From 7066ac3c1e1aeebb16d16419b58bef3dce90b0f8 Mon Sep 17 00:00:00 2001 From: Narendra VG Date: Mon, 26 Sep 2022 05:17:32 +0530 Subject: [PATCH] Upload New File --- ...3\340\262\234\340\262\250\340\263\206.txt" | 20 +++++++++++++++++++ 1 file changed, 20 insertions(+) create mode 100644 "Data Collected/Kannada/MIT Manipal/\340\262\225\340\262\276\340\262\256\340\263\201\340\262\244\340\262\277_\340\262\270\340\263\214\340\262\260\340\262\265\340\262\277\340\262\246\340\263\215\340\262\257\340\263\201\340\262\244\340\263\215_\340\262\257\340\263\213\340\262\234\340\262\250\340\263\206.txt" diff --git "a/Data Collected/Kannada/MIT Manipal/\340\262\225\340\262\276\340\262\256\340\263\201\340\262\244\340\262\277_\340\262\270\340\263\214\340\262\260\340\262\265\340\262\277\340\262\246\340\263\215\340\262\257\340\263\201\340\262\244\340\263\215_\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\225\340\262\276\340\262\256\340\263\201\340\262\244\340\262\277_\340\262\270\340\263\214\340\262\260\340\262\265\340\262\277\340\262\246\340\263\215\340\262\257\340\263\201\340\262\244\340\263\215_\340\262\257\340\263\213\340\262\234\340\262\250\340\263\206.txt" new file mode 100644 index 0000000..7c48b34 --- /dev/null +++ "b/Data Collected/Kannada/MIT Manipal/\340\262\225\340\262\276\340\262\256\340\263\201\340\262\244\340\262\277_\340\262\270\340\263\214\340\262\260\340\262\265\340\262\277\340\262\246\340\263\215\340\262\257\340\263\201\340\262\244\340\263\215_\340\262\257\340\263\213\340\262\234\340\262\250\340\263\206.txt" @@ -0,0 +1,20 @@ +ಕಾಮುತಿ ಸೌರವಿದ್ಯುತ್ ಯೋಜನೆ +ಇದು ಒಂದು ದ್ಯುತಿವಿದ್ಯುಜ್ಜನಕ ಶಕ್ತಿ ಕೇಂದ್ರವಾಗಿದ್ದು ಸುಮಾರು ೨೫೦೦ ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿದೆ . +ಈ ಸೌರಶಕ್ತಿ ಕೇಂದ್ರವು ಭಾರತ ದೇಶದ ಒಂದು ರಾಜ್ಯವಾದ ತಮಿಳುನಾಡಿನ ರಾಮನಾಥಪುರಂ ಎನ್ನುವ ಜಿಲ್ಲೆಯ ಕಾಮುತಿ ಎಂಬ ಸ್ಥಳದಲ್ಲಿದೆ . +ಯೋಜನೆಯನ್ನು ಅದಾನಿ ಪವರ್ ಎನ್ನುವ ಕಂಪನಿಯೊಂದು ನಿಯೋಜಿಸಿದೆ . +ಈ ಸೌರಶಕ್ತಿ ಕೇಂದ್ರ ಒಂದೇ ಸ್ಥಳದಲ್ಲಿ ಸುಮಾರು 648 ಮೆಗಾವ್ಯಾಟ್ನಷ್ಟು ಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ . +ಇದು ಜಗತ್ತಿನಲ್ಲೆ ೧೨ನೇ ಅತಿದೊಡ್ಡ ಸೌರ ಉದ್ಯಾನವನ ಎನಿಸಿಕೊಂಡಿದೆ .2,500 acres ( 10 km2 ) +ABB ಯು ೫ ಉಪಘಟಕವನ್ನು ದಿನಾಂಕ 13 ಜೂನ್ 2016 ರಂದು ಈ ಸೌರವಿದ್ಯುತ್ ಉದ್ಯಾನವನ ನ್ಯಾಷನಲ್ ಗ್ರಿಡ್ ನೊಂದಿಗೆ ಸೇರಿಸಲು ನಿಯೋಜಿಸಿತ್ತು . +ಕಾಮುತಿಯ ಸೌರವಿದ್ಯುತ್ ಯೋಜನೆಯ ಕಾರ್ಯವು 21 ಸೆಪ್ಟೆಂಬರ್ 2016 ರಂದು ಮುಕ್ತಾಯಗೊಂಡಿತು . +ಇದರ ಕಾರ್ಯ ವೆಚ್ಚಕ್ಕೆ ಸುಮಾರು 4550 ಕೋಟಿ ರೂಪಾಯಿ ತಗುಲಿದೆ ಅಂದರೆ ಸುಮಾರು 740ಮಿಲಿಯನ್ ಅಮೆರಿಕನ್ ಡಾಲರ್ನಷ್ಟು . +ಈ ಸೌರ ಸ್ಥಾವರವು 2.5 ಮಿಲಿಯನ್ ಸೌರ ಮಾಡ್ಯೂಲ್‌ಗಳು , 380,000 ಅಡಿಪಾಯಗಳು , 27,000 ಮೀಟರ್ ರಚನೆಗಳು , 576 ಇನ್ವರ್ಟರ್‌ಗಳು , 154 ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಸುಮಾರು 6,000ಕೀ ಮೀ ನಷ್ಟು ಕೇಬಲ್ ಗಳನ್ನು ಒಳಗೊಂಡಿದೆ . +ಸೌರ ರಚನೆಯನ್ನು ನಿರ್ಮಿಸಲು ಸುಮಾರು 30 , 0000 ಟನ್ ಗಳಷ್ಟು ಗ್ಯಾಲ್ವನಿಸೀಡ್ (galavanised) ಉಕ್ಕನ್ನು ಉಪಯೋಗಿಸಲಾಗಿದೆ . +ಸುಮಾರು 8500 ಕೆಲಸಗಾರರು ಸರಾಸರಿ ಹನ್ನೊಂದು ಮೆಗಾವ್ಯಾಟ ನಂತೆ ಪ್ರತಿದಿನದಂತೆ ಮಾಡೆಲ್ ಗಳನ್ನು ತಯಾರಿಸಿ 8 ತಿಂಗಳಲ್ಲಿ ಈ ಯೋಜನೆಯ ಕಾರ್ಯವನ್ನು ಮುಗಿಸಿದರು . +ಉದ್ಯಾನವನ್ನು ನ್ಯಾಷನಲ್ ಗ್ರಿಡ್‌ನೊಂದಿಗೆ ಸಂಪರ್ಕಿಸಲು ಐದು ಉಪಕೇಂದ್ರಗಳನ್ನು ನಿಯೋಜಿಸಿತು . +Kamuthi ಸೌರ ವಿದ್ಯುತ್ ಯೋಜನೆ ಸುಮಾರು ₹ 4,550 ಕೋಟಿ ಹೂಡಿಕೆ ಸೆಪ್ಟೆಂಬರ್ 21 2016 ರಂದು ಪೂರ್ಣಗೊಂಡಿತು .ಮಿಲಿ + ಕೇಬಲ್ಗಳ ಕಿ.ಮೀ . ಸೌರ ಫಲಕಗಳನ್ನು ಆರೋಹಿಸಲು ಬೇಕಾದ ರಚನೆಗಳ ನಿರ್ಮಾಣಕ್ಕೆ 30,000 ಟನ್ ಕಲಾಯಿ ಉಕ್ಕಿನ ಅಗತ್ಯವಿದೆ . +8 ತಿಂಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಸುಮಾರು 8,500 ಕಾರ್ಮಿಕರು ದಿನಕ್ಕೆ ಸರಾಸರಿ 11 ಮೆಗಾವ್ಯಾಟ್ ಸಾಮರ್ಥ್ಯವನ್ನು ಸ್ಥಾಪಿಸಿದ್ದಾರೆ . +ಈ ಸಂಪೂರ್ಣ ಸೌರ ಉದ್ಯಾನವನವು ತಮಿಳುನಾಡು ರಾಜ್ಯದ ಪ್ರಸಾರದ ನಿಗಮದ 400kv ಉಪ ಘಟಕಗಳಿಗೆ ಹೊಂದಿಕೊಂಡಿದೆ . +ಈ ಸೌರ ವಿದ್ಯುತ್ ಸ್ಥಾವರವನ್ನು ಸ್ವಯಂಚಾಲಿತ ಯಂತ್ರಗಳು ಸ್ವಚ್ಛಗೊಳಿಸುತ್ತದೆ . +ಈ ಸೌರ ವಿದ್ಯುತ್ ಸ್ಥಾವರವು ಸುಮಾರು ಗಂಟೆಗೆ 2100KW ನಷ್ಟು ಸಂಪನ್ಮೂಲವನ್ನು ನೀಡುತ್ತದೆ . +ಹಾಗೂ ವರ್ಷಕ್ಕೆ 1.35 TW ನಷ್ಟು ಸೌರ ಶಕ್ತಿಯನ್ನು ನೀಡುತ್ತದೆ.ಈ ಸೌರ ವಿದ್ಯುತ್ ಶಕ್ತಿ ಕೇಂದ್ರವು ಒಟ್ಟು ವರ್ಷದ ಸೌರಶಕ್ತಿಯ 24 % ಸೌರಶಕ್ತಿಯನ್ನು ಉತ್ಪತ್ತಿಮಾಡುತ್ತದೆ . -- GitLab