diff --git "a/Data Collected/Kannada/MIT Manipal/\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\257\340\263\213\340\262\234\340\262\250\340\263\206.txt" new file mode 100644 index 0000000000000000000000000000000000000000..a8a9aac7ee370a312d1d8ae71e5aed2cb4553467 --- /dev/null +++ "b/Data Collected/Kannada/MIT Manipal/\340\262\257\340\263\213\340\262\234\340\262\250\340\263\206.txt" @@ -0,0 +1,12 @@ +ಯೋಜನೆಯು ಸಾಮಾನ್ಯವಾಗಿ ಒಂದು ಉದ್ದೇಶವನ್ನು ಸಾಧಿಸಲು ಬಳಸಲಾಗುವ ಸಮಯ ಮತ್ತು ಸಂಪನ್ಮೂಲಗಳ ಮಾಹಿತಿಯನ್ನು ಹೊಂದಿದ ಯಾವುದೇ ನಕ್ಷೆ ಅಥವಾ ಕ್ರಮಗಳ ಸೂಚಿ . +ಇದನ್ನು ಸಾಮಾನ್ಯವಾಗಿ ಒಂದು ಗುರಿಯನ್ನು ಸಾಧಿಸಲು ಬಳಸುವ ಉದ್ದೇಶಿತ ಕ್ರಿಯೆಗಳ ಸಮಯಾಧಾರಿತ ವರ್ಗ ಎಂದು ಅರ್ಥೈಸಲಾಗುತ್ತದೆ . +ಯೋಜನೆಗಳು ವಿಧ್ಯುಕ್ತ ಅಥವಾ ಅನೌಪಚಾರಿಕವಾಗಿರಬಹುದು . +ವಾಸ್ತುಶಿಲ್ಪ ಯೋಜನೆ. +ವ್ಯಾಪಾರ ಯೋಜನೆ. +ಫ್ಲೈಟ್ ಯೋಜನೆ. +ಆರೋಗ್ಯ ಯೋಜನೆ. +ವ್ಯಾಪಾರೋದ್ಯಮ ಯೋಜನೆ. +ಪ್ರಾಜೆಕ್ಟ್ ಯೋಜನೆ. +ಸೈಟ್ ಯೋಜನೆ * +ಸರ್ವೆ ಯೋಜನೆ * +ಶ್ಲಿಯೆಫೆನ್ ಯೋಜನೆ.