diff --git a/Annotated Corpus/Kannada/MIT/2. MANUAL-POS-CHUNK/Speeches-Statements_35349.txt.ssf b/Annotated Corpus/Kannada/MIT/2. MANUAL-POS-CHUNK/Speeches-Statements_35349.txt.ssf new file mode 100644 index 0000000000000000000000000000000000000000..b8c8400a759f0a7dcdcd2e0512b34294c61f1f65 --- /dev/null +++ b/Annotated Corpus/Kannada/MIT/2. MANUAL-POS-CHUNK/Speeches-Statements_35349.txt.ssf @@ -0,0 +1,2571 @@ + +1 ಜಪಾನ್‌ನ N_NNP +2 ಟೋಕಿಯೋದಲ್ಲಿ N_NNP +3 , RD_PUNC +4 ಭಾರತೀಯ N_NNP +5 ಸಮುದಾಯವನ್ನು N_NN +6 ಉದ್ದೇಶಿಸಿ V_VM_VNF +7 ಪ್ರಧಾನಮಂತ್ರಿ N_NN +8 ಅವರ PR_PRP +9 ಭಾಷಣ N_NN +10 . RD_PUNC + + + +1 ಮೇ N_NNP +2 23 QT_QTC +3 , RD_PUNC +4 2022 QT_QTC +5 . RD_PUNC + + + +1 ಭಾರತ್ N_NNP +2 ಮಾತಾ N_NN +3 ಕೀ N_NN +4 ಜೈ N_NN +5 , RD_PUNC +6 ಭಾರತ್ N_NNP +7 ಮಾತಾ N_NN +8 ಕೀ N_NN +9 ಜೈ N_NN +10 , RD_PUNC +11 ನಾನು PR_PRP +12 ಜಪಾನ್‌ಗೆ N_NNP +13 ಬಂದಾಗ V_VM_VNF +14 ಪ್ರತಿ JJ +15 ಬಾರಿಯೂ N_NN +16 ನಿಮ್ಮ PR_PRP +17 ಸ್ನೇಹದ N_NN +18 ಮಳೆ N_NN +19 ಪ್ರತಿ JJ +20 ಬಾರಿ N_NN +21 ಹೆಚ್ಚುತ್ತಲೇ V_VM_VNF +22 ಇರುವುದನ್ನು V_VM_VNF +23 ನೋಡುತ್ತೇನೆ V_VM_VF +24 . RD_PUNC + + + +1 ನಿಮ್ಮಲ್ಲಿ PR_PRP +2 ಹಲವಾರು QT_QTF +3 ವರ್ಷಗಳಿಂದ N_NN +4 ಇಲ್ಲಿ PR_PRP +5 ನೆಲೆಸಿ V_VM_VNF +6 ಇರುವ V_VM_VNF +7 ಸ್ನೇಹಿತರು N_NN +8 ಇದ್ದಾರೆ V_VM_VF +9 . RD_PUNC + + + +1 ಜಪಾನ್‌ನ N_NNP +2 ಭಾಷೆ N_NN +3 , RD_PUNC +4 ಇಲ್ಲಿನ PR_PRP +5 ವೇಷಭೂಷಣ N_NN +6 , RD_PUNC +7 ಸಂಸ್ಕೃತಿ N_NN +8 ಆಹಾರ N_NN +9 ಒಂದು QT_QTC +10 ರೀತಿಯಲ್ಲಿ N_NN +11 ನಿಮ್ಮ PR_PRP +12 ಜೀವನದ N_NN +13 ಭಾಗವೂ N_NN +14 ಆಗಿದೆ V_VM_VF +15 , RD_PUNC +16 ಮತ್ತು CC_CCD +17 ಭಾರತೀಯ N_NNP +18 ಸಮುದಾಯದ N_NN +19 ಸಂಸ್ಕಾರಗಳು N_NN +20 ಎಲ್ಲರನ್ನೂ PR_PRP +21 ಒಳಗೊಂಡಿರುವುದು V_VM_VNG +22 ಕೂಡ RP_RPD +23 ಭಾಗ N_NN +24 ಆಗಲು V_VM_VINF +25 ಒಂದು QT_QTC +26 ಕಾರಣ N_NN +27 . RD_PUNC + + + +1 ಆದರೆ CC_CCD +2 ಜೊತೆ PSP +3 ಜೊತೆಯಲ್ಲಿ RP_RPD +4 ಜಪಾನ್ N_NNP +5 ತನ್ನ PR_PRF +6 ಸಂಪ್ರದಾಯ N_NN +7 , RD_PUNC +8 ಅದರ PR_PRP +9 ಮೌಲ್ಯಗಳು N_NN +10 , RD_PUNC +11 ಅದರ PR_PRP +12 ಜೀವನ N_NN +13 ಪದ್ಧತಿಯ N_NN +14 ಬಗ್ಗೆ RP_RPD +15 ಹೊಂದಿರುವ V_VM_VNF +16 ಆ DM_DMD +17 ಬದ್ಧತೆ N_NN +18 ತುಂಬಾ JJ +19 ಆಳ N_NN +20 ಆಗಿದೆ V_VM_VF +21 . RD_PUNC + + + +1 ಮತ್ತು CC_CCD +2 ಇವು PR_PRP +3 ಎರಡರ N_NN +4 ಮಿಲನ N_NN +5 ಆಗಿದೆ V_VM_VF +6 . RD_PUNC + + + +1 ಹಾಗಾಗಿ CC_CCS +2 ಸ್ವಾಭಾವಿಕ N_NN +3 ಆಗಿ V_VM_VNF +4 ಒಂದು QT_QTC +5 ಆತ್ಮೀಯ JJ +6 ಭಾವನೆ N_NN +7 ಮೂಡುವುದು V_VM_VNF +8 ತುಂಬಾ JJ +9 ಸಹಜ N_NN +10 ಆಗಿದೆ V_VM_VF +11 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ನೀವು PR_PRP +2 ಇಲ್ಲಿ PR_PRP +3 ಇದ್ದೀರಿ V_VM_VF +4 , RD_PUNC +5 ತುಂಬಾ RP_INTF +6 ನಿಮ್ಮ PR_PRP +7 ಜನರು N_NN +8 ಇಲ್ಲಿ PR_PRP +9 ನೆಲೆಸಿ V_VM_VNF +10 ಇದ್ದಾರೆ V_VM_VF +11 . RD_PUNC + + + +1 ಅನೇಕರು N_NN +2 ಇಲ್ಲಿ PR_PRP +3 ಮದುವೆಯೂ N_NN +4 ಆಗಿದ್ದಾರೆ V_VM_VF +5 ಎಂದು CC_CCS +6 ನನಗೆ PR_PRP +7 ತಿಳಿದಿದೆ V_VM_VF +8 . RD_PUNC + + + +1 ಆದರೆ CC_CCD +2 ಇಲ್ಲಿ PR_PRP +3 ಸೇರಿಕೊಂಡು V_VM_VNF +4 ಇಷ್ಟು QT_QTF +5 ವರ್ಷ N_NN +6 ಆದರೂ V_VM_VNF +7 ಭಾರತದ N_NNP +8 ಬಗೆಗಿನ N_NN +9 ನಿಮ್ಮ PR_PRP +10 ಶೃದ್ಧೆ N_NN +11 ಭಾರತದ N_NNP +12 ಬಗ್ಗೆ RP_RPD +13 ಒಳ್ಳೆಯ JJ +14 ಸುದ್ದಿ N_NN +15 ಬಂದಾಗ V_VM_VNF +16 ನಿಮ್ಮ PR_PRP +17 ಸಂತೋಷಕ್ಕೆ N_NN +18 ಪಾರ N_NN +19 ಇರುವುದಿಲ್ಲ V_VM_VF +20 ಎಂಬುದೂ CC_CCS +21 ಸತ್ಯ N_NN +22 . RD_PUNC + + + +1 ಆಗುತ್ತದೆ V_VM_VF +2 ಅಲ್ಲವೇ RP_RPD +3 ? RD_SYM + + + +1 ಮತ್ತು CC_CCD +2 ಕೆಲವು DM_DMI +3 ಒಮ್ಮೆ N_NN +4 ಯಾವುದು PR_PRQ +5 ಆದರೂ CC_CCD +6 ಕೆಟ್ಟ JJ +7 ಸುದ್ದಿಗಳು N_NN +8 ಬಂದಾಗ V_VM_VNF +9 ಅತ್ಯಂತ JJ +10 ದುಃಖಿಯೂ N_NN +11 ನೀವು PR_PRP +12 ಆಗಿ V_VM_VNF +13 ಇರುತ್ತೀರಿ V_VM_VF +14 . RD_PUNC + + + +1 ನಾವು PR_PRP +2 ಕರ್ಮಭೂಮಿಯೊಂದಿಗೆ N_NN +3 ತನು N_NN +4 ಮನದಿಂದ N_NN +5 ಹೊಂದಿಕೊಳ್ಳುತ್ತೇವೆ V_VM_VNF +6 , RD_PUNC +7 ನಾವು PR_PRP +8 ಬಳಸುತ್ತೇವೆ V_VM_VNF +9 ಇವು PR_PRP +10 ನಮ್ಮ PR_PRP +11 ಜನರ N_NN +12 ವಿಶೇಷತೆಗಳು N_NN +13 , RD_PUNC +14 ಆದರೆ CC_CCS +15 ಮಾತೃಭೂಮಿಯ N_NN +16 ಬೇರುಗಳಿಂದ N_NN +17 ದೂರವನ್ನು N_NN +18 ಎಂದಿಗೂ RB +19 ಅನುಮತಿಸುವುದಿಲ್ಲ V_VM_VF +20 ಮತ್ತು CC_CCD +21 ಇದು PR_PRP +22 ನಮ್ಮ PR_PRP +23 ಅತ್ಯಂತ RP_INTF +24 ದೊಡ್ಡ JJ +25 ಸಾಮರ್ಥ್ಯ N_NN +26 ಆಗಿದೆ V_VM_VF +27 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಸ್ವಾಮಿ N_NN +2 ವಿವೇಕಾನಂದರು N_NN +3 ತಮ್ಮ PR_PRF +4 ಐತಿಹಾಸಿಕ JJ +5 ಭಾಷಣಕ್ಕಾಗಿ N_NN +6 ಚಿಕಾಗೋಗೆ N_NN +7 ಹೋಗುತ್ತಿದ್ದಾಗ V_VM_VNF +8 ಅವರು PR_PRP +9 ಅದಕ್ಕೂ PR_PRP +10 ಮೊದಲು N_NST +11 ಜಪಾನ್‌ಗೆ N_NNP +12 ಬಂದಿದ್ದರು V_VM_VF +13 ಮತ್ತು CC_CCD +14 ಜಪಾನ್ N_NNP +15 ಅವರ PR_PRP +16 ಮನದ N_NN +17 ಮಂದಿರದಲ್ಲಿ N_NN +18 , RD_PUNC +19 ಅವರ PR_PRP +20 ಮನದ N_NN +21 ಮಸ್ತಕದಲ್ಲಿ N_NN +22 ಒಂದು QT_QTC +23 ಆಳವಾದ JJ +24 ಪ್ರಭಾವ N_NN +25 ಬೀರಿತ್ತು V_VM_VF +26 . RD_PUNC + + + +1 ಜಪಾನ್‌ನ N_NNP +2 ಜನರ N_NN +3 ದೇಶಭಕ್ತಿ N_NN +4 , RD_PUNC +5 ಜಪಾನ್‌ನ N_NNP +6 ಜನರ N_NN +7 ಆತ್ಮವಿಶ್ವಾಸ N_NN +8 , RD_PUNC +9 ಇಲ್ಲಿಯ PR_PRP +10 ಶಿಸ್ತು N_NN +11 , RD_PUNC +12 ಸ್ವಚ್ಛತೆಯ N_NN +13 ಬಗ್ಗೆ RP_RPD +14 ಜಪಾನ್‌ನ N_NNP +15 ಜನರ N_NN +16 ಜಾಗೃತಿ N_NN +17 , RD_PUNC +18 ವಿವೇಕಾನಂದರು N_NN +19 ಅದನ್ನು PR_PRP +20 ಮುಕ್ತಕಂಠದಿಂದ N_NN +21 ಹೊಗಳಿದ್ದರು V_VM_VF +22 . RD_PUNC + + + +1 ಗುರುದೇವ್ N_NNP +2 ರವೀಂದ್ರನಾಥಿ N_NNP +3 ಜಿ N_NN +4 ಟ್ಯಾಗೋರ್ N_NN +5 ಅವರು PR_PRP +6 ಸಹ RP_RPD +7 ಜಪಾನ್ N_NNP +8 ಅದೇ JJ +9 ಸಮಯದಲ್ಲಿ N_NN +10 ಒಂದು QT_QTC +11 ಪ್ರಾಚೀನವೂ N_NN +12 ಮತ್ತು CC_CCD +13 ಆಧುನಿಕವೂ N_NN +14 ಆಗಿರುವ V_VM_VNF +15 ಅಂತಹ DM_DMD +16 ಒಂದು QT_QTC +17 ದೇಶ N_NN +18 ಎಂದು CC_CCS +19 ಹೇಳುತ್ತಿದ್ದರು V_VM_VF +20 . RD_PUNC + + + +1 ಮತ್ತು CC_CCD +2 ಟಾಗೋರ್ N_NN +3 ಹೇಳಿದ್ದರು V_VM_VF +4 , RD_PUNC +5 " RD_PUNC +6 ಜಪಾನ್ N_NNP +7 ಅನಾದಿಕಾಲದ N_NN +8 ಪೂರ್ವದಿಂದ N_NN +9 ಸುಲಭವಾದ JJ +10 ಕೃಪೆಯಲ್ಲಿ N_NN +11 ಅರಳಿದ V_VM_VNF +12 ಕಮಲದಂತೆ N_NN +13 ಹೊರಬಂದಿದೆ V_VM_VF +14 , RD_PUNC +15 ಅದು PR_PRP +16 ಚಿಗುರಿದ V_VM_VNF +17 ಗಹನವಾದ JJ +18 ಆಳವನ್ನು N_NN +19 ಎಲ್ಲಾ JJ +20 ಸಮಯದಲ್ಲೂ N_NN +21 ತನ್ನಲ್ಲಿ PR_PRF +22 ದೃಢವಾಗಿ N_NN +23 ಹಿಡಿದು V_VM_VNF +24 ಇಟ್ಟುಕೊಳ್ಳುತ್ತದೆ V_VM_VF +25 " RD_PUNC +26 ಅಂದರೆ CC_CCS +27 ಜಪಾನ್ N_NNP +28 ಕಮಲದ N_NNP +29 ಹೂವಿನಂತೆ N_NN +30 ಅದು PR_PRP +31 ಎಷ್ಟು RP_INTF +32 ಬಲವಾಗಿ RB +33 ತನ್ನ PR_PRF +34 ಬೇರುಗಳೊಂದಿಗೆ N_NN +35 ಜೋಡಿಸಲ್ಪಡುತ್ತದೆ V_VM_VF +36 ಅಷ್ಟೇ JJ +37 ಭವ್ಯತೆಯಿಂದ N_NN +38 ಅದು PR_PRP +39 ಎಲ್ಲಾ JJ +40 ಕಡೆಯಲ್ಲಿ N_NN +41 ಸೌಂದರ್ಯವನ್ನೂ N_NN +42 ಹೆಚ್ಚಿಸುತ್ತದೆ V_VM_VF +43 ಎಂದು CC_CCS +44 ಅವರು PR_PRP +45 ಹೇಳಲು V_VM_VINF +46 ಬಯಸುತ್ತಾರೆ V_VM_VF +47 . RD_PUNC + + + +1 ನಮ್ಮ PR_PRP +2 ಈ DM_DMD +3 ಮಹಾಪುರುಷರ N_NN +4 ಇಂತಹ DM_DMD +5 ಪವಿತ್ರ JJ +6 ಭಾವನೆಗಳು N_NN +7 ಜಪಾನ್‌ನ N_NNP +8 ಜೊತೆಗಿನ N_NN +9 ನಮ್ಮ PR_PRP +10 ಸಂಬಂಧದ N_NN +11 ಆಳವನ್ನು N_NN +12 ಸ್ಪಷ್ಟ N_NN +13 ಪಡಿಸುತ್ತದೆ V_VM_VF +14 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಈ DM_DMD +2 ಬಾರಿ N_NN +3 ನಾನು PR_PRP +4 ಜಪಾನ್‌ಗೆ N_NNP +5 ಬಂದಿದ್ದೇನೆ V_VM_VF +6 . RD_PUNC + + + +1 ಆಗ N_NST +2 ನಮ್ಮ PR_PRP +3 ರಾಜತಾಂತ್ರಿಕ N_NN +4 ಸಂಬಂಧಗಳಿಗೆ N_NN +5 ಎಪ್ಪತ್ತು QT_QTC +6 ವರ್ಷಗಳು N_NN +7 ಆಗಲಿವೆ V_VM_VF +8 , RD_PUNC +9 ಏಳು QT_QTC +10 ದಶಕ N_NN +11 . RD_PUNC + + + +1 ಜೊತೆಗಾರರೇ CC_CCS +2 ನೀವೂ PR_PRP +3 ಇಲ್ಲಿ PR_PRP +4 ವಾಸಿಸುತ್ತಾ V_VM_VNF +5 ಅನುಭವಿಸಿರಬೇಕು V_VM_VF +6 . RD_PUNC + + + +1 ಭಾರತ N_NNP +2 ಮತ್ತು CC_CCD +3 ಜಪಾನ್ N_NNP +4 ಸಹಜ JJ +5 ಪಾಲುದಾರರು N_NN +6 ಎಂದು CC_CCS +7 ಭಾರತದಲ್ಲಿನ N_NNP +8 ಪ್ರತಿ JJ +9 ಒಬ್ಬರೂ N_NN +10 ಭಾವಿಸುತ್ತಾರೆ V_VM_VF +11 . RD_PUNC + + + +1 ಭಾರತದ N_NNP +2 ಅಭಿವೃದ್ಧಿ N_NN +3 ಪಯಣದಲ್ಲಿ N_NN +4 ಜಪಾನ್ N_NNP +5 ಪ್ರಮುಖ JJ +6 ಪಾತ್ರ N_NN +7 ವಹಿಸಿದೆ V_VM_VF +8 . RD_PUNC + + + +1 ಜಪಾನ್‌ನ N_NNP +2 ಜೊತೆಗಿನ N_NN +3 ನಮ್ಮ PR_PRP +4 ಸಂಬಂಧವು N_NN +5 ಆತ್ಮೀಯತೆಯದ್ದು N_NN +6 ಆಗಿದೆ V_VM_VF +7 , RD_PUNC +8 ಆಧ್ಯಾತ್ಮಿಕತೆಯದ್ದು N_NN +9 ಆಗಿದೆ V_VM_VF +10 , RD_PUNC +11 ಜಪಾನ್‌ನ N_NNP +12 ಜೊತೆಗಿನ N_NN +13 ನಮ್ಮ PR_PRP +14 ಸಂಬಂಧವು N_NN +15 ಸಹಕಾರದ್ದು N_NN +16 ಆಗಿದೆ V_VM_VF +17 , RD_PUNC +18 ನಮ್ಮದ್ದೇ PR_PRP +19 ಆಗಿದೆ V_VM_VF +20 . RD_PUNC + + + +1 ಮತ್ತು CC_CCD +2 ಆದ್ದರಿಂದ CC_CCS +3 ಒಂದು QT_QTC +4 ರೀತಿಯಲ್ಲಿ N_NN +5 ಈ DM_DMD +6 ಸಂಬಂಧವು N_NN +7 ನಮ್ಮ PR_PRP +8 ಶಕ್ತಿ N_NN +9 ಆಗಿದೆ V_VM_VF +10 , RD_PUNC +11 ಈ DM_DMD +12 ಸಂಬಂಧವು N_NN +13 ಗೌರವಾನ್ವಿತ N_NN +14 ಆಗಿದೆ V_VM_VF +15 . RD_PUNC + + + +1 ಮತ್ತು CC_CCD +2 ಈ DM_DMD +3 ಸಂಬಂಧವು N_NN +4 ಜಗತ್ತಿಗೆ N_NN +5 ಸಾಮಾನ್ಯ JJ +6 ಸಂಕಲ್ಪವೂ N_NN +7 ಆಗಿದೆ V_VM_VF +8 . RD_PUNC + + + +1 ಜಪಾನ್‌ನೊಂದಿಗಿನ N_NNP +2 ನಮ್ಮ PR_PRP +3 ಸಂಬಂಧವು N_NN +4 ಬುದ್ಧನದ್ದು N_NN +5 ಆಗಿದೆ V_VM_VF +6 , RD_PUNC +7 ಜ್ಞಾನೋದಯದ್ದು N_NN +8 ಆಗಿದೆ V_VM_VF +9 , RD_PUNC +10 ಜ್ಞಾನದ್ದು N_NN +11 ಆಗಿದೆ V_VM_VF +12 . RD_PUNC + + + +1 ನಮಗೆ PR_PRP +2 ಮಹಾಕಾಲನು N_NN +3 ಆದರೆ V_VM_VNF +4 ಜಪಾನ್‌ನಲ್ಲಿ N_NNP +5 ಡೈಕೊಕುಟೆನ್ N_NN +6 . RD_PUNC + + + +1 ನಮಗೆ PR_PRP +2 ಬ್ರಹ್ಮನು N_NNP +3 ಆದರೆ CC_CCD +4 , RD_PUNC +5 ಜಪಾನ್‌ನಲ್ಲಿ N_NNP +6 ಬೊಂಟೆನ್ N_NNP +7 , RD_PUNC +8 ನಮಗೆ PR_PRP +9 ತಾಯಿ N_NN +10 ಸರಸ್ವತಿ N_NNP +11 ಆದರೆ CC_CCD +12 ಜಪಾನ್‌ನಲ್ಲಿ N_NNP +13 ಬೆಂಜೈಟನ್ N_NN +14 . RD_PUNC + + + +1 ನಮಗೆ PR_PRP +2 ಮಹಾದೇವಿ N_NNP +3 ಲಕ್ಷ್ಮೀ N_NNP +4 ಆದರೆ CC_CCD +5 ಜಪಾನ್‌ನಲ್ಲಿ N_NNP +6 ಕಿಚಿಜೋಟೆನ್ N_NN +7 . RD_PUNC + + + +1 ನಮಗೆ PR_PRP +2 ಗಣೇಶನು N_NN +3 ಆದರೆ V_VM_VNF +4 ಜಪಾನ್‌ನಲ್ಲಿ N_NNP +5 ಕಂಗಿಟೆನ್ N_NN +6 . RD_PUNC + + + +1 ಜಪಾನ್‌ನಲ್ಲಿ N_NNP +2 ಒಂದು QT_QTC +3 ವೇಳೆ N_NN +4 ಝೆನ್‌ನ N_NN +5 ಸಂಪ್ರದಾಯ N_NN +6 ಇದ್ದರೆ V_VM_VNF +7 ನಾವು PR_PRP +8 ಧ್ಯಾನವನ್ನು N_NN +9 , RD_PUNC +10 ಮೆಡಿಟೇಶನ್ N_NNP +11 ಅನ್ನು PSP +12 ಆತ್ಮದೊಂದಿಗೆ N_NN +13 ಕೆಲಸ N_NN +14 ಮಾಡುವ V_VM_VNF +15 ನಿಜವಾದ JJ +16 ಮಾಧ್ಯಮ N_NN +17 ಎಂದು CC_CCS +18 ಪರಿಗಣಿಸುತ್ತೇವೆ V_VM_VF +19 . RD_PUNC + + + +1 21ನ QT_QTC +2 ೇ RD_PUNC +3 ಶತಮಾನದಲ್ಲಿಯೂ N_NN +4 ನಾವು PR_PRP +5 ಭಾರತ N_NNP +6 ಮತ್ತು CC_CCD +7 ಜಪಾನ್‌ನ N_NNP +8 ಈ DM_DMD +9 ಸಾಂಸ್ಕೃತಿಕ JJ +10 ಸಂಬಂಧಗಳನ್ನು N_NN +11 ಸಂಪೂರ್ಣ JJ +12 ಬದ್ಧತೆಯೊಂದಿಗೆ N_NN +13 ಮುನ್ನಡೆಸುತ್ತಿದ್ದೇವೆ V_VM_VF +14 , RD_PUNC +15 ಮತ್ತು CC_CCD +16 ನಾನು PR_PRP +17 ಕಾಶಿಯ N_NNP +18 ಸಂಸದನು N_NN +19 ಆಗಿದ್ದೇನೆ V_VM_VF +20 ಮತ್ತು CC_CCD +21 ಜಪಾನ್‌ನ N_NNP +22 ಮಾಜಿ N_NN +23 ಪ್ರಧಾನಿ N_NN +24 ಶಿಂಜೋ N_NN +25 ಅಬೆ N_NN +26 ಅವರು PR_PRP +27 ಕಾಶಿಗೆ N_NN +28 ಬಂದಾಗ V_VM_VNF +29 ಅವರು PR_PRP +30 ಕಾಶಿಗೆ N_NN +31 ಒಂದು QT_QTC +32 ಅತಿ RP_INTF +33 ದೊಡ್ಡ JJ +34 ಉಡುಗೊರೆಯನ್ನು N_NN +35 ನೀಡಿದರು V_VM_VF +36 ಎಂದು CC_CCS +37 ನಾನು PR_PRP +38 ಬಹಳ RP_INTF +39 ಹೆಮ್ಮೆಯಿಂದ RB +40 ಹೇಳಲು V_VM_VINF +41 ಬಯಸುತ್ತೇನೆ V_VM_VF +42 . RD_PUNC + + + +1 ಕಾಶಿಯಲ್ಲಿ N_NNP +2 ಜಪಾನ್‌ನ N_NNP +3 ಸಹಯೋಗದೊಂದಿಗೆ N_NN +4 ಮಾಡಿದ V_VM_VNF +5 ರುದ್ರಾಕ್ಷಿ N_NN +6 ಮತ್ತು CC_CCD +7 ಒಂದು QT_QTC +8 ಕಾಲದಲ್ಲಿ N_NN +9 ನನ್ನ PR_PRP +10 ಕರ್ಮಭೂಮಿ N_NN +11 ಆಗಿದ್ದ V_VM_VNF +12 ಅಹಮದಾಬಾದ್‌ನಲ್ಲಿನ N_NNP +13 ಝೆನ್ N_NNP +14 ಗಾರ್ಡನ್ N_NNP +15 , RD_PUNC +16 ಮತ್ತು CC_CCD +17 ಕೈಜೆನ್ N_NN +18 ಅಕಾಡೆಮಿ N_NN +19 ಇವು PR_PRP +20 ನಮ್ಮನ್ನು PR_PRP +21 ತುಂಬಾ JJ +22 ಹತ್ತಿರಕ್ಕೆ N_NN +23 ತರುತ್ತವೆ V_VM_VF +24 . RD_PUNC + + + +1 ನೀವು PR_PRP +2 ಎಲ್ಲರೂ PR_PRP +3 ಜಪಾನಿನಲ್ಲಿ N_NNP +4 ವಾಸಿಸುತ್ತಾ V_VM_VNF +5 ಈ DM_DMD +6 ಐತಿಹಾಸಿಕ JJ +7 ಬಂಧವನ್ನು N_NN +8 ಇನ್ನಷ್ಟು RP_INTF +9 ಬಲ RB +10 ಆಗಿಸುತ್ತಿದ್ದೀರಿ V_VM_VF +11 ಮತ್ತು CC_CCD +12 ಸಶಕ್ತ N_NN +13 ಗೊಳಿಸುತ್ತಿದ್ದೀರಿ V_VM_VF +14 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಭಗವಾನ್ N_NNP +2 ಬುದ್ಧನ N_NNP +3 ವಿಚಾರಗಳಲ್ಲಿ N_NN +4 , RD_PUNC +5 ಅವರು PR_PRP +6 ತೋರಿಸಿದ V_VM_VNF +7 ಮಾರ್ಗದಲ್ಲಿ N_NN +8 ನಡೆಯುವುದು V_VM_VNG +9 ಬಹುಶಃ JJ +10 ಇಂದಿನ N_NN +11 ಜಗತ್ತಿಗೆ N_NN +12 ಹಿಂದಿಗಿಂತಲೂ N_NN +13 ಹೆಚ್ಚು JJ +14 ಅಗತ್ಯ N_NN +15 ಇದೆ V_VM_VF +16 . RD_PUNC + + + +1 ಇಂದು N_NN +2 ಪ್ರಪಂಚದ N_NN +3 ಪ್ರತೀ JJ +4 ಸವಾಲು N_NN +5 ಅದು PR_PRP +6 ಹಿಂಸೆ N_NN +7 ಆಗಲಿ V_VM_VNF +8 , RD_PUNC +9 ಅರಾಜಕತೆ N_NN +10 ಆಗಲಿ V_VM_VNF +11 , RD_PUNC +12 ಆತಂಕವಾದ N_NN +13 ಆಗಲಿ V_VM_VNF +14 ಹವಮಾನ N_NN +15 ಬದಲಾವಣೆ N_NN +16 ಆಗಲಿ V_VM_VNF +17 , RD_PUNC +18 ಈ DM_DMD +19 ಎಲ್ಲದರಿಂದ JJ +20 ಮಾನವೀಯತೆಯನ್ನು N_NN +21 ಉಳಿಸುವ V_VM_VNF +22 ಮಾರ್ಗ N_NN +23 ಇದು PR_PRP +24 . RD_PUNC + + + +1 ಭಗವಾನ್ N_NNP +2 ಬುದ್ಧನ N_NNP +3 ನೇರ JJ +4 ಆಶೀರ್ವಾದವನ್ನು N_NN +5 ಪಡೆಯಲು V_VM_VINF +6 ಭಾರತವು N_NNP +7 ಸೌಭಾಗ್ಯಶಾಲಿ N_NN +8 ಆಗಿದೆ V_VM_VF +9 . RD_PUNC + + + +1 ಅವರ PR_PRP +2 ವಿಚಾರಗಳನ್ನು N_NN +3 ಮೈಗೂಡಿಸಿಕೊಳ್ಳುವ V_VM_VNF +4 ಮೂಲಕ RP_RPD +5 ಭಾರತ N_NNP +6 ನಿರಂತರವಾಗಿ RB +7 ಮಾನವೀಯತೆಯ N_NN +8 ಸೇವೆ N_NN +9 ಮಾಡುತ್ತಿದೆ V_VM_VF +10 . RD_PUNC + + + +1 ಸವಾಲುಗಳು N_NN +2 ಯಾವ DM_DMQ +3 ಪ್ರಕಾರದ್ದೇ N_NN +4 ಆಗಿರಲಿ V_VM_VNF +5 , RD_PUNC +6 ಎಷ್ಟೇ DM_DMQ +7 ದೊಡ್ಡದು N_NN +8 ಆಗಿ V_VM_VNF +9 ಇರಲಿ V_VM_VNF +10 , RD_PUNC +11 ಭಾರತ N_NNP +12 ಯಾವಾಗಲೂ RB +13 ಅವುಗಳಿಗೆ PR_PRP +14 ಪರಿಹಾರಗಳನ್ನು N_NN +15 ಕಂಡುಕೊಳ್ಳುತ್ತದೆ V_VM_VF +16 . RD_PUNC + + + +1 ಕೊರೋನಾದಿಂದ N_NNP +2 ಪ್ರಪಂಚದ N_NN +3 ಮುಂದೆ N_NST +4 ಉದ್ಭವಿಸಿದ V_VM_VNF +5 ನೂರು QT_QTC +6 ವರ್ಷಗಳ N_NN +7 ಅತಿದೊಡ್ಡ JJ +8 ಸಂಕಷ್ಟ N_NN +9 ನಮ್ಮ PR_PRP +10 ಮುಂದೆ N_NST +11 ಇದೆ V_VM_VF +12 ಮತ್ತು CC_CCD +13 ಅದು PR_PRP +14 ಪ್ರಾರಂಭ N_NN +15 ಆದಾಗ V_VM_VNF +16 ಮುಂದೆ N_NST +17 ಏನು PR_PRQ +18 ಆಗುತ್ತದೆ V_VM_VF +19 ಎಂದು CC_CCS +20 ಯಾರಿಗೂ PR_PRI +21 ತಿಳಿದಿರಲಿಲ್ಲ V_VM_VF +22 . RD_PUNC + + + +1 ಮೊದಮೊದಲು N_NN +2 ಅಲ್ಲಿಂದ PR_PRP +3 ಬಂದೆ V_VM_VF +4 , RD_PUNC +5 ಇಲ್ಲಿ PR_PRP +6 ಏನು PR_PRQ +7 ಎಂದೇ CC_CCS +8 ಅನ್ನಿಸುತ್ತಿತ್ತು V_VM_VF +9 . RD_PUNC + + + +1 ಯಾರಿಗೂ PR_PRI +2 ತಿಳಿದಿರಲಿಲ್ಲ V_VM_VNF +3 ಇದನ್ನು PR_PRP +4 ಹೇಗೆ PR_PRQ +5 ನಿಭಾಯಿಸಬೇಕು V_VM_VF +6 ಎಂದು CC_CCS +7 ? RD_SYM + + + +1 ಮತ್ತು CC_CCD +2 ಲಸಿಕೆಯೂ N_NN +3 ಇರಲಿಲ್ಲ V_VM_VF +4 ಮತ್ತು CC_CCD +5 ಲಸಿಕೆ N_NN +6 ಯಾವಾಗ PR_PRQ +7 ಬರುತ್ತದೆ V_VM_VNF +8 ಎಂಬ V_VM_VNF +9 ಕಲ್ಪನೆಯೂ N_NN +10 ಇರಲಿಲ್ಲ V_VM_VF +11 . RD_PUNC + + + +1 ಲಸಿಕೆ N_NN +2 ಬರುತ್ತದೋ V_VM_VNF +3 ಅಥವಾ CC_CCD +4 ಇಲ್ಲವೋ V_VM_VNF +5 ಎಂಬ CC_CCS +6 ವಿಚಾರದಲ್ಲಿ N_NN +7 ಅನುಮಾನವೂ N_NN +8 ಇತ್ತು V_VM_VF +9 . RD_PUNC + + + +1 ಸುತ್ತಲೂ N_NN +2 ಅನಿಶ್ಚಿತತೆಯ N_NN +3 ವಾತಾವರಣ N_NN +4 ಇತ್ತು V_VM_VF +5 . RD_PUNC + + + +1 ಆ DM_DMD +2 ಪರಿಸ್ಥಿತಿಗಳಲ್ಲಿಯೂ N_NN +3 ಭಾರತವು N_NNP +4 ವಿಶ್ವದ N_NN +5 ದೇಶಗಳಿಗೆ N_NN +6 ಔಷಧಗಳನ್ನು N_NN +7 ಕಳುಹಿಸಿದೆ V_VM_VF +8 . RD_PUNC + + + +1 ಲಸಿಕೆ N_NN +2 ಲಭ್ಯ N_NN +3 ಆದಾಗ V_VM_VNF +4 ಭಾರತವು N_NNP +5 ಮೇಡ್ N_NN +6 ಇನ್ N_NN +7 ಇಂಡಿಯಾ N_NNP +8 ಲಸಿಕೆಯನ್ನು N_NN +9 ತನ್ನ PR_PRF +10 ಕೋಟಿಗಟ್ಟಲೆ JJ +11 ನಾಗರಿಕರಿಗೂ N_NN +12 ಮತ್ತು CC_CCD +13 ಪ್ರಪಂಚದ N_NN +14 ನೂರಕ್ಕೂ QT_QTC +15 ಹೆಚ್ಚು JJ +16 ದೇಶಗಳಿಗೂ N_NN +17 ಕಳುಹಿಸಿತು V_VM_VF +18 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಭಾರತವು N_NNP +2 ತನ್ನ PR_PRF +3 ಆರೋಗ್ಯ N_NN +4 ಸೇವೆಗಳನ್ನು N_NN +5 ಇನ್ನಷ್ಟು RB +6 ಉತ್ತಮಗೊಳಿಸಲು V_VM_VINF +7 ಅಭೂತಪೂರ್ವ JJ +8 ಹೂಡಿಕೆಗಳನ್ನು N_NN +9 ಮಾಡುತ್ತಿದೆ V_VM_VF +10 . RD_PUNC + + + +1 ದೂರ N_NN +2 - RD_SYM +3 ದೂರದ N_NN +4 ಪ್ರದೇಶಗಳಲ್ಲಿಯೂ N_NN +5 ಆರೋಗ್ಯ N_NN +6 ಸೌಲಭ್ಯಗಳನ್ನು N_NN +7 ತಲುಪಲು V_VM_VNF +8 ದೇಶದಲ್ಲಿ N_NN +9 ಲಕ್ಷಗಟ್ಟಲೆ JJ +10 ಹೊಸ JJ +11 ಕ್ಷೇಮ N_NN +12 ಕೇಂದ್ರಗಳನ್ನು N_NN +13 ನಿರ್ಮಿಸಲಾಗುತ್ತಿದೆ V_VM_VF +14 . RD_PUNC + + + +1 ಬಹುಶಃ JJ +2 ನೀವೂ PR_PRP +3 ಕೇಳಿರಬಹುದು V_VM_VNF +4 ವಿಶ್ವ JJ +5 ಆರೋಗ್ಯ N_NN +6 ಸಂಸ್ಥೆ N_NN +7 ( RD_SYM +8 ಡಬ್ಲ್ಯುಎಚ್ಒ N_NNP +9 ) RD_SYM +10 ಯು N_NN +11 ಭಾರತದ N_NNP +12 ಆಶಾ JJ +13 ಕಾರ್ಯಕರ್ತೆಯರಿಗೆ N_NN +14 , RD_PUNC +15 ಆಶಾ JJ +16 ಸಹೋದರಿಯರಿಗೆ N_NN +17 ಡೈರೆಕ್ಟರ್ N_NN +18 ಜನರಲ್ N_NN +19 ಅವರ PR_PRP +20 ಗ್ಲೋಬಲ್ N_NN +21 ಹೆಲ್ತ್ N_NNP +22 ಲೀಡರ್ N_NNP +23 ಪ್ರಶಸ್ತಿಯನ್ನು N_NN +24 ನೀಡಿ V_VM_VNF +25 ಗೌರವಿಸಿದೆ V_VM_VF +26 , RD_PUNC +27 ಎಂದು CC_CCS +28 ತಿಳಿದಾಗಲೂ V_VM_VNF +29 ನಿಮಗೆ PR_PRP +30 ಸಂತೋಷ N_NN +31 ಆಗುತ್ತದೆ V_VM_VF +32 . RD_PUNC + + + +1 ತಾಯಿಯ N_NN +2 ಆರೈಕೆಯಿಂದ N_NN +3 ಲಸಿಕೆಯವರೆಗೆ N_NN +4 , RD_PUNC +5 ಪೋಷಣೆಯಿಂದ N_NN +6 ಸ್ವಚ್ಛತೆಯವರೆಗೆ N_NN +7 ಭಾರತದ N_NNP +8 ಲಕ್ಷಾಂತರ JJ +9 ಆಶಾ N_NN +10 ಸಹೋದರಿಯರು N_NN +11 ಹಳ್ಳಿ N_NN +12 ಯಲ್ಲಿ PSP +13 ದೇಶದ N_NN +14 ಆರೋಗ್ಯ N_NN +15 ಅಭಿಯಾನಕ್ಕೆ N_NN +16 ಪ್ರಚೋದನೆಯನ್ನು N_NN +17 ನೀಡುತ್ತಿದ್ದಾರೆ V_VM_VF +18 . RD_PUNC + + + +1 ಇಂದು N_NN +2 ಜಪಾನ್‌ನ N_NNP +3 ಭೂಮಿಯಲ್ಲಿ N_NN +4 ಇರುವ V_VM_VNF +5 ನಮ್ಮ PR_PRP +6 ಎಲ್ಲಾ JJ +7 ಆಶಾ N_NN +8 ಕಾರ್ಯಕರ್ತ N_NN +9 ಸಹೋದರಿಯರಿಗೆ N_NN +10 ನನ್ನ PR_PRP +11 ಹೃತ್ಪೂರ್ವಕ N_NN +12 ಅಭಿನಂದನೆಗಳನ್ನು N_NN +13 ಸಲ್ಲಿಸುತ್ತೇನೆ V_VM_VF +14 . RD_PUNC + + + +1 ಅವರಿಗೆ PR_PRP +2 ಸೆಲ್ಯೂಟ್ N_NN +3 ಮಾಡುತ್ತೇನೆ V_VM_VF +4 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಇಂದು N_NN +2 ಜಾಗತಿಕ JJ +3 ಸವಾಲುಗಳನ್ನು N_NN +4 ಎದುರಿಸಲು V_VM_VINF +5 ಭಾರತವು N_NNP +6 ಹೇಗೆ PR_PRQ +7 ಸಹಾಯ N_NN +8 ಮಾಡುತ್ತಿದೆ V_VM_VF +9 ಎಂಬುದಕ್ಕೆ CC_CCS +10 ಇನ್ನೂ JJ +11 ಒಂದು QT_QTC +12 ಉದಾಹರಣೆ N_NN +13 ಪರಿಸರದ್ದು N_NN +14 ಕೂಡ RP_RPD +15 ಆಗಿದೆ V_VM_VF +16 . RD_PUNC + + + +1 ಇಂದು N_NN +2 ಹವಾಮಾನ N_NN +3 ಬದಲಾವಣೆಯು N_NN +4 ಜಗತ್ತು N_NN +5 ಎದುರಿಸುತ್ತಾ V_VM_VNF +6 ಇರುವ V_VM_VNF +7 ಒಂದು QT_QTC +8 ಪ್ರಮುಖ JJ +9 ಸಂಕಷ್ಟ N_NN +10 ಆಗಿದೆ V_VM_VF +11 . RD_PUNC + + + +1 ನಾವು PR_PRP +2 ಭಾರತದಲ್ಲಿ N_NNP +3 ಈ DM_DMD +4 ಸವಾಲನ್ನು N_NN +5 ನೋಡಿದ್ದೇವೆ V_VM_VF +6 ಮತ್ತು CC_CCD +7 ಆ DM_DMD +8 ಸವಾಲನ್ನು N_NN +9 ಪರಿಹರಿಸುವ V_VM_VNF +10 ಮಾರ್ಗಗಳನ್ನು N_NN +11 ಸಹ RP_RPD +12 ಹುಡುಕುವ V_VM_VNF +13 ದಿಕ್ಕಿನಲ್ಲಿ N_NN +14 ನಾವು PR_PRP +15 ಮುಂದುವರಿಯುತ್ತೇವೆ V_VM_VF +16 . RD_PUNC + + + +1 ಭಾರತವು N_NNP +2 2070 QT_QTC +3 ರ N_NN +4 ವೇಳೆಗೆ N_NN +5 ನಿವ್ವಳ JJ +6 ಶೂನ್ಯಕ್ಕೆ N_NN +7 ಬದ್ಧ N_NN +8 ಆಗಿದೆ V_VM_VF +9 . RD_PUNC + + + +1 ಅಂತರಾಷ್ಟ್ರೀಯ JJ +2 ಸೌರ N_NN +3 ಒಕ್ಕೂಟದಂತಹ N_NN +4 ಜಾಗತಿಕ JJ +5 ಉಪಕ್ರಮದ N_NN +6 ನೇತೃತ್ವವನ್ನೂ N_NN +7 ವಹಿಸಿದೆ V_VM_VF +8 . RD_PUNC + + + +1 ಹವಾಮಾನ N_NN +2 ಬದಲಾವಣೆಯ N_NN +3 ಕಾರಣ N_NN +4 ಪ್ರಪಂಚದ N_NN +5 ಮೇಲೆ N_NST +6 ನೈಸರ್ಗಿಕ JJ +7 ವಿಕೋಪದ N_NN +8 ಅಪಾಯವೂ N_NN +9 ಹೆಚ್ಚಾಗಿದೆ V_VM_VF +10 . RD_PUNC + + + +1 ಜಪಾನ್‌ನ N_NNP +2 ಜನರಿಗಿಂತ N_NN +3 ಈ DM_DMD +4 ವಿಪತ್ತುಗಳ N_NN +5 ಅಪಾಯಗಳ N_NN +6 ಅವುಗಳ PR_PRP +7 ಮಾಲಿನ್ಯದ N_NN +8 ದುಷ್ಪರಿಣಾಮಗಳನ್ನು N_NN +9 ಯಾರು PR_PRQ +10 ಅರ್ಥಮಾಡಿಕೊಳ್ಳಬಹುದು V_VM_VF +11 . RD_PUNC + + + +1 ಜಪಾನ್ N_NNP +2 ನೈಸರ್ಗಿಕ JJ +3 ವಿಪತ್ತುಗಳ N_NN +4 ವಿರುದ್ಧ N_NN +5 ಹೋರಾಡುವ V_VM_VNF +6 ಸಾಮರ್ಥ್ಯವನ್ನು N_NN +7 ಸಹ RP_RPD +8 ನಿರ್ಮಿಸಿದೆ V_VM_VF +9 . RD_PUNC + + + +1 ಜಪಾನ್‌ನ N_NNP +2 ಜನರು N_NN +3 ಈ DM_DMD +4 ಸವಾಲುಗಳನ್ನು N_NN +5 ಎದುರಿಸಿದ V_VM_VNF +6 ರೀತಿ N_NN +7 . RD_PUNC + + + +1 ಪ್ರತಿ JJ +2 ಒಂದು QT_QTC +3 ಸಮಸ್ಯೆಯಿಂದ N_NN +4 ಏನು PR_PRQ +5 ಆದರೂ V_VM_VNF +6 ಕಲಿಯಲು V_VM_VINF +7 ಇರುತ್ತದೆ V_VM_VF +8 . RD_PUNC + + + +1 ಅದರ PR_PRP +2 ಪರಿಹಾರವನ್ನು N_NN +3 ಕಂಡುಹಿಡಿಯಲಾಗಿದೆ V_VM_VF +4 ಮತ್ತು CC_CCD +5 ವ್ಯವಸ್ಥೆಗಳನ್ನು N_NN +6 ಸಹ RP_RPD +7 ಅಭಿವೃದ್ಧಿ N_NN +8 ಪಡಿಸಲಾಗಿದೆ V_VM_VF +9 . RD_PUNC + + + +1 ವ್ಯಕ್ತಿಗಳನ್ನೂ N_NN +2 ಆ DM_DMD +3 ರೀತಿಯಲ್ಲಿ N_NN +4 ನಡೆಸಿಕೊಳ್ಳಲಾಗಿದೆ V_VM_VF +5 . RD_PUNC + + + +1 ಇದು PR_PRP +2 ಸ್ವತಃ PR_PRF +3 ಶ್ಲಾಘನೀಯ N_NN +4 ಆಗಿದೆ V_VM_VF +5 . RD_PUNC + + + +1 ಈ DM_DMD +2 ದಿಕ್ಕಿನಲ್ಲಿಯೂ N_NN +3 ಭಾರತವು N_NNP +4 ಸಿಡಿಆರ್ N_NNP +5 ಐ RD_SYM +6 ( RD_SYM +7 ವಿಪತ್ತು N_NN +8 ಸ್ಥಿತಿಸ್ಥಾಪಕ N_NN +9 ಮೂಲಸೌಕರ್ಯಕ್ಕಾಗಿ N_NN +10 ಒಕ್ಕೂಟ N_NN +11 ) RD_SYM +12 ದಲ್ಲಿ PSP +13 ಮುನ್ನಡೆ N_NNP +14 ಸಾಧಿಸಿದೆ V_VM_VF +15 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಗ್ರೀನ್ N_NNP +2 ಫ್ಯೂಚರ್ N_NNP +3 , RD_PUNC +4 ಗ್ರೀನ್ N_NNP +5 ಜಾಬ್ N_NNP +6 ಕ್ಲಿಯರ್ N_NNP +7 ರೋಡ್‌ಮ್ಯಾಪ್‌ಗಾಗಿಯೂ N_NNP +8 ಭಾರತ N_NNP +9 ಇಂದು N_NN +10 ಅತ್ಯಂತ RP_INTF +11 ವೇಗವಾಗಿ RB +12 ಚಲಿಸುತ್ತಿದೆ V_VM_VF +13 . RD_PUNC + + + +1 ಭಾರತದಲ್ಲಿ N_NNP +2 ವಿದ್ಯುತ್ N_NN +3 ಚಲನಶೀಲತೆಗೆ N_NN +4 ಭಾರಿ N_NN +5 ಪ್ರೋತ್ಸಾಹ N_NN +6 ನೀಡಲಾಗುತ್ತಿದೆ V_VM_VF +7 . RD_PUNC + + + +1 ಹೈಡ್ರೋಕಾರ್ಬನ್‌ಗಳಿಗೆ N_NN +2 ಪರ್ಯಾಯವಾಗಿ RB +3 ಹಸಿರು N_NN +4 ಹೈಡ್ರೋಜನ್ N_NNP +5 ಅನ್ನು PSP +6 ಮಾಡಲು V_VM_VINF +7 ವಿಶೇಷ JJ +8 ಕಾರ್ಯಾಚರಣೆಯನ್ನು N_NN +9 ಪ್ರಾರಂಭಿಸಲಾಗಿದೆ V_VM_VF +10 . RD_PUNC + + + +1 ಜೈವಿಕ N_NN +2 - RD_SYM +3 ಇಂಧನಕ್ಕೆ N_NN +4 ಸಂಬಂಧಿತ JJ +5 ಸಂಶೋಧನೆ N_NN +6 ಮತ್ತು CC_CCD +7 ಮೂಲಸೌಕರ್ಯಗಳ N_NN +8 ನಿರ್ಮಾಣಕ್ಕೆ N_NN +9 ಸಂಬಂಧಿಸಿದ V_VM_VNF +10 ಕೆಲಸವು N_NN +11 ಬಹಳ RP_INTF +12 ದೊಡ್ಡ JJ +13 ಪ್ರಮಾಣದಲ್ಲಿ N_NN +14 ನಡೆಯುತ್ತಿದೆ V_VM_VF +15 . RD_PUNC + + + +1 ಈ DM_DMD +2 ದಶಕದ N_NN +3 ಅಂತ್ಯದ N_NN +4 ವೇಳೆಗೆ N_NN +5 ಭಾರತವು N_NNP +6 ತನ್ನ PR_PRF +7 ಒಟ್ಟು N_NN +8 ಸ್ಥಾಪಿತ N_NNV +9 ವಿದ್ಯುತ್ N_NN +10 ಸಾಮರ್ಥ್ಯದ N_NN +11 50 QT_QTC +12 ಪ್ರತಿಶತವನ್ನು N_NN +13 ಪಳೆಯುಳಿಕೆರಹಿತ JJ +14 ಇಂಧನಗಳಿಂದ N_NN +15 ಪೂರೈಸಲು V_VM_VINF +16 ನಿರ್ಧರಿಸಿದೆ V_VM_VF +17 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಸಮಸ್ಯೆಗಳನ್ನು N_NN +2 ಪರಿಹರಿಸುವ V_VM_VNF +3 ಬಗ್ಗೆ RP_RPD +4 ಭಾರತೀಯರಿಗೆ N_NNP +5 ಇರುವ V_VM_VNF +6 ಆತ್ಮವಿಶ್ವಾಸ N_NN +7 ಇಂದು N_NN +8 ಪ್ರತಿ JJ +9 ಕ್ಷೇತ್ರದಲ್ಲಿ N_NN +10 , RD_PUNC +11 ಪ್ರತಿ JJ +12 ದಿಕ್ಕಿನಲ್ಲಿ N_NN +13 , RD_PUNC +14 ಪ್ರತಿ JJ +15 ಹೆಜ್ಜೆಯಲ್ಲಿ N_NN +16 ಗೋಚರಿಸುತ್ತದೆ V_VM_VF +17 . RD_PUNC + + + +1 ಕಳೆದ JJ +2 ಎರಡು QT_QTC +3 ವರ್ಷಗಳಲ್ಲಿ N_NN +4 ಜಾಗತಿಕ JJ +5 ಪೂರೈಕೆ N_NN +6 ಸರಪಳಿಯು N_NN +7 ಹಾನಿಗೆ N_NN +8 ಒಳಗಾದ V_VM_VNF +9 ರೀತಿಯಲ್ಲಿ N_NN +10 ಸಂಪೂರ್ಣ JJ +11 ಪೂರೈಕೆ N_NN +12 ಸರಪಳಿಯು N_NN +13 ಪ್ರಶ್ನಾರ್ಥಕ JJ +14 ಚಿಹ್ನೆಗಳಿಂದ N_NN +15 ಆವೃತ N_NN +16 ಆಗಿದೆ V_VM_VF +17 . RD_PUNC + + + +1 ಇಂದು N_NN +2 ಅದು PR_PRP +3 ಇಡೀ JJ +4 ಜಗತ್ತಿಗೆ N_NN +5 ತಾನೇ PR_PRF +6 ಬಹು RP_INTF +7 ದೊಡ್ಡ JJ +8 ಸಂಕಷ್ಟವಾಗಿ N_NN +9 ಪರಿಣಮಿಸಿದೆ V_VM_VF +10 . RD_PUNC + + + +1 ಭವಿಷ್ಯದಲ್ಲಿ N_NN +2 ಇಂತಹ DM_DMD +3 ಪರಿಸ್ಥಿತಿಯನ್ನು N_NN +4 ತಪ್ಪಿಸಲು V_VM_VINF +5 , RD_PUNC +6 ನಾವು PR_PRP +7 ಸ್ವಾವಲಂಬನೆಯ N_NN +8 ಸಂಕಲ್ಪದ N_NN +9 ಜೊತೆಗೆ PSP +10 ಮುಂದುವರಿಯುತ್ತಿದ್ದೇವೆ V_VM_VF +11 , RD_PUNC +12 ಮತ್ತು CC_CCD +13 ಸ್ವಾವಲಂಬನೆಯ N_NN +14 ನಮ್ಮ PR_PRP +15 ಸಂಕಲ್ಪ N_NN +16 ಭಾರತಕ್ಕೆ N_NNP +17 ಮಾತ್ರ RP_RPD +18 ಅಲ್ಲ RP_NEG +19 . RD_PUNC + + + +1 ಇದು PR_PRP +2 ಒಂದು QT_QTC +3 ಸ್ಥಿರವಾದ JJ +4 , RD_PUNC +5 ವಿಶ್ವಾಸಾರ್ಹ N_NN +6 ಜಾಗತಿಕ JJ +7 ಪೂರೈಕೆ N_NN +8 ಸರಪಳಿಗಾಗಿ N_NN +9 ಸಹ RP_RPD +10 ಬಹು RP_INTF +11 ದೊಡ್ಡ JJ +12 ಹೂಡಿಕೆ N_NN +13 ಆಗಿದೆ V_VM_VF +14 . RD_PUNC + + + +1 ಭಾರತವು N_NNP +2 ಕೆಲಸ N_NN +3 ಮಾಡುವ V_VM_VNF +4 ವೇಗ N_NN +5 ಮತ್ತು CC_CCD +6 ಪ್ರಮಾಣವು N_NN +7 ಅಭೂತಪೂರ್ವ N_NN +8 ಆಗಿದೆ V_VM_VF +9 ಎಂದು CC_CCS +10 ಇಂದು N_NN +11 ಇಡೀ JJ +12 ಜಗತ್ತು N_NN +13 ಅರಿತುಕೊಳ್ಳುತ್ತಿದೆ V_VM_VF +14 . RD_PUNC + + + +1 ಭಾರತವು N_NNP +2 ತನ್ನ PR_PRF +3 ಮೂಲಸೌಕರ್ಯ N_NN +4 ಮತ್ತು CC_CCD +5 ಸಾಂಸ್ಥಿಕ JJ +6 ಸಾಮರ್ಥ್ಯ N_NN +7 ನಿರ್ಮಾಣಕ್ಕೆ N_NN +8 ಒತ್ತು N_NN +9 ನೀಡುತ್ತಿರುವ V_VM_VNF +10 ಪ್ರಮಾಣವು N_NN +11 ಸಹ RP_RPD +12 ಅಭೂತಪೂರ್ವ N_NN +13 ಆಗಿದೆ V_VM_VF +14 ಎಂದು CC_CCS +15 ಜಗತ್ತಿಗೆ N_NN +16 ಇಂದು N_NN +17 ಗೋಚರ N_NN +18 ಆಗುತ್ತಿದೆ V_VM_VF +19 . RD_PUNC + + + +1 ನಮ್ಮ PR_PRP +2 ಈ DM_DMD +3 ಸಾಮರ್ಥ್ಯವನ್ನು N_NN +4 ಬೆಳೆಸುವಲ್ಲಿ V_VM_VNF +5 ಜಪಾನ್ N_NNP +6 ಒಂದು QT_QTC +7 ಪ್ರಮುಖ JJ +8 ಪಾಲುದಾರ N_NN +9 ಆಗಿರುವುದು V_VM_VNG +10 ನನಗೆ PR_PRP +11 ಖುಷಿ N_NN +12 ತಂದಿದೆ V_VM_VF +13 . RD_PUNC + + + +1 ಅದು PR_PRP +2 ಮುಂಬೈ N_NNP +3 ಅಹಮದಾಬಾದ್ N_NNP +4 ಹೈಸ್ಪೀಡ್ N_NNP +5 ರೈಲು N_NN +6 ಆಗಲಿ V_VM_VNF +7 , RD_PUNC +8 ದೆಹಲಿ N_NNP +9 ಮುಂಬೈ N_NN +10 ಕೈಗಾರಿಕಾ N_NN +11 ಕಾರಿಡಾರ್ N_NN +12 ಆಗಲಿ V_VM_VNF +13 , RD_PUNC +14 ಮೀಸಲಾದ N_NNP +15 ಸರಕು N_NN +16 ಸಾಗಣೆ N_NN +17 ಕಾರಿಡಾರ್ N_NN +18 ಆಗಲಿ V_VM_VNF +19 , RD_PUNC +20 ಇವು PR_PRP +21 ಭಾರತ N_NNP +22 ಜಪಾನ್‌ನ N_NNP +23 ಸಹಕಾರಕ್ಕೆ N_NN +24 ಬಹು RP_INTF +25 ದೊಡ್ಡ JJ +26 ಉದಾಹರಣೆಗಳು N_NN +27 ಆಗಿವೆ V_VM_VF +28 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಭಾರತದಲ್ಲಿ N_NNP +2 ಆಗುತ್ತಿರುವ V_VM_VNF +3 ಬದಲಾವಣೆಗಳಲ್ಲಿ N_NN +4 ಇನ್ನೊಂದು N_NN +5 ವಿಶೇಷ JJ +6 ಸಂಗತಿ N_NN +7 ಇದೆ V_VM_VF +8 . RD_PUNC + + + +1 ನಾವು PR_PRP +2 ಭಾರತದಲ್ಲಿ N_NNP +3 ಒಂದು QT_QTC +4 ಬಲವಾದ JJ +5 ಮತ್ತು CC_CCD +6 ಚೇತರಿಸಿಕೊಳ್ಳುವ V_VM_VNF +7 , RD_PUNC +8 ಜವಾಬ್ದಾರಿಯುತ N_NN +9 ಪ್ರಜಾಪ್ರಭುತ್ವದ N_NN +10 ಗುರುತನ್ನು N_NN +11 ಮಾಡಿದ್ದೇವೆ V_VM_VF +12 . RD_PUNC + + + +1 ಕಳೆದ JJ +2 ಎಂಟು QT_QTC +3 ವರ್ಷಗಳಲ್ಲಿ N_NN +4 ನಾವು PR_PRP +5 ಅದನ್ನು PR_PRP +6 ಜನರ N_NN +7 ಜೀವನದಲ್ಲಿ N_NN +8 ಸಕಾರಾತ್ಮಕ JJ +9 ಬದಲಾವಣೆಯ N_NN +10 ಮಾಧ್ಯಮವನ್ನಾಗಿ N_NN +11 ಮಾಡಿದ್ದೇವೆ V_VM_VF +12 . RD_PUNC + + + +1 ಕೆಲವರು PR_PRI +2 ಅದರ PR_PRP +3 ಭಾಗ N_NN +4 ಎಂದು CC_CCS +5 ಭಾವಿಸುತ್ತಿರಲಿಲ್ಲ V_VM_VF +6 ಜೊತೆಗೆ CC_CCS +7 ಎಂದಿಗೂ RB +8 ಹೆಮ್ಮೆ RB +9 ಪಡಲಿಲ್ಲ V_VM_VF +10 ಇಂದು N_NN +11 ಸಮಾಜದಲ್ಲಿ N_NN +12 ಅವರು PR_PRP +13 ಸಹ RP_RPD +14 ಭಾರತದ N_NNP +15 ಪ್ರಜಾಸತ್ತಾತ್ಮಕ JJ +16 ಪ್ರಕ್ರಿಯೆಗೆ N_NN +17 ಸೇರುತ್ತಿದ್ದಾರೆ V_VM_VF +18 . RD_PUNC + + + +1 ಪ್ರತಿ JJ +2 ಬಾರಿ N_NN +3 , RD_PUNC +4 ಪ್ರತಿ JJ +5 ಚುನಾವಣೆಯಲ್ಲಿ N_NN +6 ದಾಖಲೆಯ N_NN +7 ಮತದಾನ N_NN +8 ಮತ್ತು CC_CCD +9 ಅದರಲ್ಲೂ JJ +10 ಇಲ್ಲಿ PR_PRP +11 ಇರುವ V_VM_VNF +12 ನಮ್ಮ PR_PRP +13 ತಾಯಂದಿರು N_NN +14 - RD_SYM +15 ಸಹೋದರಿಯರಿಗೆ N_NN +16 ಸ್ವಲ್ಪ JJ +17 ಸಂತೋಷ N_NN +18 ಆಗುತ್ತದೆ V_VM_VF +19 . RD_PUNC + + + +1 ಒಂದು QT_QTC +2 ವೇಳೆ N_NN +3 ನೀವು PR_PRP +4 ಭಾರತದ N_NNP +5 ಚುನಾವಣೆಗಳನ್ನು N_NN +6 ವಿವರ N_NN +7 ಆಗಿ V_VM_VNF +8 ನೋಡಿದರೆ V_VM_VNF +9 ಪುರುಷರಿಗಿಂತ N_NN +10 ಮಹಿಳೆಯರೇ N_NN +11 ಹೆಚ್ಚು JJ +12 ಮತದಾನ N_NN +13 ಮಾಡುತ್ತಿರುವುದು V_VM_VNG +14 ಗಮನಕ್ಕೆ N_NN +15 ಬಂದಿರಬಹುದು V_VM_VF +16 . RD_PUNC + + + +1 ಭಾರತದ N_NNP +2 ಪ್ರಜಾಪ್ರಭುತ್ವವು N_NN +3 ಸಾಮಾನ್ಯವಾಗಿ RB +4 ನಾಗರಿಕರ N_NN +5 ಹಕ್ಕುಗಳ N_NN +6 ಬಗ್ಗೆ RP_RPD +7 ಎಷ್ಟು DM_DMQ +8 ಜಾಗೃತ N_NN +9 ಆಗಿದೆ V_VM_VF +10 , RD_PUNC +11 ಎಷ್ಟು RP_INTF +12 ಸಮರ್ಪಿತ RB +13 ಆಗಿದೆ V_VM_VF +14 ಮತ್ತು CC_CCD +15 ಎಷ್ಟು DM_DMQ +16 ಶಕ್ತಿಯುತ N_NN +17 ಆಗಿದೆ V_VM_VF +18 ಎಂಬುದಕ್ಕೆ CC_CCS +19 ಇದು PR_PRP +20 ಸಾಕ್ಷಿ N_NN +21 ಆಗಿದೆ V_VM_VF +22 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಮೂಲ JJ +2 ಸೌಕರ್ಯಗಳ N_NN +3 ಜೊತೆ PSP +4 - RD_SYM +5 ಜೊತೆಗೆ PSP +6 ಭಾರತದ N_NNP +7 ಆಶಯಕ್ಕೆ N_NN +8 ಕೂಡ RP_RPD +9 ಹೊಸ JJ +10 ಎತ್ತರವನ್ನು N_NN +11 ನೀಡುತ್ತಿದ್ದೇವೆ V_VM_VF +12 , RD_PUNC +13 ಹೊಸ JJ +14 ಆಯಾಮವನ್ನು N_NN +15 ನೀಡುತ್ತಿದ್ದೇವೆ V_VM_VF +16 . RD_PUNC + + + +1 ಭಾರತದಲ್ಲಿ N_NNP +2 ಅಂತರ್ಗತತೆಯ N_NN +3 , RD_PUNC +4 ಸೋರಿಕೆ N_NN +5 ನಿರೋಧಕ JJ +6 ಆಡಳಿತ N_NN +7 , RD_PUNC +8 ಅಂದರೆ CC_CCS +9 ಅಂತಹ DM_DMD +10 ಒಂದು QT_QTC +11 ವಿತರಣಾ N_NN +12 ವ್ಯವಸ್ಥೆ N_NN +13 , RD_PUNC +14 ತಂತ್ರಜ್ಞಾನದ N_NN +15 ಸಂಪೂರ್ಣ JJ +16 ಬಳಕೆಯಿಂದ N_NN +17 ಅಂತಹ DM_DMD +18 ಒಂದು QT_QTC +19 ಕಾರ್ಯವಿಧಾನವನ್ನು N_NN +20 ವಿಸ್ತರಿಸಲಾಗುತ್ತಿದೆ V_VM_VF +21 ಇದರಿಂದ PR_PRP +22 ಯಾರಿಗೆ PR_PRQ +23 ಅರ್ಹತೆ N_NN +24 ಇದೆಯೋ V_VM_VNF +25 ಅವರು PR_PRP +26 ಯಾವುದೇ DM_DMI +27 ತೊಂದರೆಗಳು N_NN +28 ಇಲ್ಲದೆ V_VM_VNF +29 , RD_PUNC +30 ಯಾವುದೇ DM_DMI +31 ಶಿಫಾರಸುಗಳು N_NN +32 ಇಲ್ಲದೆ V_VM_VNF +33 , RD_PUNC +34 ಯಾವುದೇ DM_DMI +35 ಭ್ರಷ್ಟಾಚಾರ N_NN +36 ಇಲ್ಲದೆ V_VM_VNF +37 ತಮ್ಮ PR_PRF +38 ಹಕ್ಕನ್ನು N_NN +39 ಪಡೆಯಬಹುದು V_VM_VF +40 ಮತ್ತು CC_CCD +41 ನಾವು PR_PRP +42 ಪೂರ್ಣ JJ +43 ಶಕ್ತಿಯಿಂದ N_NN +44 ಆ DM_DMD +45 ಕಾರ್ಯದಲ್ಲಿ N_NN +46 ತೊಡಗಿದ್ದೇವೆ V_VM_VF +47 . RD_PUNC + + + +1 ಮತ್ತು CC_CCD +2 ತಂತ್ರಜ್ಞಾನದ N_NN +3 ಈ DM_DMD +4 ಬಳಕೆಯು N_NN +5 ನೇರ JJ +6 ಲಾಭ N_NN +7 ವರ್ಗಾವಣೆಯ N_NN +8 ಈ DM_DMD +9 ಪರಂಪರೆಯು N_NN +10 ಕೊರೊನಾದ V_VM_VNF +11 ಈ DM_DMD +12 ಕಷ್ಟದ N_NN +13 ಅವಧಿಯಲ್ಲಿ N_NN +14 ಕಳೆದ V_VM_VNF +15 ಎರಡು QT_QTC +16 ವರ್ಷಗಳಲ್ಲಿ N_NN +17 ಭಾರತದ N_NNP +18 , RD_PUNC +19 ವಿಶೇಷವಾಗಿ RB +20 ಭಾರತದ N_NNP +21 ದೂರ N_NN +22 - RD_SYM +23 ದೂರದ N_NN +24 ಹಳ್ಳಿಗಳಲ್ಲಿ N_NN +25 ವಾಸಿಸುವ V_VM_VNF +26 , RD_PUNC +27 ಕಾಡುಗಳಲ್ಲಿ N_NN +28 ವಾಸಿಸುವ V_VM_VNF +29 ನಮ್ಮ PR_PRP +30 ನಾಗರಿಕರ N_NN +31 ಹಕ್ಕುಗಳ N_NN +32 ಬಹು RP_INTF +33 ದೊಡ್ಡ JJ +34 ರಕ್ಷಣೆಯನ್ನು N_NN +35 ಮಾಡಿದೆ V_VM_VNF +36 , RD_PUNC +37 ಅವರಿಗೆ PR_PRP +38 ಸಹಾಯ N_NN +39 ಮಾಡಿದೆ V_VM_VF +40 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಭಾರತದಲ್ಲಿ N_NNP +2 ಬಂದಿರುವ V_VM_VNF +3 ಡಿಜಿಟಲ್ N_NNP +4 ಕ್ರಾಂತಿ N_NN +5 ಡಿಜಿಟಲ್ N_NNP +6 ನೆಟ್‌ವರ್ಕ್‌ನ N_NNP +7 ಶಕ್ತಿಯ N_NN +8 ಪರಿಣಾಮ N_NN +9 ಈಗ N_NST +10 ಸಿಗುತ್ತಿದೆ V_VM_VF +11 ಮತ್ತು CC_CCD +12 ಭಾರತದ N_NNP +13 ಬ್ಯಾಂಕಿಂಗ್ N_NN +14 ವ್ಯವಸ್ಥೆಯು N_NN +15 ಈ DM_DMD +16 ಕಷ್ಟದ N_NN +17 ಪರಿಸ್ಥಿತಿಗಳಲ್ಲಿಯೂ N_NN +18 ನಿರಂತರವಾಗಿ RB +19 ಚಾಲನೆಯಲ್ಲಿ N_NN +20 ಇರುವುದು V_VM_VNG +21 ಇದಕ್ಕೆ PR_PRP +22 ಒಂದು QT_QTC +23 ಕಾರಣ N_NN +24 ಆಗಿದೆ V_VM_VF +25 . RD_PUNC + + + +1 ಮತ್ತು CC_CCD +2 ಜೊತೆಗಾರರೇ N_NN +3 ಇಡೀ JJ +4 ಜಗತ್ತಿನಲ್ಲಿ N_NN +5 ಡಿಜಿಟಲ್ N_NN +6 ವಹಿವಾಟು N_NN +7 ನಗದು N_NN +8 ರಹಿತ N_NN +9 ಆಗುವಂತೆ V_VM_VNF +10 , RD_PUNC +11 ಇಲ್ಲಿ PR_PRP +12 ಜಪಾನ್‌ನಲ್ಲಿಯೂ N_NNP +13 ನೀವು PR_PRP +14 ತಂತ್ರಜ್ಞಾನವನ್ನು N_NN +15 ಚೆನ್ನಾಗಿ RB +16 ತಿಳಿದಿರುತ್ತೀರಿ V_VM_VF +17 ಎಂದು CC_CCS +18 ತಿಳಿದು V_VM_VNF +19 ಸಂತೋಷ N_NNV +20 ಆಗುತ್ತದೆ V_VM_VF +21 . RD_PUNC + + + +1 ಆದರೆ CC_CCD +2 ಇದನ್ನು PR_PRP +3 ಕೇಳಿದರೆ V_VM_VNF +4 ನಿಮಗೆ PR_PRP +5 ಸಂತೋಷ N_NN +6 ಆಗುತ್ತದೆ V_VM_VNF +7 , RD_PUNC +8 ಆಶ್ಚರ್ಯ N_NN +9 ಆಗುತ್ತದೆ V_VM_VF +10 ಮತ್ತು CC_CCD +11 ಹೆಮ್ಮೆ N_NN +12 ಆಗುತ್ತದೆ V_VM_VF +13 ಇಡೀ JJ +14 ಜಗತ್ತಿನಲ್ಲಿ N_NN +15 ನಡೆಯುವ V_VM_VNF +16 ಎಲ್ಲಾ JJ +17 ಡಿಜಿಟಲ್ N_NNP +18 ವಹಿವಾಟುಗಳಲ್ಲಿ N_NN +19 , RD_PUNC +20 40 QT_QTC +21 ಪ್ರತಿಶತವು N_NN +22 ಭಾರತದಲ್ಲಿ N_NNP +23 ಮಾತ್ರ RP_RPD +24 ನಡೆಯುತ್ತವೆ V_VM_VF +25 . RD_PUNC + + + +1 ಕೊರೊನಾದ JJ +2 ಆರಂಭದ N_NN +3 ದಿನಗಳಲ್ಲಿ N_NN +4 ಎಲ್ಲವೂ PR_PRP +5 ಮುಚ್ಚಲ್ಪಟ್ಟಾಗ V_VM_VNF +6 ಆ DM_DMD +7 ಸಂಕಷ್ಟದ JJ +8 ಅವಧಿಯಲ್ಲೂ N_NN +9 ಭಾರತ N_NNP +10 ಸರ್ಕಾರವು N_NN +11 ಒಂದು QT_QTC +12 ಕ್ಲಿಕ್ N_NN +13 ಬಟನ್‌ N_NN +14 ಒತ್ತಿ V_VM_VNF +15 ಒಂದೇ QT_QTC +16 ಬಾರಿಗೆ N_NN +17 ಕೋಟಿಗಟ್ಟಲೆ JJ +18 ಭಾರತೀಯರಿಗೆ N_NN +19 ತಲುಪಬೇಕಿದ್ದ V_VM_VNF +20 ಸಹಾಯವನ್ನು N_NN +21 ಸುಲಭವಾಗಿ RB +22 ತಲುಪಿಸಬಹುದಿತ್ತು V_VM_VF +23 . RD_PUNC + + + +1 ಯಾರಿಗೆ PR_PRQ +2 ಸಹಾಯವನ್ನು N_NN +3 ನಿಗದಿಪಡಿಸಲಾಗಿದೆಯೋ V_VM_VNF +4 ಅವರಿಗೆ PR_PRP +5 ಅದು PR_PRP +6 ಸಿಕ್ಕಿತು V_VM_VF +7 , RD_PUNC +8 ಸಮಯಕ್ಕೆ N_NN +9 ಸರಿಯಾಗಿ RB +10 ಸಿಕ್ಕಿತು V_VM_VF +11 ಮತ್ತು CC_CCD +12 ಈ DM_DMD +13 ಸಂಕಷ್ಟವನ್ನು N_NN +14 ಎದುರಿಸುವ V_VM_VNF +15 ಶಕ್ತಿಯನ್ನು N_NN +16 ಸಹ RP_RPD +17 ಪಡೆದರು V_VM_VF +18 . RD_PUNC + + + +1 ಭಾರತದಲ್ಲಿ N_NNP +2 ಇಂದು N_NN +3 ಜನರ N_NN +4 ನೇತೃತ್ವದ N_NN +5 ಆಡಳಿತ N_NN +6 ನಿಜವಾದ JJ +7 ಅರ್ಥದಲ್ಲಿ N_NN +8 ಕೆಲಸ N_NN +9 ಮಾಡುತ್ತಿದೆ V_VM_VF +10 . RD_PUNC + + + +1 ಆಡಳಿತದ N_NN +2 ಈ DM_DMD +3 ಮಾದರಿಯು N_NN +4 ವಿತರಣೆಯನ್ನು N_NN +5 ಪರಿಣಾಮಕಾರಿಯಾಗಿ RB +6 ಮಾಡುತ್ತಿದೆ V_VM_VF +7 . RD_PUNC + + + +1 ಇದು PR_PRP +2 ಪ್ರಜಾಪ್ರಭುತ್ವದಲ್ಲಿ N_NN +3 ನಿರಂತರವಾಗಿ RB +4 ಬಲಗೊಳ್ಳುತ್ತಿರುವ V_VM_VNF +5 ನಂಬಿಕೆಗೆ N_NN +6 ಅತಿ RP_INTF +7 ದೊಡ್ಡ JJ +8 ಕಾರಣ N_NN +9 ಆಗಿದೆ V_VM_VF +10 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಇಂದು N_NN +2 ಭಾರತವು N_NNP +3 75 QT_QTC +4 ನೇ N_NN +5 ಸ್ವಾತಂತ್ರ್ಯೋತ್ಸವವನ್ನು N_NN +6 ಆಚರಿಸುತ್ತಿದೆ V_VM_VF +7 , RD_PUNC +8 ಸ್ವಾತಂತ್ರ್ಯದ N_NN +9 ಅಮೃತ JJ +10 ಮಹೋತ್ಸವವನ್ನು N_NN +11 ಆಚರಿಸುತ್ತಿರುವಾಗ V_VM_VNF +12 , RD_PUNC +13 ನಾವು PR_PRP +14 ಭಾರತವನ್ನು N_NNP +15 ಮುಂದೆ N_NST +16 ಬರುವ V_VM_VNF +17 25 QT_QTC +18 ವರ್ಷಗಳಿಗೆ N_NN +19 ಅಂದರೆ CC_CCS +20 100 QT_QTC +21 ನೇ N_NN +22 ವರ್ಷಕ್ಕೆ N_NN +23 ಎಲ್ಲಿಗೆ PR_PRP +24 ಕೊಂಡೊಯ್ಯಬೇಕು V_VM_VF +25 , RD_PUNC +26 ಯಾವ DM_DMQ +27 ಎತ್ತರವನ್ನು N_NN +28 ಸಾಧಿಸಬೇಕು V_VM_VF +29 , RD_PUNC +30 ಪ್ರಪಂಚದಲ್ಲಿ N_NN +31 ನಮ್ಮ PR_PRP +32 ಧ್ವಜವನ್ನು N_NN +33 ಎಲ್ಲಿ PR_PRQ +34 ಎಲ್ಲಿ PR_PRQ +35 ಮತ್ತು CC_CCD +36 ಹೇಗೆ PR_PRQ +37 - RD_SYM +38 ಹೇಗೆ RB +39 ನೆಡಬೇಕು V_VM_VF +40 , RD_PUNC +41 ಇಂದು N_NN +42 ಭಾರತವು N_NNP +43 ಆ DM_DMD +44 ಮಾರ್ಗಸೂಚಿಯನ್ನು N_NN +45 ಸಿದ್ಧಪಡಿಸುವಲ್ಲಿ V_VM_VNF +46 ತೊಡಗಿದೆ V_VM_VF +47 , RD_PUNC +48 ಸ್ವಾತಂತ್ರ್ಯದ N_NN +49 ಈ DM_DMD +50 ಶುಭಗಳಿಗೆಯು N_NN +51 ಭಾರತದ N_NNP +52 ಸಮೃದ್ಧಿಯ N_NN +53 ಶ್ರೀಮಂತಿಕೆಯ N_NN +54 ಉದಾತ್ತ JJ +55 ಇತಿಹಾಸವನ್ನು N_NN +56 ಬರೆಯಲಿದೆ V_VM_VNF +57 ಸ್ನೇಹಿತರೇ N_NN +58 . RD_PUNC + + + +1 ಇದು PR_PRP +2 ನಾವು PR_PRP +3 ತೆಗೆದುಕೊಂಡ V_VM_VNF +4 ನಿರ್ಣಯಗಳು N_NN +5 ಎಂದು CC_CCS +6 ನನಗೆ PR_PRP +7 ತಿಳಿದಿದೆ V_VM_VF +8 . RD_PUNC + + + +1 ಈ DM_DMD +2 ನಿರ್ಣಯಗಳು N_NN +3 ಸ್ವತಃ PR_PRF +4 ಬಹು JJ +5 ದೊಡ್ಡದು N_NN +6 ಆಗಿವೆ V_VM_VF +7 . RD_PUNC + + + +1 ಆದರೆ CC_CCD +2 ಜೊತೆಗಾರರೇ N_NN +3 , RD_PUNC +4 ನಾನು PR_PRP +5 ಬೆಳೆದ V_VM_VNF +6 ಲಾಲನೆ N_NN +7 ಪಾಲನೆ N_NN +8 , RD_PUNC +9 ನನಗೆ PR_PRP +10 ಸಿಕ್ಕ V_VM_VNF +11 ಸಂಸ್ಕಾರ N_NN +12 , RD_PUNC +13 ಯಾವ DM_DMQ +14 - RD_SYM +15 ಯಾವುದೋ DM_DMI +16 ಜನರು N_NN +17 ನನ್ನನ್ನು PR_PRP +18 ರೂಪಿಸಿದ V_VM_VNF +19 ಕಾರಣ N_NN +20 ನನಗೂ PR_PRP +21 ಒಂದು QT_QTC +22 ಅಭ್ಯಾಸ N_NN +23 ಆಗಿದೆ V_VM_VF +24 . RD_PUNC + + + +1 ನಾನು PR_PRP +2 ಬೆಣ್ಣೆಯ N_NN +3 ಮೇಲೆ N_NST +4 ಗೆರೆ N_NN +5 ಹಾಕುವುದನ್ನು V_VM_VNF +6 ಆನಂದಿಸುವುದಿಲ್ಲ V_VAUX +7 ನಾನು PR_PRP +8 ಕಲ್ಲಿನ N_NN +9 ಮೇಲೆ N_NST +10 ಗೆರೆ N_NN +11 ಹಾಕುತ್ತೇನೆ V_VM_VF +12 . RD_PUNC + + + +1 ಆದರೆ CC_CCD +2 ಜೊತೆಗಾರರೇ N_NN +3 , RD_PUNC +4 ಪ್ರಶ್ನೆ N_NN +5 ಮೋದಿಯದ್ದು N_NN +6 ಅಲ್ಲ RP_NEG +7 . RD_PUNC + + + +1 ನಾನು PR_PRP +2 ಇಂದು N_NN +3 ಭಾರತದ N_NNP +4 130 QT_QTC +5 ಕೋಟಿ QT_QTC +6 ಜನರು N_NN +7 ಮತ್ತು CC_CCD +8 ಜಪಾನ್‌ನಲ್ಲಿ N_NNP +9 ಕುಳಿತಿರುವ V_VM_VNF +10 ಜನರ N_NN +11 ದೃಷ್ಟಿಯಲ್ಲಿ N_NN +12 ಸಹ RP_RPD +13 ಅದೇ JJ +14 ಆತ್ಮವಿಶ್ವಾಸವನ್ನು N_NN +15 ನೋಡುತ್ತಿದ್ದೇನೆ V_VM_VF +16 , RD_PUNC +17 130 QT_QTC +18 ಕೋಟಿ QT_QTC +19 ದೇಶವಾಸಿಗಳ N_NN +20 ಆತ್ಮವಿಶ್ವಾಸ N_NN +21 , RD_PUNC +22 130 QT_QTC +23 ಕೋಟಿ QT_QTC +24 ಸಂಕಲ್ಪ N_NN +25 , RD_PUNC +26 130 QT_QTC +27 ಕೋಟಿ QT_QTC +28 ಕನಸುಗಳು N_NN +29 ಮತ್ತು CC_CCD +30 ಈ DM_DMD +31 130 QT_QTC +32 ಕೋಟಿ QT_QTC +33 ಕನಸುಗಳನ್ನು N_NN +34 ಈಡೇರಿಸುವ V_VM_VNF +35 ಈ DM_DMD +36 ಅಪಾರ JJ +37 ಶಕ್ತಿಯು N_NN +38 ಫಲಿತಾಂಶವು N_NN +39 ಖಂಡಿತವಾಗಿಯೂ RB +40 ಇದ್ದೇ V_VM_VNF +41 ಇರುತ್ತದೆ V_VM_VF +42 ಸ್ನೇಹಿತರೇ N_NN +43 . RD_PUNC + + + +1 ನಾವು PR_PRP +2 ನಮ್ಮ PR_PRP +3 ಕನಸಿನ N_NN +4 ಭಾರತವನ್ನು N_NNP +5 ನೋಡುತ್ತಲೇ V_VM_VNF +6 ಇರುತ್ತೇವೆ V_VM_VF +7 . RD_PUNC + + + +1 ಇಂದು N_NN +2 ಭಾರತವು N_NNP +3 ತನ್ನ PR_PRF +4 ಸಭ್ಯತೆ N_NN +5 , RD_PUNC +6 ತನ್ನ PR_PRF +7 ಸಂಸ್ಕೃತಿ N_NN +8 , RD_PUNC +9 ತನ್ನ PR_PRF +10 ಸಂಸ್ಥೆಗಳಲ್ಲಿ N_NN +11 , RD_PUNC +12 ತನ್ನ PR_PRF +13 ಕಳೆದು V_VM_VNF +14 ಹೋದ JJ +15 ನಂಬಿಕೆಯನ್ನು N_NN +16 ಮರಳಿ V_VM_VNF +17 ಪಡೆಯುತ್ತಿದೆ V_VM_VF +18 . RD_PUNC + + + +1 ಇಂದು N_NN +2 ಪ್ರಪಂಚದ N_NN +3 ಆದ್ಯಂತ JJ +4 ಯಾವುದೇ DM_DMI +5 ಭಾರತೀಯರು N_NNP +6 ಭಾರತದ N_NNP +7 ಬಗ್ಗೆ RP_RPD +8 ಎದೆ N_NN +9 ಉಬ್ಬಿಸಿ V_VM_VNF +10 , RD_PUNC +11 ಕಣ್ಣಲ್ಲಿ N_NN +12 ಕಣ್ಣು N_NN +13 ಇಟ್ಟು V_VM_VNF +14 ಗರ್ವದಿಂದ N_NN +15 ಮಾತನಾಡುತ್ತಿದ್ದಾರೆ V_VM_VF +16 . RD_PUNC + + + +1 ಈ DM_DMD +2 ಬದಲಾವಣೆ N_NN +3 ಬಂದಿದೆ V_VM_VF +4 . RD_PUNC + + + +1 ಇಂದು N_NN +2 ನಾನು PR_PRP +3 ಇಲ್ಲಿಗೆ PR_PRP +4 ಬರುವ V_VM_VNF +5 ಮೊದಲು N_NST +6 ಭಾರತದ N_NNP +7 ಹಿರಿಮೆಯಿಂದ N_NN +8 ಪ್ರಭಾವಿತರಾಗಿ RB +9 ತಮ್ಮ PR_PRF +10 ಜೀವನವನ್ನು N_NN +11 ಕಳೆಯುತ್ತಿರುವ V_VM_VNF +12 ಕೆಲವು DM_DMI +13 ಜನರನ್ನು N_NN +14 ನೋಡುವ V_VM_VNF +15 ಅವಕಾಶ N_NN +16 ನನಗೆ PR_PRP +17 ಸಿಕ್ಕಿದೆ V_VM_VF +18 . RD_PUNC + + + +1 ಮತ್ತು CC_CCD +2 ಬಹಳ JJ +3 ಹೆಮ್ಮೆಯಿಂದ N_NN +4 ಅವರು PR_PRP +5 ಯೋಗದ N_NN +6 ವಿಷಯಗಳನ್ನು N_NN +7 ಹೇಳುತ್ತಿದ್ದರು V_VM_VF +8 . RD_PUNC + + + +1 ಅವರು PR_PRP +2 ಯೋಗಕ್ಕೆ N_NN +3 ಸಮರ್ಪಿಸಿಕೊಂಡಿದ್ದಾರೆ V_VM_VF +4 . RD_PUNC + + + +1 ಜಪಾನ್‌ನಲ್ಲಿಯೂ N_NNP +2 ಬಹುಶಃ JJ +3 ಯೋಗದ N_NN +4 ಕಲ್ಪನೆಯನ್ನು N_NN +5 ಹೊಂದಿರದ N_NN +6 ಯಾರೂ PR_PRI +7 ಇರುವುದಿಲ್ಲ V_VM_VF +8 . RD_PUNC + + + +1 ನಮ್ಮ PR_PRP +2 ಆಯುರ್ವೇದ N_NN +3 , RD_PUNC +4 ನಮ್ಮ PR_PRP +5 ಸಾಂಪ್ರದಾಯಿಕ JJ +6 ಔಷಧ N_NN +7 ಪದ್ಧತಿ N_NN +8 , RD_PUNC +9 ಇಂದಿನ N_NN +10 ದಿನಗಳಲ್ಲಿ N_NN +11 ನಮ್ಮ PR_PRP +12 ಸಾಂಬಾರ N_NN +13 ಪದಾರ್ಥಗಳಿಗೆ N_NN +14 ಬಹಳ JJ +15 ಬೇಡಿಕೆ N_NN +16 ಇದೆ V_VM_VF +17 . RD_PUNC + + + +1 ಜನರು N_NN +2 ನಮ್ಮ PR_PRP +3 ಅರಿಶಿನಕ್ಕೆ N_NN +4 ಬೇಡಿಕೆ N_NN +5 ಇಡುತ್ತಿದ್ದಾರೆ V_VM_VF +6 . RD_PUNC + + + +1 ಇಷ್ಟೇ JJ +2 ಅಲ್ಲ RP_NEG +3 ಜೊತೆಗಾರರೇ V_VM_VNF +4 ನಮ್ಮ PR_PRP +5 ಖಾದಿ N_NN +6 , RD_PUNC +7 ಅದು PR_PRP +8 ಸ್ವಾತಂತ್ರ್ಯದ N_NN +9 ನಂತರ N_NST +10 ಕ್ರಮೇಣ RB +11 ನಾಯಕರ N_NN +12 ದಿರಿಸು N_NN +13 ಆಯಿತು V_VM_VF +14 . RD_PUNC + + + +1 ಅವರು PR_PRP +2 ಇಂದು N_NN +3 ಪುನಶ್ಚೇತನ N_NN +4 ಗೊಂಡಿದ್ದಾರೆ V_VM_VF +5 . RD_PUNC + + + +1 ಖಾದಿ N_NN +2 ಜಾಗತಿಕ RB +3 ಆಗುತ್ತಿದೆ V_VM_VF +4 . RD_PUNC + + + +1 ಇದು PR_PRP +2 ಬದಲು RP_RPD +3 ಆಗುತ್ತಿರುವ V_VM_VNF +4 ಭಾರತದ N_NNP +5 ಚಿತ್ರಣ N_NN +6 ಮಿತ್ರರೇ N_NN +7 . RD_PUNC + + + +1 ಇಂದಿನ N_NST +2 ಭಾರತವು N_NNP +3 ತನ್ನ PR_PRF +4 ತಂತ್ರಜ್ಞಾನದ N_NN +5 ನೇತೃತ್ವ N_NN +6 , RD_PUNC +7 ವಿಜ್ಞಾನದ N_NN +8 ನೇತೃತ್ವ N_NN +9 , RD_PUNC +10 ಆವಿಷ್ಕಾರದ N_NN +11 ನೇತೃತ್ವ N_NN +12 , RD_PUNC +13 ಪ್ರತಿಭೆ N_NN +14 ನೇತೃತ್ವದ N_NN +15 ಬಗ್ಗೆ RP_RPD +16 ಭರವಸೆ N_NN +17 ಇರುವಂತೆಯೇ V_VM_VNF +18 ತನ್ನ PR_PRF +19 ಗತಕಾಲದ N_NN +20 ಬಗ್ಗೆ RP_RPD +21 ಹೆಮ್ಮೆ N_NN +22 ಪಡುತ್ತದೆ V_VM_VF +23 . RD_PUNC + + + +1 ನಾವು PR_PRP +2 ಭಾರತೀಯ N_NNP +3 ಯುವಕರು N_NN +4 ನಮ್ಮ PR_PRP +5 ಜೀವನದಲ್ಲಿ N_NN +6 ಕನಿಷ್ಠ JJ +7 ಒಮ್ಮೆ N_NN +8 ಆದರೂ V_VM_VNF +9 ಅಗತ್ಯವಾಗಿ RB +10 ಜಪಾನ್‌ಗೆ N_NNP +11 ಭೇಟಿ N_NN +12 ನೀಡಬೇಕು V_VM_VF +13 ಎಂದು CC_CCS +14 ಸ್ವಾಮಿ N_NN +15 ವಿವೇಕಾನಂದರು V_VM_VF +16 ಒಮ್ಮೆ RP_RPD +17 ಜಪಾನ್‌ನಿಂದ N_NNP +18 ಪ್ರಭಾವಿತರಾಗಿ RB +19 ಹೇಳಿದ್ದರು V_VM_VF +20 . RD_PUNC + + + +1 ಈ DM_DMD +2 ವಾಕ್ಯಗಳನ್ನು N_NN +3 ಓದಿದ V_VM_VNF +4 ನಂತರ N_NST +5 ನೀವು PR_PRP +6 ಬರುತ್ತೀರಿ V_VM_VF +7 ಎಂದು CC_CCS +8 ನನಗೆ PR_PRP +9 ನಂಬಿಕೆ N_NN +10 ಇಲ್ಲ V_VM_VF +11 ಆದರೆ CC_CCS +12 ಸಹೋದರ N_NN +13 ಜಪಾನ್ N_NNP +14 ಹೇಗಿದೆ V_VM_VF +15 ಎಂದು CC_CCS +16 ಒಮ್ಮೆ RB +17 ಆದರೂ V_VM_VNF +18 ನೋಡಿ V_VM_VNF +19 ಬಾ V_VM_VF +20 ಎಂದು CC_CCS +21 ವಿವೇಕಾನಂದರು V_VM_VF +22 ಭಾರತದ N_NNP +23 ಜನರಿಗೆ N_NN +24 ಹೇಳಿದ್ದರು V_VM_VF +25 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ಇಂದಿನ N_NN +2 ಯುಗಕ್ಕೆ N_NN +3 ಅನುರೂಪವಾಗಿ RB +4 ವಿವೇಕಾನಂದರು N_NN +5 ಹೇಳಿದ V_VM_VNF +6 ಅದೇ JJ +7 ಸದ್ಭಾವನೆಯನ್ನು N_NN +8 ಮುಂದಕ್ಕೆ N_NN +9 ತೆಗೆದುಕೊಂಡು V_VM_VNF +10 , RD_PUNC +11 ಜಪಾನ್‌ನ N_NNP +12 ಪ್ರತಿಯೊಬ್ಬ JJ +13 ಯುವಕನು N_NN +14 ತನ್ನ PR_PRF +15 ಜೀವನದಲ್ಲಿ N_NN +16 ಕನಿಷ್ಠ JJ +17 ಒಮ್ಮೆ N_NN +18 ಆದರೂ V_VM_VNF +19 ಭಾರತಕ್ಕೆ N_NNP +20 ಭೇಟಿ N_NN +21 ನೀಡಬೇಕು V_VM_VF +22 ಎಂದು CC_CCS +23 ನಾನು PR_PRP +24 ಹೇಳಲು V_VM_VINF +25 ಬಯಸುತ್ತೇನೆ V_VM_VF +26 . RD_PUNC + + + +1 ನಿಮ್ಮ PR_PRP +2 ಕೌಶಲ್ಯದಿಂದ N_NN +3 , RD_PUNC +4 ನಿಮ್ಮ PR_PRP +5 ಪ್ರತಿಭೆಯಿಂದ N_NN +6 , RD_PUNC +7 ನಿಮ್ಮ PR_PRP +8 ಉದ್ಯಮಶೀಲತೆಯಿಂದ N_NN +9 ನೀವು PR_PRP +10 ಜಪಾನ್‌ನ N_NNP +11 ಈ DM_DMD +12 ಮಹಾನ್ N_NN +13 ಭೂಮಿಯನ್ನು N_NN +14 ಮಂತ್ರಮುಗ್ಧ N_NN +15 ಮಾಡಿದ್ದೀರಿ V_VM_VF +16 . RD_PUNC + + + +1 ಭಾರತೀಯತೆಯ N_NNP +2 ವಿಶೇಷತೆಗಳನ್ನು N_NN +3 , RD_PUNC +4 ಭಾರತದ N_NNP +5 ಸಾಧ್ಯತೆಗಳನ್ನು N_NN +6 ಸಹ RP_RPD +7 ನೀವು PR_PRP +8 ಜಪಾನ್‌ಗೆ N_NNP +9 ನಿರಂತರವಾಗಿ RB +10 ಪರಿಚಯಿಸಬೇಕು V_VM_VF +11 . RD_PUNC + + + +1 ನಂಬಿಕೆ N_NN +2 ಅಥವಾ CC_CCD +3 ಸಾಹಸ N_NN +4 ಆಗಿರಲಿ V_VM_VNF +5 , RD_PUNC +6 ಜಪಾನ್‌ಗೆ N_NNP +7 ಭಾರತವು N_NNP +8 ಒಂದು QT_QTC +9 ಸ್ವಾಭಾವಿಕ JJ +10 ಪ್ರವಾಸಿ N_NN +11 ತಾಣ N_NN +12 ಆಗಿದೆ V_VM_VF +13 . RD_PUNC + + + +1 ಮತ್ತು CC_CCD +2 ಆದ್ದರಿಂದ CC_CCS +3 ಭಾರತಕ್ಕೆ N_NNP +4 ಬನ್ನಿ V_VM_VNF +5 , RD_PUNC +6 ಭಾರತವನ್ನು N_NNP +7 ನೋಡಿ V_VM_VNF +8 , RD_PUNC +9 ಭಾರತದೊಂದಿಗೆ N_NNP +10 ಸೇರಿಕೊಳ್ಳಿ V_VM_VF +11 , RD_PUNC +12 ಈ DM_DMD +13 ಸಂಕಲ್ಪದೊಂದಿಗೆ N_NN +14 ನಾನು PR_PRP +15 ಜಪಾನ್‌ನ N_NNP +16 ಪ್ರತಿಯೊಬ್ಬ N_NN +17 ಭಾರತೀಯನನ್ನು N_NNP +18 ಅವನೊಂದಿಗೆ PR_PRP +19 ಸೇರಲು V_VM_VINF +20 ಒತ್ತಾಯಿಸುತ್ತೇನೆ V_VM_VF +21 . RD_PUNC + + + +1 ನಿಮ್ಮ PR_PRP +2 ಅರ್ಥಪೂರ್ಣ JJ +3 ಪ್ರಯತ್ನಗಳಿಂದ N_NN +4 ಭಾರತ N_NNP +5 ಜಪಾನ್ N_NNP +6 ಸ್ನೇಹವು N_NN +7 ಹೊಸ JJ +8 ಏಳಿಗೆ N_NN +9 ಪಡೆಯುತ್ತದೆ V_VM_VF +10 ಎಂದು CC_CCS +11 ನನಗೆ PR_PRP +12 ವಿಶ್ವಾಸ N_NN +13 ಇದೆ V_VM_VF +14 . RD_PUNC + + + +1 ನಾನು PR_PRP +2 ಈ DM_DMD +3 ಅದ್ಭುತ JJ +4 ಸ್ವಾಗತಕ್ಕೆ N_NN +5 ಮತ್ತು CC_CCD +6 ಒಳಗೆ N_NST +7 ಬರಲು V_VM_VINF +8 , RD_PUNC +9 ಎದುರು N_NST +10 ನೋಡುತ್ತಿದ್ದೆ V_VM_VF +11 . RD_PUNC + + + +1 ಸುತ್ತಮುತ್ತಲೂ N_NN +2 ಹುರುಪು N_NN +3 , RD_PUNC +4 ಘೋಷಣೆಗಳು N_NN +5 , RD_PUNC +6 ಉತ್ಸಾಹ N_NN +7 ಮತ್ತು CC_CCD +8 ಭಾರತದ N_NNP +9 ನೀವು PR_PRP +10 ನಿಮ್ಮಲ್ಲಿಯೇ PR_PRP +11 ಬದುಕಲು V_VM_VNF +12 ಪ್ರಯತ್ನಿಸುತ್ತಿರುವಂತೆ V_VM_VNF +13 ತೋರುತ್ತಿದೆ V_VM_VF +14 , RD_PUNC +15 ಇದು PR_PRP +16 ನಿಜವಾಗಿಯೂ JJ +17 ಹೃದಯಸ್ಪರ್ಶಿ N_NN +18 ಆಗಿದೆ V_VM_VF +19 . RD_PUNC + + + +1 ನಿಮ್ಮ PR_PRP +2 ಈ DM_DMD +3 ಸ್ನೇಹ N_NN +4 ಸದಾ RB +5 ಇರಲಿ V_VM_VF +6 . RD_PUNC + + + +1 ಇಷ್ಟು RP_INTF +2 ದೊಡ್ಡ JJ +3 ಸಂಖ್ಯೆಯಲ್ಲಿ N_NN +4 ಬಂದು V_VM_VNF +5 ಮತ್ತು CC_CCD +6 ಇಂದು N_NN +7 ಜಪಾನ್‌ನ N_NNP +8 ಟೋಕಿಯೋದಿಂದ N_NNP +9 ಮಾತ್ರವಲ್ಲ N_NN +10 ಹೊರಗಿನಿಂದಲೂ V_VM_VNF +11 ಕೆಲವು DM_DMI +12 ಜೊತೆಗಾರರು N_NN +13 ಬಂದಿದ್ದಾರೆ V_VM_VF +14 ಎಂದು CC_CCS +15 ನನಗೆ PR_PRP +16 ಹೇಳಲಾಗಿದೆ V_VM_VF +17 . RD_PUNC + + + +1 ನಾನು PR_PRP +2 ಮೊದಲೇ RB +3 ಬರುತ್ತಿದ್ದೆ V_VM_VF +4 . RD_PUNC + + + +1 ಈ DM_DMD +2 ಸಲ N_NN +3 ಬರಲಾಗಲಿಲ್ಲ V_VM_VNF +4 ನೀವೂ PR_PRP +5 ಬಂದಿದ್ದೀರಿ V_VM_VF +6 . RD_PUNC + + + +1 ಆದರೆ CC_CCD +2 ನಿಮ್ಮೆಲ್ಲರನ್ನೂ PR_PRP +3 ನೋಡುವ V_VM_VNF +4 ಅವಕಾಶ N_NN +5 ಸಿಕ್ಕಿದ್ದು V_VM_VNF +6 ನನಗೆ PR_PRP +7 ಇಷ್ಟ N_NN +8 ಆಯಿತು V_VM_VNF +9 ಮತ್ತೊಮ್ಮೆ N_NN +10 ನಿಮ್ಮ PR_PRP +11 ಎಲ್ಲರಿಗೂ N_NN +12 ಧನ್ಯವಾದಗಳು N_NN +13 . RD_PUNC + + + +1 ಹೃತ್ಪೂರ್ವಕ N_NN +2 ಧನ್ಯವಾದಗಳನ್ನು N_NN +3 ತಿಳಿಸುತ್ತೇನೆ V_VM_VF +4 . RD_PUNC + + + +1 ಭಾರತ್ N_NNP +2 ಮಾತಾ N_NN +3 ಕೀ N_NN +4 ಜೈ N_NN +5 , RD_PUNC +6 ಭಾರತ್ N_NNP +7 ಮಾತಾ N_NN +8 ಕೀ N_NN +9 ಜೈ N_NN +10 , RD_PUNC +11 ತುಂಬಾ JJ +12 - RD_SYM +13 ತುಂಬಾ JJ +14 ಧನ್ಯವಾದಗಳು N_NN +15 . RD_PUNC + + + +1 ಟೋಕಿಯೋ N_NNP +2 . RD_PUNC + + + +1 ಮೇ N_NNP +2 23 QT_QTC +3 , RD_PUNC +4 2022 QT_QTC +5 . RD_PUNC + + +