From b39d617d8b89f49078a602b9282befbcf8081810 Mon Sep 17 00:00:00 2001 From: Narendra VG Date: Mon, 26 Sep 2022 04:52:46 +0530 Subject: [PATCH] Upload New File --- .../Speeches-Statements_35322.txt.ssf | 2444 +++++++++++++++++ 1 file changed, 2444 insertions(+) create mode 100644 Annotated Corpus/Kannada/MIT/2. MANUAL-POS-CHUNK/Speeches-Statements_35322.txt.ssf diff --git a/Annotated Corpus/Kannada/MIT/2. MANUAL-POS-CHUNK/Speeches-Statements_35322.txt.ssf b/Annotated Corpus/Kannada/MIT/2. MANUAL-POS-CHUNK/Speeches-Statements_35322.txt.ssf new file mode 100644 index 0000000..071c6be --- /dev/null +++ b/Annotated Corpus/Kannada/MIT/2. MANUAL-POS-CHUNK/Speeches-Statements_35322.txt.ssf @@ -0,0 +1,2444 @@ + +1 ಭಾರತ N_NNP +2 - RD_SYM +3 ಆಫ್ರಿಕಾ N_NNP +4 ಸಂಬಂಧಗಳು N_NN +5 : RD_PUNC +6 ಚೇಂಜಿಂಗ್ N_NN +7 ಹಾರಿಜಾನ್ಸ್ N_NN +8 : RD_PUNC +9 ಪುಸ್ತಕ N_NN +10 ಬಿಡುಗಡೆಯ N_NN +11 ಸಂದರ್ಭದಲ್ಲಿ N_NN +12 ವಿದೇಶಾಂಗ N_NNP +13 ಸಚಿವ N_NNP +14 ಡಾ.ಎಸ್ N_NNP +15 .ಜೈಶಂಕರ್ N_NNP +16 ಅವರ PR_PRP +17 ಭಾಷಣ N_NN + + + +1 ಮೇ N_NNP +2 17,2022 QT_QTC +3 . RD_PUNC + + + +1 ಮಹಾನಿರ್ದೇಶಕ N_NN +2 ವಿಜಯ N_NNP +3 ಠಾಕೂರ್ N_NNP +4 ಸಿಂಹ N_NNP +5 , RD_PUNC + + + +1 ರಾಯಭಾರಿ N_NNP +2 ರಾಜೀವ್ N_NNP +3 ಭಾಟಿಯಾ N_NNP +4 , RD_PUNC + + + +1 ಮಹಾಮಹಿಮ N_NN +2 , RD_PUNC +3 ಮುಂದಿನ N_NST +4 ಸಾಲಿನಲ್ಲಿ N_NN +5 ವಿರಾಜಮಾನರು N_NN +6 ಆಗಿರುವ V_VM_VNF +7 ಮೂವರು QT_QTC +8 ಪ್ರತಿಷ್ಠಿತ N_NN +9 ನನ್ನ PR_PRP +10 ಮಾಜಿ N_NN +11 ಮೇಲಧಿಕಾರಿಗಳೇ N_NN +12 , RD_PUNC + + + +1 ವಿದೇಶಾಂಗ N_NN +2 ಸಚಿವಾಲಯದ N_NN +3 ಹಿಂದಿನ N_NST +4 ಮತ್ತು CC_CCD +5 ಪ್ರಸ್ತುತ JJ +6 ಸಹೋದ್ಯೋಗಿ N_NN +7 , RD_PUNC + + + +1 ಐಸಿಡಬ್ಲ್ಯುಎ N_NNP +2 ಯ PSP +3 ಸಹೋದ್ಯೋಗಿ N_NN +4 , RD_PUNC + + + +1 ಪ್ರಿಯ JJ +2 ಮಿತ್ರರೇ N_NN +3 , RD_PUNC + + + +1 ರಾಯಭಾರಿ N_NNP +2 ರಾಜೀವ್ N_NNP +3 ಭಾಟಿಯಾ N_NNP +4 ಅವರ PR_PRP +5 ಪುಸ್ತಕ N_NN +6 “ಭಾರತ N_NNP +7 - RD_SYM +8 ಆಫ್ರಿಕಾ N_NNP +9 ಸಂಬಂಧಗಳು N_NN +10 : RD_PUNC +11 ಚೇಂಜಿಂಗ್ N_NNP +12 ಹಾರಿಜಾನ್ಸ್ N_NNP +13 ” RD_SYM +14 ಪುಸ್ತಕದ N_NN +15 ಬಿಡುಗಡೆ N_NN +16 ಮಾಡುವ V_VM_VNF +17 ಸಂದರ್ಭದಲ್ಲಿ N_NN +18 ಇಂದು N_NN +19 ನಿಮ್ಮೆಲ್ಲರ PR_PRP +20 ಜೊತೆ PSP +21 ಸೇರಿ V_VM_VNF +22 ತುಂಬಾ JJ +23 ಖುಷಿ N_NN +24 ಆಗುತ್ತಿದೆ V_VM_VF +25 . RD_PUNC + + + +1 ಈ DM_DMD +2 ಪ್ರಮುಖ JJ +3 ವಿಷಯದ N_NN +4 ಕುರಿತು RP_RPD +5 ಈ DM_DMD +6 ಪುಸ್ತಕದಲ್ಲಿ N_NN +7 ಅವರ PR_PRP +8 ಮಹಾನ್ N_NN +9 ಪಾಂಡಿತ್ಯ N_NN +10 ಮತ್ತು CC_CCD +11 ಗಮನಾರ್ಹ JJ +12 ರಾಜತಾಂತ್ರಿಕ N_NN +13 ಪರಿಣತಿಯನ್ನು N_NN +14 ತೋರಿಸಿದ್ದಕ್ಕಾಗಿ V_VM_VNF +15 ನಾನು PR_PRP +16 ಲೇಖಕರನ್ನು N_NN +17 ಶ್ಲಾಘಿಸುತ್ತೇನೆ V_VM_VF +18 . RD_PUNC + + + +1 ನಾನು PR_PRP +2 ಈ DM_DMD +3 ಕಾರ್ಯಕ್ರಮವನ್ನು N_NN +4 ಆಯೋಜಿಸಿದ್ದಕ್ಕಾಗಿ V_VM_VINF +5 ಮತ್ತು CC_CCD +6 ಭಾರತ N_NNP +7 - RD_SYM +8 ಆಫ್ರಿಕಾ N_NNP +9 ಸಂಬಂಧಗಳ N_NN +10 ಮೇಲೆ N_NST +11 ಬೆಳಕು N_NN +12 ಚೆಲ್ಲಲು V_VM_VINF +13 ಸಹಾಯ N_NN +14 ಮಾಡಿದ್ದಕ್ಕಾಗಿ V_VM_VINF +15 ವಿಶ್ವ N_NN +16 ವ್ಯವಹಾರಗಳ N_NN +17 ಭಾರತೀಯ JJ +18 ಪರಿಷತ್ತಿಗೆ N_NN +19 ಕೂಡ RP_RPD +20 ಧನ್ಯವಾದ N_NN +21 ಅರ್ಪಿಸುತ್ತೇನೆ V_VM_VF +22 . RD_PUNC + + + +1 ನಾನು PR_PRP +2 ಇಂದು N_NN +3 ಈ DM_DMD +4 ಮಹತ್ವಪೂರ್ಣ JJ +5 ಸಹಭಾಗಿತ್ವದ N_NN +6 ಕುರಿತು RP_RPD +7 ಕೆಲವು DM_DMI +8 ವಿಚಾರ N_NN +9 ಹಂಚಿಕೊಳ್ಳಲು V_VM_VINF +10 ಬಯಸುತ್ತೇನೆ V_VM_VF +11 . RD_PUNC + + + +1 2 QT_QTC +2 .ಭಾರತ N_NNP +3 - RD_SYM +4 ಆಫ್ರಿಕಾ N_NNP +5 ಸಂಬಂಧ N_NN +6 ವಾಸ್ತವದಲ್ಲಿ N_NN +7 ಬಹಳ JJ +8 ಆಳ N_NN +9 ಆಗಿದೆ V_VM_VF +10 ಮತ್ತು CC_CCD +11 ಇತಿಹಾಸಪೂರ್ವ N_NN +12 ಆಗಿದೆ V_VM_VF +13 . RD_PUNC + + + +1 ನಮ್ಮ PR_PRP +2 ಸಂಬಂಧವು N_NN +3 ಅದರ PR_PRP +4 ಪೂರ್ವ N_NN +5 ಕರಾವಳಿಯ N_NN +6 ಸಮಾಜಗಳ N_NN +7 ಜೊತೆ PSP +8 ವಿಶೇಷವಾಗಿ JJ +9 ಬಲಿಷ್ಠ N_NN +10 ಆಗಿದೆ V_VM_VF +11 ಮತ್ತು CC_CCD +12 ಹಿಂದೂ N_NNP +13 ಮಹಾಸಾಗರದ N_NN +14 ಮಾನ್ಸೂನ್ N_NNP +15 - RD_SYM +16 ಚಾಲಿತ JJ +17 ಪರಿಸರ N_NN +18 ವ್ಯವಸ್ಥೆಗಳಿಂದ N_NN +19 ಪೋಷಿಸಲ್ಪಟ್ಟಿದೆ V_VM_VF +20 . RD_PUNC + + + +1 ಭೂಮಿಗೆ N_NN +2 ಹೆಚ್ಚು JJ +3 ನಿಕಟ N_NN +4 ಆಗಿದ್ದ V_VM_VNF +5 ಜನರು N_NN +6 , RD_PUNC +7 ವ್ಯಾಪಾರ N_NN +8 ಮತ್ತು CC_CCD +9 ವಾಣಿಜ್ಯದಿಂದಾಗಿ N_NN +10 ಹೆಚ್ಚು JJ +11 ಮಾನವ N_NN +12 ಸಂಪರ್ಕಕ್ಕೆ N_NN +13 ಬಂದರು V_VM_VF +14 . RD_PUNC + + + +1 ಹಾಗಾಗಿ CC_CCS +2 ಅದು PR_PRP +3 ಡೌ N_NN +4 ಅಥವಾ CC_CCD +5 ಕಾರವಾನ್ N_NN +6 ಆಗಿರಲಿ V_VM_VNF +7 , RD_PUNC +8 ಅನೇಕ QT_QTF +9 ಶತಮಾನಗಳ N_NN +10 ಸಂದರ್ಭದಲ್ಲಿ N_NN +11 ಒಂದು QT_QTC +12 ಗಾಢ JJ +13 ಬಾಂಧವ್ಯ N_NN +14 ಅಭಿವೃದ್ಧಿ N_NN +15 ಆಗಿದೆ V_VM_VF +16 , RD_PUNC +17 ಅದರ PR_PRP +18 ಪ್ರತಿಬಿಂಬವನ್ನು N_NN +19 ಅಭ್ಯಾಸಗಳಲ್ಲಿ N_NN +20 , RD_PUNC +21 ಸಮುದಾಯಗಳಲ್ಲಿ N_NN +22 ಮತ್ತು CC_CCD +23 ಅನುಭವಗಳಲ್ಲಿ N_NN +24 ಕಾಣಬಹುದು V_VM_VF +25 . RD_PUNC + + + +1 3 QT_QTC +2 .ಪಾಶ್ಚಾತ್ಯ JJ +3 ಸಾಮ್ರಾಜ್ಯಶಾಹಿಯ N_NN +4 ಯುಗವು N_NN +5 ಸಂಪರ್ಕಗಳನ್ನು N_NN +6 ಬಲಪಡಿಸಿತು V_VM_VF +7 , RD_PUNC +8 ಕೆಲವೊಮ್ಮೆ RB +9 ವಿರೋಧಾತ್ಮಕ JJ +10 ರೀತಿಯಲ್ಲಿ N_NN +11 . RD_PUNC + + + +1 ವಸಾಹತುಶಾಹಿ N_NN +2 ಮೂಲಸೌಕರ್ಯ N_NN +3 ಯೋಜನೆಗಳು N_NN +4 ಮತ್ತು CC_CCD +5 ವಾಣಿಜ್ಯ N_NN +6 ಉದ್ಯಮಗಳಲ್ಲಿ N_NN +7 ಕೆಲಸ N_NN +8 ಮಾಡಲು V_VM_VINF +9 ಭಾರತೀಯ N_NNP +10 ಕಾರ್ಮಿಕರನ್ನು N_NN +11 ಆಫ್ರಿಕಾಕ್ಕೆ N_NNP +12 ಕರೆತರಲಾಯಿತು V_VM_VF +13 . RD_PUNC + + + +1 ಈ DM_DMD +2 ಕಾರಣದಿಂದ N_NN +3 ಖಂಡಿತವಾಗಿಯೂ RB +4 ಹೆಚ್ಚಿನ RP_INTF +5 ಸಾಂಸ್ಕೃತಿಕ JJ +6 ಪ್ರವೇಶ N_NN +7 ಆಯಿತು V_VM_VF +8 ; RD_PUNC +9 ಆದರೆ CC_CCD +10 ಇದು PR_PRP +11 ಅಂತಿಮವಾಗಿ RB +12 ಆಫ್ರಿಕಾದಲ್ಲಿ N_NNP +13 ಒಂದು QT_QTC +14 ಆಧುನಿಕ JJ +15 ಭಾರತೀಯ N_NNP +16 ಪ್ರವಾಸಿಗರನ್ನೂ N_NN +17 ಸೃಷ್ಟಿಸಿತು V_VM_VF +18 . RD_PUNC + + + +1 ಜೊತೆಗೆ CC_CCS +2 , RD_PUNC +3 ಶೋಷಣೆಯ N_NN +4 ಸಹಭಾಗಿತ್ವದ N_NN +5 ಅನುಭವಗಳು N_NN +6 ಸ್ವಾತಂತ್ರ್ಯ N_NN +7 ಮತ್ತು CC_CCD +8 ಸ್ವಾತಂತ್ರ್ಯಕ್ಕಾಗಿ N_NN +9 ಒಂದೇ QT_QTC +10 ಬಯಕೆಯನ್ನು N_NN +11 ಸೃಷ್ಟಿಸಿದವು V_VM_VF +12 . RD_PUNC + + + +1 ಮಹಾತ್ಮಾ N_NNP +2 ಗಾಂಧೀಜಿಯವರು N_NNP +3 ಆಫ್ರಿಕಾದಲ್ಲಿ N_NNP +4 ಮೊದಲು N_NN +5 ಅಭ್ಯಾಸ N_NN +6 ಮಾಡಿ V_VM_VNF +7 ನಂತರ N_NST +8 ತಮ್ಮ PR_PRF +9 ದೇಶಕ್ಕೆ N_NN +10 ಪರಿಚಯಿಸಿದ V_VM_VNF +11 ಆಂದೋಲನಗಳಿಗೆ N_NN +12 ನಮ್ಮ PR_PRP +13 ಸ್ವಾತಂತ್ರ್ಯ N_NN +14 ಹೋರಾಟ N_NN +15 ಎಷ್ಟು DM_DMQ +16 ಋಣಿ N_NN +17 ಆಗಿದೆ V_VM_VF +18 ಎಂಬುದನ್ನು CC_CCS +19 ಭಾರತದಲ್ಲಿ N_NNP +20 ನಾವು PR_PRP +21 ಎಂದಿಗೂ RB +22 ಮರೆಯಲು V_VM_VINF +23 ಸಾಧ್ಯವಿಲ್ಲ V_VM_VF +24 . RD_PUNC + + + +1 4 QT_QTC +2 .ವಸಾಹತುಶಾಹಿಯ N_NN +3 ವಿರುದ್ಧ N_NN +4 ಹೋರಾಡುವ V_VM_VNF +5 ಈ DM_DMD +6 ಸಹಭಾಗಿತ್ವದ N_NN +7 ಬಂಧವು N_NN +8 ಅಂತಹ DM_DMD +9 ಗಾಢವಾದ JJ +10 ಭಾವನಾತ್ಮಕ JJ +11 ಸಂಪರ್ಕ N_NN +12 ಆಗಿದೆ V_VM_VF +13 , RD_PUNC +14 ಈ DM_DMD +15 ಸಂದರ್ಭವನ್ನು N_NN +16 ಹಾದುಹೋಗದವರಿಗೆ N_NN +17 ಅದನ್ನು PR_PRP +18 ಅರ್ಥ N_NN +19 ಮಾಡಿಸುವುದು V_VM_VNF +20 ತುಂಬಾ JJ +21 ಕಷ್ಟ N_NN +22 . RD_PUNC + + + +1 ಇದು PR_PRP +2 ಆಫ್ರಿಕನ್ N_NNP +3 ಸ್ವಾತಂತ್ರ್ಯದ N_NN +4 ಸಮಸ್ಯೆ N_NN +5 ಆಗಲಿ V_VM_VNF +6 , RD_PUNC +7 ವರ್ಣಭೇದದ N_NN +8 ವಿರುದ್ಧದ N_NN +9 ಹೋರಾಟ N_NN +10 ಆಗಲಿ V_VM_VNF +11 , RD_PUNC +12 ನಿಷ್ಪಕ್ಷ JJ +13 ಮತ್ತು CC_CCD +14 ನ್ಯಾಯಯುತವಾದ JJ +15 ಅಭಿವೃದ್ಧಿಯ N_NN +16 ಕುರಿತು RP_RPD +17 ನಡೆಯುತ್ತಿರುವ V_VM_VNF +18 ಚರ್ಚೆ N_NN +19 ಆಗಲಿ V_VM_VF +20 , RD_PUNC +21 ಅಥವಾ CC_CCD +22 ಇತ್ತೀಚೆಗೆ N_NN +23 , RD_PUNC +24 ಮಹಾಮಾರಿ N_NN +25 ಪ್ರತಿಕ್ರಿಯೆಯ N_NN +26 ಅಸಮಾನತೆ N_NN +27 ಆಗಲಿ V_VM_VNF +28 , RD_PUNC +29 ನಾವು PR_PRP +30 ಜಾಗತಿಕ JJ +31 ವೇದಿಕೆಗಳಲ್ಲಿ N_NN +32 ಸಹಜವಾಗಿ RB +33 ವ್ಯಕ್ತಪಡಿಸುವ V_VM_VNF +34 ಒಗ್ಗಟ್ಟನ್ನು N_NN +35 ವಿವರಿಸುತ್ತದೆ V_VM_VF +36 . RD_PUNC + + + +1 ನಮ್ಮ PR_PRP +2 ಸ್ವಂತ JJ +3 ಸಂಪನ್ಮೂಲಗಳು N_NN +4 ಮತ್ತು CC_CCD +5 ಸಾಮರ್ಥ್ಯಗಳು N_NN +6 ತುಂಬಾ JJ +7 ಕಡಿಮೆ N_NN +8 ಇವೆ V_VM_VF +9 , RD_PUNC +10 ಆಗಲೂ V_VM_VNF +11 ನಮಗೆ PR_PRP +12 ಆಫ್ರಿಕಾದ N_NNP +13 ಜೊತೆಗೆ PSP +14 ಅಭಿವೃದ್ಧಿ N_NN +15 ಸಹಭಾಗಿತ್ವವನ್ನು N_NN +16 ಪ್ರಾರಂಭಿಸಲು V_VM_VINF +17 ಇದು PR_PRP +18 ಒಂದು QT_QTC +19 ಕಾರಣ N_NN +20 ಆಗಿದೆ V_VM_VF +21 . RD_PUNC + + + +1 5 QT_QTC +2 .ಇತಿಹಾಸವು N_NN +3 ನಮಗೆ PR_PRP +4 ಅದು PR_PRP +5 ಆಕಸ್ಮಿಕವಾದರೂ N_NN +6 ಸಹ RP_RPD +7 , RD_PUNC +8 ಆನುವಂಶಿಕವಾಗಿ RB +9 ಬಂದಿದೆ V_VM_VF +10 , RD_PUNC +11 ಪರಂಪರೆಯಿಂದ N_NN +12 ಬಂದ V_VM_VNF +13 ಅನೇಕ QT_QTF +14 ಸಂಸ್ಥೆಗಳು N_NN +15 ಮತ್ತು CC_CCD +16 ಆಚರಣೆಗಳ N_NN +17 ಸಾಮಾನ್ಯತೆಯನ್ನು N_NN +18 ಸಹ RP_RPD +19 ನಮಗೆ PR_PRP +20 ನೀಡಿದೆ V_VM_VF +21 . RD_PUNC + + + +1 ಕಳೆದ JJ +2 ಹಲವಾರು QT_QTF +3 ದಶಕಗಳಲ್ಲಿ N_NN +4 , RD_PUNC +5 ನಿಯಂತ್ರಣಕ್ಕಾಗಿ N_NN +6 ಸಿದ್ಧಪಡಿಸಲಾದ V_VM_VNF +7 ಕಾರ್ಯವಿಧಾನಗಳು N_NN +8 ಅಭಿವೃದ್ಧಿ N_NN +9 ಮತ್ತು CC_CCD +10 ಆಡಳಿತದ N_NN +11 ಸಾಧನಗಳು N_NN +12 ಆಗಿವೆ V_VM_VF +13 . RD_PUNC + + + +1 ನಾವು PR_PRP +2 ಜಗತ್ತಿನಲ್ಲಿ N_NN +3 ಒಟ್ಟಿಗೆ RB +4 ಪ್ರಗತಿ N_NN +5 ಸಾಧಿಸುತ್ತಾ V_VM_VNF +6 ಇರುವಾಗ V_VM_VNF +7 , RD_PUNC +8 ಸಾಮಾನ್ಯ JJ +9 ವೇದಿಕೆ N_NN +10 ಮತ್ತು CC_CCD +11 ಕೆಲಸದ N_NN +12 ಸಂಸ್ಕೃತಿಗಳ N_NN +13 ಅನುಭವಗಳು N_NN +14 ಮತ್ತು CC_CCD +15 ಅತ್ಯುತ್ತಮ JJ +16 ಅಭ್ಯಾಸಗಳ N_NN +17 ಪರಸ್ಪರ PR_PRC +18 ವಿನಿಮಯದ N_NN +19 ಸೌಲಭ್ಯವನ್ನು N_NN +20 ಒದಗಿಸುತ್ತದೆ V_VM_VF +21 . RD_PUNC + + + +1 ನಾವು PR_PRP +2 , RD_PUNC +3 ಭಾರತದಲ್ಲಿ N_NNP +4 ಈ DM_DMD +5 ಸಹಯೋಗದ N_NN +6 ಒಂದು QT_QTC +7 ದೊಡ್ಡ JJ +8 ಕೇಂದ್ರವನ್ನು N_NN +9 ಮಾಡಲು V_VM_VINF +10 ಬಯಸುತ್ತೇವೆ V_VM_VF +11 . RD_PUNC + + + +1 6 QT_QTC +2 .ಈಗ N_NN +3 , RD_PUNC +4 ಭಾರತ N_NNP +5 ಮತ್ತು CC_CCD +6 ಆಫ್ರಿಕಾ N_NNP +7 ನಡುವೆ N_NN +8 ನಿರಂತರವಾಗಿ RB +9 ವಿಕಸನಗೊಳ್ಳುತ್ತಿರುವ V_VM_VNF +10 ಸಂಬಂಧ N_NN +11 ಇದೆ V_VM_VF +12 , RD_PUNC +13 ಮತ್ತು CC_CCD +14 ರಾಯಭಾರಿ N_NNP +15 ಭಾಟಿಯಾ N_NNP +16 ಅದನ್ನು PR_PRP +17 ಸ್ವಲ್ಪ RP_INTF +18 ವಿವರವಾಗಿ RB +19 ಹೇಳಿದ್ದಾರೆ V_VM_VF +20 , RD_PUNC +21 2014 QT_QTC +22 ರಲ್ಲಿ PSP +23 ಪ್ರಧಾನಮಂತ್ರಿ N_NN +24 ನರೇಂದ್ರ N_NNP +25 ಮೋದಿ N_NNP +26 ಭಾರತದ N_NNP +27 ಅಧಿಕಾರ N_NN +28 ವಹಿಸಿಕೊಂಡ V_VM_VNF +29 ನಂತರ N_NST +30 ಅದನ್ನು PR_PRP +31 ತ್ವರಿತವಾಗಿ RB +32 ಉನ್ನತ JJ +33 ಮಟ್ಟಕ್ಕೆ N_NN +34 ಕೊಂಡೊಯ್ಯಲು V_VM_VINF +35 ಆಯಿತು V_VM_VF +36 . RD_PUNC + + + +1 ಆಫ್ರಿಕಾದಲ್ಲಿ N_NNP +2 ಅವರ PR_PRP +3 ಆಸಕ್ತಿಯು N_NN +4 ಅವರ PR_PRP +5 ತವರು N_NN +6 ರಾಜ್ಯವಾದ N_NN +7 ಗುಜರಾತ್ N_NNP +8 ಹೊಂದಿರುವ V_VM_VNF +9 ವ್ಯಾಪಕ N_NN +10 ಸಂಪರ್ಕವನ್ನು N_NN +11 ಪ್ರತಿಬಿಂಬಿಸುತ್ತದೆ V_VM_VNF +12 , RD_PUNC +13 ನಾನು PR_PRP +14 ಸಂಸತ್ತಿನಲ್ಲಿ N_NN +15 ಸಹ RP_RPD +16 ಪ್ರತಿನಿಧಿಸುವ V_VM_VNF +17 , RD_PUNC +18 ಖಂಡದ N_NN +19 ಜೊತೆಗೆ PSP +20 ಇದ್ದೇನೆ V_VM_VF +21 . RD_PUNC + + + +1 ಆದರೆ CC_CCD +2 ಇದು PR_PRP +3 ವಿಶ್ವದಲ್ಲಿ N_NN +4 ಹೆಚ್ಚಿನ QT_QTF +5 ಸಮಾನತೆ N_NN +6 ಮತ್ತು CC_CCD +7 ಸತತ JJ +8 ಅಭಿವೃದ್ಧಿಯ N_NN +9 ಕುರಿತಾದ N_NN +10 ಅವರ PR_PRP +11 ದೃಷ್ಟಿಕೋನವನ್ನು N_NN +12 ಕೂಡ RP_RPD +13 ಪ್ರತಿಬಿಂಬಿಸುತ್ತದೆ V_VM_VF +14 , RD_PUNC +15 ಇದು PR_PRP +16 ಒಂದು QT_QTC +17 ನ್ಯಾಯಯುತ N_NN +18 , RD_PUNC +19 ನಿಷ್ಪಕ್ಷ JJ +20 ಮತ್ತು CC_CCD +21 ಅಂತರ್ಗತ N_NN +22 ಸಮಾಜಕ್ಕೆ N_NN +23 ಅವರ PR_PRP +24 ದೇಶೀಯ JJ +25 ಬದ್ಧತೆಯ N_NN +26 ಪ್ರತಿಬಿಂಬ N_NN +27 ಆಗಿದೆ V_VM_VF +28 . RD_PUNC + + + +1 ನಮ್ಮ PR_PRP +2 ಸಂಬಂಧದ N_NN +3 ಬಗ್ಗೆ RP_RPD +4 ಸಮಕಾಲೀನ JJ +5 ಭಾರತೀಯ N_NNP +6 ಚಿಂತನೆಯನ್ನು N_NN +7 ಜುಲೈ N_NNP +8 2018 QT_QTC +9 ರಲ್ಲಿ PSP +10 ಉಗಾಂಡಾದ JJ +11 ಸಂಸತ್ತಿನಲ್ಲಿ N_NN +12 ಅವರ PR_PRP +13 ಭಾಷಣದ N_NN +14 ಮೂಲಕ PSP +15 ವ್ಯಕ್ತಪಡಿಸಲಾಗಿದೆ V_VM_VF +16 . RD_PUNC + + + +1 ಮತ್ತು CC_CCD +2 ಡಿಜಿ N_NN +3 ಮತ್ತು CC_CCD +4 ರಾಯಭಾರಿ N_NNP +5 ಇಬ್ಬರೂ N_NN +6 ಇದರ PR_PRP +7 ಉಲ್ಲೇಖ N_NN +8 ಮಾಡಿದ್ದಾರೆ V_VM_VF +9 . RD_PUNC + + + +1 ಅವರು PR_PRP +2 ವ್ಯಕ್ತಪಡಿಸಿದ V_VM_VNF +3 ಮಾರ್ಗದರ್ಶಿ N_NN +4 ತತ್ವಗಳು N_NN +5 , RD_PUNC +6 ಎಲ್ಲಾ QT_QTF +7 ಆಫ್ರಿಕನ್ N_NNP +8 ದೇಶಗಳು N_NN +9 ಎದುರಿಸುತ್ತಿರುವ V_VM_VNF +10 ಸಮಸ್ಯೆಗಳನ್ನು N_NN +11 ಪರಿಹರಿಸುವ V_VM_VNF +12 ತತ್ವಗಳು N_NN +13 ಮತ್ತು CC_CCD +14 ಅವರ PR_PRP +15 ಜೊತೆ PSP +16 ಸಹಭಾಗಿತ್ವಕ್ಕೆ N_NN +17 ಭಾರತದ N_NNP +18 ದೃಷ್ಟಿಕೋನವನ್ನು N_NN +19 ವ್ಯಾಖ್ಯಾನಿಸುತ್ತವೆ V_VM_VF +20 . RD_PUNC + + + +1 ಸಾರಾಂಶದಲ್ಲಿ N_NN +2 , RD_PUNC +3 ಏಕಪಕ್ಷೀಯ JJ +4 ಕಾರ್ಯಸೂಚಿಯನ್ನು N_NN +5 ಹೊರತರುವ V_VM_VNF +6 ಬದಲು RP_RPD +7 ಆಫ್ರಿಕಾದ N_NNP +8 ಆದ್ಯತೆಗಳು N_NN +9 , RD_PUNC +10 ಆಫ್ರಿಕಾದ N_NNP +11 ಬೇಡಿಕೆಗಳು N_NN +12 ಮತ್ತು CC_CCD +13 ಅಗತ್ಯಗಳಿಗೆ N_NN +14 ಭಾರತವು N_NNP +15 ಸ್ಪಂದಿಸುತ್ತದೆ V_VM_VF +16 ಎಂದು CC_CCS +17 ಅವರು PR_PRP +18 ಒತ್ತಿ RB +19 ಹೇಳಿದರು V_VM_VF +20 . RD_PUNC + + + +1 ಆಫ್ರಿಕಾವು N_NNP +2 , RD_PUNC +3 ಅಂತರರಾಷ್ಟ್ರೀಯ JJ +4 ವ್ಯವಸ್ಥೆಯಿಂದ N_NN +5 ಸರ್ವಶ್ರೇಷ್ಠ N_NN +6 ಆದುದನ್ನು V_VM_VNF +7 ಪಡೆಯಲು V_VM_VINF +8 ಬಹು JJ +9 ಆಯ್ಕೆಗಳನ್ನು N_NN +10 ಬಯಸುತ್ತದೆ V_VM_VF +11 ಮತ್ತು CC_CCD +12 ಅದನ್ನು PR_PRP +13 ಪಡೆಯಲು V_VM_VINF +14 ವಿಶ್ವಸನೀಯವಾಗಿ RB +15 ಪ್ರಯತ್ನಿಸುತ್ತದೆ V_VM_VF +16 ಎಂದು CC_CCS +17 ನಾವು PR_PRP +18 ತಿಳಿದುಕೊಂಡಿದ್ದೇವೆ V_VM_VF +19 . RD_PUNC + + + +1 ಇದಕ್ಕಾಗಿ PR_PRP +2 , RD_PUNC +3 ನಾವು PR_PRP +4 ತೃತೀಯ JJ +5 ದೇಶಗಳ N_NN +6 ಜತೆಗೂ N_NN +7 ಕೆಲಸ N_NN +8 ಮಾಡಲು V_VM_VINF +9 ಸಿದ್ಧರಿದ್ದೇವೆ V_VM_VF +10 . RD_PUNC + + + +1 7 QT_QTC +2 .ಆದರೆ V_VM_VNF +3 ಪ್ರಧಾನಮಂತ್ರಿ N_NN +4 ಮೋದಿ N_NN +5 ಅವರು PR_PRP +6 ನಮ್ಮ PR_PRP +7 ಬಾಂಧವ್ಯಕ್ಕೆ N_NN +8 ತಂದದ್ದು V_VM_VNF +9 ಕೇವಲ JJ +10 ಹೊಸ JJ +11 ಚಿಂತನೆ N_NN +12 ಮತ್ತು CC_CCD +13 ಶಕ್ತಿ N_NN +14 ಮಾತ್ರ RP_RPD +15 ಅಲ್ಲ RP_NEG +16 . RD_PUNC + + + +1 ಅವರು PR_PRP +2 ಈ DM_DMD +3 ಸಂಬಂಧಕ್ಕೆ N_NN +4 ಅತೀ JJ +5 ಹೆಚ್ಚಿನ QT_QTF +6 ಗಮನ N_NN +7 , RD_PUNC +8 ಸಂಪನ್ಮೂಲಗಳು N_NN +9 ಮತ್ತು CC_CCD +10 ಸಾಮರ್ಥ್ಯಗಳನ್ನು N_NN +11 ಮೀಸಲು N_NN +12 ಇಟ್ಟಿದ್ದಾರೆ V_VM_VF +13 . RD_PUNC + + + +1 ಉನ್ನತ JJ +2 - RD_SYM +3 ಮಟ್ಟದ N_NN +4 ಪ್ರಯಾಣವು N_NN +5 ಈ DM_DMD +6 ಹೊಸ JJ +7 ಆದ್ಯತೆಯ N_NN +8 ಒಂದು QT_QTC +9 ಉದಾಹರಣೆ N_NN +10 ಆಗಿದೆ V_VM_VF +11 . RD_PUNC + + + +1 2014 QT_QTC +2 ರ N_NN +3 ನಂತರದಿಂದ N_NST +4 , RD_PUNC +5 ನಮ್ಮ PR_PRP +6 ರಾಷ್ತ್ರಪತಿ N_NN +7 , RD_PUNC +8 ಉಪ N_NN +9 - RD_SYM +10 ರಾಷ್ತ್ರಪತಿ N_NN +11 ಮತ್ತು CC_CCD +12 ಪ್ರಧಾನ JJ +13 ಮಂತ್ರಿಗಳಿಂದ N_NN +14 ಆಫ್ರಿಕಾಕ್ಕೆ N_NNP +15 34 QT_QTC +16 ಪ್ರವಾಸಗಳನ್ನು N_NN +17 ಮಾಡಲು V_VM_VINF +18 ಆಗಿದೆ V_VM_VF +19 . RD_PUNC + + + +1 ಅಂತೆಯೇ CC_CCS +2 , RD_PUNC +3 ಆಫ್ರಿಕಾದಿಂದ N_NNP +4 100 QT_QTC +5 ಕ್ಕೂ N_NN +6 ಹೆಚ್ಚು JJ +7 ಪ್ರವಾಸಗಳು N_NN +8 ನಡೆದಿವೆ V_VM_VF +9 . RD_PUNC + + + +1 ಹಲವು JJ +2 ಸಂದರ್ಭಗಳಲ್ಲಿ N_NN +3 , RD_PUNC +4 ಈ DM_DMD +5 ತರಹದ N_NN +6 ಉಚ್ಛ JJ +7 ಮಟ್ಟದ N_NN +8 ಮಾತುಕತೆ N_NN +9 ಹಲವು QT_QTF +10 ದಶಕಗಳ N_NN +11 ನಂತರ N_NST +12 ನಡೆಯುತ್ತಾ V_VM_VNF +13 ಇದೆ V_VM_VF +14 . RD_PUNC + + + +1 ಅಂತೆಯೇ CC_CCS +2 , RD_PUNC +3 ಭಾರತವು N_NNP +4 ವಿಶ್ವ N_NN +5 ಮಟ್ಟದಲ್ಲಿ N_NN +6 ತನ್ನ PR_PRF +7 ರಾಜತಾಂತ್ರಿಕ N_NN +8 ಹೆಜ್ಜೆ N_NN +9 ಗುರುತನ್ನು N_NN +10 ವಿಸ್ತರಿಸಿದಂತೆ V_VM_VNF +11 , RD_PUNC +12 ಆಫ್ರಿಕಾಕ್ಕೆ N_NNP +13 ಗೌರವಪೂರ್ಣ JJ +14 ಸ್ಥಾನವನ್ನು N_NN +15 ನೀಡಲು V_VM_VNF +16 ಆಯಿತು V_VM_VF +17 . RD_PUNC + + + +1 2018 QT_QTC +2 ರಿಂದ PSP +3 ಇಲ್ಲಿಯವರೆಗೆ PR_PRP +4 18 QT_QTC +5 ಹೊಸ JJ +6 ರಾಯಭಾರ N_NN +7 ಕಚೇರಿಗಳನ್ನು N_NN +8 ತೆರೆಯಲು V_VM_VINF +9 ಆಗಿದೆ V_VM_VF +10 , RD_PUNC +11 ಇದರಿಂದ PR_PRP +12 ಖಂಡದ N_NN +13 ಆದ್ಯಂತ CC_CCS +14 ನಮ್ಮ PR_PRP +15 ಒಟ್ಟು N_NN +16 49 QT_QTC +17 ಕಾರ್ಯಾಚರಣೆಗಳು N_NN +18 ಮತ್ತು CC_CCD +19 ಪೋಸ್ಟ್‌ಗಳು N_NN +20 ನಡೆದಿವೆ V_VM_VF +21 . RD_PUNC + + + +1 ಭಾರತ N_NNP +2 - RD_SYM +3 ಆಫ್ರಿಕಾ N_NNP +4 ವೇದಿಕೆ N_NN +5 ಶೃಂಗಸಮ್ಮೇಳನ N_NN +6 ( RD_SYM +7 ಐಎಎಫ್ಎಸ್ N_NNP +8 ) RD_SYM +9 ಕ್ಕೆ N_NN +10 2015 QT_QTC +11 ರಲ್ಲಿ PSP +12 ವಿಸ್ತೃತ JJ +13 ಸ್ವರೂಪದ N_NN +14 ಮೂಲಕ PSP +15 ನವೀಕರಿಸಲು V_VM_VINF +16 ಆಯಿತು V_VM_VF +17 , RD_PUNC +18 ಇದರಲ್ಲಿ PR_PRP +19 ಎಲ್ಲಾ QT_QTF +20 ಆಫ್ರಿಕನ್ N_NNP +21 ರಾಜ್ಯಗಳ N_NN +22 ಉಪಸ್ಥಿತಿಯು N_NN +23 ಕಂಡುಬಂದಿದೆ V_VM_VF +24 , RD_PUNC +25 ಅವುಗಳಲ್ಲಿ PR_PRP +26 41 QT_QTC +27 ರಾಷ್ತ್ರಾಧ್ಯಕ್ಷರು N_NN +28 ಅಥವಾ CC_CCD +29 ಸರ್ಕಾರದ N_NN +30 ಮುಖ್ಯಸ್ಥರ N_NN +31 ಹಂತದಲ್ಲಿ N_NN +32 ಇದ್ದರು V_VM_VF +33 . RD_PUNC + + + +1 ಕೋವಿಡ್ N_NNP +2 ಮಹಾಮಾರಿಯು N_NN +3 ಸಹಕಾರದ N_NN +4 ಈ DM_DMD +5 ವೇಗದ JJ +6 ಸ್ವಾಭಾವಿಕ N_NN +7 ಪ್ರಗತಿಗೆ N_NN +8 ಅಡ್ಡಿಪಡಿಸಿದೆ V_VM_VF +9 ಮತ್ತು CC_CCD +10 ಇಂದು N_NN +11 ಅದನ್ನು PR_PRP +12 ಮುಂದಕ್ಕೆ N_NST +13 ಕೊಂಡೊಯ್ಯುವುದು V_VM_VNF +14 ನಮ್ಮ PR_PRP +15 ಸಾಮಾನ್ಯ JJ +16 ಸವಾಲು N_NN +17 ಆಗಿದೆ V_VM_VF +18 . RD_PUNC + + + +1 8 QT_QTC +2 .ಈಗ N_NN +3 , RD_PUNC +4 ಅಭಿವೃದ್ಧಿ N_NN +5 ಸಹಭಾಗಿತ್ವ N_NN +6 ಮತ್ತು CC_CCD +7 ಸಾಮರ್ಥ್ಯ N_NN +8 ವೃದ್ಧಿ N_NN +9 ನಮ್ಮ PR_PRP +10 ಸಂಬಂಧಗಳ N_NN +11 ಮೂಲದಲ್ಲಿ N_NN +12 ಇದೆ V_VM_VF +13 . RD_PUNC + + + +1 ಮತ್ತು CC_CCD +2 ಇದು PR_PRP +3 ಸಮಾನವಾಗಿ RB +4 ಒಟ್ಟಿಗೆ RB +5 ಬೆಳೆಯುವ V_VM_VNF +6 ನಮ್ಮ PR_PRP +7 ಸಹಭಾಗಿತ್ವದ N_NN +8 ಬಯಕೆಯನ್ನು N_NN +9 ಎತ್ತಿ V_VM_VNF +10 ತೋರಿಸುತ್ತದೆ V_VM_VF +11 . RD_PUNC + + + +1 ನಾವು PR_PRP +2 ಕಠಿಣ N_NN +3 ಮತ್ತು CC_CCD +4 ಮೃದು N_NN +5 ಮೂಲಸೌಕರ್ಯಗಳಲ್ಲಿ N_NN +6 ಮಾಡಿದ V_VM_VNF +7 ವ್ಯತ್ಯಾಸವು N_NN +8 , RD_PUNC +9 ನಾವು PR_PRP +10 ಸಮರ್ಥನೀಯವಾಗಿ RB +11 ಹೆಮ್ಮೆಪಡುವಂತಹ V_VM_VNF +12 ವಿಷಯ N_NN +13 ಆಗಿದೆ V_VM_VF +14 . RD_PUNC + + + +1 ಇಲ್ಲಿಯವರೆಗೆ PR_PRP +2 , RD_PUNC +3 ಭಾರತವು N_NNP +4 ಆಫ್ರಿಕಾದಲ್ಲಿ N_NNP +5 189 QT_QTC +6 ಯೋಜನೆಗಳನ್ನು N_NN +7 ಪೂರ್ಣಗೊಳಿಸಿದೆ V_VM_VNF +8 , RD_PUNC +9 ಇವುಗಳಲ್ಲಿ PR_PRP +10 76 QT_QTC +11 ಕಾರ್ಯಗತ N_NN +12 ಹಂತದಲ್ಲಿ N_NN +13 ಇವೆ V_VM_VF +14 ಮತ್ತು CC_CCD +15 68 QT_QTC +16 ಇಂದು N_NN +17 ಪೂರ್ವ N_NN +18 - RD_SYM +19 ಕಾರ್ಯಗತ N_NN +20 ಹಂತದಲ್ಲಿ N_NN +21 ಇವೆ V_VM_VF +22 . RD_PUNC + + + +1 12 QT_QTC +2 ಶತಕೋಟಿ N_NN +3 ಅಮೇರಿಕನ್ N_NNP +4 ಡಾಲರ್ N_NN +5 ಗೂ N_NN +6 ಹೆಚ್ಚಿನ JJ +7 ಮೊತ್ತದ N_NN +8 ವೆಚ್ಚದ N_NN +9 ಜೊತೆಗೆ PSP +10 ಸಾಲದ N_NN +11 ವ್ಯವಸ್ಥೆಗಳಿಂದ N_NN +12 ಹಣಕಾಸು N_NN +13 ಒದಗಿಸಲಾಗಿದೆ V_VM_VNF +14 , RD_PUNC +15 ಅವುಗಳು PR_PRP +16 41ಕ JJ +17 ್ಕಿಂತ N_NN +18 ಅಧಿಕ JJ +19 ದೇಶಗಳಲ್ಲಿ N_NN +20 ಹರಡಿವೆ V_VM_VF +21 . RD_PUNC + + + +1 ಇವುಗಳಲ್ಲಿ PR_PRP +2 ಹಲವು QT_QTF +3 ಯೋಜನೆಗಳು N_NN +4 ಆಫ್ರಿಕಾದಲ್ಲಿ N_NNP +5 ಈ DM_DMD +6 ರೀತಿಯ N_NN +7 ಮೊದಲ JJ +8 ಯೋಜನೆಗಳು N_NN +9 ಆಗಿವೆ V_VM_VF +10 . RD_PUNC + + + +1 ಇವುಗಳಲ್ಲಿ PR_PRP +2 ಕೆಲವು DM_DMI +3 ವಾಸ್ತವದಲ್ಲಿ N_NN +4 ನಮ್ಮ PR_PRP +5 ಪ್ರಕೃತಿಯಲ್ಲಿ N_NN +6 ಶ್ರೇಷ್ಠ N_NN +7 ಆಗಿವೆ V_VM_VF +8 . RD_PUNC + + + +1 ಮತ್ತು CC_CCD +2 ಗಮನಾರ್ಹ JJ +3 ಉದಾಹರಣೆಗಳಲ್ಲಿ N_NN +4 ಘಾನಾದಲ್ಲಿನ N_NN +5 ರೈಲ್ವೇ N_NN +6 ಲೈನ್ N_NN +7 ಮತ್ತು CC_CCD +8 ಪ್ರೆಸಿಡೆನ್ಶಿಯಲ್ N_NN +9 ಪ್ಯಾಲೇಸ್ N_NN +10 , RD_PUNC +11 ಗ್ಯಾಂಬಿಯಾದಲ್ಲಿ N_NNP +12 ನ್ಯಾಶನಲ್ N_NN +13 ಅಸೆಂಬ್ಲಿ N_NN +14 ಕಟ್ಟಡ N_NN +15 , RD_PUNC +16 ಕೀನ್ಯಾದಲ್ಲಿ N_NNP +17 ರಿವಾಟೆಕ್ಸ್ N_NNP +18 ಟೆಕ್ಸ್‌ಟೈಲ್ N_NN +19 ಫ್ಯಾಕ್ಟರಿ N_NN +20 , RD_PUNC +21 ಮಾರಿಷಸ್‌ನಲ್ಲಿ N_NN +22 ಮೆಟ್ರೋ N_NN +23 ಎಕ್ಸ್‌ಪ್ರೆಸ್ N_NN +24 ಯೋಜನೆ N_NN +25 ಮತ್ತು CC_CCD +26 ನೈಜರ್‌ನಲ್ಲಿನ N_NNP +27 ಮಹಾತ್ಮ N_NNP +28 ಗಾಂಧಿ N_NNP +29 ಕನ್ವೆನ್ಷನ್ N_NN +30 ಸೆಂಟರ್ N_NN +31 ಸೇರಿವೆ V_VM_VF +32 . RD_PUNC + + + +1 ನಿರೀಕ್ಷೆಯಂತೆ N_NN +2 , RD_PUNC +3 ಪ್ರಗತಿ N_NN +4 ಮೌಲ್ಯಮಾಪನ N_NN +5 ಪ್ರಕ್ರಿಯೆಯ N_NN +6 ಪರಿಣಾಮವಾಗಿ N_NN +7 ಆಫ್ರಿಕಾವು N_NNP +8 ಭಾರತದ N_NNP +9 ಉತ್ತಮ JJ +10 ಯೋಜನಾ N_NN +11 ವಿತರಣೆಯ N_NN +12 ಒಂದು QT_QTC +13 ಪ್ರಮುಖ JJ +14 ಫಲಾನುಭವಿ N_NN +15 ಆಗಿದೆ V_VM_VF +16 . RD_PUNC + + + +1 9 QT_QTC +2 .ಸಾಮರ್ಥ್ಯ N_NN +3 ವೃದ್ಧಿ N_NN +4 ಮತ್ತು CC_CCD +5 ಕೌಶಲ್ಯ N_NN +6 ಅಭಿವೃದ್ಧಿಯ N_NN +7 ಜೊತೆ PSP +8 - RD_SYM +9 ಜೊತೆಗೆ PSP +10 ಸ್ವತ್ತುಗಳ N_NN +11 ಸೃಷ್ಟಿಯೂ N_NN +12 ನಡೆದಿದೆ V_VM_VF +13 . RD_PUNC + + + +1 ಭಾರತ N_NNP +2 ಸರ್ಕಾರವು N_NN +3 ಐಎಎಫ್ಎಸ್ N_NNP +4 - RD_SYM +5 III N_NN +6 ಸಮಯದಲ್ಲಿ N_NN +7 ಆಫ್ರಿಕನ್ N_NNP +8 ಯುವಜನತೆಗೆ N_NN +9 50,000 QT_QTC +10 ವಿದ್ಯಾರ್ಥಿವೇತನಗಳನ್ನು N_NN +11 ಘೋಷಿಸಿತ್ತು V_VM_VF +12 , RD_PUNC +13 ಅದರಲ್ಲಿ PR_PRP +14 32,000 QT_QTC +15 ಕ್ಕೂ N_NN +16 ಹೆಚ್ಚು JJ +17 ಸ್ಲಾಟ್‌ಗಳನ್ನು N_NN +18 ಬಳಸಲು V_VM_VINF +19 ಆಗಿದೆ V_VM_VF +20 . RD_PUNC + + + +1 ಭಾರತವು N_NNP +2 ಡಿಜಿಟಲ್ N_NNP +3 ವಿಭಜನೆಯನ್ನು N_NN +4 ನಿವಾರಿಸಲು V_VM_VINF +5 ಕೂಡ RP_RPD +6 ದೇಶಗಳಿಗೆ N_NN +7 ಸಹಾಯ N_NN +8 ಮಾಡುತ್ತಾ V_VM_VNF +9 ಇದೆ V_VM_VF +10 . RD_PUNC + + + +1 2009 QT_QTC +2 ರಲ್ಲಿ PSP +3 ಪ್ರಾರಂಭಿಸಲು V_VM_VINF +4 ಆದ V_VM_VNF +5 ಪ್ಯಾನ್ N_NN +6 ಆಫ್ರಿಕಾ N_NNP +7 ಇ N_NN +8 - RD_SYM +9 ನೆಟ್‌ವರ್ಕ್ N_NNP +10 ನ್ನು N_NN +11 , RD_PUNC +12 2017 QT_QTC +13 ರಲ್ಲಿ PSP +14 ಮೊದಲ JJ +15 ಹಂತವನ್ನು N_NN +16 ಪೂರ್ಣಗೊಳಿಸುವುದರ V_VM_VNF +17 ಜೊತೆಗೆ PSP +18 ಉದ್ದೇಶಪೂರ್ವಕವಾಗಿ RB +19 ಮುನ್ನಡೆಸಲಾಯಿತು V_VM_VF +20 . RD_PUNC + + + +1 ಟೆಲಿ N_NN +2 - RD_SYM +3 ಎಜುಕೇಶನ್ N_NN +4 ಗೆ PSP +5 ಇ N_NN +6 - RD_SYM +7 ವಿದ್ಯಾಭಾರತಿ N_NN +8 ಮತ್ತು CC_CCD +9 ಟೆಲಿಮೆಡಿಸಿನ್‌ಗಾಗಿ N_NN +10 ಇ N_NN +11 - RD_SYM +12 ಆರೋಗ್ಯ N_NN +13 ಭಾರತಿ N_NNP +14 ಯೋಜನೆ N_NN +15 ( RD_SYM +16 ಇ RD_SYM +17 - RD_SYM +18 ವಿಬಿಎಬಿ N_NN +19 ) RD_SYM +20 ಪ್ರಾರಂಭಿಸುವುದರ V_VM_VNF +21 ಜೊತೆ PSP +22 ನಾವು PR_PRP +23 ಈಗ N_NST +24 ಒಂದು QT_QTC +25 ಹೊಸ JJ +26 ಯುಗವನ್ನು N_NN +27 ಪ್ರವೇಶಿಸಿದ್ದೇವೆ V_VM_VF +28 . RD_PUNC + + + +1 ಇದುವರೆಗೆ PR_PRP +2 19 QT_QTC +3 ದೇಶಗಳು N_NN +4 ಪಾಲುದಾರರು N_NN +5 ಆಗಲು V_VM_VINF +6 ತಿಳುವಳಿಕೆ N_NN +7 ಪತ್ರಕ್ಕೆ N_NN +8 ಸಹಿ N_NN +9 ಹಾಕಿವೆ V_VM_VF +10 . RD_PUNC + + + +1 ಕಳೆದ JJ +2 ಐದು QT_QTC +3 ವರ್ಷಗಳಲ್ಲಿ N_NN +4 , RD_PUNC +5 ಆಫ್ರಿಕಾದಲ್ಲಿ N_NNP +6 ಡಿಜಿಟಲ್ N_NNP +7 ಪರಿವರ್ತನೆಯನ್ನು N_NN +8 ಹೆಚ್ಚಿಸಲು V_VM_VINF +9 ದಕ್ಷಿಣ N_NN +10 ಆಫ್ರಿಕಾ N_NNP +11 , RD_PUNC +12 ಈಜಿಪ್ಟ್ N_NNP +13 , RD_PUNC +14 ಮೊರಾಕೊ N_NNP +15 , RD_PUNC +16 ಲೆಸೊಥೋ N_NNP +17 , RD_PUNC +18 ಘಾನಾ N_NNP +19 , RD_PUNC +20 ನಮೀಬಿಯಾ N_NNP +21 ಮತ್ತು CC_CCD +22 ತಾಂಜಾನಿಯಾದಲ್ಲಿ N_NNP +23 6 QT_QTC +24 ಐಟಿ N_NN +25 ಕೇಂದ್ರ N_NN +26 , RD_PUNC +27 ಗ್ರಾಮೀಣ N_NN +28 ಅಭಿವೃದ್ಧಿಯಲ್ಲಿ N_NN +29 ಭೂ N_NN +30 - RD_SYM +31 ಮಾಹಿತಿ N_NN +32 ವಿಜ್ಞಾನ N_NN +33 ಅರ್ಜಿಗಳಿಗಾಗಿ N_NN +34 ಒಂದು QT_QTC +35 ಕೇಂದ್ರ N_NN +36 - RD_SYM +37 ಮಡಗಾಸ್ಕರ್ N_NN +38 ಮತ್ತು CC_CCD +39 ನೈಜರ್ N_NNP +40 ನಲ್ಲಿ PSP +41 ತಂತ್ರಜ್ಞಾನ N_NN +42 ಕೇಂದ್ರಗಳನ್ನು N_NN +43 ಸ್ಥಾಪಿಸಲು V_VM_VINF +44 ಆಯಿತು V_VM_VF +45 . RD_PUNC + + + +1 ಜಿಂಬಾಬ್ವೆಯಲ್ಲಿ N_NN +2 ಒಂದು QT_QTC +3 ತಂತ್ರಜ್ಞಾನ N_NN +4 ಕೇಂದ್ರವನ್ನು N_NN +5 ಸಹ RP_RPD +6 ಮೇಲ್ದರ್ಜೆಗೆ N_NN +7 ಏರಿಸಲು V_VM_VINF +8 ಆಯಿತು V_VM_VF +9 . RD_PUNC + + + +1 10 QT_QTC +2 .ವ್ಯಾಪಾರ N_NN +3 ರಂಗದಲ್ಲೂ N_NN +4 ಪ್ರಗತಿ N_NN +5 ಪ್ರೋತ್ಸಾಹದಾಯಕ N_NN +6 ಆಗಿದೆ V_VM_VF +7 . RD_PUNC + + + +1 ಭಾರತ N_NNP +2 ಇಂದು N_NN +3 , RD_PUNC +4 2018 QT_QTC +5 - RD_SYM +6 19 QT_QTC +7 ರ N_NN +8 ಅವಧಿಯಲ್ಲಿ N_NN +9 69.7 QT_QTC +10 ಶತಕೋಟಿ N_NN +11 ಅಮೇರಿಕನ್ N_NNP +12 ಡಾಲರ್ N_NNP +13 ನ PSP +14 ವ್ಯಾಪಾರದ N_NN +15 ಜೊತೆ PSP +16 ಆಫ್ರಿಕಾದ N_NNP +17 ನಾಲ್ಕನೇ QT_QTO +18 ಅತೀ JJ +19 ದೊಡ್ಡ JJ +20 ಪಾಲುದಾರ N_NN +21 ರಾಷ್ಟ್ರ N_NN +22 ಆಗಿದೆ V_VM_VF +23 . RD_PUNC + + + +1 ಸ್ಪಷ್ಟವಾಗಿ RB +2 ಇದು PR_PRP +3 ಕೋವಿಡ್ N_NN +4 ವರ್ಷಗಳ N_NN +5 ಸಮಯದಲ್ಲಿ N_NN +6 ಪರಿಣಾಮ N_NN +7 ಬೀರಿದೆ V_VM_VF +8 , RD_PUNC +9 ಆದರೆ CC_CCS +10 ನಾವು PR_PRP +11 ಮತ್ತೆ RB +12 ಒಂದು QT_QTC +13 ಬಲವಾದ JJ +14 ಪುನರಾಗಮನವನ್ನು N_NN +15 ನಿರೀಕ್ಷಿಸುತ್ತಾ V_VM_VNF +16 ಇದ್ದೇವೆ V_VM_VF +17 . RD_PUNC + + + +1 ಭಾರತದ N_NNP +2 ಮೂಲಕ RP_RPD +3 ಘೋಷಿಸಿದ V_VM_VNF +4 ಶುಲ್ಕ N_NN +5 ಮುಕ್ತ JJ +6 ಟ್ಯಾರಿಫ್ N_NN +7 ಪ್ರಾಶಸ್ತ್ಯ N_NN +8 ( RD_SYM +9 ಡಿಎಫ್ N_NN +10 ಟಿಪಿ N_NN +11 ) RD_SYM +12 ಯೋಜನೆಯು N_NN +13 ಭಾರತದ N_NNP +14 ಒಟ್ಟು N_NN +15 ಟ್ಯಾರಿಫ್ N_NN +16 ರೇಖೆಗಳ N_NN +17 98.2 QT_QTC +18 % RD_SYM +19 ವರೆಗೆ PSP +20 ಶುಲ್ಕ N_NN +21 ಮುಕ್ತ JJ +22 ಪ್ರವೇಶವನ್ನು N_NN +23 ವಿಸ್ತರಿಸುವ V_VM_VNF +24 ಮೂಲಕ RP_RPD +25 ಆಫ್ರಿಕನ್ N_NNP +26 ದೇಶಗಳಿಗೆ N_NN +27 ಪ್ರಯೋಜನವನ್ನು N_NN +28 ನೀಡಿದೆ V_VM_VF +29 . RD_PUNC + + + +1 ಜನವರಿ N_NNP +2 2021 QT_QTC +3 ರಲ್ಲಿ PSP +4 ಜಾರಿಗೆ N_NN +5 ಬಂದ V_VM_VNF +6 ಆಫ್ರಿಕನ್ N_NNP +7 ಕಾಂಟಿನೆಂಟಲ್ N_NNP +8 ಫ್ರೀ N_NNP +9 ಟ್ರೇಡ್ N_NNP +10 ಏರಿಯಾ N_NNP +11 ( RD_SYM +12 ಎಎಫ್‌ಸಿಎಫ್ N_NN +13 ಟಿಎ N_NN +14 ) RD_SYM +15 ದಿಂದ N_NN +16 ನಮ್ಮ PR_PRP +17 ವ್ಯಾಪಾರದ N_NN +18 ಪ್ರಮಾಣದಲ್ಲಿ N_NN +19 ವೃದ್ಧಿ N_NN +20 ಆಗುವ V_VM_VNF +21 ನಿರೀಕ್ಷೆ N_NN +22 ಇದೆ V_VM_VF +23 . RD_PUNC + + + +1 ಆಫ್ರಿಕನ್ N_NNP +2 ಉತ್ಪಾದಕರಲ್ಲಿ N_NN +3 ಭಾರತದ N_NNP +4 ಬೆಳೆಯುತ್ತಿರುವ V_VM_VNF +5 ಶಕ್ತಿ N_NN +6 ಮತ್ತು CC_CCD +7 ಆಹಾರದ N_NN +8 ಬೇಡಿಕೆಗಳ N_NN +9 ಸಂಪೂರ್ಣ JJ +10 ಪ್ರಯೋಜನವನ್ನು N_NN +11 ಪಡೆಯುವ V_VM_VNF +12 ಸಾಮರ್ಥ್ಯ N_NN +13 ಇದೆ V_VM_VF +14 . RD_PUNC + + + +1 ನಿಸ್ಸಂದೇಹವಾಗಿ RB +2 , RD_PUNC +3 ನಮ್ಮಲ್ಲಿ PR_PRP +4 ಈಗಾಗಲೇ RB +5 ಪೂರ್ವ N_NN +6 ಮತ್ತು CC_CCD +7 ದಕ್ಷಿಣ N_NN +8 ಆಫ್ರಿಕಾದಿಂದ N_NNP +9 ಬೇಳೆಕಾಳುಗಳನ್ನು N_NN +10 ಸೋರ್ಸಿಂಗ್ N_NN +11 ಮಾಡುವ V_VM_VNF +12 ಸಂಪ್ರದಾಯ N_NN +13 ಇದೆ V_VM_VF +14 ಅದನ್ನು PR_PRP +15 ನಾವು PR_PRP +16 ವಿಸ್ತಾರ N_NN +17 ಮಾಡಲು V_VM_VINF +18 ಬಯಸುತ್ತೇವೆ V_VM_VF +19 . RD_PUNC + + + +1 11 QT_QTC +2 .ಹೂಡಿಕೆಗೆ N_NN +3 ಸಂಬಂಧಿಸಿದಂತೆ V_VM_VNF +4 , RD_PUNC +5 ಭಾರತ N_NNP +6 70.7 QT_QTC +7 ಶತಕೋಟಿ N_NN +8 ಅಮೆರಿಕನ್ N_NNP +9 ಡಾಲರ್ N_NNP +10 ಸಂಚಿತ N_NN +11 ಬದ್ಧತೆಯ N_NN +12 ಜೊತೆ PSP +13 ಇದು PR_PRP +14 ಐದನೇ QT_QTO +15 ಸ್ಥಾನದಲ್ಲಿ N_NN +16 ಇದೆ V_VM_VF +17 . RD_PUNC + + + +1 ಭಾರತೀಯ N_NNP +2 ಉದ್ಯಮದಲ್ಲಿ N_NN +3 ತೈಲ N_NN +4 ಮತ್ತು CC_CCD +5 ಅನಿಲ N_NN +6 , RD_PUNC +7 ಗಣಿಗಾರಿಕೆ N_NN +8 , RD_PUNC +9 ಬ್ಯಾಂಕಿಂಗ್ N_NN +10 , RD_PUNC +11 ಜವಳಿ N_NN +12 , RD_PUNC +13 ಮೋಟಾರು N_NN +14 ವಾಹನ N_NN +15 ಮತ್ತು CC_CCD +16 ಕೃಷಿ N_NN +17 ಇತ್ಯಾದಿಗಳಲ್ಲಿ RP_RPD +18 ಭಾರಿ N_NN +19 ಬದ್ಧತೆಗಳು N_NN +20 ಇವೆ V_VM_VF +21 . RD_PUNC + + + +1 ಅನೇಕ QT_QTF +2 ಭಾರತೀಯ N_NNP +3 ಕಂಪನಿಗಳು N_NN +4 ಮತ್ತು CC_CCD +5 ಬ್ರ್ಯಾಂಡ್‌ಗಳು N_NN +6 ಆಫ್ರಿಕಾವನ್ನು N_NNP +7 ತಮ್ಮ PR_PRF +8 ಎರಡನೇ QT_QTO +9 ಮನೆಯಾಗಿ N_NN +10 ಮಾಡಿಕೊಂಡಿವೆ V_VM_VF +11 ಮತ್ತು CC_CCD +12 ಖಂಡದ N_NN +13 ಆದ್ಯಂತ CC_CCS +14 ತಮ್ಮ PR_PRF +15 ಉತ್ಪನ್ನಗಳು N_NN +16 ಮತ್ತು CC_CCD +17 ಸೇವೆಗಳನ್ನು N_NN +18 ಪರಿಚಯ N_NN +19 ಮಾಡುತ್ತಾ V_VM_VNF +20 ಇವೆ V_VM_VF +21 . RD_PUNC + + + +1 12 QT_QTC +2 .ವಿಶೇಷವಾಗಿ RB +3 ಆರ್ಥಿಕ JJ +4 ಬಾಂಧವ್ಯದ N_NN +5 ವಿಷಯ N_NN +6 ಬಂದಾಗ V_VM_VNF +7 ಭಾರತೀಯ JJ +8 ಪ್ರವಾಸಿ N_NN +9 ಪ್ರಮುಖ JJ +10 ಪಾತ್ರವನ್ನು N_NN +11 ವಹಿಸಬಹುದು V_VM_VF +12 . RD_PUNC + + + +1 ಅವರಿಗೆ PR_PRP +2 ಎರಡು QT_QTC +3 ಸಮಾಜಗಳ N_NN +4 ಬಗ್ಗೆ RP_RPD +5 ತಿಳುವಳಿಕೆ N_NN +6 ಇದೆ V_VM_VF +7 ಮತ್ತು CC_CCD +8 ಸವಾಲುಗಳನ್ನು N_NN +9 ನ್ಯಾವಿಗೇಟ್ N_NN +10 ಮಾಡುವ V_VM_VNF +11 ಒಂದು QT_QTC +12 ವಿಶ್ವಸನೀಯ JJ +13 ದಾಖಲೆ N_NN +14 ಇದೆ V_VM_VF +15 . RD_PUNC + + + +1 ಈ DM_DMD +2 ಲಿಂಕನ್ನು N_NN +3 ರಾಯಭಾರಿ N_NNP +4 ಭಾಟಿಯಾ N_NNP +5 ಅವರು PR_PRP +6 ' RD_PUNC +7 ಥರ್ಡ್ N_NNP +8 ಸ್ಪೇಸ್ N_NN +9 ' RD_PUNC +10 ಎಂದು CC_CCS +11 ಉಲ್ಲೇಖಿಸಿದ್ದಾರೆ V_VM_VF +12 , RD_PUNC +13 ಮತ್ತು CC_CCD +14 ಅವರು PR_PRP +15 ಸಂಬಂಧದ N_NN +16 ಈ DM_DMD +17 ವಿಶೇಷ JJ +18 ಅಂಶದ N_NN +19 ಬಗ್ಗೆ RP_RPD +20 ಹೆಚ್ಚಿನ JJ +21 ಗಮನ N_NN +22 ಹರಿಸಲು V_VM_VINF +23 ಸಹ RP_RPD +24 ಕರೆ N_NN +25 ನೀಡಿದ್ದಾರೆ V_VM_VF +26 . RD_PUNC + + + +1 ಇಂದು N_NN +2 ಪ್ರವಾಸೀ N_NN +3 ಭಾರತೀಯರು N_NNP +4 3 QT_QTC +5 ಮಿಲಿಯನ್ N_NNP +6 ವರೆಗೆ PSP +7 ದೊಡ್ಡ JJ +8 ಸಂಖ್ಯೆಯಲ್ಲಿ N_NN +9 ಇದ್ದಾರೆ V_VM_VF +10 ಎಂದು CC_CCS +11 ಅಂದಾಜಿಸಲಾಗಿದ್ದು V_VM_VNF +12 , RD_PUNC +13 ಅವರು PR_PRP +14 46 QT_QTC +15 ದೇಶಗಳಲ್ಲಿ N_NN +16 ವ್ಯಾಪಿಸಿದ್ದಾರೆ V_VM_VF +17 . RD_PUNC + + + +1 ಪ್ರಸ್ತುತ N_NN +2 ಅದರ PR_PRP +3 ಅತೀ JJ +4 ಹೆಚ್ಚಿನ QT_QTF +5 ಸಾಂದ್ರತೆ N_NN +6 ದಕ್ಷಿಣ N_NN +7 ಆಫ್ರಿಕಾ N_NNP +8 , RD_PUNC +9 ಮಾರಿಷಸ್ N_NNP +10 , RD_PUNC +11 ಕೀನ್ಯಾ N_NNP +12 , RD_PUNC +13 ಉಗಾಂಡಾ N_NNP +14 , RD_PUNC +15 ತಾಂಜಾನಿಯಾ N_NNP +16 , RD_PUNC +17 ಮಲಾವಿ N_NNP +18 ಮತ್ತು CC_CCD +19 ಮೊಜಾಂಬಿಕ್‌ನಲ್ಲಿ N_NN +20 ಇದೆ V_VM_VF +21 . RD_PUNC + + + +1 ಜನರಿಂದ N_NN +2 ಜನರ N_NN +3 ಮಧ್ಯೆ N_NN +4 ಸಂಪರ್ಕವನ್ನು N_NN +5 ಹೆಚ್ಚಿಸಲು V_VM_VNF +6 , RD_PUNC +7 ಭಾರತವು N_NNP +8 ಈಗ N_NST +9 33 QT_QTC +10 ಆಫ್ರಿಕನ್ N_NNP +11 ದೇಶಗಳಿಗೆ N_NN +12 ಇ N_NN +13 - RD_SYM +14 ವೀಸಾ N_NNP +15 ಸೌಲಭ್ಯಗಳನ್ನು N_NN +16 ಒದಗಿಸುತ್ತಾ V_VM_VNF +17 ಇದೆ V_VM_VF +18 . RD_PUNC + + + +1 ಭಾರತವು N_NNP +2 ವೈದ್ಯಕೀಯ JJ +3 ಪ್ರವಾಸೋದ್ಯಮಕ್ಕೆ N_NN +4 ಆಕರ್ಷಕ JJ +5 ಗಮ್ಯಸ್ಥಾನವಾಗಿ N_NN +6 ಕೂಡ RP_RPD +7 ಹೊರಹೊಮ್ಮಿದೆ V_VM_VF +8 . RD_PUNC + + + +1 13 QT_QTC +2 .ನಮ್ಮ N_NN +3 ಬಾಂಧವ್ಯವನ್ನು N_NN +4 ಗಮನಿಸಿದರೆ V_VM_VNF +5 , RD_PUNC +6 ನಮ್ಮ PR_PRP +7 ಸಹಕಾರವು N_NN +8 ಸುರಕ್ಷತೆ N_NN +9 ಮತ್ತು CC_CCD +10 ಕಡಲ N_NN +11 ಭದ್ರತೆಯ N_NN +12 ಕ್ಷೇತ್ರಗಳಲ್ಲಿ N_NN +13 ವಿಸ್ತರಿಸುವುದು V_VM_VNG +14 ಸಹ RP_RPD +15 ಸಹಜ N_NN +16 . RD_PUNC + + + +1 ಇತರ RP_RPD +2 ಕೆಲವು DM_DMI +3 ಕ್ಷೇತ್ರಗಳ N_NN +4 ಹಾಗೆ RP_RPD +5 , RD_PUNC +6 ಹಿಂದಿನ N_NST +7 ಇತಿಹಾಸ N_NN +8 ಮತ್ತು CC_CCD +9 ಆರಂಭಿಕ JJ +10 ಸಾಮರ್ಥ್ಯ N_NN +11 ನಿರ್ಮಾಣ N_NN +12 ಉಪಕ್ರಮಗಳು N_NN +13 ಅಡಿಪಾಯವನ್ನು N_NN +14 ಹಾಕಿವೆ V_VM_VF +15 . RD_PUNC + + + +1 ಭಾರತವು N_NNP +2 ನೈಜೀರಿಯಾ N_NNP +3 , RD_PUNC +4 ಇಥಿಯೋಪಿಯಾ N_NNP +5 ಮತ್ತು CC_CCD +6 ತಾಂಜಾನಿಯಾದಲ್ಲಿ N_NNP +7 ರಕ್ಷಣಾ N_NN +8 ಸಂಸ್ಥೆಗಳ N_NN +9 ಸ್ಥಾಪನೆಯೊಂದಿಗೆ N_NN +10 ಸಂಪರ್ಕ N_NN +11 ಹೊಂದಿದೆ V_VM_VF +12 . RD_PUNC + + + +1 ನಮ್ಮ PR_PRP +2 ಮಿಲಿಟರಿ N_NN +3 ತರಬೇತಿ N_NN +4 ತಂಡಗಳು N_NN +5 ಬೋತ್ಸ್ವಾನ N_NNP +6 , RD_PUNC +7 ಲೆಸೊಥೋ N_NNP +8 , RD_PUNC +9 ಜಾಂಬಿಯಾ N_NNP +10 , RD_PUNC +11 ಉಗಾಂಡಾ N_NNP +12 , RD_PUNC +13 ನಮೀಬಿಯಾ N_NNP +14 , RD_PUNC +15 ತಾಂಜಾನಿಯಾ N_NNP +16 , RD_PUNC +17 ಮಾರಿಷಸ್ N_NNP +18 ಮತ್ತು CC_CCD +19 ಸೆಶೆಲ್ಸ್‌ನಲ್ಲಿ N_NN +20 ತಮ್ಮ PR_PRF +21 ಸಹವರ್ತಿಗಳ N_NN +22 ಜೊತೆ PSP +23 ಕೆಲಸ N_NN +24 ಮಾಡಿದೆ V_VM_VF +25 . RD_PUNC + + + +1 ನಮ್ಮ PR_PRP +2 ಬೆಳೆಯುತ್ತಿರುವ V_VM_VNF +3 ಕಡಲ N_NN +4 ಭದ್ರತಾ N_NN +5 ಸಹಕಾರವು N_NN +6 ಮಾರಿಷಸ್ N_NN +7 ಮತ್ತು CC_CCD +8 ಸೆಶೆಲ್ಸ್‌ನ N_NN +9 ಸುತ್ತಲೂ N_NN +10 ಕೇಂದ್ರೀಕೃತ N_NN +11 ಆಗಿದೆ V_VM_VF +12 , RD_PUNC +13 ಆದರೆ CC_CCS +14 ಈಗ N_NST +15 ಅದರ PR_PRP +16 ವಿಸ್ತಾರವು N_NN +17 ಕರಾವಳಿ N_NN +18 ಆಫ್ರಿಕನ್ N_NNP +19 ದೇಶಗಳವರೆಗೂ N_NN +20 ಇದೆ V_VM_VF +21 . RD_PUNC + + + +1 ಕಡಲು N_NN +2 ದರೋಡೆಯನ್ನು N_NN +3 ತಡೆಗಟ್ಟುವ V_VM_VNF +4 , RD_PUNC +5 ಮಾದಕಪದಾರ್ಥಗಳ N_NN +6 ಕಳ್ಳಸಾಗಣೆಯನ್ನು N_NN +7 ಎದುರಿಸುವ V_VM_VNF +8 ಮತ್ತು CC_CCD +9 ಭಯೋತ್ಪಾದನೆ N_NN +10 ನಿಗ್ರಹದ N_NN +11 ಸವಾಲುಗಳು N_NN +12 ನಿರಂತರವಾಗಿ RB +13 ಹೆಚ್ಚುತ್ತಾ V_VM_VNF +14 ಇದ್ದು V_VM_VNF +15 ಒಂದು QT_QTC +16 ಸಾಮಾನ್ಯ JJ +17 ಸಮಸ್ಯೆ N_NN +18 ಆಗಿ V_VM_VNF +19 ಕಂಡುಬರುತ್ತವೆ V_VM_VF +20 . RD_PUNC + + + +1 ಭಾರತವು N_NNP +2 ಸಾಗರ N_NN +3 ತತ್ವದಿಂದ N_NN +4 ನಿರ್ದೇಶಿಸಲ್ಪಟ್ಟಿದೆ V_VM_VF +5 ಮತ್ತು CC_CCD +6 ಹೆಚ್ಚಾಗಿ JJ +7 ಎಚ್ N_NN +8 ಎ N_NN +9 ಡಿ N_NN +10 ಆರ್ N_NNP +11 ಸಂದರ್ಭಗಳಲ್ಲಿ N_NN +12 ಮೊದಲ JJ +13 ಪ್ರತಿಸ್ಪಂದಕ N_NN +14 ಆಗಿದೆ V_VM_VF +15 . RD_PUNC + + + +1 2019 QT_QTC +2 ರಲ್ಲಿ PSP +3 ಚಂಡಮಾರುತ N_NNP +4 ಪ್ರಭಾವಿತ JJ +5 ಮೊಜಾಂಬಿಕ್‌ಗೆ N_NN +6 ಸಹಾಯ N_NN +7 ಮಾಡಲು V_VM_VINF +8 ಆಪರೇಷನ್ N_NN +9 ಸಹಾಯ N_NN +10 ಮತ್ತು CC_CCD +11 2020 QT_QTC +12 ರಲ್ಲಿ PSP +13 ಮಡಗಾಸ್ಕರ್‌ನಲ್ಲಿ N_NN +14 ಪ್ರವಾಹ N_NN +15 ಪೀಡಿತರಿಗೆ N_NN +16 ಪರಿಹಾರ N_NN +17 ಒದಗಿಸಲು V_VM_VINF +18 ಆಪರೇಷನ್ N_NN +19 ವೆನಿಲ್ಲಾ N_NN +20 ಇತ್ತೀಚಿನ N_NN +21 ಗಮನಾರ್ಹ JJ +22 ಉದಾಹರಣೆಗಳು N_NN +23 . RD_PUNC + + + +1 14 QT_QTC +2 .ನಮಗೆ N_NNP +3 ಆಫ್ರಿಕನ್ N_NNP +4 ಸಮಾಜಗಳಿಗೆ N_NN +5 ಉಗ್ರವಾದ JJ +6 ಮತ್ತು CC_CCD +7 ಮೂಲಭೂತವಾದ JJ +8 ಮತ್ತು CC_CCD +9 ಭಯೋತ್ಪಾದನೆಯಿಂದ N_NN +10 ಹೆಚ್ಚುತ್ತಾ V_VM_VNF +11 ಇರುವ V_VM_VNF +12 ಬೆದರಿಕೆಗಳ N_NN +13 ಬಗ್ಗೆ RP_RPD +14 ಬಹಳ JJ +15 ಎಚ್ಚರ N_NN +16 ಇದೆ V_VM_VF +17 . RD_PUNC + + + +1 ಇವು PR_PRP +2 ನಮ್ಮ PR_PRP +3 ಸಹಕಾರದ N_NN +4 ಸಮಕಾಲೀನ JJ +5 ಕಾರ್ಯಸೂಚಿಯ N_NN +6 ವಿಷಯದಲ್ಲಿ N_NN +7 ಇದೆ V_VM_VF +8 . RD_PUNC + + + +1 ಫೆಬ್ರವರಿ N_NNP +2 2020 QT_QTC +3 ರಲ್ಲಿ PSP +4 ಡೆಫ್ N_NN +5 ಎಕ್ಸ್ಪೊ N_NN +6 ಇಂಡಿಯಾ N_NNP +7 ಜೊತೆ PSP +8 ಸಂಯೋಜನೆಯಲ್ಲಿ N_NN +9 ಮೊದಲ JJ +10 ಭಾರತ N_NNP +11 - RD_SYM +12 ಆಫ್ರಿಕಾ N_NNP +13 ರಕ್ಷಣಾ N_NN +14 ಮಂತ್ರಿಗಳ N_NN +15 ಸಮ್ಮೇಳನವು N_NN +16 ನಮ್ಮ PR_PRP +17 ನಡುವಿನ N_NN +18 ರಕ್ಷಣಾ N_NN +19 ಸಹಕಾರಕ್ಕೆ N_NN +20 ಸಾಂಸ್ಥಿಕ JJ +21 ರೂಪ N_NN +22 ನೀಡಿತು V_VM_VF +23 . RD_PUNC + + + +1 ಕಾನ್ಕ್ಲೇವ್ N_NNP +2 ಫಲಿತಾಂಶದ N_NN +3 ದಾಖಲೆ N_NN +4 ಆಗಿ V_VM_VNF +5 ' RD_PUNC +6 ಲಕ್ನೋ N_NNP +7 ಘೋಷಣೆ N_NN +8 ' RD_PUNC +9 ಯನ್ನು N_NN +10 ಅಂಗೀಕರಿಸಲಾಯಿತು V_VM_VF +11 . RD_PUNC + + + +1 ಮಾರ್ಚ್ N_NNP +2 2022 QT_QTC +3 ರಲ್ಲಿ PSP +4 ಪ್ರಸ್ತಾಪಿಸಲಾದ JJ +5 ರಕ್ಷಣಾ N_NN +6 ಮಾತುಕತೆಗಳ N_NN +7 ಎರಡನೇ QT_QTO +8 ಆವೃತ್ತಿಯನ್ನು N_NN +9 ಅನಿವಾರ್ಯ JJ +10 ಪರಿಸ್ಥಿತಿಗಳ N_NN +11 ಕಾರಣ N_NN +12 ಸ್ಥಗಿತಗೊಳಿಸಲು V_VM_VINF +13 ಆಗಿದೆ V_VM_VF +14 , RD_PUNC +15 ಆದರೆ CC_CCS +16 ಅದು PR_PRP +17 ಶೀಘ್ರದಲ್ಲೇ RB +18 ಆಗಲಿದೆ V_VM_VF +19 ಎಂದು CC_CCS +20 ನಾವು PR_PRP +21 ಆಶಿಸುತ್ತೇವೆ V_VM_VF +22 . RD_PUNC + + + +1 15 QT_QTC +2 .ಆಫ್ರಿಕಾವು N_NN +3 ಸಂಯುಕ್ತ N_NN +4 ರಾಷ್ತ್ರ N_NN +5 ಶಾಂತಿ N_NN +6 ಕಾರ್ಯಾಚರಣೆಗಳ N_NN +7 ಮೂಲಕ RP_RPD +8 ನಮ್ಮ PR_PRP +9 ರಕ್ಷಣಾ N_NN +10 ಸಂಪರ್ಕಗಳ N_NN +11 ಒಂದು QT_QTC +12 ದೀರ್ಘ JJ +13 ಅವಧಿಯ N_NN +14 ವಿಭಾಗ N_NN +15 ಆಗಿದೆ V_VM_VF +16 . RD_PUNC + + + +1 ಒಟ್ಟಿನಲ್ಲಿ RB +2 , RD_PUNC +3 ಭಾರತವು N_NNP +4 ಖಂಡದಲ್ಲಿ N_NNP +5 ಇಂತಹ DM_DMD +6 12 QT_QTC +7 ಕಾರ್ಯಾಚರಣೆಗಳನ್ನು N_NN +8 ನಡೆಸಿದೆ V_VM_VF +9 . RD_PUNC + + + +1 ಪ್ರಸ್ತುತ N_NN +2 , RD_PUNC +3 4483 QT_QTC +4 ಭಾರತೀಯ N_NNP +5 ಸಿಬ್ಬಂದಿ N_NN +6 ಪ್ರಜಾಸತ್ತಾತ್ಮಕ JJ +7 ಗಣರಾಜ್ಯ N_NN +8 ಕಾಂಗೋ N_NN +9 , RD_PUNC +10 ಮೊರಾಕೊ N_NNP +11 , RD_PUNC +12 ಸುಡಾನ್ N_NNP +13 , RD_PUNC +14 ದಕ್ಷಿಣ N_NN +15 ಸುಡಾನ್ N_NNP +16 ಮತ್ತು CC_CCD +17 ಸೊಮಾಲಿಯಾದಲ್ಲಿ N_NNP +18 ಐದು QT_QTC +19 ಶಾಂತಿ N_NN +20 ಕಾರ್ಯಾಚರಣೆಗಳಲ್ಲಿ N_NN +21 ಕಾರ್ಯನಿರ್ವಹಿಸುತ್ತಾ V_VM_VNF +22 ಇದ್ದಾರೆ V_VM_VF +23 . RD_PUNC + + + +1 16 QT_QTC +2 .ಈ N_NN +3 ಚಿತ್ರವನ್ನು N_NN +4 ಪ್ರಸ್ತುತಪಡಿಸುವಲ್ಲಿ V_VM_VNF +5 ನಾನು PR_PRP +6 ಸಹಕರಿಸಿದ್ದೇನೆ V_VM_VF +7 ಅದರಿಂದ CC_CCS +8 ನಮ್ಮ PR_PRP +9 ಸಂಬಂಧವು N_NN +10 ಬಹುಮುಖಿ N_NN +11 ಮತ್ತು CC_CCD +12 ಆಳವಾದದ್ದು JJ +13 ಸ್ಪಷ್ಟ N_NN +14 ಆಗುತ್ತದೆ V_VM_VF +15 . RD_PUNC + + + +1 ಆದ್ದರಿಂದ CC_CCS +2 , RD_PUNC +3 ಜಗತ್ತನ್ನು N_NN +4 ಆವರಿಸಿರುವ V_VM_VNF +5 ' RD_PUNC +6 ಶತಮಾನದಲ್ಲಿ N_NN +7 ಒಂದು QT_QTC +8 ಬಾರಿ N_NN +9 ' RD_PUNC +10 ಎಂಬ V_VM_VNF +11 ಮಹಾಮಾರಿಯನ್ನು N_NN +12 ಎದುರಿಸಲು V_VM_VINF +13 ನಾವು PR_PRP +14 ಪರಸ್ಪರರು N_NN +15 ಜೊತೆಯಾಗಿ RB +16 ನಿಲ್ಲುತ್ತೇವೆ V_VM_VF +17 ಎಂದು CC_CCS +18 ನಿರೀಕ್ಷಿಸಲು V_VM_VINF +19 ಆಗಿತ್ತು V_VM_VF +20 . RD_PUNC + + + +1 ಭಾರತವು N_NNP +2 ಈ DM_DMD +3 ಸಂದರ್ಭ N_NN +4 32 QT_QTC +5 ಆಫ್ರಿಕನ್ N_NNP +6 ದೇಶಗಳಿಗೆ N_NN +7 150 QT_QTC +8 ಟನ್ N_NN +9 ಚಿಕಿತ್ಸಾ N_NN +10 ಸಹಾಯವನ್ನು N_NN +11 ಮಾಡಿದೆ V_VM_VF +12 . RD_PUNC + + + +1 ಅವುಗಳಲ್ಲಿ PR_PRP +2 ಹಲವು QT_QTF +3 ' RD_PUNC +4 ಭಾರತದಲ್ಲಿ N_NNP +5 ನಿರ್ಮಿತ N_NNV +6 ' RD_PUNC +7 ಲಸಿಕೆಗಳನ್ನು N_NN +8 ಬಳಸಿದ್ದವು V_VM_VF +9 . RD_PUNC + + + +1 ಇದು PR_PRP +2 ಅಲ್ಲದೆ CC_CCS +3 , RD_PUNC +4 ನಾವು PR_PRP +5 ಇನ್ನೂ JJ +6 ಆಫ್ರಿಕನ್ N_NNP +7 ಆಸ್ಪತ್ರೆಗಳಿಗೆ N_NN +8 ಔಷಧಗಳು N_NN +9 , RD_PUNC +10 ವೈದ್ಯಕೀಯ JJ +11 ಉಪಕರಣಗಳು N_NN +12 , RD_PUNC +13 ಆಂಬ್ಯುಲೆನ್ಸ್ N_NNP +14 ಮತ್ತು CC_CCD +15 ಕ್ಯಾನ್ಸರ್ N_NN +16 ಚಿಕಿತ್ಸಾ N_NN +17 ಯಂತ್ರಗಳನ್ನು N_NN +18 ಒದಗಿಸುತ್ತಾ V_VM_VNF +19 ಇದ್ದೇವೆ V_VM_VF +20 . RD_PUNC + + + +1 ಅಂತರರಾಷ್ಟ್ರೀಯ JJ +2 ವೇದಿಕೆಗಳಲ್ಲಿ N_NN +3 , RD_PUNC +4 ನಾವು PR_PRP +5 ಲಸಿಕೆಗಳಿಗೆ N_NN +6 ಟಿ N_NN +7 ಆರ್ N_NN +8 ಐಪಿ N_NN +9 ಎಸ್ N_NN +10 ವಿನಾಯಿತಿ N_NN +11 ಸೇರಿದಂತೆ V_VM_VNF +12 ನ್ಯಾಯೋಚಿತ JJ +13 ಮತ್ತು CC_CCD +14 ಕೈಗೆಟುಕುವ V_VM_VNF +15 ಪ್ರವೇಶವನ್ನು N_NN +16 ಒತ್ತಾಯಿಸಲು V_VM_VINF +17 ಪಡೆಗಳನ್ನು N_NN +18 ಸೇರಿಕೊಂಡು V_VM_VNF +19 ಇದ್ದೇವೆ V_VM_VF +20 . RD_PUNC + + + +1 ಪ್ರಯಾಣ N_NN +2 ಸಂಬಂಧೀ N_NN +3 ತಾರತಮ್ಯವೂ N_NN +4 ಸಾಮಾನ್ಯ JJ +5 ಆತಂಕದ N_NN +6 ವಿಷಯ N_NN +7 ಆಗಿದೆ V_VM_VF +8 . RD_PUNC + + + +1 17 QT_QTC +2 .ಇಂದು N_NN +3 , RD_PUNC +4 ನಮ್ಮ PR_PRP +5 ಸಂಬಂಧಗಳು N_NN +6 ಸಹ RP_RPD +7 ನಾವು PR_PRP +8 ಎದುರಿಸುತ್ತಾ V_VM_VNF +9 ಇರುವ V_VM_VNF +10 ಈ DM_DMD +11 ಅಸ್ಥಿರ N_NN +12 ಮತ್ತು CC_CCD +13 ಅನಿಶ್ಚಿತ JJ +14 ಜಗತ್ತಿಗೆ N_NN +15 ಉತ್ತರ N_NN +16 ಕೊಡಬೇಕು V_VM_VNF +17 ಆಗಿದೆ V_VM_VF +18 . RD_PUNC + + + +1 ಮಹಾಮಾರಿ N_NN +2 ಅಡಚಣೆಯಿಂದ N_NN +3 ಕೂಡ RP_RPD +4 ಕಲಿಯಬೇಕಾದ V_VM_VNF +5 ಪ್ರಮುಖ JJ +6 ಪಾಠಗಳು N_NN +7 ಇವೆ V_VM_VF +8 . RD_PUNC + + + +1 ಉಕ್ರೇನ್ N_NNP +2 ಸಂಘರ್ಷದ N_NN +3 ಆರಂಭಿಕ JJ +4 ಪರಿಣಾಮಗಳಿಂದ N_NN +5 ಉಂಟಾಗುವ V_VM_VNF +6 ಒತ್ತಡಗಳು N_NN +7 ಸಹ RP_RPD +8 ಪ್ರಸ್ತುತ N_NN +9 ಆಗಿವೆ V_VM_VF +10 . RD_PUNC + + + +1 ಭಾರತ N_NNP +2 ಮತ್ತು CC_CCD +3 ಆಫ್ರಿಕಾ N_NNP +4 ವಿಶ್ವಸನೀಯ JJ +5 ಮತ್ತು CC_CCD +6 ಸ್ಥಿತಿಸ್ಥಾಪಕ N_NN +7 ಪೂರೈಕೆ N_NN +8 ಸರಪಳಿಗಳನ್ನು N_NN +9 ನಿರ್ಮಿಸುವಲ್ಲಿ V_VM_VNF +10 ಒಟ್ಟಿಗೆ RB +11 ಬರಬಹುದು V_VM_VF +12 . RD_PUNC + + + +1 ಅವು PR_PRP +2 ವಿಕೇಂದ್ರೀಕೃತ JJ +3 ಜಾಗತೀಕರಣದ N_NN +4 ಪ್ರಮುಖ JJ +5 ಕೇಂದ್ರಗಳು N_NN +6 ಇದು PR_PRP +7 ಅಂತರರಾಷ್ಟ್ರೀಯ JJ +8 ಸಮುದಾಯಕ್ಕೆ N_NN +9 ಹೆಚ್ಚು JJ +10 ಅವಶ್ಯಕ N_NN +11 ಆಗಿದೆ V_VM_VF +12 . RD_PUNC + + + +1 ತಂತ್ರಜ್ಞಾನದ N_NN +2 ವಿಷಯ N_NN +3 ಬಂದಾಗ V_VM_VNF +4 , RD_PUNC +5 ನಂಬಿಕೆ N_NN +6 ಮತ್ತು CC_CCD +7 ಪಾರದರ್ಶಕತೆಗೆ N_NN +8 ಒತ್ತು N_NN +9 ನೀಡುವುದರಿಂದ V_VM_VNF +10 ನಮ್ಮನ್ನು PR_PRP +11 ಸ್ವಾಭಾವಿಕ JJ +12 ಪಾಲುದಾರರನ್ನಾಗಿ N_NN +13 ಮಾಡುತ್ತದೆ V_VM_VF +14 . RD_PUNC + + + +1 ಆಫ್ರಿಕಾದ N_NNP +2 ಜೊತೆ PSP +3 ಭಾರತದ N_NNP +4 ಸಹಕಾರ N_NN +5 ಸ್ವಂತ JJ +6 ದೃಷ್ಟಿಕೋನ N_NN +7 ಆರೋಗ್ಯ N_NN +8 , RD_PUNC +9 ಡಿಜಿಟಲ್ N_NNP +10 ಮತ್ತು CC_CCD +11 ಹಸಿರು JJ +12 ಅಭಿವೃದ್ಧಿಯ N_NN +13 ಸುತ್ತ V_VM_VNF +14 ಹೆಚ್ಚು RP_INTF +15 ಹೆಚ್ಚು JJ +16 ಕೇಂದ್ರಿತ N_NN +17 ಆಗಿರುತ್ತದೆ V_VM_VF +18 . RD_PUNC + + + +1 ಮತ್ತು CC_CCD +2 ಹೀಗೆ N_NN +3 ಆಗಿದೆ V_VM_VF +4 ಏಕೆಂದರೆ CC_CCS +5 ಇವು PR_PRP +6 ಆಫ್ರಿಕಾದ N_NNP +7 ಕೂಡ RP_RPD +8 ಆದ್ಯತೆಗಳು N_NN +9 ಎಂದು CC_CCS +10 ನಾವು PR_PRP +11 ಒಪ್ಪಿಕೊಂಡಿದ್ದೇವೆ V_VM_VF +12 . RD_PUNC + + + +1 ನಾವು PR_PRP +2 ನಮ್ಮ PR_PRP +3 ಆಫ್ರಿಕನ್ N_NNP +4 ಪಾಲುದಾರರಿಗೆ N_NN +5 ಭಾರತದ N_NNP +6 ನೇತೃತ್ವದ N_NN +7 ಎರಡು QT_QTC +8 ಪ್ರಮುಖ JJ +9 ಅಂತರರಾಷ್ಟ್ರೀಯ JJ +10 ಉಪಕ್ರಮಗಳನ್ನು N_NN +11 ವಿಮರ್ಶಾತ್ಮಕ N_NN +12 ಆಗಿ V_VM_VNF +13 ನೋಡುತ್ತೇವೆ V_VM_VF +14 : RD_PUNC +15 ಇಂಟರ್ನ್ಯಾಷನಲ್ N_NN +16 ಸೌರ JJ +17 ಒಕ್ಕೂಟ N_NN +18 ಮತ್ತು CC_CCD +19 ವಿಪತ್ತು N_NN +20 ನಿರೋಧಕ JJ +21 ಮೂಲಸೌಕರ್ಯಕ್ಕಾಗಿ N_NN +22 ಒಕ್ಕೂಟ N_NN +23 . RD_PUNC + + + +1 18 QT_QTC +2 .ರಾಜಕೀಯ JJ +3 ಸಮಸ್ಯೆಗಳ N_NN +4 ವಿಷಯ N_NN +5 ಬಂದಾಗ V_VM_VNF +6 , RD_PUNC +7 ನಾವು PR_PRP +8 ಸಮಕಾಲೀನ JJ +9 ವಾಸ್ತವತೆಯನ್ನು N_NN +10 ಅಂತರರಾಷ್ಟ್ರೀಯ JJ +11 ಸಂಸ್ಥೆಗಳು N_NN +12 ಪ್ರತಿನಿಧಿಸದಿರುವ V_VM_VNF +13 ಹತಾಶೆಯನ್ನು N_NN +14 ಹಂಚಿಕೊಳ್ಳುತ್ತೇವೆ V_VM_VF +15 . RD_PUNC + + + +1 ಇದು PR_PRP +2 ಅವರನ್ನು PR_PRP +3 ಹೆಚ್ಚು RP_INTF +4 ಹೆಚ್ಚು JJ +5 ನಿಷ್ಪರಿಣಾಮಕಾರಿಯನ್ನಾಗಿ N_NN +6 ಮಾಡಿದೆ V_VM_VF +7 , RD_PUNC +8 ಇದು PR_PRP +9 ಸ್ವಲ್ಪ JJ +10 ಸಮಾಧಾನದ N_NN +11 ವಿಷಯ N_NN +12 ಆಗಿದೆ V_VM_VF +13 . RD_PUNC + + + +1 ಸುಧಾರಿತ JJ +2 ಸಂಯುಕ್ತ N_NN +3 ರಾಷ್ಟ್ರ N_NN +4 ಸುರಕ್ಷಾ N_NNP +5 ಪರಿಷದ್ N_NNP +6 ಸಹಿತ RP_RPD +7 ಜಾಗತಿಕ JJ +8 ನಿರ್ಧಾರ N_NN +9 ತೆಗೆದುಕೊಳ್ಳುವಲ್ಲಿ V_VM_VNF +10 ಆಫ್ರಿಕಾದ N_NNP +11 ಗಣನೀಯ JJ +12 ಉಪಸ್ಥಿತಿ N_NN +13 ಮತ್ತು CC_CCD +14 ಧ್ವನಿ N_NN +15 ಇರಬೇಕು V_VM_VF +16 ಎಂದು CC_CCS +17 ಭಾರತ N_NNP +18 ನಂಬುತ್ತದೆ V_VM_VF +19 . RD_PUNC + + + +1 ಮತ್ತು CC_CCD +2 ಪ್ರತಿಯಾಗಿ N_NN +3 , RD_PUNC +4 ಅದರ PR_PRP +5 ಹಿಂದಿನ N_NST +6 , RD_PUNC +7 ವರ್ತಮಾನ N_NN +8 ಮತ್ತು CC_CCD +9 ಭವಿಷ್ಯವು N_NN +10 ಸಂಬಂಧಿಸಿರುವ V_VM_VNF +11 ಪಾಲುದಾರರ N_NN +12 ಜೊತೆಗೆ PSP +13 ನಿಲ್ಲುವಂತಹ V_VM_VNF +14 ಒಂದು QT_QTC +15 ಪಾಲುದಾರ N_NN +16 ಎಂದು CC_CCS +17 ನಾವು PR_PRP +18 ಆಫ್ರಿಕಾದ V_VM_VNF +19 ಮೇಲೆ N_NST +20 ಭರವಸೆ N_NN +21 ಇಟ್ಟಿದ್ದೇವೆ V_VM_VF +22 . RD_PUNC + + + +1 ನಮ್ಮ PR_PRP +2 ಕಾಲದ N_NN +3 ಪ್ರಮುಖ JJ +4 ಸಮಸ್ಯೆಗಳು N_NN +5 - RD_SYM +6 ಹವಾಮಾನ N_NN +7 ನ್ಯಾಯ N_NN +8 , RD_PUNC +9 ಎಸ್‌ಡಿ N_NN +10 ಜಿ N_NN +11 ಗಳ PSP +12 ಸಾಧನೆ N_NN +13 ಅಥವಾ CC_CCD +14 ಭಯೋತ್ಪಾದನೆಯನ್ನು N_NN +15 ಎದುರಿಸುವ V_VM_VNF +16 - RD_SYM +17 ವಿಷಯ N_NN +18 ಬಂದಾಗ V_VM_VNF +19 ನಮ್ಮ PR_PRP +20 ಬಹುಪಕ್ಷೀಯ JJ +21 ಸಹಭಾಗಿತ್ವವು N_NN +22 ನಿರಂತರವಾಗಿ RB +23 ಮುಂದುವರಿಯುತ್ತದೆ V_VM_VF +24 . RD_PUNC + + + +1 ಆಫ್ರಿಕಾದ N_NNP +2 ಅಭಿವೃದ್ಧಿ N_NN +3 ಮತ್ತು CC_CCD +4 ಪ್ರಗತಿಯು N_NN +5 ಜಾಗತಿಕ JJ +6 ಮರುಸಮತೋಲನದಲ್ಲಿ N_NN +7 ಬೇರು N_NN +8 ಊರಿದೆ V_VM_VF +9 ಎಂದು CC_CCS +10 ಭಾರತ N_NNP +11 ನಂಬುತ್ತದೆ V_VM_VF +12 . RD_PUNC + + + +1 ಇದರ PR_PRP +2 ವ್ಯಾಪಕ N_NN +3 ಜನಸಂಖ್ಯಾ N_NN +4 ಲಾಭಾಂಶವನ್ನು N_NN +5 ಅರ್ಥಮಾಡಿಕೊಳ್ಳಬೇಕು V_VM_VF +6 . RD_PUNC + + + +1 ವಾಸ್ತವದಲ್ಲಿ N_NN +2 , RD_PUNC +3 ಈ DM_DMD +4 ಖಂಡವು N_NN +5 ತನ್ನ PR_PRF +6 ನಿಜವಾದ JJ +7 ಸಾಮರ್ಥ್ಯವನ್ನು N_NN +8 ತಲುಪಿದಾಗ V_VM_VNF +9 ಮಾತ್ರ RP_RPD +10 ಜಗತ್ತು N_NN +11 ನಿಜವಾಗಿಯೂ RB +12 ಬಹುಧ್ರುವೀಯ RB +13 ಆಗುತ್ತದೆ V_VM_VF +14 . RD_PUNC + + + +1 19 QT_QTC +2 .ಅವರ N_NN +3 ಪುಸ್ತಕದ N_NN +4 ಮೂಲಕ RP_RPD +5 ನಮ್ಮ PR_PRP +6 ಸಂಬಂಧದ N_NN +7 ಮಹತ್ವವನ್ನು N_NN +8 ಎತ್ತಿ RB +9 ತೋರಿಸಿದ್ದಕ್ಕಾಗಿ V_VM_VINF +10 ನಾವೆಲ್ಲರೂ PR_PRP +11 ಒಟ್ಟಾಗಿ RB +12 ರಾಯಭಾರಿ N_NN +13 ಭಾಟಿಯಾರಿಗೆ N_NN +14 ಋಣಿ N_NN +15 ಆಗಿದ್ದೇವೆ V_VM_VF +16 . RD_PUNC + + + +1 ಅವರ PR_PRP +2 ಪುಸ್ತಕವು N_NN +3 ಈ DM_DMD +4 ಪ್ರಮುಖ JJ +5 ಸಹಭಾಗಿತ್ವದಲ್ಲಿ N_NN +6 ಆಸಕ್ತಿ N_NN +7 ಮತ್ತು CC_CCD +8 ಬೆಂಬಲವನ್ನು N_NN +9 ಹೆಚ್ಚಿಸಲು V_VM_VINF +10 ಸಹಾಯ N_NN +11 ಮಾಡುತ್ತದೆ V_VM_VF +12 ಎಂದು CC_CCS +13 ನನಗೆ PR_PRP +14 ವಿಶ್ವಾಸ N_NN +15 ಇದೆ V_VM_VF +16 . RD_PUNC + + + +1 ನಾನು PR_PRP +2 ಅವರಿಗೆ PR_PRP +3 ಮತ್ತು CC_CCD +4 ಐಸಿಡಬ್ಲ್ಯುಎ N_NNP +5 ಗೆ PSP +6 ಇಂದಿನ N_NST +7 ಕಾರ್ಯಕ್ರಮವನ್ನು N_NN +8 ಆಯೋಜಿಸಿದ್ದಕ್ಕಾಗಿ V_VM_VINF +9 ಮತ್ತು CC_CCD +10 ನಿಮ್ಮ PR_PRP +11 ಉಪಸ್ಥಿತಿಗಾಗಿ N_NN +12 ನಿಮಗೆ PR_PRP +13 ಎಲ್ಲರಿಗೂ PR_PRP +14 ಧನ್ಯವಾದ N_NN +15 ಅರ್ಪಿಸುತ್ತೇನೆ V_VM_VF +16 . RD_PUNC + + + +1 ಧನ್ಯವಾದ N_NN +2 . RD_PUNC + + + -- GitLab