diff --git a/Annotated Corpus/Kannada/MIT/2. MANUAL-POS-CHUNK/Speeches-Statements_35088.txt.ssf b/Annotated Corpus/Kannada/MIT/2. MANUAL-POS-CHUNK/Speeches-Statements_35088.txt.ssf new file mode 100644 index 0000000000000000000000000000000000000000..9790d5a243c40e3899604e570ec9f784808896ea --- /dev/null +++ b/Annotated Corpus/Kannada/MIT/2. MANUAL-POS-CHUNK/Speeches-Statements_35088.txt.ssf @@ -0,0 +1,959 @@ + +1 ಬಿಮ್ N_NNP +2 ಸ್ಟೆಕ್ N_NN +3 ಸಚಿವರ N_NN +4 ಸಭೆಯಲ್ಲಿ N_NN +5 ವಿದೇಶಾಂಗ N_NNP +6 ಸಚಿವ N_NNP +7 ಡಾ.ಎಸ್ N_NNP +8 .ಜೈಶಂಕರ್ N_NNP +9 ಅವರ PR_PRP +10 ಹೇಳಿಕೆ N_NN +11 . RD_PUNC + + + +1 ಮಾರ್ಚ್ N_NNP +2 29,2022 QT_QTC +3 . RD_PUNC + + + +1 ಮಹಾಮಹಿಮ N_NN +2 ವಿದೇಶ N_NN +3 ಮಂತ್ರಿ N_NN +4 , RD_PUNC +5 ಪ್ರೊ.ಜೀ.ಎಲ್.ಪೇಯ್ರಿಸ್ N_NN +6 . RD_PUNC + + + +1 ಸಹ RP_RPD +2 ವಿದೇಶಾಂಗ N_NN +3 ಮಂತ್ರಿಗಳು N_NN +4 , RD_PUNC + + + +1 ಶ್ರೀಮಾನ್ N_NNP +2 ಮಹಾಸಚಿವ N_NN +3 , RD_PUNC + + + +1 ಪ್ರಿಯ JJ +2 ಮಿತ್ರರೇ N_NN +3 , RD_PUNC + + + +1 ಈ DM_DMD +2 ಕಷ್ಟದ N_NN +3 ಸಮಯದಲ್ಲಿ N_NN +4 ಶ್ರೀಲಂಕಾದ N_NNP +5 ಬಿಮ್‌ಸ್ಟೆಕ್ N_NNP +6 ನ PSP +7 ಅಧ್ಯಕ್ಷತೆಗಾಗಿ N_NN +8 ವಿದೇಶಾಂಗ N_NN +9 ಸಚಿವ N_NN +10 ಜೀ.ಎಲ್.ಪೇಯ್ರಿಸ್ N_NN +11 ಮತ್ತು CC_CCD +12 ಅವರ PR_PRP +13 ಸಹೋದ್ಯೋಗಿಗಳನ್ನು N_NN +14 ಶ್ಲಾಘಿಸುವ V_VM_VNF +15 ಮೂಲಕ RP_RPD +16 ನಾನು PR_PRP +17 ನನ್ನ PR_PRP +18 ಮಾತನ್ನು N_NN +19 ಪ್ರಾರಂಭಿಸುತ್ತೇನೆ V_VM_VF +20 . RD_PUNC + + + +1 ಈ DM_DMD +2 ಸಭೆಗಾಗಿ N_NN +3 ಮಾಡಿದ V_VM_VNF +4 ಅತ್ಯುತ್ತಮ JJ +5 ವ್ಯವಸ್ಥೆಗಳಿಗಾಗಿ N_NN +6 ಮತ್ತು CC_CCD +7 ಅವರ PR_PRP +8 ಅತ್ಯಂತ RP_INTF +9 ಆತ್ಮೀಯ JJ +10 ಆತಿಥ್ಯಕ್ಕಾಗಿ N_NN +11 ನಾನು PR_PRP +12 ಅವರಿಗೆ PR_PRP +13 ಧನ್ಯವಾದ N_NN +14 ಅರ್ಪಿಸಲು V_VM_VINF +15 ಬಯಸುತ್ತೇನೆ V_VM_VF +16 . RD_PUNC + + + +1 ಪ್ರಿಯ JJ +2 ಜೊತೆಗಾರರೇ N_NN +3 , RD_PUNC + + + +1 ನಾನು PR_PRP +2 ನಿಮಗೆ PR_PRP +3 ಎಲ್ಲರಿಗೂ PR_PRP +4 ಪ್ರಧಾನಮಂತ್ರಿ N_NN +5 ನರೇಂದ್ರ N_NNP +6 ಮೋದಿ N_NN +7 ಅವರ PR_PRP +8 ಎಲ್ಲಾ JJ +9 ಶುಭಾಶಯಗಳನ್ನು N_NN +10 ಮತ್ತು CC_CCD +11 ಅಭಿನಂದನೆಗಳನ್ನು N_NN +12 ತಂದಿದ್ದೇನೆ V_VM_VF +13 ಮತ್ತು CC_CCD +14 ನಿಮ್ಮ PR_PRP +15 ಎಲ್ಲರ N_NN +16 ಹಾಗೆ RP_RPD +17 , RD_PUNC +18 ನಾವು PR_PRP +19 ಸಹ RP_RPD +20 ನಾಳೆ N_NST +21 ಒಂದು QT_QTC +22 ಯಶಸ್ವಿ N_NN +23 ಮತ್ತು CC_CCD +24 ಫಲದಾಯಕ JJ +25 ಶೃಂಗಸಮ್ಮೇಳನವನ್ನು N_NN +26 ಆಶಿಸುತ್ತೇವೆ V_VM_VF +27 . RD_PUNC + + + +1 ಮಹಾನುಭಾವರೇ N_NN +2 , RD_PUNC + + + +1 ಅಂತರರಾಷ್ಟ್ರೀಯ JJ +2 ಪ್ರಣಾಳಿಕೆಯು N_NN +3 ಒಂದು QT_QTC +4 ಅತ್ಯಂತ JJ +5 ಸವಾಲಿನ N_NN +6 ಹಂತದ N_NN +7 ಮೂಲಕ PSP +8 ಹಾದುಹೋಗುತ್ತಿದೆ V_VM_VF +9 , RD_PUNC +10 ಇದು PR_PRP +11 ಬಹುಶಃ RP_RPD +12 ಇತ್ತೀಚಿನ JJ +13 ದಿನಗಳಲ್ಲಿ N_NN +14 ಅತ್ಯಂತ RP_INTF +15 ಕಷ್ಟಕರವಾದ JJ +16 ಸಮಯಗಳಲ್ಲಿ N_NN +17 ಒಂದು QT_QTC +18 . RD_PUNC + + + +1 ಕೋವಿಡ್ N_NNP +2 - RD_SYM +3 19 QT_QTC +4 ಮಹಾಮಾರಿಯ N_NN +5 ಸಮಸ್ಯೆಗಳು N_NN +6 ಇನ್ನೂ RP_INTF +7 ಸಂಪೂರ್ಣವಾಗಿ RB +8 ಕೊನೆಗೊಂಡಿಲ್ಲ V_VM_VF +9 . RD_PUNC + + + +1 ಆದರೆ CC_CCD +2 ಉಕ್ರೇನ್‌ನಲ್ಲಿಯ N_NN +3 ಇತ್ತೀಚಿನ N_NN +4 ಘಟನಾವಳಿಗಳು N_NN +5 ಅಂತರಾಷ್ಟ್ರೀಯ JJ +6 ಅಶಾಂತಿಯನ್ನು N_NN +7 ಇನ್ನೂ RB +8 ಹೆಚ್ಚಿಸಿವೆ V_VM_VF +9 . RD_PUNC + + + +1 ಅಂತರಾಷ್ಟ್ರೀಯ JJ +2 ಶಾಂತಿ N_NN +3 ಮತ್ತು CC_CCD +4 ಸುರಕ್ಷತೆಯ N_NN +5 ನಿರ್ವಹಣೆ N_NN +6 ಮತ್ತು CC_CCD +7 ಸುಸ್ಥಿರತೆಯನ್ನು N_NN +8 ಸಹ RP_RPD +9 ಈಗ N_NST +10 ಲಘುವಾಗಿ RB +11 ತೆಗೆದುಕೊಳ್ಳಲು V_VM_VINF +12 ಆಗುವುದಿಲ್ಲ V_VM_VF +13 ಎಂದು CC_CCS +14 ನಾವು PR_PRP +15 ಎಲ್ಲರೂ PR_PRP +16 ಒತ್ತಿಹೇಳಿದ್ದೇವೆ V_VM_VF +17 . RD_PUNC + + + +1 ಜಾಗತಿಕ JJ +2 ಆರ್ಥಿಕವ್ಯವಸ್ಥೆಯಿಂದ N_NN +3 ಮತ್ತು CC_CCD +4 ಕೆಲವು DM_DMI +5 ಸಂದರ್ಭಗಳಲ್ಲಿ N_NN +6 ನಮ್ಮ PR_PRP +7 ದೇಶೀಯ N_NN +8 ಆರ್ಥಿಕವ್ಯವಸ್ಥೆಯ N_NN +9 ಒಳಗಿನಿಂದ N_NST +10 ಕೂಡ RP_RPD +11 - RD_SYM +12 ಎರಡೂ QT_QTC +13 ಕಡೆಯಿಂದ N_NN +14 , RD_PUNC +15 ನಾವು PR_PRP +16 ಪ್ರತಿಕೂಲ N_NN +17 ಪರಿಸ್ಥಿತಿಗಳನ್ನು N_NN +18 ಎದುರಿಸುತ್ತಿದ್ದೇವೆ V_VM_VF +19 ಎಂದು CC_CCS +20 ಒಪ್ಪಿಕೊಳ್ಳಬೇಕು V_VM_VF +21 . RD_PUNC + + + +1 ಈ DM_DMD +2 ಸಂದರ್ಭಗಳಲ್ಲಿ N_NN +3 , RD_PUNC +4 ನಾವು PR_PRP +5 ನಮ್ಮ PR_PRP +6 ದೇಶೀಯ N_NN +7 ಸಾಮರ್ಥ್ಯಗಳು N_NN +8 ಹೆಚ್ಚಾದಂತೆ V_VM_VNF +9 , RD_PUNC +10 ನಾವು PR_PRP +11 ಬಿಮ್‌ಸ್ಟೆಕ್ N_NN +12 ಅಡಿಯಲ್ಲಿ N_NN +13 ಸಹಕಾರವನ್ನು N_NN +14 ವಿಸ್ತರಿಸುವುದು V_VM_VF +15 ಮತ್ತು CC_CCD +16 ಆಳವಾಗಿಸುವುದು V_VM_VNG +17 ಸಹ RP_RPD +18 ಅಗತ್ಯ N_NN +19 . RD_PUNC + + + +1 ನಾವು PR_PRP +2 ಅನೇಕ QT_QTF +3 ಕ್ಷೇತ್ರಗಳಲ್ಲಿ N_NN +4 ಒಟ್ಟಾಗಿ RB +5 ಕೆಲಸ N_NN +6 ಮಾಡುವುದು V_VM_VNG +7 ಅಗತ್ಯ N_NN +8 ; RD_PUNC +9 ನಾವು PR_PRP +10 ಇನ್ನೂ RP_INTF +11 ಹೆಚ್ಚು JJ +12 ಪರಿಣಾಮಕಾರಿ N_NN +13 ಮತ್ತು CC_CCD +14 ತ್ವರಿತ JJ +15 ಗತಿಯಲ್ಲಿ N_NN +16 ಸಹಕರಿಸುವ V_VM_VNF +17 ಅಗತ್ಯ N_NN +18 ಇದೆ V_VM_VF +19 . RD_PUNC + + + +1 ಕಳೆದ JJ +2 25 QT_QTC +3 ವರ್ಷಗಳಲ್ಲಿ N_NN +4 ನಾವು PR_PRP +5 ಏನನ್ನು PR_PRQ +6 ಸಾಧಿಸಿದ್ದೇವೆ V_VM_VF +7 , RD_PUNC +8 ಅದನ್ನು PR_PRP +9 ಮತ್ತಷ್ಟು RB +10 ತೀವ್ರಗೊಳಿಸುವ V_VM_VNF +11 ಮತ್ತು CC_CCD +12 ಅದರ PR_PRP +13 ಮೇಲೆ N_NST +14 ನಿರ್ಮಿಸುವ V_VM_VNF +15 ಅಗತ್ಯ N_NN +16 ಇದೆ V_VM_VF +17 . RD_PUNC + + + +1 ನಾಳೆ N_NST +2 ನಮ್ಮ PR_PRP +3 ನಾಯಕರು N_NN +4 ಬಿಮ್‌ಸ್ಟೆಕ್ N_NN +5 ಚಾರ್ಟರನ್ನು N_NN +6 ಅಳವಡಿಸಿಕೊಳ್ಳಲಿದ್ದಾರೆ V_VM_VF +7 . RD_PUNC + + + +1 ಇದು PR_PRP +2 ಬಿಮ್‌ಸ್ಟೆಕ್ N_NN +3 ಗೆ PSP +4 ಸಾಂಸ್ಥಿಕ JJ +5 ಚೌಕಟ್ಟನ್ನು N_NN +6 ಅಭಿವೃದ್ಧಿಪಡಿಸುವ V_VM_VNF +7 ನಮ್ಮ PR_PRP +8 ಪ್ರಯತ್ನದಲ್ಲಿ N_NN +9 ಒಂದು QT_QTC +10 ಐತಿಹಾಸಿಕ JJ +11 ಸಾಧನೆ N_NN +12 ಆಗಿದೆ V_VM_VF +13 . RD_PUNC + + + +1 ಆದರೆ CC_CCD +2 ನಾವು PR_PRP +3 ಈ DM_DMD +4 ಸಾಧನೆಯಲ್ಲಿ N_NN +5 ನಿಲ್ಲಬಾರದು V_VM_VF +6 ಮತ್ತು CC_CCD +7 ಇದರ PR_PRP +8 ಬದಲು N_NN +9 ಬಿಮ್‌ಸ್ಟೆಕ್ N_NN +10 ನ್ನು N_NN +11 ಇನ್ನಷ್ಟು RB +12 ಬಲಪಡಿಸಲು V_VM_VINF +13 ತೆಗೆದುಕೊಳ್ಳಬಹುದಾದ V_VM_VNF +14 ' RD_PUNC +15 ಮುಂದಿನ N_NST +16 ಹೆಜ್ಜೆ N_NN +17 ' RD_PUNC +18 ಯಲ್ಲಿ PSP +19 ಮುಂದುವರೆಯಬೇಕು V_VM_VF +20 . RD_PUNC + + + +1 ನಾವು PR_PRP +2 ಆದ್ಯತೆಯ N_NN +3 ಸಂಸ್ಥೆ N_NN +4 ನಿರ್ಮಾಣ N_NN +5 ಕಾರ್ಯಗಳು N_NN +6 ಮತ್ತು CC_CCD +7 ಸಹಕಾರದ N_NN +8 ಕ್ಷೇತ್ರಗಳನ್ನು N_NN +9 ಗುರುತಿಸುತ್ತೇವೆ N_NN +10 ಮತ್ತು CC_CCD +11 ಆ DM_DMD +12 ನಮ್ಮ PR_PRP +13 ಹಿರಿಯ JJ +14 ಅಧಿಕಾರಿಗಳಿಗೆ N_NN +15 ಮಹಾಸಚಿವರ N_NN +16 ಜೊತೆ PSP +17 ಕೆಲಸ N_NN +18 ಮಾಡಲು V_VM_VINF +19 ಹೇಳುವುದರಿಂದ V_VM_VNF +20 ಆ DM_DMD +21 ಗುರಿಗಳನ್ನು N_NN +22 ಸಾಧಿಸಬಹುದು V_VM_VF +23 ಎಂದು CC_CCS +24 ನನಗೆ PR_PRP +25 ವಿಶ್ವಾಸ N_NN +26 ಇದೆ V_VM_VF +27 . RD_PUNC + + + +1 ಮಹಾನುಭಾವರೇ N_NN +2 , RD_PUNC + + + +1 ನಾವು PR_PRP +2 ಬಿಮ್‌ಸ್ಟೆಕ್ N_NN +3 ನಡುವೆ N_NN +4 ವ್ಯಾಪಾರ N_NN +5 ಮತ್ತು CC_CCD +6 ಆರ್ಥಿಕ JJ +7 ಸಂಬಂಧಗಳನ್ನು N_NN +8 ಹೆಚ್ಚಿಸಲು V_VM_VINF +9 ನಮ್ಮ PR_PRP +10 ಪ್ರಯತ್ನಗಳನ್ನು N_NN +11 ತೀವ್ರಗೊಳಿಸಬೇಕು V_VM_VF +12 . RD_PUNC + + + +1 ಪ್ರಾದೇಶಿಕ JJ +2 ಪೂರೈಕೆ N_NN +3 ಮತ್ತು CC_CCD +4 ಮೌಲ್ಯ N_NN +5 ಸರಪಳಿಗಳ N_NN +6 ಜಾಲದ N_NN +7 ಅಭಿವೃದ್ಧಿಯಿಂದ N_NN +8 ಬಾಹ್ಯ JJ +9 ಆಘಾತಗಳಿಗೆ N_NN +10 ನಮ್ಮ PR_PRP +11 ಸೂಕ್ಷ್ಮತೆ N_NN +12 ಕಡಿಮೆ N_NN +13 ಇರುತ್ತದೆ V_VM_VF +14 ಮತ್ತು CC_CCD +15 ನಮ್ಮ PR_PRP +16 ಆರ್ಥಿಕವ್ಯವಸ್ಥೆಗಳಿಗೆ N_NN +17 ಹೆಚ್ಚಿನ QT_QTF +18 ಸ್ಥಿತಿಸ್ಥಾಪಕತ್ವ N_NN +19 ಮತ್ತು CC_CCD +20 ಪಾರದರ್ಶಕತೆ N_NN +21 ಸಿಗುತ್ತದೆ V_VM_VF +22 . RD_PUNC + + + +1 ಇದರ PR_PRP +2 ಬಗ್ಗೆ RP_RPD +3 ದೀರ್ಘಸಮಯದಿಂದ N_NN +4 ಚರ್ಚೆ N_NN +5 ನಡೆಯುತ್ತಿರುವುದರಿಂದ V_VM_VNF +6 ನಾವು PR_PRP +7 ಸಹಕಾರದಲ್ಲಿ N_NN +8 ವೇಗವನ್ನು N_NN +9 ತರಬೇಕಾಗಿದೆ V_VM_VF +10 . RD_PUNC + + + +1 ಜೊತೆಗೆ CC_CCS +2 ನಾವು PR_PRP +3 ಒಂದು QT_QTC +4 ಹೆಚ್ಚು RP_INTF +5 ಮಹತ್ವಾಕಾಂಕ್ಷೀ JJ +6 ವ್ಯಾಪಾರ N_NN +7 ಸುಗಮಗೊಳಿಸುವ V_VM_VNF +8 ಕಾರ್ಯಸೂಚಿಯಲ್ಲಿ N_NN +9 ಸಹ RP_RPD +10 ಕೆಲಸ N_NN +11 ಮಾಡಬೇಕು V_VM_VF +12 . RD_PUNC + + + +1 ನಾಳೆ N_NST +2 ನಮ್ಮ PR_PRP +3 ನಾಯಕರು N_NN +4 ಸಾರಿಗೆ N_NN +5 ಸಂಪರ್ಕಕ್ಕಾಗಿ N_NN +6 ಬಿಮ್‌ಸ್ಟೆಕ್ N_NN +7 ಮಾಸ್ಟರ್ N_NN +8 ಪ್ಲಾನ್ N_NN +9 ಅನ್ನು PSP +10 ಸಹ RP_RPD +11 ಅಳವಡಿಸಿಕೊಳ್ಳುತ್ತಾರೆ V_VM_VF +12 . RD_PUNC + + + +1 ಈ DM_DMD +2 ವಿವರವಾದ JJ +3 ದಾಖಲೆಯು N_NN +4 ನಮ್ಮ PR_PRP +5 ರಾಷ್ಟ್ರೀಯ JJ +6 ಸಾರಿಗೆ N_NN +7 ಮತ್ತು CC_CCD +8 ಸಂಪರ್ಕ N_NN +9 ಜಾಲಗಳನ್ನು N_NN +10 ಉತ್ತಮವಾಗಿ RB +11 ಜೋಡಣೆ N_NN +12 ಮಾಡುವಲ್ಲಿ V_VM_VNF +13 ನಮಗೆ PR_PRP +14 ಸಹಾಯ N_NN +15 ಮಾಡುವ V_VM_VNF +16 ಒಂದು QT_QTC +17 ಚೌಕಟ್ಟನ್ನು N_NN +18 ಒದಗಿಸುತ್ತದೆ V_VM_VF +19 . RD_PUNC + + + +1 ಇದನ್ನು PR_PRP +2 ಸಂಪೂರ್ಣವಾಗಿ RB +3 ಶಕ್ತಿಯುತ JJ +4 ವ್ಯಾಪಾರ N_NN +5 ಸಹಕಾರದಿಂದ N_NN +6 ಬೆಂಬಲಿಸಬೇಕು V_VM_VF +7 . RD_PUNC + + + +1 ಬಂಗಾಳ N_NNP +2 ಕೊಲ್ಲಿಯಲ್ಲಿ N_NN +3 ಒಂದು QT_QTC +4 ಕರಾವಳಿ N_NN +5 ಹಡಗು N_NN +6 ಪರಿಸರ N_NN +7 ವ್ಯವಸ್ಥೆ N_NN +8 , RD_PUNC +9 ಬಂದರು N_NN +10 ಸೌಲಭ್ಯಗಳು N_NN +11 , RD_PUNC +12 ಮತ್ತು CC_CCD +13 ದೋಣಿ N_NN +14 ಸೇವೆಗಳ N_NN +15 ಸ್ಥಾಪನೆಯ N_NN +16 ಜೊತೆಗೆ PSP +17 ಪವರ್ N_NN +18 ಗ್ರಿಡ್ N_NN +19 ಇಂಟರ್ N_NN +20 ಕನೆಕ್ಟಿವಿಟಿ N_NNP +21 ಮತ್ತು CC_CCD +22 ಒಂದು QT_QTC +23 ಪ್ರಾದೇಶಿಕ JJ +24 ಮೋಟಾರು N_NN +25 ವಾಹನ N_NN +26 ಒಪ್ಪಂದದಂತಹ N_NN +27 ವರ್ತಮಾನದಲ್ಲಿ N_NN +28 ನಡೆಯುತ್ತಿರುವ V_VM_VNF +29 ಉಪಕ್ರಮಗಳ N_NN +30 ಮೇಲಿನ N_NST +31 ಪ್ರಯತ್ನಗಳನ್ನು N_NN +32 ನಾವು PR_PRP +33 ವೇಗಗೊಳಿಸಬೇಕು V_VM_VF +34 . RD_PUNC + + + +1 ಮಹಾನುಭಾವರೇ N_NN +2 , RD_PUNC + + + +1 ನಾವು PR_PRP +2 ವಿಶ್ವದ N_NN +3 ಅತ್ಯಂತ JJ +4 ವಿಪತ್ತು N_NN +5 ಸಂಭಾವ್ಯ N_NN +6 ಪ್ರದೇಶಗಳಲ್ಲಿ N_NN +7 ವಾಸಿಸುತ್ತಾ V_VM_VNF +8 ಇದ್ದೇವೆ V_VM_VF +9 . RD_PUNC + + + +1 ನಮ್ಮ PR_PRP +2 ವಿಪತ್ತು N_NN +3 ನಿರ್ವಹಣಾ N_NN +4 ಸಾಮರ್ಥ್ಯಗಳನ್ನು N_NN +5 ಹೆಚ್ಚಿಸುವಂತಹ V_VM_VNF +6 ಚಟುವಟಿಕೆಗಳು N_NN +7 , RD_PUNC +8 ನಮ್ಮಿಂದ PR_PRP +9 ವಿಶೇಷ JJ +10 ಗಮನಕ್ಕೆ N_NN +11 ಅರ್ಹ N_NN +12 ಆಗಿವೆ V_VM_VF +13 . RD_PUNC + + + +1 ಈ DM_DMD +2 ಸಂಬಂಧವಾಗಿ N_NN +3 ನಾವು PR_PRP +4 ಭಾರತದಲ್ಲಿರುವ V_VM_VNF +5 ಬಿಮ್ N_NN +6 ಸ್ಟೆಕ್ N_NN +7 ಸೆಂಟರ್ N_NN +8 ಫಾರ್ N_NN +9 ವೆದರ್ N_NNP +10 ಮತ್ತು CC_CCD +11 ಕ್ಲೈಮೇಟ್ N_NNP +12 ನ PSP +13 ಕಾರ್ಯನಿರ್ವಹಣೆಯನ್ನು N_NN +14 ಬಲಪಡಿಸಲು V_VM_VINF +15 ಈ DM_DMD +16 ಪ್ರದೇಶದಲ್ಲಿ N_NN +17 ಕೆಲಸ N_NN +18 ಮಾಡುವ V_VM_VNF +19 ಕ್ರಮಗಳನ್ನು N_NN +20 ತೆಗೆದುಕೊಳ್ಳುತ್ತಾ V_VM_VNF +21 ಇದ್ದೇವೆ V_VM_VF +22 . RD_PUNC + + + +1 ನಾವು PR_PRP +2 ಎಲ್ಲರೂ PR_PRP +3 ಬಿಮ್ N_NN +4 ಸ್ಟೆಕ್ N_NN +5 ಪಾಲುದಾರರನ್ನು N_NN +6 ವಿಪತ್ತು N_NN +7 ನಿರೋಧಕ JJ +8 ಮೂಲಸೌಕರ್ಯ N_NN +9 ಒಕ್ಕೂಟ N_NNP +10 ( RD_SYM +11 ಸಿಡಿಆರ್ N_NNP +12 ಐ RD_SYM +13 ) RD_SYM +14 ಕ್ಕೆ N_NN +15 ಸೇರುವ V_VM_VNF +16 ಬಗ್ಗೆ RP_RPD +17 ವಿಚಾರ N_NN +18 ಮಾಡಲು V_VM_VINF +19 ಒತ್ತಾಯ N_NN +20 ಮಾಡುತ್ತೇವೆ V_VM_VF +21 . RD_PUNC + + + +1 ನಮ್ಮ PR_PRP +2 ರಾಷ್ಟ್ರೀಯ JJ +3 ಅಭಿವೃದ್ಧಿಯ N_NN +4 ಪ್ರಯತ್ನಗಳಲ್ಲಿ N_NN +5 ನಾವು PR_PRP +6 ಏನನ್ನು PR_PRQ +7 ಸಾಧಿಸಬಹುದೋ V_VM_VNF +8 , RD_PUNC +9 ಅದು PR_PRP +10 ಖಂಡಿತವಾಗಿಯೂ RB +11 ಶಾಂತಿಯುತ N_NN +12 , RD_PUNC +13 ಸುರಕ್ಷಿತ JJ +14 ಮತ್ತು CC_CCD +15 ಸ್ಥಿರ JJ +16 ವಾತಾವರಣವನ್ನು N_NN +17 ಆಧರಿಸಿದೆ V_VM_VF +18 . RD_PUNC + + + +1 ನಾವು PR_PRP +2 ಭಯೋತ್ಪಾದನೆ N_NN +3 ಮತ್ತು CC_CCD +4 ಹಿಂಸಾತ್ಮಕ JJ +5 ಉಗ್ರವಾದದ N_NN +6 ಜೊತೆ PSP +7 - RD_SYM +8 ಜೊತೆಗೆ PSP +9 ಅಂತರಾಷ್ಟ್ರೀಯ JJ +10 ಅಪರಾಧ N_NN +11 ಮತ್ತು CC_CCD +12 ಮಾದಕವಸ್ತು N_NN +13 ಕಳ್ಳಸಾಗಣೆ N_NN +14 ಅಥವಾ CC_CCD +15 ವಾಸ್ತವದಲ್ಲಿ N_NN +16 ಸೈಬರ್ N_NN +17 ದಾಳಿಗಳಂತಹ N_NN +18 ಹೊಸ JJ +19 ಸವಾಲುಗಳನ್ನು N_NN +20 ನಿರ್ಲಕ್ಷ್ಯ N_NN +21 ಮಾಡಲು V_VM_VINF +22 ಸಾಧ್ಯ N_NN +23 ಇಲ್ಲ V_VM_VF +24 . RD_PUNC + + + +1 ಇವೆಲ್ಲವೂ PR_PRP +2 ನಮ್ಮ PR_PRP +3 ಆರ್ಥಿಕ JJ +4 ಅಭಿವೃದ್ಧಿಯ N_NN +5 ಪ್ರಯತ್ನಗಳ N_NN +6 ಮೇಲೆ RP_RPD +7 ಪ್ರಭಾವ N_NN +8 ಬೀರುತ್ತವೆ V_VM_VF +9 . RD_PUNC + + + +1 ನಮ್ಮ PR_PRP +2 ಕಾನೂನು N_NN +3 ಜಾರಿ V_VM_VNF +4 ಸಂಸ್ಥೆಗಳಿಗೆ N_NN +5 ಹೆಚ್ಚು RP_INTF +6 ನಿಕಟವಾಗಿ RB +7 ಮತ್ತು CC_CCD +8 ಹೆಚ್ಚು RP_INTF +9 ಪರಿಣಾಮಕಾರಿಯಾಗಿ RB +10 ಸಹಕರಿಸುವಲ್ಲಿ V_VM_VNF +11 ಅನುವು N_NN +12 ಮಾಡಿಕೊಡುವ V_VM_VNF +13 ಕಾನೂನೀ N_NN +14 ಚೌಕಟ್ಟಿನ N_NN +15 ಉಳಿದ V_VM_VNF +16 ಅಂಶಗಳನ್ನು N_NN +17 ನಾವು PR_PRP +18 ಸ್ಥಾಪಿಸಬೇಕಾಗಿದೆ V_VM_VF +19 . RD_PUNC + + + +1 ಬಂಗಾಳ N_NNP +2 ಕೊಲ್ಲಿಯಲ್ಲಿ N_NNP +3 ಎಸ್ N_NN +4 ಡಿ N_NN +5 ಜಿ N_NN +6 14 QT_QTC +7 ಗುರಿಗಳನ್ನು N_NN +8 ಸಾಧಿಸುವುದು V_VM_VF +9 ಮತ್ತು CC_CCD +10 ಅಂತರಾಷ್ಟ್ರೀಯ JJ +11 ಕಡಲ N_NN +12 ಕಾನೂನು N_NN +13 , RD_PUNC +14 ವಿಶೇಷವಾಗಿ RB +15 ಯುಎನ್ N_NNP +16 ಸಿಎಲ್ N_NNP +17 ಓಎಸ್ N_NN +18 ನ್ನು N_NN +19 ಗಮನದಲ್ಲಿ N_NN +20 ಇಟ್ಟುಕೊಂಡು V_VM_VNF +21 ' RD_PUNC +22 ಸಮುದ್ರದಲ್ಲಿ N_NN +23 ಉತ್ತಮ JJ +24 ಕ್ರಮ N_NN +25 ' RD_PUNC +26 ವನ್ನು N_NN +27 ಖಾತ್ರಿಪಡಿಸುವುದು V_VM_VNG +28 ಒಂದು QT_QTC +29 ಆದ್ಯತೆ N_NN +30 ಆಗಿದೆ V_VM_VF +31 . RD_PUNC + + + +1 ನಮ್ಮ PR_PRP +2 ರಾಷ್ಟ್ರೀಯ JJ +3 ಆದ್ಯತೆಗಳಿಗೆ N_NN +4 ಅನುಗುಣವಾಗಿ RP_RPD +5 ನಾವು PR_PRP +6 ಕಡಲ N_NN +7 ಕ್ಷೇತ್ರದಲ್ಲಿ N_NN +8 ಒಂದು QT_QTC +9 ಕಾರ್ಯ N_NN +10 ಯೋಜನೆಯನ್ನು N_NN +11 ಹೊಂದಿದ್ದರೂ V_VM_VNF +12 ಸಹ RP_RPD +13 , RD_PUNC +14 ಅಸ್ತಿತ್ವದಲ್ಲಿರುವ V_VM_VNF +15 ಸಂವಾದ JJ +16 ಕಾರ್ಯವಿಧಾನಗಳನ್ನು N_NN +17 ಬಳಸಿಕೊಂಡು V_VM_VNF +18 ಚರ್ಚೆಗಳನ್ನು N_NN +19 ಮುಂದುವರಿಸುವುದು V_VM_VNF +20 ಪ್ರಾಯೋಗಿಕ JJ +21 ಮಾರ್ಗ N_NN +22 ಆಗಿದೆ V_VM_VF +23 . RD_PUNC + + + +1 ಮಹಾಸಾಗರಗಳ N_NN +2 ವಿಜ್ಞಾನವು N_NN +3 ಸುಲಭ N_NN +4 ಇಲ್ಲ V_VM_VF +5 . RD_PUNC + + + +1 ವಿಷಯಗಳನ್ನು N_NN +2 ಮುಂದಕ್ಕೆ N_NN +3 ಕೊಂಡೊಯ್ಯಲು V_VM_VINF +4 , RD_PUNC +5 ಕಡಲ N_NN +6 ಕ್ಷೇತ್ರದಲ್ಲಿ N_NN +7 ನಮ್ಮ PR_PRP +8 ವಿಜ್ಞಾನಿಗಳು N_NN +9 ಮತ್ತು CC_CCD +10 ತಜ್ಞರ N_NN +11 ನಡುವಿನ N_NN +12 ಸಹಯೋಗವನ್ನು N_NN +13 ಹೆಚ್ಚಿಸುವ V_VM_VNF +14 ವೇದಿಕೆಗಳು N_NN +15 ಮತ್ತು CC_CCD +16 ಉಪಕ್ರಮಗಳನ್ನು N_NN +17 ಅಭಿವೃದ್ಧಿಪಡಿಸಲು V_VM_VINF +18 ಭಾರತ N_NNP +19 ಸಿದ್ಧ N_NN +20 ಇದೆ V_VM_VF +21 . RD_PUNC + + + +1 ಜೊತೆಗಾರರೇ N_NN +2 , RD_PUNC + + + +1 ನಾನು PR_PRP +2 ಈ DM_DMD +3 ಅವಕಾಶವನ್ನು N_NN +4 ಥಾಯ್ಲೆಂಡ್‌ನ N_NNP +5 ಉಪ N_NN +6 ಪ್ರಧಾನ JJ +7 ಮಂತ್ರಿ N_NN +8 ಮತ್ತು CC_CCD +9 ವಿದೇಶಾಂಗ N_NN +10 ಮಂತ್ರಿ N_NN +11 , RD_PUNC +12 ಮಹಾಮಹಿಮ N_NN +13 ಡಾನ್ N_NN +14 ಪ್ರಮುದ್ವಿನಯ್ N_NN +15 ಅವರನ್ನು PR_PRP +16 ಮುಂದಿನ N_NST +17 ಬಿಮ್ N_NN +18 ಸ್ಟೆಕ್ N_NN +19 ಅಧ್ಯಕ್ಷರಾಗಿ N_NN +20 ಸ್ವಾಗತಿಸಲು V_VM_VINF +21 ಬಳಸುತ್ತೇನೆ V_VM_VF +22 . RD_PUNC + + + +1 ಮಹೋದಯರೇ N_NN +2 , RD_PUNC +3 ಭಾರತವು N_NNP +4 ಬಿಮ್ N_NNP +5 ಸ್ಟೆಕ್ N_NN +6 ಕಾರ್ಯಸೂಚಿಯನ್ನು N_NN +7 ಮುಂದಕ್ಕೆ N_NN +8 ಕೊಂಡೊಯ್ಯಲು V_VM_VINF +9 ನಿಮ್ಮ PR_PRP +10 ಅಧ್ಯಕ್ಷತೆಯ N_NN +11 ಅವಧಿಯಲ್ಲಿ N_NN +12 ನಿಮ್ಮ PR_PRP +13 ಮತ್ತು CC_CCD +14 ನಿಮ್ಮ PR_PRP +15 ದೇಶದ N_NN +16 ಜೊತೆ PSP +17 ಕೆಲಸ N_NN +18 ಮಾಡಲು V_VM_VINF +19 ಉತ್ಸುಕ N_NN +20 ಆಗಿದೆ V_VM_VF +21 . RD_PUNC + + + +1 ಮತ್ತು CC_CCD +2 ಬಿಮ್ N_NNP +3 ಸ್ಟೆಕ್ N_NN +4 ಈಗ N_NST +5 ಅದರ PR_PRP +6 25 QT_QTC +7 ವರ್ಷಗಳ N_NN +8 ಅಸ್ತಿತ್ವದಲ್ಲಿ N_NN +9 ಬಲಗೊಂಡಿರುವ V_VM_VNF +10 ಒಂದು QT_QTC +11 ಚಾರ್ಟರ್ N_NN +12 ಮತ್ತು CC_CCD +13 ಸಾಂಸ್ಥಿಕ JJ +14 ಚೌಕಟ್ಟನ್ನು N_NN +15 ಹೊಂದಿದೆ V_VM_VF +16 ಎಂಬ CC_CCS +17 ಸತ್ಯವನ್ನು N_NN +18 ಒಪ್ಪಿಕೊಳ್ಳುವ V_VM_VNF +19 ಮೂಲಕ RP_RPD +20 ನಾವು PR_PRP +21 ಇದನ್ನು PR_PRP +22 ಮಾಡುತ್ತೇವೆ V_VM_VF +23 . RD_PUNC + + + +1 ಅದರ PR_PRP +2 ಸಹಕಾರದ N_NN +3 ಕ್ಷೇತ್ರಗಳನ್ನು N_NN +4 ತರ್ಕಬದ್ಧಗೊಳಿಸಲಾಗಿದೆ V_VM_VF +5 . RD_PUNC + + + +1 ನಾವು PR_PRP +2 ಈ DM_DMD +3 ಅಭಿವೃದ್ಧಿಗಳನ್ನು N_NN +4 ನಮ್ಮ PR_PRP +5 ಜನರ N_NN +6 ಆಕಾಂಕ್ಷೆಗಳು N_NN +7 ಮತ್ತು CC_CCD +8 ಉತ್ತಮ JJ +9 ಜೀವನಕ್ಕಾಗಿ N_NN +10 ಅವರ PR_PRP +11 ಬಯಕೆಯನ್ನು N_NN +12 ಪೂರೈಸಲು V_VM_VINF +13 ಸಂಘಟನೆಯ N_NN +14 ನಿರ್ಮಾಣಕ್ಕಾಗಿ N_NN +15 ಬಳಸುತ್ತೇವೆ V_VM_VF +16 . RD_PUNC + + + +1 ಅಂತಿಮವಾಗಿ RB +2 , RD_PUNC +3 ಬಿಮ್ N_NN +4 ಸ್ಟೆಕ್ N_NN +5 ಗೆ PSP +6 ಸಂಬಂಧಿಸಿದಂತೆ V_VM_VNF +7 ಭಾರತವು N_NNP +8 ಎಲ್ಲಾ JJ +9 ಸಂಬಂಧಿತ N_NN +10 ನೀತಿಗಳು N_NN +11 ಮತ್ತು CC_CCD +12 ವಿಧಾನಗಳನ್ನು N_NN +13 ಅನುಸರಿಸುತ್ತದೆ V_VM_VF +14 ಎಂದು CC_CCS +15 ನಾನು PR_PRP +16 ಒತ್ತಿಹೇಳಬಲ್ಲೆ N_NN +17 - RD_SYM +18 ಒಂದು QT_QTC +19 ಮೊದಲಿನಂತೆ N_NN +20 ನೆರೆಹೊರೆ N_NN +21 , RD_PUNC +22 ಅದಕ್ಕೆ PR_PRP +23 ಪ್ರಮುಖ JJ +24 ಆದ್ಯತೆಯನ್ನು N_NN +25 ನೀಡುತ್ತದೆ V_VM_VF +26 ; RD_PUNC +27 ಎರಡು QT_QTC +28 , RD_PUNC +29 ನಮ್ಮ PR_PRP +30 ಸಾಗರ N_NN +31 ವಿಧಾನಕ್ಕೆ N_NN +32 ಅನುಗುಣವಾಗಿ RP_RPD +33 , RD_PUNC +34 ಅದರ PR_PRP +35 ಸಂಪೂರ್ಣ JJ +36 ಕಡಲ N_NN +37 ಸಾಮರ್ಥ್ಯವನ್ನು N_NN +38 ಅರಿತುಕೊಳ್ಳಿ V_VM_VF +39 ; RD_PUNC +40 ಮತ್ತು CC_CCD +41 ಮೂರು QT_QTC +42 , RD_PUNC +43 ಮೊದಲ JJ +44 ಪ್ರತಿಸ್ಪಂದಕವಾಗಿ N_NN +45 , RD_PUNC +46 ಅದು PR_PRP +47 ಎಚ್ N_NN +48 ಎ N_NN +49 ಡಿ N_NN +50 ಆರ್ N_NN +51 ಸಂದರ್ಭಗಳು N_NN +52 , RD_PUNC +53 ಕೋವಿಡ್ N_NNP +54 ಅಥವಾ CC_CCD +55 ಆರ್ಥಿಕ JJ +56 ಸುಧಾರಣೆ N_NN +57 ಮೇಲೆ N_NST +58 ಇರಲಿ V_VM_VNF +59 , RD_PUNC +60 ನಮ್ಮೆಲ್ಲರ PR_PRP +61 ನಿರ್ಣಾಯಕ N_NN +62 ಸಮಯದಲ್ಲಿ N_NN +63 ನಾವು PR_PRP +64 ಇರುತ್ತೇವೆ V_VM_VF +65 . RD_PUNC + + + +1 ಗಮನ N_NN +2 ಕೊಟ್ಟಿದ್ದಕ್ಕೆ V_VM_VNF +3 ನಿಮಗೆ PR_PRP +4 ಧನ್ಯವಾದ! N_NNP + + +