diff --git "a/Data Collected/Kannada/MIT Manipal/\340\262\265\340\262\277\340\262\234\340\262\257\340\262\252\340\263\201\340\262\260_\340\262\234\340\262\277\340\262\262\340\263\215\340\262\262\340\263\206\340\262\257_\340\262\266\340\262\277\340\262\225\340\263\215\340\262\267\340\262\243_\340\262\270\340\262\202\340\262\270\340\263\215\340\262\245\340\263\206\340\262\227\340\262\263\340\263\201.txt" "b/Data Collected/Kannada/MIT Manipal/\340\262\265\340\262\277\340\262\234\340\262\257\340\262\252\340\263\201\340\262\260_\340\262\234\340\262\277\340\262\262\340\263\215\340\262\262\340\263\206\340\262\257_\340\262\266\340\262\277\340\262\225\340\263\215\340\262\267\340\262\243_\340\262\270\340\262\202\340\262\270\340\263\215\340\262\245\340\263\206\340\262\227\340\262\263\340\263\201.txt" new file mode 100644 index 0000000000000000000000000000000000000000..bad71f2b7e7ce508462bed745369366355f25c91 --- /dev/null +++ "b/Data Collected/Kannada/MIT Manipal/\340\262\265\340\262\277\340\262\234\340\262\257\340\262\252\340\263\201\340\262\260_\340\262\234\340\262\277\340\262\262\340\263\215\340\262\262\340\263\206\340\262\257_\340\262\266\340\262\277\340\262\225\340\263\215\340\262\267\340\262\243_\340\262\270\340\262\202\340\262\270\340\263\215\340\262\245\340\263\206\340\262\227\340\262\263\340\263\201.txt" @@ -0,0 +1,95 @@ +ಜಿಲ್ಲೆಯಲ್ಲಿ ಅನೇಕಾನೇಕ ಪ್ರಾಥಮಿಕ , ಮಾಧ್ಯಮಿಕ , ಪದವಿ ಪೂರ್ವ , ಪದವಿ , ಸ್ನಾತಕೋತ್ತರ ಸಂಸ್ಠೆಗಳಿಂದ ವಿವಿಧ ವಿಷಯಗಳಲ್ಲಿ ಶಿಕ್ಷಣ ಲಭ್ಯವಿದೆ . +ಕಲೆ , ವಿಜ್ಞಾನ , ಕಾನೂನು , ವಾಣಿಜ್ಯ , ಆಡಳಿತ , ಗಣಕವಿಜ್ಞಾನ , ವೈದ್ಯಕೀಯ , ಆಯುರ್ವೇದ , ತಾಂತ್ರಿಕ ಮಹಾವಿದ್ಯಾಲಯಗಳಿವೆ . +ಮಹಿಳಾ ವಿಷಯಗಳಿಗೆ ಸಂಬಂಧಪಟ್ಟ ಕರ್ನಾಟಕದ ಏಕಮಾತ್ರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿದೆ . +ಕೇಂದ್ರ ರಕ್ಷಣಾ ಖಾತೆಯಿಂದ ನಡೆಸಲ್ಪಡುವ ಸೈನಿಕ ಶಾಲೆ ಇದೆ . +ಪ್ರಮುಖ ಶಿಕ್ಷಣ ಸಂಸ್ಥೆಗಳು. +ಶಿಕ್ಷಣ ಸಂಸ್ಥೆಗಳ ಅಂಕಿ ಅಂಶಗಳು. +ವಿಜಯಪುರ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಅಂಕಿಅಂಶಗಳು. +ವಿಶ್ವವಿದ್ಯಾಲಯಗಳು. +ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ , ವಿಜಯಪುರ. +ಬಿ.ಎಲ್.ಡಿ.ಈ .ವಿಶ್ವವಿದ್ಯಾಲಯ , ವಿಜಯಪುರ ( ವಿಜಯಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ ) ( ಡೀಮ್ಡ್ ವಿಶ್ವವಿದ್ಯಾಲಯ ) ತಾಂತ್ರಿಕ ಮಹಾವಿದ್ಯಾಲಯಗಳು. +ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ. +ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ. +ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ , ವಿಜಯಪುರ. +ಬಸವ ತಾಂತ್ರಿಕ ಮಹಾವಿದ್ಯಾಲಯ , ಝಳಕಿ , ತಾ ||ಇಂಡಿ , ಜಿ ||ವಿಜಯಪುರಪಾಲಿಟೆಕ್ನಿಕ್ ಮಹಾವಿದ್ಯಾಲಯಗಳು. +ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ವಿಜಯಪುರ. +ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ಝಳಕಿ , ತಾ ||ಇಂಡಿ , ಜಿ ||ವಿಜಯಪುರ. +ಸಿಕ್ಯಾಬ್ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ವಿಜಯಪುರ. +ಬಿ.ಎಲ್.ಡಿ.ಇ.ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮಿಜಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ವಿಜಯಪುರ. +ಶ್ರೀ ಸುಭಾಸ ನಾಗೂರ ಸ್ಮಾರಕ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ವಿಜಯಪುರ. +ಎಸ್.ಪಿ.ವಿ.ವಿ.ಸಂಘದ ನ್ಯೂ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ಸಿಂದಗಿ , ಜಿ ||ವಿಜಯಪುರ. +ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ತಾಳಿಕೋಟಿ , ಜಿ ||ವಿಜಯಪುರಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳು. +ಪದವಿ ಪೂರ್ವ ಮಹಾವಿದ್ಯಾಲಯಗಳು. +ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯಗಳು. +ಪದವಿ ಮಹಾವಿದ್ಯಾಲಯಗಳು. +ವಾಣಿಜ್ಯ ( ಬಿ .ಬಿ .ಎ. ) ಮಹಾವಿದ್ಯಾಲಯಗಳು. +ಸ್ನಾತಕೋತ್ತರ ವಾಣಿಜ್ಯ ( ಎಂ .ಬಿ .ಎ. ) ಮಹಾವಿದ್ಯಾಲಯಗಳು. +ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ. +ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ , ವಿಜಯಪುರ. +ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ. +ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ , ವಿಜಯಪುರಪದವಿ ಗಣಕಯಂತ್ರ ಅನ್ವಯಿಕ ( ಬಿ .ಸಿ .ಎ. ) ಮಹಾವಿದ್ಯಾಲಯಗಳು. +ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ( ಎಂ .ಸಿ .ಎ. ) ಮಹಾವಿದ್ಯಾಲಯಗಳು. +ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ. +ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ , ವಿಜಯಪುರವೈದ್ಯಕೀಯ ಮಹಾವಿದ್ಯಾಲಯಗಳು. +ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ , ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ , ವಿಜಯಪುರ ( ಬಿ.ಎಲ್.ಡಿ.ಇ .ವಿಶ್ವವಿದ್ಯಾಲಯ ) +ಅಲ್ - ಅಮೀನ್ ವೈದ್ಯಕೀಯ ಮಹಾವಿದ್ಯಾಲಯ , ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ , ವಿಜಯಪುರಔಷಧ ಮಹಾವಿದ್ಯಾಲಯಗಳು. +ಬಿ.ಎಲ್.ಡಿ.ಇ .ಔಷಧ ಮಹಾವಿದ್ಯಾಲಯ , ವಿಜಯಪುರ. +ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ , ವಿಜಯಪುರಆರ್ಯುವೇದ ಮಹಾವಿದ್ಯಾಲಯಗಳು. +ಹೋಮಿಯೋಪಥಿ ಮಹಾವಿದ್ಯಾಲಯಗಳು. +ಅಲ್ - ಅಮೀನ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ , ವಿಜಯಪುರಯುನಾನಿ ಮಹಾವಿದ್ಯಾಲಯಗಳು. +ಲುಕಮುನ ಯುನಾನಿ ಮಹಾವಿದ್ಯಾಲಯ , ವಿಜಯಪುರದಂತ ವೈದ್ಯಕೀಯ ಮಹಾವಿದ್ಯಾಲಯಗಳು. +ಅಲ್ - ಅಮೀನ್ ದಂತ ವೈದ್ಯಕೀಯ ಮಹಾವಿದ್ಯಾಲಯ , ವಿಜಯಪುರಶುಶ್ರೂಷಾ ( ನರ್ಸಿಂಗ್ ) ಸ್ನಾತಕೋತ್ತರ ಮಹಾವಿದ್ಯಾಲಯಗಳು. +ಬಿ .ಎಮ್ .ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ , ವಿಜಯಪುರ. +ತುಳಜಾ ಭವಾನಿ ಶುಶ್ರೂಷಾ ಮಹಾವಿದ್ಯಾಲಯ , ವಿಜಯಪುರಶುಶ್ರೂಷಾ ( ನರ್ಸಿಂಗ್ ) ಮಹಾವಿದ್ಯಾಲಯಗಳು. +ಶುಶ್ರೂಷಾ ( ನರ್ಸಿಂಗ್ ) ಶಾಲೆಗಳು. +ಸಹಾಯಕ ವೈದ್ಯಕೀಯ ( ಪ್ಯಾರಾಮೆಡಿಕಲ್ ) ವಿಜ್ಞಾನ ಸಂಸ್ಥೆಗಳು. +ಕೇಂದ್ರೀಯ ಪಠ್ಯಕ್ರಮದ ವಿದ್ಯಾಲಯಗಳು. +ಆದರ್ಶ ವಿದ್ಯಾಲಯಗಳು. +ಆದರ್ಶ ವಿದ್ಯಾಲಯ , ಕಗ್ಗೋಡ , ತಾ ||ಜಿ ||ವಿಜಯಪುರ. +ಆದರ್ಶ ವಿದ್ಯಾಲಯ , ಹುಣಶ್ಯಾಳ ಪಿ.ಬಿ. , ತಾ ||ಬಸವನ ಬಾಗೇವಾಡಿ , ಜಿ ||ವಿಜಯಪುರ +ಆದರ್ಶ ವಿದ್ಯಾಲಯ , ಹಳಗುಣಕಿ , ತಾ ||ಇಂಡಿ , ಜಿ ||ವಿಜಯಪುರ +ಆದರ್ಶ ವಿದ್ಯಾಲಯ , ಬಿದರಕುಂದಿ , ತಾ ||ಮುದ್ದೇಬಿಹಾಳ , + ಜಿ ||ವಿಜಯಪುರಆದರ್ಶ ವಿದ್ಯಾಲಯ , ಸಿಂದಗಿ , ಜಿ ||ವಿಜಯಪುರಕೃಷಿ ಮಹಾವಿದ್ಯಾಲಯ. +ಕೃಷಿ ಮಹಾವಿದ್ಯಾಲಯ , ಹಿಟ್ಟಿನಹಳ್ಳಿ , ವಿಜಯಪುರ ( ಕೆ.ವಿ.ಕೆ. ) ತೋಟಗಾರಿಕೆ ಸಂಶೋಧನಾ ಕೇಂದ್ರ. +ತೋಟಗಾರಿಕೆ ಸಂಶೋಧನಾ ಕೇಂದ್ರ , ತಿಡಗುಂದಿ , ವಿಜಯಪುರಮೀನುಗಾರಿಕೆ ಸಂಶೋಧನಾ ಕೇಂದ್ರ. +ಮೀನುಗಾರಿಕೆ ಸಂಶೋಧನಾ ಕೇಂದ್ರ , ಭೂತನಾಳ , ವಿಜಯಪುರಪ್ರಾದೇಶಿಕ ನರವಿಜ್ಞಾನ ಸಂಶೋಧನಾ ಕೇಂದ್ರ. +ಪ್ರಾದೇಶಿಕ ನರವಿಜ್ಞಾನ ಕೇಂದ್ರ , ವಿಜಯಪುರಕಾನೂನು ಮಹಾವಿದ್ಯಾಲಯಗಳು. +ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯ , ವಿಜಯಪುರ. +ಅಂಜುಮನ್ ಕಾನೂನು ಮಹಾವಿದ್ಯಾಲಯ , ವಿಜಯಪುರಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ವಿಜಯಪುರ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ ( ಮಹಿಳಾ ) , ನಾಲತವಾಡ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಬಬಲೇಶ್ವರ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಮುದ್ದೇಬಿಹಾಳ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ನಿಡಗುಂದಿ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಇಂಡಿ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ತಿಕೋಟಾ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಬಸವನ ಬಾಗೇವಾಡಿ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಧೂಳಖೇಡ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ದೇವರ ಹಿಪ್ಪರಗಿ. +ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಚಡಚಣಅನುದಾನಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು. +ಇದರೊಂದಿಗೆ 80ಕ್ಕೂ ಹೆಚ್ಚು ಅನುದಾನ ರಹಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳಿವೆ . +ಕರ್ನಾಟಕ ವಸತಿ ಶಾಲೆಗಳು +ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು +ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆಗಳು +ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆ , ಮಮದಾಪುರ , +ತಾ ||ವಿಜಯಪುರ , ಜಿ ||ವಿಜಯಪುರಇಂದಿರಾ ಗಾಂಧಿ ವಸತಿ ಶಾಲೆಗಳು. +ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳು. +ಕಸ್ತೂರಬಾ ಗಾಂಧಿ ಬಾಲಿಕಾ ಶಾಲೆಗಳು. +ಸ್ನಾತಕೋತ್ತರ ಮಹಾವಿದ್ಯಾಲಯಗಳು. +ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು. +ಪ್ರೌಢ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು. +ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು. +ಅನುದಾನಿತ ಚಿತ್ರಕಲಾ ಮಹಾವಿದ್ಯಾಲಯಗಳು. +ಶ್ರೀ ಸಿದ್ದೇಶ್ವರ ಕಲಾಮಂದಿರ , ಮುದ್ದಿನಕನ್ನಿ , ವಿಜಯಪುರ. +ಶ್ರೀ ಆರ್.ಎಸ್.ವಿ.ಎಲ್.ಬಿ .ಚಿತ್ರಕಲಾ ಮಹಾವಿದ್ಯಾಲಯ , ಹೂವಿನ ಹಿಪ್ಪರಗಿ , ಬಸವನ ಬಾಗೇವಾಡಿ. +ಆದರ್ಶ ಚಿತ್ರಕಲಾ ಮಹಾವಿದ್ಯಾಲಯ , ಇಂಡಿ , ವಿಜಯಪುರಅನುದಾನ ರಹಿತ ಚಿತ್ರಕಲಾ ಮಹಾವಿದ್ಯಾಲಯಗಳು. +ಸಂಗೀತ ಮಹಾವಿದ್ಯಾಲಯಗಳು. +ಶ್ರೀ ಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯ , ವಿಜಯಪುರ. +ಶ್ರೀ ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯ , ತಾಳಿಕೋಟ , ವಿಜಯಪುರಸ್ವಾಯತ್ತತೆ ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು. +ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ , ವಿಜಯಪುರಆಶ್ರಮ ಶಾಲೆಗಳು. +ತರಬೇತಿ ಕೇಂದ್ರಗಳು. +ನ್ಯಾಕ್ ( ರಾಷ್ಟ್ರೀಯ ಮೌಲ್ವೀಕರಣ ಮತ್ತು ಮಾನ್ಯತಾ ಪರಿಷತ್ತು ) ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು. +ವಿಜಯಪುರ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಅಂಕಿಅಂಶಗಳು. +ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳು. +ಕಿಯೋನಿಕ್ಸ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳು.