From 8e93562ace7839d261fda6312da91710f6f25753 Mon Sep 17 00:00:00 2001 From: Narendra VG Date: Mon, 26 Sep 2022 05:24:05 +0530 Subject: [PATCH] Upload New File --- ...6\340\262\257\340\263\213\340\262\227.txt" | 34 +++++++++++++++++++ 1 file changed, 34 insertions(+) create mode 100644 "Data Collected/Kannada/MIT Manipal/\340\262\250\340\263\200\340\262\244\340\262\277_\340\262\206\340\262\257\340\263\213\340\262\227.txt" diff --git "a/Data Collected/Kannada/MIT Manipal/\340\262\250\340\263\200\340\262\244\340\262\277_\340\262\206\340\262\257\340\263\213\340\262\227.txt" "b/Data Collected/Kannada/MIT Manipal/\340\262\250\340\263\200\340\262\244\340\262\277_\340\262\206\340\262\257\340\263\213\340\262\227.txt" new file mode 100644 index 0000000..f382eea --- /dev/null +++ "b/Data Collected/Kannada/MIT Manipal/\340\262\250\340\263\200\340\262\244\340\262\277_\340\262\206\340\262\257\340\263\213\340\262\227.txt" @@ -0,0 +1,34 @@ +ನೀತಿ ಆಯೋಗ ಅಥವಾ ಭಾರತದ ಬದಲಾವಣೆಗಾಗಿನ ರಾಷ್ಟ್ರೀಯ ಸಂಸ್ಥೆ ( ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ : NITI = National Institution for Transforming India )ವನ್ನು ಭಾರತದ ಯೋಜನಾ ಆಯೋಗದ ಬದಲಿಗೆ ಜನವರಿ ೨,೨೦೧೫ರಲ್ಲಿ ಸ್ಥಾಪಿಸಲಾಗಿದೆ. +ಇದು ಮುಖ್ಯವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ರೂಪಣೆಯಲ್ಲಿ ಬೌದ್ಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. +ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು , ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಇರುತ್ತಾರೆ. +ಒಬ್ಬ ಉಪಾಧ್ಯಕ್ಷ , ಓರ್ವ ಕಾರ್ಯನಿರ್ವಹಣಾಧಿಕಾರಿ ಜತೆಗೆ , ವಿವಿಧ ಕ್ಷೇತ್ರಗಳಲ್ಲಿ ತಜ್ಞರಾಗಿರುವ ಐದು ಜನ ಖಾಯಂ ಸದಸ್ಯರು , ಇಬ್ಬರು ಅರೆಕಾಲಿಕ ಸದಸ್ಯರು ಹಾಗೂ ನಾಲ್ವರು ಕೇಂದ್ರ ಸಚಿವರು ಇರುತ್ತಾರೆ. +ಹೊಸತಾಗಿ ರಚನೆಯಾಗಿರುವ ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಅರ್ಥ ಶಾಸ್ತ್ರಜ್ಞ ಅರವಿಂದ್ ಪನಗಾರಿಯಾ ಅವರನ್ನು ದಿ.1-6-2015 ಸೋಮವಾರ ನೇಮಕಗೊಳಿಸಲಾಗಿದೆ . +ಜತೆಗೆ ಆರು ಸದಸ್ಯರು ಮತ್ತು ಮೂವರು ವಿಶೇಷ ಆಹ್ವಾನಿತರನ್ನು ನಿಯುಕ್ತಿಗೊಳಿಸಲಾಗಿದೆ . +ಪಂಚವಾರ್ಷಿಕ ಯೋಜನೆಯ ವ್ಯವಸ್ಥೆ ಅಥವಾ ಕ್ರಮವನ್ನು ಕೈಬಿಡಲಾಗಿದೆ.ಅಧ್ಯಕ್ಷರು : ಪ್ರಧಾನಿ ನರೇಂದ್ರ ಮೋದಿ , +ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ : ಅಮಿತಾಭ್ ಕಾಂತ್,ಉಪಾಧ್ಯಕ್ಷ : ಅರವಿಂದ್ ಪನಗಾರಿಯ. +ಅಧಿಕಾರನಿಮಿತ್ತ ಸದಸ್ಯರು : ರಾಜನಾಥ್ ಸಿಂಗ್ , ಅರುಣ್ ಜೇಟ್ಲಿ , ಸುರೇಶ್ ಪ್ರಭು ಮತ್ತು ರಾಧಾ ಮೋಹನ್ ಸಿಂಗ್. +ವಿಶೇಷ ಆಹ್ವಾನಿತರು : ನಿತಿನ್ ಗಡ್ಕರಿ , ಸ್ಮೃತಿ ಜುಬಿನ್ ಇರಾನಿ ಮತ್ತು ತನ್ವರ್ ಚಂದ್ ಗೆಹ್ಲೋಟ್. +ಪೂರ್ಣ ಅವಧಿ ಸದಸ್ಯರು : ಬೈಬೆಕ್ ದೇಬ್ರಾಯ್ (ಅರ್ಥಶಾಸ್ತ್ರಜ್ಞ ),ವಿ ಕೆ ಸಾರಸ್ವತ (ಮಾಜಿ DRDO ಮುಖ್ಯಸ್ಥ ) ಮತ್ತು ರಮೇಶ್ ಚಂದ್ (ಕೃಷಿ ತಜ್ಞ ). +ಆಡಳಿತದ ಸಮಿತಿ (ಕೌನ್ಸಿಲ್ ): ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು. + ನೀತಿ ಆಯೋಗಕ್ಕೆ ಅರವಿಂದ್ ಪನಗಾರಿಯಾ ರಾಜಿನಾಮೆ ನೀಡಿದ್ದು ದಿ.೩೧ - ೮ - ೨೦೧೭ರ ವರೆಗೆ ಮುಂದುವರಿಯುವರು . +ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಅವರ ರಾಜೀನಾಮೆಯಿಂದ ತೆರವಾದ , ಈ ಹುದ್ದೆಗೆ ನೀತಿ ಆಯೋಗದ ನೂತನ ಉಪಾಧ್ಯಕ್ಷರಾಗಿ ಹಿರಿಯ ಅರ್ಥಶಾಸ್ತ್ರಜ್ಞ ರಾಜೀವ್ ಕುಮಾರ್‌ ಅವರನ್ನು ದಿ.೫ - ೮ - ೨೦೧೭ ರಂದು ನೇಮಿಸಲಾಗಿದೆ . +ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್‌ ) ಮಕ್ಕಳ ವಿಭಾಗದ ಮುಖ್ಯಸ್ಥ ವಿನೋದ್ ಪಾಲ್‌ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿದೆ. +ಡಾ .ರಾಜೀವ್ ಕುಮಾರ್ ಅವರು ಎನ್ಐಟಿಐ (ನೀತಿ ) ಆಯೋಗ್ ಉಪಾಧ್ಯಕ್ಷರಾಗಿದ್ದಾರೆ , ಕ್ಯಾಬಿನೆಟ್ ಸಚಿವರ ಸ್ಥಾನಮಾನದಲ್ಲಿದ್ದಾರೆ . +ಅವರು ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ನ ಕುಲಪತಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. +ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ‘ ದಿ ಎಕನಾಮಿಸ್ಟ್ ’ ಪತ್ರಿಕೆಯು ಮೋದಿ ನೇತೃತ್ವದ ಸರ್ಕಾರ ಕುರಿತು ನಕಾರಾತ್ಮಕ ಮುಖಪುಟ ವರದಿ ಪ್ರಕಟಿಸಿದೆ . +ಈ ವರದಿ ಪ್ರಧಾನಿಯವರಲ್ಲಿ ಖುಷಿ ಮೂಡಿಸುವುದಿಲ್ಲ . +‘ ದಿ ಎಕನಾಮಿಸ್ಟ್ ’ ಪತ್ರಿಕೆಯು ಸಂಪ್ರದಾಯವಾದಿ , ಉದ್ಯಮಸ್ನೇಹಿ ಪತ್ರಿಕೆ . +ಆರ್ಥಿಕತೆಗೆ ಸಂಬಂಧಿಸಿದ ವಿಚಾರದಲ್ಲಿ ಈ ಪತ್ರಿಕೆ ಹೇಳುವ ವಿಚಾರಗಳು ಅಧಿಕಾರಯುತವಾಗಿರುತ್ತವೆ ಎಂದು ವಿಶ್ವದ ನಾಯಕರು ಭಾವಿಸುತ್ತಾರೆ . +ಹಾಗಾಗಿ ಈ ವಾರಪತ್ರಿಕೆಯ ಅಭಿಪ್ರಾಯ ಮಹತ್ವ ಪಡೆಯುತ್ತದೆ . +ಈ ಪತ್ರಿಕೆ ಯಾವುದೇ ವಿಚಾರದ ಬಗ್ಗೆ ತಕ್ಷಣಕ್ಕೆ ತೀರ್ಮಾನ ತೆಗೆದುಕೊಳ್ಳುವುದಿಲ್ಲ . +ಹಾಗಾಗಿಯೇ ಪತ್ರಿಕೆ , ಮೋದಿ ಅವರ ಕುರಿತು ಈಗ ವ್ಯಕ್ತಪಡಿಸಿರುವ ಅನಿಸಿಕೆಯು ತೊಂದರೆ ಉಂಟುಮಾಡಬಹುದು ಎನ್ನಲಾಗಿದೆ . +ನೋಟು ರದ್ದತಿ ತೀರ್ಮಾನದ ಹಿಂದೆ ಧೈರ್ಯ ಇತ್ತು . +ಆದರೆ ಅದು ಸ್ವಸ್ಥ ಅಥವಾ ನೆಚ್ಚಿಕೊಳ್ಳಬಹುದಾದ ನೀತಿ ಆಗಿರಲಿಲ್ಲ . +‘ ಸ್ಪಷ್ಟ ಯೋಜನೆಯ ಕೊರತೆ ಹಾಗೂ ಉದ್ದೇಶಗಳು ಸ್ಪಷ್ಟವಾಗಿಲ್ಲದಿರುವುದರ ಪರಿಣಾಮವಾಗಿ ಈ ಕಸರತ್ತಿನಿಂದಾಗಿ ಅರ್ಥ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ ’ ಎಂದು ಬರೆಯಲಾಗಿದೆ . +‘ ತಾನೇನೋ ಮಾಡುತ್ತಿದ್ದೇನೆ ಎಂದು ಸಾಬೀತುಮಾಡಲು ಸರ್ಕಾರವು ಗೊತ್ತು - ಗುರಿ ಇಲ್ಲದ ತೀರ್ಮಾನಗಳನ್ನು ಕೈಗೊಳ್ಳುವ ’ ಭೀತಿಯನ್ನು ಪತ್ರಿಕೆ ವ್ಯಕ್ತಪಡಿಸಿದೆ. +ಚೀನೀ ಪಡೆಗಳು ಆಕ್ರಮಣಶೀಲವಾಗಿ ಭಾರತೀಯ ಪ್ರಾಂತ್ಯದಲ್ಲಿ ತೊಂದರೆಯಿಡಲು ಪ್ರಯತ್ನಿಸುತ್ತಿರುವುದರಿಂದ , ಭಾರತದ ಹಿಮಾಲಯ ಸವಾಲನ್ನು ಎದುರಿಸುತ್ತದೆ . +ಮಿಲಿಟರಿ , ಆರ್ಥಿಕ ಮತ್ತು ರಾಜತಾಂತ್ರಿಕ ಅಂಶಗಳನ್ನು ಒಂದು ಸುಸಂಬದ್ಧ ತಂತ್ರವಾಗಿ ಸಂಯೋಜಿಸುವ ಸಮಗ್ರ ವಿಧಾನದ ಕೊರತೆಯಿಂದ ಸಂಯೋಜಿಸಲ್ಪಟ್ಟಿದೆ . +ಉದಾಹರಣೆಗೆ ಮೋದಿ , ಭಾರತದೊಂದಿಗೆ ಚೀನಾದ ವ್ಯಾಪಾರದ ಮಿತಿ ಸುಮಾರು 60 ಶತಕೋಟಿ ಡಾಲರ್ಗಳಷ್ಟು ಹೆಚ್ಚಳಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ . +ಹೋಲಿಸಿದರೆ , ಭಾರತದೊಂದಿಗೆ ಭಾರತದಲ್ಲಿ ವ್ಯಾಪಾರದ ಮಿತಿ ಅರ್ಧದಷ್ಟು , ಆದರೆ ಎರಡು ರೀತಿಯಲ್ಲಿ ವ್ಯಾಪಾರವನ್ನು ಸಮತೋಲನಗೊಳಿಸುವ ಭಾರತೀಯ ತುರ್ತು ಕ್ರಮವನ್ನು ಟ್ರಂಪ್ ಬಯಸುತ್ತಾನೆ. +ಪ್ರತಿ $ 1 ಮೌಲ್ಯದ ರಫ್ತುಗಳಿಗಾಗಿ ಚೀನಾದಿಂದ $ 5 ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುವ ಮೂಲಕ , ಭಾರತವು ಚೀನೀ ಆಕ್ರಮಣಕ್ಕೆ ಪ್ರತಿಫಲವನ್ನು ಮಾತ್ರವಲ್ಲದೇ ಬೀಜಿಂಗ್ನ ಭಾರತವನ್ನು ಸುತ್ತುವರಿಯುವ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ಹಾಕಿದೆ . +ಚೀನಾದ - ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ ) ಪ್ರತಿ ಕ್ಯಾಲೆಂಡರ್ ವರ್ಷಕ್ಕೆ ಹಣಕಾಸು ಒದಗಿಸಲು ಮತ್ತು ಬೀಜಿಂಗ್ಗೆ ಇನ್ನೂ ಕೆಲವು ಬಿಲಿಯನ್ ಡಾಲರ್ಗಳನ್ನು ಹೊಂದಲು ಬೀಜಿಂಗ್ನ ಭಾರತದ ವಾರ್ಷಿಕ ವ್ಯಾಪಾರದ ಹೆಚ್ಚುವರಿ ಮಿತಿ ದೊಡ್ಡದು. -- GitLab