Commit 1f0be069 authored by Narendra VG's avatar Narendra VG

Upload New File

parent 613ac6b6
<Sentence id='1'>
1 ಮಾಲ್ಡೀವ್ಸ್‌ನಲ್ಲಿ N_NNP
2 ಪೊಲೀಸ್ N_NN
3 ಮತ್ತು CC_CCD
4 ಕಾನೂನು N_NN
5 ಜಾರಿಗಾಗಿ N_NN
6 ನ್ಯಾಷನಲ್ N_NN
7 ಕಾಲೇಜ್ N_NN
8 ಉದ್ಘಾಟನಾ N_NN
9 ಸಮಾರಂಭದಲ್ಲಿ N_NN
10 ವಿದೇಶಾಂಗ N_NN
11 ಸಚಿವರ N_NN
12 ಹೇಳಿಕೆಗಳು N_NN
13 . RD_PUNC
</Sentence>
<Sentence id='2'>
1 ಮಾರ್ಚ್ N_NNP
2 27 QT_QTC
3 , RD_PUNC
4 2022 QT_QTC
5 . RD_PUNC
</Sentence>
<Sentence id='3'>
1 ಮಹಾಮಹಿಮ N_NN
2 ಅಧ್ಯಕ್ಷ N_NN
3 ಇಬ್ರಾಹಿಂ N_NNP
4 ಮೊಹಮ್ಮದ್ N_NNP
5 ಸೋಲಿಹ್ N_NN
6 . RD_PUNC
</Sentence>
<Sentence id='4'>
1 ಮೇಡಂ N_NNP
2 ಪ್ರಥಮ JJ
3 ಮಹಿಳೆ N_NN
4 . RD_PUNC
</Sentence>
<Sentence id='5'>
1 ಮಹಾಮಹಿಮ N_NN
2 ವಿದೇಶಾಂಗ N_NN
3 ಮಂತ್ರಿ N_NN
4 ಅಬ್ದುಲ್ಲಾ V_VM_VF
5 ಶಾಹಿದ್ N_NNP
6 . RD_PUNC
</Sentence>
<Sentence id='6'>
1 ಮಹಾಮಹಿಮ N_NN
2 ಗೃಹ N_NN
3 ಮಂತ್ರಿ N_NN
4 ಶೇಖ್ N_NN
5 ಇಮ್ರಾನ್ N_NN
6 ಅಬ್ದುಲ್ಲಾ V_VM_VF
7 . RD_PUNC
</Sentence>
<Sentence id='7'>
1 ಮಾನ್ಯ JJ
2 ಸಂಸದ N_NN
3 . RD_PUNC
</Sentence>
<Sentence id='8'>
1 ಪೊಲೀಸ್ N_NN
2 ಆಯುಕ್ತ N_NN
3 ಮೊಹಮ್ಮದ್ N_NNP
4 ಹಮೀದ್ N_NNP
5 . RD_PUNC
</Sentence>
<Sentence id='9'>
1 ಭಾರತದ N_NNP
2 ಹೈಕಮಿಷನರ್ N_NNP
3 ಮುನು N_NNP
4 ಮಹಾವರ್ N_NN
5 . RD_PUNC
</Sentence>
<Sentence id='10'>
1 ಮಾಲ್ಡೀವ್ಸ್ N_NNP
2 ಪೊಲೀಸ್ N_NN
3 ಸೇವೆಯ N_NN
4 ಹಿರಿಯ JJ
5 ಅಧಿಕಾರಿ N_NN
6 . RD_PUNC
</Sentence>
<Sentence id='11'>
1 ಮಹಿಳೆಯರೇ N_NN
2 ಮತ್ತು CC_CCD
3 ಮಹನೀಯರೇ N_NN
4 , RD_PUNC
</Sentence>
<Sentence id='12'>
1 ಇಂದು N_NN
2 ಇಲ್ಲಿ PR_PRP
3 ಅಡ್ಡುವಿನಲ್ಲಿ N_NN
4 ಇರುವುದು V_VM_VF
5 ಮತ್ತು CC_CCD
6 ನ್ಯಾಷನಲ್ N_NN
7 ಕಾಲೇಜ್ N_NN
8 ಫಾರ್ N_NN
9 ಪೊಲೀಸಿಂಗ್ N_NN
10 ಅಂಡ್ CC_CCD
11 ಲಾ N_NNP
12 ಎನ್‌ಫೋರ್ಸ್‌ಮೆಂಟ್ N_NNP
13 ( RD_SYM
14 ಎನ್‌ಸಿಪಿಎಲ್‌ಇ N_NNP
15 ) RD_SYM
16 ನ PSP
17 ಉದ್ಘಾಟನೆಯ N_NN
18 ಸಮಾರಂಭದಲ್ಲಿ N_NN
19 ಮಹಾಮಹಿಮರ N_NN
20 ಜೊತೆ PSP
21 ಭಾಗವಹಿಸುವುದು V_VM_VNF
22 ನನಗೆ PR_PRP
23 ವಿಶೇಷ JJ
24 ಸೌಭಾಗ್ಯದ N_NN
25 ವಿಷಯ N_NN
26 ಆಗಿದೆ V_VM_VF
27 . RD_PUNC
</Sentence>
<Sentence id='13'>
1 ನಾನು PR_PRP
2 ನನ್ನ PR_PRP
3 ಜೊತೆ PSP
4 ಭಾರತದ N_NNP
5 ನಾಯಕ N_NN
6 , RD_PUNC
7 ಪ್ರಧಾನಿ N_NN
8 ನರೇಂದ್ರ N_NNP
9 ಮೋದಿ N_NN
10 ಮತ್ತು CC_CCD
11 1.3 QT_QTC
12 ಬಿಲಿಯನ್ N_NNP
13 ಗಿಂತ N_NN
14 ಹೆಚ್ಚು QT_QTF
15 ಜನರ N_NN
16 ಹೃತ್ಪೂರ್ವಕ N_NN
17 ಅಭಿನಂದನೆಗಳು N_NN
18 ಮತ್ತು CC_CCD
19 ಶುಭ JJ
20 ಹಾರೈಕೆಗಳೊಂದಿಗೆ N_NN
21 ಬಂದಿದ್ದೇನೆ V_VM_VF
22 . RD_PUNC
</Sentence>
<Sentence id='14'>
1 ನಾನು PR_PRP
2 ಈ DM_DMD
3 ಭವನಕ್ಕೆ N_NN
4 ಬಂದೆ V_VM_VF
5 ಮತ್ತು CC_CCD
6 ಧ್ವಜಾರೋಹಣದ N_NN
7 ಮೇಲೆ N_NST
8 ನಿಂತುಕೊಂಡೆ V_VM_VF
9 ಮತ್ತು CC_CCD
10 ನನ್ನ PR_PRP
11 ಸುತ್ತಲೂ N_NN
12 ನೋಡಿದೆ V_VM_VF
13 , RD_PUNC
14 ಮಹಾಮಹಿಮರೇ N_NN
15 , RD_PUNC
16 ನನಗೆ PR_PRP
17 ತುಂಬಾ JJ
18 ಹೆಮ್ಮೆ N_NN
19 ಅನಿಸಿತು V_VM_VF
20 ಎಂದು CC_CCS
21 ಹೇಳಲೇಬೇಕು V_VM_VF
22 . RD_PUNC
</Sentence>
<Sentence id='15'>
1 ಇದು PR_PRP
2 ನಮ್ಮ PR_PRP
3 ಪ್ರಸ್ತುತ JJ
4 ಸಾಮರ್ಥ್ಯ N_NN
5 ಮತ್ತು CC_CCD
6 ನಮ್ಮ PR_PRP
7 ಹಿಂದಿನ N_NN
8 ಸಾಮರ್ಥ್ಯ N_NN
9 ಎರಡರಲ್ಲೂ QT_QTC
10 ಹಲವು QT_QTF
11 ವರ್ಷಗಳವರೆಗೆ N_NN
12 ನಾನು PR_PRP
13 ಮೇಲ್ವಿಚಾರಣೆ N_NN
14 ಮಾಡಿದ V_VM_VNF
15 ಯೋಜನೆ N_NN
16 ಆಗಿದೆ V_VM_VF
17 ಮತ್ತು CC_CCD
18 ಈ DM_DMD
19 ಗಾತ್ರ N_NN
20 ಮತ್ತು CC_CCD
21 ಪ್ರಾಮುಖ್ಯತೆಯ N_NN
22 ಯೋಜನೆಯನ್ನು N_NN
23 ಬಹಿರಂಗಪಡಿಸುವುದನ್ನು V_VM_VNF
24 ನೋಡುವುದು V_VAUX
25 , RD_PUNC
26 ನಮ್ಮ PR_PRP
27 ಅಭಿವೃದ್ಧಿ N_NN
28 ಪಾಲುದಾರಿಕೆಯ N_NN
29 ಒಂದು QT_QTC
30 ನಿಜವಾದ JJ
31 ಸಂಕೇತ N_NN
32 ಆಗಿದೆ V_VM_VF
33 . RD_PUNC
</Sentence>
<Sentence id='16'>
1 ಆ DM_DMD
2 ಭಾವನೆಯನ್ನು N_NN
3 ವಿವರಿಸುವುದು V_VM_VNG
4 ತುಂಬಾ RP_INTF
5 ಕಠಿಣ RB
6 ಆಗಿದೆ V_VM_VF
7 . RD_PUNC
</Sentence>
<Sentence id='17'>
1 ಆದರೆ CC_CCD
2 ನಾನು PR_PRP
3 ಮಾಲ್ಡೀವ್ಸ್ N_NN
4 ಪೊಲೀಸ್ N_NN
5 ಸೇವೆಯನ್ನು N_NN
6 ಅವರ PR_PRP
7 ಹೊಸ JJ
8 ತರಬೇತಿ N_NN
9 ಕೇಂದ್ರಕ್ಕಾಗಿ N_NN
10 ಅಭಿನಂದಿಸುತ್ತಾ V_VM_VNF
11 ಇರುವಾಗ V_VM_VNF
12 , RD_PUNC
13 ನಾನು PR_PRP
14 ನಿಜವಾಗಿಯೂ RB
15 ನಮ್ಮ PR_PRP
16 ಸಂಬಂಧದ N_NN
17 ವಿಶಾಲ JJ
18 ಸಂದರ್ಭದಲ್ಲಿ N_NN
19 ಇಂದು N_NN
20 ಈ DM_DMD
21 ಸಾಧನೆಯನ್ನು N_NN
22 ಇರಿಸಲು V_VM_VINF
23 ಬಯಸುತ್ತೇನೆ V_VM_VF
24 . RD_PUNC
</Sentence>
<Sentence id='18'>
1 ಮತ್ತು CC_CCD
2 ಆ DM_DMD
3 ಸಂದರ್ಭವು N_NN
4 ವಿಶೇಷವಾಗಿ JJ
5 ಮುಖ್ಯ N_NN
6 ಆಗಿದೆ V_VM_VF
7 ಏಕೆಂದರೆ CC_CCS
8 ನಾವಿಬ್ಬರೂ PR_PRP
9 ಕೋವಿಡ್‌ನ N_NN
10 ಸವಾಲನ್ನು N_NN
11 ಎದುರಿಸಿದ V_VM_VNF
12 ಅತ್ಯಂತ RP_INTF
13 ಕಷ್ಟಕರವಾದ JJ
14 ಹಂತವನ್ನು N_NN
15 ದಾಟಿದ್ದೇವೆ V_VM_VF
16 . RD_PUNC
</Sentence>
<Sentence id='19'>
1 ಆದ್ದರಿಂದ CC_CCS
2 ಮೊದಲನೆಯದಾಗಿ N_NN
3 ನಾನು PR_PRP
4 ಮಹಾಮಹಿಮ N_NN
5 ಅಧ್ಯಕ್ಷ N_NN
6 ಸೋಲಿಹ್ N_NNP
7 , RD_PUNC
8 ನಿಮ್ಮ PR_PRP
9 ಮತ್ತು CC_CCD
10 ಮಾಲ್ಡೀವ್ಸ್‌ನ N_NNP
11 ಸರ್ಕಾರ N_NN
12 ಮತ್ತು CC_CCD
13 ಜನರು N_NN
14 ಈ DM_DMD
15 ಪ್ರತಿಕೂಲ N_NN
16 ಪರಿಸ್ಥಿತಿಯನ್ನು N_NN
17 ಎದುರಿಸುವಲ್ಲಿ V_VM_VNF
18 ತೋರಿದ V_VM_VNF
19 ಅದ್ಭುತವಾದ JJ
20 ಸ್ಥೈರ್ಯವನ್ನು N_NN
21 ನಾನು PR_PRP
22 ಪ್ರಶಂಸಿಸುತ್ತೇವೆ V_VM_VF
23 . RD_PUNC
</Sentence>
<Sentence id='20'>
1 ನಿಮ್ಮ PR_PRP
2 ವ್ಯಾಕ್ಸಿನೇಷನ್ N_NN
3 ವೇಳಾಪಟ್ಟಿ N_NN
4 , RD_PUNC
5 ಏರ್ N_NN
6 ಬಬಲ್ N_NN
7 ಅನ್ನು PSP
8 ಸ್ಥಾಪಿಸುವ V_VM_VNF
9 ನಿಮ್ಮ PR_PRP
10 ನಿರ್ಧಾರ N_NN
11 , RD_PUNC
12 ನಮ್ಮ PR_PRP
13 ಜೊತೆ PSP
14 ಸೇರಿ V_VM_VNF
15 ಕೆಲಸ N_NN
16 ಮಾಡುವುದು V_VM_VNG
17 , RD_PUNC
18 ವಾಸ್ತವವಾಗಿ RB
19 ಸವಾಲುಗಳು N_NN
20 ಇಬ್ಬರು N_NN
21 ನೆರೆಹೊರೆಯವರನ್ನು N_NN
22 ಹೇಗೆ PR_PRQ
23 ಹತ್ತಿರ N_NST
24 ತರುತ್ತವೆ V_VM_VF
25 ಎಂಬುದಕ್ಕೆ CC_CCS
26 ಇವು PR_PRP
27 ಎಲ್ಲವೂ JJ
28 ಉದಾಹರಣೆಗಳು N_NN
29 ಆಗಿವೆ V_VM_VF
30 ಎಂದು CC_CCS
31 ನನಗೆ PR_PRP
32 ಅನ್ನಿಸುತ್ತದೆ V_VM_VF
33 . RD_PUNC
</Sentence>
<Sentence id='21'>
1 ಇತ್ತೀಚಿನ N_NN
2 ವರ್ಷಗಳಲ್ಲಿ N_NN
3 ನಾವು PR_PRP
4 ಏನನ್ನು PR_PRQ
5 ಸಾಧಿಸಿದ್ದೇವೆ V_VM_VNF
6 ಎಂಬುದರ V_VM_VNF
7 ಬಗ್ಗೆ RP_RPD
8 ನಮಗೆ PR_PRP
9 ಹೆಮ್ಮೆ N_NN
10 ಇದೆ V_VM_VF
11 , RD_PUNC
12 ನಾವು PR_PRP
13 ಒಟ್ಟಾಗಿ RB
14 ಸವಾಲುಗಳನ್ನು N_NN
15 ಎದುರಿಸಿದ V_VM_VNF
16 ರೀತಿಯ N_NN
17 ಬಗ್ಗೆ RP_RPD
18 ನಮಗೆ PR_PRP
19 ವಿಶೇಷವಾಗಿ RB
20 ಹೆಮ್ಮೆ N_NN
21 ಇದೆ V_VM_VF
22 . RD_PUNC
</Sentence>
<Sentence id='22'>
1 ಮತ್ತು CC_CCD
2 ನಿಮ್ಮ PR_PRP
3 ' RD_PUNC
4 ಇಂಡಿಯಾ N_NNP
5 ಫಸ್ಟ್ N_NN
6 ' RD_PUNC
7 ನೀತಿ N_NN
8 ಮತ್ತು CC_CCD
9 ' RD_PUNC
10 ನೆರೆಹೊರೆ N_NN
11 ಮೊದಲು N_NN
12 ' RD_PUNC
13 ಎಂಬ V_VM_VNF
14 ನಮ್ಮ PR_PRP
15 ನೀತಿ N_NN
16 , RD_PUNC
17 ಇವು PR_PRP
18 ಕೇವಲ JJ
19 ಭಾಷಾವೈಶಿಷ್ಟ್ಯಗಳು N_NN
20 ಅಲ್ಲ RP_NEG
21 ಆದರೆ V_VM_VNF
22 ಅವು PR_PRP
23 ವಾಸ್ತವವಾಗಿ RB
24 ನಮ್ಮ PR_PRP
25 ಸಂಬಂಧದ N_NN
26 ತಿರುಳುಗಳು N_NN
27 ಆಗಿವೆ V_VM_VF
28 ಎಂದು CC_CCS
29 ಇದರಿಂದ PR_PRP
30 ತಿಳಿದುಬಂದಿದೆ V_VM_VF
31 . RD_PUNC
</Sentence>
<Sentence id='23'>
1 ಇಂದು N_NN
2 ಮುಂಜಾನೆ N_NN
3 , RD_PUNC
4 ಅಡ್ಡು N_NN
5 ಯುದ್ಧ N_NN
6 ಸ್ಮಾರಕದಲ್ಲಿ N_NN
7 ಗೌರವ N_NN
8 ಸಲ್ಲಿಸುವ V_VM_VNF
9 ಅವಕಾಶವೂ N_NN
10 ನನಗೆ PR_PRP
11 ಸಿಕ್ಕಿತು V_VM_VF
12 , RD_PUNC
13 ಅಲ್ಲಿ PR_PRP
14 1942 QT_QTC
15 ಮತ್ತು CC_CCD
16 1944 QT_QTC
17 ರ N_NN
18 ನಡುವೆ N_NN
19 ಭಾರತೀಯ JJ
20 ಯೋಧರು N_NN
21 ಮತ್ತು CC_CCD
22 ಸೈನಿಕರು N_NN
23 ಸಾವನ್ನು N_NN
24 ಅಪ್ಪಿದರು V_VM_VF
25 . RD_PUNC
</Sentence>
<Sentence id='24'>
1 ಮತ್ತು CC_CCD
2 ಅವರ PR_PRP
3 ನಿಧನವು N_NN
4 ಹೇಗೆ PR_PRQ
5 ಇತಿಹಾಸ N_NN
6 - RD_SYM
7 ಹಲವು QT_QTF
8 ವಿಧಗಳಲ್ಲಿ N_NN
9 - RD_SYM
10 ಭಾರತ N_NNP
11 ಮತ್ತು CC_CCD
12 ಮಾಲ್ಡೀವ್ಸ್ N_NNP
13 ಅನ್ನು PSP
14 ಜೋಡಿಸುತ್ತದೆ V_VM_VF
15 ಎಂಬುದನ್ನು CC_CCS
16 ನಮಗೆ PR_PRP
17 ನೆನಪಿಸುತ್ತದೆ V_VM_VF
18 . RD_PUNC
</Sentence>
<Sentence id='25'>
1 ಇತ್ತೀಚಿನ JJ
2 ದಿನಗಳಲ್ಲಿ N_NN
3 , RD_PUNC
4 ಪ್ರಧಾನಮಂತ್ರಿ N_NN
5 ಮೋದಿ N_NN
6 ಮತ್ತು CC_CCD
7 ಅಧ್ಯಕ್ಷ N_NN
8 ಸೋಲಿಹ್ N_NNP
9 ಅವರ PR_PRP
10 ನಾಯಕತ್ವ N_NN
11 ಮತ್ತು CC_CCD
12 ಮಾರ್ಗದರ್ಶನದಲ್ಲಿ N_NN
13 , RD_PUNC
14 ಭಾರತ N_NNP
15 - RD_SYM
16 ಮಾಲ್ಡೀವ್ಸ್ N_NNP
17 ಪಾಲುದಾರಿಕೆಯು N_NN
18 ಅಭೂತಪೂರ್ವ JJ
19 ಪ್ರಮಾಣದಲ್ಲಿ N_NN
20 ವೇಗವನ್ನು N_NN
21 ಮತ್ತು CC_CCD
22 ವಾಸ್ತವವಾಗಿ RB
23 ಕ್ರಿಯಾಶೀಲತೆಯನ್ನು N_NN
24 ಪಡೆದುಕೊಂಡಿದೆ V_VM_VF
25 . RD_PUNC
</Sentence>
<Sentence id='26'>
1 ಇಂದು N_NN
2 , RD_PUNC
3 ನಮ್ಮ PR_PRP
4 ಪಾಲುದಾರಿಕೆಯು N_NN
5 ನಮ್ಮ PR_PRP
6 ದ್ವಿಪಕ್ಷೀಯ JJ
7 ಸಂಬಂಧದ N_NN
8 ಬಹುತೇಕ JJ
9 ಪ್ರತಿ JJ
10 ಒಂದು QT_QTC
11 ಅಂಶದಲ್ಲಿ N_NN
12 ಸಹಕಾರವನ್ನು N_NN
13 ಒಳಗೊಳ್ಳುತ್ತದೆ V_VM_VF
14 . RD_PUNC
</Sentence>
<Sentence id='27'>
1 ನಿಸ್ಸಂದೇಹವಾಗಿ RB
2 , RD_PUNC
3 ನಮ್ಮ PR_PRP
4 ಕಾರ್ಯಗಳ N_NN
5 ಗಮನವು N_NN
6 ಯಾವಾಗಲೂ RB
7 ನಮ್ಮ PR_PRP
8 ಜನರ N_NN
9 ಯೋಗಕ್ಷೇಮದ N_NN
10 ಮೇಲೆ N_NST
11 ಇರುತ್ತದೆ V_VM_VF
12 . RD_PUNC
</Sentence>
<Sentence id='28'>
1 ನಮ್ಮ PR_PRP
2 ಅಭಿವೃದ್ಧಿ N_NN
3 ಪಾಲುದಾರಿಕೆ N_NN
4 - RD_SYM
5 ಇದು PR_PRP
6 ಪಾರದರ್ಶಕ N_NN
7 ಆಗಿದೆ V_VM_VF
8 , RD_PUNC
9 ಮಾಲ್ಡೀವ್ಸ್ N_NNP
10 ನ PSP
11 ಜನರು N_NN
12 ಮತ್ತು CC_CCD
13 ಸರ್ಕಾರದ N_NN
14 ಅಗತ್ಯತೆಗಳು N_NN
15 ಮತ್ತು CC_CCD
16 ಆದ್ಯತೆಗಳಿಂದ N_NN
17 ಪ್ರೇರಿತವಾಗಿದೆ V_VM_VNF
18 - RD_SYM
19 ಅನುದಾನಗಳು N_NN
20 , RD_PUNC
21 ಸಾಲಗಳು N_NN
22 , RD_PUNC
23 ಬಜೆಟ್ N_NN
24 ಬೆಂಬಲ N_NN
25 , RD_PUNC
26 ಸಾಮರ್ಥ್ಯ N_NN
27 ನಿರ್ಮಾಣ N_NN
28 ಮತ್ತು CC_CCD
29 ತರಬೇತಿ N_NN
30 ಸಹಾಯದ N_NN
31 ವಿಷಯದಲ್ಲಿ N_NN
32 2.6 QT_QTC
33 ಬಿಲಿಯನ್ N_NNP
34 ಅಮೇರಿಕನ್ N_NNP
35 ಡಾಲರ್‌ಗಿಂತ N_NN
36 ಅಧಿಕ N_NN
37 ಆಗಿದೆ V_VM_VF
38 . RD_PUNC
</Sentence>
<Sentence id='29'>
1 ಈಗ N_NST
2 ನಾವು PR_PRP
3 ಯೋಜನೆಗಳು N_NN
4 ಪ್ರಾರಂಭ N_NN
5 ಆಗುವ V_VM_VNF
6 ಹಂತವನ್ನು N_NN
7 ಪ್ರವೇಶಿಸುತ್ತಿದ್ದೇವೆ N_NN
8 , RD_PUNC
9 ಅವುಗಳನ್ನು PR_PRP
10 ಪೂರ್ಣಗೊಳಿಸಲು V_VM_VINF
11 ಆಗುತ್ತಿದೆ V_VM_VF
12 , RD_PUNC
13 ನಾವು PR_PRP
14 ಅವುಗಳನ್ನು PR_PRP
15 ನೆಲದ N_NN
16 ಮೇಲೆ N_NST
17 ನೋಡಬಹುದಾಗಿದೆ V_VM_VF
18 . RD_PUNC
</Sentence>
<Sentence id='30'>
1 ಮತ್ತು CC_CCD
2 ಈ DM_DMD
3 ತ್ವರಿತ JJ
4 ಬೆಳವಣಿಗೆಯು N_NN
5 ಮಾಲ್ಡೀವ್ಸ್‌ಗೆ N_NN
6 ನನ್ನ PR_PRP
7 ಮೂರು QT_QTC
8 ಪ್ರವಾಸಗಳ N_NN
9 ಕೇಂದ್ರಬಿಂದು N_NN
10 ಆಗಿದೆ V_VM_VF
11 ಮತ್ತು CC_CCD
12 ಇಲ್ಲಿಯ PR_PRP
13 ಸರ್ಕಾರ N_NN
14 ಮತ್ತು CC_CCD
15 ನನ್ನ PR_PRP
16 ಸಹೋದ್ಯೋಗಿಗಳ N_NN
17 ಜೊತೆ PSP
18 ಕೆಲಸ N_NN
19 ಮಾಡಲು V_VM_VINF
20 ನನಗೆ PR_PRP
21 ಎಷ್ಟು DM_DMQ
22 ಸಂತೋಷ N_NN
23 ಆಗಿದೆ V_VM_VF
24 ಎಂದು CC_CCS
25 ಮಾತ್ರ RP_RPD
26 ನಾನು PR_PRP
27 ಹೇಳಬಲ್ಲೆ V_VM_VF
28 . RD_PUNC
</Sentence>
<Sentence id='31'>
1 ಅಡ್ಡುವಿನಲ್ಲಿಯೇ N_NN
2 , RD_PUNC
3 ನಾವು PR_PRP
4 ಇಂದು N_NN
5 ಪೂರ್ಣಗೊಂಡಿರುವ V_VM_VNF
6 ಹಲವಾರು QT_QTF
7 ಪ್ರಮುಖ JJ
8 ಯೋಜನೆಗಳ N_NN
9 ಉದ್ಘಾಟನೆಯನ್ನು N_NN
10 ನೋಡುತ್ತಿದ್ದೇವೆ V_VM_VF
11 . RD_PUNC
</Sentence>
<Sentence id='32'>
1 ಅಡ್ಡು N_NN
2 ರಸ್ತೆ N_NN
3 ಯೋಜನೆಯ N_NN
4 ಆರಂಭಗೊಂಡಿರುವ V_VM_VNF
5 ಕಾಮಗಾರಿಯ N_NN
6 ಔಪಚಾರಿಕ JJ
7 ಶಿಲಾನ್ಯಾಸ N_NN
8 ಕಾರ್ಯಕ್ರಮದಲ್ಲಿ N_NN
9 ಭಾಗವಹಿಸುವ V_VM_VNF
10 ಸೌಭಾಗ್ಯ N_NN
11 ನನಗೆ PR_PRP
12 ದೊರೆಯಲಿದೆ V_VM_VF
13 . RD_PUNC
</Sentence>
<Sentence id='33'>
1 ಅಡ್ಡು N_NN
2 ಪುನಶ್ಚೇತನ N_NN
3 ಮತ್ತು CC_CCD
4 ಕರಾವಳಿ N_NN
5 ಭದ್ರತಾ N_NNP
6 ಯೋಜನೆ N_NN
7 ( RD_SYM
8 ಅಡ್ಡು N_NN
9 ರಿಕ್ಲಮೇಶನ್ N_NNP
10 ಆಂಡ್ N_NNP
11 ಶೊರ್ N_NNP
12 - RD_SYM
13 ಪ್ರೊಟೆಕ್ಷನ್ N_NN
14 ಪ್ರೊಜೆಕ್ಟ್ N_NN
15 ) RD_SYM
16 ಗಾಗಿ PSP
17 80 QT_QTC
18 ಮಿಲಿಯನ್ N_NNP
19 ಅಮೆರಿಕನ್ N_NNP
20 ಡಾಲರ್ N_NNP
21 ಒಪ್ಪಂದಕ್ಕೆ N_NN
22 ಸಹಿ N_NN
23 ಹಾಕುವುದಕ್ಕೂ V_VM_VINF
24 ನಾವು PR_PRP
25 ಸಾಕ್ಷಿ N_NN
26 ಆಗುತ್ತೇವೆ V_VM_VF
27 . RD_PUNC
</Sentence>
<Sentence id='34'>
1 ಗಾನಾ N_NNP
2 ವಿಮಾನ N_NN
3 ನಿಲ್ದಾಣದ N_NN
4 ಪುನರಾಭಿವೃದ್ಧಿ N_NN
5 ಯೋಜನೆ N_NN
6 - RD_SYM
7 ಅಡ್ಡುವಿನ N_NN
8 ರೂಪಾಂತರದ N_NN
9 ಮತ್ತೊಂದು N_NN
10 ಪ್ರಮುಖ JJ
11 ಅಂಶ N_NN
12 ಆಗಿದೆ V_VM_VF
13 - RD_SYM
14 ಶೀಘ್ರದಲ್ಲೇ N_NN
15 ಅದರ PR_PRP
16 ಅನುಷ್ಠಾನದ N_NN
17 ಹಂತವನ್ನು N_NN
18 ಪ್ರವೇಶಿಸಲಿದೆ V_VM_VNF
19 ಎಂಬ V_VM_VNF
20 ವಿಶ್ವಾಸವೂ N_NN
21 ನಮಗೆ PR_PRP
22 ಇದೆ V_VM_VF
23 . RD_PUNC
</Sentence>
<Sentence id='35'>
1 ಈ DM_DMD
2 ಉದಾಹರಣೆಗಳ N_NN
3 ಹೊರತಾಗಿ V_VM_VNF
4 , RD_PUNC
5 ಭಾರತವು N_NNP
6 ಹೆಚ್ಚಿನ QT_QTF
7 ಪರಿಣಾಮದ N_NN
8 ಯೋಜನೆಗಳ N_NN
9 ಮೂಲಕ PSP
10 ದ್ವೀಪ N_NN
11 ಸಮುದಾಯಗಳನ್ನು N_NN
12 ಸಹ RP_RPD
13 ಬೆಂಬಲಿಸುತ್ತದೆ V_VM_VF
14 . RD_PUNC
</Sentence>
<Sentence id='36'>
1 ನಮ್ಮ PR_PRP
2 ಪ್ರಸ್ತುತ N_NN
3 ಇರುವ V_VM_VNF
4 ಇಪ್ಪತ್ತು QT_QTC
5 ಹೆಚ್ಚಿನ JJ
6 ಪ್ರಭಾವದ N_NN
7 ಸಮುದಾಯ N_NN
8 ಅಭಿವೃದ್ಧಿ N_NN
9 ಯೋಜನೆಗಳಲ್ಲಿ N_NN
10 ಒಂಬತ್ತು QT_QTC
11 ನಿಜವಾಗಿ N_NN
12 ಅಡ್ಡು N_NN
13 ನಗರದಲ್ಲಿ N_NN
14 ಇವೆ V_VM_VF
15 ಮತ್ತು CC_CCD
16 ಇಂದು N_NN
17 ಮಧ್ಯಾಹ್ನದ N_NN
18 ನಂತರ N_NST
19 ಅವುಗಳಲ್ಲಿ PR_PRP
20 ಎರಡನ್ನು QT_QTO
21 ಉದ್ಘಾಟನೆ N_NN
22 ಮಾಡಲು V_VM_VINF
23 ನನಗೆ PR_PRP
24 ಅವಕಾಶ N_NN
25 ಸಿಗಲಿದೆ V_VM_VF
26 . RD_PUNC
</Sentence>
<Sentence id='37'>
1 ಪ್ರತಿಷ್ಠಿತ JJ
2 ಗ್ರೇಟರ್ N_NN
3 ಮೇಲ್ N_NST
4 ಕನೆಕ್ಟಿವಿಟಿ N_NNP
5 ಪ್ರಾಜೆಕ್ಟ್‌ನಲ್ಲಿ N_NN
6 ನಾವು PR_PRP
7 ತ್ವರಿತ JJ
8 ಪ್ರಗತಿಯನ್ನು N_NN
9 ಸಾಧಿಸಿದ್ದೇವೆ N_NN
10 ಇದು PR_PRP
11 ಈಗ N_NST
12 ಪರಿಕಲ್ಪನೆಯ N_NN
13 ಹಂತದಿಂದ N_NN
14 ಪೂರ್ವಸಿದ್ಧತಾ N_NN
15 ಹಂತಕ್ಕೆ N_NN
16 ಎರಡು QT_QTC
17 ವರ್ಷಗಳಿಗಿಂತಲೂ N_NN
18 ಕಡಿಮೆ QT_QTF
19 ಅವಧಿಯಲ್ಲಿ N_NN
20 ತಲುಪಿದೆ V_VM_VF
21 . RD_PUNC
</Sentence>
<Sentence id='38'>
1 ಭೂ N_NN
2 - RD_SYM
3 ತಾಂತ್ರಿಕ JJ
4 ಸಮೀಕ್ಷೆಗಳು N_NN
5 ನಡೆಯುತ್ತಾ V_VM_VNF
6 ಇವೆ V_VM_VF
7 ಮತ್ತು CC_CCD
8 ಮುಂದಿನ N_NST
9 ತಿಂಗಳುಗಳಲ್ಲಿ N_NN
10 ನಾವು PR_PRP
11 ತಳಮಟ್ಟಕ್ಕೆ N_NN
12 ಬರಲು V_VM_VINF
13 ನಿರೀಕ್ಷಿಸುತ್ತೇವೆ V_VM_VF
14 . RD_PUNC
</Sentence>
<Sentence id='39'>
1 ಹುಲ್ಹುಮಲೆಯಲ್ಲಿ N_NN
2 4000 QT_QTC
3 ವಸತಿ N_NN
4 ಘಟಕಗಳ N_NN
5 ಜೊತೆ PSP
6 - RD_SYM
7 ಜೊತೆಗೆ PSP
8 34 QT_QTC
9 ದ್ವೀಪಗಳಲ್ಲಿ N_NN
10 ಕುಡಿಯುವ V_VM_VNF
11 ನೀರು N_NN
12 ಮತ್ತು CC_CCD
13 ನೈರ್ಮಲ್ಯ JJ
14 ಯೋಜನೆಗಳ N_NN
15 ನಿರ್ಮಾಣ N_NN
16 ಚಟುವಟಿಕೆಗಳು N_NN
17 ಸಹ RP_RPD
18 ಪ್ರಾರಂಭ N_NN
19 ಆಗಿವೆ V_VM_VF
20 . RD_PUNC
</Sentence>
<Sentence id='40'>
1 ಹನಿಮಧು N_NNP
2 ವಿಮಾನ N_NN
3 ನಿಲ್ದಾಣದ N_NN
4 ಪುನರಾಭಿವೃದ್ಧಿ N_NN
5 ಯೋಜನೆ N_NN
6 , RD_PUNC
7 ಮಿಫ್ಕೊಗಾಗಿ N_NN
8 ಸೌಲಭ್ಯಗಳ N_NN
9 ವಿಸ್ತರಣೆ N_NN
10 , RD_PUNC
11 ಹುಲ್ಹುಮಲೆಯಲ್ಲಿ N_NN
12 ಕ್ರಿಕೆಟ್ N_NN
13 ಸ್ಟೇಡಿಯಂ N_NN
14 ಯೋಜನೆಯು N_NN
15 ಟೆಂಡರ್ N_NN
16 ಹಂತದಲ್ಲಿ N_NN
17 ಇದೆ V_VM_VF
18 ಮತ್ತು CC_CCD
19 ಹೊಸ JJ
20 ಒಪ್ಪಂದಗಳಿಗೆ N_NN
21 ಸಹಿ N_NN
22 ಹಾಕಲಾಗುವುದು V_VM_VF
23 ಮತ್ತು CC_CCD
24 ಶೀಘ್ರದಲ್ಲೇ RB
25 ಕೆಲಸ N_NN
26 ಪ್ರಾರಂಭ N_NN
27 ಆಗಲಿದೆ V_VM_VF
28 ಎಂದು CC_CCS
29 ನಮಗೆ PR_PRP
30 ತುಂಬಾ JJ
31 ಭರವಸೆ N_NN
32 ಇದೆ V_VM_VF
33 . RD_PUNC
</Sentence>
<Sentence id='41'>
1 ಕ್ರೀಡಾ N_NN
2 ಮೂಲಸೌಕರ್ಯಕ್ಕಾಗಿ N_NN
3 ಫೆಬ್ರವರಿ N_NNP
4 2021 QT_QTC
5 ರಲ್ಲಿ PSP
6 ನಮ್ಮ PR_PRP
7 ಕೊನೆಯ N_NN
8 ಭೇಟಿಯ N_NN
9 ಸಮಯದಲ್ಲಿ N_NN
10 ನಾವು PR_PRP
11 4 QT_QTC
12 ಕೋಟಿ N_NN
13 ಅಮೆರಿಕನ್ N_NNP
14 ಡಾಲರ್ N_NNP
15 ಸಾಲವನ್ನು N_NN
16 ಪೂರ್ಣಗೊಳಿಸಿದ್ದೇವೆ V_VM_VF
17 , RD_PUNC
18 ಅದು PR_PRP
19 ಮುಂದುವರಿದಿದೆ V_VM_VF
20 ಮತ್ತು CC_CCD
21 ವಿವರವಾದ JJ
22 ಯೋಜನಾ N_NN
23 ವರದಿಯನ್ನು N_NN
24 ಸಿದ್ಧಪಡಿಸಲು V_VM_VINF
25 ಆಗುತ್ತಿದೆ V_VM_VF
26 ಎಂದು CC_CCS
27 ಹೇಳುವಾಗ V_VM_VNF
28 ಸಹ RP_RPD
29 ನನಗೆ PR_PRP
30 ಸಂತೋಷ N_NN
31 ಆಗುತ್ತಿದೆ V_VM_VF
32 . RD_PUNC
</Sentence>
<Sentence id='42'>
1 ನಮ್ಮ PR_PRP
2 ಜನರಿಂದ N_NN
3 ಜನರ N_NN
4 ನಡುವಿನ N_NN
5 ಸಂಬಂಧ N_NN
6 ಇನ್ನಷ್ಟು JJ
7 ಜೀವಂತ N_NN
8 ಆಗಿರುವುದನ್ನು V_VM_VNF
9 ತಿಳಿದು V_VM_VNF
10 ನನಗೆ PR_PRP
11 ಸಂತೋಷ N_NN
12 ಆಗುತ್ತಿದೆ V_VM_VF
13 . RD_PUNC
</Sentence>
<Sentence id='43'>
1 ಭಾರತವು N_NNP
2 2020 QT_QTC
3 ಮತ್ತು CC_CCD
4 2021 QT_QTC
5 ರಲ್ಲಿ PSP
6 ಮಾಲ್ಡೀವ್ಸ್‌ಗೆ N_NNP
7 ಪ್ರವಾಸಿಗರ N_NN
8 ಉನ್ನತ JJ
9 ಮೂಲಗಳಲ್ಲಿ N_NN
10 ಒಂದು QT_QTC
11 , RD_PUNC
12 ಇದಕ್ಕೆ PR_PRP
13 ಏರ್ N_NN
14 ಬಬಲ್ N_NN
15 ವ್ಯವಸ್ಥೆಯಿಂದ N_NN
16 ಸಹಾಯ N_NN
17 ಸಿಕ್ಕಿತು V_VM_VF
18 . RD_PUNC
</Sentence>
<Sentence id='44'>
1 ಮುಂದಿನ N_NST
2 ವರ್ಷಗಳಲ್ಲಿ N_NN
3 ಆ DM_DMD
4 ಸ್ಥಾನವನ್ನು N_NN
5 ಉಳಿಸಿಕೊಳ್ಳಲು V_VM_VINF
6 ನಾವು PR_PRP
7 ಖಂಡಿತವಾಗಿಯೂ RB
8 ಪ್ರಯತ್ನ N_NN
9 ಮಾಡುತ್ತೇವೆ V_VM_VF
10 . RD_PUNC
</Sentence>
<Sentence id='45'>
1 ನಮ್ಮ PR_PRP
2 ದ್ವಿಪಕ್ಷೀಯ JJ
3 ವ್ಯಾಪಾರವು N_NN
4 ನಮ್ಮ PR_PRP
5 ದಕ್ಷಿಣದ N_NN
6 ಬಂದರುಗಳು N_NN
7 ಮತ್ತು CC_CCD
8 ಮಾಲ್ಡೀವ್ಸ್‌ನಲ್ಲಿ N_NN
9 ಕಾರ್ಯನಿರ್ವಹಿಸುವ V_VM_VNF
10 ನೇರ JJ
11 ಸರಕು N_NN
12 ಹಡಗುಗಳು N_NN
13 ಸೇರಿದಂತೆ V_VM_VNF
14 ಅಗತ್ಯ JJ
15 ಸರಕುಗಳ N_NN
16 ಸುಗಮ JJ
17 ಪೂರೈಕೆಯನ್ನು N_NN
18 ಖಚಿತಪಡಿಸಿಕೊಳ್ಳಲು V_VM_VINF
19 ಹಲವಾರು QT_QTF
20 ಅನುಕೂಲ N_NN
21 ಕ್ರಮಗಳನ್ನು N_NN
22 ಕಂಡಿದೆ V_VM_VF
23 ಎಂದು CC_CCS
24 ನನಗೆ PR_PRP
25 ಸಂತೋಷ N_NN
26 ಆಗಿದೆ V_VM_VF
27 . RD_PUNC
</Sentence>
<Sentence id='46'>
1 ಮಹಾನುಭಾವರೇ N_NN
2 , RD_PUNC
3 ಮಹಿಳೆಯರೇ N_NN
4 ಮತ್ತು CC_CCD
5 ಮಹನೀಯರೇ N_NN
6 , RD_PUNC
</Sentence>
<Sentence id='47'>
1 ಈಗ N_NST
2 ನಾವು PR_PRP
3 ಇಂದು N_NN
4 ಇಲ್ಲಿ PR_PRP
5 ಯಾಕೆ PR_PRQ
6 ಸೇರಿದ್ದೇವೆ V_VM_VF
7 ಎಂಬ CC_CCS
8 ಮುಖ್ಯ JJ
9 ಕಾರಣದ N_NN
10 ಬಗ್ಗೆ RP_RPD
11 ನಾನು PR_PRP
12 ಮಾತನಾಡುತ್ತೇನೆ V_VM_VF
13 . RD_PUNC
</Sentence>
<Sentence id='48'>
1 ಎನ್‌ಸಿಪಿಎಲ್‌ಇ N_NNP
2 ಭಾರತ N_NNP
3 ಸರ್ಕಾರಕ್ಕೆ N_NN
4 ಅತ್ಯುನ್ನತ JJ
5 ಅನುದಾನದ N_NN
6 ಯೋಜನೆ N_NN
7 ಆಗಿದೆ V_VM_VF
8 . RD_PUNC
</Sentence>
<Sentence id='49'>
1 ಗ್ರೇಟರ್ N_NN
2 ಮೇಲ್ N_NST
3 ಕನೆಕ್ಟಿವಿಟಿ N_NNP
4 ಪ್ರಾಜೆಕ್ಟ್‌ಗೆ N_NN
5 ಮೊದಲು N_NST
6 , RD_PUNC
7 ವಾಸ್ತವದಲ್ಲಿ N_NN
8 ಇದು PR_PRP
9 ನಮ್ಮ PR_PRP
10 ಅತಿ RP_INTF
11 ದೊಡ್ಡ JJ
12 ಅನುದಾನಿತ N_NN
13 ಯೋಜನೆ N_NN
14 ಆಗಿದೆ V_VM_VF
15 . RD_PUNC
</Sentence>
<Sentence id='50'>
1 ಈ DM_DMD
2 ವಿಶಾಲ JJ
3 ಸಂಕೀರ್ಣವು N_NN
4 ನಮ್ಮ PR_PRP
5 ಬೆಳೆಯುತ್ತಿರುವ V_VM_VNF
6 ಸಹಕಾರದ N_NN
7 ಒಂದು QT_QTC
8 ಸ್ಮಾರಕ N_NN
9 ಆಗಿದೆ V_VM_VF
10 . RD_PUNC
</Sentence>
<Sentence id='51'>
1 ಈ DM_DMD
2 ಸಾಧನೆಗಾಗಿ N_NN
3 ನಾನು PR_PRP
4 ಮಾಲ್ಡೀವ್ಸ್ N_NN
5 ಸರ್ಕಾರಕ್ಕೆ N_NN
6 ಅಭಿನಂದನೆ N_NN
7 ಸಲ್ಲಿಸುತ್ತೇನೆ V_VM_VF
8 . RD_PUNC
</Sentence>
<Sentence id='52'>
1 ಈ DM_DMD
2 ಸಂಸ್ಥೆಯನ್ನು N_NN
3 ವಾಸ್ತವಗೊಳಿಸಲು V_VM_VINF
4 ಈ DM_DMD
5 ಕ್ಯಾಂಪಸ್‌ನಲ್ಲಿ N_NN
6 ಅವಿರತವಾಗಿ RB
7 ಶ್ರಮಿಸಿದ V_VM_VNF
8 ಎನ್‌ಬಿಸಿಸಿ V_VM_VNF
9 , RD_PUNC
10 ಗುತ್ತಿಗೆದಾರ N_NNP
11 ಮೆಸ್ಸರ್ಸ್ N_NNP
12 ಆವಂತಿಕಾ N_NNP
13 ಮತ್ತು CC_CCD
14 ತಂಡಗಳನ್ನು N_NN
15 ನಾನು PR_PRP
16 ಪ್ರಶಂಸಿಸುತ್ತೇನೆ V_VM_VF
17 . RD_PUNC
</Sentence>
<Sentence id='53'>
1 ಯಾವುದೇ DM_DMI
2 ಆಧುನಿಕ JJ
3 ಪೊಲೀಸ್ N_NN
4 ಪಡೆ N_NN
5 ಎದುರಿಸುವ V_VM_VNF
6 ಸವಾಲುಗಳನ್ನು N_NN
7 ಎದುರಿಸಲು V_VM_VINF
8 ಅತ್ಯುತ್ತಮ JJ
9 ಮನಸ್ಸು N_NN
10 ಮತ್ತು CC_CCD
11 ದೇಹವನ್ನು N_NN
12 ಸಿದ್ಧಪಡಿಸುವ V_VM_VNF
13 ಪ್ರತಿಷ್ಠಿತ JJ
14 ಸಂಸ್ಥೆಯಾಗಿ N_NN
15 ಎನ್‌ಸಿಪಿಎಲ್‌ಇ N_NN
16 ಶೀಘ್ರದಲ್ಲೇ RB
17 ಅಭಿವೃದ್ಧಿ N_NN
18 ಆಗಲಿದೆ V_VM_VF
19 ಎಂಬ CC_CCS
20 ಭರವಸೆ N_NN
21 ನಮಗೆ PR_PRP
22 ಇದೆ V_VM_VF
23 . RD_PUNC
</Sentence>
<Sentence id='54'>
1 ಭಾರತದ N_NNP
2 ಸರ್ದಾರ್ N_NN
3 ವಲ್ಲಭಭಾಯಿ N_NNP
4 ಪಟೇಲ್ N_NN
5 ರಾಷ್ಟ್ರೀಯ JJ
6 ಪೊಲೀಸ್ N_NN
7 ಅಕಾಡೆಮಿ N_NNP
8 ( RD_SYM
9 ಎಸ್‌ವಿಪಿಎನ್‌ಪಿಎ N_NNP
10 ) RD_SYM
11 ಮತ್ತು CC_CCD
12 ಮಾಲ್ಡೀವ್ಸ್ N_NNP
13 ಪೊಲೀಸ್ N_NN
14 ಸೇವೆಯ N_NN
15 ನಡುವೆ N_NN
16 ಇಂದು N_NN
17 ಇಲ್ಲಿ PR_PRP
18 ಸಹಿ N_NN
19 ಮಾಡಲಿರುವ V_VM_VNF
20 ತಿಳಿವಳಿಕೆ N_NN
21 ಒಪ್ಪಂದವು N_NN
22 , RD_PUNC
23 ಎನ್‌ಸಿಪಿಎಲ್‌ಇಗಳಿಗೆ N_NN
24 ತರಬೇತಿ N_NN
25 ಮತ್ತು CC_CCD
26 ತಮ್ಮ PR_PRF
27 ಪಠ್ಯಕ್ರಮದ N_NN
28 ಅಭಿವೃದ್ಧಿಯ N_NN
29 ಮೂಲಕ PSP
30 ತಮ್ಮ PR_PRF
31 ಸಾಮರ್ಥ್ಯವನ್ನು N_NN
32 ಹೆಚ್ಚಿಸಲು V_VM_VINF
33 ಒಂದು QT_QTC
34 ಚಿಮ್ಮುಹಲಗೆಯ N_NN
35 ತರಹ N_NN
36 ಇರುತ್ತದೆ V_VM_VF
37 . RD_PUNC
</Sentence>
<Sentence id='55'>
1 ಎಂಪಿಎಸ್ N_NNP
2 ಗಾಗಿ N_NN
3 ಈ DM_DMD
4 ತರಬೇತಿಯ N_NN
5 ಮಹತ್ವವನ್ನು N_NN
6 ಅರಿತುಕೊಂಡು V_VM_VNF
7 , RD_PUNC
8 ನಾವು PR_PRP
9 ನಮ್ಮ PR_PRP
10 ಪೊಲೀಸ್ N_NN
11 ಅಕಾಡೆಮಿಯಲ್ಲಿ N_NN
12 ಮಾಲ್ಡೀವ್ಸ್‌ಗಾಗಿ N_NN
13 ತರಬೇತಿ N_NN
14 ಸ್ಲಾಟ್‌ಗಳ N_NN
15 ಸಂಖ್ಯೆಯನ್ನು N_NN
16 8ಕ QT_QTC
17 ್ಕೆ N_NN
18 ಹೆಚ್ಚಿಸಿದ್ದೇವೆ V_VM_VF
19 . RD_PUNC
</Sentence>
<Sentence id='56'>
1 ನಮ್ಮ PR_PRP
2 ಅಕಾಡೆಮಿಯ N_NN
3 ನಿರ್ದೇಶಕರು N_NN
4 ಇಲ್ಲಿ PR_PRP
5 ನಮ್ಮ PR_PRP
6 ಜೊತೆ PSP
7 ಉಪಸ್ಥಿತ N_NN
8 ಇದ್ದಾರೆ V_VM_VF
9 . RD_PUNC
</Sentence>
<Sentence id='57'>
1 ನಮ್ಮ PR_PRP
2 ಎರಡು QT_QTC
3 ಸಂಸ್ಥೆಗಳ N_NN
4 ನಡುವೆ N_NN
5 ಅವರು PR_PRP
6 ವೈಯಕ್ತಿಕವಾಗಿ RB
7 ಅಭಿವೃದ್ಧಿ N_NN
8 ಪಡಿಸಿದ V_VM_VNF
9 ಭ್ರಾತೃತ್ವದ N_NN
10 ಬಾಂಧವ್ಯಗಳು N_NN
11 ಮುಂದಿನ N_NST
12 ವರ್ಷಗಳಲ್ಲಿ N_NN
13 ಕಾನೂನು N_NN
14 ಜಾರಿಯಲ್ಲಿ N_NN
15 ಪ್ರಾದೇಶಿಕ JJ
16 ಶ್ರೇಷ್ಠತೆಯ N_NN
17 ಕೇಂದ್ರ N_NN
18 ಆಗಲು V_VM_VINF
19 ಎನ್‌ಸಿಪಿಎಲ್‌ಇಗೆ N_NNP
20 ಅಧಿಕಾರ N_NN
21 ನೀಡುತ್ತದೆ V_VM_VF
22 ಎಂದು CC_CCS
23 ನಾವು PR_PRP
24 ಭಾವಿಸುತ್ತೇವೆ V_VM_VF
25 . RD_PUNC
</Sentence>
<Sentence id='58'>
1 ಮಾಲ್ಡೀವ್ಸ್‌ನ N_NNP
2 ದ್ವೀಪಗಳಲ್ಲಿ N_NN
3 ಪೊಲೀಸ್ N_NN
4 ಮೂಲಸೌಕರ್ಯ N_NN
5 ಸೌಲಭ್ಯಗಳ N_NN
6 ನಿರ್ಮಾಣದ N_NN
7 ಯೋಜನೆಗೆ N_NN
8 ಎಕ್ಸಿಮ್ N_NN
9 ಬ್ಯಾಂಕ್ N_NN
10 ಆಫ್ PSP
11 ಇಂಡಿಯಾದಿಂದ N_NN
12 40 QT_QTC
13 ಮಿಲಿಯನ್ N_NNP
14 ಅಮೆರಿಕನ್ N_NNP
15 ಡಾಲರ್ N_NN
16 ಗಿಂತಲೂ N_NN
17 ಹೆಚ್ಚಿನ JJ
18 ಹಣಕಾಸಿನ N_NN
19 ಜೊತೆ PSP
20 ಅಗತ್ಯ N_NN
21 ಮಂಜೂರಾತಿ N_NN
22 ದೊರೆತಿದೆ V_VM_VF
23 ಎಂದು CC_CCS
24 ಹೇಳಲು V_VM_VINF
25 ಕೂಡ RP_RPD
26 ನನಗೆ PR_PRP
27 ಖುಷಿ N_NN
28 ಆಗುತ್ತಾ V_VM_VNF
29 ಇದೆ V_VM_VF
30 . RD_PUNC
</Sentence>
<Sentence id='59'>
1 ಈ DM_DMD
2 ಯೋಜನೆಯ N_NN
3 ಅಡಿಯಲ್ಲಿ N_NN
4 , RD_PUNC
5 ದ್ವೀಪ N_NN
6 ಮತ್ತು CC_CCD
7 ಅಟಾಲ್ N_NN
8 - RD_SYM
9 ಮಟ್ಟದ N_NN
10 ಪೊಲೀಸ್ N_NN
11 ಠಾಣೆ N_NN
12 , RD_PUNC
13 ವಿಭಾಗೀಯ N_NN
14 ಪ್ರಧಾನ JJ
15 ಕಛೇರಿ N_NN
16 , RD_PUNC
17 ಬಂಧನ N_NNP
18 ಕೇಂದ್ರ N_NN
19 ಮತ್ತು CC_CCD
20 ಬ್ಯಾರಕ್‌ಗಳ N_NN
21 ಸಹಿತ N_NN
22 61 QT_QTC
23 ಸೌಲಭ್ಯ N_NN
24 ಕೇಂದ್ರಗಳ N_NN
25 ನಿರ್ಮಾಣ N_NN
26 ಶೀಘ್ರದಲ್ಲೇ RB
27 ಪ್ರಾರಂಭ N_NN
28 ಆಗಲಿದೆ V_VM_VF
29 . RD_PUNC
</Sentence>
<Sentence id='60'>
1 ಮಹಾನುಭಾವರೇ N_NN
2 , RD_PUNC
3 ಮಹಿಳೆಯರೇ N_NN
4 ಮತ್ತು CC_CCD
5 ಮಹನೀಯರೇ N_NN
6 , RD_PUNC
</Sentence>
<Sentence id='61'>
1 ರಕ್ಷಣಾ N_NN
2 ಸಹಕಾರವು N_NN
3 ನಮ್ಮ PR_PRP
4 ಪಾಲುದಾರಿಕೆಯ N_NN
5 ಮತ್ತೊಂದು N_NN
6 ಪ್ರಮುಖ JJ
7 ಸ್ತಂಭ N_NN
8 ಆಗಿದೆ V_VM_VF
9 . RD_PUNC
</Sentence>
<Sentence id='62'>
1 ಇಂದು N_NN
2 ನಂತರ N_NST
3 ನಾವು PR_PRP
4 ಹತ್ತು QT_QTC
5 ರಾಡಾರ್ N_NN
6 ಕೇಂದ್ರಗಳನ್ನು N_NN
7 ಒಳಗೊಂಡಿರುವ V_VM_VNF
8 ಕರಾವಳಿ N_NN
9 ರಾಡಾರ್ N_NNP
10 ವ್ಯವಸ್ಥೆಯನ್ನು N_NN
11 ರಕ್ಷಣಾ N_NN
12 ಪಡೆಗಳ N_NN
13 ಮುಖ್ಯಸ್ಥರಿಗೆ N_NN
14 ಔಪಚಾರಿಕವಾಗಿ RB
15 ಹಸ್ತಾಂತರಿಸುತ್ತೇವೆ V_VM_VF
16 ಎಂದು CC_CCS
17 ನನಗೆ PR_PRP
18 ಖುಷಿ N_NN
19 ಆಗಿದೆ V_VM_VF
20 . RD_PUNC
</Sentence>
<Sentence id='63'>
1 ಈ DM_DMD
2 ವ್ಯವಸ್ಥೆಯು N_NN
3 ಮಾಲ್ಡೀವ್ಸ್ N_NN
4 ಮತ್ತು CC_CCD
5 ಇಡೀ JJ
6 ಪ್ರದೇಶಕ್ಕೆ N_NN
7 ಸುರಕ್ಷತೆಯನ್ನು N_NN
8 ಹೆಚ್ಚಿಸುವಲ್ಲಿ V_VM_VNF
9 ಕೊಡುಗೆ N_NN
10 ನೀಡಲಿದೆ V_VM_VF
11 . RD_PUNC
</Sentence>
<Sentence id='64'>
1 ಭಾರತ N_NNP
2 ಮತ್ತು CC_CCD
3 ಮಾಲ್ಡೀವ್ಸ್ N_NNP
4 ಒಂದು QT_QTC
5 ಆಳ N_NN
6 ಮತ್ತು CC_CCD
7 ಶಾಶ್ವತ JJ
8 ಸ್ನೇಹವನ್ನು N_NN
9 ಹಂಚಿಕೊಳ್ಳುತ್ತವೆ V_VM_VF
10 . RD_PUNC
</Sentence>
<Sentence id='65'>
1 ಇಂದು N_NN
2 ನಮ್ಮ PR_PRP
3 ಸಂಬಂಧವು N_NN
4 ನಮ್ಮ PR_PRP
5 ಯುವಕರಿಗೆ N_NN
6 ಮತ್ತು CC_CCD
7 ನಮ್ಮ PR_PRP
8 ಮುಂದಿನ N_NST
9 ಪೀಳಿಗೆಗೆ N_NN
10 ಭರವಸೆ N_NN
11 ಮತ್ತು CC_CCD
12 ಸಾಧ್ಯತೆಗಳಿಂದ N_NN
13 ತುಂಬಿದೆ V_VM_VF
14 . RD_PUNC
</Sentence>
<Sentence id='66'>
1 ಇದು PR_PRP
2 ಹಿಂದೂ N_NNP
3 ಮಹಾಸಾಗರ N_NN
4 ಪ್ರದೇಶಕ್ಕೆ N_NN
5 ಉತ್ತಮ JJ
6 ಫಲಿತಾಂಶ N_NN
7 ಮತ್ತು CC_CCD
8 ಸ್ಥಿರತೆ N_NN
9 ಮತ್ತು CC_CCD
10 ಸಮೃದ್ಧಿಯ N_NN
11 ಒಂದು QT_QTC
12 ವಾಸ್ತವಿಕ JJ
13 ಶಕ್ತಿಯ N_NN
14 ಪಾಲುದಾರಿಕೆಯೂ N_NN
15 ಆಗಿದೆ V_VM_VF
16 . RD_PUNC
</Sentence>
<Sentence id='67'>
1 ಎನ್ N_NNP
2 ಸಿ N_NN
3 ಪಿ N_NN
4 ಎಲ್ N_NN
5 ಇಈ DM_DMD
6 ಸಂದೇಶವನ್ನು N_NN
7 ಹರಡುವ V_VM_VNF
8 ಅಂತಹ DM_DMD
9 ಒಂದು QT_QTC
10 ಪ್ರಮುಖ JJ
11 ಸಂಸ್ಥೆಯಾಗಿದೆ N_NN
12 ಎಂದು CC_CCS
13 ನನಗೆ PR_PRP
14 ವಿಶ್ವಾಸ N_NN
15 ಇದೆ V_VM_VF
16 . RD_PUNC
</Sentence>
<Sentence id='68'>
1 ನಾನು PR_PRP
2 ಅಧ್ಯಕ್ಷ N_NN
3 ಇಬ್ರಾಹಿಂ N_NNP
4 ಮೊಹಮ್ಮದ್ N_NNP
5 ಸೋಲಿಹ್ N_NNP
6 , RD_PUNC
7 ಮಾಲ್ಡೀವ್ಸ್ N_NNP
8 ಸರ್ಕಾರ N_NN
9 ಮತ್ತು CC_CCD
10 ಜನರು N_NN
11 ಮತ್ತು CC_CCD
12 ನಿರ್ದಿಷ್ಟವಾಗಿ RB
13 ಮಾಲ್ಡೀವ್ಸ್ N_NN
14 ಪೊಲೀಸ್ N_NN
15 ಸೇವೆಗಳ N_NN
16 ಅಧಿಕಾರಿಗಳನ್ನು N_NN
17 ಅದರ PR_PRP
18 ಉದ್ಘಾಟನೆಗೆ N_NN
19 ಅಭಿನಂದಿಸುತ್ತೇನೆ V_VM_VF
20 . RD_PUNC
</Sentence>
<Sentence id='69'>
1 ನಾನು PR_PRP
2 ಎಲ್ಲಾ JJ
3 ಮಾಲ್ಡೀವಿಯನ್ನರಿಗೆ N_NNP
4 ರಂಜಾನ್ N_NNP
5 ತಿಂಗಳ N_NN
6 ಶುಭಾಶಯಗಳನ್ನು N_NN
7 ಕೋರುತ್ತೇನೆ V_VM_VF
8 . RD_PUNC
</Sentence>
<Sentence id='70'>
1 ನಿಮಗೆ PR_PRP
2 ತುಂಬಾ JJ
3 - RD_SYM
4 ತುಂಬಾ JJ
5 ಧನ್ಯವಾದಗಳು N_NN
6 . RD_PUNC
</Sentence>
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment