diff --git "a/Data Collected/Kannada/MIT Manipal/\340\262\256\340\262\271\340\262\276\340\262\234\340\262\250\340\263\215_\340\262\206\340\262\257\340\263\213\340\262\227.txt" "b/Data Collected/Kannada/MIT Manipal/\340\262\256\340\262\271\340\262\276\340\262\234\340\262\250\340\263\215_\340\262\206\340\262\257\340\263\213\340\262\227.txt" new file mode 100644 index 0000000000000000000000000000000000000000..e3c2cbd3a2363f9901a1ba756f3a72c85b57ff92 --- /dev/null +++ "b/Data Collected/Kannada/MIT Manipal/\340\262\256\340\262\271\340\262\276\340\262\234\340\262\250\340\263\215_\340\262\206\340\262\257\340\263\213\340\262\227.txt" @@ -0,0 +1,18 @@ +ಮೆಹರ್ ಚಂದ್ ಮಹಾಜನ್ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯ ಮೂರ್ತಿಗಳು .ಮೂಲತಃ ಪಂಜಾಬಿನವರು . +ಕೇಂದ್ರ ಸರ್ಕಾರ ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಸಲು ಅಕ್ಟೋಬರ್ ೨೫ , ೧೯೬೬ ರಂದು ರಚಿಸಿದ ಏಕ ಸದಸ್ಯ ಆಯೋಗಕ್ಕೆ ನೇತೃತ್ವ ವಹಿಸಿದವರು ಮಹಾಜನ್ . +ನವೆಂಬರ್ ೧೫ , ೧೯೬೬ರಿಂದ ಮಹಾಜನ್ ಕಾರ್ಯ ಆರಂಭಿಸಿದರು . +ಕರ್ನಾಟಕ - ಮಹಾರಾಷ್ಟ್ರ - ಕೇರಳ ನಡುವಿನ ಗಡಿ ವಿವಾದ ಈ ಆಯೋಗ ಆಗಸ್ಟ್ ೨೫ , ೧೯೬೭ರ ಂದು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿತು . +ಮಹಾರಾಷ್ಟ್ರದ ಒತ್ತಾಸೆಯಿಂದಲೇ ಮಹಾಜನ ಆಯೋಗ ರಚನೆ ಆಯಿತು . +ಆದರೂ ಆಯೋಗದ ಶಿಫಾರಸ್ಸಿನಂತೆ ಬೆಳಗಾವಿ ನಗರ ತನಗೆ ಸಿಗುವುದಿಲ್ಲ ಎಂದು ಗೊತ್ತಾದಾಗ ಮಹಾರಾಷ್ಟ್ರ ಮಹಾಜನ ಆಯೋಗದ ವರದಿಯನ್ನು ತಿರಸ್ಕರಿಸಿತು . +ಗಡಿ ವಿವಾದವನ್ನು ಆರಂಭಿಸಿತು . +೧ .ದಕ್ಷಿಣ ಸೊಲ್ಲಾಪುರದ ೬೫ ಹಳ್ಳಿ. +೨ .ಇಡೀ ಅಕ್ಕಲಕೋಟೆ ತಾಲೂಕು. +೩ .ಜತ್ತ ತಾಲೂಕಿನ ೪೪ ಹಳ್ಳಿ. +೪ .ಗಡಹಿಂಗ್ಲಜ ತಾಲೂಕಿನ ೧೫ ಹಳ್ಳಿ. +೫ .ಕೇರಳದ ಚಂದ್ರಗಿರಿ ನದಿಯ ಉತ್ತರಭಾಗ ( ಕಾಸರಗೋಡು ಸೇರಿದಂತೆ ). +೧ .ಬೆಳಗಾವಿ ತಾಲೂಕಿನ ೬೨ ಹಳ್ಳಿ. +೨ .ಖಾನಾಪುರ ತಾಲೂಕಿನ ೧೫೨ ಹಳ್ಳಿ. +೩ .ಚಿಕ್ಕೋಡಿಯ ನಿಪ್ಪಾಣಿ ಸೇರಿದಂತೆ ೪೧ ಹಳ್ಳಿ. +೪ .ಹುಕ್ಕೇರಿ ತಾಲೂಕಿನ ೯ ಹಳ್ಳಿ. +೫ .ಇತಿಹಾಸ ಪ್ರಸಿದ್ಧ ನಂದಗಡ. +೬ .ರಕ್ಕಸಕೊಪ್ಪ ಜಲಾಶಯ.