1 ಅದು ಮೌನ ಮತ್ತು ಜಡ, ಆದರೆ ನಾನು ನನ್ನ ವ್ಯಕ್ತಿತ್ವದ ಸಂಪೂರ್ಣ ಶಕ್ತಿಯನ್ನು ಮತ್ತು ನನ್ನಲ್ಲಿನ 'ನಾನು' ಎಂಬ ಸ್ವರವನ್ನೂ ಕೂಡ ಇದರಿಂದ ಬೇರೆ ಎಂಬ ಅನುಭವವನ್ನು ಪಡೆಯುತ್ತಿದ್ದೇನೆ, ಆದ್ದರಿಂದ ಈ ದೇಹವನ್ನು ಮೀರಿದ ಚೇತನ ನಾನು. 2 ನೈನಾಳಿಗೆ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ರೊಹಿತ್ ಹಾಗು ಅವಳ ನಡುವೆ ಸಂಬಂಧ ಬೆಸೆಯಲು ಆರಂಭಿಸುತ್ತಾನೆ. 3 ವ್ಯಾಪಕತೆ : ವಿಷುಯಲ್ ಸ್ಟುಡಿಯೋ ಅಭಿವೃದ್ಧಿಕಾರಕವು ಅದರ ಸಾಮರ್ಥ್ಯವನ್ನು ವಿಸ್ತರಿಸುವ ಸಲುವಾಗಿ ವಿಸ್ತರಣೆಗಳನ್ನು ವಿಷುಯಲ್ ಸ್ಟುಡಿಯೋಗೆ ಬರೆಯಲು ಅನುಮತಿಸುತ್ತದೆ. 4 ಇದಕ್ಕಾಗಿ ಚಿತ್ರವನ್ನು ಸೆರೆಹಿಡಿಯುವ ಸಾಧನದ ಮೇಲೆ ಬೆಳಕು ಚೆಲ್ಲಲು ಒಂದು ಅಸ್ಥಿರ ವಪೆ(ವೇರಿಯೆಬಲ್ ಡಯಾಫ್ರಾಮ್)ಯನ್ನು ಬಳಸುತ್ತವೆ. 5 RFID ಹಲವು ದೈನಂದಿನ ಉಪಯೋಗಗಳನ್ನು ಹೊಂದಿದೆ. 6 ಹಾಟ್ ಸ್ಪ್ರಿಂಗ್ಸ್ ವರ್ಜೀನಿಯಾ, ಜೀರ್ಣಾಂಗದ ಕಾಯಿಲೆಗಳು ಮತ್ತು ಹೃದಯದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಶೇಷತೆಯನ್ನು ಹೊಂದಿದೆ ಮತ್ತು ವ್ಹೈಟ್ ಸಲ್ಫರ್ ಸ್ಪ್ರಿಂಗ್ಸ್, ವರ್ಜೀನಿಯಾಅವು ಈ ಕಾಯಿಲೆಗಳ ಜೊತೆಯಲ್ಲಿ ಚರ್ಮ ರೋಗಗಳಿಗೂ ಚಿಕಿತ್ಸೆಯನ್ನು ನೀಡುತ್ತದೆ. 7 ಆದರೆ ಅದರಿಂದ ಏನೂ ಪ್ರಯೋಜನವಾಗದಾಯಿತು. 8 ಆತನ ಈ ದೃಷ್ಟಿಕೋನವನ್ನು ಪ್ರಶ್ನಿಸಿದರೆ, "ನಾನು ನನ್ನ ಒಂದು ಕೈಯನ್ನು ಬೆನ್ನ ಹಿಂದೆ ಕಟ್ಟಿಕೊಂಡು ಜೀವನ ಪರ್ಯಂತ ಇರುವುದಿಲ್ಲ" ಎಂದು ಹೇಳಿದ. 9 ಸೊಯೆಂಜರ್‌ನ ಮೃತ ದೇಹದ ಎಡಗಡೆ ಅವರು ಬಿಟ್ಟಿದ್ದ ಸಂಕೇತಾಕ್ಷರದ ಅರ್ಥವನ್ನು ಬಿಡಿಸಲು ಸಹಾಯ ಕೇಳುವುದಕ್ಕಾಗಿ, ಕೊಲೆಯಾದ ಸ್ಥಳಕ್ಕೆ ಪೋಲಿಸರು ಪ್ಯಾರಿಸ್‌ನಲ್ಲಿ ಉಪನ್ಯಾಸ ಮಾಡುತ್ತಿದ್ದ ‌ರಾಬರ್ಟ್‌ ಲ್ಯಾಂಗ್ಡನ್ ಅವರನ್ನು ಕರೆಸಿದರು. 10 ನೈಸರ್ಗಿಕ ಇತಿಹಾಸದ ಸಂಗ್ರಹಗಳು, 20, 1993. 11 ಈ ರೀತಿಯಾಗಿ ಉತ್ಪನ್ನದ ಕನಿಷ್ಠ ಘಟಕದ ಉತ್ಪಾದನಾ ವೆಚ್ಚವು ಎರಡು ಅಂಶಗಳನ್ನು ಒಳಗೊಂಡಿದೆ: ಕನಿಷ್ಠ ಘಟಕದ ಉತ್ಪಾದನೆಯ ಜೊತೆಗೆ ಸಂಬಂಧಿಸಿದ ವೆಚ್ಚ ಹಾಗು ಸಮಗ್ರ ಉತ್ಪನ್ನ ಪ್ರಕ್ರಿಯೆಗೆ "ಹಾನಿಯುಂಟಾದ" ಕಾರಣ ಉತ್ಪತ್ತಿಯಾದ ಎಲ್ಲ ಘಟಕಗಳ ಸರಾಸರಿ ವೆಚ್ಚದಲ್ಲಿ ಏರಿಕೆ (∂AC/∂q)q. 12 ಹವಾಯಿಯನ್ ದ್ವೀಪಗಳ ಅಕೇಶಿಯ ಕೊಅ ಹಾಗು ರಿಯೂನಿಯನ್ ದ್ವೀಪದ ಅಕೇಶಿಯ ಹೆಟೆರೋಫಿಲ್ಲ ಎರಡೂ ಉತ್ಕೃಷ್ಟ ದರ್ಜೆಯ ನಾಟ(ಮರದ ದಿಮ್ಮಿ)ವನ್ನು ನೀಡುವ ಮರವಾಗಿದೆ. 13 ಮಾರ್ಟಿನ್ & ರೊಮನೊ 2000ರ ತೀಕ್ಷ್ಣ ವಿಮರ್ಶೆ; ಇತ್ತೀಚಿನ ಅತ್ಯಂತ ಆರ್ಥಿಕತೆ ಮತ್ತು ವೆನಿಸ್‌ನ ರಾಜಕೀಯ ಚಿಂತನೆ ಕುರಿತು ಉತ್ತಮ ಸಾರಾಂಶವೂ ಸಹ. 14 ವಿವಾಹ ಪೂರ್ವದಲ್ಲಿ ಈಕೆ ಸೂರ್ಯನಿಂದ ಕರ್ಣನನ್ನು ಪಡೆದಳು. 15 ಸ್ಚುರ್ಜ್ ರ ಮೊದಲ ಶಿಶುವಿಹಾರವು ಜರ್ಮನ್ ಭಾಷೆಯಲ್ಲಿತ್ತು, ಇವರು ಇಂಗ್ಲಿಷ್ ಭಾಷೆಯ ಶಿಶುವಿಹಾರಗಳ ಸ್ಥಾಪನೆಗೆ ಸಮರ್ಥಿಸಿದರು. 16 ಇವರು ಲೋಕಸಭೆಗೆ ೧೯೫೭ರಲ್ಲಿ ಮೊದಲು ಆಯ್ಕೆಯಾದರು. 17 ಇದು ನಿರ್ದಿಷ್ಟವಾಗಿ, ಪ್ರಖ್ಯಾತ ವಿಕ್ಟೋರಿಯನ್‌ ಇಂಜಿನಿಯರ್‌ ಇಸಾಂಬಾರ್ಡ್‌ ಕಿಂಗ್ಡಮ್‌ ಬ್ರೂನೆಲ್‌ರೊಂದಿಗೆ ಸಂಬಂಧಿಸಿದೆ. 18 ಅಲ್ಲಿ ಒಂದು ಸಿದ್ಧಾಂತ ಬೆಳೆದು, ಅದು ಪ್ರಚಾರದ ಮೂಲಕ ಪಂದ್ಯವಾಳಿಯ ವಿಸ್ತರಣೆಯನ್ನು ಬಲಪಡಿಸಲು ಅದನ್ನು ಬಳಸಿಕೊಂಡಿತು. 19 ನಿರ್ದಿಷ್ಟವಾಗಿ ಹೇಳುವುದಾದರೆ, ಟೋನರು ಕಾರ್ಟ್ರಿಜ್‌ಗಳು ಮತ್ತು ಸಂಯೋಜಕಗಳು ಸಾಮಾನ್ಯವಾಗಿ ವೈಯಕ್ತಿಕ ಬಳಕೆಯ-ವರ್ಗದ ಮುದ್ರಕಗಳಿಗಿಂತ ವ್ಯವಹಾರೀ-ವರ್ಗದ ಮುದ್ರಕಗಳಲ್ಲಿ ಹೆಚ್ಚಿನ ಪ್ರಮಾಣದ ಪುಟ-ಮುದ್ರಣದ ಬಾಳಿಕೆಯನ್ನು ಹೊಂದಿರುತ್ತವೆ. 20 ಆದರೆ ಮೊದಲ ಸುತ್ತಿನಲ್ಲಿ 3-2 ಅಂಕಗಳಿಂದ ಮೇಲಿನ ಸ್ಥಾನವನ್ನು ಪಡೆದಿದ್ದರೂ ಸಹ ಸೆಮಿ ಫೈನಲ್ ನ ಎರಡನೇ ಸುತ್ತಿನಲ್ಲಿ ಮಿಲನ್ ತಂಡದ ವಿರುದ್ಧ 3-0 ಅಂಕಗಳಿಂದ ಸ್ಯಾನ್ ಸಿರೋ ನಲ್ಲಿ ಪರಾಭವಗೊಂಡಿತು. 21 ಆದಾಗ್ಯೂ, ರೋಗವು ಉಲ್ಬಣವಾಗುತ್ತಿದ್ದಂತೆ, ಕೊರತೆಗಳು ಹೆಚ್ಚು ಕೂಡಿಕೊಂಡು ಸಮ್ಮಿತೀಯವಾಗುತ್ತದೆ ಹಾಗು ಬಹುನರರೋಗದಿಂದ ವ್ಯತ್ಯಾಸ ತಿಳಿಯುವುದು ಕಷ್ಟವಾಗುತ್ತದೆ. 22 ಅವುಗಳ ಗಾತ್ರದಿಂದಾಗಿ ಮತ್ತು ಮೇಯಲು ಹೋಗುವ ಹಾದಿಯಲ್ಲೇ ಮರಳಿ ಬರುವ ಅಭ್ಯಾಸದಿಂದಾಗಿ ಅವು ನಡೆದಾಡುವ ನೆಲದಲ್ಲಿ ಯಾವುದೇ ಸಸ್ಯಗಳು ಬೆಳೆಯಲಾರದು ಮತ್ತು ಆ ನೆಲವು ಕೂಡ ಹಿಪ್ಪೋಗಳ ಭಾರಕ್ಕೆ ಕುಸಿದಿರುತ್ತದೆ. 23 ಪ್ರಕೃತಿ ವೀಕ್ಷಣೆ ಮತ್ತು ರಂಗಭೂಮಿಯ ಪ್ರದರ್ಶನಗಳನ್ನು ಸ್ಪಾಗಳಿಗೆ ಹೋಗುವ ಜನರಿಗೆ ಹೆಚ್ಚಿನ ಉತ್ತೇಜಕ ವಸ್ತುಗಳನ್ನು ನೀಡಲಾಗುತ್ತಿತ್ತು. 24 ಆಸ್ಟ್ರೇಲಿಯನ್ ಪ್ರಭೇಧವಲ್ಲದ ಹಲವು ಮರಗಳು ಮುಳ್ಳಿನಿಂದ ಕೂಡಿರುತ್ತವೆ, ಆದರೆ ಬಹುತೇಕ ಆಸ್ಟ್ರೇಲಿಯನ್ ಅಕೇಶಿಯಗಳಲ್ಲಿ ಮುಳ್ಳುಗಳಿರುವುದಿಲ್ಲ. 25 ಪೆರಿಪ್ಲಸ್ ಎಂಬುದು ಅಲೆಗ್ಸಾಂಡ್ರಿಯಾದ ಒಬ್ಬ ಅನಾಮಧೇಯ ವರ್ತಕನ ಡೊಮಿಷಿಯನ್ (81–96) ಕಾಲದಲ್ಲಿ ಬರೆದ ಬರಹವಾಗಿದ್ದು ಇದು ಚೋಳರ ಬಗ್ಗೆ ಬಹಳ ಕನಿಷ್ಟ ಮಾಹಿತಿಯನ್ನು ಒದಗಿಸುತ್ತದೆ. 26 ಆಂಡೆಸ್ ಪರ್ವತಗಳು ಏಷ್ಯಾದ ಹೊರಗೆ ಜಗತ್ತಿನ ಅತಿ ಎತ್ತರದ ಪರ್ವತಗಳಾಗಿವೆ. 27 ಇನ್ನುಳಿದ ಕೊರ್ವಿಡ್ಸ್ ಕುಟುಂಬಕ್ಕೆ ಸೇರಿದವುಗಳೆಂದರೆ ರೂಕ್ ಗಳು(ಏಷ್ಯಾ-ಯುರೊಪಿನ ಕರಿಯ ಹಕ್ಕಿ) ಮತ್ತು ಜಯ್ ಗಳು (ಯುರೊಪಿನ ಚಿಪಿಲಿಗುಟ್ಟವಹಕ್ಕಿಗಳು) ಕಾಗೆಗಳು ಏಷ್ಯಾದ ಕ್ರೊವಿಡ್ ಸಂಕುಲದಿಂದ ಅಸ್ತಿತ್ವ ಪಡೆದು ಆಸ್ತ್ರೇಲಿಯಾದಲ್ಲಿ ಕಾಣಿಸಿದವು. 28 ವಾಯವ್ಯ ಪ್ರದೇಶದಿಂದ ಮುಸ್ಲಿಂ ಸೇನೆಗಳ ಹಠಾತ್ ದಾಳಿಗಳಿಂದ ದೇಶದ ಉಳಿದ ಭಾಗದಲ್ಲಿ ಕ್ಷಿಪ್ರಗತಿಯ ಬದಲಾವಣೆಗಳುಂಟಾಗಿ ತಮಿಳುನಾಡಿನ ಇತಿಹಾಸದಲ್ಲಿ ತಿರುವು ತೆಗೆದುಕೊಂಡಿತು. 29 ೨೧ನೇ ಶತಮಾನದಲ್ಲಿ ಆಟೋ-ಸೆಂಟ್ರಿಕ್ ನಗರಾಭಿವೃದ್ಧಿಯು ಮುಂದುವರಿಕೆಯೊಂದಿಗೆ ಖಾಸಗೀಕರಣ ಹಾಗು ಯಶಸ್ವಿ ಆಡಳಿತದ ಹೊರತಾಗಿಯೂ, ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತದೆ ಜೊತೆಗೆ ಪ್ರತಿ ಪ್ರಯಾಣದಲ್ಲೂ ೧೪. 30 1. ಗಾಗಿ ರೂಪಿಸಿದ. 31 ಇದು ಸೂಚಿಸುವುದೇನೆ೦ದರೆ ಒ೦ದು ಜನಸ೦ಖ್ಯೆಯ ಪೂರೈಕೆ ಮತ್ತು ಏಕಮಾತ್ರ ವೈವಿಧ್ಯದ ಪ್ರತಿಜನಕಗಳು ಒಟ್ಟಾರೆ ಜನಸಾ೦ದ್ರತೆಯನ್ನು ಸೋ೦ಕಿನಿ೦ದ ರಕ್ಷಿಸುತ್ತವೆ. 32 ಮೆಲ್ಬರ್ನ್, ಚಳಿಗಾಲದಲ್ಲಿ, ಆಸ್ಟ್ರೇಲಿಯನ್ ಮುಖ್ಯಭೂಮಿಯ ಇತರ ರಾಜಧಾನಿ ನಗರಗಳಿಗಿಂತ ಹೆಚ್ಚು ಚಳಿಯಿಂದ ಕೂಡಿರುತ್ತದೆ. 33 ಈಗ ರೂಟ್‌ಕಿಟ್‌ ಎಂಬ ಪದದ ಅರ್ಥವನ್ನು ಕೃತ್ರಿಮವಾದ ತಂತ್ರಗಳಿಗೆ ಹಾಗೂ ಪದ್ಧತಿಗಳಿಗೆ ಸರಳವಾಗಿ ಬಳಸಲಾಗುತ್ತದೆ. 34 ಅವುಗಳೆಂದರೆ : ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ (FICCI), ದಿ ಪಿಎಚ್‌ಡಿ ಚೇಂಬರ್ ಆಫ್ ಕಾಮಾರ್ಸ್ ಮತ್ತು ಇಂಡಸ್ಟ್ರಿಸ್ (PHDCCI) ಮತ್ತು ದಿ ಕಾನ್ ಫೆಡರೇಶನ್ ಆಫ್ ಇಂಡಿಯನ್ ಇಡಸ್ಟ್ರಿಸ್(CII)ಅದರ ಯಾವುದೇ ಪ್ರಾದೇಶಿಕ ಪ್ರಮುಖ ಕಛೇರಿಗಳು ಚಂಡಿಗಡ ದ 31 ರ ವಿಭಾಗದಲ್ಲಿದೆ. 35 ಈ ರೀತಿಯಾಗಿ ಡೇನಿಯೆಲ್ಸ್‌‌ ಮತ್ತು ಕಾಸ್ಗ್ರೋವ್‌ ಡೇನಿಯೆಲ್ಸ್‌‌ S. D. ಕಾಸ್ಗ್ರೋವ್‌, ಇಂಟ್ರಡಕ್ಷನ್‌: ಐಕನೋಗ್ರಫಿ ಅಂಡ್‌ ಲ್ಯಾಂಡ್‌ಸ್ಕೇಪ್‌, ಇನ್‌ ಕಾಸ್ಗ್ರೋವ್‌, D. S. ಡೇನಿಯೆಲ್ಸ್‌‌, 1988. 36 ಮಾಣಿಕ್ಯ ಲೇಸರ್‌ಗಳು ಇನ್ನೂ ಬಳಕೆಯಲ್ಲಿದೆ. 37 ಯೂನಿಯನ್ ಧ್ವಜ ಅಧಿಕೃತ ಧ್ವಜವಾಗಿದೆ. 38 ಆಟದ ವೃತ್ತಿಜೀವನ ಫರ್ಗುಸನ್ ವೃತ್ತಿಜೀವನವನ್ನು ಕ್ವೀನ್ಸ್ ಪಾರ್ಕ್ ತಂಡಕ್ಕೆ ಹವ್ಯಾಸಿ ಆಟಗಾರನಾಗಿ ಆಡುವುದರೊಂದಿಗೆ ಪ್ರಾರಂಭಿಸಿದರು. 39 ಇವುಗಳು ಕೆಲವೊಮ್ಮೆ ಕಾಡಿನ ಮೇಲೆ ಅತ್ಯಂತ ಎತ್ತರದಲ್ಲಿ ಹಾರುತ್ತವೆ,ಎಂದು ಹೇಳಲಾಗುತ್ತದೆ. 40 ಉದಾಹರಣೆಗೆ, ಇಲ್ಲಿ ಎಂಬುದು (www. 41 ಅದೇನೇ ಅದರೂ, ಹೀರಿಕೊಂಡ ದ್ರವ್ಯ ತಪ್ಪು ಫಲಿತಾಂಶವನ್ನು ನೀಡುವ ಮೂಲಕ ಗ್ರಹಿಸಿಕೊಂಡ ಅಯೊಡಿನ್ ನ ಮೇಲೆ ಪರಿಣಾಮವನ್ನು ಬೀರಿ ರಾಸಾಯನಿಕ ಪ್ರತಿಕ್ರಿಯೆ ಉಂಟುಮಾಡುತ್ತದೆ. 42 ಡಚ್‌ ಸಾರ್ವಜನಿಕ ಗ್ರಂಥಾಲಯಗಳ ಒಕ್ಕೂಟವು ('Vereniging van Openbare Bibliotheken') ‘ಪರಸ್ಪರ ಸ್ಪಂದಿಸುವ ಗ್ರಂಥಾಲಯ’ದ ಪರಿಕಲ್ಪನೆಯ ಕುರಿತ ಅಧ್ಯಯನ ನಡೆಸುತ್ತಿದೆ. 43 ಕಾರ್ಯಕ್ರಮಗಳ ಕಾರ್ಯಾಲಯ ಕ್ಯಾಲಿಫೋರ್ನಿಯದ ಬರ್‌ಬ್ಯಾಂಕ್‌ನಲ್ಲಿ ವಾಲ್ಟ್ ಡಿಸ್ನಿ ನಿರ್ಮಾಣಶಾಲೆ ಮತ್ತು ವಾಲ್ಟ್ ಡಿಸ್ನಿ ಸಂಸ್ಥೆಯ ಕೇಂದ್ರ ಕಾರ್ಯಾಲಯದ ಪಕ್ಕದಲ್ಲೇ ಇದೆ. 44 ಬಹುಮುಖ ಬೇಸಾಯ ರೋಗದ ಹರಡುವಿಕೆಯ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. 45 ನಾರ್ತ್ ಕರೊಲಿನಾದ ಸುಮಾರು ತೊಂಬತ್ತು ಭಾಗದ ವಾಣಿಜ್ಯಕ್ಕವಾಗಿ ಉಪಯೋಗವಿರುವ ಕಡಲುಜೀವಿಗಳು ಅಲ್ಲಿವೆ. 46 ದ್ವೀಪದ ತುದಿಗೆ ಹತ್ತಿರವಿರುವ ದೊಡ್ಡ ಪ್ರದೇಶವೇ ಫೋರ್ಟ್ ಆಂಸ್ಟೆರ್ಡಾಮ್. 47 ರಾಜ್ಯದ ಈ ಎರಡು ವಿಶ್ವ ವಿದ್ಯಾಲಯಗಳ ಜೊತೆಗೆ ಒಕ್ಲಹೋಮ ಸಿಟಿ ವಿಶ್ವವಿದ್ಯಾಲಯ ಮತ್ತು ತುಲ್ಸಾದ ವಿಶ್ವವಿದ್ಯಾಲಯಗಳು ದೇಶದ ಸ್ನಾತಕ ಪೂರ್ವ ವಾಣಿಜ್ಯ ಶಿಕ್ಷಣ ನೀಡುವುದರಲ್ಲಿ ಅತಿ ಉತ್ತಮ ಸ್ಧಾನ ಪಡೆದಿವೆ. 48 ಇವರ ನಿಲಯವಾದ 'ಜ್ಯೋತಿ ನಿಲಯ'ವು ಚಿಕ್ಕಮಗಳೂರಿನಿಂದ ಕಡೂರಿಗೆ ಹೋಗುವ ಮಾರ್ಗದಲ್ಲಿದೆ. 49 ಹೊರ ಆಕಾರದ ಅಡಿಯಲ್ಲೇ ಬಹಳವೇ ತಾಂತ್ರಿಕವಾಗಿ ಮುಂದುವರೆದ ಅಲ್ಯುಮಿನಿಯಮ್ ರಚನೆಯು XJಯನ್ನು ತನ್ನ ಶ್ರೇಣಿಯಲ್ಲಿನ ಸರಿಸುಮಾರು ಉತ್ತುಂಗಕ್ಕೆ ಕೊಂಡೊಯ್ದಿದ್ದುದನ್ನೂ ಸಹ ಈ ಟೀಕಾಕಾರರು ಗಮನಿಸಲಾರದಾದರು. 50 ವೈಜ್ಞಾನಿಕ ಮಾದರಿಗಳ ಹೋಲಿಕೆ ಪ್ರೀತಿಯ ಜೈವಿಕ ಮಾದರಿಗಳು ಪ್ರೀತಿಯನ್ನು ಹಸಿವು ಮತ್ತು ಬಾಯಾರಿಕೆಯಂತೆಯೇ ಸಸ್ತನಿಗಳ ಒಂದು ಪ್ರವೃತ್ತಿ ಅಥವಾ ಪ್ರಚೋದನೆಯಂತೆ ನೋಡಲು ಬಯಸುತ್ತವೆ. 51 ನಿರ್ಮಾಣ ಕಾರ್ಯದಿಂದ ಪುಗಿನ್ ಬಹಳ ಅಸಂತುಷ್ಟರಾಗಿದ್ದರು, ಅದರಲ್ಲೂ ವಿಶೇಷವಾಗಿ ಬ್ಯಾರಿಯವರ ಸಮ್ಮಿತೀಯ ರಚನೆಯಿಂದ ಅಸಮಾಧಾನ ಹೊಂದಿದ್ದರು. 52 ಡೀನ್‌ ರೋಮನ್ ಕ್ಯಾಥೊಲಿಕ್‌‌ನಲ್ಲದ ಕಾರಣ, ಎಂಜೆಲ್‍ಳ ತಾಯಿ ಇವರಿಬ್ಬರ ಸಂಬಂಧವನ್ನು ನಿರಾಕರಿಸಿದರು. 53 ಕರಿಯ ಸಮುದಾಯದ ಎಲ್ಲರೂ ಒಪ್ಪಂದವನ್ನು ಅಂಗೀಕರಿಸಲಿಲ್ಲ-ವಿಶೇಷವಾಗಿ ರೆವೆರೆಂಡ್ ಫ್ರೆಡ್ ಶಟಲ್ಸ್‌ವರ್ತ್ ತೀವ್ರವಾಗಿ ಖಂಡಿಸಿದರು. 54 ಸೇನೆಯು ಆಗಷ್ಟ್ 15,1945ರ ವರೆಗೆ ಇದನ್ನು ತನ್ನ ವಶದಲ್ಲಿಟ್ಟುಕೊಂಡಿತ್ತು. 55 ಸಾಂಖ್ಯಿಕ ಕೀಬೋರ್ಡ್‌ಗಳು ಸಂಖ್ಯಾತ್ಮಕ ಕೀಬೋರ್ಡ್‌ಗಳು ಕೇವಲ ಅಂಕೆಗಳನ್ನು, ಗಣಿತೀಯ ಸಂಕೇತಗಳಾದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ, ದಶಮಾಂಶ ಬಿಂದು ಮತ್ತು ಹಲವು ವಿಶೇಷ ಕಾರ್ಯಕೀಲಿಗಳನ್ನು ಮಾತ್ರ ಹೊಂದಿವೆ. 56 ಟ್ಯೂಬಿಂಗೆನ್ ವಿಶ್ವವಿದ್ಯಾಲಯದಲ್ಲಿ ಐದು ವರ್ಷ ಶಿಕ್ಷಣ ಪಡೆದು ಅಲ್ಲಿಂದ ಬಾಸೆಲ್ ನಲ್ಲಿ ಅಲ್ಪಾವಧಿ ಮಿಶನರಿ ತರಬೇತಿಯನ್ನು ಮುಗಿಸಿ ೧೮೩೬ರಲ್ಲಿ ಮಂಗಳೂರಿಗೆ ಬಂದನು. 57 ಈ ಸಂಗತಿಯು ಅದರ ಅವೆಗೆಂಪು ರೋಹಿತದಲ್ಲಿ ಆವರ್ತಿಸುವ ಬದಲಾವಣೆಗಳಿಂದಲೂ ತಿಳಿಯುತ್ತದೆ. 58 ಮಸೀದಯನ್ನು ೧೮೫೦ ರ ಮಧ್ಯದ ಸುಮಾರಿಗೆ ಮುಚ್ಚಲಾಗಿದೆ. 59 ಗ್ರೇಟ್ ಹಾಲ್ ನ ನೆಲದಲ್ಲಿ ಮಧ್ಯಕಾಲೀನ ಯುಗದ ಉದ್ಯಾನವನ್ನು ಪುನಃ ನಿರ್ಮಿಸಲಾಗಿದೆ. 60 ಮುಂತಾದ ಅವರ ಸ್ವ-ಕೃತಿಗಳಲ್ಲಿ ಭಕ್ತಿಯಲ್ಲದೆ ಸಂಗೀತ ಸಾಧಕನ ಸಾಧನಾಮಾರ್ಗದ ದರ್ಶನವಿದೆ. 61 ಈ ಅವಧಿಯಲ್ಲಿ, ಯೋಧನಾಗುವುದರ ಪರಿಕಲ್ಪನೆಯು ಅವನನ್ನು ಮತ್ತೊಮ್ಮೆ ಎಡೆಬಿಡದೆ ಕಾಡಲು ಶುರುಮಾಡಿತು. 62 ಪ್ರತಿಬಂಧಕರು ಸೈಫರ್ ಕ್ರಮಾವಳಿಯನ್ನು ಸಂಪೂರ್ಣವಾಗಿ ಅರಿತವರೂ ಸಹ ಯಾವುದೇ ಸಮರ್ಪಕ ಗುಪ್ತ ಲಿಪಿ ಶಾಸ್ತ್ರದ ವ್ಯವಸ್ಥೆಯನ್ನು (ಸೈಫರ್‌ಗಳನ್ನು ಒಳಗೊಂಡ) ಪ್ರವೇಶಿಸದಂತೆ ಸುಭದ್ರವಾಗಿರಬೇಕು ಎಂಬುದನ್ನು ಮತ್ತೆ ಅರ್ಥೈಸಲಾಯಿತು. 63 ಅವುಗಳು ತಮ್ಮನ್ನು ಸ್ಥಳದಿಂದ ಸ್ಥಳಕ್ಕೆ ಬದಲಾಯಿಸುವುದರ ಮೇಲೆ ಅವಲಂಬಿತವಾಗಿರುತ್ತವೆ. 64 ಈ ಸೋಲು ಕೆರಾಯಿಟ್ ಬುಡಕಟ್ಟಿನ ಪತನ ಮತ್ತು ವಿಸರ್ಜನೆಗೆ ವೇಗವರ್ಧಿಯಾಯಿತು. 65 ಅದರಿ೦ದ ಟಕಿಲಾವನ್ನು ತೆಳು ಮಾಡಿ ಹಾಗು ನ೦ತರ ಅದನ್ನು ಬಾಟಲುಗಳಲ್ಲಿ ತು೦ಬಿಸಿ "ಸಿಲ್ವರ್ ಟಕಿಲಾ" ಎ೦ದು ಹೆಸರಿಸಲಾಗಿತ್ತದೆ, ಅಥವ ಅದನ್ನು ಕೊಳೆಯುವ ತೊಟ್ಟಿಗಳಿಗೆ ಹಾಯಿಸಲಾಗುತ್ತದೆ. 66 ಹರಿಶ್ (೨೦೦೩) ಸ್ಪೇಶಿಯಲ್ ಪ್ಯಾಟರ್ನ್ಸ್ ಆಫ್ ಟ್ರೀ ಆಂಡ್ ಶ್ರಬ್ ಸ್ಪೀಸೀಸ್ ಡೈವರ್ಸಿಟಿ ಇನ್ ಸಾವನದುರ್ಗ ಸ್ಟೇಟ್ ಫಾರೆಸ್ಟ್, ಕರ್ನಾಟಕ. 67 ಈ ವ್ಯಾಖ್ಯಾನದಿಂದ, ವಾಸ್ತವಿಕವಾದವು ಅನುಸಿದ್ಧಾಂತಕ್ಕಿಂತ ಹೆಚ್ಚಾಗಿ scarce ಎನ್ನಬಹುದು; ಇದು ನನ್ನನ್ನು ಆತ ವಾಸ್ತವಿಕವಾದದ ಅಜ್ಜ ಎಂದು ಯೋಚಿಸುವಂತೆ ಮಾಡುತ್ತದೆ" ಎಂದು ಪಿಯರ್ಸ್‌ ಬರೆದ. 68 ಇಸವಿ 2004ರ ಕಂದಾಯ ವರ್ಷದ IRS ಮಾಹಿತಿಯ ಪ್ರಕಾರ, ನ್ಯೂಯಾರ್ಕ್‌ ಕೌಂಟಿ (ಮ್ಯಾನ್ಹ್ಯಾಟನ್‌) ದೇಶದಲ್ಲೇ ಅತಿ ಹೆಚ್ಚು ಸರಾಸರಿ ಸಂಯುಕ್ತ ಆದಾಯ ತೆರಿಗೆ ಬಾಧ್ಯತೆ ಹೊಂದಿದೆ. 69 ಸ್ವಚ್ಛವೆಂದು ತಿಳಿದ ಕಡತಗಳನ್ನು ಮದ್ಯಮದಿಂದ ಬೂಟ್‌ ಮಾಡುವುದು ರಹಸ್ಯ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳುವ ವಿಶ್ವಸನೀಯ ಸೂಕ್ತ ವಿಧಾನ. 70 ಸಲೈಯನ್ ನ ಇಂಜೆಕ್ಷನ್ ಅಥವಾ ಒಳತೂರುವಿಕೆಯನ್ನು ಮಾಂಸಖಂಡದ ಒಳಭಾಗದ (IM)ನ್ನು ತಲೆ ಬುರಡೆ ಮಾಂಸದ ಸ್ನಾಯುಬಂಧಕದಲ್ಲಿ ಅಥವಾ ಚರ್ಮದ ಆಂತರಿಕ ಭಾಗದಲ್ಲಿ ಮೂಡಿಸಬಹುದಾಗಿದೆ. 71 1773ರಲ್ಲಿ ಅವರು ತಮ್ಮ ಹಳ್ಳಿಗೆ ವಾಪಸ್ಸಾಗಿ, ಬರ್ಕ್ಲಿಯಲ್ಲಿ ಉದ್ದೇಶ ಪೂರಿತ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಯಶಸ್ವಿ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರೆನಿಸಿದರು. 72 ಅರಾಹತ್ ಅಥವಾ ತೀರ್ಥಂಕರ ಮುಂತಾದ ಜ್ಞಾನೋದಯಗೊಂಡ ಮನುಷ್ಯರು ತಮ್ಮ ಉಳಿದ ಆಗತೀಯ ಕರ್ಮಗಳನ್ನು ನಂದಿಸುತ್ತಾರೆ, ಹೀಗೆ,ಪ್ರಾಪಂಚಿಕ ಅಸ್ತಿತ್ವವನ್ನು ಅಂತ್ಯಗೊಳಿಸುತ್ತಾರೆ, ಇದಕ್ಕೆ ನಿರ್ವಾಣ ಎಂದು ಕರೆಯುತ್ತಾರೆ. 73 ಜುಲಿಟ್ಟೆ ಬಿರುಗಾಳಿಯು ಮುಮ್ಮಡಿ ಕಣ್ಣು ಗೋಡೆಗಳ ಅಪರೂಪದ ದಾಖಲಿಸಲ್ಪಟ್ಟ ಸಂಗತಿಯಾಗಿದೆ. 74 " ವೃತ್ತಿಜೀವನ : (ಜಿಲ್ಲಾ ಕಛೇರಿ ಗುಮಾಸ್ತರಿಂದ- ಕನ್ನಡ ಪ್ರಾಧ್ಯಾಪಕರವರೆಗೆ) ಗವರ್ನಮೆಂಟ್ ಕಾಲೇಜಿನಲ್ಲಿ ತಮ್ಮ ಬಿ. 75 ಬ್ರಿಟಿಷ್ ಸರಕಾರದ ರಿಯಾಯಿತಿಯಿಂದ ಸುಖಜೀವನ ನಡೆಸುತ್ತಿದ್ದ ಆತ ಹೆಚ್ಚಾಗಿ ವಿಂಡ್ಸರ್ ಮತ್ತು ಆಸ್ಬರ್ನ್‌ಗೆ ರಾಜಮನೆತನದವರೊಂದಿಗೆ ಭೇಟಿನೀಡುತ್ತಿದ್ದನು. 76 ಮಿಯಾಮಿ ಪ್ರಭಾವ ಗಾಢವಾಗಿದ್ದ, ಗ್ಲೋರಿಯಾ ಎಸ್ಟೆಫ್ಯಾನ್ ಮತ್ತು ಮಿಯಾಮಿ ಸೌಂಡ್ ಮಷಿನ್ ಗಳು ತಮ್ಮ ಕ್ಯೂಬನ್ ಸಂಗೀತದ ಎಳೆಯೊಡನೆ ಅತ್ಯಂತ ಜನಪ್ರಿಯ ಸಂಗೀತತಂಡಗಳೆನಿಸಿದ್ದವು. 77 ಆ ಸಮಯ, ಬರ್ಮಿಂಗ್ಹ್ಯಾಮ್‌ ಸಂಜಾತ ಧರ್ಮಪ್ರಚಾರಕ ಹಾಗೂ ತಾತ್ಕಾಲಿಕ ಬ್ರಿಟಿಷ್ ರಾಯಭಾರಿ ಮುಖ್ಯಸ್ಥ ಜಾರ್ಜ್‌ ಪೃಚರ್ಡ್‌ ತಮ್ಮ ಸ್ಥಳದಲ್ಲಿರಲಿಲ್ಲ. 78 ಮತ್ತು MP3 ಕಡತಗಳ ರಚನೆಯಲ್ಲಿ ಬಳಸುವ ಪ್ರಮುಖ ಮೂಲವೇ CD ಆಡಿಯೊ. 79 ಉದ್ದೇಶಿತ ಯುದ್ಧನೀತಿ ಬ್ಲಿಟ್ಜ್‌ಕ್ರಿಗ್ ಎಂಬ ಯುದ್ಧ ನೀತಿ ತಯಾರಿಸಿದ್ದರ ಬಗ್ಗೆಯೇ ಭಿನ್ನಭಿಪ್ರಾಯವಿತ್ತು. 80 ಅವರು ಸಲೀಮ್‌‌ ಮಲಿಕ್‌ (ಪಾಕಿಸ್ತಾನ), ಮೊಹಮ್ಮದ್‌‌ ಅಜರುದ್ದೀನ್‌‌ ಮತ್ತು ಅಜಯ್‌ ಜಡೇಜಾ(ಭಾರತ)ರವರುಗಳು ಕೂಡಾ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೆಸರಿಸಿದ್ದರು. 81 ನಂತರದ ಎರಡು ವರ್ಷಗಳ ಅವಧಿಗೆ 350GTಯು ಉತ್ಪಾದನೆಯಲ್ಲಿ ಉಳಿದುಕೊಂಡಿತ್ತು, ಹಾಗೂ ಈ ಅವಧಿಯಲ್ಲಿ ಒಟ್ಟಾರೆಯಾಗಿ 120 ಕಾರುಗಳು ಮಾರಾಟವಾದವು. 82 ನಂದನವನದ ಪಕ್ಷಿಗಳು ( ಬರ್ಡ್ಸ್ ಆಫ್ ಪ್ಯಾರಡೈಸ್) ಪಕ್ಷಿಸಂಕುಲದ ಪ್ಯಾರಡೈಸಿಈಡೇ ಕುಟುಂಬಕ್ಕೆ ಸೇರಿದವಾಗಿವೆ. 83 ಹೀಗಾಗಿ ಅನೀರಿಕ್ಷಿತ ಉಸಿರಾಟದ ವೈಫಲ್ಯದಿಂದಾಗಿ ಸಾವು ಸಂಭವಿಸುವುದು. 84 ಕುಡಗೋಲು-ಕಣ ರೋಗದ ಇತರ, ವಿರಳವಾದ ವಿಧಗಳು, ಕುಡಗೋಲು-ಹಿಮೋಗ್ಲೋಬಿನ್ ಸಿ ರೋಗ (ಎಚ್‌ಬಿಎಸ್‌ಸಿ), ಕುಡಗೋಲು ಬೀಟಾ-ಪ್ಲಸ್-ಥಲಸೀಮಿಯಾ (HbS/β + ) ಮತ್ತು ಕುಡಗೋಲು ಬೀಟಾ-ಜೀರೋ-ಥಲಸೀಮಿಯಾ (HbS/β ೦ )ಗಳನ್ನು ಒಳಗೊಳ್ಳುತ್ತದೆ. 85 ಈ ವಿಧಧ ಹಸ್ತಪ್ರತಿಗಳ ಸಂಗ್ರಹವನ್ನು ಪತ್ತೆಹಚ್ಚುವ ಸಾಧನಗಳು ಎಂದು ಕರೆಯಲಾಗುತ್ತದೆ, ಇದು ವಿಷಯಾನುಕ್ರಮಣಿಕೆ ಅಥವಾ ವಿಷಯಸೂಚಿ ಪಟ್ಟಿಯಂತೆಯೇ ಇದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಷಯಸಂಗ್ರಹ ಮಾದರಿಗಳಾದDACS ಮತ್ತುISAD(G)ಗಳಿಗೆ ಅನುಗುಣವಾಗಿರುತ್ತವೆ. 86 ಇದು Th1 ಲಿಂಫೋಕಿನ್‌ನ ಉಪಸ್ಥಿತಿಯ ಪರಿಣಾಮವಾಗಿದೆ ಎಂದು ಕೆಲವು ಪುರಾವೆ ಆಧಾರ ಕಲ್ಪನೆಯನ್ನು ಬೆಂಬಲಿಸುತ್ತದೆ. 87 ಫಿರ್ಯಾದಿ ಪಕ್ಷದ ಸಾಕ್ಷಿಗಳಾದ ಪಾಲ್‌‌ ವ್ಯಾಟ್ಕಿನ್ಸ್‌‌ ಮತ್ತು ಜುವಾನ್‌ ಫ್ಲಿನ್‌ ಈ ಇಬ್ಬರೂ ಸಹ ಬೆದರಿಕೆಗೆ ಒಳಗಾದರು; ವ್ಯಾಟ್ಕಿನ್ಸ್‌‌ನ ವ್ಯಾನಿನಲ್ಲಿ ಕಂಡುಬಂದ ಒಂದು ಸಂದೇಹಾಸ್ಪದ ಬೆಂಕಿಯಲ್ಲಿ ಅವನು ಭೀಕರವಾಗಿ ಸುಡುವಿಕೆಗೆ ಒಳಗಾದ. 88 2002, page 312002,ಪೇಜ್ 31 ಅದಲ್ಲದೇ ಹಿಂದು ಯೊಬ್ಬನ ಧರ್ಮವು ವ್ಯಕ್ತಿಯ ವಯಸ್ಸು,ವರ್ಗ,ಶ್ರೇಣಿ,ವೃತ್ತಿ ಮತ್ತು ಲಿಂಗ ಇತ್ಯಾದಿ ಅಂಶಗಳ ಮೇಲೆ ಧಾರ್ಮಿಕ ಆಚರಣೆಗಳು ನಿಂತಿವೆ. 89 ಆದರೆ ವಿಭಜನೆಯಾದ ಎರಡು ದಿನಗಳ ನಂತರವೇ ಇದನ್ನು ಪ್ರಕಟಿಸಲಾಯಿತು. 90 ಕೂದಲುಳ್ಳ(ಅಥವಾ ಹೆಚ್ಚು ನಿರ್ದಿಷ್ಟವಾಗಿ, ತೊಟ್ಟುಳ್ಳ-ಗ್ರಂಥಿಗಳಿರುವ) ಎಲೆಗಳು, ಅದರಲ್ಲೂ ವಿಶೇಷವಾಗಿ, ಒಂದು ವೇಳೆ ಅವು ರಕ್ಷಣಾ ಫಲಕದ-ಆಕಾರದಲ್ಲಿ ಅಥವಾ ಗುರಾಣಿಯಂಥ ಆಕಾರದಲ್ಲಿದ್ದರೆ, ಮಳೆನೀರಿನ ಹನಿಗಳನ್ನು ಹಿಡಿದು ಇಟ್ಟುಕೊಳ್ಳಬಲ್ಲವು. 91 ಒಟ್ಟು ಜನಸಂಖ್ಯೆಯ ಸುಮಾರು 81% ಜನರು ನಗರ ಪ್ರದೇಶದಲ್ಲೇ ವಾಸವಾಗಿದ್ದು ಕೇವಲ 19% ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ. 92 ಒದೆಯುವ ಮತ್ತು ಮುಷ್ಟಿಯೇಟಿಂತಹ ಹೊಡೆಯುವ ಪ್ರಯೋಗ ವಿಧಾನಗಳು (ಅಟೆಮಿ-ವಾಜ ) ಚಾಕು ಮತ್ತು ಖಡ್ಗದ ಪ್ರಯೋಗ ವಿಧಾನಗಳೊಂದಿಗೆ ಕಾಟ ದಲ್ಲಿ ಉಳಿದುಕೊಂಡಿವೆ. 93 ಯುದ್ಧ ಆರಂಭವಾದಾಗ, ಟೆಸ್ಲಾರಿಗೆ ಐರೋಪ್ಯ ರಾಷ್ಟ್ರಗಳಿಂದ ತನ್ನ ಹಕ್ಕುಸ್ವಾಮ್ಯಗಳಿಂದ ಬರುತ್ತಿದ್ದ ಹಣವು ಕೂಡಾ ನಿಂತುಹೋಯಿತು. 94 ಹಿಂದಿ ಮತ್ತು ತಮಿಳು ಚಲನಚಿತ್ರರಂಗದ ಹಿಂಬದಿಗಾಯಕರಾಗಿ. 95 1980ರ ದಶಕದ ಮಧ್ಯದಲ್ಲಿ ಡೆಟ್ರಾಯ್ಟ್‌ ಟೆಕ್ನೊ ಆಸ್ಫೋಟದ ಆರಂಭದಲ್ಲಿ, ಅಲ್ಲಿನ ಟೆಕ್ನೊ-ಹರಿಕಾರರಾದ ಡೆರಿಕ್‌ ಮೇ, ಕೆವಿನ್‌ ಸಾಂಡರ್ಸನ್‌ ಮತ್ತು ಜುವಾನ್‌ ಅಟ್ಕಿನ್ಸ್‌ ಟೆಕ್ನೊ ಸಂಗೀತದ ಬೆಳವಣಿಗೆಯ ಮೇಲೆ ಡೆಪೆಷ್‌ ಮೋಡ್‌ನ ಪ್ರಭಾವವನ್ನು ಆಗಾಗ್ಗೆ ಉಲ್ಲೇಖಿಸುತ್ತಿದ್ದರು. 96 I, 1673) ಸೈಮನ್ ಸ್ಖಾಮಾ ದಲ್ಲಿ ಹೇಳಲಾಗಿದೆ, ದಿ ಎಂಬ್ರಾಸ್‌ಮೆಂಟ್ ಆಫ್ ರಿಚಸ್ (1987:152). 97 ವಿಶ್ವಾದಾದ್ಯಂತ ಜರ್ಮನ್ ರು ಅತಿ ಹೆಚ್ಚು ಬ್ರೆಡ್ ಉಪಭೋಗದಾರರಾಗಿದ್ದಾರೆ, (ವ್ಯಕ್ತಿಯೊಬ್ಬನಿಗೆ ಸರಾಸರಿ) ಅಧಿಕವಾಗಿದ್ದು ನಂತರದ ಸ್ಥಾನ ಚಿಲಿ ದೇಶಕ್ಕಿದೆ. 98 ಪ್ರತೀ ವರ್ಷಕ್ಕೆ 100,000ಟನ್ ಕಬ್ಬಿಣವನ್ನು ಉತ್ಪಾದಿಸಲು ಚೀನಾ ಸಮರ್ಥವಾಗುತ್ತದೆ. 99 ಆ ರೀತಿಯ ರಾಸಾಯನಿಕವು ಓಜೋನ್ ಪದರವನ್ನು ಕರಗಿಸುತ್ತದೆ, ವತ್ತು ಅದರ ಮಾರಾಟ ಅಥವಾ "ಅನಗತ್ಯ" ವಸ್ತುಗಳಲ್ಲಿ ಹಂಚಿಕೆಯು ಯುನೈಟೆಡ್ ಸ್ಟೇಟ್ಸ್‌ನಿಂದ ನಿಷೇಧಿಸಲ್ಪಟ್ಟಿದೆ. 100 ಕಾಯಿಲೆಯು ಮುಂದುವರಿದಂತೆ ರೋಗಚಿಹ್ನೆಗಳಲ್ಲಿ ಇವೆಲ್ಲವೂ ಸೇರಿಕೊಳ್ಳುತ್ತವೆ: ದಿಗ್ಭ್ರಾಂತಿ, ಮುಂಗೋಪ ಮತ್ತು ಆಕ್ರಮಣಶೀಲತೆ, ಚಿತ್ತಸ್ಥಿತಿಯ ತೂಗಾಟಗಳು, ಭಾಷೆಯು ಇದ್ದಕ್ಕಿದ್ದಂತೆ ನಿಂತುಹೋಗುವುದು, ದೀರ್ಘಾವಧಿಯ ಸ್ಮೃತಿಯ ನಷ್ಟ.