ಯೋಜನೆಯು ಸಾಮಾನ್ಯವಾಗಿ ಒಂದು ಉದ್ದೇಶವನ್ನು ಸಾಧಿಸಲು ಬಳಸಲಾಗುವ ಸಮಯ ಮತ್ತು ಸಂಪನ್ಮೂಲಗಳ ಮಾಹಿತಿಯನ್ನು ಹೊಂದಿದ ಯಾವುದೇ ನಕ್ಷೆ ಅಥವಾ ಕ್ರಮಗಳ ಸೂಚಿ . ಇದನ್ನು ಸಾಮಾನ್ಯವಾಗಿ ಒಂದು ಗುರಿಯನ್ನು ಸಾಧಿಸಲು ಬಳಸುವ ಉದ್ದೇಶಿತ ಕ್ರಿಯೆಗಳ ಸಮಯಾಧಾರಿತ ವರ್ಗ ಎಂದು ಅರ್ಥೈಸಲಾಗುತ್ತದೆ . ಯೋಜನೆಗಳು ವಿಧ್ಯುಕ್ತ ಅಥವಾ ಅನೌಪಚಾರಿಕವಾಗಿರಬಹುದು . ವಾಸ್ತುಶಿಲ್ಪ ಯೋಜನೆ. ವ್ಯಾಪಾರ ಯೋಜನೆ. ಫ್ಲೈಟ್ ಯೋಜನೆ. ಆರೋಗ್ಯ ಯೋಜನೆ. ವ್ಯಾಪಾರೋದ್ಯಮ ಯೋಜನೆ. ಪ್ರಾಜೆಕ್ಟ್ ಯೋಜನೆ. ಸೈಟ್ ಯೋಜನೆ * ಸರ್ವೆ ಯೋಜನೆ * ಶ್ಲಿಯೆಫೆನ್ ಯೋಜನೆ.