diff --git "a/Data Collected/Kannada/MIT Manipal/\340\262\252\340\263\215\340\262\260\340\262\244\340\262\277\340\262\250\340\262\277\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\252\340\263\215\340\262\260\340\262\244\340\262\277\340\262\250\340\262\277\340\262\257\340\263\213\340\262\234\340\262\250\340\263\206.txt" new file mode 100644 index 0000000000000000000000000000000000000000..d234e880fa6af701aab49da624667bd7e360bc9c --- /dev/null +++ "b/Data Collected/Kannada/MIT Manipal/\340\262\252\340\263\215\340\262\260\340\262\244\340\262\277\340\262\250\340\262\277\340\262\257\340\263\213\340\262\234\340\262\250\340\263\206.txt" @@ -0,0 +1,19 @@ +ಪ್ರತಿನಿಯೋಜನೆಯು ವ್ಯವಹಾರ ಸಂಸ್ಥೆಯ ಸುಸೂತ್ರ ಕಾರ್ಯಾಚರಣೆಗೆ ಅಗತ್ಯವಾಗಿದೆ.ಇದರ ಉದ್ದೇಶ ಯಾವುದೇ ನಿರ್ವಾಹಕನು ಎಷ್ಟೇ ಸಮರ್ಥನಾಗಿದ್ದರೂ , ಎಲ್ಲಾ ಕಾರ್ಯಗಳನ್ನು ಅವನೇ ನಿರ್ವಹಿಸಲು ಸಾಧ್ಯವಿಲ್ಲ. +ಇದರಿಂದ ಅಧಿಕಾರವು ಮೇಲ್ಮಟ್ಟದಿಂದ ಕೆಳಗಿನ ಹಂತದವರೆಗೆ ಹರಿಯುವ ಕ್ರಿಯೆಯಾಗಿದೆ. +ಇದರಿಂದ ಒಂದು ಸಂಸ್ಥೇಯಲ್ಲಿ ಅಧಿಕಾರವು ಮೇಲಾಧಿಕಾರಿ ಅಥವಾ ನೌಕರರ ಸಂಬಂಧಗಳನ್ನು ನಿರ್ಧರಿಸುತ್ತದೆ. +ಇದರಲ್ಲಿ ಮೇಲಾಧಿಕಾರಿಯು ಕಾರ್ಯನಿರ್ವಹಿಸುವ ಸೂಚನೆಗಳನ್ನು ಅಧೀನ ಸಿಬ್ಬಂದಿಗೆ ನೀಡುತ್ತಾನೆ. +ಇವರು ಸೂಚನೆಗಳಂತೆ ಕಾರ್ಯನಿರ್ವಹಿಸುವರು. +ಇ ಅಧಿಕಾರ ವ್ಯಾಪ್ತಿಯಲ್ಲಿ ಅಧೀನ ಸಿಬ್ಬಂದಿಯ ಕಾರ್ಯಗಳಿಗೆ ಮೇಲಾಧಿಕಾರಿಯು ಸವಾಬ್ದಾರಿಯಾಗುತ್ತಾನೆ . +ನಿರ್ದಿಷ್ಟ ಕಾರ್ಯನಿರ್ವಹಿಸುವ ಅಧಿಕಾರವನ್ನು ಮೇಲಾಧಿಕಾರಿಯು ತನ್ನ ಅಧೀನ ನೌಕರರಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಪ್ರತಿನಿಯೋಜನೆ ಎನ್ನುವರು . +ಥಿಯೋ ಹೈಮನ್ರವರ ಪ್ರಕಾರ " ಅಧಿಕಾರ ಪ್ರತಿನಿಯೋಜನೆಯೆಂದರೆ ಅಧೀನ ಸಿಬ್ಬಂದಿಗೆ ಒಂದು ಮಿತಿಯ ಒಳಗೆ ಕರ್ತವ್ಯ ನಿರ್ವಹಿಸಲು ಅಧಿಕಾರ ನೀಡುವುದಾಗಿದೆ " . +ಅಧಿಕಾರವೆಂದರೆ ಅಧೀನ ಸಿಬ್ಬಂದಿಗೆ ಆಜ್ಞಾಪಿಸುವ , ಅವರು ನಿರ್ವಹಿಸುವ ಕಾರ್ಯಗಳಿಗೆ ಮಾರ್ಗದರ್ಶನ ನೀಡುವ ಶಕ್ತಿಯಾಗಿದೆ. +ಅಧಿಕಾರವು ಮೇಲಾಧಿಕಾರಿ ಹಾಗೂ ಅಧೀನ ಸಿಬ್ಬಂದಿಯ ನಡುವೆ ಸಂಬಂಧಗಳನ್ನು ನಿರ್ಧರಿಸುತ್ತದೆ . +ಅಧೀನ ಸಿಬ್ಬಂದಿಯು ತನಗೆ ನೀಡಿದ ಕಾರ್ಯವನ್ನು ನಿರ್ವಹಿಸುವುದಕ್ಕೆ ಜವಾಬ್ದಾರಿ ಎನ್ನುವರು. +ಇದು ಮೇಲಾಧಿಕಾರಿ ಹಾಗೂ ಅಧೀನ ಸಿಬ್ಬಂದಿಯ ನಡುವೆ ಸಂಬಂಧಿಸಿದೆ ,ಏಕೆಂದರೆ ಅಧೀಣ ಸಿಬ್ಬಂದಿಯು ತನಗೆ ನೀಡಿರುವ ಕಾರ್ಯವನ್ನು ನಿರ್ವಹಿಸುವ ಕರ್ತವ್ಯವಾಗಿದೆ . +ಅಂತಿಮ ಫಲಿತಾಂಶವನ್ನು ಉತ್ತರಿಸುವ ಜವಾಬ್ದಾರಿಯೇ ಉತ್ತರದಾಯಿತ್ವವಾಗಿದೆ . +೧ ಪರಿಣಾಮಕಾರಿ ನಿರ್ವಹಣೆ +೨ ನೌಕರರ ಅಭಿವೃದ್ಧಿ +೩ ಬೆಳೆವಣಿಗೆಗೆ ಸಹಕಾರಿ +೪ ನಿರ್ವಹಣೆಯ ಅಧಿಕಾರ ಶ್ರೇಣಿಗೆ ಆಧಾರ +೫ ಉತ್ತಮ ಹೊಂದಾಣಿಕೆ +೬ ಶೀಘ್ರ ನಿರ್ಧಾರ ಸಾಧ್ಯ