diff --git a/Annotated Corpus/Kannada/MIT/2. MANUAL-POS-CHUNK/Speeches-Statements_35365.txt.ssf b/Annotated Corpus/Kannada/MIT/2. MANUAL-POS-CHUNK/Speeches-Statements_35365.txt.ssf new file mode 100644 index 0000000000000000000000000000000000000000..1b48abc4756cbfb9dcb5d167c0169c23a78c1a69 --- /dev/null +++ b/Annotated Corpus/Kannada/MIT/2. MANUAL-POS-CHUNK/Speeches-Statements_35365.txt.ssf @@ -0,0 +1,1408 @@ + +1 ಆಫ್ರಿಕಾ N_NNP +2 ದಿವಸ N_NN +3 ಸಮಾರಂಭದಲ್ಲಿ N_NN +4 ವಿದೇಶಾಂಗ N_NN +5 ವ್ಯವಹಾರಗಳ N_NN +6 ರಾಜ್ಯ N_NN +7 ಸಚಿವ N_NNP +8 ಡಾ. N_NNP +9 ರಾಜ್‌ಕುಮಾರ್ N_NNP +10 ರಂಜನ್ N_NNP +11 ಸಿಂಗ್ N_NNP +12 ಅವರ PR_PRP +13 ಮುಖ್ಯ JJ +14 ಭಾಷಣ N_NN +15 . RD_PUNC + + + +1 ಮೇ N_NNP +2 25 QT_QTC +3 , RD_PUNC +4 2022 QT_QTC +5 . RD_PUNC + + + +1 ರಾಜತಾಂತ್ರಿಕ JJ +2 ದಳದ N_NN +3 ಡೀನ್ N_NN +4 , RD_PUNC +5 ಮಹಾಮಹಿಮ N_NN +6 ಶ್ರೀ N_NN +7 ಎಲೆಮ್ N_NNP +8 ತ್ಸೆಹೈ N_NNP +9 ವೋಲ್ಡರ್ಮೇರಿಯಮ್ N_NN +10 , RD_PUNC + + + +1 ಮಹಾನುಭಾವರೇ N_NN +2 , RD_PUNC +3 ನವದೆಹಲಿಯ N_NNP +4 ವಿವಿಧ JJ +5 ಮಿಷನ್‌ಗಳ N_NN +6 ಮುಖ್ಯಸ್ಥರೇ N_NN +7 . RD_PUNC + + + +1 ರಾಜತಾಂತ್ರಿಕ N_NN +2 ದಳದ N_NN +3 ಸದಸ್ಯರು N_NN +4 . RD_PUNC + + + +1 ಗಣ್ಯ N_NN +2 ಅತಿಥಿಗಳು N_NN +3 , RD_PUNC + + + +1 ಮಹಿಳೆಯರೇ N_NN +2 ಮತ್ತು CC_CCD +3 ಮಹನೀಯರೇ N_NN +4 , RD_PUNC + + + +1 •ಇಂದು N_NN +2 ಇಲ್ಲಿ PR_PRP +3 ಇರುವುದು V_VM_VNF +4 , RD_PUNC +5 ನಿಮ್ಮ PR_PRP +6 ಜೊತೆಗೆ PSP +7 ಆಫ್ರಿಕಾ N_NNP +8 ದಿವಸವನ್ನು N_NN +9 ಆಚರಿಸಲು V_VM_VINF +10 ಸಾಧ್ಯವಾಗುತ್ತಾ V_VM_VNF +11 ಇರುವುದು V_VAUX +12 ಗೌರವದ N_NN +13 ವಿಷಯ N_NN +14 ಆಗಿದೆ V_VM_VF +15 . RD_PUNC + + + +1 1963 QT_QTC +2 ರ N_NN +3 ಆಫ್ರಿಕನ್ N_NNP +4 ಯೂನಿಟಿಯ N_NNP +5 ಸಂಘಟನೆಯ N_NN +6 ಸ್ಥಾಪನೆಯನ್ನು N_NN +7 ಆಚರಿಸಲು V_VM_VINF +8 ಮತ್ತು CC_CCD +9 ವಾಸ್ತವವಾಗಿ RB +10 ಸ್ವಾತಂತ್ರ್ಯದ N_NN +11 ಯಶಸ್ಸನ್ನು N_NN +12 ಆಚರಿಸಲು V_VM_VINF +13 ನಾವು PR_PRP +14 ಇಲ್ಲಿ PR_PRP +15 ಒಟ್ಟುಗೂಡಿದ್ದೇವೆ N_NN +16 ; RD_PUNC +17 ನಾವು PR_PRP +18 ಆಫ್ರಿಕನ್ N_NNP +19 ದೇಶಗಳ N_NN +20 ನಡುವೆ N_NN +21 ರೋಮಾಂಚಕ N_NN +22 ಸಾಂಸ್ಕೃತಿಕ JJ +23 ಗುರುತು N_NN +24 ಮತ್ತು CC_CCD +25 ಹಂಚಿಕೊಂಡ V_VM_VNF +26 ಪರಂಪರೆಯ N_NN +27 ಆಚರಣೆ N_NN +28 ಮಾಡಲು V_VM_VINF +29 ಸಹ RP_RPD +30 ಸೇರಿದ್ದೇವೆ V_VM_VF +31 . RD_PUNC + + + +1 ಆಫ್ರಿಕಾದ N_NNP +2 ವಿವಿಧ JJ +3 ಸಂಸ್ಕೃತಿಗಳು N_NN +4 ಮತ್ತು CC_CCD +5 ಜನಾಂಗೀಯ N_NN +6 ನಾಗರಿಕತೆಯ N_NN +7 ಯುಗದಿಂದಲೂ N_NN +8 ಭಾರತದೊಂದಿಗೆ N_NN +9 ನಿಕಟವಾಗಿ RB +10 ಪರಿಚಿತ N_NN +11 ಆಗಿವೆ V_VM_VF +12 . RD_PUNC + + + +1 • QT_QTC +2 ವಸಾಹತುಶಾಹಿಯ N_NN +3 ಯುಗದಿಂದ N_NN +4 ಜಾಗತೀಕರಣದ N_NN +5 ಯುಗದವರೆಗೆ N_NN +6 , RD_PUNC +7 ಎಲ್ಲಾ JJ +8 ಪರಿಸ್ಥಿತಿಗಳಲ್ಲಿ N_NN +9 , RD_PUNC +10 ಭಾರತ N_NNP +11 ಮತ್ತು CC_CCD +12 ಆಫ್ರಿಕಾವು N_NNP +13 ಒಟ್ಟಾಗಿ RB +14 ಬಹಳಷ್ಟು RB +15 ಮಾಡಿದೆ V_VM_VF +16 . RD_PUNC + + + +1 ಭಾರತ N_NNP +2 ಮತ್ತು CC_CCD +3 ಆಫ್ರಿಕಾ N_NNP +4 ಒಟ್ಟಿಗೆ N_NN +5 ಎತ್ತರಕ್ಕೆ N_NN +6 ತಲುಪಿವೆ V_VM_VF +7 , RD_PUNC +8 ಮತ್ತು CC_CCD +9 ಮುಂಬರುವ JJ +10 ವರ್ಷಗಳಲ್ಲಿ N_NN +11 ಅವು PR_PRP +12 ಇನ್ನೂ RP_INTF +13 ಹೆಚ್ಚಿನ JJ +14 ಚೈತನ್ಯ N_NN +15 ಹಾಗೆಯೇ CC_CCS +16 ಉತ್ಸಾಹದ N_NN +17 ಜೊತೆಗೆ CC_CCS +18 ಇನ್ನೂ RP_INTF +19 ಹೆಚ್ಚಿನ JJ +20 ಎತ್ತರವನ್ನು N_NN +21 ಸಾಧಿಸುತ್ತವೆ V_VM_VF +22 . RD_PUNC + + + +1 • QT_QTC +2 ವಸಾಹತುಶಾಹಿಯಿಂದ N_NN +3 ಸ್ವಾತಂತ್ರ್ಯದ N_NN +4 ಹೋರಾಟದಲ್ಲಿ N_NNP +5 ಆಫ್ರಿಕಾ N_NNP +6 ಮತ್ತು CC_CCD +7 ಭಾರತದ N_NNP +8 ಅನುಭವವು N_NN +9 ಒಂದೇ JJ +10 ರೀತಿಯದ್ದು N_NN +11 ಆಗಿದೆ V_VM_VF +12 . RD_PUNC + + + +1 ನಮ್ಮ PR_PRP +2 ಅತ್ಯಂತ RP_INTF +3 ಹಳೆಯ JJ +4 ವ್ಯಾಪಾರ N_NN +5 ಮಾರ್ಗಗಳು N_NN +6 ಆಫ್ರಿಕನ್ N_NNP +7 ಉಪಖಂಡದಿಂದ N_NN +8 ಬಂದು V_VM_VNF +9 - RD_SYM +10 ಹೋಗುವ V_VM_VNF +11 ಸರಕುಗಳು N_NN +12 ಮತ್ತು CC_CCD +13 ವಿಚಾರಗಳ N_NN +14 ಮಾರ್ಗವನ್ನು N_NN +15 ಗುರುತಿಸಿವೆ V_VM_VF +16 . RD_PUNC + + + +1 •ಮಿತ್ರರೇ N_NN +2 , RD_PUNC +3 ನಾವು PR_PRP +4 ಆಫ್ರಿಕಾದ N_NNP +5 ಜೊತೆ PSP +6 ನಮ್ಮ PR_PRP +7 ರಾಜಕೀಯ JJ +8 ಹೊಂದಾಣಿಕೆಯನ್ನು N_NN +9 " RD_SYM +10 ಸಮಾನತೆಯ N_NN +11 ಜೊತೆಗೆ PSP +12 ಒಟ್ಟಾಗಿ RB +13 ಅಭಿವೃದ್ಧಿ N_NN +14 " RD_PUNC +15 ಪಡಿಸುವ V_VM_VNF +16 ಭಾವನೆಯೊಂದಿಗೆ N_NN +17 ಗಾಢವಾಗಿದ್ದೇವೆ V_VM_VF +18 . RD_PUNC + + + +1 •ರಾಷ್ಟ್ರಾಧ್ಯಕ್ಷರು N_NN +2 ಮತ್ತು CC_CCD +3 ಶಾಸನಾಧ್ಯಕ್ಷರು N_NN +4 ಹಾಗೂ CC_CCD +5 ಉಪಾಧ್ಯಕ್ಷರ N_NN +6 ಮಟ್ಟದಲ್ಲಿ N_NN +7 34 QT_QTC +8 ಭೇಟಿಗಳ N_NN +9 ಹೊರತಾಗಿ V_VM_VNF +10 , RD_PUNC +11 ಪ್ರತಿ JJ +12 ಆಫ್ರಿಕನ್ N_NNP +13 ರಾಷ್ಟ್ರಕ್ಕೂ N_NN +14 ಒಬ್ಬ N_NN +15 ಕೇಂದ್ರ N_NN +16 ಸಚಿವರು N_NN +17 ಭೇಟಿ N_NN +18 ನೀಡಿದ್ದಾರೆ V_VM_VF +19 . RD_PUNC + + + +1 •ನಿಮಗೆಲ್ಲರಿಗೂ N_NN +2 ತಿಳಿದಿರುವಂತೆ V_VM_VNF +3 , RD_PUNC +4 2015 QT_QTC +5 ರಲ್ಲಿ PSP +6 ಮೂರನೇ QT_QTO +7 ಭಾರತ N_NNP +8 - RD_SYM +9 ಆಫ್ರಿಕಾ N_NNP +10 ಫೋರಂ N_NN +11 ಶೃಂಗಸಭೆಯಲ್ಲಿ N_NN +12 41 QT_QTC +13 ರಾಷ್ಟ್ರಾಧ್ಯಕ್ಷರು N_NN +14 ಮತ್ತು CC_CCD +15 ಶಾಸನಾಧ್ಯಕ್ಷರು N_NN +16 ಭಾಗವಹಿಸಿದ್ದರು V_VM_VF +17 . RD_PUNC + + + +1 ಕಳೆದ JJ +2 ಐದು QT_QTC +3 ವರ್ಷಗಳಲ್ಲೇ N_NN +4 ನಾವು PR_PRP +5 100 QT_QTC +6 ಕ್ಕಿಂತಲೂ N_NN +7 ಹೆಚ್ಚು JJ +8 ಆಫ್ರಿಕನ್ N_NNP +9 ನಾಯಕರನ್ನು N_NN +10 ವಿವಿಧ JJ +11 ದ್ವಿಪಕ್ಷೀಯ JJ +12 ಕಾರ್ಯಕ್ರಮಗಳು N_NN +13 ಮತ್ತು CC_CCD +14 ಬಹುಪಕ್ಷೀಯ JJ +15 ಸಂಬಂಧಗಳಿಗೆ N_NN +16 ಸ್ವಾಗತಿಸಿದ್ದೇವೆ V_VM_VF +17 ಎಂದು CC_CCS +18 ನಮಗೆ PR_PRP +19 ಖುಷಿ N_NN +20 ಇದೆ V_VM_VF +21 . RD_PUNC + + + +1 •ನಮ್ಮ N_NNP +2 ಸಂಬಂಧವನ್ನು N_NN +3 ಇನ್ನಷ್ಟು RB +4 ಗಾಢವಾಗಿಸುವ V_VM_VNF +5 ಅಗತ್ಯವನ್ನು N_NN +6 ಗಮನದಲ್ಲಿ N_NN +7 ಇಟ್ಟುಕೊಂಡು V_VM_VNF +8 , RD_PUNC +9 ಭಾರತವು N_NNP +10 2018 QT_QTC +11 ರಲ್ಲಿ PSP +12 ಆಫ್ರಿಕಾದಲ್ಲಿ N_NNP +13 18 QT_QTC +14 ಹೊಸ JJ +15 ರಾಜತಾಂತ್ರಿಕ N_NN +16 ಮಿಷನ್ N_NN +17 ಗಳನ್ನು N_NN +18 ತೆರೆಯಲು V_VM_VINF +19 ನಿರ್ಧರಿಸಿದೆ V_VM_VF +20 , RD_PUNC +21 ಇದರಿಂದ PR_PRP +22 ಆಫ್ರಿಕಾದ N_NNP +23 54 QT_QTC +24 ದೇಶಗಳ N_NN +25 47 QT_QTC +26 ದೇಶಗಳಲ್ಲಿ N_NN +27 ನಮ್ಮ PR_PRP +28 ಉಪಸ್ಥಿತಿ N_NN +29 ಇರುತ್ತದೆ V_VM_VF +30 . RD_PUNC + + + +1 •ನಮ್ಮ N_NNP +2 ಪಾಲುದಾರಿಕೆಯು N_NN +3 ಸಮಾನತೆ N_NN +4 , RD_PUNC +5 ಪರಸ್ಪರ PR_PRC +6 ಗೌರವ N_NN +7 ಮತ್ತು CC_CCD +8 ಲಾಭದ N_NN +9 ತತ್ವವನ್ನು N_NN +10 ಆಧರಿಸಿದೆ V_VM_VF +11 ; RD_PUNC +12 ಇದು PR_PRP +13 ಆಫ್ರಿಕಾದ N_NNP +14 ಒಡೆತನದ N_NN +15 ಮತ್ತು CC_CCD +16 ಆಫ್ರಿಕಾದ N_NNP +17 ನೇತೃತ್ವದ N_NN +18 ಅಭಿವೃದ್ಧಿಗೆ N_NN +19 ಅನುರೂಪ N_NN +20 ಆಗಿದೆ V_VM_VF +21 . RD_PUNC + + + +1 •ಭಾರತ N_NNP +2 - RD_SYM +3 ಆಫ್ರಿಕಾ N_NNP +4 ಸಹಭಾಗಿತ್ವವನ್ನು N_NN +5 ಅಭಿವೃದ್ಧಿ N_NN +6 ಸಹಭಾಗಿತ್ವ N_NN +7 , RD_PUNC +8 ವ್ಯಾಪಾರ N_NN +9 ಮತ್ತು CC_CCD +10 ಹೂಡಿಕೆ N_NN +11 ; RD_PUNC +12 ರಕ್ಷಣಾ N_NN +13 ಮತ್ತು CC_CCD +14 ಕಡಲ N_NN +15 ಭದ್ರತೆ N_NN +16 ; RD_PUNC +17 ಹಾಗೆಯೇ CC_CCS +18 ಜನರಿಂದ N_NN +19 ಜನರ N_NN +20 ನಡುವೆ N_NN +21 ಬಲವಾದ JJ +22 ಸಂಪರ್ಕದಂತಹ N_NN +23 , RD_PUNC +24 ನಾಲ್ಕು QT_QTC +25 ಸ್ಥಾಪಿತ N_NNV +26 ಸ್ತಂಭಗಳಿಂದ N_NN +27 ವ್ಯಾಖ್ಯಾನಿಸಲಾಗಿದೆ V_VM_VF +28 . RD_PUNC + + + +1 • RD_PUNC +2 ನಾವು PR_PRP +3 ನಮ್ಮ PR_PRP +4 ಸಂಬಂಧವನ್ನು N_NN +5 ಮತ್ತಷ್ಟು RB +6 ಬಲಪಡಿಸಲು V_VM_VINF +7 ಎದುರು N_NST +8 ನೋಡುತ್ತಿದ್ದೇವೆ V_VM_VF +9 , RD_PUNC +10 ಇತ್ತೀಚಿನ N_NN +11 ವರ್ಷಗಳಲ್ಲಿ N_NN +12 ನಾವು PR_PRP +13 ಅದನ್ನು PR_PRP +14 ಆರೋಗ್ಯ N_NN +15 , RD_PUNC +16 ಹಸಿರು N_NN +17 ಮತ್ತು CC_CCD +18 ಲಸಿಕೆಗಳು N_NN +19 ; RD_PUNC +20 ಹಾಗೆಯೇ CC_CCS +21 ಡಿಜಿಟಲ್ N_NN +22 ಡೊಮೇನ್‌ವರೆಗೆ N_NN +23 ವಿಸ್ತರಿಸುತ್ತಾ V_VM_VNF +24 ಇದ್ದೇವೆ V_VM_VF +25 . RD_PUNC + + + +1 • RD_PUNC +2 ನಮ್ಮ PR_PRP +3 ಅಭಿವೃದ್ಧಿ N_NN +4 ಪಾಲುದಾರಿಕೆಯ N_NN +5 ಉಪಕ್ರಮಗಳ N_NN +6 ವಿಸ್ತರಣೆ N_NN +7 ಭೌಗೋಳಿಕ JJ +8 ವ್ಯಾಪ್ತಿ N_NN +9 ಮತ್ತು CC_CCD +10 ಪ್ರಾದೇಶಿಕ JJ +11 ವ್ಯಾಪ್ತಿ N_NN +12 ಎರಡರಲ್ಲೂ N_NN +13 ವಿಸ್ತರಿಸಿರುವುದು V_VM_VNG +14 ಸಂತೋಷದ N_NN +15 ವಿಷಯ N_NN +16 ಆಗಿದೆ V_VM_VF +17 . RD_PUNC + + + +1 2008 QT_QTC +2 ರಲ್ಲಿ PSP +3 ಭಾರತ N_NNP +4 - RD_SYM +5 ಆಫ್ರಿಕಾ N_NNP +6 ಫೋರಮ್ N_NN +7 ಶೃಂಗಸಭೆಯಿಂದ N_NN +8 ಭಾರತದ N_NNP +9 ಅಭಿವೃದ್ಧಿ N_NN +10 ಪಾಲುದಾರಿಕೆಯನ್ನು N_NN +11 ಅಧಿಕೃತವಾಗಿ N_NN +12 ರಚಿಸಲು V_VM_VINF +13 ಆಗಿದೆ V_VM_VF +14 . RD_PUNC + + + +1 ಇಂದು N_NN +2 , RD_PUNC +3 ಭಾರತದ N_NNP +4 ಒಟ್ಟು N_NN +5 ಸಾಲದ N_NN +6 ಸುಮಾರು RP_RPD +7 ಮೂರನೇ QT_QTO +8 ಎರಡರಷ್ಟು QT_QTC +9 ಆಫ್ರಿಕಾಕ್ಕೆ N_NNP +10 ನೀಡಲಾಗುತ್ತದೆ V_VM_VF +11 ಎಂದು CC_CCS +12 ಹೇಳಲು V_VM_VINF +13 ನನಗೆ PR_PRP +14 ಸಂತೋಷ N_NN +15 ಆಗುತ್ತಿದೆ V_VM_VF +16 . RD_PUNC + + + +1 ಆಫ್ರಿಕಾ N_NNP +2 ಇಂದು N_NN +3 ಭಾರತದ N_NNP +4 ರಿಯಾಯತಿ N_NN +5 ಸಾಲಗಳ N_NN +6 ಎರಡನೇ QT_QTO +7 ಅತಿ RP_INTF +8 ದೊಡ್ಡ JJ +9 ಸ್ವೀಕೃತದಾರ N_NN +10 ಆಗಿದೆ V_VM_VF +11 . RD_PUNC + + + +1 •ಆಫ್ರಿಕನ್ N_NNP +2 ದೇಶಗಳ N_NN +3 ಸಾಮಾಜಿಕ N_NN +4 - RD_SYM +5 ಆರ್ಥಿಕ JJ +6 ಅಭಿವೃದ್ಧಿಗಾಗಿ N_NN +7 ಇದುವರೆಗೆ N_NN +8 12.26 QT_QTC +9 ಬಿಲಿಯನ್ N_NNP +10 ಅಮೇರಿಕನ್ N_NNP +11 ಡಾಲರ್ N_NN +12 ಮೌಲ್ಯದ N_NN +13 ಎಲ್‌ಒಸಿಯನ್ನು N_NN +14 ವಿಸ್ತರಿಸಲು V_VM_VINF +15 ಆಗಿದೆ V_VM_VF +16 . RD_PUNC + + + +1 ಈ DM_DMD +2 ಎಲ್‌ಒಸಿಗಳ N_NN +3 ಅಡಿಯಲ್ಲಿ N_NN +4 , RD_PUNC +5 193 QT_QTC +6 ಯೋಜನೆಗಳು N_NN +7 ಪೂರ್ಣಗೊಂಡಿವೆ V_VM_VF +8 ಮತ್ತು CC_CCD +9 66 QT_QTC +10 ಯೋಜನೆಗಳು N_NN +11 ವರ್ತಮಾನದಲ್ಲಿ N_NN +12 ಕಾರ್ಯಗತಗೊಳ್ಳುತ್ತಿವೆ N_NN +13 ಮತ್ತು CC_CCD +14 88 QT_QTC +15 ಯೋಜನೆಗಳು N_NN +16 ಕಾರ್ಯಗತಗೊಳಿಸುವ V_VM_VNF +17 ಆರಂಭಿಕ JJ +18 ಹಂತದಲ್ಲಿ N_NN +19 ಇವೆ V_VM_VF +20 . RD_PUNC + + + +1 ಈ DM_DMD +2 ಯೋಜನೆಗಳು N_NN +3 ಕುಡಿಯುವ V_VM_VNF +4 ನೀರು N_NN +5 ಪೂರೈಕೆ N_NN +6 , RD_PUNC +7 ಕೃಷಿ N_NN +8 ಯಾಂತ್ರೀಕರಣ N_NN +9 ಮತ್ತು CC_CCD +10 ನೀರಾವರಿಯಿಂದ N_NN +11 ಸೌರ N_NN +12 ವಿದ್ಯುದೀಕರಣ N_NN +13 , RD_PUNC +14 ವಿದ್ಯುತ್ N_NN +15 ಸ್ಥಾವರಗಳು N_NN +16 , RD_PUNC +17 ಪ್ರಸರಣ N_NN +18 ಮಾರ್ಗಗಳವರೆಗೆ N_NN +19 ವಿವಿಧ JJ +20 ಕ್ಷೇತ್ರಗಳನ್ನು N_NN +21 ಒಳಗೊಂಡಿವೆ V_VM_VF +22 . RD_PUNC + + + +1 ಇದರಲ್ಲಿ PR_PRP +2 ಸಾಮರ್ಥ್ಯ N_NN +3 ವೃದ್ಧಿಗಾಗಿ N_NN +4 ಸಿಮೆಂಟ್ N_NN +5 ಸ್ಥಾವರಗಳಿಂದ N_NN +6 ತಂತ್ರಜ್ಞಾನ N_NN +7 ಉದ್ಯಾನವನಗಳು N_NN +8 ಮತ್ತು CC_CCD +9 ರೈಲ್ವೇ N_NN +10 ಮೂಲಸೌಕರ್ಯಗಳು N_NN +11 ಮುಂತಾದ RP_RPD +12 ನಿರ್ಮಾಣಗಳಂತಹ N_NN +13 ಯೋಜನೆಗಳು N_NN +14 ಒಳಗೊಂಡಿವೆ V_VM_VF +15 . RD_PUNC + + + +1 •ನಾವು N_NNP +2 ಐಎಎಫ್ಎಸ್ N_NNP +3 - RD_SYM +4 III N_NNP +5 ನ PSP +6 ನಂತರ N_NST +7 ನಮ್ಮ PR_PRP +8 ಆಫ್ರಿಕನ್ N_NNP +9 ಪಾಲುದಾರರಿಗೆ N_NN +10 ಪ್ರಮುಖ JJ +11 ಯೋಜನೆಗಳಲ್ಲಿ N_NN +12 700 QT_QTC +13 ಮಿಲಿಯನ್ N_NNP +14 ಡಾಲರ್ N_NN +15 ಅನುದಾನವನ್ನು N_NN +16 ಸಹ RP_RPD +17 ನೀಡಿದ್ದೇವೆ V_VM_VF +18 . RD_PUNC + + + +1 •ಮಹಾನುಭಾವರೇ N_NNP +2 , RD_PUNC +3 ಭಾರತವು N_NNP +4 ಆಫ್ರಿಕಾದ N_NNP +5 ಅತಿದೊಡ್ಡ JJ +6 ಪಾಲುದಾರರಲ್ಲಿ N_NN +7 ಒಂದು QT_QTC +8 ಆಗಿದೆ V_VM_VF +9 ಎಂದು CC_CCS +10 ನಮಗೆ PR_PRP +11 ಸಂತೋಷ N_NN +12 ಆಗಿದೆ V_VM_VF +13 . RD_PUNC + + + +1 2018 QT_QTC +2 - RD_SYM +3 19ರಲ್ಲಿ N_NN +4 ನಮ್ಮ PR_PRP +5 ದ್ವಿಪಕ್ಷೀಯ JJ +6 ವ್ಯಾಪಾರ N_NN +7 69.7 QT_QTC +8 ಬಿಲಿಯನ್ N_NNP +9 ಅಮೇರಿಕನ್ N_NNP +10 ಡಾಲರ್ N_NN +11 ಆಗಿತ್ತು V_VM_VF +12 . RD_PUNC + + + +1 ಮಹಾಮಾರಿಯ N_NN +2 ಸಮಯದಲ್ಲಿ N_NN +3 ಇದರಲ್ಲಿ PR_PRP +4 ಸ್ವಲ್ಪ JJ +5 ಇಳಿಕೆ N_NN +6 ಕಂಡುಬಂದಿದೆ V_VM_VF +7 . RD_PUNC + + + +1 ಆದರೆ CC_CCD +2 ಅಂದಿನಿಂದ N_NN +3 ನಾವು PR_PRP +4 ಒಂದು QT_QTC +5 ಬಲವಾದ JJ +6 ಸುಧಾರಣೆಯನ್ನು N_NN +7 ನೋಡಿದ್ದೇವೆ V_VM_VF +8 . RD_PUNC + + + +1 •ಇಂದು N_NN +2 ಭಾರತ N_NNP +3 1996 QT_QTC +4 - RD_SYM +5 2021ರವರೆಗೆ QT_QTC +6 ‌70.7 N_NNP +7 ಬಿಲಿಯನ್ N_NNP +8 ಅಮೇರಿಕನ್ N_NNP +9 ಡಾಲರ್ N_NNP +10 ಸಂಚಿತ N_NN +11 ಹೂಡಿಕೆಯ N_NN +12 ಜೊತೆಗೆ PSP +13 ಆಫ್ರಿಕಾದಲ್ಲಿ N_NNP +14 ಐದನೇ QT_QTO +15 ಅತಿ RP_INTF +16 ದೊಡ್ಡ JJ +17 ಹೂಡಿಕೆದಾರ N_NN +18 ಆಗಿದೆ V_VM_VF +19 . RD_PUNC + + + +1 ಭಾರತೀಯ N_NNP +2 ಹೂಡಿಕೆಯು N_NN +3 ವಿವಿಧ JJ +4 ಕ್ಷೇತ್ರಗಳಲ್ಲಿ N_NN +5 ಹರಡಿಕೊಂಡಿದೆ V_VM_VF +6 . RD_PUNC + + + +1 ನಮ್ಮ PR_PRP +2 ಕಂಪನಿಗಳು N_NN +3 ಸಾವಿರಾರು QT_QTC +4 ಸ್ಥಳೀಯ JJ +5 ನಾಗರಿಕರ N_NN +6 ಕಲ್ಯಾಣಕ್ಕೆ N_NN +7 ಕೊಡುಗೆ N_NN +8 ನೀಡಿರುವುದು V_VM_VNG +9 ನಮಗೆ PR_PRP +10 ಖುಷಿ N_NN +11 ಆಗಿದೆ V_VM_VF +12 . RD_PUNC + + + +1 •ಭಾರತೀಯ JJ +2 ಮಾರುಕಟ್ಟೆಗಳಲ್ಲಿ N_NN +3 ವ್ಯಾಪಾರ N_NN +4 ಸಾಮರ್ಥ್ಯವನ್ನು N_NN +5 ಹೆಚ್ಚಿಸಲು V_VM_VINF +6 ಮುಕ್ತ JJ +7 ಸ್ಥಾನಗಳೊಂದಿಗೆ N_NN +8 ಭಾರತವು N_NNP +9 ಆಫ್ರಿಕಾಕ್ಕೆ N_NNP +10 ಒಂದು QT_QTC +11 ಪ್ರಾಮಾಣಿಕ JJ +12 ಮತ್ತು CC_CCD +13 ಆಕರ್ಷಕ JJ +14 ವಾಣಿಜ್ಯ N_NN +15 ಪಾಲುದಾರಿಕೆಯನ್ನು N_NN +16 ನೀಡುತ್ತದೆ V_VM_VF +17 . RD_PUNC + + + +1 ಭಾರತ N_NNP +2 ಸರ್ಕಾರದ N_NN +3 ಶುಲ್ಕ N_NN +4 ಮುಕ್ತ JJ +5 ಸುಂಕದ N_NN +6 ಆದ್ಯತೆ N_NN +7 ( RD_SYM +8 ಡಿಎಫ್‌ಟಿಪಿ N_NNP +9 ) RD_SYM +10 ಯೋಜನೆಯಿಂದ N_NN +11 38 QT_QTC +12 ಆಫ್ರಿಕನ್ N_NNP +13 ದೇಶಗಳು N_NN +14 ಪ್ರಯೋಜನ N_NN +15 ಪಡೆದಿವೆ V_VM_VF +16 , RD_PUNC +17 ಎಂಬುದು CC_CCS +18 ಸಂತೋಷದ N_NN +19 ವಿಷಯ N_NN +20 ಆಗಿದೆ V_VM_VF +21 , RD_PUNC +22 ಇದು PR_PRP +23 ಭಾರತದ N_NNP +24 ಒಟ್ಟು N_NN +25 ಸುಂಕದ N_NN +26 ಲೈನ್‌ಗಳಲ್ಲಿ N_NN +27 98.2 QT_QTC +28 ಪ್ರತಿಶತದಷ್ಟು JJ +29 ಶುಲ್ಕ N_NN +30 ಮುಕ್ತ JJ +31 ಪ್ರವೇಶವನ್ನು N_NN +32 ಒದಗಿಸುತ್ತದೆ V_VM_VF +33 . RD_PUNC + + + +1 •ಕಳೆದ JJ +2 ವರ್ಷ N_NN +3 ಜನವರಿಯಲ್ಲಿ N_NN +4 ಜಾರಿಗೆ N_NN +5 ಬಂದ V_VM_VNF +6 ಆಫ್ರಿಕನ್ N_NNP +7 ಮಹಾದ್ವೀಪದ N_NN +8 ಮುಕ್ತ JJ +9 ವ್ಯಾಪಾರ N_NN +10 ಪ್ರದೇಶ N_NN +11 ಒಪ್ಪಂದ N_NN +12 ; RD_PUNC +13 ಭಾರತ N_NNP +14 - RD_SYM +15 ಆಫ್ರಿಕಾ N_NNP +16 ವ್ಯಾಪಾರ N_NN +17 ಮತ್ತು CC_CCD +18 ವಾಣಿಜ್ಯವನ್ನು N_NN +19 ಇನ್ನಷ್ಟು RB +20 ಗಾಢವಾಗಿಸಲು V_VM_VINF +21 ಹೆಚ್ಚುವರಿ JJ +22 ಪ್ರೋತ್ಸಾಹವನ್ನು N_NN +23 ನೀಡುತ್ತದೆ V_VM_VF +24 . RD_PUNC + + + +1 •ಮಿತ್ರರೇ N_NN +2 , RD_PUNC +3 ಆಫ್ರಿಕಾದ N_NNP +4 ಜೊತೆಗಿನ PSP +5 ತನ್ನ PR_PRF +6 ಸಹಕಾರದಲ್ಲಿ N_NN +7 ಭಾರತವು N_NNP +8 ಒಂದು QT_QTC +9 ಮಾನವೀಯ JJ +10 ಸ್ಪರ್ಶವನ್ನು N_NN +11 ನೀಡುತ್ತದೆ V_VM_VF +12 , RD_PUNC +13 ಆಫ್ರಿಕನ್ N_NNP +14 ಯುವಕ N_NN +15 ನಡುವೆ N_NN +16 ಸಾಮರ್ಥ್ಯ N_NN +17 ವೃದ್ಧಿ N_NN +18 ಮತ್ತು CC_CCD +19 ಕೌಶಲ್ಯ N_NN +20 ಅಭಿವೃದ್ಧಿಯನ್ನು N_NN +21 ಸುಗಮಗೊಳಿಸುತ್ತದೆ V_VM_VF +22 . RD_PUNC + + + +1 ಮೂರನೇ QT_QTO +2 ಭಾರತ N_NNP +3 ಆಫ್ರಿಕಾ N_NNP +4 ಫೋರಮ್ N_NN +5 ಶೃಂಗಸಭೆಯ N_NN +6 ಸಂದರ್ಭದಲ್ಲಿ N_NN +7 , RD_PUNC +8 ನಾವು PR_PRP +9 ಭಾರತೀಯ N_NNP +10 ತಾಂತ್ರಿಕ N_NN +11 ಮತ್ತು CC_CCD +12 ಆರ್ಥಿಕ JJ +13 ಸಹಕಾರ N_NN +14 ( RD_SYM +15 ಐಟಿಇಸಿ N_NNP +16 ) RD_SYM +17 ಕಾರ್ಯಕ್ರಮ N_NN +18 ಮತ್ತು CC_CCD +19 ಇತರ RP_RPD +20 ವಿವಿಧ JJ +21 ವಿದ್ಯಾರ್ಥಿವೇತನ N_NN +22 ಯೋಜನೆಗಳ N_NN +23 ಅಡಿಯಲ್ಲಿ N_NN +24 ನೀಡಲಾಗುವ V_VM_VNF +25 ವಿದ್ಯಾರ್ಥಿವೇತನವನ್ನು N_NN +26 ಐದು QT_QTC +27 ವರ್ಷಗಳ N_NN +28 ಅವಧಿಯಲ್ಲಿ N_NN +29 50,000 QT_QTC +30 ದವರೆಗೆ N_NN +31 ಘೋಷಿಸಿದ್ದೇವೆ V_VM_VF +32 . RD_PUNC + + + +1 ನಮ್ಮ PR_PRP +2 ಆಫ್ರಿಕನ್ N_NNP +3 ಯುವಕರು N_NN +4 32,000 QT_QTC +5 ವಿದ್ಯಾರ್ಥಿವೇತನವನ್ನು N_NN +6 ಪಡೆದಿದ್ದಾರೆ V_VM_VF +7 . RD_PUNC + + + +1 •ಸಾವಿರಾರು QT_QTC +2 ಆಫ್ರಿಕನ್ N_NNP +3 ವಿದ್ಯಾರ್ಥಿಗಳು N_NN +4 ಭಾರತದಲ್ಲಿ N_NNP +5 ತಮ್ಮ PR_PRF +6 ಉನ್ನತ JJ +7 ಶಿಕ್ಷಣವನ್ನು N_NN +8 ಪಡೆಯುತ್ತಿರುವುದು V_VM_VNG +9 ಮಾತ್ರವಲ್ಲದೆ CC_CCS +10 , RD_PUNC +11 ಬದಲಾಗಿ RP_RPD +12 ಅನೇಕ QT_QTF +13 ಭಾರತೀಯ JJ +14 ಶಿಕ್ಷಕರು N_NN +15 ಯುವ V_VM_VNF +16 ಆಫ್ರಿಕನ್ನರ N_NNP +17 ಶಿಕ್ಷಣಕ್ಕೆ N_NN +18 ಸಕರಾತ್ಮಕ JJ +19 ಕೊಡುಗೆಯನ್ನು N_NN +20 ನೀಡುತ್ತಾ V_VM_VNF +21 ಇದ್ದಾರೆ V_VM_VF +22 , RD_PUNC +23 ರಾಷ್ಟ್ರ N_NN +24 ನಿರ್ಮಾಣ N_NN +25 ಮತ್ತು CC_CCD +26 ಸಮಾಜದ N_NN +27 ಅಭಿವೃದ್ಧಿಗೆ N_NN +28 ಕೊಡುಗೆ N_NN +29 ನೀಡುತ್ತಿದ್ದಾರೆ V_VM_VF +30 ಎಂದು CC_CCS +31 ನಮಗೆ PR_PRP +32 ಸಂತೋಷ N_NN +33 ಆಗಿದೆ V_VM_VF +34 . RD_PUNC + + + +1 •ಡಿಜಿಟಲ್ N_NNP +2 ಅಂತರವನ್ನು N_NN +3 ತಗ್ಗಿಸುವ V_VM_VNF +4 ನಮ್ಮ PR_PRP +5 ಪ್ರಯತ್ನದಲ್ಲಿ N_NN +6 , RD_PUNC +7 ಪ್ಯಾನ್ N_NN +8 ಆಫ್ರಿಕಾ N_NNP +9 ಇ N_NN +10 - RD_SYM +11 ನೆಟ್‌ವರ್ಕ್‌ನ N_NNP +12 ಮೊದಲ JJ +13 ಹಂತವು N_NN +14 2017 QT_QTC +15 ರಲ್ಲಿ PSP +16 ಪೂರ್ಣಗೊಂಡಿತು V_VM_VF +17 . RD_PUNC + + + +1 ಟೆಲಿ N_NN +2 - RD_SYM +3 ಶಿಕ್ಷಣಕ್ಕಾಗಿ N_NN +4 ಇ N_NN +5 - RD_SYM +6 ವಿದ್ಯಾಭಾರತಿ N_NN +7 ಮತ್ತು CC_CCD +8 ಟೆಲಿಮೆಡಿಸಿನ್‌ಗಾಗಿ N_NN +9 ಇ N_NN +10 - RD_SYM +11 ಆರೋಗ್ಯಭಾರತಿ N_NN +12 ಎಂದು CC_CCS +13 ಹೆಸರಿಸಲಾದ V_VM_VNF +14 ಎರಡನೇ QT_QTO +15 ಹಂತವನ್ನು N_NN +16 ಅಕ್ಟೋಬರ್ N_NNP +17 2019 QT_QTC +18 ರಲ್ಲಿ PSP +19 ಪ್ರಾರಂಭಿಸಲಾಯಿತು V_VM_VF +20 . RD_PUNC + + + +1 ಇಲ್ಲಿಯವರೆಗೆ PR_PRP +2 19 QT_QTC +3 ಆಫ್ರಿಕನ್ N_NNP +4 ದೇಶಗಳು N_NN +5 ಈ DM_DMD +6 ಉಪಕ್ರಮದಲ್ಲಿ N_NN +7 ಪಾಲುದಾರರಾಗಿದ್ದಾರೆ V_VM_VF +8 . RD_PUNC + + + +1 • RD_PUNC +2 ನಾವು PR_PRP +3 ಶಿಕ್ಷಣ N_NN +4 ಮತ್ತು CC_CCD +5 ವೈದ್ಯಕೀಯ JJ +6 ಸೇವೆ N_NN +7 ಒದಗಿಸುವಲ್ಲಿ V_VM_VNF +8 ಐಸಿಟಿಯ N_NN +9 ಪ್ರಯೋಜನ N_NN +10 ಪಡೆಯಲು V_VM_VINF +11 ಬಯಸುವಂತೆ V_VM_VNF +12 , RD_PUNC +13 ಈ DM_DMD +14 ಉಪಕ್ರಮಗಳು N_NN +15 ಆಫ್ರಿಕಾದಲ್ಲಿನ N_NNP +16 ನಮ್ಮ PR_PRP +17 ಸ್ನೇಹಿತರಿಗೆ N_NN +18 ಗುಣಮಟ್ಟದ N_NN +19 ಶಿಕ್ಷಣ N_NN +20 ಮತ್ತು CC_CCD +21 ವೈದ್ಯಕೀಯ JJ +22 ಸೇವೆಗಳಿಗೆ N_NN +23 ಸುಲಭ JJ +24 ಪ್ರವೇಶವನ್ನು N_NN +25 ಸಕಾರಾತ್ಮಕವಾಗಿ RB +26 ಹೆಚ್ಚಿಸುತ್ತವೆ V_VM_VF +27 ಎಂದು CC_CCS +28 ನಮಗೆ PR_PRP +29 ವಿಶ್ವಾಸ N_NN +30 ಇದೆ V_VM_VF +31 . RD_PUNC + + + +1 • RD_PUNC +2 ಮಿತ್ರರೇ N_NN +3 , RD_PUNC +4 ಕಡಲ N_NN +5 ಭದ್ರತಾ N_NNP +6 ಸಹಯೋಗದ N_NN +7 ಕ್ಷೇತ್ರದಲ್ಲಿ N_NN +8 , RD_PUNC +9 ಸಾಗರ N_NN +10 , RD_PUNC +11 " RD_PUNC +12 ಪ್ರದೇಶದಲ್ಲಿರುವ V_VM_VNF +13 ಎಲ್ಲರಿಗೂ PR_PRP +14 ಭದ್ರತೆ N_NN +15 ಮತ್ತು CC_CCD +16 ಅಭಿವೃದ್ಧಿ N_NN +17 " RD_PUNC +18 ಎಂಬ CC_CCS +19 ನಮ್ಮ PR_PRP +20 ನೀತಿಯು N_NN +21 ಶುಭ JJ +22 ಸಂಕೇತ N_NN +23 ನೀಡುತ್ತ್ತದೆ V_VM_VF +24 . RD_PUNC + + + +1 ಭಾರತ N_NNP +2 ಯಾವಾಗಲೂ RB +3 ಸಂಕಷ್ಟದ N_NN +4 ಪರಿಸ್ಥಿತಿಗಳಲ್ಲಿ N_NN +5 ಮೊದಲ JJ +6 ಪ್ರತಿಸ್ಪಂದಕ N_NN +7 ಆಗಿದೆ V_VM_VF +8 , RD_PUNC +9 ಅದು PR_PRP +10 ವಾಪಸಾತಿಯ N_NN +11 ಪ್ರಯತ್ನಗಳಲ್ಲಿ N_NN +12 ಆಗಿರಲಿ V_VM_VNF +13 ಅಥವಾ CC_CCD +14 ಪರಿಹಾರ N_NN +15 ಸಾಮಗ್ರಿಗಳ N_NN +16 ಪೂರೈಕೆಯಲ್ಲಿ N_NN +17 ಆಗಿರಲಿ V_VM_VF +18 . RD_PUNC + + + +1 • RD_PUNC +2 2019 QT_QTC +3 ರಲ್ಲಿ PSP +4 ಚಂಡಮಾರುತ N_NNP +5 ಪೀಡಿತ N_NN +6 ಮೊಜಾಂಬಿಕ್‌ಗೆ N_NN +7 ಸಹಾಯ N_NN +8 ಮಾಡಲು V_VM_VINF +9 ಆಪರೇಷನ್ N_NN +10 ಸಹಾಯ N_NN +11 ಮತ್ತು CC_CCD +12 2020 QT_QTC +13 ರಲ್ಲಿ PSP +14 ಮಡಗಾಸ್ಕರ್‌ನಲ್ಲಿ N_NN +15 ಪ್ರವಾಹ N_NN +16 ಸಂತ್ರಸ್ತರಿಗೆ N_NN +17 ಪರಿಹಾರ N_NN +18 ಒದಗಿಸಲು V_VM_VINF +19 ಆಪರೇಷನ್ N_NN +20 ವೆನಿಲ್ಲಾದಂತಹ N_NNP +21 ಎಚ್‌ಎಡಿಆರ್ N_NNP +22 ಕಾರ್ಯಾಚರಣೆಗಳ N_NN +23 ಉದಾಹರಣೆಗಳನ್ನು N_NN +24 ನಾನು PR_PRP +25 ಉಲ್ಲೇಖಿಸಲು V_VM_VINF +26 ಬಯಸುತ್ತೇನೆ V_VM_VF +27 , RD_PUNC +28 ಇದನ್ನು PR_PRP +29 ನಾವು PR_PRP +30 ಆಫ್ರಿಕಾದಲ್ಲಿ N_NNP +31 ಇತ್ತೀಚಿನ N_NN +32 ವರ್ಷಗಳಲ್ಲಿ N_NN +33 ಮಾಡಿದ್ದೇವೆ V_VM_VF +34 . RD_PUNC + + + +1 • RD_PUNC +2 ಮುಕ್ತ JJ +3 ಮತ್ತು CC_CCD +4 ಸುರಕ್ಷಿತ JJ +5 ಕಡಲ N_NN +6 ಸಾಗಾಣಿಕೆಯನ್ನು N_NN +7 ಖಚಿತಪಡಿಸಿಕೊಳ್ಳಲು V_VM_VINF +8 ಭಯೋತ್ಪಾದನೆ N_NN +9 - RD_SYM +10 ನಿಗ್ರಹ N_NN +11 ಮತ್ತು CC_CCD +12 ಕಡಲ್ಗಳ್ಳತನ N_NN +13 ವಿರೋಧಿ N_NN +14 ಕ್ಷೇತ್ರಗಳಲ್ಲಿ N_NN +15 ನಮ್ಮ PR_PRP +16 ಜಂಟಿ N_NN +17 ಸಾಮರ್ಥ್ಯ N_NN +18 ನಿರ್ಮಾಣ N_NN +19 ಪ್ರಯತ್ನಗಳ N_NN +20 ಮೇಲೆ N_NST +21 ಸಹ RP_RPD +22 ಬೆಳಕು N_NN +23 ಚೆಲ್ಲಬೇಕು V_VM_VF +24 . RD_PUNC + + + +1 ರಕ್ಷಣಾ N_NN +2 ಅಕಾಡೆಮಿಗಳು N_NN +3 ಮತ್ತು CC_CCD +4 ಕಾಲೇಜುಗಳ N_NN +5 ಸ್ಥಾಪನೆ N_NN +6 ಮತ್ತು CC_CCD +7 ಹಲವಾರು QT_QTF +8 ಆಫ್ರಿಕನ್ N_NNP +9 ದೇಶಗಳಲ್ಲಿ N_NN +10 ತರಬೇತಿ N_NN +11 ತಂಡಗಳ N_NN +12 ನಿಯೋಜಿಸುವಿಕೆಯಂತಹ N_NN +13 ನಮ್ಮ PR_PRP +14 ಪ್ರಯತ್ನಗಳು N_NN +15 ನಮ್ಮ PR_PRP +16 ಭದ್ರತಾ N_NN +17 ಸಹಕಾರವನ್ನು N_NN +18 ಹೆಚ್ಚಿಸುವಲ್ಲಿ V_VM_VNF +19 ಬಹಳ JJ +20 ದೂರ N_NN +21 ಹೋಗುತ್ತವೆ V_VM_VF +22 . RD_PUNC + + + +1 • QT_QTC +2 ನೌಕಾಪಡೆಯ N_NN +3 ಹಡಗುಗಳ N_NN +4 ಮೂಲಕ PSP +5 ಸದ್ಭಾವನೆಯ N_NN +6 ಪ್ರವಾಸಗಳು N_NN +7 , RD_PUNC +8 ಮತ್ತು CC_CCD +9 ಹಲವಾರು QT_QTF +10 ರಕ್ಷಣಾ N_NN +11 ತರಬೇತಿ N_NN +12 ಕಾರ್ಯಕ್ರಮಗಳು N_NN +13 ಈಗ N_NST +14 ಆಫ್ರಿಕನ್ N_NNP +15 ದೇಶಗಳೊಂದಿಗೆ N_NN +16 ಭಾರತದ N_NNP +17 ರಕ್ಷಣಾ N_NN +18 ಸಹಕಾರದ N_NN +19 ಒಂದು QT_QTC +20 ನಿಯಮಿತ JJ +21 ಭಾಗ N_NN +22 ಆಗಿದೆ V_VM_VF +23 . RD_PUNC + + + +1 •ಡಿಫೆಕ್ಸ್‌ಪೋ N_NNP +2 ಇಂಡಿಯಾ N_NNP +3 ದ PSP +4 ಸಂಯೋಜನೆಯಲ್ಲಿ N_NN +5 ಫೆಬ್ರವರಿ N_NNP +6 2020 QT_QTC +7 ರಲ್ಲಿ PSP +8 ಮೊದಲ N_NST +9 ಭಾರತ N_NNP +10 - RD_SYM +11 ಆಫ್ರಿಕಾ N_NNP +12 ರಕ್ಷಣಾ N_NN +13 ಮಂತ್ರಿಗಳ N_NN +14 ಸಮ್ಮೇಳನವನ್ನು N_NN +15 ಆಯೋಜಿಸುವ V_VM_VNF +16 ಮೂಲಕ RP_RPD +17 , RD_PUNC +18 ಭಾರತವು N_NNP +19 ಆಫ್ರಿಕಾದ N_NNP +20 ಜೊತೆಗೆ PSP +21 ತನ್ನ PR_PRF +22 ರಕ್ಷಣಾ N_NN +23 ಸಹಕಾರವನ್ನು N_NN +24 ಸಾಂಸ್ಥಿಕಗೊಳಿಸಿತು V_VM_VF +25 . RD_PUNC + + + +1 ಡಿಫೆಕ್ಸ್‌ಪೋ N_NNP +2 ದ PSP +3 ಹೊರತಾಗಿ V_VM_VNF +4 ಭಾರತ N_NNP +5 - RD_SYM +6 ಆಫ್ರಿಕಾ N_NNP +7 ರಕ್ಷಣಾ N_NN +8 ಸಂವಾದದ N_NN +9 ಎರಡನೇ QT_QTO +10 ಆವೃತ್ತಿಯು N_NN +11 ಈ DM_DMD +12 ವರ್ಷದ N_NN +13 ಆರಂಭದಲ್ಲಿ N_NN +14 ಗುಜರಾತ್‌ನ N_NNP +15 ಗಾಂಧಿನಗರದಲ್ಲಿ N_NNP +16 ನಡೆಯಬೇಕಿತ್ತು V_VM_VF +17 . RD_PUNC + + + +1 ಆದರೆ CC_CCD +2 ಅನಿವಾರ್ಯ JJ +3 ಪರಿಸ್ಥಿತಿಗಳ N_NN +4 ಕಾರಣದಿಂದ N_NN +5 ಅದನ್ನು PR_PRP +6 ಸ್ಥಗಿತಗೊಳಿಸಬೇಕಾಯಿತು V_VM_VF +7 . RD_PUNC + + + +1 •ಮಿತ್ರರೇ N_NN +2 , RD_PUNC +3 ಆಫ್ರಿಕನ್ N_NNP +4 ಮಹಾದ್ವೀಪದಲ್ಲಿ N_NN +5 ಶಾಂತಿ N_NN +6 ಮತ್ತು CC_CCD +7 ಸ್ಥಿರತೆಗಾಗಿ N_NN +8 , RD_PUNC +9 ವರ್ತಮಾನದಲ್ಲಿ N_NN +10 4483 QT_QTC +11 ಭಾರತೀಯ N_NNP +12 ಭದ್ರತಾ N_NNP +13 ಸಿಬ್ಬಂದಿ N_NN +14 ಯುಎನ್‌ಮಿಸ್ N_NN +15 , RD_PUNC +16 ಮೊನುಸ್ಕೊ N_NNP +17 ಸೇರಿದಂತೆ V_VM_VNF +18 ಆಫ್ರಿಕಾದಲ್ಲಿ N_NNP +19 ಐದು QT_QTC +20 ಶಾಂತಿ N_NN +21 ಅಭಿಯಾನಗಳಲ್ಲಿ N_NN +22 ತೊಡಗಿಸಿಕೊಂಡಿದ್ದಾರೆ V_VM_VF +23 ; RD_PUNC +24 ಇದು PR_PRP +25 ಆಫ್ರಿಕನ್ N_NNP +26 ಒಕ್ಕೂಟದ N_NN +27 " RD_PUNC +28 ಬಂದೂಕುಗಳನ್ನು N_NN +29 ಮುಚ್ಚಲು V_VM_VINF +30 " RD_PUNC +31 ಎಂಬ V_VM_VNF +32 ದೃಷ್ಟಿಕೋನದಿಂದ N_NN +33 ಮುಖ್ಯ N_NN +34 ಆಗಿದೆ V_VM_VF +35 . RD_PUNC + + + +1 •ಮಹಾನುಭಾವರೇ N_NNP +2 , RD_PUNC +3 ಆಫ್ರಿಕನ್ N_NNP +4 ಖಂಡದಲ್ಲಿ N_NN +5 ಪೋಷಣೆ N_NN +6 ಮತ್ತು CC_CCD +7 ಆಹಾರ N_NN +8 ಭದ್ರತೆಯಲ್ಲಿ N_NN +9 ಸ್ಥಿತಿಸ್ಥಾಪಕತ್ವವನ್ನು N_NN +10 ಬಲಪಡಿಸುವ V_VM_VNF +11 ಉದ್ದೇಶದಿಂದ N_NN +12 ಆಫ್ರಿಕನ್ N_NNP +13 ಒಕ್ಕೂಟವು N_NN +14 2022 QT_QTC +15 ಅನ್ನು PSP +16 " RD_PUNC +17 ಪೋಷಣೆಯ N_NN +18 ವರ್ಷ N_NN +19 " RD_PUNC +20 ಎಂದು CC_CCS +21 ಗುರುತಿಸುತ್ತದೆ V_VM_VF +22 , RD_PUNC +23 ನಾವು PR_PRP +24 ನಿಮ್ಮ PR_PRP +25 ಜೊತೆ PSP +26 ನಿಲ್ಲುತ್ತೇವೆ V_VM_VF +27 . RD_PUNC + + + +1 •ಕೃಷಿ N_NN +2 ಕ್ಷೇತ್ರದಲ್ಲಿ N_NN +3 ಮಹತ್ವಪೂರ್ಣ JJ +4 ಕೃಷಿಯೋಗ್ಯ N_NN +5 ಭೂಮಿ N_NN +6 ಮತ್ತು CC_CCD +7 ತರಬೇತಿ N_NN +8 ಪಡೆದ V_VM_VNF +9 ಮಾನವ N_NN +10 ಬಂಡವಾಳದ N_NN +11 ಜೊತೆಗೆ PSP +12 , RD_PUNC +13 ಆಫ್ರಿಕಾ N_NNP +14 ಎಲ್ಲರಿಗೂ PR_PRP +15 ಒಂದು QT_QTC +16 ಗೆಲುವಿನ N_NN +17 ಅವಕಾಶವನ್ನು N_NN +18 ನೀಡುತ್ತದೆ V_VM_VF +19 . RD_PUNC + + + +1 ಕೃಷಿ N_NN +2 ಕ್ಷೇತ್ರ N_NN +3 , RD_PUNC +4 ಪ್ರಾಥಮಿಕ JJ +5 ಉತ್ಪಾದನೆ N_NN +6 ಮತ್ತು CC_CCD +7 ಮೌಲ್ಯ N_NN +8 ಸರಪಳಿ N_NN +9 ನಿರ್ಮಾಣದಲ್ಲಿ N_NN +10 ಹೂಡಿಕೆ N_NN +11 ಮಾಡುವ V_VM_VNF +12 ಅವಕಾಶವನ್ನು N_NN +13 ಬಳಸಿಕೊಳ್ಳಲು V_VM_VINF +14 ನಾವು PR_PRP +15 ಒಟ್ಟಾಗಿ RB +16 ನಮ್ಮ PR_PRP +17 ಖಾಸಗಿ JJ +18 ಉದ್ಯಮಗಳನ್ನು N_NN +19 ಪ್ರೋತ್ಸಾಹಿಸಬೇಕು V_VM_VF +20 . RD_PUNC + + + +1 ನಿಸ್ಸಂದೇಹವಾಗಿ RB +2 , RD_PUNC +3 ಭಾರತಕ್ಕೆ N_NNP +4 ತನ್ನ PR_PRF +5 ಅನುಭವ N_NN +6 ಮತ್ತು CC_CCD +7 ತಜ್ಞರನ್ನು N_NN +8 ಹಂಚಿಕೊಳ್ಳಲು V_VM_VINF +9 ಸಂತೋಷ N_NN +10 ಆಗುತ್ತದೆ V_VM_VF +11 . RD_PUNC + + + +1 •2019 N_NN +2 ರಲ್ಲಿ PSP +3 ಉಗಾಂಡಾ JJ +4 ಸಂಸತ್ತಿನಲ್ಲಿ N_NN +5 ಪ್ರಧಾನ JJ +6 ಮಂತ್ರಿ N_NN +7 ‌ಶ್ರೀ N_NN +8 ನರೇಂದ್ರ N_NNP +9 ಮೋದಿಯವರು N_NN +10 ನೀಡಿದ V_VM_VNF +11 ಭಾಷಣದಿಂದ N_NN +12 ಕೆಲವು DM_DMI +13 ಅಂಶಗಳನ್ನು N_NN +14 ತೆಗೆದುಕೊಂಡು V_VM_VNF +15 ನಾನು PR_PRP +16 ನನ್ನ PR_PRP +17 ಮಾತನ್ನು N_NN +18 ಮುಕ್ತಾಯಗೊಳಿಸುತ್ತೇನೆ V_VM_VF +19 ... RD_PUNC + + + +1 " RD_PUNC +2 ಭಾರತದ N_NNP +3 ಆದ್ಯತೆಯು N_NN +4 ಆಫ್ರಿಕಾ N_NNP +5 ಮಾತ್ರವಲ್ಲ CC_CCS +6 ; RD_PUNC +7 ಭಾರತದ N_NNP +8 ಆದ್ಯತೆ N_NN +9 ಆಫ್ರಿಕನ್ N_NNP +10 ಆಗಿದ್ದಾರೆ V_VM_VF +11 - RD_SYM +12 ಆಫ್ರಿಕಾದ N_NNP +13 ಪ್ರತಿಯೊಬ್ಬ JJ +14 ಪುರುಷ N_NN +15 , RD_PUNC +16 ಮಹಿಳೆ N_NN +17 ಮತ್ತು CC_CCD +18 ಮಗು N_NN +19 . RD_PUNC + + + +1 ಆಫ್ರಿಕಾದ N_NNP +2 ಜೊತೆಗಿನ N_NN +3 ನಮ್ಮ PR_PRP +4 ಪಾಲುದಾರಿಕೆಯು N_NN +5 ಕಾರ್ಯತಂತ್ರದ N_NN +6 ಕಾಳಜಿ N_NN +7 ಮತ್ತು CC_CCD +8 ಆರ್ಥಿಕ JJ +9 ಪ್ರಯೋಜನಗಳನ್ನು N_NN +10 ಮೀರಿದೆ V_VM_VF +11 . RD_PUNC + + + +1 ಇದು PR_PRP +2 ನಮ್ಮ PR_PRP +3 ಮೂಲಕ RP_RPD +4 ಹಂಚಿಕೊಳ್ಳಲಾಗುವ V_VM_VNF +5 ಭಾವನಾತ್ಮಕ JJ +6 ಬಂಧಗಳು N_NN +7 ಮತ್ತು CC_CCD +8 ಒಗ್ಗಟ್ಟಿನ N_NN +9 ಮೇಲೆ N_NST +10 ಆಧಾರಿತ N_NN +11 ಆಗಿದೆ V_VM_VF +12 . RD_PUNC + + + +1 " RD_PUNC + + + +1 ಮಹಿಳೆಯರೇ N_NN +2 ಮತ್ತು CC_CCD +3 ಮಹನೀಯರೇ N_NN +4 , RD_PUNC +5 ಈ DM_DMD +6 ಸಂದರ್ಭವನ್ನು N_NN +7 ಒಟ್ಟಿಗೆ RB +8 ಆಚರಿಸಿದ್ದಕ್ಕಾಗಿ V_VM_VINF +9 ಧನ್ಯವಾದಗಳು N_NN +10 . RD_PUNC + + +