From cbdf06aea6580043423beecdeb33c5a50b150de9 Mon Sep 17 00:00:00 2001 From: Narendra VG Date: Mon, 26 Sep 2022 05:27:10 +0530 Subject: [PATCH] Upload New File --- ...6\340\262\227\340\262\263\340\263\201.txt" | 21 +++++++++++++++++++ 1 file changed, 21 insertions(+) create mode 100644 "Data Collected/Kannada/MIT Manipal/\340\262\270\340\262\202\340\262\257\340\263\213\340\262\234\340\262\250\340\263\206\340\262\227\340\262\263\340\263\201.txt" diff --git "a/Data Collected/Kannada/MIT Manipal/\340\262\270\340\262\202\340\262\257\340\263\213\340\262\234\340\262\250\340\263\206\340\262\227\340\262\263\340\263\201.txt" "b/Data Collected/Kannada/MIT Manipal/\340\262\270\340\262\202\340\262\257\340\263\213\340\262\234\340\262\250\340\263\206\340\262\227\340\262\263\340\263\201.txt" new file mode 100644 index 0000000..f2d42c5 --- /dev/null +++ "b/Data Collected/Kannada/MIT Manipal/\340\262\270\340\262\202\340\262\257\340\263\213\340\262\234\340\262\250\340\263\206\340\262\227\340\262\263\340\263\201.txt" @@ -0,0 +1,21 @@ +ಗಣಿತ ಕ್ಷೇತ್ರದಲ್ಲಿ " ಸಂಯೋಜನೆಗಳು "( ಕಾಂಬಿನೇಷನ್ಸ್ ) ಎನ್ನುವ ಪದವನ್ನು ಒಂದು ಸಂಗ್ರಹದಿಂದ ವಸ್ತುಗಳನ್ನು ಎಷ್ಟು ವಿಧಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಸೂಚಿಸಲು ಬಳಸುತ್ತಾರೆ . +ಇದಕ್ಕೆ " ಸಂಚಯಗಳು " ಎಂದು ಕೂಡಾ ಕರೆಯಬಹುದು . +ಉಹಾಹರಣೆಗೆ ಒಂದು ಸಂಗ್ರಹದಲ್ಲಿ ನಾಲ್ಕು ಹೂಗಳಿವೆ - ಮಲ್ಲಿಗೆ , ಸೇವಂತಿಗೆ , ಗುಲಾಬಿ ಮತ್ತು ಸಂಪಿಗೆ . +ಇವುಗಳಲ್ಲಿ ಯಾವುದಾದರೂ ಎರಡು ಹೂಗಳನ್ನು ಆರಿಸಬೇಕು ಎಂದುಕೊಳ್ಳಿ . +ಒಟ್ಟು ಆರು ಸಾಧ್ಯತೆಗಳಿವೆ ಎಂಬುದನ್ನು ನಾವು ನೋಡಬಹುದು . +{ಮಲ್ಲಿಗೆ , ಸೇವಂತಿಗೆ }, { ಮಲ್ಲಿಗೆ , ಗುಲಾಬಿ }, { ಮಲ್ಲಿಗೆ , ಸಂಪಿಗೆ }, { ಸೇವಂತಿಗೆ , ಗುಲಾಬಿ }, { ಸೇವಂತಿಗೆ , ಸಂಪಿಗೆ }, { ಗುಲಾಬಿ , ಸಂಪಿಗೆ }. +{ಮಲ್ಲಿಗೆ , ಸೇವಂತಿಗೆ } ಮತ್ತು { ಸೇವಂತಿಗೆ , ಮಲ್ಲಿಗೆ } ಇವುಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ ಎಂಬುದನ್ನೂ ಗಮನಿಸಿ . +ಕ್ರಮಸಂಚಯಗಳು ಅಥವಾ ಪರ್ಮ್ಯುಟೇಷನ್ಸ್ ಎಂದರೆ ಹೂವುಗಳನ್ನು ಜೋಡಿಸುವ ಕ್ರಮವೂ ಮುಖ್ಯ . +ನಾಲ್ಕು ಹೂವುಗಳಲ್ಲಿ ಎರಡರ ಕ್ರಮಸಂಚಯಗಳ ಸಂಖ್ಯೆ ೧೨ ಎಂಬುದನ್ನು ನೀವು ಊಹಿಸಬಹುದು . +ಒಂದು ಸಂಗ್ರಹದಲ್ಲಿ n ವಸ್ತುಗಳಿದ್ದರೆ ಆ ಸಂಗ್ರಹದಿಂದ k ವಸ್ತುಗಳನ್ನು ಆರಿಸಿಕೊಳ್ಳಲು ಎಷ್ಟು ವಿಧಗಳಿವೆ ಎಂಬುದನ್ನು nCk ಎಂದು ಬರೆಯುತ್ತೇವೆ . +ಸಂಗ್ರಹದಲ್ಲಿರುವ ವಸ್ತುಗಳಲ್ಲಿ ಒಂದನ್ನು ಆರಿಸಲು n ವಿಧಗಳಿವೆ ಎಂಬುದನ್ನು ಗಮನಿಸಿ . +ಹೀಗಾಗಿ (n1 )=n. +ಹೀಗೇ ಸಂಗ್ರಹದಲ್ಲಿರುವ ಎಲ್ಲಾ ವಸ್ತುಗಳನ್ನೂ ಆಯ್ದುಕೊಳ್ಳಲು ಒಂದೇ ವಿಧಾನ . +ಹೀಗಾಗಿ (nn )=1 +ಇದನ್ನು ಹೀಗೂ ಬರೆಯುತ್ತೇವೆ -n !k !(n−k )!( n - k ) ! +ಪ್ಯಾಸ್ಕಲ್ ತ್ರಿಕೋನವನ್ನು ರಚಿಸಲು ಈ ಸಮೀಕರಣ ಸಹಾಯಕ . +ಈ ಸಮೀಕರಣ ಬಳಸುವಾಗ k ಶೂನ್ಯವಾದರೆ (nk )=1 ಎಂಬುದನ್ನು ನೆನಪಿಡಬೇಕು . +ಕೆಳಕಂಡ ಸಮೀಕರಣವನ್ನು ಬಳಸಿ ಕೂಡಾ ಸಂಯೋಜನೆಗಳ ಸಂಖ್ಯೆಯನ್ನು ಕಂಡುಹಿಡಿಯಬಹುದು +ಗಣಕವಿಜ್ಞಾನದಲ್ಲಿ ಕೆಳಗಿನ ಸೂತ್ರ ಬಳಸಿ ಸಂಯೋಜನೆಗಳ ಸಂಖ್ಯೆಯನ್ನು ಲೆಕ್ಕ ಹಾಕಬಹುದು . +೫೨ ಇಸ್ಪೀಟ್ ಎಲೆಗಳಲ್ಲಿ ಐದನ್ನು ಎಷ್ಟು ರೀತಿಗಳಲ್ಲಿ ಆರಿಸಬಹುದು ? +↑ ಬೈನಾಮಿಯಲ್ ಥಿಯರಂ ಮತ್ತು ಪ್ಯಾಸ್ಕಲನ ತ್ರಿಕೋನ -- GitLab