From 00c73411ece208f4fe013e94360cbb2206126d28 Mon Sep 17 00:00:00 2001 From: Narendra VG Date: Mon, 26 Sep 2022 05:24:41 +0530 Subject: [PATCH] Upload New File --- ...263\213\340\262\234\340\262\250\340\263\206.txt" | 13 +++++++++++++ 1 file changed, 13 insertions(+) create mode 100644 "Data Collected/Kannada/MIT Manipal/\340\262\244\340\263\201\340\262\254\340\262\232\340\262\277-\340\262\254\340\262\254\340\262\262\340\263\207\340\262\266\340\263\215\340\262\265\340\262\260_\340\262\217\340\262\244_\340\262\250\340\263\200\340\262\260\340\262\276\340\262\265\340\262\260\340\262\277_\340\262\257\340\263\213\340\262\234\340\262\250\340\263\206.txt" diff --git "a/Data Collected/Kannada/MIT Manipal/\340\262\244\340\263\201\340\262\254\340\262\232\340\262\277-\340\262\254\340\262\254\340\262\262\340\263\207\340\262\266\340\263\215\340\262\265\340\262\260_\340\262\217\340\262\244_\340\262\250\340\263\200\340\262\260\340\262\276\340\262\265\340\262\260\340\262\277_\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\244\340\263\201\340\262\254\340\262\232\340\262\277-\340\262\254\340\262\254\340\262\262\340\263\207\340\262\266\340\263\215\340\262\265\340\262\260_\340\262\217\340\262\244_\340\262\250\340\263\200\340\262\260\340\262\276\340\262\265\340\262\260\340\262\277_\340\262\257\340\263\213\340\262\234\340\262\250\340\263\206.txt" new file mode 100644 index 0000000..72d13fc --- /dev/null +++ "b/Data Collected/Kannada/MIT Manipal/\340\262\244\340\263\201\340\262\254\340\262\232\340\262\277-\340\262\254\340\262\254\340\262\262\340\263\207\340\262\266\340\263\215\340\262\265\340\262\260_\340\262\217\340\262\244_\340\262\250\340\263\200\340\262\260\340\262\276\340\262\265\340\262\260\340\262\277_\340\262\257\340\263\213\340\262\234\340\262\250\340\263\206.txt" @@ -0,0 +1,13 @@ +ವಿಜಯಪುರ , ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ 1.30ಲಕ್ಷ ಎಕರೆ ಪ್ರದೇಶಕ್ಕೆ ನೀರಾವರ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಯಾದಗಿದೆ . +ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಹತ್ತಿರ ನಿರ್ಮಿಸಲಾಗಿರುವ ಇಂಟೆಕ್ ಕಾಲುವೆ , ಪಂಪ್ ಹೌಸ್ , ವಿದ್ಯುತ್ ಸ್ಥಾವರಗಳು ತುಬಚಿ - ಬಬಲೇಶ್ವರ ಏತ ನೀರಾವರಿ ಯೋಜನೆಯ ಒಟ್ಟು 3572 ಕೋಟಿ ರೂ.ಗಳ ಮಾರ್ಪಾಡಿತ ಯೋಜನಾ ವರದಿಗೆ ಈಗಾಗಲೇ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು , + ಈ ಯೋಜನೆಯಡಿ 6.30 ಟಿ.ಎಂ.ಸಿ .ನೀರು ಬಳಸಿಕೊಂಡು ವಿಜಯಪುರ ಜಿಲ್ಲೆಯ 28 , ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ 8 ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 4 ಗ್ರಾಮಗಳ ಒಟ್ಟು 1,30,225 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ . +ಈ ಯೋಜನೆಯಡಿ ಫೇಸ್ - 1 ಹೆಡ್‍ವರ್ಕ್ ಕಾಮಗಾರಿಗಳಡಿ ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಹತ್ತಿರ ಇಂಟೆಕ್ ಕಾಲುವೆ , ಪಂಪ್ ಹೌಸ್ ಹಾಗೂ ವಿದ್ಯುತ್ ಸ್ಥಾವರಗಳ ಕಾಮಗಾರಿಗಳು ಪೂರ್ಣಗೊಂಡಿವೆ . +ಅದರಂತೆ ಈ ಯೋಜನೆಯಡಿಯ ಡೆಲಿವರಿ ಚೇಂಬರ್ 1 ಹಾಗೂ ಡೆಲಿವರಿ ಚೇಂಬರ್ 2ರ ಕಾಮಗಾರಿಗಳು ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ . +ನಿರಂತರ ಪ್ರಯತ್ನದ ಫಲವಾಗಿ ಹಲವಾರು ಕಾಮಗಾರಿಗಳು ಪೂರ್ಣಗೊಂಡಿವೆ . +ಏರು ಕೊಳವೆ ಮಾರ್ಗ 21.84 ಕಿ.ಮೀ .ಗುರುತ್ವಾಕರ್ಷಣೆ ಕೊಳವೆ ಮಾರ್ಗ 14.76 ಕಿ.ಮೀ .ಸಹ ಪೂರ್ಣಗೊಳಿಸಲಾಗಿದೆ . +220ಕ ೆವ್ಹಿ ವಿದ್ಯುತ್ ಮಾರ್ಗ , 31.77 ಕಿ.ಮೀ .220 ಕೆವ್ಹಿ ವಜ್ರಮಟ್ಟಿ ವಿದ್ಯುತ್ ಸ್ಥಾವರದಿಂದ ಪ್ರಾರಂಭವಾಗಿ ಕವಟಗಿ ಗ್ರಾಮದ ಪಂಪ್ ಹೌಸ್ ಹತ್ತಿರ 220 ಕೆವ್ಹಿ ಸ್ಥಾವರದ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಗೊಂಡಿವೆ . +ಈ ಯೋಜನೆಯಡಿ 16500 ಹೆಚ್‍ ಪಿ ಸಾಮಥ್ರ್ಯದ 5 ಪಂಪ್ ಹಾಗೂ ಮೋಟಾರ್‍ಗಳ ಅಳವಡಿಕೆ ಪ್ರಗತಿಯಲ್ಲಿದೆ . +ಎರಡು ಪಂಪ್ ಹಾಗೂ ಮೋಟರ್‍ಗಳ ಅಳವಡಿಕೆ ಪೂರ್ಣಗೊಂಡಿವೆ . +ಈ ಯೋಜನೆಯಡಿಯ ಇತರೆ ಎಲ್ಲ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕಾಮಗಾರಿ ಭರದಿಂದ ಸಾಗಿದ್ದು , + ಈ ಯೋಜನೆ ಪೂರ್ಣಗೊಂಡಲ್ಲಿ ಈ ಯೋಜನಾ ವ್ಯಾಪ್ತಿಗೆ ಬರುವ ಗ್ರಾಮಗಳು ಹಾಗೂ ಪ್ರದೇಶವು , ಮಹಾರಾಷ್ಟ್ರದ ಪುಣೆ , ಬಾರಾಮತಿ , ನಾಸಿಕಗಳಿಗಿಂತಲೂ ಅಧಿಕ ಪ್ರಸಿದ್ಧಿ ಪಡೆಯಲಿದೆ . +ಅತಿ ಎತ್ತರದ ತಿಕೋಟಾ ಹೋಬಳಿ ಮಟ್ಟದಲ್ಲಿ ಜಾರಿಯಾಗಿರುವ ರಾಷ್ಟ್ರ ಮಟ್ಟದಲ್ಲಿಯೇ ಏಕೈಕ ಯೋಜನೆ ಇದಾಗಿದೆ . -- GitLab