From 37ad71017ce21af25fb3980fae4594d2131d87ce Mon Sep 17 00:00:00 2001 From: Narendra VG Date: Mon, 26 Sep 2022 05:29:48 +0530 Subject: [PATCH] Upload New File --- ...57_\340\262\206\340\262\257\340\263\213\340\262\227.txt" | 6 ++++++ 1 file changed, 6 insertions(+) create mode 100644 "Data Collected/Kannada/MIT Manipal/\340\262\265\340\262\277\340\262\266\340\263\215\340\262\265\340\262\265\340\262\277\340\262\246\340\263\215\340\262\257\340\262\276\340\262\262\340\262\257_\340\262\247\340\262\250\340\262\270\340\262\271\340\262\276\340\262\257_\340\262\206\340\262\257\340\263\213\340\262\227.txt" diff --git "a/Data Collected/Kannada/MIT Manipal/\340\262\265\340\262\277\340\262\266\340\263\215\340\262\265\340\262\265\340\262\277\340\262\246\340\263\215\340\262\257\340\262\276\340\262\262\340\262\257_\340\262\247\340\262\250\340\262\270\340\262\271\340\262\276\340\262\257_\340\262\206\340\262\257\340\263\213\340\262\227.txt" "b/Data Collected/Kannada/MIT Manipal/\340\262\265\340\262\277\340\262\266\340\263\215\340\262\265\340\262\265\340\262\277\340\262\246\340\263\215\340\262\257\340\262\276\340\262\262\340\262\257_\340\262\247\340\262\250\340\262\270\340\262\271\340\262\276\340\262\257_\340\262\206\340\262\257\340\263\213\340\262\227.txt" new file mode 100644 index 0000000..4a2f9f5 --- /dev/null +++ "b/Data Collected/Kannada/MIT Manipal/\340\262\265\340\262\277\340\262\266\340\263\215\340\262\265\340\262\265\340\262\277\340\262\246\340\263\215\340\262\257\340\262\276\340\262\262\340\262\257_\340\262\247\340\262\250\340\262\270\340\262\271\340\262\276\340\262\257_\340\262\206\340\262\257\340\263\213\340\262\227.txt" @@ -0,0 +1,6 @@ +ವಿಶ್ವವಿದ್ಯಾಲಯ ಧನಸಹಾಯ ಆಯೋಗ ( ಯುಜಿಸಿ ) ಭಾರತದಲ್ಲಿ ವಿಶ್ವವಿದ್ಯಾಲಯಗಳ ಸಮನ್ವಯತೆ ಮತ್ತು ಶಿಕ್ಷಣದ ಗುಣಮಟ್ಟ ನಿರ್ವಹಣೆಗಾಗಿ 1956ರಲ್ಲಿ ಕೇಂದ್ರ ಸರಕಾರದಿಂದ ಸ್ಥಾಪಿಸಲ್ಪಟ್ಟ ಒಂದು ಶಾಸನಬದ್ಧ ಸಂಸ್ಥೆಯಾಗಿದೆ . +ಇದು ಭಾರತದಲ್ಲಿ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುತ್ತದೆ ಮತ್ತು ಅಂತಹ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವಿಕಾಸಕ್ಕಾಗಿ ಧನ ಸಹಾಯ ಮಾಡುತ್ತದೆ . +ಖ್ಯಾತ ಶಿಕ್ಷಣತಜ್ಞರಾದ ಪ್ರೊ.ವೇದ ಪ್ರಕಾಶ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅದ್ಯಕ್ಷರಾಗಿ ೧೮ ಜನೇವರಿ ೨೦೧೩ರಂದು ನೇಮಕಗೊಂಡಿದ್ದಾರೆ . +ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಧಾನ ಕಛೇರಿ ದೆಹಲಿಯಲ್ಲಿದ್ದು , ಪುಣೆ , ಭೋಪಾಲ್ , ಕೊಲ್ಕತ್ತ , ಹೈದರಾಬಾದ್ , ಗುವಾಹಾಟಿ ಮತ್ತು ಬೆಂಗಳೂರು ನಗರಗಳಲ್ಲಿ ಆರು ಪ್ರಾದೇಶಿಕ ಕಛೇರಿಗಳಿವೆ . +೧೯೪೫ನಲ್ಲಿ ಈ ಆಯೋಗ ಅಲಿಘರ್ ಬನಾರಸ್ ಮತ್ತು ದೆಲ್ಲಿ ವಿಶ್ವವಿಧ್ಯಾಲಯಗಳ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭವಾಯಿತು ನಂತರ ೧೯೫೨ನಲ್ಲಿ ಸರ್ಕಾರ ಎಲ್ಲಾ ವಿಶ್ವವಿಧ್ಯಾಲಯಗಳಿಗೂ ಆಯೋಗವನ್ನು ನೀಡಲು ನಿರ್ಧರಿಸಿತು . +ಉಲ್ಲೇಖ. -- GitLab