Commit fb780c15 authored by palash's avatar palash

Added Kannada files

parent 345bca49
ಪ್ರಯೋಜನಗಳು:ಈ ಅಧ್ಯಯನದಲ್ಲಿ ಭಾಗವಹಿಸುವುದರಿಂದ ನೀವು ಯಾವುದೇ ನೇರವಾದ ವೈಯಕ್ತಿಕ ಪ್ರಯೋಜನಗಳನ್ನು ಸ್ವೀಕರಿಸದೇ ಇರಬಹುದು.
ನೀವು ಈ ಅಧ್ಯಯನವನ್ನು ಸ್ವಯಂಪ್ರೇರಿತವಾಗಿ ಸೇರಿಕೊಂಡರೂ, ಸೇರಿಕೊಳ್ಳದಿದ್ದರೂ ನಿಮ್ಮ ವೈದ್ಯರಿಂದ ಅದೇ ರೀತಿಯ ವೈದ್ಯಕೀಯ ಆರೈಕೆಯನ್ನು ಸ್ವೀಕರಿಸುತ್ತೀರಿ.
ಅಧಿಕೃತ ಅಧ್ಯಯನ ಸಿಬ್ಬಂದಿಯ/ಪಿಐ (ಪ್ರಧಾನ ಪರಿಶೋಧಕರ) ಸಹಿಸಾಕ್ಷಿಯ ಸಹಿ ಅಥವಾಪರೀಕ್ಷೆಗಳ ಫಲಿತಾಂಶಗಳನ್ನು ಅವುಗಳು ಲಭ್ಯವಾದಾಗ ನಿಮ್ಮ ವೈದ್ಯರಿಗೆ ಒದಗಿಸಲಾಗುತ್ತದೆ ಮತ್ತು ನಿಮ್ಮ ವೈದ್ಯಕೀಯ ದಾಖಲೆಗಳಲ್ಲಿ ಇರಿಸಲಾಗುತ್ತದೆ.
ಈ ಫಲಿತಾಂಶಗಳು ನಿಮ್ಮ ವೈದ್ಯಕೀಯ ಆರೈಕೆಗೆ ಸಹಾಯ ಮಾಡಬಹುದು.
ಈ ಅಧ್ಯಯನವು ಭವಿಷ್ಯದಲ್ಲಿ ಉಂಟಾಗುವ ವಿಭಿನ್ನ ವಿಧವಾದ ಸೋಂಕುಗಳನ್ನು ಕುರಿತು ಕಲಿಯುವ ಮತ್ತು ಅವುಗಳನ್ನು ತಡೆಗಟ್ಟಬಹುದಾದ ಮಾರ್ಗಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಿಮ್ಮ ಸಮುದಾಯದಲ್ಲಿರುವ ಜನರ ಆರೋಗ್ಯಕ್ಕೆ ಪ್ರಯೋಜನಕರವಾಗಬಹುದು.
ಅಪಾಯಗಳು ಮತ್ತು ಅನಾನುಕೂಲತೆಗಳು
ಈ ಅಧ್ಯಯನದಲ್ಲಿ ಇರುವುದರಿಂದ, ರಕ್ತವನ್ನು ಪಡೆದುಕೊಳ್ಳುವುದರಿಂದ ಮತ್ತು ಪ್ರಶ್ನೆಗಳನ್ನು ಉತ್ತರಿಸುವುದಕ್ಕೆ ಸಂಬAಧಿಸಿದAತೆ ಕೆಲವು ಅಪಾಯಗಳಿವೆ.
ನಿಮ್ಮ ರಕ್ತವನ್ನು ತೆಗೆದುಕೊಳ್ಳಲು ಸೂಜಿಯನ್ನು ಚುಚ್ಚುವಿಕೆಯಿಂದ ಸ್ವಲ್ಪ ಅನಾನುಕೂಲತೆ ಇರಬಹುದು.
ಸೂಜಿ ಚುಚ್ಚಿದ ಸ್ಥಳದಲ್ಲಿ ನೀವು ಊತ ಅಥವಾ ಜಜ್ಜುಗಾಯವನ್ನು ಹೊಂದಬಹುದು: ಆ ಸ್ಥಳದಲ್ಲಿ ಸೋಂಕಿನ ಸಣ್ಣ ಅಪಾಯವಿರುತ್ತದೆ.
ಬಹುತೇಕ ಜನರು ತಮ್ಮ ರಕ್ತ ತೆಗೆದುಕೊಂಡಾಗ ಯಾವುದೇ ಸೋಂಕನ್ನು ಅಥವಾ ಗಮನಾರ್ಹ ಊತವನ್ನು ಹೊಂದಿರುವುದಿಲ್ಲವಾದರೂ, ಈ ಅಡ್ಡಪರಿಣಾಮಗಳನ್ನು ಎಲ್ಲಾ ಪ್ರಕರಣಗಳಲ್ಲಿ ತಡೆಗಟ್ಟಲು ಸಾಧ್ಯವಿರುವುದಿಲ್ಲ.
ನೀವು ಆ ರೋಗಲಕ್ಷಣಗಳಲ್ಲಿ ಯಾವುದನ್ನಾದರೂ ಹೊಂದಿದರೆ, ಅತ್ಯಂತ ಸಂಭಾವ್ಯವಾಗಿ ಅವುಗಳು ೨ ವಾರಗಳಿಗಿಂತ ಕಡಿಮೆ ಸಮಯದಲ್ಲಿ ಹೊರಟು ಹೋಗುತ್ತವೆ.
ಕೆಲವು ಜನರಿಗೆ ತಲೆ ಹಗುರಾದಂತೆ ಎನ್ನಿಸಬಹುದು ಮತ್ತು ರಕ್ತವನ್ನು ತೆಗೆದುಕೊಳ್ಳುವ ಸಮಯದಲ್ಲಿ ಅವರು ವೇಗವಾದ ಹೃದಯ ಮಿಡಿತವನ್ನು ಹೊಂದಬಹುದು.
ಸಾಮಾನ್ಯವಾಗಿ ಈ ರೋಗಲಕ್ಷಣಗಳನ್ನು ನಿಮ್ಮನ್ನು ಮಲಗಿಸುವುದರಿಂದ ಮತ್ತು/ಅಥವಾ ಕಾರ್ಯವಿಧಾನವನ್ನು ನಿಲ್ಲಿಸುವ ಮೂಲಕ ಅಂತ್ಯಗೊಳಿಸಬಹುದು.
ಪ್ರಸ್ತಾವಿತ ಅಧ್ಯಯನಕ್ಕೆ ಸಂಬAಧಿಸಿದAತೆ ಯಾವುದೇ ಗಾಯಗಳನ್ನು ನಿರೀಕ್ಷಿಸಲಾಗಿಲ್ಲ.
ಆದರೆ ಈ ಅಧ್ಯಯನದಲ್ಲಿ ಇರುವುದರ ಫಲಿತಾಂಶವಾಗಿ ನೀವು ಒಂದು ಗಾಯವನ್ನು ಅಥವಾ ಕೆಟ್ಟ ಅಡ್ಡ ಪರಿಣಾಮವನ್ನು ಹೊಂದಿದರೆ, ನಿಮ್ಮ ಗಾಯಕ್ಕಾಗಿ ನೀವು ವೈದ್ಯಕೀಯ ಆರೈಕೆ ಅಥವಾ ಚಿಕಿತ್ಸೆಯನ್ನು ಸ್ವೀಕರಿಸುತ್ತೀರಿ.
ಅಧ್ಯಯನದಲ್ಲಿ ಇರುವುದಕ್ಕೆ ನಿಮಗೆ ಹಣ ನೀಡಲಾಗುವುದಿಲ್ಲ.
ಈ ಅಧ್ಯಯನದಲ್ಲಿ ಭಾಗವಹಿಸಲು ನಿಮಗೆ ಯಾವುದೇ ವೆಚ್ಚಗಳು ಇರುವುದಿಲ್ಲ-ಎಲ್ಲಾ ಸರಬರಾಜುಗಳನ್ನು ಮತ್ತು ಸಾಮಗ್ರಿಗಳನ್ನು ನಿಮಗೆ ಉಚಿತವಾಗಿ ಒದಗಿಸಲಾಗುತ್ತದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ೪-೬ ವಾರಗಳ ನಂತರ ನೀವು ಅನುಸರಣೆ ಭೇಟಿಗಾಗಿ ಹಿಂತಿರುಗಿದಾಗ, ನಿಮ್ಮ ಪ್ರಯಾಣದ ವೆಚ್ಚ ಮತ್ತು ನಿಮ್ಮ ಸಮಯಕ್ಕಾಗಿ ನೀವು ಒಂದು-ಬಾರಿಯ ಪಾವತಿಯಾದ ` ೬೦೦/-ಅನ್ನು ಸ್ವೀಕರಿಸುತ್ತೀರಿ.
ಪೂರ್ವಾಗ್ರಹವಿಲ್ಲದೇ ಹಿಂದೆಸರಿಯುವಿಕೆ ನಿಮ್ಮ ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರುತ್ತದೆ.
ಯಾವುದೇ ಹಂತದಲ್ಲಿ ಪೂರ್ವಾಗ್ರಹವಿಲ್ಲದೇ ಅಧ್ಯಯನದಿಂದ ಹಿಂದೆಸರಿಯುವ ಸ್ವಾತಂತ್ರ÷್ಯವನ್ನು ನೀವು ಹೊಂದಿರುತ್ತೀರಿ.
ಅದು ನೀವು ಆಸ್ಪತ್ರೆಯಿಂದ ಸ್ವೀಕರಿಸುವ ಚಿಕಿತ್ಸೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ.
ಪರ್ಯಾಯಗಳು:ಈ ಅಧ್ಯಯನದಲ್ಲಿ ಭಾಗವಹಿಸುವುದಕ್ಕೆ ಯಾವುದೇ ಪರ್ಯಾಯಗಳು ಇರುವುದಿಲ್ಲ.
ಗೌಪ್ಯತೆ (ಖಾಸಗಿತ್ವ):ಅಧ್ಯಯನ ಸಿಬ್ಬಂದಿಯು ನಿಮ್ಮ ಪರೀಕ್ಷೆಗಳ ಫಲಿತಾಂಶಗಳು ಮತ್ತು ನಿಮ್ಮನ್ನು ಕುರಿತು ಸಂಗ್ರಹಿಸಲಾದ ಮಾಹಿತಿಯನ್ನು ಅಧ್ಯಯವು ಪೂರ್ಣಗೊಂಡ ನಂತರವೂ ಒಳಗೊಂಡAತೆ ಎಲ್ಲಾ ಸಮಯದಲ್ಲೂ ಸಂರಕ್ಷಿಸುತ್ತಾರೆ.
ನಿಮ್ಮ ಹೆಸರು ಈ ಸಂಶೋಧನೆಯ ಫಲಿತಾಂಶವಾಗಿ ದೊರೆಯುವ ಯಾವುದೇ ಪ್ರಸ್ತುತಿಗಳು ಅಥವಾ ವರದಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ, ಆದಾಗ್ಯೂ ನಿಮ್ಮ ಪರೀಕ್ಷೆಗಳ ಫಲಿತಾಂಶಗಳನ್ನು ನಿಮ್ಮ ಚಿಕಿತ್ಸೆಗೆ ಸಹಾಯ ಮಾಡುವ ಸಲುವಾಗಿ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಲಭ್ಯಗೊಳಿಸಲಾಗುತ್ತದೆ.
ಪ್ರಶ್ನೆಗಳು:ಈ ಅಧ್ಯಯನದ ಸಾಂದರ್ಭಿಕತೆಯಲ್ಲಿ ನಿಮ್ಮ ಹಕ್ಕುಗಳು ಮತ್ತು ಸವಲತ್ತುಗಳನ್ನು ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ಡಾ.ಲಕ್ಷಿ÷್ಮÃನಾರಾಯಣ ಬಾಯಿರಿ ಅವರನ್ನು ಮಣಿಪಾಲ್ ವಿಶ್ವವಿದ್ಯಾನಿಲಯ, ಮಣಿಪಾಲ ಇಲ್ಲಿ ಮೊಬೈಲ್ ಸಂಖ್ಯೆ ೯೪೪೯೨೦೮೪೭೮ ಯಲ್ಲಿ ಸೋಮವಾರದಿಂದ ಶನಿವಾರದ ವರೆಗೆ ಬೆಳಿಗ್ಗೆ ೯ ಗಂಟೆಯಿAದ ಸಂಜೆ ೫ ಗಂಟೆಗಳ ವರೆಗೆ ಸಂಪರ್ಕಿಸಬಹುದು.
ಈ ಅಧ್ಯಯನವನ್ನು ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಡಾ. ಜಿ ಅರುಣ್ ಕುಮಾರ್ ಅವರನ್ನು ೯೧೪೮೯೭೦೮೬೪ ರಲ್ಲಿ ಸಂಪರ್ಕಿಸಿ.
ನೀವು ಅವರಿಗೆ ಗಾಯ, ಆರೈಕೆ ಅಥವಾ ಸಮ್ಮತಿಗೆ ಸಂಬAಧಿಸಿದ ಯಾವುದೇ ಸಮಸ್ಯೆಗಳನ್ನು ಕುರಿತು ಯಾವುದೇ ಸಮಯದಲ್ಲಿ ಮುಕ್ತವಾಗಿ ಕರೆಮಾಡಬಹುದು.
ಇತರ ಯಾವುದೇ ಪ್ರಶ್ನೆಗಳಿಗಾಗಿ, 'ರೋಗಿಯ ಕಾರ್ಡ್' ನ ಹಿಂಭಾಗದಲ್ಲಿರುವ ಸ್ಥಳೀಯ ಸಂಪರ್ಕ ಸ್ಥಳಗಳನ್ನು ದಯವಿಟ್ಟು ನೋಡಿ.
ಈ ಪತ್ರದಲ್ಲಿರುವ ದೂರವಾಣಿ ಸಂಖ್ಯೆಯನ್ನು ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಬಳಸಬಾರದು.
ನೀವು ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಹೊಂದಿದ್ದರೆ, ದಯವಿಟ್ಟು ಅತ್ಯಂತ ಸನಿಹದ ಆರೋಗ್ಯ ಸೌಲಭ್ಯಕ್ಕೆ ಹೋಗಿರಿ.
ಕರ್ನಾಟಕ ಸರ್ಕಾರಲಿ ರಾಷ್ಟ್ರೀಯ ಆರೋಗ್ಯ ಅಭಿಯಾನಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೆಂಗಳೂರುಆರೋಗ್ಯ ಸೌಧ, ಮಹಡಿ, ಮಾಗಡಿರಸ್ತೆ, ಬೆಂಗಳೂರು-560023 ಸಂಖ್ಯೆ:ಎನ್‌ಹೆಚ್‌ಎಂ/ಡಿಡಿ/ಐಎಂಎಂ/86/2020-21 ದಿನಾಂಕ: ೨005.2022ಇವರಿಗೆ,ಮುಖ್ಯ ಆಯುಕ್ತರು.
ಬೃಹತ್‌ ಬೆ೦ಗಳೂರು ಮಹಾನಗರ ಪಾಲಕೆ, ಬೆ೦ಗಳೂರು.
ಎಲ್ಲಾ ಜಲ್ಲಾ ಜಲ್ಲಾಧಿಕಾರಿಗಳು, ಜಲ್ಲಾಡಳತ ಕಛೇರಿಮಾನ್ಯರೆ,ವಿಷಯ; ವಿದೇಶಕ್ಕೆ ತೆರಳುವ ಫಲಾನುಭವಿಗಳ ಮುನ್ನೆಚ್ಚರಿಕೆ ಡೋಸ್‌ಲಸಿಕಾಕರಣದ ಕುರಿತು.
ಉಲ್ಲೇಖ: ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸತತ ಹಸರತ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ.
ಭಾರತ ಸಕಾ£೯ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಮುನ್ನೆಚ್ಚರಿಕೆ ಡೋಸ್‌ ಲಸಿಕಾಕರಣವನ್ನು ಎರಡನೇ ಡೋಸ್‌ಲಸಿಕೆ ಪಡೆದು ೨ ತಿಂಗಳು ಅಥವಾ 39 ವಾರಗಳು ಪೂರೈಸಿದ ಫಲಾನುಭವಿಗಳಗೆ ನೀಡಲಾಗುತ್ತಿದೆ.
ಪ್ರಸ್ತುತ ಕೋಪವಿನ್‌ ಪೋರ್ಟಲ್‌ ನಲ್ಲ ನಮೂದಿಸಿದಂತೆ ಎರಡನೇ ಡೋಸ್‌ ಲಸಿಕೆ ಪಡೆದು ೨ ತಿಂಗಳುಅಥವಾ 39 ವಾರಗಳು ಪೂರೈಸಿದ ಈ ಕೆಳಕಂಡ ಗುಂಪಿನವರು ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಪಡೆಯಲು ಅರ್ಹರಿರುತ್ತಾರೆ.
ಆರೋಗ್ಯ ಕಾರ್ಯಕರ್ತರು ಮುಂಚೂಣಿ ಕಾರ್ಯಕರ್ತರು 6೦ ವರ್ಷ ಮೇಲ್ಪಟ್ಟವರು ಯಾವುದೇ ಸರ್ಕಾರಿ ಅಥವಾ ಖಾಸಗಿ ಕೋವಿಡ್‌-19 ಲಸಿಕಾ ಕೇಂದ್ರಗಳಲ್ಲಿ ಪಡೆಯಬಹುದು.
60ರಿಂದ ೮೨ ವರ್ಷದವರು ಖಾಸಗಿ ಲಸಿಕಾ ಕೇಂದ್ರಗಳಲ್ಲ ನಿಗದಿಪಡಿಸಿದ ಮೊತ್ತವನ್ನು ಪಾವತಿಸಿಲಸಿಕೆ ಪಡೆಯಬಹುದು.
ಮುನ್ನೆಚ್ಚರಿಕೆ ಡೋಸ್‌ ಲಸಿಕೆಯು ಏಕರೂಪವಾಗಿರುತ್ತದೆ.
ಅಂದರೆ ಫಲಾನುಭವಿಯು ಯಾವ ಮಾದರಿಯ ಲಸಿಕೆಯನ್ನು (ಕೋವಿಶೀಲ್ಡ್‌ /ಕೋವ್ಯಾಕ್ಟಿನ್‌ ಲಸಿಕೆ) 1ನೇ ಮತ್ತು 2ನೇ ಡೋಸ್‌ ಆಗಿ ಪಡೆದಿರುತ್ತಾರೋ ಅದೇ ಮಾದರಿಯ ಲಸಿಕೆಯನ್ನು ಮುನ್ನೆಚ್ಚರಿಕೆ ಡೋಸ್‌ ಆಗಿ ಪಡೆಯುತ್ತಾರೆ.
ಮುಂದುವರೆದು, ವಿವಿಧ ಕಾರಣಗಳಗಾಗಿ ವಿದೇಶಕ್ಕೆ ತೆರಳುವ ಫಲಾನುಭವಿಗಳ೦ದ ಅವಧಿಗಿ೦ತ ಮೊದಲು ಮುನ್ನೆಚ್ಚರಿಕಾ ಡೋಸ್‌ ಲಸಿಕೆ ಪಡೆಯಲು ಕೋರಿಕೆ ಬಂದಿರುವ ಹಿನ್ನೆಲೆಯಲ್ಲ ತಾಂತ್ರಿಕ ಸಲಹೆಗಾರರ ಶಿಫಾರಸ್ಸಿನಂತೆ ಸಮರ್ಥ ಪ್ರಾಧಿಕಾರವು ಸದರಿಯವರ ಮುನ್ನೆಚ್ಚರಿಕೆ ಲಸಿಕೆ ಡೋಸ್‌ಅನ್ನು ಎರಡನೇ ಡೋಸ್‌ ಪಡೆದ ನಂತರ ಕನಿಷ್ಠ ೨೦ ದಿನಗಳು ಪೂರೈಸಿರುವುದನ್ನು ಖಾತರಿಪಡಿಸಿಕೊ೦ಡು ನೀಡಲು ಅನುಮೋದಿಸಿದೆ ಹಾಗೂ ಈ ಕುರಿತು ಕೋವಪವಿನ್‌ ಪೋರ್ಟಲ್‌ನಲ್ಲ ಅಗತ್ಯ ಅವಕಾಶವನ್ನು ಕಲ್ಚಸಲಾಗಿದೆ.
ವಿದೇಶಕ್ಕೆ ತೆರಳುವ ಫಲಾನುಭವಿಗಳ ಅವಧಿ ಪೂರ್ವ ಮುನ್ನೆಚ್ಚರಿಕೆ ಲಸಿಕೆ ಡೋಸ್‌ವಿದೇಶಕ್ಕೆ ತೆರಳುವ ಫಲಾನುಭವಿಗಳಗೆ ಅವರು ತಲುಪುವ ದೇಶದ ಮುನ್ನೆಚ್ಚರಿಕೆ ಡೋಸ್‌ ಲಸಿಕೆಅಗತ್ಯತೆಗನುಗುಣವಾಗಿ / ವಿದ್ಯಾಭ್ಯಾಸಕ್ಕೆ / ನೌಕರಿಗಾಗಿ / ವಿದೇಶಗಳಲ್ಲ ಕ್ರೀಡೆಗಳಲ್ಲಿ ಭಾಗವಹಿಸಲು / ಭಾರತದಅಧಿಕೃತ ಪ್ರತಿನಿಧಿಯಾಗಿ ವಿದೇಶಗಳಲ್ಲ ಸಭೆಗಳಲ್ಲಿ ಭಾಗವಹಿಸಲು / ವ್ಯಾಪಾರಕ್ಕೆ ಸ೦ಬಂಧಿಸಿದಂತೆ ವಿದೇಶಕೆ ತೆರಳುವವರಿಗೆ ಅವಧಿಗೆ ಮುನ್ನ ಮುನ್ನೆಚ್ಚರಿಕೆ ಲಸಿಕೆ.
ಡೋಸ್‌ ಪಡೆಯಲು ಈ ಕೆಳಕಂಡಂತೆ ಅವಕಾಶ ಕಲ್ಚಸಲಾಗಿದೆ.
ಕೋವಿನ್‌ ಪೋರ್ಟಲ್‌ ನಲ್ಲ ನಮೂದಿಸಿದಂತೆ ಎರಡನೇ ಡೋಸ್‌ ಕೋವಿಡ್‌-1೨ ಲಸಿಕೆ ಪಡೆದು ಕನಿಷ್ಠ 3 ತಿಂಗಳು ಪೂರೈಸಿದ್ದರೆ (ಶಃ ಹಿ೦ದೆ ನಿಗಧಿಪಡಿಸಿದ ೨ ತಿಂಗಳ) ಅವಧಿ ಪೂರ್ವ ಮುನ್ನೆಚ್ಚರಿಕೆ ಲಸಿಕೆ ಡೋಸ್‌ ಪಡೆಯಖಹುದಾಗಿರುತ್ತದೆ.
ಮುನ್ನೆಚ್ಚರಿಕೆ ಡೋಸ್‌ ಲಸಿಕಾಕರಣವನ್ನು ನಡೆಸುತ್ತಿರುವ ಎಲ್ಲಾ ಕೋವಿಡ್‌-1೨ ಲಸಿಕಾ ಕೇಂದ್ರಗಳು ಅವಧಿಗಿಂತ ಮೊದಲು (ಅ೦ದರೆ ಏನೇ ಡೋಸ್‌ ಲಸಿಕೆ ಪಡೆದ 3 ತಿಂಗಳಂದರಿಂದ ೨ ತಿಂಗಳೊಳಗೆ) ಮುನ್ನೆಚ್ಚರಿಕೆ ಡೋಸ್‌ ಲಸಿಕಾಕರಣವನ್ನು ನಡೆಸಬಹುದು.
ಈ ಸೌಲಭ್ಯವನ್ನು ಪಡೆದುಕೊಳ್ಳಲು 11154, ಪ್ರಯಾಣ ಸಂಬಂಧಿತ ದಾಖಲೆಗಳು, ಇತ್ಯಾದಿ ದಾಖಲೆಗಳನ್ನು ಕೋವಿನ್‌ ಪೋರ್ಟಲ್‌ ನಲ್ಲ ಅಪ್‌ಲೋಡ್‌ ಮಾಡುವ ಅವಶ್ಯಕತೆ ಇರುವುದಿಲ್ಲ.
ಈ ರೀತಿಯಾಗಿ ನೀಡಲಾದ ಮುನ್ನೆಚ್ಚರಿಕೆ ಲಸಿಕೆ ಡೋಸ್‌ ಅನ್ನು ಕೋವಿನ್‌ ಹೋರ್ಟಲ್‌ ನಲ್ಲ ಅಪಲೋಡ್‌ ಮಾಡಲು ಅಗತ್ಯ ಸೌಲಭ್ಯ ಕಲ್ಪಸಲಾಗಿದೆ.
ಎಲ್ಲಾ ಹಂತದ ಕೋವಿಡ್‌-1೨ ಲಸಿಕಾಕರಣದ ಮಾರ್ಗಸೂಚಿಯನ್ವಯ ಪಾಅಸುವುದು.
ಸದರಿ ಅಂಶಗಳನ್ನೊಳಗೊ೦ಡ ಮಾಹಿತಿಯನ್ನು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕೋವಿಡ್‌-1೨ ಲಸಿಕಾಕೇ೦ದ್ರಗಳಲ್ಲ ಯಶಸ್ವಿಯಾಗಿ ಅನುಷ್ಠಾನಗೊಳಸಲು ಈ ಮೂಲಕ ಕೋರಲಾಗಿದೆ.
ಅಭಿಯಾನ ಕಹಡೊ ರಾಷ್ಟ್ರೀಯ ಆರೋಗ್ಯ ಅಭಯಾನ ಪ್ರತಿಯನ್ನು ಸೂಕ್ತ ಕ್ರಮಕ್ಕಾಗಿಎಲ್ಲಾ ಅಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು.
ಮುಖ್ಯ ಆರೋಗ್ಯಾಧಿಕಾರಿಗಳು (ಸಾರ್ವಜನಿಕ ಆರೋಗ್ಯ) ಚಚಎಂ೦ಪಿ.ಎಲ್ಸಾ ಅಲ್ಲಾ ಆರ್‌ಸಿಹೆಚ್‌ ಅಧಿಕಾರಿಗಳು.ಲಸಿಕಾಧಿಕಾರಿಗಳು, ಐಚಎ೦ಪಿ ಪ್ರತಿಯನ್ನು ಮಾಹಿತಿಗಾಗಿ,ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು, ಕರ್ನಾಟಕಸರ್ಕಾರ.ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕನಾ೯ಟಕ ಸರ್ಕಾರ.
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆ೦ಗಳೂರು.ವಿಶೇಷ ಆಯುಕ್ತರು (ಆರೋಗ್ಯ), ಜಖಎಂಪಿ.
ಎಲ್ಲಾ ಜಲ್ಲಾ ಮುಖ್ಯ ಕಾರ್ಯನಿವಾ೯ಹಕಾಧಿಕಾರಿಗಳು, ಜಲ್ಲಾ ಪಂಚಾಯತ್‌ ಕಛೇರಿ.ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆ೦ಗಳೂರು.ಯೋಜನಾ ನಿರ್ದೇಶಕರು(ಆರ್‌ಸಿಹೆಚ್‌) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆ೦ಗಳೂರು.ಉಪ ನಿರ್ದೇಶಕರು (ಲಸಿಕೆ),ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ,ಉಪ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಬೆ೦ಗಳೂರು.
ಸಂಶೋಧಕರು: ಡಾ. ಜಿ. ಅರುಣ್‌ಕುಮಾರ್ ಪ್ರೋಫೆಸರ್ ಮತ್ತು ಮುಖ್ಯಸ್ಥರು ,ಮಣಿಪಾಲ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯ,ಭಾರತ ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್,ಮಣಿಪಾಲ - ೫೭೬೧೦೪ .
೯೧೪೮೯ ೭೦೮೬೪ರೋಗಿ ಮಾಹಿತಿ ಪುಟ ಹಾಗೂ ಸಮ್ಮತಿ – ೧ ರಿಂದ ೬೫ ವರ್ಷ.ಭಾರತದಲ್ಲಿ ತೀವ್ರ ಫೆಬ್ರೆöÊ ಅನಾರೋಗ್ಯದ (ಎಎಫ್‌ಐ) ಆಸ್ಪತ್ರೆ ಆಧಾರಿತ ವಿಚಕ್ಷಣೆ ಭಾಗವಹಿಸಲು ಸ್ವಯಂಪ್ರೇರಿತ ಸಮ್ಮತಿ .
ಒಂದು ಸಂಶೋಧನಾ ಅಧ್ಯಯನದಲ್ಲಿ ಭಾಗವಹಿಸಬೇಕೆಂದು ನಿಮ್ಮನ್ನು ಅಥವಾ ನಿಮ್ಮ ಕುಟುಂಬದ ಸದಸ್ಯರನ್ನು ಕೋರಲಾಗುತ್ತಿದೆ.
ಈ ಪತ್ರದ ಉಳಿದ ಭಾಗದಲ್ಲಿ, “ನೀವು” ಎನ್ನುವುದು ಅನಾರೋಗ್ಯ ಹೊಂದಿರುವ ವ್ಯಕ್ತಿ, ಅಂದರೆ ಅದು ನೀವು, ನಿಮ್ಮ ಮಗು ಅಥವಾ ಈ ಅಧ್ಯಯನದಲ್ಲಿ ಭಾಗವಹಿಸಲು ನೀವು ಹೊಣೆಗಾರರಾಗಿರುವ ಮತ್ತು ಕಾನೂನುಬದ್ಧವಾಗಿ ಸಮಂಜಸವಾಗಿರುವ ಮತ್ತೊಬ್ಬ ವ್ಯಕಿಯನ್ನು ಸೂಚಿಸುತ್ತದೆ (ಉಲ್ಲೇಖಿಸುತ್ತದೆ).
ಈ ಅಧ್ಯಯನದಲ್ಲಿ ನಿಮ್ಮ ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದ್ದು, ನೀವು ಈ ಅಧ್ಯಯನದ ಭಾಗವಾಗಿರುವುದನ್ನು ಅಥವಾ ಇಲ್ಲದಿರುವುದನ್ನು ಆಯ್ಕೆ ಮಾಡಬಹುದಾಗಿರುತ್ತದೆ.
ನೀವು ಈ ಅಧ್ಯಯನದ ಭಾಗವಾಗಿ ಇಲ್ಲದಿರುವುದನ್ನು ಆಯ್ಕೆ ಮಾಡಿಕೊಂಡರೆ, ನೀವು ನಿಯತವಾದ ವೈದ್ಯಕೀಯ ಆರೈಕೆಯನ್ನು ಸ್ವೀಕರಿಸುತ್ತೀರಿ.
ಉದ್ದೇಶ:ಈ ಅಧ್ಯಯನದ ಉದ್ದೇಶವು ಜ್ವರದೊಡನೆ ಆಸ್ಪತ್ರೆಗೆ ದಾಖಲು ಮಾಡಲ್ಪಟ್ಟಿರುವ ರೋಗಿಗಳಲ್ಲಿ ರೋಗದ ಸಾಮಾನ್ಯ ಕಾರಣಗಳನ್ನು ಕಂಡುಹಿಡಿಯುವುದಾಗಿದೆ.
ಜ್ವರಕ್ಕಾಗಿ ವೈದ್ಯಕೀಯ ಆರೈಕೆಯನ್ನು ಕೋರುವುದು ಜನರಲ್ಲಿ ಸಾಮಾನ್ಯವಾಗಿರುತ್ತದೆ.
ಕೆಲವು ಕಾರಣಗಳು ತಿಳಿದಿದ್ದರೂ, ಸೋಂಕುಗಳ ಅನೇಕ ಕಾರಣಗಳು ಮತ್ತು ಜನರು ಏಕೆ ಈ ಸೋಂಕುಗಳನ್ನು ಪಡೆಯುತ್ತಾರೆ ಎನ್ನುವುದು ತಿಳಿದಿರುವುದಿಲ್ಲ.
ಈ ರೋಗಗಳಲ್ಲಿ ಕೆಲವೊಂದಕ್ಕೆ ಹೊಸ ಪ್ರಯೋಗಾಲಯ ಪರೀಕ್ಷೆಗಳು ಈಗ ಲಭ್ಯವಿವೆ.
ನಿಮ್ಮ ಮತ್ತು ನಿಮ್ಮ ಅನಾರೋಗ್ಯವನ್ನು ಕುರಿತು ಮಾಹಿತಿಯನ್ನು ಜಾಗ್ರತೆಯಿಂದ ಸಂಗ್ರಹಿಸುವ ಮತ್ತು ಅದರ ನಂತರ ಜ್ವರದ ವಿವಿಧ ಕಾರಣಗಳನ್ನು ಪರೀಕ್ಷಿಸುವ ಮೂಲಕ ನಿಮ್ಮ ಪ್ರದೇಶದಲ್ಲಿ ಜ್ವರದ ಕಾರಣಗಳ ಬಗ್ಗೆ ಮ ಈ ಸೋಂಕುಗಳಿಗೆ ಇನ್ನೂ ಚೆನ್ನಾಗಿರುವ ಚಿಕಿತ್ಸೆ ನೀಡುವ ಮತ್ತು ತಡೆಗಟ್ಟುವ ಸಂಭಾವ್ಯ ಮಾರ್ಗಗಳ ಬಗ್ಗೆ ನಾವು ತಿಳಿದುಕೊಳ್ಳುವ ಉದ್ದೇಶ ಹೊಂದಿದ್ದೇವೆ.
ನೀವು ಅಪ್ರಾಪ್ತ ವಯಸ್ಕರಾಗಿದ್ದರೆ, ನಿಮ್ಮ ಪೋಷಕರು ಅಧ್ಯಯನದ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ಈ ಅಧ್ಯಯನದಲ್ಲಿ ನಿಮ್ಮ ಭಾಗವಹಿಸುವಿಕೆಗೆ ಸಮ್ಮತಿಸಿದ್ದಾರೆ.
ಕಾರ್ಯವಿಧಾನಗಳ ವಿವರಣೆ:ನಾವು ಏನು ಮಾಡಲು ಬಯಸುತ್ತೇವೆ.
ಈ ಅಧ್ಯಯನದಲ್ಲಿ ಭಾಗವಹಿಸಲು ನಿಮ್ಮನ್ನು ಏಕೆ ಕೋರಲಾಗುತ್ತಿದೆಯೆಂದರೆ, ನೀವು ಜ್ವರ ಹೊಂದಿದ್ದು, ನಿಮ್ಮನ್ನು ಈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಮತ್ತು ನೀವು ಒಂದು ಸೋಂಕನ್ನು ಹೊಂದಿದ್ದೀರಿ ಎಂದು ನಿಮ್ಮ ವೈದ್ಯರು ಭಾವಿಸುತ್ತಿದ್ದಾರೆ.
ಭಾಗವಹಿಸಲು ನೀವು ಒಪ್ಪಿದರೆ, ನಿಮ್ಮ ಪ್ರಸಕ್ತ ಮತ್ತು ಹಿಂದಿನ ವೈದ್ಯಕೀಯ ಪರಿಸ್ಥಿತಿಗಳು, ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಪ್ರಶ್ನೆಗಳು, ಅಭ್ಯಾಸಗಳು ಮತ್ತು ಕುಟುಂಬದ ಬಗ್ಗೆ ನಿಮ್ಮೊಡನೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಈ ಪ್ರಶ್ನೆಗಳನ್ನು ಉತ್ತರಿಸಲು ಸುಮಾರು ೧೫ ನಿಮಿಷಗಳ ಸಮಯ ಬೇಕಾಗುತ್ತದೆ.
ಓರ್ವ ಸ್ವಯಂಪ್ರೇರಿತರಾಗಿ, ನಿಮಗೆ ಆರಾಮಕರವಲ್ಲ ಎನ್ನುವ ಯಾವುದೇ ಪ್ರಶ್ನೆಗೆ ನೀವು ಉತ್ತರಿಸಬೇಕಾಗಿಲ್ಲ.
ಆಸ್ಪತ್ರೆಗೆ ದಾಖಲು ಮಾಡುವ ಸಮಯದಲ್ಲಿ ನಿಮ್ಮ ತೋಳಿನಿಂದ ಸುಮಾರು ೧೦ ಮಿಲಿಲೀಟರ್ (ಮಿಲೀ) (೧ ರಿಂದ ೨ ಚಹಾಚಮಚಗಳಷ್ಟು) ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ.
ಈ ರಕ್ತವನ್ನು ನಿಮ್ಮ ವೈದ್ಯರು ಅಪ್ಪಣೆ ಮಾಡಿರುವ ವಾಡಿಕೆಯ ಪರೀಕ್ಷೆಗಾಗಿ ಬಳಸಲಾಗುತ್ತದೆ ಮತ್ತು ನಿಮ್ಮ ಸೋಂಕಿನ ಕಾರಣದ ರೋಗಪತ್ತೆ ಮಾಡುವ ಪರೀಕ್ಷೆಗಳಿಗಾಗಿ ಸಹಾ ಬಳಸಲಾಗುತ್ತದೆ.
ಒಂದು ಸಣ್ಣ ಹತ್ತಿಯ ಸ್ವಾಬ್ ಅನ್ನು ನಿಮ್ಮ ಗಂಟಲು ಮತ್ತು/ಅಥವಾ ನಿಮ್ಮ ಮೂಗಿನ ಹಿಂಭಾಗದಲ್ಲಿ ಉಜ್ಜುವ ಮೂಲಕ ಹಾಗೂ ಒಂದು ಮೂತ್ರದ ನಮೂನೆಯನ್ನು
ತೆಗೆದುಕೊಳ್ಳಲಾಗುತ್ತದೆ.
ನೀವು ನೀರಿನಂತಹ ಬೇಧಿಯನ್ನು (ಸಡಿಲ ಮಲ) ಹೊಂದಿದ್ದರೆ, ಸಣ್ಣ ಪ್ರಮಾಣದ ಮಲವನ್ನು ಅಥವಾ ಅದಕ್ಕೆ ನೀವು ಅಸಮರ್ಥರಾಗಿದ್ದರೆ, ನಿಮ್ಮ ಗುದದ್ವಾರದ
ಮೇಲ್ಮೆöÊನಿಂದ ಒಂದು ಗುದ ಸ್ವಾಬ್ ಅನ್ನು ಸಂಗ್ರಹಿಸಲಾಗುತ್ತದೆ.
ನಿಮ್ಮ ವಾಡಿಕೆಯ ಆರೈಕೆಯ ಭಾಗವಾಗಿ ನಿಮ್ಮ ವೈದ್ಯರು ಬೆನ್ನುಮೂಳೆಯ ದ್ರವವನ್ನು ತೆಗೆದುಕೊಳ್ಳುವ ಯೋಜನೆ ಹೊಂದಿದ್ದರೆ, ೨-೪ ಮಿಲೀ (ಒಂದು ಚಹಾಚಮಚಕ್ಕಿಂತ ಕಡಿಮೆ) ಸಂಗ್ರಹಿಸಲಾಗುತ್ತದೆ ಮತ್ತು ಅಧ್ಯಯನಕ್ಕಾಗಿ ಪರೀಕ್ಷಿಸಲಾಗುತ್ತದೆ.
ನಿಮ್ಮ ಆರೈಕೆಯ ಭಾಗವಾಗಿ ಅಗತ್ಯವಿದೆ ಎಂದು ನಿಮ್ಮ ವೈದ್ಯರು ಭಾವಿಸಿದರೆ ಮಾತ್ರ ನೀವು ಒಂದು ಲಂಬಾರ್ ಪಂಕ್ಚರ್‌ಗೆ ಒಳಗಾಗುತ್ತೀರೇ ಹೊರತು ಈ ಅಧ್ಯಯನದ ಭಾಗವಾಗಿ ಅಲ್ಲ.ಕೆಲವೊಮ್ಮೆ ಸೋಂಕುಗಳನ್ನು ಸ್ವಲ್ಪ ಸಮಯದ ನಂತರ ಮಾತ್ರ ಗುರುತಿಸಲಾಗುತ್ತದೆ ಮತ್ತು ಅದರಿಂದಾಗಿ ನಾವು ರಕ್ತವನ್ನು ಹೆಚ್ಚುವರಿಯಾಗಿ ಎರಡು ಬಾರಿ ತೆಗೆದುಕೊಳ್ಳುತ್ತೇವೆ ಅಂದರೆ ಬಿಡುಗಡೆಯ ಸಮಯದಲ್ಲಿ ಮತ್ತು ಅನುಸರಣೆಯ ಸಮಯದಲ್ಲಿ: ೧) ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮೊದಲು ೫ ಮಿಲೀ (ಸುಮಾರು ಒಂದು ಚಹಾಚಮಚದಷ್ಟು) ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ೨) ಬಿಡುಗಡೆಯ ನಂತರ ೪ ರಿಂದ ೬ ವಾರಗಳಲ್ಲಿ, ಒಂದು ಅನುಸರಣೆಯ ಭೇಟಿಗಾಗಿ ಹಿಂತಿರುಗಿ ಬರುವಂತೆ ನಿಮಗೆ ಹೇಳಲಾಗುತ್ತದೆ.
ಅನುಸರಣೆಯ ಭೇಟಿಯು ಸುಮಾರು ೧೫ ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ.
ಭೇಟಿಯ ಸಮಯದಲ್ಲಿ ನೀವು ಆಸ್ಪತ್ರೆಯನ್ನು ಬಿಟ್ಟ ನಂತರ ನಿಮಗೆ ಹೇಗೆ ಅನ್ನಿಸುತ್ತಿದೆ ಎನ್ನುವುದನ್ನು ಕುರಿತು ಕೆಲವೊಂದು ಪ್ರಶ್ನೆಗಳನ್ನು ನಿಮ್ಮೊಡನೆ ಕೇಳಲಾಗುತ್ತದೆ.
ಅನುಸರಣೆಯ ಭೇಟಿಯ ಸಮಯದಲ್ಲಿ, ಅದೇ ರೀತಿಯಲ್ಲಿ ಇನ್ನೂ ೫ ಮಿಲೀ ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ.
ನಿಗದಿತ ಸಮಯದಲ್ಲಿ ನೀವು ಅನುಸರಣೆಯ ಭೇಟಿಗಾಗಿ ಹಿಂತಿರುಗದಿದ್ದರೆ, ಅನುಸರಣೆಯ ಭೇಟಿಗೆ ಬರಲು ನೀವು ಇನ್ನೂ ಬಯಸುತ್ತೀರಾ ಮತ್ತು ನೀವು ನಿಮ್ಮ ಅನಾರೋಗ್ಯದ ಬಗ್ಗೆ ಪ್ರಶ್ನೆಗಳನ್ನು ನೀವು ಉತ್ತರಿಸಬಲ್ಲಿರಾ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ದೂರವಾಣಿ ಮೂಲಕ ಅಥವಾ ಅಧ್ಯಯನ ತಂಡದಿAದ ಯಾರಾದರೂ ನಿಮ್ಮ ಮನೆಯಲ್ಲಿ ನಿಮ್ಮನ್ನು ಭೇಟಿ ಮಾಡುತ್ತಾರೆ.
ನಿಯತ ಪರೀಕ್ಷೆಗಳಿಗೆ ಹೆಚ್ಚುವರಿಯಾಗಿ, ಸಂಗ್ರಹಿಸಲಾದ ನಮೂನೆಗಳನ್ನು ನಿಮ್ಮಲ್ಲಿ ಅನಾರೋಗ್ಯವನ್ನು ಉಂಟುಮಾಡಿ ಅಸೌಖ್ಯತೆಯನ್ನು ಉಂಟುಮಾಡಿರಬಹುದಾದ ವಿವಿಧ ಸೋಂಕುಗಳಿಗಾಗಿ ಪರೀಕ್ಷಿಸಲಾಗುತ್ತದೆ.
ನಿಮ್ಮ ಮಾದರಿಗಳ ಪರೀಕ್ಷಣೆಯು ಈ ಆಸ್ಪತ್ರೆಯಲ್ಲಿ ಮತ್ತು ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್ (ಎಂಸಿವಿಆರ್), ಮಣಿಪಾಲ್ ವಿಶ್ವವಿದ್ಯಾನಿಲಯ (ಎಂಯು)ಎರಡೂ ಸ್ಥಳಗಳಲ್ಲಿ ನಡೆಯುತ್ತದೆ.
ಈ ಅಧ್ಯಯನದ ಭಾಗವಾಗಿ ನಡೆಸಲಾಗುವ ಎಲ್ಲಾ ಪರೀಕ್ಷೆಗಳು, ನಿಮ್ಮ ಆಸ್ಪತ್ರೆಯಲ್ಲಿ ನಡೆಸಲಾಗುವ ವಾಡಿಕೆಯ ಪರೀಕ್ಷೆಗೆ ಪೂರಕವಾಗಿರುತ್ತವೆ, ಅದರ ಬದಲಿಗೆ ಇರುವುದಿಲ್ಲ.
ಅಧ್ಯಯನ ತಂಡವು ನಿಮ್ಮ ಅನಾರೋಗ್ಯ ಮತ್ತು ದಾಖಲು ಮಾಡುವಿಕೆಯನ್ನು ಕುರಿತ ಮಾಹಿತಿಯನ್ನು ನಿಮ್ಮ ವೈದ್ಯಕೀಯ ದಾಖಲಾತಿಗಳಿಂದ ಸಂಗ್ರಹಿಸುತ್ತದೆ ಮತ್ತು ಕೇಸ್ ರಿಕ್ರೂಟ್‌ಮೆಂಟ್ ಫಾರ್ಮ್ಸ್ (ಸಿಆರ್‌ಎಫ್) [ಪ್ರಕರಣ ನೇಮಕಾತಿ ನಮೂನೆಗಳನ್ನು] ಪೂರ್ಣಗೊಳಿಸಲಾಗುತ್ತದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ.ಆರೋ ಕರ್ನಾಟಕ ಸರ್ಕಾರ.ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ಆರೋಗ್ಯ ಸೌಧ, ಮಹಡಿ, ಮಾಗಡಿ ರಸ್ತೆ,ಬೆಂಗಳೂರು-560923 ಸಂಖ್ಯೆ:ಐನ್‌ಹೆಚ್‌ಎಂ/ಡಿಡಿ/ಐಎ೦ಎಂ/53/2೦21-22 ದಿನಾ೦ಕ: 2೦.೦೮.೦೦೨೨
ಇವರಿಗೆ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ “ಸಾರಿಗೆ ಭವನ” ಕೇಂದ್ರ ಕಛೇರಿ,ಕೆ.ಹೆಚ್‌ ರಸ್ತೆ, ಶಾ೦ತಿನಗರ, ಬೆ೦ಗಳೂರು-56೦೦27
ಮಾನ್ಯರೆ, ವಿಷಯ: : ಕ.ರಾ.ರ.ಸಾ. - ನಿಗಮದ ಸಿಬ್ಬ೦ದಿಗಳಗೆ “೦೧701೧೮ ೫701೭0೧೯” ಎಂದು ಪರಿಗಣಿಸಿ "ಬೂಸ್ಟರ್‌ ಡೋಸ್‌' ಅನ್ನು ಉಚಿತವಾಗಿ ಹಾಕಿಸುವ ಕುರಿತು.
ಉಲ್ಲೇಖ: ತಮ್ಮ ಇಲಾಖಾ ಪತ್ರ ಸಂಖ್ಯೆ: ಕರಾಸಾ/ಕೇಕ/ಕಾರ್ಮಿಕ/558/2೦21-22 ದಿನಾ೦ಕ: ೦೫.೦೦.೨೦22
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಬ್ಬ೦ದಿಗಳಗೆ ಕಾರ್ಯಸ್ಥಳಗಳಲ್ಲ ಅಥವಾ ಕಾರ್ಯಸ್ಥಳ/ವಾಸಸ್ಥಳದ ಹತ್ತಿರದ ಸರ್ಕಾರಿ ಆಸ್ಪತ್ರೆಗಳು/ಲಸಿಕಾ ಕೇಂದ್ರಗಳಲ್ಲ ಬೂಸ್ಟರ್‌ ಡೋಸ್‌ ಅನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲು ಉಲ್ಲೇಖತ ಪತ್ರದಲ್ಲಿ ಕೋರಿರುತ್ತೀರಿ.
ಈ ಸಂಬಂಧ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಯನ್ಹಯ ಕೇಂದ್ರ ವಿಶ್ಲೇಷಿಸಿದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು (ಪಟ್ಟ ಲಗತ್ತಿಸಿದೆ) ಹಾಗೂ 6೦ ವರ್ಷ ಮೇಲ್ಪಟ್ಟ ಫಲಾನುಭವಪಿಗಳಗೆ ಸರ್ಕಾರಿ ಕೋವಿಡ್‌-19೨ ಲಸಿಕಾ ಕೇಂದ್ರಗಳಲ್ಲ ಉಚಿತವಾಗಿ ಕೋವಿಡ್‌-19 ಮುನ್ನೆಚ್ಚರಿಕೆ ಲಸಿಕಾ ಡೋಸ್‌ ನೀಡಲು ಮಾತ್ರ ಅವಕಾಶವಿರುತ್ತದೆ ಹಾಗೂ ಭಾರತ ಸರ್ಕಾರದ ಆದೇಶದಂತೆ ರಾಜ್ಯದಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ.
ಮುಂದುವರೆದು, ಮಾರ್ಗಸೂಚಿಯಂತೆ. 18 ರಿಂದ ೮೨ ವರ್ಷದ ಫಲಾನುಭಪಿಗಳಗೆ ಖಾಸಗಿ ಕೋಪಿಡ್‌-19೨ ಲಸಿಕಾ ಕೇಂದ್ರಗಳಲ್ಲಿ ನಿಗದಿ ಪಡಿಸಿದ ಮೊತ್ತ ಪಾವತಿಸಿ ಮುನ್ನೆಚ್ಚರಿಕಾ ಡೋಸ್‌ ಲನಿಕೆ ಪಡೆಯಖಹುದಾಗಿರುತ್ತದೆ ಎ೦ದು ತಮ್ಮ ಗಮನಕ್ಕೆ ತರಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಮಾಹಿತಿಗಾಗಿ:1. ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು, ಕರ್ನಾಟಕ ಸರ್ಕಾರ.2. ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ. ಕರ್ನಾಟಕ ಸರ್ಕಾರ.
ಆಯುಕ್ತರು, ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಸೇವೆಗಳು, ಬೆ೦ಗಳೂರು.ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆ೦ಗಳೂರು.ಉಪ ನಿರ್ದೇಶಕರು (ಲಸಿಕೆ),ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ,ಬೆ೦ಗಳೂರು.ಉಪ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಥಯಾನ, ಬೆ೦ಗಳೂರು.
ಕರ್ನಾಟಕ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೆಂಗಳೂರು
ಆರೋಗ್ಗ ಸೌಧ, ಮಹಡಿ, ಮಾಗಡಿರಸ್ತೆ, ಬೆಂಗಳೂರು-560023
ಇವರಿಗೆ,ಮುಖ್ಯ ಆಯುಕ್ತರು, ಬೃಹತ್‌ ಬೆಂಗಳೂರು ಮಹಾಸಗರ ಪಾಲಕೆ, ಬೆಂಗಳೂರು.ಎಲ್ಲಾ ಜಲ್ಲಾ ಜಲ್ಲಾಧಿಕಾರಿಗಳು, ಜಲ್ಲಾಡಳತ ಕಛೇರಿ.
ಮಾನ್ಯರೆ,ಕೋವಿಡ್‌-1೨ ಲಸಿಕಾಕರಣವನ್ನು ಪುನವೃದ್ಧಿಗೊಳಸಲುವಿಷಯ ,ವಾರದ ಒಂದು ದಿನ (ಬುಧವಾರ) ದಂದು ಮೇಳ ಆಯೋಜಿಸುವ ಕುರಿತು.
ಉಲ್ಲೇಖ : ದಿನಾ೦ಕ: 2೦.೦೦.೨೦22 ರಂದು ಸಂಜೆ 6.90 ಗಂಟೆಗೆ ಅಜಿಯಾನ ನಿರ್ದೇಶಕರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ರವರ ಅಧ್ಯಕ್ಷತೆಯಲ್ಲ ನಡೆಸ ವೀಡಿಯೋ ಸಂವಾದ ಸಭೆಯಲ್ಲ ಚರ್ಚಿಸಿ ನಿರ್ದೇಶಿಸಿದಂತೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ ಕೋವಿಡ್‌-19 ಲಸಿಕಾಕರಣದ ಪ್ರಗತಿ ಕುಂಠಿತಗೊಂಡಿರುವುದರಿಂದ ಕೋವಿಡ್‌-19 ಲಸಿಕಾಕರಣವನ್ನು ಪುನವ್ಯದ್ಧಿಗೊಳಸುವ ಸಲುವಾಗಿ ಹಾಗೂ 12 ರಿ೦ದ 14 ವರ್ಷದ ಫಲಾನುಭವಿಗಳ ಕೋರ್ಟವ್ಯಾಕ್ಸ್‌ ಲಸಿಕಾಕರಣದ ವೇಗವನ್ನು ಹೆಚ್ಚಿಸಲು ರಾಜ್ಯದಲ್ಲಿ ಈ ಹಿ೦ದೆ ನಡೆಸಲಾಗುತ್ತಿದ್ದ ಲಸಿಕಾ ಮೇಳವನ್ನು ವಾರದ ಒಂದು ದಿನವಾದ ಬುಧವಾರದಂದು ಆಯೋಜಿಸಿ ಕೋವಿಡ್‌-1೨ ಲಸಿಕಾಕರಣದ ಪ್ರಗತಿಯನ್ನು ಹೆಚ್ಚಿಸಲು ಕ್ರಮವಹಿಸಲು ಠೇ ಮೂಲಕ ಕೋರಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಪ್ರತಿಯನ್ನು ಸೂಕ್ತ ಕ್ರಮಕ್ಕಾಗಿ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು.
ಮುಖ್ಯ ಆರೋಗ್ಯಾಧಿಕಾರಿಗಳು (ಸಾರ್ವಜನಿಕ ಆರೋಗ್ಯ) ಜಐಎಂಪಿ.ಎಲ್ಲಾ ಜಲ್ಲಾ ಆರ್‌ಸಿಹೆಜ್‌ ಅಧಿಕಾರಿಗಳು.ಲಸಿಕಾಧಿಕಾರಿಗಳು, ಚಚಎ೦ಪಿ
ಪ್ರತಿಯನ್ನು ಮಾಹಿತಿಗಾಗಿ,ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು, ಕರ್ನಾಟಕ ಸರ್ಕಾರ.
ಮಾನ್ಯ ಸರ್ಕಾರದ ಪ್ರಧಾನ ಕಾಯಇನದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕರ್ನಾಟಕ ಸರ್ಕಾರ.
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆ೦ಗಳೂರು.
ವಿಶೇಷ ಆಯುಕ್ತರು (ಆರೋಗ್ಯ), ಅಐಎಂಪಿ.
ಎಲ್ಲಾ ಜಲ್ಲಾ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು, ಜಲ್ಲಾ ಪಂಚಾಯತ್‌ ಕಛೇರಿ.ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆಂಗಳೂರು.
ಯೋಜನಾ ನಿರ್ದೇಶಕರು(ಆರ್‌ಸಿಹೆಚ್‌) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆ೦ಗಳೂರು.
ಉಪ.ನಿರ್ದೇಶಕರು (ಲಸಿಕೆ),ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ,ಬೆ೦ಗಳೂರು.ಉಪ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಯಾನ, ಬೆ೦ಗಳೂರು.
ನಮೂನೆಗಳ ಶೇಖರಣೆ ಮತ್ತು ಭವಿಷ್ಯದ ಬಳಕೆಗಾಗಿ ಅನುಮತಿ.
ಈ ಅಧ್ಯಯನಕ್ಕಾಗಿ ಸಂಗ್ರಹಿಸಲಾಗುವ ರಕ್ತ, ಬೆನ್ನುಮೂಳೆಯ ದ್ರವ, ಮೂಗಿನ/ಗಂಟಲಿನ ಸ್ವಾಬ್‌ಗಳು, ಮೂತ್ರ ಅಥವಾ ಮಲದ ನಮೂನೆಗಳನ್ನು ನಿಮ್ಮ ಅನುಮತಿಯೊಡನೆ ಎಂಸಿವಿಆರ್, ಎಂಯುನಲ್ಲಿ ಜ್ವರ ರೋಗಗಳ ಕಾರಣಗಳನ್ನು ಕುರಿತ ಭವಿಷ್ಯದ ಸಂಶೋಧನಾತ್ಮಕ ಅಧ್ಯಯನಗಳಿಗಾಗಿ ೧೦ ವರ್ಷಗಳವರೆಗೆ ಶೇಖರಿಸಿ ಇಡಲಾಗುತ್ತದೆ.
ನಮೂನೆಗಳನ್ನು ಅಧ್ಯಯನ ಐಡಿಯೊಡನೆ ಮಾತ್ರ ಶೇಖರಿಸಿ ಇಡಲಾಗುತ್ತದೆ.
ನಿಮ್ಮ/ನಿಮ್ಮ ಕುಟುಂಬ ಸದಸ್ಯರ ಹೆಸರಿನೊಡನೆ ಅಲ್ಲ.
ನಮೂನೆಗಳನ್ನು ಪ್ರಸಕ್ತವಾಗಿ ಭಾರತದಲ್ಲಿ ಲಭ್ಯವಿಲ್ಲದಿರುವ ಪರೀಕ್ಷೆಗಳಿಗಾಗಿ ಭಾರತದ ಹೊರಗೆ ಕಳಿಸಬಹುದು; ಇದು ಭಾರತ ಸರ್ಕಾರದ ಅನುಮತಿಯೊಡನೆ ಮಾತ್ರ ನಡೆಯುತ್ತದೆ.
ನೀವು ನಿಮ್ಮ ನಮೂನೆಗಳನ್ನು ಭವಿಷ್ಯದ ಬಳಕೆ/ಇತರ ಪರೀಕ್ಷೆಗಳಿಗಾಗಿ ಶೇಖರಿಸಿ ಇಡುವುದನ್ನು/ಪರೀಕ್ಷೆ ಮಾಡುವುದನ್ನು ಬಯಸದಿದ್ದರೆ, ನಮೂನೆಗಳನ್ನು ಈ ಅಧ್ಯಯನಕ್ಕಾಗಿನ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ನಾಶಗೊಳಿಸಲಾಗುತ್ತದೆ.
ನಮೂನೆಗಳನ್ನು ನಿಮ್ಮ/ನಿಮ್ಮ ಕುಟುಂಬ ಸದಸ್ಯರ ಯಾವುದೇ ಅನುವಂಶಿಕ ಪರೀಕ್ಷೆಗಾಗಿ ಎಂದಿಗೂ ಬಳಸಲಾಗುವುದಿಲ್ಲ.
ಈ ಅಧ್ಯಯನದಲ್ಲಿ ಇರಲು ನೀವು ಬಯಸಿದರೆ, ಈ ಕೆಳಗಿನ ಸಾಲಿನ ಮೇಲೆ ನಿಮ್ಮ ಸಹಿಯನ್ನು ಹಾಕಿ.
ಸಾಲಿನ ಮೇಲೆ ಸಹಿಹಾಕುವುದು, “ನಾನು ಅಧ್ಯಯನದಲ್ಲಿ ಇರಲು ಬಯಸುತ್ತೇನೆ” ಎಂದು ಅರ್ಥ ನೀಡುತ್ತದೆ.
ಈ ಪತ್ರವನ್ನು ನನಗೆ ವಿವರಿಸಲಾಯಿತು ಮತ್ತು ಈ ಅಧ್ಯಯನವನ್ನು ಕುರಿತ ನನ್ನ ಯಾವುದೇ ಪ್ರಶ್ನೆಗಳನ್ನು ಉತ್ತರಿಸಲಾಗಿದೆ ಎಂದು ನಾನು ಪ್ರಮಾಣೀಕರಿಸುತ್ತಿದ್ದೇನೆ.
ಸಹಭಾಗಿಯ/ಪೋಷಕರ ಅಥವಾ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೊಣೆಗಾರಿಕೆ ಹೊಂದಿರುವ ಪ್ರಾಪ್ತವಯಸ್ಕರ ಸಹಿ/ಎಡಗೈ ಹೆಬ್ಬೆಟ್ಟಿನ ಗುರುತು ದಿನಾಂಕ (ದಿನಾಂಕ/ತಿAಗಳು/ವರ್ಷ) ಸಹಭಾಗಿಯ ಹೆಸರು ಪೋಷಕರ/ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೊಣೆಗಾರಿಕೆ ಹೊಂದಿರುವ ಪ್ರಾಪ್ತವಯಸ್ಕರ ಹೆಸರು ಸಹಭಾಗಿಯೊಡನೆ ಸಂಬAಧ .
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment