From a8d1db1bf5f359842c45b3a0da946ccc8f243991 Mon Sep 17 00:00:00 2001 From: Narendra VG Date: Mon, 26 Sep 2022 05:24:29 +0530 Subject: [PATCH] Upload New File --- ...63\213\340\262\234\340\262\250\340\263\206.txt" | 14 ++++++++++++++ 1 file changed, 14 insertions(+) create mode 100644 "Data Collected/Kannada/MIT Manipal/\340\262\246\340\263\200\340\262\250\340\263\215_\340\262\246\340\262\257\340\262\276\340\262\263\340\263\215_\340\262\211\340\262\252\340\262\276\340\262\247\340\263\215\340\262\257\340\262\276\340\262\257_\340\262\227\340\263\215\340\262\260\340\262\276\340\262\256_\340\262\234\340\263\215\340\262\257\340\263\213\340\262\244\340\262\277_\340\262\257\340\263\213\340\262\234\340\262\250\340\263\206.txt" diff --git "a/Data Collected/Kannada/MIT Manipal/\340\262\246\340\263\200\340\262\250\340\263\215_\340\262\246\340\262\257\340\262\276\340\262\263\340\263\215_\340\262\211\340\262\252\340\262\276\340\262\247\340\263\215\340\262\257\340\262\276\340\262\257_\340\262\227\340\263\215\340\262\260\340\262\276\340\262\256_\340\262\234\340\263\215\340\262\257\340\263\213\340\262\244\340\262\277_\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\246\340\263\200\340\262\250\340\263\215_\340\262\246\340\262\257\340\262\276\340\262\263\340\263\215_\340\262\211\340\262\252\340\262\276\340\262\247\340\263\215\340\262\257\340\262\276\340\262\257_\340\262\227\340\263\215\340\262\260\340\262\276\340\262\256_\340\262\234\340\263\215\340\262\257\340\263\213\340\262\244\340\262\277_\340\262\257\340\263\213\340\262\234\340\262\250\340\263\206.txt" new file mode 100644 index 0000000..4ba32f1 --- /dev/null +++ "b/Data Collected/Kannada/MIT Manipal/\340\262\246\340\263\200\340\262\250\340\263\215_\340\262\246\340\262\257\340\262\276\340\262\263\340\263\215_\340\262\211\340\262\252\340\262\276\340\262\247\340\263\215\340\262\257\340\262\276\340\262\257_\340\262\227\340\263\215\340\262\260\340\262\276\340\262\256_\340\262\234\340\263\215\340\262\257\340\263\213\340\262\244\340\262\277_\340\262\257\340\263\213\340\262\234\340\262\250\340\263\206.txt" @@ -0,0 +1,14 @@ +ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಈ ಯೋಜನೆಯ ಉದ್ದೇಶ ಪ್ರತೀ ಗ್ರಾಮಕ್ಕೂ ತಡೆಯಿಲ್ಲದೆ ವಿದ್ಯುತ್ ಒದಗಿಸುವುದು . +ಗ್ರಾಮೀಣ ವಿದ್ಯುದೀಕರಣಕ್ಕಾಗಿಯೇ ಭಾರತ ಸರ್ಕಾರ ಸುಮಾರು ೭೫೬ ಬಿಲಿಯನ್ ರೂಪಾಯಿಗಳನ್ನು ಮೀಸಲಿರಿಸಿ ಯೋಜನೆಯ ಪ್ರಗತಿಗೆ ಮುಂದಾಗಿದೆ . +ಈ ಹಿಂದೆ ಇದ್ದ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯ ಹೊಸ ಅವತರಣಿಕೆಯೇ ಈ ಯೋಜನೆಯಾಗಿದೆ . +ಈ ಯೋಜನೆಯ ಮೂಲಭೂತ ಉದ್ದೇಶಗಳೆಂದರೆ ,ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ಒದಗಿಸುವುದು . +ಸ್ಥಳೀಯ ಎಲೆಕ್ಟ್ರಿಕ್ ಗ್ರಿಡ್ ಮಟ್ಟದಲ್ಲಿ ಫೀಡರ್ ಗಳನ್ನೂ ಬೇರ್ಪಡಿಸುವುದು . +ಆ ಮೂಲಕ ಇತರೇ ಬಳಕೆದಾರರಿಗೂ ಹಾಗು ರೈತರಿಗೂ ಸರಬರಾಜು ಆಗುವ ವಿದ್ಯುತ್ ಮೇಲೆ ನಿಗಾ ಹಾಗು ರೈತರಿಗೆ ೨೪ ಗಂಟೆ ವಿದ್ಯುತ್ ಸೌಲಭ್ಯ . +ವಿದ್ಯುತ್ ಸರಬರಾಜು ಮಾಡುವ ಜಾಲ ಹಾಗು ವಿತರಣಾ ಮಂಡಲಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ವಿದ್ಯುತ್ ಸರಬರಾಜಿನಲ್ಲಿ ಗುಣಮಟ್ಟವನ್ನು ಹಾಗು ಸ್ಥಿರತೆಯನ್ನು ಕಾಯ್ದುಕೊಳ್ಳುವುದು . +ಮಾಪಕಗಳ ಬಳಕೆಯ ಮುಖೇನ ವಿದ್ಯುತ್ ನಷ್ಟವನ್ನು ತಡೆಗಟ್ಟುವುದು . +ಭಾರತದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಲಭ್ಯವಾಗುವುದು . +ಕೃಷಿಗೆ ಖರ್ಚಾಗುವ ವಿದ್ಯುತ್ ಮೇಲೆ ನಿಗಾ , ಇದರಿಂದ ಕೃಷಿ ಸಂಬಂಧಿತ ವಿದ್ಯುತ್ ಗೆ ವಿಶೇಷ ಪ್ಯಾಕೇಜ್ ಗಳನ್ನೂ ಘೋಷಿಸುವ ಸಂಧರ್ಭದಲ್ಲಿ ಅನುಕೂಲ . +ಸುಧಾರಿತ ವಿದ್ಯುತ್ ಸರಬರಾಜು . +ವಿದ್ಯುತ್ ಪೋಲು ತಡೆಯಲು ಅನುಕೂಲ.ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ ಪ್ರಧಾನಮಂತ್ರಿಗಳ ಕಚೇರಿಯ ಅಧೀಕೃತ ಪುಟ. +ಗ್ರಾಮೀಣ ವಿದ್ಯುದೀಕರಣ ಕುರಿತಾದ ಒನ್ ಇಂಡಿಯಾ ಸುದ್ದಿ ತಾಣದ ಕನ್ನಡ ಯೂಟ್ಯೂಬ್ ವಿಡಿಯೋ. +ವಿದ್ಯುದೀಕರಣ ಯೋಜನೆಯ ಪ್ರಸ್ತಾವನೆಯ ಕುರಿತು ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ಸುದ್ದಿ. -- GitLab