Commit f38f8d1a authored by palash's avatar palash

Added Kannada files

parent b8cccfce
<Sentence id='1'>
1 ಐ2ಯೂ2 QT_QTC
2 ಶೃಂಗಸಭೆಯಲ್ಲಿ N_NN
3 ಪ್ರಧಾನಮಂತ್ರಿ N_NN
4 ‌ಶ್ರೀ N_NN
5 ನರೇಂದ್ರ N_NNP
6 ಮೋದಿಯವರ N_NNP
7 ಭಾಷಣ N_NN
8 . RD_PUNC
</Sentence>
<Sentence id='2'>
1 ಜುಲೈ N_NNP
2 14 QT_QTC
3 , RD_PUNC
4 2022 QT_QTC
5 . RD_PUNC
</Sentence>
<Sentence id='3'>
1 ಯುವರ್ N_NN
2 ಎಕ್ಸೆಲ್ಲೆನ್ಸಿ N_NN
3 , RD_PUNC
4 ಪ್ರಧಾನ JJ
5 ಮಂತ್ರಿ N_NN
6 ಲ್ಯಾಪಿಡ್ N_NN
7 , RD_PUNC
</Sentence>
<Sentence id='4'>
1 ಯುವರ್ N_NN
2 ಹೈನೆಸ್ಸ್ N_NN
3 , RD_PUNC
4 ಶೇಖ್ N_NNP
5 ಮೊಹಮ್ಮದ್ N_NNP
6 ಬಿನ್ N_NN
7 ಜಾಯೆದ್ N_NNP
8 ಅಲ್ N_NN
9 ನಹ್ಯಾನ್ N_NN
10 , RD_PUNC
</Sentence>
<Sentence id='5'>
1 ಯುವರ್ N_NN
2 ಎಕ್ಸೆಲ್ಲೆನ್ಸಿ N_NN
3 , RD_PUNC
4 ಅಧ್ಯಕ್ಷ N_NN
5 ಬೈಡನ್ N_NNP
6 , RD_PUNC
</Sentence>
<Sentence id='6'>
1 ಮೊದಲನೆಯದಾಗಿ RB
2 ಪ್ರಧಾನ JJ
3 ಮಂತ್ರಿಯಾಗಿ N_NN
4 ಅಧಿಕಾರ N_NN
5 ವಹಿಸಿಕೊಂಡ V_VM_VNF
6 ಪ್ರಧಾನ JJ
7 ಮಂತ್ರಿ N_NN
8 ಲ್ಯಾಪಿಡ್ N_NN
9 ಅವರಿಗೆ PR_PRP
10 ಅನೇಕ QT_QTF
11 ಅಭಿನಂದನೆಗಳು N_NN
12 ಮತ್ತು CC_CCD
13 ಶುಭಾಶಯಗಳು N_NN
14 . RD_PUNC
</Sentence>
<Sentence id='7'>
1 ಇಂದಿನ N_NN
2 ಶೃಂಗಸಭೆಯನ್ನು N_NN
3 ಆಯೋಜಿಸಿದ್ದಕ್ಕಾಗಿ V_VM_VINF
4 ನಾನು PR_PRP
5 ಅವರಿಗೆ PR_PRP
6 ನನ್ನ PR_PRP
7 ಹೃದಯದಿಂದ N_NN
8 ಧನ್ಯವಾದ N_NN
9 ಹೇಳುತ್ತೇನೆ V_VM_VF
10 . RD_PUNC
</Sentence>
<Sentence id='8'>
1 ಇದು PR_PRP
2 ನಿಜವಾದ JJ
3 ಅರ್ಥದಲ್ಲಿ N_NN
4 ಕಾರ್ಯತಂತ್ರದ N_NN
5 ಪಾಲುದಾರರ N_NN
6 ಸಭೆ N_NN
7 ಆಗಿದೆ V_VM_VF
8 . RD_PUNC
</Sentence>
<Sentence id='9'>
1 ನಾವೆಲ್ಲರೂ PR_PRP
2 ಉತ್ತಮ JJ
3 ಸ್ನೇಹಿತರು N_NN
4 ಆಗಿದ್ದೇವೆ V_VM_VF
5 ಮತ್ತು CC_CCD
6 ನಮ್ಮೆಲ್ಲರ PR_PRP
7 ದೃಷ್ಟಿಕೋನದಲ್ಲಿ N_NN
8 , RD_PUNC
9 ನಮ್ಮ PR_PRP
10 ಆಸಕ್ತಿಗಳಲ್ಲಿಯೂ N_NN
11 ಸಹ RP_RPD
12 ಸಮಾನತೆ N_NN
13 ಇದೆ V_VM_VF
14 . RD_PUNC
</Sentence>
<Sentence id='10'>
1 ಎಕ್ಸೆಲ್ಲೆನ್ಸಿಸ್ N_NN
2 , RD_PUNC
3 ಯುವರ್ N_NN
4 ಹೈನೆಸ್ಸ್ N_NN
5 , RD_PUNC
</Sentence>
<Sentence id='11'>
1 ಇಂದಿನ N_NST
2 ಈ DM_DMD
3 ಮೊದಲ JJ
4 ಶೃಂಗಸಭೆಯೇ N_NN
5 " RD_SYM
6 ಐ RD_SYM
7 - RD_SYM
8 ಟೂ N_NN
9 - RD_SYM
10 ಯೂ N_NN
11 - RD_SYM
12 ಟೂ N_NN
13 " RD_SYM
14 ಸಕಾರಾತ್ಮಕ JJ
15 ಕಾರ್ಯಸೂಚಿ N_NN
16 ಹೊಂದಿದೆ V_VM_VF
17 . RD_PUNC
</Sentence>
<Sentence id='12'>
1 ನಾವು PR_PRP
2 ಹಲವು QT_QTF
3 ವಲಯಗಳಲ್ಲಿ N_NN
4 ಜಂಟಿ N_NN
5 ಯೋಜನೆಗಳನ್ನು N_NN
6 ಗುರುತಿಸಿದ್ದೇವೆ N_NN
7 ಮತ್ತು CC_CCD
8 ಅವುಗಳಲ್ಲಿ PR_PRP
9 ಮುಂದುವರಿಯಲು V_VM_VINF
10 ಮಾರ್ಗಸೂಚಿಯನ್ನು N_NN
11 ಸಹ RP_RPD
12 ಸಿದ್ಧಪಡಿಸಿದ್ದೇವೆ V_VM_VF
13 . RD_PUNC
</Sentence>
<Sentence id='13'>
1 " RD_PUNC
2 ಐ QT_QTC
3 - RD_SYM
4 ಟೂ N_NN
5 - RD_SYM
6 ಯೂ N_NN
7 - RD_SYM
8 ಟೂ N_NN
9 " RD_SYM
10 ಚೌಕಟ್ಟಿನ N_NN
11 ಅಡಿಯಲ್ಲಿ N_NN
12 ನೀರು N_NN
13 , RD_PUNC
14 ಇಂಧನ N_NN
15 , RD_PUNC
16 ಸಾರಿಗೆ N_NN
17 , RD_PUNC
18 ಬಾಹ್ಯಾಕಾಶ N_NNP
19 , RD_PUNC
20 ಆರೋಗ್ಯ N_NN
21 ಮತ್ತು CC_CCD
22 ಆಹಾರ N_NN
23 ಭದ್ರತೆಯ N_NN
24 ಆರು QT_QTC
25 ಪ್ರಮುಖ JJ
26 ಕ್ಷೇತ್ರಗಳಲ್ಲಿ N_NN
27 ಜಂಟಿ N_NN
28 ಹೂಡಿಕೆಯನ್ನು N_NN
29 ಹೆಚ್ಚಿಸಲು V_VM_VNF
30 ನಾವು PR_PRP
31 ಒಪ್ಪಿಕೊಂಡಿದ್ದೇವೆ V_VM_VF
32 . RD_PUNC
</Sentence>
<Sentence id='14'>
1 " RD_PUNC
2 ಐ QT_QTC
3 - RD_SYM
4 ಟೂ N_NN
5 - RD_SYM
6 ಯೂ N_NN
7 - RD_SYM
8 ಟೂ N_NN
9 " RD_SYM
10 ನ PSP
11 ದೃಷ್ಟಿಕೋನ N_NN
12 ಮತ್ತು CC_CCD
13 ಕಾರ್ಯಸೂಚಿಯು N_NN
14 ಪ್ರಗತಿಪರ N_NN
15 ಮತ್ತು CC_CCD
16 ಪ್ರಾಯೋಗಿಕ JJ
17 ಆಗಿದೆ V_VM_VF
18 ಎಂಬುದು CC_CCS
19 ಸ್ಪಷ್ಟ N_NN
20 ಆಗಿದೆ V_VM_VF
21 . RD_PUNC
</Sentence>
<Sentence id='15'>
1 ನಮ್ಮ PR_PRP
2 ದೇಶಗಳ N_NN
3 ಪರಸ್ಪರ PR_PRC
4 ಸಾಮರ್ಥ್ಯಗಳನ್ನು N_NN
5 - RD_SYM
6 ಬಂಡವಾಳ N_NN
7 , RD_PUNC
8 ನೈಪುಣ್ಯತೆ N_NN
9 ಮತ್ತು CC_CCD
10 ಮಾರುಕಟ್ಟೆಗಳು N_NN
11 - RD_SYM
12 ಸಜ್ಜುಗೊಳಿಸುವ V_VM_VNF
13 ಮೂಲಕ RP_RPD
14 ನಾವು PR_PRP
15 ನಮ್ಮ PR_PRP
16 ಕಾರ್ಯಸೂಚಿಗೆ N_NN
17 ಇನ್ನಷ್ಟು RP_INTF
18 ವೇಗ RB
19 ನೀಡಬಹುದು V_VM_VF
20 , RD_PUNC
21 ಮತ್ತು CC_CCD
22 ಜಾಗತಿಕ JJ
23 ಆರ್ಥಿಕತೆಗೆ N_NN
24 ಗಮನಾರ್ಹ N_NN
25 ಕೊಡುಗೆ N_NN
26 ನೀಡಬಹುದು V_VM_VF
27 . RD_PUNC
</Sentence>
<Sentence id='16'>
1 ಹೆಚ್ಚು QT_QTF
2 ಆಗುತ್ತಿರುವ V_VM_VNF
3 ಜಾಗತಿಕ JJ
4 ಅನಿಶ್ಚಿತತೆಗಳ N_NN
5 ಹಿನ್ನೆಲೆಯಲ್ಲಿ N_NN
6 ನಮ್ಮ PR_PRP
7 ಸಹಕಾರ N_NN
8 ನೀತಿ N_NN
9 ಪ್ರಾಯೋಗಿಕ JJ
10 ಸಹಕಾರಕ್ಕೆ N_NN
11 ಉತ್ತಮ JJ
12 ಮಾದರಿ N_NN
13 ಆಗಿದೆ V_VM_VF
14 . RD_PUNC
</Sentence>
<Sentence id='17'>
1 " RD_PUNC
2 ಐ QT_QTC
3 - RD_SYM
4 ಟೂ N_NN
5 - RD_SYM
6 ಯೂ N_NN
7 - RD_SYM
8 ಟೂ N_NN
9 " RD_SYM
10 ನೊಂದಿಗೆ N_NN
11 ನಾವು PR_PRP
12 ಜಾಗತಿಕ JJ
13 ಮಟ್ಟದಲ್ಲಿ N_NN
14 ಎನರ್ಜಿ V_VM_VNF
15 ಸೆಕ್ಯುರಿಟಿ N_NNP
16 , RD_PUNC
17 ಫುಡ್ N_NNP
18 ಸೆಕ್ಯುರಿಟಿ N_NNP
19 ಮತ್ತು CC_CCD
20 ಎಕೊನೊಮಿಕ್ N_NN
21 ಗ್ರೋಥ್ N_NN
22 ಗಾಗಿ N_NN
23 ಗಮನಾರ್ಹ N_NN
24 ಕೊಡುಗೆಗಳನ್ನು N_NN
25 ನೀಡುತ್ತೇವೆ V_VM_VNF
26 ಎಂಬ V_VM_VNF
27 ವಿಶ್ವಾಸ N_NN
28 ನನಗೆ PR_PRP
29 ಇದೆ V_VM_VF
30 . RD_PUNC
</Sentence>
<Sentence id='18'>
1 ಧನ್ಯವಾದಗಳು N_NN
2 . RD_PUNC
</Sentence>
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ( ಎಐಸಿಟಿಇ )( All India Council for Technical Education ( AICTE )) ಎಂಬುದು ಮಾನವ ಸಂಪನ್ಮೂಲ ಸಂಪನ್ಮೂಲ ಸಚಿವಾಲಯದ ,ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ತಾಂತ್ರಿಕ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ.
೩ ನವೆಂಬರ್ 1945 ರಲ್ಲಿ ಸ್ಥಾಪನೆಯಾದ ಸಲಹಾ ಮಂಡಳಿ ಮತ್ತು ನಂತರ 1987 ರಲ್ಲಿ ಸಂಸತ್ತಿನ ಕಾಯಿದೆಯಡಿ ಶಾಸನಬದ್ಧ ಸ್ಥಾನಮಾನವನ್ನು ನೀಡಲ್ಪಟ್ಟಿತು,ಭಾರತದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಶಿಕ್ಷಣ ವ್ಯವಸ್ಥೆಯ ಸರಿಯಾದ ಯೋಜನೆ ಮತ್ತು ಸಂಘಟಿತ ಅಭಿವೃದ್ಧಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ )ಯು ಕಾರಣವಾಗಿದೆ .
ಎಐಸಿಟಿಇ (AICTE)ಯು ಭಾರತೀಯ ಸಂಸ್ಥೆಗಳ ನಿರ್ದಿಷ್ಟ ವಿಭಾಗಗಳ ಅಡಿಯಲ್ಲಿ ಸ್ನಾತಕೋತ್ತರ ಮತ್ತು ಪದವಿ ಕಾರ್ಯಕ್ರಮಗಳನ್ನು ಅದರ ಕಾಯ್ದೆಯ ಪ್ರಕಾರ ಮಾನ್ಯಮಾಡುತ್ತದೆ.
ಇದು ಇಂಜಿನಿಯರಿಂ‍ಗ್ ಮತ್ತು ತಂತ್ರಜ್ಞಾನ ಸ್ನಾತಕ ಆಧ್ಯಯನ,ಇಂಜಿನಿಯರಿಂ‍ಗ್ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಮತ್ತು ಸಂಶೊಧನಾ ಆಧ್ಯಯನ .
ತಾಂತ್ರಿಕ ಶಿಕ್ಷಣ,ಔಷಧೀಯ ಶಿಕ್ಷಣ,ವಾಸ್ತುಶಿಲ್ಪ,ಹೋಟೆಲ್ ನಿರ್ವಹಣೆ ಮತ್ತು ಅಡುಗೆ ತಂತ್ರಜ್ಞಾನ,ಮಾಹಿತಿ ತಂತ್ರಜ್ಞಾನ,ಪಟ್ಟಣ ಮತ್ತು ದೇಶ ಯೋಜನೆ ಮುಂತಾದ ಹತ್ತು ಶಾಸನಬದ್ಧ ಆಧ್ಯಯನ ಮಂಡಳಿಗಳ ಸಹಾಯ ಪಡೆಯುತ್ತದೆ .
ಎಐಸಿಸಿಟಿ ತನ್ನ ನೂತನ ಪ್ರಧಾನ ಕಛೇರಿಯನ್ನು ನೆಲ್ಸನ್ ಮಂಡೇಲಾ ರಸ್ತೆ,ವಸಂತ್ ಕುಂಜ್,ನವದೆಹಲಿ, 110067 ಯಲ್ಲಿ ಹೊಂದಿದೆ .
ಇಲ್ಲಿ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಕಚೇರಿಗಳು ಇವೆ,ಜೊತೆಗೆ ಇದು ಕಾನ್ಪುರ್,ಚಂಡೀಗಢ,ಗುರಗಾಂವ್,ಮುಂಬೈ,ಭೋಪಾಲ್,ಬರೋಡಾ,ಕೊಲ್ಕತ್ತಾ,ಗುವಾಹಟಿ ,ಬೆಂಗಳೂರು, ಹೈದರಾಬಾದ್,ಚೆನ್ನೈ ಮತ್ತು ತಿರುವನಂತಪುರಂ ನಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ ,
ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಉತ್ತೇಜಿಸುವುದು .
ತಾಂತ್ರಿಕ ಶಿಕ್ಷಣ ವ್ಯವಸ್ಥೆಯ ಯೋಜನೆ ಮತ್ತು ಸಂಯೋಜಿತ ಅಭಿವೃದ್ಧಿ .
ನಿಯಂತ್ರಣಗಳು ಮತ್ತು ನಿರ್ವಹಣೆ ನಿಯಮಗಳು ಮತ್ತು ಮಾನದಂಡಗಳು.
ಇ -ಆಡಳಿತ ದಳ,ಅನುಮೋದನಾ ದಳ ಯೊಜನಾ, ಸಹಕಾರ ಮತ್ತು ಶೈಕ್ಷಣಿಕ ದಳ,ವಿಶ್ವವಿದ್ಯಾಲಯ ದಳ,ಆಡಳಿತ ದಳ,ಹಣಕಾಸು ದಳ ,ಸಂಶೋದನೆ, ಸಾಂಸ್ಥಿಕ ಮತ್ತು ಸಿಬ್ಬಂದಿ ಅಬಿವೃದ್ಧಿ ದಳಮೂರು ಪ್ರಮುಖ ಉಪಕ್ರಮಗಳನ್ನು ೨೦೧೬ ರಲ್ಲಿ , ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (AICTE)ಕೈಗೆತ್ತಿಕೊಂಡಿತು .
ಅವುಗಳಲ್ಲಿ ,ಮೊದಲನೆಯದು, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯ (MHRD)ನೀಡಿದ ಜವಾಬ್ದಾರಿಯಾದ ಸ್ವಯಂ (SWAYAM) ಎಂಬ ರಾಷ್ಟ್ರೀಯ ಬೃಹತ್ ಮುಕ್ತ ಅಂತರ್ಜಾಲ ಪಾಠ ಪ್ರವಚನಗಳ ಸರಣಿ (Massive Open Online Courses (MOOCs))ವೇದಿಕೆಯನ್ನು ಸಿದ್ದಪಡಿಸುವುದು .
ಎರಡನೆಯದು, ತಾಂತ್ರಿಕ ಕಾಲೇಜುಗಳ ಯುವ ಜಾಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸವಾಲಾದ ೨೯ ವಿವಿಧ ಸರ್ಕಾರಿ ಇಲಾಖೆಗಳ ೫೯೮ ಸಮಸ್ಯೆಗಳನ್ನು ಬಗೆಹರಿಸಲು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ - ೨೦೧೭ (Smart India Hackathon -2017 )ನ್ನು ಪ್ರಾರಂಭಿಸುವುದಕ್ಕೆ ಸಂಬಂಧಿಸಿದ್ದು.
ಮೂರನೆಯದು , ನವೆಂಬರ್ ೧೬ ರಂದು ಸನ್ಮಾನ್ಯ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದ ಸಂದರ್ಶಕರ ಸಮಾವೇಶದಲ್ಲಿ ಎ.ಐ.ಸಿ.ಟಿ.ಟಿ.ಯ ವಿದ್ಯಾರ್ಥಿಗಳ ಪ್ರಾರಂಭಿಕೆ (Start up) ನೀತಿಯನ್ನು ಕಾರ್ಯಾರಂಭಿಸುವುದು .
2009 ರಲ್ಲಿ ,ಕೇಂದ್ರ ಶಿಕ್ಷಣ ಸಚಿವ ಔಪಚಾರಿಕವಾಗಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (AICTE )ಮತ್ತು ಸಂಬಂಧಿತ ಸಂಸ್ಥೆಯಾದ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುನಿವರ್ಸಿಟಿ ಗ್ರಾಂಟ್ಸ್ ಕಮೀಷನ್ )(UGC)) ವನ್ನು ಮುಚ್ಚುವ ತನ್ನ ಉದ್ದೇಶಗಳನ್ನು ತಿಳಿಸಿದರು.
ಇದು ನಂತರ , ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (AICTE) ಸಂಸ್ಥೆಗಳಿಗೆ ಅನುಮೋದನೆ ನೀಡುವ ರೀತಿಯಲ್ಲಿ ಸುಧಾರಣೆಗೆ ಮತ್ತು ರಾಷ್ಟ್ರೀಯ ಮಾನ್ಯತಾ ಮಂಡಳಿ ( ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ ( NBA ))ಯನ್ನು ಸ್ವತಂತ್ರ ಸಂಸ್ಥೆಯಾಗಿ ಸ್ಥಾಪಿಸಲು ಕಾರಣವಾಯಿತು ,2013 ರ ಹೊತ್ತಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (AICTE)ಇನ್ನೂ ಕಾರ್ಯನಿರ್ವಹಿಸುತ್ತಿದೆ .
2017 ರ ಜೂನ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುನಿವರ್ಸಿಟಿ ಗ್ರಾಂಟ್ಸ್ ಕಮೀಷನ್ ) ( UGC ))ರದ್ದಾಗುವುದಲ್ಲದೇ , ಹೈಯರ್ ಎಜುಕೇಶನ್ ಎಂಪವರ್ಮೆಂಟ್ ಎಜೆನ್ಸಿ (Higher Education Empowerment Regulation Agency (HEERA))ಎಂಬ ಹೊಸ ಸಂಸ್ಥೆಯಾಗಿ ಬದಲಾಯಿಸಲ್ಪಡುವುದಾಗಿ ತಿಳಿಸಿದರು .
ಇದು ಇವೆರಡು ಸಂಸ್ಥೆಗಳಿಂದ ಉಂಟಾಗುವ ವಿಪರೀತ ನಿಯಮಾವಳಿಗಳನ್ನು ಸರಳಗೊಳಿಸುವ ಒಂದು ಪ್ರಯತ್ನವಾಗಿದೆ .
This diff is collapsed.
This diff is collapsed.
This diff is collapsed.
This diff is collapsed.
This diff is collapsed.
This diff is collapsed.
This diff is collapsed.
This diff is collapsed.
This diff is collapsed.
This diff is collapsed.
This diff is collapsed.
This diff is collapsed.
This diff is collapsed.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment