From ce0fb3d46dc5fb8c27bdfafc429d26822e6f4522 Mon Sep 17 00:00:00 2001 From: Narendra VG Date: Mon, 26 Sep 2022 05:00:34 +0530 Subject: [PATCH] Upload New File --- .../Speeches-Statements_35432.txt.ssf | 541 ++++++++++++++++++ 1 file changed, 541 insertions(+) create mode 100644 Annotated Corpus/Kannada/MIT/2. MANUAL-POS-CHUNK/Speeches-Statements_35432.txt.ssf diff --git a/Annotated Corpus/Kannada/MIT/2. MANUAL-POS-CHUNK/Speeches-Statements_35432.txt.ssf b/Annotated Corpus/Kannada/MIT/2. MANUAL-POS-CHUNK/Speeches-Statements_35432.txt.ssf new file mode 100644 index 0000000..e9bd211 --- /dev/null +++ b/Annotated Corpus/Kannada/MIT/2. MANUAL-POS-CHUNK/Speeches-Statements_35432.txt.ssf @@ -0,0 +1,541 @@ + +1 ಬ್ರಿಕ್ಸ್ N_NNP +2 ಬಿಸಿನೆಸ್ N_NN +3 ಫೋರಂ N_NN +4 2022 QT_QTC +5 ರ N_NN +6 ಉದ್ಘಾಟನಾ N_NN +7 ಸಮಾರಂಭದಲ್ಲಿ N_NN +8 ಪ್ರಧಾನಮಂತ್ರಿ N_NN +9 ಶ್ರೀ N_NN +10 ನರೇಂದ್ರ N_NNP +11 ಮೋದಿ N_NNP +12 ಅವರ PR_PRP +13 ಭಾಷಣ N_NN +14 . RD_PUNC + + + +1 ಜೂನ್ N_NNP +2 22 QT_QTC +3 , RD_PUNC +4 2022 QT_QTC +5 . RD_PUNC + + + +1 ಎಕ್ಸಲ್ಲೆನ್ಸೀಸ್ N_NN +2 , RD_PUNC + + + +1 ಬ್ರಿಕ್ಸ್ N_NNP +2 ಬಿಸಿನೆಸ್ N_NN +3 ಕಮ್ಯುನಿಟಿಯ N_NN +4 ನಾಯಕರು N_NN +5 , RD_PUNC + + + +1 ನಮಸ್ಕಾರ! N_NNP + + + +1 ಉದಯೋನ್ಮುಖ N_NNP +2 ಆರ್ಥಿಕತೆಗಳ N_NN +3 ಈ DM_DMD +4 ಗುಂಪು N_NN +5 ಜಾಗತಿಕ JJ +6 ಬೆಳವಣಿಗೆಯ N_NN +7 ಯಂತ್ರಗಳಾಗಿ N_NN +8 ಮೂಡಿ V_VM_VNF +9 ಬರಬಹುದು V_VM_VF +10 ಎಂಬ CC_CCS +11 ವಿಶ್ವಾಸದಿಂದ N_NN +12 ಬ್ರಿಕ್ಸ್ N_NN +13 ಅನ್ನು PSP +14 ಸ್ಥಾಪಿಸಲಾಯಿತು V_VM_VF +15 . RD_PUNC + + + +1 ಇಂದು N_NN +2 ಇಡೀ JJ +3 ಜಗತ್ತು N_NN +4 ಕೋವಿಡ್ N_NN +5 ನಂತರದ N_NST +6 ಚೇತರಿಕೆಯತ್ತ N_NN +7 ಗಮನಹರಿಸುತ್ತಿರುವಾಗ V_VM_VNF +8 , RD_PUNC +9 ಬ್ರಿಕ್ಸ್ N_NNP +10 ದೇಶಗಳ N_NN +11 ಪಾತ್ರವು N_NN +12 ಮತ್ತೊಮ್ಮೆ N_NN +13 ಬಹಳ JJ +14 ಮಹತ್ವಪೂರ್ಣ N_NN +15 ಆಗುತ್ತದೆ V_VM_VF +16 . RD_PUNC + + + +1 ಸ್ನೇಹಿತರೇ N_NN +2 , RD_PUNC + + + +1 ಮಹಾಮಾರಿಯಿಂದ N_NN +2 ಉಂಟಾಗುವ V_VM_VNF +3 ಆರ್ಥಿಕ JJ +4 ಸಮಸ್ಯೆಗಳನ್ನು N_NN +5 ಎದುರಿಸಲು V_VM_VINF +6 ನಾವು PR_PRP +7 ಭಾರತದಲ್ಲಿ N_NNP +8 ' RD_PUNC +9 ಸುಧಾರಣೆ N_NN +10 , RD_PUNC +11 ಕಾರ್ಯನಿರ್ವಹಣೆ N_NN +12 ಮತ್ತು CC_CCD +13 ರೂಪಾಂತರ N_NN +14 ' RD_PUNC +15 ಎಂಬ V_VM_VNF +16 ಮಂತ್ರವನ್ನು N_NN +17 ಅಳವಡಿಸಿಕೊಂಡಿದ್ದೇವೆ V_VM_VF +18 . RD_PUNC + + + +1 ಮತ್ತು CC_CCD +2 ಈ DM_DMD +3 ವಿಧಾನದ N_NN +4 ಪರಿಣಾಮವು N_NN +5 ಭಾರತೀಯ N_NNP +6 ಅರ್ಥವ್ಯವಸ್ಥೆಯ N_NN +7 ಕಾರ್ಯನಿರ್ವಹಣೆಯಿಂದ N_NN +8 ಸ್ಪಷ್ಟ N_NN +9 ಆಗಿದೆ V_VM_VF +10 . RD_PUNC + + + +1 ಈ DM_DMD +2 ವರ್ಷ N_NN +3 , RD_PUNC +4 ನಾವು PR_PRP +5 7.5 QT_QTC +6 ಪ್ರತಿಶತ JJ +7 ಬೆಳವಣಿಗೆಯನ್ನು N_NN +8 ನಿರೀಕ್ಷಿಸುತ್ತಿದ್ದೇವೆ V_VM_VF +9 , RD_PUNC +10 ಇದು PR_PRP +11 ನಮ್ಮನ್ನು PR_PRP +12 ವೇಗವಾಗಿ RB +13 ಬೆಳೆಯುತ್ತಿರುವ V_VM_VNF +14 ಪ್ರಮುಖ JJ +15 ಆರ್ಥಿಕತೆಯನ್ನಾಗಿ N_NN +16 ಮಾಡುತ್ತದೆ V_VM_VF +17 . RD_PUNC + + + +1 ಉದಯೋನ್ಮುಖ N_NNP +2 ' RD_PUNC +3 ನವ N_NNP +4 ಭಾರತ N_NNP +5 ' RD_PUNC +6 ದಲ್ಲಿ PSP +7 ಪ್ರತೀ JJ +8 ಕಾರ್ಯಕ್ಷೇತ್ರದಲ್ಲಿ N_NN +9 ರೂಪಾಂತರ N_NN +10 ಬದಲಾವಣೆಗಳು N_NN +11 ನಡೆಯುತ್ತಾ V_VM_VNF +12 ಇವೆ V_VM_VF +13 . RD_PUNC + + + +1 ಇಂದು N_NN +2 ನಾನು PR_PRP +3 ನಿಮ್ಮ PR_PRP +4 ಗಮನವನ್ನು N_NN +5 ನಾಲ್ಕು QT_QTC +6 ಮುಖ್ಯ JJ +7 ಅಂಶಗಳ N_NN +8 ಮೇಲೆ N_NST +9 ಕೇಂದ್ರೀಕರಿಸಲು V_VM_VINF +10 ಬಯಸುತ್ತೇನೆ V_VM_VF +11 . RD_PUNC + + + +1 ಮೊದಲನೆಯದಾಗಿ RB +2 , RD_PUNC +3 ಭಾರತದ N_NNP +4 ಪ್ರಸ್ತುತ N_NN +5 ಆರ್ಥಿಕ JJ +6 ಚೇತರಿಕೆಯ N_NN +7 ಒಂದು QT_QTC +8 ಪ್ರಮುಖ JJ +9 ಆಧಾರ N_NN +10 ಸ್ತಂಭ N_NN +11 ತಂತ್ರಜ್ಞಾನ N_NN +12 - RD_SYM +13 ನೇತೃತ್ವದ N_NN +14 ಬೆಳವಣಿಗೆ N_NN +15 . RD_PUNC + + + +1 ನಾವು PR_PRP +2 ಪ್ರತೀ JJ +3 ಕಾರ್ಯಕ್ಷೇತ್ರದಲ್ಲಿ N_NN +4 ನಾವೀನ್ಯತೆಯನ್ನು N_NN +5 ಬೆಂಬಲಿಸುತ್ತಾ V_VM_VNF +6 ಇದ್ದೇವೆ V_VM_VF +7 . RD_PUNC + + + +1 ನಾವು PR_PRP +2 ಬಾಹ್ಯಾಕಾಶ N_NN +3 , RD_PUNC +4 ನೀಲಿ N_NN +5 ಆರ್ಥಿಕತೆ N_NN +6 , RD_PUNC +7 ಹಸಿರು JJ +8 ಜಲಜನಕ N_NN +9 , RD_PUNC +10 ಶುದ್ಧ JJ +11 ಇಂಧನ N_NN +12 , RD_PUNC +13 ಡ್ರೋನ್‌ಗಳು N_NN +14 , RD_PUNC +15 ಜಿಯೋ N_NN +16 - RD_SYM +17 ಸ್ಪೆಷಲ್ N_NNP +18 , RD_PUNC +19 ಡೇಟಾ N_NNP +20 , RD_PUNC +21 ಮುಂತಾದ RP_RPD +22 ಹಲವು QT_QTF +23 ಕ್ಷೇತ್ರಗಳಲ್ಲಿ N_NN +24 ನಾವೀನ್ಯತೆ N_NN +25 - RD_SYM +26 ಸ್ನೇಹಿ N_NN +27 ನೀತಿಗಳನ್ನು N_NN +28 ಮಾಡಿದ್ದೇವೆ V_VM_VF +29 . RD_PUNC + + + +1 ಇಂದು N_NN +2 ನಾವೀನ್ಯತೆಗಾಗಿ PR_PRP +3 ಭಾರತದಲ್ಲಿ N_NNP +4 ವಿಶ್ವದಲ್ಲಿಯೇ N_NN +5 ಅತ್ಯುತ್ತಮ JJ +6 ಪರಿಸರ N_NN +7 ವ್ಯವಸ್ಥೆ N_NN +8 ಇದೆ V_VM_VF +9 , RD_PUNC +10 ಇದು PR_PRP +11 ಭಾರತೀಯ N_NNP +12 ಸ್ಟಾರ್ಟ್ N_NN +13 - RD_SYM +14 ಅಪ್‌ಗಳಲ್ಲಿ N_NN +15 ಹೆಚ್ಚುತ್ತಿರುವ V_VM_VNF +16 ಸಂಖ್ಯೆಗಳಲ್ಲಿ N_NN +17 ಗೋಚರಿಸುತ್ತದೆ V_VM_VF +18 . RD_PUNC + + + +1 ಭಾರತದ N_NNP +2 70,000 QT_QTC +3 ಕ್ಕೂ N_NN +4 ಹೆಚ್ಚು JJ +5 ಸ್ಟಾರ್ಟ್ N_NN +6 - RD_SYM +7 ಅಪ್‌ಗಳಲ್ಲಿ N_NN +8 100 QT_QTC +9 ಕ್ಕೂ N_NN +10 ಹೆಚ್ಚು JJ +11 ಯೂನಿಕಾರ್ನ್‌ಗಳು N_NN +12 ಇವೆ V_VM_VF +13 , RD_PUNC +14 ಮತ್ತು CC_CCD +15 ಅವುಗಳ PR_PRP +16 ಸಂಖ್ಯೆಯು N_NN +17 ನಿರಂತರ RB +18 ಬೆಳೆಯುತ್ತಲೇ V_VM_VNF +19 ಇದೆ V_VM_VF +20 . RD_PUNC + + + +1 ಎರಡನೆಯದಾಗಿ N_NN +2 , RD_PUNC +3 ಮಹಾಮಾರಿಯ N_NN +4 ಸಮಯದಲ್ಲಿ N_NN +5 ಸಹ RP_RPD +6 ಭಾರತವು N_NNP +7 ಸುಲಭದಲ್ಲಿ N_NN +8 ವ್ಯಾಪಾರ N_NN +9 ಮಾಡುವುದನ್ನು V_VM_VNF +10 ಸುಧಾರಿಸಲು V_VM_VNF +11 ಅನೇಕ QT_QTF +12 ಪ್ರಯತ್ನಗಳನ್ನು N_NN +13 ಮಾಡುತ್ತಲೇ V_VM_VNF +14 ಇತ್ತು V_VM_VF +15 . RD_PUNC + + + +1 ವ್ಯವಹಾರದ N_NN +2 ಮೇಲಿನ N_NST +3 ಒಪ್ಪಂದದ N_NN +4 ಹೊರೆಯನ್ನು N_NN +5 ಕಡಿಮೆ N_NN +6 ಮಾಡಲು V_VM_VINF +7 ಸಾವಿರಾರು QT_QTC +8 ನಿಯಮಗಳನ್ನು N_NN +9 ಬದಲಾಯಿಸಲು V_VM_VINF +10 ಆಗಿದೆ V_VM_VF +11 . RD_PUNC + + + +1 ಸರ್ಕಾರದ N_NN +2 ನೀತಿಗಳು N_NN +3 ಮತ್ತು CC_CCD +4 ಕಾರ್ಯವಿಧಾನಗಳಲ್ಲಿ N_NN +5 ಹೆಚ್ಚು QT_QTF +6 ಪಾರದರ್ಶಕತೆ N_NN +7 ಮತ್ತು CC_CCD +8 ಸ್ಥಿರತೆಯನ್ನು N_NN +9 ತರಲು V_VM_VINF +10 ದೊಡ್ಡ JJ +11 ಪ್ರಮಾಣದಲ್ಲಿ N_NN +12 ಕೆಲಸವನ್ನು N_NN +13 ಮಾಡಲು V_VM_VINF +14 ಆಗುತ್ತಿದೆ V_VM_VF +15 . RD_PUNC + + + +1 ಮೂರನೆಯದಾಗಿ N_NN +2 , RD_PUNC + + + +1 ಭಾರತದಲ್ಲಿ N_NNP +2 ಮೂಲಸೌಕರ್ಯವನ್ನು N_NN +3 ಸಮಗ್ರವಾಗಿ RB +4 ಸುಧಾರಿಸಲು V_VM_VINF +5 ಆಗುತ್ತಿದೆ V_VM_VF +6 ಮತ್ತು CC_CCD +7 ಅದರ PR_PRP +8 ವಿಸ್ತರಣೆಯೂ N_NN +9 ನಡೆಯುತ್ತಾ V_VM_VNF +10 ಇದೆ V_VM_VF +11 . RD_PUNC + + + +1 ಇದಕ್ಕಾಗಿ PR_PRP +2 ಭಾರತವು N_NNP +3 ಒಂದು QT_QTC +4 ನ್ಯಾಷನಲ್ N_NN +5 ಮಾಸ್ಟರ್ N_NN +6 ಪ್ಲಾನ್ N_NN +7 ಸಿದ್ಧಪಡಿಸಿದೆ V_VM_VF +8 . RD_PUNC + + + +1 ಮತ್ತು CC_CCD +2 ನಮ್ಮ PR_PRP +3 ನ್ಯಾಶನಲ್ N_NN +4 ಇನ್‌ಫ್ರಾಸ್ಟ್ರಕ್ಚರ್ N_NN +5 ಪೈಪ್‌ಲೈನ್ N_NN +6 ಅಡಿಯಲ್ಲಿ N_NN +7 1.5 QT_QTC +8 ಟ್ರಿಲಿಯನ್ N_NNP +9 ಡಾಲರ್ N_NNP +10 ಹೂಡಿಕೆಯ N_NN +11 ಅವಕಾಶಗಳು N_NN +12 ಇವೆ V_VM_VF +13 . RD_PUNC + + + +1 ಮತ್ತು CC_CCD +2 ನಾಲ್ಕನೆಯದು N_NN +3 , RD_PUNC + + + +1 ಇಂದು N_NN +2 ಭಾರತದಲ್ಲಿ N_NNP +3 ಆಗುತ್ತಾ V_VM_VNF +4 ಇರುವಂತಹ V_VM_VNF +5 ಡಿಜಿಟಲ್ N_NNP +6 ರೂಪಾಂತರವನ್ನು N_NN +7 , RD_PUNC +8 ಜಗತ್ತಿನಲ್ಲಿ N_NN +9 ಹಿಂದೆಂದೂ RB +10 ಕಂಡಿರಲಿಲ್ಲ V_VM_VF +11 . RD_PUNC + + + +1 2025 QT_QTC +2 ರ N_NN +3 ವೇಳೆಗೆ N_NN +4 ಭಾರತೀಯ N_NNP +5 ಡಿಜಿಟಲ್ N_NNP +6 ಆರ್ಥಿಕತೆಯ N_NN +7 ಮೌಲ್ಯವು N_NN +8 1 QT_QTC +9 ಟ್ರಿಲಿಯನ್ N_NNP +10 ಡಾಲರ್ N_NN +11 ತಲುಪಲಿದೆ V_VM_VF +12 . RD_PUNC + + + +1 ಡಿಜಿಟಲ್ N_NNP +2 ಕ್ಷೇತ್ರದ N_NN +3 ಬೆಳವಣಿಗೆಯಿಂದ N_NN +4 ಉದ್ಯೋಗಿಗಳಲ್ಲಿ N_NN +5 ಮಹಿಳೆಯರ N_NN +6 ಪಾಲ್ಗೊಳ್ಳುವಿಕೆಗೂ N_NN +7 ಪ್ರೋತ್ಸಾಹ N_NN +8 ಸಿಕ್ಕಿದೆ V_VM_VF +9 . RD_PUNC + + + +1 ನಮ್ಮ PR_PRP +2 ಐಟಿ N_NN +3 ಕ್ಷೇತ್ರದಲ್ಲಿ N_NN +4 ಕೆಲಸ N_NN +5 ಮಾಡುತ್ತಿರುವವರು V_VM_VNG +6 4.4 QT_QTC +7 ಮಿಲಿಯನ್ N_NNP +8 ವೃತ್ತಿಪರರಲ್ಲಿ N_NN +9 ಸುಮಾರು RP_RPD +10 36 QT_QTC +11 % RD_PUNC +12 ಮಹಿಳೆಯರು N_NN +13 . RD_PUNC + + + +1 ತಂತ್ರಜ್ಞಾನ N_NN +2 - RD_SYM +3 ಆಧಾರಿತ N_NNV +4 ಆರ್ಥಿಕ JJ +5 ಸೇರ್ಪಡೆಯ N_NN +6 ಅತೀ JJ +7 ಹೆಚ್ಚು QT_QTF +8 ಪ್ರಯೋಜನ N_NN +9 ಕೂಡ RP_RPD +10 ನಮ್ಮ PR_PRP +11 ಗ್ರಾಮೀಣ N_NN +12 ಮಹಿಳೆಯರಿಗೆ N_NN +13 ಸಿಕ್ಕಿದೆ V_VM_VF +14 . RD_PUNC + + + +1 ಬ್ರಿಕ್ಸ್ N_NNP +2 ಮಹಿಳಾ N_NN +3 ಉದ್ಯಮ N_NN +4 ಒಕ್ಕೂಟವು N_NN +5 ಭಾರತದಲ್ಲಿ N_NNP +6 ನಡೆಯುತ್ತಿರುವ V_VM_VNF +7 ಈ DM_DMD +8 ರೂಪಾಂತರ N_NN +9 ಬದಲಾವಣೆಯ N_NN +10 ಬಗ್ಗೆ RP_RPD +11 ಒಂದು QT_QTC +12 ಅಧ್ಯಯನ N_NN +13 ಮಾಡಬಹುದು V_VM_VF +14 . RD_PUNC + + + +1 ಅದೇ JJ +2 ರೀತಿ N_NN +3 , RD_PUNC +4 ನಾವೀನ್ಯತೆ N_NN +5 - RD_SYM +6 ನೇತೃತ್ವದ N_NN +7 ಆರ್ಥಿಕ JJ +8 ಚೇತರಿಕೆಯ N_NN +9 ಬಗ್ಗೆ RP_RPD +10 ಕೂಡ RP_RPD +11 ನಮ್ಮ PR_PRP +12 ನಡುವೆ N_NN +13 ಉಪಯುಕ್ತ N_NN +14 ಸಂವಾದವನ್ನು N_NN +15 ಮಾಡಬಹುದು V_VM_VF +16 . RD_PUNC + + + +1 ಬ್ರಿಕ್ಸ್ N_NNP +2 ವ್ಯಾಪಾರ N_NN +3 ವೇದಿಕೆ N_NN +4 ಮತ್ತು CC_CCD +5 ನಮ್ಮ PR_PRP +6 ಸ್ಟಾರ್ಟ್ N_NN +7 - RD_SYM +8 ಅಪ್‌ಗಳ N_NN +9 ನಡುವೆ RP_RPD +10 ನಿಯಮಿತ JJ +11 ಪರಸ್ಪರ PR_PRC +12 ವಿನಿಮಯಕ್ಕಾಗಿ N_NN +13 ಒಂದು QT_QTC +14 ವೇದಿಕೆಯನ್ನು N_NN +15 ಅಭಿವೃದ್ಧಿಪಡಿಸಿ V_VM_VNF +16 ಎಂಬುದು CC_CCS +17 ನನ್ನ PR_PRP +18 ಸಲಹೆ N_NN +19 . RD_PUNC + + + +1 ಬ್ರಿಕ್ಸ್ N_NNP +2 ಬಿಸಿನೆಸ್ N_NN +3 ಫೋರಂ N_NN +4 ನ PSP +5 ಇವತ್ತಿನ N_NN +6 ಚರ್ಚೆಯು N_NN +7 ಅತ್ಯಂತ JJ +8 ಲಾಭದಾಯಕ N_NN +9 ಆಗುತ್ತದೆ V_VM_VF +10 ಎಂದು CC_CCS +11 ನನಗೆ PR_PRP +12 ವಿಶ್ವಾಸ N_NN +13 ಇದೆ V_VM_VF +14 . RD_PUNC + + + +1 ಇದಕ್ಕಾಗಿ PR_PRP +2 ನಾನು PR_PRP +3 ನಿಮಗೆ PR_PRP +4 ಎಲ್ಲರಿಗೂ PR_PRP +5 ಶುಭಕಾಮನೆಗಳನ್ನು N_NN +6 ಅರ್ಪಿಸುತ್ತೇನೆ V_VM_VF +7 . RD_PUNC + + + +1 ತುಂಬಾ RP_INTF +2 ತುಂಬಾ JJ +3 ಧನ್ಯವಾದ N_NN +4 . RD_PUNC + + + -- GitLab