Commit 1c5625ee authored by Narendra VG's avatar Narendra VG

Upload New File

parent 7b662257
<Sentence id='1'>
1 ನೇಪಾಳದಲ್ಲಿ N_NNP
2 2566ನ N_NN
3 ೇ RD_SYM
4 ಬುದ್ಧ N_NNP
5 ಜಯಂತಿ N_NNP
6 ಮತ್ತು CC_CCD
7 ಲುಂಬಿನಿ N_NNP
8 ದಿವಸ N_NN
9 2022 QT_QTC
10 ಕಾರ್ಯಕ್ರಮದಲ್ಲಿ N_NN
11 ಪ್ರಧಾನಮಂತ್ರಿ N_NN
12 ಅವರ PR_PRP
13 ಭಾಷಣ N_NN
14 . RD_PUNC
</Sentence>
<Sentence id='2'>
1 ಮೇ N_NNP
2 16 QT_QTC
3 , RD_PUNC
4 2022 QT_QTC
5 . RD_PUNC
</Sentence>
<Sentence id='3'>
1 ನಮೋ PR_PRP
2 ಬುದ್ಧಾಯ! N_NNP
</Sentence>
<Sentence id='4'>
1 ಗೌರವಾನ್ವಿತ JJ
2 ಶೇರ್ N_NN
3 ಬಹದ್ದೂರ್ N_NNP
4 ದೇವುಬಾ N_NNP
5 ಜೀ N_NN
6 ನೇಪಾಳದ N_NNP
7 ಪ್ರಧಾನ JJ
8 ಮಂತ್ರಿ N_NN
9 , RD_PUNC
</Sentence>
<Sentence id='5'>
1 ಆದರಣೀಯ JJ
2 ಶ್ರೀಮತಿ N_NN
3 ಅರ್ಜೂ N_NN
4 ದೇವುಬಾ N_NNP
5 ಜೀ N_NN
6 , RD_PUNC
</Sentence>
<Sentence id='6'>
1 ಸಭೆಯಲ್ಲಿ N_NN
2 ಉಪಸ್ಥಿತರಿರುವ V_VM_VNF
3 ನೇಪಾಳ N_NNP
4 ಸರ್ಕಾರದ N_NN
5 ಸಚಿವರು N_NN
6 , RD_PUNC
</Sentence>
<Sentence id='7'>
1 ಹೆಚ್ಚಿನ QT_QTF
2 ಸಂಖ್ಯೆಯಲ್ಲಿ N_NN
3 ಉಪಸ್ಥಿತರಿರುವ V_VM_VNF
4 ಬೌದ್ಧ N_NNP
5 ಸನ್ಯಾಸಿಗಳು N_NN
6 ಮತ್ತು CC_CCD
7 ಬೌದ್ಧ N_NNP
8 ಧರ್ಮೀಯರು N_NN
9 , RD_PUNC
</Sentence>
<Sentence id='8'>
1 ವಿವಿಧ JJ
2 ದೇಶಗಳ N_NN
3 ಗಣ್ಯ N_NN
4 ಅತಿಥಿಗಳು N_NN
5 , RD_PUNC
</Sentence>
<Sentence id='9'>
1 ಮಹಿಳೆಯರೇ N_NN
2 ಮತ್ತು CC_CCD
3 ಮಹನೀಯರೇ! N_NNP
</Sentence>
<Sentence id='10'>
1 ಬುದ್ಧ N_NNP
2 ಜಯಂತಿಯ N_NN
3 - RD_SYM
4 ಪವಿತ್ರ JJ
5 ಸಂದರ್ಭ N_NN
6 - RD_SYM
7 ಮಾ N_NN
8 , RD_PUNC
9 ಹೌದು V_VM_VNF
10 ಸಭಾ N_NN
11 - RD_SYM
12 ಮಾ N_NN
13 ಉಪಸ್ಥಿತ N_NN
14 , RD_PUNC
15 ಇಲ್ಲಿ PR_PRP
16 - RD_SYM
17 ಹರು N_NN
18 ಸಬಾಯಿ N_NN
19 - RD_SYM
20 ಲೈ N_NN
21 , RD_PUNC
22 ಸಂಪೂರ್ಣ JJ
23 ನೇಪಾಳಿ N_NNP
24 - RD_SYM
25 ಹರುಲೈ N_NNP
26 , RD_PUNC
27 ಮತ್ತು CC_CCD
28 ಪ್ರಪಂಚದ N_NN
29 ಎಲ್ಲಾ JJ
30 ಭಕ್ತರು N_NN
31 - RD_SYM
32 ಜಾನ್ N_NNP
33 - RD_SYM
34 ಲೈ N_NN
35 , RD_PUNC
36 ಪವಿತ್ರ JJ
37 ಭೂಮಿ N_NN
38 ಲುಂಬಿನಿ N_NNP
39 , RD_PUNC
40 ಶೀಘ್ರದಲ್ಲೇ RB
41 ಬುದ್ಧ JJ
42 ಪೂರ್ಣಿಮಾ N_NN
43 ಶುಭಾಶಯಗಳು N_NN
44 ! RD_SYM
</Sentence>
<Sentence id='11'>
1 ನನಗೆ PR_PRP
2 ಮೊದಲೇ N_NN
3 ವೈಶಾಖ N_NN
4 ಪೂರ್ಣಿಮೆಯ N_NN
5 ದಿನ N_NN
6 ಭಗವಾನ್ N_NNP
7 ಬುದ್ಧನಿಗೆ N_NNP
8 ಸಂಬಂಧಿಸಿದ V_VM_VNF
9 ದಿವ್ಯ N_NN
10 ಸ್ಥಳಗಳಿಗೆ N_NN
11 , RD_PUNC
12 ಅವುಗಳಿಗೆ PR_PRP
13 ಸಂಬಂಧಿಸಿದ V_VM_VNF
14 ಕಾರ್ಯಕ್ರಮಗಳಿಗೆ N_NN
15 ಹೋಗುವ V_VM_VNF
16 ಅವಕಾಶ N_NN
17 ಸಿಗುತ್ತಾ V_VM_VNF
18 ಇದೆ V_VM_VF
19 . RD_PUNC
</Sentence>
<Sentence id='12'>
1 ಮತ್ತು CC_CCD
2 ಇಂದು N_NN
3 , RD_PUNC
4 ಭಾರತದ N_NNP
5 ಮಿತ್ರ N_NN
6 ನೇಪಾಳದಲ್ಲಿ N_NNP
7 ಇರುವ V_VM_VNF
8 ಭಗವಾನ್ N_NNP
9 ಬುದ್ಧನ N_NNP
10 ಪವಿತ್ರ JJ
11 ಜನ್ಮ N_NN
12 - RD_SYM
13 ಸ್ಥಳವಾದ JJ
14 ಲುಂಬಿನಿಗೆ N_NN
15 ಭೇಟಿ N_NN
16 ನೀಡುವ V_VM_VNF
17 ಸೌಭಾಗ್ಯ N_NN
18 ಸಿಕ್ಕಿದೆ V_VM_VF
19 . RD_PUNC
</Sentence>
<Sentence id='13'>
1 ಸ್ವಲ್ಪ JJ
2 ಸಮಯದ N_NN
3 ಹಿಂದೆ N_NST
4 ಮಾಯಾದೇವಿ N_NNP
5 ದೇವಸ್ಥಾನಕ್ಕೆ N_NN
6 ಭೇಟಿ N_NN
7 ನೀಡುವ V_VM_VNF
8 ಅವಕಾಶವೂ N_NN
9 ಸಿಕ್ಕಿತ್ತು V_VM_VNF
10 , RD_PUNC
11 ಅದೂ PR_PRP
12 ಕೂಡ RP_RPD
13 ನನಗೆ PR_PRP
14 ಅವಿಸ್ಮರಣೀಯ N_NN
15 ಆಗಿದೆ V_VM_VF
16 . RD_PUNC
</Sentence>
<Sentence id='14'>
1 ಸ್ವಯಂ N_NN
2 ಭಗವಾನ್ N_NN
3 ಬುದ್ಧನೇ N_NN
4 ಜನ್ಮ N_NN
5 ಪಡೆದ V_VM_VNF
6 , RD_PUNC
7 ಆ DM_DMD
8 ಸ್ಥಳ N_NN
9 , RD_PUNC
10 ಅಲ್ಲಿನ PR_PRP
11 ಶಕ್ತಿ N_NN
12 , RD_PUNC
13 ಅಲ್ಲಿನ PR_PRP
14 ಚೇತನ N_NN
15 , RD_PUNC
16 ಅದು PR_PRP
17 ಒಂದು QT_QTC
18 ವಿಭಿನ್ನವಾದ JJ
19 ಭಾವನೆ N_NN
20 . RD_PUNC
</Sentence>
<Sentence id='15'>
1 2014ರಲ QT_QTC
2 ್ಲಿ N_NN
3 ಈ DM_DMD
4 ಜಾಗಕ್ಕೆ N_NN
5 ನಾನು PR_PRP
6 ಅರ್ಪಿಸಿದ್ದ V_VM_VNF
7 ಮಹಾಬೋಧಿ N_NN
8 ವೃಕ್ಷದ N_NN
9 ಸಸಿ N_NN
10 , RD_PUNC
11 ಈಗ N_NST
12 ಮರವಾಗಿ RB
13 ಬೆಳೆದು V_VM_VNF
14 ನಿಂತಿರುವುದು V_VAUX
15 ನೋಡಿಯೂ V_VM_VNF
16 ನನಗೆ PR_PRP
17 ಖುಷಿ N_NN
18 ಆಗಿದೆ V_VM_VF
19 . RD_PUNC
</Sentence>
<Sentence id='16'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='17'>
1 ಪಶುಪತಿನಾಥರು N_NNP
2 ಇರಲಿ V_VM_VNF
3 , RD_PUNC
4 ಮುಕ್ತಿನಾಥರು N_NN
5 ಇರಲಿ V_VM_VNF
6 , RD_PUNC
7 ಜನಕಪುರಧಾಮ N_NN
8 ಆಗಲಿ V_VM_VF
9 ಅಥವಾ CC_CCD
10 ಪುನಃ RB
11 ಲುಂಬಿನಿ N_NN
12 ಆಗಲಿ V_VM_VNF
13 , RD_PUNC
14 ನಾನು PR_PRP
15 ನೇಪಾಳಕ್ಕೆ N_NNP
16 ಬಂದಾಗಲೆಲ್ಲಾ V_VM_VNF
17 , RD_PUNC
18 ನೇಪಾಳವು N_NNP
19 ತನ್ನ PR_PRF
20 ಆಧ್ಯಾತ್ಮಿಕ JJ
21 ಆಶೀರ್ವಾದದಿಂದ N_NN
22 ನನಗೆನ್ನು PR_PRP
23 ಕೃತಾರ್ಥನನ್ನಾಗಿ N_NN
24 ಮಾಡುತ್ತದೆ V_VM_VF
25 . RD_PUNC
</Sentence>
<Sentence id='18'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='19'>
1 " RD_PUNC
2 ನೇಪಾಳವಿಲ್ಲದೆ V_VM_VNF
3 ನಮ್ಮ PR_PRP
4 ರಾಮನೂ N_NN
5 ಅಪೂರ್ಣ RB
6 " RD_PUNC
7 ಎಂದು CC_CCS
8 ಜನಕಪುರದಲ್ಲಿ N_NN
9 ನಾನು PR_PRP
10 ಹೇಳಿದ್ದೆ V_VM_VF
11 . RD_PUNC
</Sentence>
<Sentence id='20'>
1 ಭಾರತದಲ್ಲಿ N_NNP
2 ಭಗವಾನ್ N_NN
3 ಶ್ರೀರಾಮನ N_NNP
4 ಭವ್ಯ JJ
5 ಮಂದಿರ N_NN
6 ನಿರ್ಮಾಣ N_NN
7 ಆಗುತ್ತಿರುವಾಗ V_VM_VNF
8 , RD_PUNC
9 ನೇಪಾಳದ N_NNP
10 ಜನರು N_NN
11 ಕೂಡ RP_RPD
12 ಅಷ್ಟೇ RB
13 ಸಂತೋಷಪಡುತ್ತಿದ್ದಾರೆ V_VM_VF
14 ಎಂದು CC_CCS
15 ನನಗೆ PR_PRP
16 ಇಂದು N_NN
17 ಅನಿಸುತ್ತಿದೆ V_VM_VF
18 . RD_PUNC
</Sentence>
<Sentence id='21'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='22'>
1 ನೇಪಾಳ N_NNP
2 ಎಂದರೆ CC_CCS
3 , RD_PUNC
4 ವಿಶ್ವದ N_NN
5 ಅತಿ RP_INTF
6 ಎತ್ತರದ JJ
7 ಪರ್ವತ N_NN
8 - RD_SYM
9 ಸಾಗರಮಾತೆಯ N_NN
10 ದೇಶ! N_NN
</Sentence>
<Sentence id='23'>
1 ನೇಪಾಳ N_NNP
2 ಎಂದರೆ CC_CCS
3 , RD_PUNC
4 ಪ್ರಪಂಚದ N_NN
5 ಅನೇಕ QT_QTF
6 ಪವಿತ್ರ JJ
7 ತೀರ್ಥಯಾತ್ರೆಗಳು N_NN
8 , RD_PUNC
9 ದೇವಾಲಯಗಳು N_NN
10 ಮತ್ತು CC_CCD
11 ಮಠಗಳ N_NN
12 ದೇಶ! N_NN
</Sentence>
<Sentence id='24'>
1 ನೇಪಾಳ N_NNP
2 ಎಂದರೆ CC_CCS
3 , RD_PUNC
4 ಜಗತ್ತಿನ N_NN
5 ಪ್ರಾಚೀನ JJ
6 ನಾಗರಿಕ JJ
7 ಸಂಸ್ಕೃತಿಯನ್ನು N_NN
8 ಕಾಪಾಡುವ V_VM_VNF
9 ದೇಶ! N_NN
</Sentence>
<Sentence id='25'>
1 ನೇಪಾಳ N_NNP
2 ಔಂಡಾ N_NN
3 , RD_PUNC
4 ಮಲೈ N_NN
5 ಕುನೈ N_NN
6 ರಾಜಕೀಯ N_NN
7 ಪ್ರವಾಸ N_NN
8 ಭಂಡಾ N_NN
9 , RD_PUNC
10 ವಿಭಿನ್ನ JJ
11 ಆಟೋ N_NN
12 ರಜಾ N_NN
13 ಆಧ್ಯಾತ್ಮಿಕ JJ
14 ಅನುಭವ N_NN
15 ಹಂಚ್ N_NN
16 . RD_PUNC
</Sentence>
<Sentence id='26'>
1 ಭಾರತ N_NNP
2 ಮತ್ತು CC_CCD
3 ಭಾರತದ N_NNP
4 ಜನರು N_NN
5 ಸಾವಿರಾರು QT_QTC
6 ವರ್ಷಗಳಿಂದ N_NN
7 ನೇಪಾಳವನ್ನು N_NN
8 ಈ DM_DMD
9 ದೃಷ್ಟಿ N_NN
10 ಮತ್ತು CC_CCD
11 ನಂಬಿಕೆಯ N_NN
12 ಜೊತೆಗೆ PSP
13 ನೋಡಿದ್ದಾರೆ V_VM_VF
14 . RD_PUNC
</Sentence>
<Sentence id='27'>
1 ನನಗೆ PR_PRP
2 ವಿಶ್ವಾಸ N_NN
3 ಇದೆ V_VM_VF
4 , RD_PUNC
5 ಕೆಲವು DM_DMI
6 ಸಮಯದ N_NN
7 ಹಿಂದೆ N_NST
8 ಶೇರ್ N_NN
9 ಬಹದ್ದೂರ್ N_NNP
10 ದೇವುಬಾ N_NNP
11 ಜೀ N_NN
12 , RD_PUNC
13 ಶ್ರೀಮತಿ N_NNP
14 ಅರ್ಜೂ N_NN
15 ದೇವುಬಾ N_NNP
16 ಜೀ N_NN
17 , RD_PUNC
18 ಅವರು PR_PRP
19 ಭಾರತಕ್ಕೆ N_NNP
20 ಹೋದಾಗ V_VM_VNF
21 , RD_PUNC
22 ಮತ್ತು CC_CCD
23 ದೇವುಬಾ N_NNP
24 ಜೀ N_NN
25 ಅವರು PR_PRP
26 ಈಗಲೂ N_NST
27 ವರ್ಣಿಸಿದಂತೆಯೇ N_NN
28 ಬನಾರಾಸ್ N_NNP
29 ನ PSP
30 , RD_PUNC
31 ಕಾಶಿ N_NNP
32 ವಿಶ್ವನಾಥ N_NNP
33 ಧಾಮಕ್ಕೆ N_NN
34 ಭೇಟಿ N_NN
35 ನೀಡಿದ್ದರು V_VM_VNF
36 , RD_PUNC
37 ಆದ್ದರಿಂದ CC_CCS
38 ಅವರಿಗೂ PR_PRP
39 ಭಾರತದ N_NNP
40 ಬಗ್ಗೆ RP_RPD
41 ಅದೇ JJ
42 ಭಾವನೆ N_NN
43 ಮೂಡುವುದು V_VM_VNF
44 ಸಹಜ N_NN
45 . RD_PUNC
</Sentence>
<Sentence id='28'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='29'>
1 ಈ DM_DMD
2 ಸಾಮಾನ್ಯ JJ
3 ಪರಂಪರೆ N_NN
4 , RD_PUNC
5 ಈ DM_DMD
6 ಸಾಮಾನ್ಯ JJ
7 ಸಂಸ್ಕೃತಿ N_NN
8 , RD_PUNC
9 ಈ DM_DMD
10 ಸಾಮಾನ್ಯ JJ
11 ನಂಬಿಕೆ N_NN
12 ಮತ್ತು CC_CCD
13 ಈ DM_DMD
14 ಸಾಮಾನ್ಯ JJ
15 ಪ್ರೀತಿ N_NN
16 , RD_PUNC
17 ಇದು PR_PRP
18 ನಮ್ಮ PR_PRP
19 ಅತ್ಯಂತ RP_INTF
20 ದೊಡ್ಡ JJ
21 ಆಸ್ತಿ N_NN
22 ಆಗಿದೆ V_VM_VF
23 . RD_PUNC
</Sentence>
<Sentence id='30'>
1 ಮತ್ತು CC_CCD
2 , RD_PUNC
3 ಈ DM_DMD
4 ಆಸ್ತಿಯು N_NN
5 ಶ್ರೀಮಂತವಾಗಿರುವಷ್ಟು V_VM_VNF
6 , RD_PUNC
7 ನಾವು PR_PRP
8 ಅಷ್ಟೇ QT_QTF
9 ಹೆಚ್ಚು RP_INTF
10 ಪರಿಣಾಮಕಾರಿಯಾಗಿ RB
11 ಜೊತೆಗೂಡಿ V_VM_VNF
12 ಭಗವಾನ್ N_NN
13 ಬುದ್ಧನ N_NNP
14 ಸಂದೇಶವನ್ನು N_NN
15 ಜಗತ್ತಿಗೆ N_NN
16 ಸಾರಬಹುದು V_VM_VF
17 , RD_PUNC
18 ಜಗತ್ತಿಗೆ N_NN
19 ನಿರ್ದೇಶನವನ್ನು N_NN
20 ನೀಡಬಹುದು V_VM_VF
21 . RD_PUNC
</Sentence>
<Sentence id='31'>
1 ಇಂದು N_NN
2 ಸೃಷ್ಟಿ N_NN
3 ಆಗುತ್ತಿರುವ V_VM_VNF
4 ಜಾಗತಿಕ JJ
5 ಪರಿಸ್ಥಿತಿಗಳಲ್ಲಿ N_NN
6 , RD_PUNC
7 ಭಾರತ N_NNP
8 ಮತ್ತು CC_CCD
9 ನೇಪಾಳದ N_NNP
10 ನಿರಂತರ JJ
11 ಪ್ರಬಲ N_NN
12 ಆಗುತ್ತಿರುವ V_VM_VNF
13 ಮಿತೃತ್ವ N_NN
14 , RD_PUNC
15 ನಮ್ಮ PR_PRP
16 ನಿಕಟತೆ N_NN
17 , RD_PUNC
18 ಸಂಪೂರ್ಣ JJ
19 ಮಾನವಕುಲದ N_NN
20 ಹಿತಕ್ಕಾಗಿ N_NN
21 ಕೆಲಸ N_NN
22 ಮಾಡುತ್ತದೆ V_VM_VF
23 . RD_PUNC
</Sentence>
<Sentence id='32'>
1 ಮತ್ತು CC_CCD
2 ಇದರಲ್ಲಿ PR_PRP
3 ನಮ್ಮ PR_PRP
4 ಎರಡೂ QT_QTC
5 ದೇಶಗಳ N_NN
6 ಭಗವಾನ್ N_NN
7 ಬುದ್ಧನ N_NN
8 ಮೇಲಿನ N_NST
9 ನಂಬಿಕೆ N_NN
10 , RD_PUNC
11 ಅವನ PR_PRP
12 ಮೇಲಿನ RP_RPD
13 ಅಪರಿಮಿತ JJ
14 ಗೌರವ N_NN
15 , RD_PUNC
16 ನಮ್ಮನ್ನು PR_PRP
17 ಒಂದೇ QT_QTC
18 ಎಳೆಯಲ್ಲಿ N_NN
19 ಒಂದುಗೂಡಿಸುತ್ತದೆ V_VM_VF
20 , RD_PUNC
21 ಒಂದೇ QT_QTC
22 ಕುಟುಂಬದ N_NN
23 ಸದಸ್ಯರನ್ನಾಗಿ N_NN
24 ಮಾಡುತ್ತದೆ V_VM_VF
25 . RD_PUNC
</Sentence>
<Sentence id='33'>
1 ಸಹೋದರರೇ N_NN
2 ಮತ್ತು CC_CCD
3 ಸಹೋದರಿಯರೇ N_NN
4 , RD_PUNC
</Sentence>
<Sentence id='34'>
1 ಬುದ್ಧ N_NNP
2 ಮಾನವೀಯತೆಯ N_NN
3 ಸಾಮೂಹಿಕ JJ
4 ಭೋದನೆಯ N_NN
5 ಅವತಾರ N_NN
6 . RD_PUNC
</Sentence>
<Sentence id='35'>
1 ಬುದ್ಧ N_NNP
2 ಭೋದನೆಯೂ N_NN
3 ಹೌದು V_VM_VF
4 , RD_PUNC
5 ಮತ್ತು CC_CCD
6 ಬುದ್ಧ JJ
7 ಶೋಧನೆಯೂ N_NN
8 ಹೌದು V_VM_VF
9 . RD_PUNC
</Sentence>
<Sentence id='36'>
1 ಬುದ್ಧ N_NNP
2 ವಿಚಾರವೂ N_NN
3 ಹೌದು V_VM_VF
4 , RD_PUNC
5 ಮತ್ತು CC_CCD
6 ಬುದ್ಧ JJ
7 ಸಂಸ್ಕಾರವೂ N_NN
8 ಹೌದು V_VM_VF
9 . RD_PUNC
</Sentence>
<Sentence id='37'>
1 ಹೀಗಾಗಿಯೇ RB
2 ಬುದ್ಧ N_NN
3 ವಿಶೇಷ JJ
4 ಏಕೆಂದರೆ CC_CCS
5 ಕೇವಲ JJ
6 ಬೋಧನೆ N_NN
7 ಮಾಡಿದ್ದು V_VM_VNF
8 ಮಾತ್ರವಲ್ಲ CC_CCS
9 , RD_PUNC
10 ಬದಲಿಗೆ N_NN
11 ಮಾನವೀಯತೆಯ N_NN
12 ಜ್ಞಾನದ N_NN
13 ಅನುಭೂತಿಯನ್ನು N_NN
14 ನೀಡಿದರು V_VM_VF
15 . RD_PUNC
</Sentence>
<Sentence id='38'>
1 ಅವರು PR_PRP
2 ದೊಡ್ಡ JJ
3 ವೈಭವಶಾಲಿ N_NN
4 ರಾಜ್ಯ N_NN
5 ಮತ್ತು CC_CCD
6 ಅತ್ಯಂತ JJ
7 ಸುಖ N_NN
8 ಸೌಕರ್ಯಗಳನ್ನು N_NN
9 ತ್ಯಜಿಸುವ V_VM_VNF
10 ಸಾಹಸ N_NN
11 ಮಾಡಿದರು V_VM_VF
12 . RD_PUNC
</Sentence>
<Sentence id='39'>
1 ಖಂಡಿತವಾಗಿ RB
2 ಅವರ PR_PRP
3 ಜನ್ಮ N_NN
4 ಯಾವುದೇ DM_DMI
5 ಸಾಧಾರಣ JJ
6 ಬಾಲಕನ N_NN
7 ರೂಪದಲ್ಲಿ N_NN
8 ಆಗಿಲ್ಲ V_VM_VF
9 . RD_PUNC
</Sentence>
<Sentence id='40'>
1 ಆದರೆ CC_CCD
2 ಅವರು PR_PRP
3 ನಮಗೆ PR_PRP
4 ಸಾಧನೆಗಿಂತಲೂ N_NN
5 ತ್ಯಾಗವೇ N_NN
6 ಅತ್ಯಂತ JJ
7 ಮಹತ್ವವಾದದ್ದು N_NN
8 ಎಂಬುದನ್ನು V_VM_VNF
9 ಮನಗಾಣುವಂತೆ V_VM_VNF
10 ಮಾಡಿದರು V_VM_VF
11 . RD_PUNC
</Sentence>
<Sentence id='41'>
1 ತ್ಯಾಗದಿಂದಲೇ N_NN
2 ಸಾಧನೆ N_NN
3 ಪೂರ್ಣ RB
4 ಆಗುತ್ತದೆ V_VM_VF
5 . RD_PUNC
</Sentence>
<Sentence id='42'>
1 ಅದಕ್ಕಾಗಿಯೇ PR_PRP
2 , RD_PUNC
3 ಅವರು PR_PRP
4 ಕಾಡುಗಳಲ್ಲಿ N_NN
5 ಅಲೆದಾಡಿದರು V_VM_VF
6 , RD_PUNC
7 ಅವರು PR_PRP
8 ತಪಸ್ಸು N_NN
9 ಮಾಡಿದರು V_VM_VNF
10 , RD_PUNC
11 ಸಂಶೋಧನೆ N_NN
12 ಮಾಡಿದರು V_VM_VF
13 . RD_PUNC
</Sentence>
<Sentence id='43'>
1 ಆ DM_DMD
2 ಆತ್ಮಾವಲೋಕನದ N_NN
3 ನಂತರ N_NST
4 ಅವರು PR_PRP
5 ಜ್ಞಾನದ N_NN
6 ಉತ್ತುಂಗವನ್ನು N_NN
7 ತಲುಪಿದಾಗ V_VM_VNF
8 , RD_PUNC
9 ಸಹ RP_RPD
10 ಅವರು PR_PRP
11 ಎಂದಿಗೂ RB
12 ಜನರ N_NN
13 ಕಲ್ಯಾಣಕ್ಕಾಗಿ N_NN
14 ಯಾವುದೇ DM_DMI
15 ಪವಾಡವನ್ನು N_NN
16 ಮಾಡಲಿಲ್ಲ V_VM_VF
17 . RD_PUNC
</Sentence>
<Sentence id='44'>
1 ಬದಲಾಗಿ N_NN
2 ಭಗವಾನ್ N_NN
3 ಬುದ್ಧನು N_NNP
4 ತಾನೇ PR_PRF
5 ಬದುಕಿದ V_VM_VNF
6 , RD_PUNC
7 ಮಾರ್ಗವನ್ನು N_NN
8 ನಮಗೆ PR_PRP
9 ಹೇಳಿದನು V_VM_VF
10 . RD_PUNC
</Sentence>
<Sentence id='45'>
1 ಅವರು PR_PRP
2 ನಮಗೆ PR_PRP
3 ಮಂತ್ರವನ್ನು N_NN
4 ನೀಡಿದರು V_VM_VNF
5 - RD_SYM
6 " RD_SYM
7 ಅಪ್ N_NN
8 ದೀಪೋ N_NN
9 ಭವ N_NN
10 ಭಿಕ್ವೇ N_NN
11 " RD_PUNC
</Sentence>
<Sentence id='46'>
1 ‘ RD_PUNC
2 ‘ RD_PUNC
3 ಪರೀಕ್ಷಾಯ N_NN
4 ಭಿಕ್ಷ್ವೋ N_NN
5 , RD_PUNC
6 ಗ್ರಾಹ್ಯಾಂ N_NN
7 ಮದ್ವಚೋ N_NN
8 , RD_PUNC
9 ನ PSP
10 ತು N_NN
11 ಗೌರವತ್ N_NN
12 . RD_PUNC
</Sentence>
<Sentence id='47'>
1 " RD_PUNC
</Sentence>
<Sentence id='48'>
1 ಅರ್ಥಾತ್ CC_CCS
2 , RD_PUNC
3 ನಿಮ್ಮ PR_PRP
4 ದೀಪ N_NN
5 ನೀವೇ PR_PRP
6 ಆಗಿ V_VM_VF
7 . RD_PUNC
</Sentence>
<Sentence id='49'>
1 ನನ್ನ PR_PRP
2 ಮೇಲಿನ RP_RPD
3 ಗೌರವದಿಂದ N_NN
4 ನನ್ನ PR_PRP
5 ಮಾತುಗಳನ್ನು N_NN
6 ಸಹ RP_RPD
7 ಸ್ವೀಕರಿಸಬೇಡಿ V_VM_VF
8 . RD_PUNC
</Sentence>
<Sentence id='50'>
1 ಬದಲಿಗೆ N_NN
2 ಅವುಗಳ PR_PRP
3 ಪರೀಕ್ಷೆ N_NN
4 ಮಾಡಿ V_VM_VNF
5 ಅವುಗಳನ್ನು PR_PRP
6 ಅಳವಡಿಸಿಕೊಳ್ಳಿ V_VM_VF
7 . RD_PUNC
</Sentence>
<Sentence id='51'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='52'>
1 ಭಗವಾನ್ N_NNP
2 ಬುದ್ಧನಿಗೆ N_NNP
3 ಸಂಬಂಧಿಸಿದ V_VM_VNF
4 ಇನ್ನೊಂದು N_NN
5 ವಿಷಯ N_NN
6 ಇದೆ V_VM_VF
7 , RD_PUNC
8 ಅದನ್ನು PR_PRP
9 ನಾನು PR_PRP
10 ಖಂಡಿತವಾಗಿಯೂ RB
11 ಇಂದು N_NN
12 ಉಲ್ಲೇಖಿಸಲು V_VM_VINF
13 ಬಯಸುತ್ತೇನೆ V_VM_VF
14 . RD_PUNC
</Sentence>
<Sentence id='53'>
1 ವೈಶಾಖ N_NN
2 ಪೂರ್ಣಿಮೆಯ N_NN
3 ದಿನ N_NN
4 ಲುಂಬಿನಿಯಲ್ಲಿ N_NNP
5 ಸಿದ್ಧಾರ್ಥನ N_NNP
6 ರೂಪದಲ್ಲಿ N_NN
7 ಬುದ್ಧನ N_NNP
8 ಜನ್ಮ N_NN
9 ಆಯಿತು V_VM_VF
10 . RD_PUNC
</Sentence>
<Sentence id='54'>
1 ಅದೇ PR_PRP
2 ದಿನ N_NN
3 ಬೋಧಗಯಾದಲ್ಲಿ N_NNP
4 ಅವರು PR_PRP
5 ಜ್ಞಾನೋದಯವನ್ನು N_NN
6 ಪಡೆದು V_VM_VNF
7 ಭಗವಾನ್ N_NN
8 ಬುದ್ಧ N_NN
9 ಆದರು V_VM_VF
10 . RD_PUNC
</Sentence>
<Sentence id='55'>
1 ಮತ್ತು CC_CCD
2 ಅದೇ JJ
3 ದಿನ N_NN
4 ಅವರ PR_PRP
5 ಮಹಾಪರಿನಿರ್ವಾಣ N_NN
6 ಕುಶಿನಗರದಲ್ಲಿ N_NN
7 ನಡೆಯಿತು V_VM_VF
8 . RD_PUNC
</Sentence>
<Sentence id='56'>
1 ಒಂದೇ QT_QTC
2 ತಿಥಿ N_NN
3 , RD_PUNC
4 ಒಂದೇ QT_QTC
5 ವೈಶಾಖ N_NN
6 ಪೂರ್ಣಿಮೆಯಲ್ಲಿ N_NN
7 ಭಗವಾನ್ N_NN
8 ಬುದ್ಧನ N_NNP
9 ಜೀವನ N_NN
10 ಯಾತ್ರೆಯ N_NN
11 ಈ DM_DMD
12 ಹಂತವು N_NN
13 ಕೇವಲ JJ
14 ಸಂಯೋಗ N_NN
15 ಮಾತ್ರ RP_RPD
16 ಆಗಿರಲಿಲ್ಲ V_VM_VF
17 . RD_PUNC
</Sentence>
<Sentence id='57'>
1 ಇದರಲ್ಲಿ PR_PRP
2 ಬುದ್ಧತ್ವದ N_NN
3 ಆ DM_DMD
4 ತಾತ್ವಿಕ JJ
5 ಸಂದೇಶವೂ N_NN
6 ಇದೆ V_VM_VF
7 , RD_PUNC
8 ಇದರಲ್ಲಿ PR_PRP
9 ಜೀವನ N_NN
10 , RD_PUNC
11 ಜ್ಞಾನ N_NN
12 ಮತ್ತು CC_CCD
13 ನಿರ್ವಾಣ N_NN
14 , RD_PUNC
15 ಮೂರೂ QT_QTC
16 ಒಟ್ಟಿಗೆ N_NN
17 ಇವೆ V_VM_VF
18 . RD_PUNC
</Sentence>
<Sentence id='58'>
1 ಮೂರೂ QT_QTC
2 ಒಂದಕ್ಕೊಂದು N_NN
3 ಸಂಬಂಧ N_NN
4 ಹೊಂದಿವೆ V_VM_VF
5 . RD_PUNC
</Sentence>
<Sentence id='59'>
1 ಇದೇ PR_PRP
2 ಮಾನವ N_NN
3 ಜೀವನದ N_NN
4 ಪರಿಪೂರ್ಣತೆ N_NN
5 ಆಗಿದೆ V_VM_VF
6 , RD_PUNC
7 ಮತ್ತು CC_CCD
8 ಬಹುಶಃ JJ
9 ಅದಕ್ಕಾಗಿಯೇ PR_PRP
10 ಭಗವಾನ್ N_NN
11 ಬುದ್ಧನು N_NNP
12 ಹುಣ್ಣಿಮೆಯ N_NN
13 ಈ DM_DMD
14 ಪವಿತ್ರ JJ
15 ತಿಥಿಯನ್ನು N_NN
16 ಆರಿಸಿಕೊಂಡನು V_VM_VF
17 . RD_PUNC
</Sentence>
<Sentence id='60'>
1 ಈ DM_DMD
2 ಪರಿಪೂರ್ಣತೆಯಲ್ಲಿ N_NN
3 ನಾವು PR_PRP
4 ಮಾನವ N_NN
5 ಜೀವನವನ್ನು N_NN
6 ನೋಡಲು V_VM_VINF
7 ಪ್ರಾರಂಭಿಸಿದಾಗ V_VM_VNF
8 , RD_PUNC
9 ವಿಭಜನೆ N_NN
10 ಮತ್ತು CC_CCD
11 ಭೇದಭಾವಕ್ಕೆ N_NN
12 ಯಾವುದೇ DM_DMI
13 ಅವಕಾಶ N_NN
14 ಇರುವುದಿಲ್ಲ V_VM_VF
15 . RD_PUNC
</Sentence>
<Sentence id='61'>
1 ಆಗ N_NST
2 ನಾವೇ PR_PRP
3 ‘ RD_PUNC
4 ವಸುಧೈವ N_NNP
5 ಕುಟುಂಬಕಂ N_NNP
6 ’ RD_SYM
7 ನ PSP
8 ಆ DM_DMD
9 ಭಾವನೆಯನ್ನು N_NN
10 ಜೀವಿಸುತ್ತೇವೆ V_VM_VNF
11 ಅದು PR_PRP
12 ‘ RD_PUNC
13 ಸರ್ವೇ JJ
14 ಭವಂತು N_NN
15 ಸುಖಿನಃ RB
16 ’ RD_PUNC
17 ನಿಂದ PSP
18 ‘ RD_PUNC
19 ಭತು N_NN
20 ಸಬ್ N_NN
21 ಮಂಗಲಂ N_NNP
22 ’ RD_SYM
23 ವರೆಗೆ PSP
24 ಬುದ್ಧನ N_NNP
25 ಬೋಧನೆಗಳಲ್ಲಿ N_NN
26 ಪ್ರತಿಬಿಂಬಿಸುತ್ತದೆ V_VM_VF
27 . RD_PUNC
</Sentence>
<Sentence id='62'>
1 ಆದ್ದರಿಂದ CC_CCS
2 , RD_PUNC
3 ಭೌಗೋಳಿಕ JJ
4 ಗಡಿಗಳನ್ನು N_NN
5 ಮೀರಿ V_VM_VNF
6 ಬುದ್ಧ N_NN
7 ಪ್ರತಿ JJ
8 ಒಬ್ಬರಿಗೂ N_NN
9 ಸೇರಿದವನು V_VM_VNG
10 , RD_PUNC
11 ಪ್ರತಿ JJ
12 ಒಬ್ಬರಿಗಾಗಿ N_NN
13 ಇರುವವನು V_VM_VF
14 . RD_PUNC
</Sentence>
<Sentence id='63'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='64'>
1 ಭಗವಾನ್ N_NN
2 ಬುದ್ಧನ N_NN
3 ಜೊತೆಗೆ CC_CCS
4 ನನಗೆ PR_PRP
5 ಇನ್ನೊಂದು N_NN
6 ಸಂಬಂಧ N_NN
7 ಸಹ RP_RPD
8 ಇದೆ V_VM_VF
9 , RD_PUNC
10 ಅದರಲ್ಲಿ PR_PRP
11 ಅದ್ಭುತವಾದ JJ
12 ಸಂಯೋಗವೂ N_NN
13 ಇದೆ V_VM_VF
14 ಮತ್ತು CC_CCD
15 ಅದು PR_PRP
16 ತುಂಬಾ JJ
17 ಆಹ್ಲಾದಕರವೂ N_NN
18 ಆಗಿದೆ V_VM_VF
19 . RD_PUNC
</Sentence>
<Sentence id='65'>
1 ನಾನು PR_PRP
2 ಜನಿಸಿದ V_VM_VNF
3 ಸ್ಥಳ N_NN
4 , RD_PUNC
5 ಗುಜರಾತಿನ N_NNP
6 ವಡ್‌ನಗರ N_NNP
7 , RD_PUNC
8 ಶತಮಾನಗಳ N_NN
9 ಹಿಂದೆ N_NST
10 ಬೌದ್ಧರ N_NN
11 ಕಲಿಕೆಯ N_NN
12 ಅತೀ JJ
13 ಶ್ರೇಷ್ಠ N_NN
14 ಕೇಂದ್ರ N_NN
15 ಆಗಿತ್ತು V_VM_VF
16 . RD_PUNC
</Sentence>
<Sentence id='66'>
1 ಇಂದಿಗೂ N_NN
2 ಅಲ್ಲಿ PR_PRP
3 ಪುರಾತನ JJ
4 ಅವಶೇಷಗಳು N_NN
5 ಹೊರಬರುತ್ತಾ V_VM_VNF
6 ಇವೆ V_VM_VF
7 ಅವುಗಳ PR_PRP
8 ಸಂರಕ್ಷಣೆ N_NN
9 ಕಾರ್ಯ N_NN
10 ನಡೆಯುತ್ತಾ V_VM_VNF
11 ಇದೆ V_VM_VF
12 . RD_PUNC
</Sentence>
<Sentence id='67'>
1 ಮತ್ತು CC_CCD
2 ಭಾರತದಲ್ಲಿ N_NNP
3 ಇಂತಹ DM_DMD
4 ಅನೇಕ QT_QTF
5 ನಗರಗಳು N_NN
6 ಇವೆ V_VM_VF
7 , RD_PUNC
8 ಅನೇಕ QT_QTF
9 ಪಟ್ಟಣಗಳು N_NN
10 , RD_PUNC
11 ಅನೇಕ QT_QTF
12 ಸ್ಥಳಗಳು N_NN
13 ಹೀಗೇ N_NN
14 ಇವೆ V_VM_VF
15 ಎಂದು CC_CCS
16 ನಮಗೆ PR_PRP
17 ತಿಳಿದಿದೆ V_VM_VNF
18 , RD_PUNC
19 ಅದನ್ನು PR_PRP
20 ಜನರು N_NN
21 ಬಹಳ JJ
22 ಹೆಮ್ಮೆಯೊಂದಿಗೆ N_NN
23 ಆ DM_DMD
24 ರಾಜ್ಯದ N_NN
25 ಕಾಶಿಯ N_NN
26 ರೂಪದಲ್ಲಿ N_NN
27 ತಿಳಿದಿದ್ದಾರೆ V_VM_VF
28 . RD_PUNC
</Sentence>
<Sentence id='68'>
1 ಇದು PR_PRP
2 ಭಾರತದ N_NNP
3 ವಿಶೇಷತೆ N_NN
4 ಆಗಿದೆ V_VM_VF
5 , RD_PUNC
6 ಮತ್ತು CC_CCD
7 ಆದ್ದರಿಂದ CC_CCS
8 ಕಾಶಿಯ N_NNP
9 ಬಳಿ N_NST
10 ಇರುವ V_VM_VNF
11 ಸಾರನಾಥದೊಂದಿಗೆ N_NN
12 ನನ್ನ PR_PRP
13 ಬಾಂಧವ್ಯ N_NN
14 ನಿಮಗೂ PR_PRP
15 ತಿಳಿದಿದೆ V_VM_VF
16 . RD_PUNC
</Sentence>
<Sentence id='69'>
1 ಭಾರತದಲ್ಲಿನ N_NNP
2 ಸಾರನಾಥ N_NNP
3 , RD_PUNC
4 ಬೋಧಗಯಾ N_NNP
5 ಮತ್ತು CC_CCD
6 ಕುಶಿನಗರದಿಂದ N_NNP
7 ನೇಪಾಳದ N_NNP
8 ಲುಂಬಿನಿಯವರೆಗೆ N_NNP
9 , RD_PUNC
10 ಈ DM_DMD
11 ಪವಿತ್ರ JJ
12 ಸ್ಥಳಗಳು N_NN
13 ನಮ್ಮ PR_PRP
14 ಹಂಚಿಕೆಯ N_NN
15 ಪರಂಪರೆ N_NN
16 ಮತ್ತು CC_CCD
17 ಹಂಚಿಕೆಯ N_NN
18 ಮೌಲ್ಯಗಳ N_NN
19 ಪ್ರತೀಕ N_NN
20 ಆಗಿವೆ V_VM_VF
21 . RD_PUNC
</Sentence>
<Sentence id='70'>
1 ನಾವು PR_PRP
2 ಒಟ್ಟಾಗಿ RB
3 ಈ DM_DMD
4 ಪರಂಪರೆಯನ್ನು N_NN
5 ಅಭಿವೃದ್ಧಿಪಡಿಸಬೇಕು V_VM_VF
6 , RD_PUNC
7 ಮತ್ತಷ್ಟು RP_INTF
8 ಸಮೃದ್ಧವನ್ನಾಗಿಯೂ RB
9 ಮಾಡಬೇಕು V_VM_VF
10 . RD_PUNC
</Sentence>
<Sentence id='71'>
1 ಇದೀಗ N_NN
2 ನಮ್ಮ PR_PRP
3 ಎರಡೂ QT_QTC
4 ದೇಶಗಳ N_NN
5 ಪ್ರಧಾನ JJ
6 ಮಂತ್ರಿಗಳು N_NN
7 ಇಲ್ಲಿ PR_PRP
8 ಭಾರತ N_NNP
9 ಅಂತರಾಷ್ಟ್ರೀಯ N_NN
10 ಬೌದ್ಧ N_NNP
11 ಸಂಸ್ಕೃತಿ N_NN
12 ಮತ್ತು CC_CCD
13 ಪರಂಪರೆ N_NN
14 ಕೇಂದ್ರಕ್ಕೆ N_NN
15 ಶಂಕುಸ್ಥಾಪನೆ N_NN
16 ಸಹ RP_RPD
17 ಮಾಡಿದ್ದಾರೆ V_VM_VF
18 . RD_PUNC
</Sentence>
<Sentence id='72'>
1 ಇದನ್ನು PR_PRP
2 ಭಾರತದ N_NNP
3 ಅಂತರಾಷ್ಟ್ರೀಯ JJ
4 ಬೌದ್ಧ N_NN
5 ಒಕ್ಕೂಟವು N_NN
6 ನಿರ್ಮಿಸಲಿದೆ V_VM_VF
7 . RD_PUNC
</Sentence>
<Sentence id='73'>
1 ನಮ್ಮ PR_PRP
2 ಸಹಕಾರದ N_NN
3 ಈ DM_DMD
4 ದಶಕಗಳ N_NN
5 ಹಿಂದಿನ N_NST
6 ಕನಸನ್ನು N_NN
7 ನನಸು N_NN
8 ಮಾಡುವಲ್ಲಿ V_VM_VNF
9 ಪ್ರಧಾನ JJ
10 ಮಂತ್ರಿ N_NN
11 ದೇವುಬಾ N_NN
12 ಜೀ N_NN
13 ಅವರ PR_PRP
14 ಪ್ರಮುಖ JJ
15 ಕೊಡುಗೆ N_NN
16 ಇದೆ V_VM_VF
17 . RD_PUNC
</Sentence>
<Sentence id='74'>
1 ಲುಂಬಿನಿ N_NNP
2 ಡೆವಲಪ್‌ಮೆಂಟ್ N_NN
3 ಟ್ರಸ್ಟ್‌ನ N_NN
4 ಅಧ್ಯಕ್ಷರಾಗಿ N_NN
5 , RD_PUNC
6 ಅವರು PR_PRP
7 ಭೂಮಿಯನ್ನು N_NN
8 ಅಂತರರಾಷ್ಟ್ರೀಯ JJ
9 ಬೌದ್ಧ N_NN
10 ಒಕ್ಕೂಟಕ್ಕೆ N_NN
11 ನೀಡಲು V_VM_VINF
12 ನಿರ್ಧರಿಸಿದ್ದರು V_VM_VF
13 . RD_PUNC
</Sentence>
<Sentence id='75'>
1 ಮತ್ತು CC_CCD
2 ಈಗ N_NST
3 ಈ DM_DMD
4 ಯೋಜನೆಯನ್ನು N_NN
5 ಪೂರ್ಣಗೊಳಿಸಲು V_VM_VINF
6 ಸಹ RP_RPD
7 ಅವರ PR_PRP
8 ಕಡೆಯಿಂದ N_NN
9 ಸಂಪೂರ್ಣ JJ
10 ಸಹಕಾರವನ್ನು N_NN
11 ನೀಡಲಾಗುತ್ತಿದೆ V_VM_VF
12 . RD_PUNC
</Sentence>
<Sentence id='76'>
1 ಇದಕ್ಕಾಗಿ PR_PRP
2 ನಾವು PR_PRP
3 ಎಲ್ಲರೂ PR_PRP
4 ಅವರಿಗೆ PR_PRP
5 ಹೃದಯದಿಂದ N_NN
6 ಆಭಾರಿ N_NN
7 ಆಗಿದ್ದೇವೆ V_VM_VF
8 . RD_PUNC
</Sentence>
<Sentence id='77'>
1 ನೇಪಾಳ N_NNP
2 ಸರ್ಕಾರವು N_NN
3 , RD_PUNC
4 ಬುದ್ಧ N_NNP
5 ಸರ್ಕ್ಯೂಟ್ N_NN
6 ಮತ್ತು CC_CCD
7 ಲುಂಬಿನಿಯ N_NNP
8 ಅಭಿವೃದ್ಧಿಯ N_NN
9 ಎಲ್ಲಾ JJ
10 ಪ್ರಯತ್ನಗಳನ್ನು N_NN
11 ಬೆಂಬಲಿಸುತ್ತಾ V_VM_VNF
12 ಇದೆ V_VM_VF
13 ಎಂದು CC_CCS
14 ನನಗೆ PR_PRP
15 ಸಂತೋಷ N_NN
16 ಆಗಿದೆ V_VM_VF
17 , RD_PUNC
18 ಅಭಿವೃದ್ಧಿಯ N_NN
19 ಎಲ್ಲಾ JJ
20 ಸಾಧ್ಯತೆಗಳನ್ನು N_NN
21 ಸಹ RP_RPD
22 ಅರಿತುಕೊಳ್ಳುತ್ತಾ V_VM_VNF
23 ಇದೆ V_VM_VF
24 . RD_PUNC
</Sentence>
<Sentence id='78'>
1 ನೇಪಾಳದಲ್ಲಿ N_NNP
2 ಲುಂಬಿನಿ N_NNP
3 ಮ್ಯೂಸಿಯಂನ N_NNP
4 ನಿರ್ಮಾಣವು N_NN
5 ಸಹ RP_RPD
6 ಉಭಯ N_NN
7 ದೇಶಗಳ N_NN
8 ಜಂಟಿ N_NN
9 ಸಹಕಾರದ N_NN
10 ಉದಾಹರಣೆ N_NN
11 ಆಗಿದೆ V_VM_VF
12 . RD_PUNC
</Sentence>
<Sentence id='79'>
1 ಮತ್ತು CC_CCD
2 ಇಂದು N_NN
3 ನಾವು PR_PRP
4 ಲುಂಬಿನಿ N_NNP
5 ಬೌದ್ಧ N_NNP
6 ವಿಶ್ವವಿದ್ಯಾಲಯದಲ್ಲಿ N_NN
7 ಬೌದ್ಧ N_NNP
8 ಅಧ್ಯಯನಕ್ಕಾಗಿ N_NN
9 ಡಾ. N_NNP
10 ಬಾಬಾಸಾಹೇಬ್ N_NNP
11 ಅಂಬೇಡ್ಕರ್ N_NNP
12 ಪೀಠವನ್ನು N_NN
13 ಸ್ಥಾಪಿಸಲು V_VM_VINF
14 ಸಹ RP_RPD
15 ನಿರ್ಧರಿಸಿದ್ದೇವೆ V_VM_VF
16 . RD_PUNC
</Sentence>
<Sentence id='80'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='81'>
1 ಭಾರತ N_NNP
2 ಮತ್ತು CC_CCD
3 ನೇಪಾಳದ N_NNP
4 ಅನೇಕ QT_QTF
5 ತೀರ್ಥಯಾತ್ರೆಗಳು N_NN
6 ಶತಮಾನಗಳಿಂದ N_NN
7 ನಾಗರಿಕತೆ N_NN
8 , RD_PUNC
9 ಸಂಸ್ಕೃತಿ N_NN
10 ಮತ್ತು CC_CCD
11 ಜ್ಞಾನದ N_NN
12 ವಿಶಾಲ JJ
13 ಸಂಪ್ರದಾಯಕ್ಕೆ N_NN
14 ಪ್ರಚೋದನೆಯನ್ನು N_NN
15 ನೀಡಿವೆ V_VM_VF
16 . RD_PUNC
</Sentence>
<Sentence id='82'>
1 ಇಂದಿಗೂ N_NN
2 ಪ್ರಪಂಚದಾದ್ಯಂತದ N_NN
3 ಲಕ್ಷಾಂತರ JJ
4 ಭಕ್ತರು N_NN
5 ಪ್ರತಿ JJ
6 ವರ್ಷ N_NN
7 ಈ DM_DMD
8 ತೀರ್ಥಯಾತ್ರೆಗಳಿಗೆ N_NN
9 ಭೇಟಿ N_NN
10 ನೀಡುತ್ತಾರೆ V_VM_VF
11 . RD_PUNC
</Sentence>
<Sentence id='83'>
1 ಭವಿಷ್ಯದಲ್ಲಿ N_NN
2 ನಾವು PR_PRP
3 ನಮ್ಮ PR_PRP
4 ಈ DM_DMD
5 ಪ್ರಯತ್ನಗಳಿಗೆ N_NN
6 ಹೆಚ್ಚಿನ JJ
7 ಉತ್ತೇಜನ N_NN
8 ನೀಡಬೇಕಾಗುತ್ತದೆ V_VM_VF
9 . RD_PUNC
</Sentence>
<Sentence id='84'>
1 ಭೈರಹವಾ N_NNP
2 ಮತ್ತು CC_CCD
3 ಸೊನೌಲಿಯಲ್ಲಿ N_NN
4 ಸಮಗ್ರ JJ
5 ಚೆಕ್ N_NN
6 ಪೋಸ್ಟ್‌ಗಳನ್ನು N_NN
7 ರಚಿಸುವಂತಹ V_VM_VNF
8 ನಿರ್ಧಾರಗಳನ್ನು N_NN
9 ಸಹ RP_RPD
10 ನಮ್ಮ PR_PRP
11 ಸರ್ಕಾರಗಳು N_NN
12 ತೆಗೆದುಕೊಂಡಿವೆ V_VM_VF
13 . RD_PUNC
</Sentence>
<Sentence id='85'>
1 ಅದರ PR_PRP
2 ಕೆಲಸವೂ N_NN
3 ಆರಂಭ N_NN
4 ಆಗಿದೆ V_VM_VF
5 . RD_PUNC
</Sentence>
<Sentence id='86'>
1 ಈ DM_DMD
2 ಪೋಸ್ಟ್ಸ್ N_NN
3 ನ PSP
4 ರಚನೆಯ N_NN
5 ನಂತರ N_NST
6 ಗಡಿಯಲ್ಲಿ N_NN
7 ಜನರ N_NN
8 ಸಂಚಾರಕ್ಕೆ N_NN
9 ಅನುಕೂಲ N_NN
10 ಆಗಲಿದೆ V_VM_VF
11 . RD_PUNC
</Sentence>
<Sentence id='87'>
1 ಭಾರತಕ್ಕೆ N_NNP
2 ಬರುವ V_VM_VNF
3 ಅಂತಾರಾಷ್ಟ್ರೀಯ JJ
4 ಪ್ರವಾಸಿಗರು N_NN
5 ನೇಪಾಳಕ್ಕೆ N_NNP
6 ತುಂಬಾ RP_INTF
7 ಸುಲಭವಾಗಿ RB
8 ಬರಬಹುದು V_VM_VF
9 . RD_PUNC
</Sentence>
<Sentence id='88'>
1 ಜೊತೆಗೆ CC_CCS
2 , RD_PUNC
3 ಇದು PR_PRP
4 ವ್ಯಾಪಾರ N_NN
5 ಮತ್ತು CC_CCD
6 ಅಗತ್ಯ N_NN
7 ವಸ್ತುಗಳ N_NN
8 ಸಾಗಣೆಯನ್ನು N_NN
9 ಸಹ RP_RPD
10 ವೇಗಗೊಳಿಸುತ್ತದೆ V_VM_VF
11 . RD_PUNC
</Sentence>
<Sentence id='89'>
1 ಭಾರತ N_NNP
2 ಮತ್ತು CC_CCD
3 ನೇಪಾಳ N_NNP
4 , RD_PUNC
5 ಎರಡೂ QT_QTC
6 ದೇಶಗಳ N_NN
7 ನಡುವೆ N_NN
8 ಒಟ್ಟಾಗಿ RB
9 ಕೆಲಸ N_NN
10 ಮಾಡಲು V_VM_VINF
11 ಅಂತಹ DM_DMD
12 ಅಪಾರ JJ
13 ಸಾಧ್ಯತೆಗಳು N_NN
14 ಇವೆ V_VM_VF
15 . RD_PUNC
</Sentence>
<Sentence id='90'>
1 ನಮ್ಮ PR_PRP
2 ಈ DM_DMD
3 ಪ್ರಯತ್ನಗಳಿಂದ N_NN
4 ಎರಡೂ QT_QTC
5 ದೇಶಗಳ N_NN
6 ನಾಗರಿಕರು N_NN
7 ಲಾಭ N_NN
8 ಪಡೆಯುತ್ತಾರೆ V_VM_VF
9 . RD_PUNC
</Sentence>
<Sentence id='91'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='92'>
1 ಭಾರತ N_NNP
2 ಮತ್ತು CC_CCD
3 ನೇಪಾಳ N_NNP
4 - RD_SYM
5 ನಡುವಿನ N_NN
6 - RD_SYM
7 ಸಂಬಂಧ N_NN
8 , RD_PUNC
9 ಹಿಮಲ್ N_NNP
10 ಜಸ್ಟೈನ್ N_NNP
11 ಅಟಲ್ N_NNP
12 ಛಾ N_NNP
13 , RD_PUNC
14 ರಾ N_NNP
15 ಹಿಮಲ್ N_NNP
16 ಜಾತಿಕೈ N_NN
17 ಪುರಾಣೋ N_NN
18 ಛಾ N_NN
19 . RD_PUNC
</Sentence>
<Sentence id='93'>
1 ನಾವು PR_PRP
2 ನಮ್ಮ PR_PRP
3 ಈ DM_DMD
4 ಸ್ವಾಭಾವಿಕ N_NN
5 ಮತ್ತು CC_CCD
6 ನೈಸರ್ಗಿಕ JJ
7 ಸಂಬಂಧಗಳಿಗೆ N_NN
8 ಹಿಮಾಲಯದಷ್ಟು N_NNP
9 ಹೊಸ JJ
10 ಎತ್ತರವನ್ನು N_NN
11 ಸಹ RP_RPD
12 ನೀಡಬೇಕಿದೆ V_VM_VF
13 . RD_PUNC
</Sentence>
<Sentence id='94'>
1 ನಾವು PR_PRP
2 ಸಾವಿರಾರು QT_QTC
3 ವರ್ಷಗಳಿಂದ N_NN
4 ಬದುಕುತ್ತಿರುವ V_VM_VNF
5 ಸಂಬಂಧಗಳು N_NN
6 ತಿಂಡಿ N_NN
7 - RD_SYM
8 ತೀರ್ಥ N_NN
9 , RD_PUNC
10 ಗೀತ N_NN
11 - RD_SYM
12 ಸಂಗೀತ N_NN
13 , RD_PUNC
14 ಹಬ್ಬ N_NN
15 - RD_SYM
16 ಹರಿದಿನ N_NNP
17 , RD_PUNC
18 ಮತ್ತು CC_CCD
19 ರೀತಿ N_NN
20 - RD_SYM
21 ರಿವಾಜುಗಳಿಂದ N_NN
22 ಕೌಟುಂಬಿಕ JJ
23 ಸಂಬಂಧಗಳವರೆಗೆ N_NN
24 , RD_PUNC
25 ಈಗ N_NST
26 ಅವುಗಳನ್ನು PR_PRP
27 ವಿಜ್ಞಾನ N_NN
28 , RD_PUNC
29 ತಂತ್ರಜ್ಞಾನ N_NN
30 ಮತ್ತು CC_CCD
31 ಮೂಲಸೌಕರ್ಯಗಳಂತಹ N_NN
32 ಹೊಸ JJ
33 ಕ್ಷೇತ್ರಗಳಿಗೆ N_NN
34 ಸಹ RP_RPD
35 ಲಿಂಕ್ N_NN
36 ಮಾಡಬೇಕಾಗಿ V_VM_VNF
37 ಇದೆ V_VM_VF
38 . RD_PUNC
</Sentence>
<Sentence id='95'>
1 ಈ DM_DMD
2 ದಿಸೆಯಲ್ಲಿ N_NN
3 ಭಾರತವು N_NNP
4 , RD_PUNC
5 ನೇಪಾಳದ N_NNP
6 ಜೊತೆಗೆ PSP
7 ಹೆಗಲಿಗೆ N_NN
8 ಹೆಗಲು V_VM_VINF
9 ಕೊಟ್ಟು V_VM_VNF
10 ಕೆಲಸ N_NN
11 ಮಾಡುತ್ತಾ V_VM_VNF
12 ಇದೆ V_VM_VF
13 ಎಂಬ CC_CCS
14 ತೃಪ್ತಿ N_NN
15 ನನಗೆ PR_PRP
16 ಇದೆ V_VM_VF
17 . RD_PUNC
</Sentence>
<Sentence id='96'>
1 ಲುಂಬಿನಿ N_NNP
2 ಬೌದ್ಧ N_NNP
3 ವಿಶ್ವವಿದ್ಯಾಲಯ N_NN
4 , RD_PUNC
5 ಕಠ್ಮಂಡು N_NNP
6 ವಿಶ್ವವಿದ್ಯಾಲಯ N_NN
7 ಮತ್ತು CC_CCD
8 ತ್ರಿಭುವನ್ N_NNP
9 ವಿಶ್ವವಿದ್ಯಾಲಯಗಳಲ್ಲಿ N_NN
10 ಭಾರತದ N_NNP
11 ಸಹಕಾರ N_NN
12 ಮತ್ತು CC_CCD
13 ಪ್ರಯತ್ನಗಳು N_NN
14 ಇದಕ್ಕೆ PR_PRP
15 ಉತ್ತಮ JJ
16 ಉದಾಹರಣೆಗಳು N_NN
17 ಆಗಿವೆ V_VM_VF
18 . RD_PUNC
</Sentence>
<Sentence id='97'>
1 ಈ DM_DMD
2 ಕ್ಷೇತ್ರದಲ್ಲಿ N_NN
3 ನಮ್ಮ PR_PRP
4 ಪರಸ್ಪರ PR_PRC
5 ಸಹಕಾರದ N_NN
6 ವಿಸ್ತರಣೆಗೆ N_NN
7 ನಾನು PR_PRP
8 ಮತ್ತಷ್ಟು RP_INTF
9 ಉತ್ತಮ JJ
10 ಸಾಧ್ಯತೆಗಳನ್ನು N_NN
11 ನೋಡುತ್ತೇನೆ V_VM_VF
12 . RD_PUNC
</Sentence>
<Sentence id='98'>
1 ನಾವು PR_PRP
2 ಈ DM_DMD
3 ಸಾಧ್ಯತೆಗಳನ್ನು N_NN
4 ಮತ್ತು CC_CCD
5 ಭಾರತದ N_NNP
6 ನೇಪಾಳದ N_NNP
7 ಕನಸುಗಳ N_NN
8 ಜೊತೆಗೆ PSP
9 ಒಟ್ಟಾಗಿ RB
10 ಸಾಕಾರಗೊಳಿಸುತ್ತೇವೆ V_VM_VF
11 . RD_PUNC
</Sentence>
<Sentence id='99'>
1 ನಮ್ಮ PR_PRP
2 ಸಮರ್ಥ N_NN
3 ಯುವಕರು N_NN
4 ಯಶಸ್ಸಿನ N_NN
5 ಉತ್ತುಂಗಕ್ಕೆ N_NN
6 ಏರುತ್ತಾ V_VM_VNF
7 ಪ್ರಪಂಚದಾದ್ಯಂತ N_NN
8 ಬುದ್ಧನ N_NNP
9 ಬೋಧನೆಗಳ N_NN
10 ಸಂದೇಶವಾಹಕರು N_NN
11 ಆಗುತ್ತಾರೆ V_VM_VF
12 . RD_PUNC
</Sentence>
<Sentence id='100'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='101'>
1 ಭಗವಾನ್ N_NNP
2 ಬುದ್ಧನ N_NNP
3 ಹೇಳಿಕೆ N_NN
4 - RD_SYM
5 ಸುಪ್ಪಬುಧಂ N_NNP
6 ಪಬುಜ್ಜಂತಿ N_NNP
7 , RD_PUNC
8 ಸದಾ JJ
9 ಗೋತಮ N_NN
10 - RD_SYM
11 ಸಾವಕ N_NN
12 . RD_PUNC
</Sentence>
<Sentence id='102'>
1 ಯೇಸನ್ N_NNP
2 ದಿವಾ N_NN
3 ಚ N_NN
4 ರತ್ತೋ V_VM_VNF
5 ಚ N_NN
6 , RD_PUNC
7 ಭಾವನೇ N_NN
8 ರತೋ N_NNP
9 ಮನೋ॥ N_NN
10 ಅರ್ಥಾತ್ CC_CCS
11 , RD_PUNC
12 ಯಾರು PR_PRQ
13 ಸದಾ JJ
14 ಸ್ನೇಹದ N_NN
15 ಮನೋಭಾವದಲ್ಲಿ N_NN
16 , RD_PUNC
17 ಸದ್ಭಾವನೆಯಲ್ಲಿ N_NN
18 ತೊಡಗಿರುವರೋ V_VM_VNF
19 , RD_PUNC
20 ಗೌತಮನ N_NNP
21 ಆ DM_DMD
22 ಅನುಯಾಯಿಗಳು N_NN
23 ಸದಾ RP_INTF
24 ಜಾಗೃತರಾಗಿ RB
25 ಇರುತ್ತಾರೆ V_VM_VF
26 . RD_PUNC
</Sentence>
<Sentence id='103'>
1 ಅಂದರೆ CC_CCS
2 , RD_PUNC
3 ಅವರು PR_PRP
4 ಬುದ್ಧನ N_NN
5 ನಿಜವಾದ JJ
6 ಅನುಯಾಯಿಗಳು N_NN
7 . RD_PUNC
</Sentence>
<Sentence id='104'>
1 ಈ DM_DMD
2 ಭಾವನೆಯೊಂದಿಗೆ N_NN
3 ಇಂದು N_NN
4 ನಾವು PR_PRP
5 ಇಡೀ JJ
6 ಮಾನವಕುಲಕ್ಕಾಗಿ N_NN
7 ಕೆಲಸ N_NN
8 ಮಾಡಬೇಕಾಗಿ V_VM_VNF
9 ಇದೆ V_VM_VF
10 . RD_PUNC
</Sentence>
<Sentence id='105'>
1 ಈ DM_DMD
2 ಭಾವನೆಯೊಂದಿಗೆ N_NN
3 ನಾವು PR_PRP
4 ಜಗತ್ತಿನಲ್ಲಿ N_NN
5 ಸ್ನೇಹ N_NN
6 ಭಾವವನ್ನು N_NN
7 ಬಲ N_NN
8 ಪಡಿಸಬೇಕು V_VM_VF
9 . RD_PUNC
</Sentence>
<Sentence id='106'>
1 ಭಾರತ N_NNP
2 ಮತ್ತು CC_CCD
3 ನೇಪಾಳ N_NNP
4 - RD_SYM
5 ನಡುವಿನ N_NN
6 - RD_SYM
7 ಮಿತೃತ್ವ N_NN
8 , RD_PUNC
9 ಹೌದು V_VM_VNF
10 ಮಾನವ N_NN
11 ಸಂಕಲ್ಪ N_NN
12 - RD_SYM
13 ಲೈ N_NN
14 ಪುರ N_NN
15 ಗಾರ್ನ್ N_NN
16 , RD_PUNC
17 ಯಸೈ N_NN
18 ಗರಿ N_NN
19 ಮಿಲ್ಲರ್ N_NNP
20 ಕಾಮ್ N_NN
21 , RD_PUNC
22 ಗರಿರಾಹನೆ N_NN
23 ಕುರಮಾ N_NN
24 , RD_PUNC
25 ಮಲೈ N_NNP
26 ಪೂರ್ಣ್ N_NNP
27 ವಿಶ್ವಾಸ್ N_NNP
28 ಚ N_NN
29 . RD_PUNC
</Sentence>
<Sentence id='107'>
1 ಅದೇ JJ
2 ಭಾವನೆಯ N_NN
3 ಜೊತೆಗೆ PSP
4 , RD_PUNC
5 ಮತ್ತೊಮ್ಮೆ RB
6 ವೈಶಾಖ N_NN
7 ಪೂರ್ಣಿಮೆಯ N_NN
8 ಸಂದರ್ಭದಲ್ಲಿ N_NN
9 ನಿಮ್ಮೆಲ್ಲರಿಗೂ PR_PRP
10 ಅನೇಕ QT_QTF
11 ಶುಭಾಶಯಗಳು N_NN
12 . RD_PUNC
</Sentence>
<Sentence id='108'>
1 ನಮೋ PR_PRP
2 ಬುದ್ಧಾಯ! N_NNP
</Sentence>
<Sentence id='109'>
1 ನಮೋ PR_PRP
2 ಬುದ್ಧಾಯ! N_NNP
</Sentence>
<Sentence id='110'>
1 ನಮೋ PR_PRP
2 ಬುದ್ಧಾಯ! N_NNP
</Sentence>
<Sentence id='111'>
1 * RD_SYM
2 * RD_SYM
3 * RD_SYM
4 * RD_SYM
5 * RD_SYM
</Sentence>
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment