From 845fe7de2d38839274f74533a45b4302d1a9327e Mon Sep 17 00:00:00 2001 From: Narendra VG Date: Mon, 26 Sep 2022 05:37:59 +0530 Subject: [PATCH] Upload New File --- ...3\340\262\234\340\262\250\340\263\206.txt" | 24 +++++++++++++++++++ 1 file changed, 24 insertions(+) create mode 100644 "Data Collected/Kannada/MIT Manipal/\340\262\260\340\262\276\340\262\267\340\263\215\340\262\237\340\263\215\340\262\260\340\263\200\340\262\257_\340\262\265\340\262\277\340\262\234\340\263\215\340\262\236\340\262\276\340\262\250_\340\262\252\340\263\215\340\262\260\340\262\244\340\262\277\340\262\255\340\262\276_\340\262\205\340\262\250\340\263\215\340\262\265\340\263\207\340\262\267\340\262\243\340\262\276_\340\262\257\340\263\213\340\262\234\340\262\250\340\263\206.txt" diff --git "a/Data Collected/Kannada/MIT Manipal/\340\262\260\340\262\276\340\262\267\340\263\215\340\262\237\340\263\215\340\262\260\340\263\200\340\262\257_\340\262\265\340\262\277\340\262\234\340\263\215\340\262\236\340\262\276\340\262\250_\340\262\252\340\263\215\340\262\260\340\262\244\340\262\277\340\262\255\340\262\276_\340\262\205\340\262\250\340\263\215\340\262\265\340\263\207\340\262\267\340\262\243\340\262\276_\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\260\340\262\276\340\262\267\340\263\215\340\262\237\340\263\215\340\262\260\340\263\200\340\262\257_\340\262\265\340\262\277\340\262\234\340\263\215\340\262\236\340\262\276\340\262\250_\340\262\252\340\263\215\340\262\260\340\262\244\340\262\277\340\262\255\340\262\276_\340\262\205\340\262\250\340\263\215\340\262\265\340\263\207\340\262\267\340\262\243\340\262\276_\340\262\257\340\263\213\340\262\234\340\262\250\340\263\206.txt" new file mode 100644 index 0000000..97ff7dc --- /dev/null +++ "b/Data Collected/Kannada/MIT Manipal/\340\262\260\340\262\276\340\262\267\340\263\215\340\262\237\340\263\215\340\262\260\340\263\200\340\262\257_\340\262\265\340\262\277\340\262\234\340\263\215\340\262\236\340\262\276\340\262\250_\340\262\252\340\263\215\340\262\260\340\262\244\340\262\277\340\262\255\340\262\276_\340\262\205\340\262\250\340\263\215\340\262\265\340\263\207\340\262\267\340\262\243\340\262\276_\340\262\257\340\263\213\340\262\234\340\262\250\340\263\206.txt" @@ -0,0 +1,24 @@ +ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗು ತರಬೇತಿ ಸಂಸ್ಥೆ ( NCERT ) ಯು ತನ್ನ ವಿಜ್ಞಾನ ಶಿಕ್ಷಣ ವಿಭಾಗ ಹಾಗು ರಾಜ್ಯಗಳ ಶಿಕ್ಷ್ಹಣ ನಿರ್ದೇಶಕರ ಸಹಕಾರದೊಂದಿಗೆ ಪ್ರೌಢ ಶಾಲಾ ಹಂತದಲ್ಲಿ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಲು ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಅನ್ವೆಷಣಾ ಯೋಜನೆಯನ್ನು ೧೯೬೩ರಲ್ಲಿ ರೂಪಿಸಿದರು . +ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಒಲವು ೧೨ + ನಿಂದ ೧೪ ವಯಸ್ಸಿನಲ್ಲಿ ಪ್ರಾರಂಭವಾಗಿ ೧೬ + ನಿಂದ ೧೮ ವಯಸ್ಸಿಗೆ ಪಕ್ವತೆಯನ್ನು ಹೊಂದುತ್ತದೆಂದು ನಂಬಲಾಗಿದೆ . +ಆಯ್ದ ಒರೆಗಳಿಂದ ರಾಷ್ಟ್ರಾದ್ಯಂತ ಮಕ್ಕಳನ್ನು ಪರೀಕ್ಷ್ಹಿ ಸಿ ವರ್ಷಕ್ಕೆ ೩೫೦ ವಿದ್ಯಾರ್ಥಿಗಲಳನ್ನು ಆಯ್ಕೆ ಮಾಡಲಾಗುವುದು ಹಾಗು ಅವರಿಗೆ ಮುಂದಿನ ಅಭ್ಯಾಸಕ್ಕಾಗಿ ೩ ವರ್ಷಗಳವರೆಗೆ ವಿದ್ಯಾರ್ಥಿವೇತನೆಗಲನ್ನು ಮೊದಲು ಕೊಡಲಾಗುತಿತ್ತು . +ಮುಂದೆ ಈ ಸೌಲಭ್ಯವನ್ನು ೯ ವರ್ಷಗಳವರೆಗೆ ವಿಸ್ತರಿಸಲಾಯ್ತು . +ಪಿಎಚ್.ಡಿ ವರೆಗೆ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಯ್ತು . +ಅವರ ಹೆಸರುಗಳನ್ನು ವಿಜ್ಞಾನಿಗಳ ಯಾದಿಯಲ್ಲಿ ಪಟ್ಟಿಮಾಡಿ , ಅವರಿಗೆ ಆಡಳಿತಾತ್ಮಕ ನೌಕರಿಗಳನ್ನು ಕೊಡಲಾಗುತ್ತಿದೆ . +ಅಲ್ಲದೆ ಉದ್ಯಮಿಗಳು ಯೋಜನೆ ಹಾಗು ಸಂಶೋಧನಾ ಸಂಸ್ಥೆಗಳಲ್ಲಿ ಅವರಿಗೆ ನೌಕರಿಯ ಅವಕಾಶವಿದೆ . +೧೯೭೨ರಿಂದ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಈ ಪರೀಕ್ಶೆಯನ್ನು ನಡೆಸಲಾಗುತ್ತದೆ . +ವಿಜ್ಞಾನದ ಬಗ್ಗೆ ವಿಶೇಷ ಒಲವುಗಳ ವಿದ್ಯಾರ್ಥಿಗಳನ್ನು ಶಾಲಾ ಹಂತದ ಕೊನೆಗೆ ಆಯ್ಕೆ ಮಾಡಲಾಗುವುದು . +ಸ್ಪರ್ಧೆಯ ಮೂಲಕ ಗುಣವನ್ನು ಗುರುತಿಸಿ ವೈಜ್ಞಾನಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು . +ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನೆಯನ್ನು ನೀಡಿ ಮೂಲ ವಿಜ್ಞಾನದ ಅಭ್ಯಾಸಕ್ಕೆ ನೆರವಾಗುವುದು . +ವಿದ್ಯಾರ್ಥಿಗಳ ಪ್ರತಿಭೆಯನ್ನು ಪುರಸ್ಕರಿಸಲು ವಿಜ್ಞಾನದಲ್ಲಿ ವಿಶೇಷ ಕಾರ್ಯಕ್ರಮಗಲನ್ನು ಒದಗಿಸುವುದು . +ವಿಜ್ಞಾನದ ಅಭ್ಯಾಸ ಪತ್ರಿಕೆಯ ಸುಧಾರಣೆ , ಬೋಧನಾ ವಿಧಾನ ಹಾಗು ಮೌಲ್ಯಮಾಪನ ತಂತ್ರಗಳಲ್ಲಿ ಸುಧಾರಣೆ ತರುವುದು . +ವಿಶ್ವವಿದ್ಯಾಲಯ , ಕಾಲೇಜುಗಳು ಹಾಗು ಸಂಶೋಧನಾ ಸಂಸ್ಥೆಗಳಿಗೆ ಅರ್ಹ ವಿದ್ಯಾರ್ಥಿಗಳು ಪ್ರವೇಶಿಸಲು ಪ್ರೋತ್ಸಾಹಿಸುವುದು. +ಹಿಂದಿನ ಪರೆಕ್ಷೆಯಲ್ಲಿ ೫೫ % ಅಂಕಗಳನ್ನು ಪಡೆದ ವಿದ್ಯರ್ಥಿಗಳು ಮಾತ್ರ ಈ ಪರೀಕ್ಷೆಗೆ ಅರ್ಹರು . +ಈ ಪರೀಕ್ಷೆಗೆ ಕೂರಲು ಒಂದೇ ಒಂದು ಅವಕಾಶ ಕೊಡಲಾಗುವುದು . +ಈ ಕೆಳಗಿನ ವಿದ್ಯಾರ್ಥಿಗಳು ಅರ್ಹರು : ಉನ್ನತ ಪ್ರೌಢ ಶಾಲೆಯ ಕೊನೆಯ ವರ್ಷ. +ವಿವಿದೋದ್ದೇಶ ಕೋರ್ಸು. +ಇಂಟರ್ಮೀದಡಿಯೆಟ್ ಮೊದಲ ವರ್ಷ ಪಿ .ಯು .ಸಿ . ಅಥವಾ ತತ್ಸಮ ಪದವಿ ಪೂರ್ವದ ಎರಡನೇ ವರ್ಷ ( ಕೇರಳದಲ್ಲಿದ್ದಂತೆ ). +ಭಾರತೀಯ ಶಾಲಾ ಸರ್ಟಿಫ಼ಿಕೇಟ್ ಪರೀಕ್ಷೆಯ ಎರಡನೇ ವರ್ಷ. +ವಿಜ್ಞಾನದ ಒಲವಿನ ಪರೀಕ್ಷೆ ಒಂದು ಪ್ರಬಂಧ ರೀತಿಯ ಪರೀಕ್ಷೆ. +ವಿಜ್ಞಾನ ವಿಶಯದ ಮೇಲೆ ಒಂದು ಯೋಜನಾ ವರದಿ. +ಒರೆಗಳಲ್ಲಿ ಅರ್ಹರಾದವರಿಗೆ ಮಾತ್ರ ಸಂದರ್ಶನಇದು ವಿದ್ಯಾರ್ಥಿಗಳ ಪ್ರಗತಿಯ ಕರಾರಿಗೊಳಪಟ್ಟಿದೆ . +ಈ ವಿದ್ಯಾರ್ಥಿಗಳಿಗೆ ಪರಿಣತ ಶಿಕ್ಷಕರು ಹಾಗು ವಿಜ್ಞಾನಿಗಳಿಂದ ತರಬೇತಿ ಕೊಡಲಾಗುವುದು . -- GitLab