Commit 31573ef6 authored by Narendra VG's avatar Narendra VG

Upload New File

parent b5bbba5e
<Sentence id='1'>
1 ಭಾರತದ N_NNP
2 ರಾಷ್ಟ್ರಪತಿ N_NN
3 ಶ್ರೀ N_NN
4 ರಾಮ್ N_NNP
5 ನಾಥ್ N_NNP
6 ಕೋವಿಂದ್ N_NNP
7 ಅವರ PR_PRP
8 ತುರ್ಕಮೆನಿಸ್ತಾನ್ JJ
9 ಭೇಟಿಯ N_NN
10 ಸಂದರ್ಭದಲ್ಲಿ N_NN
11 ಪತ್ರಿಕಾ N_NN
12 ಹೇಳಿಕೆ N_NN
13 . RD_PUNC
</Sentence>
<Sentence id='2'>
1 ಏಪ್ರಿಲ್ N_NNP
2 02 QT_QTC
3 , RD_PUNC
4 2022 QT_QTC
5 . RD_PUNC
</Sentence>
<Sentence id='3'>
1 ಮಹಾಮಹಿಮ N_NNP
2 ರಾಷ್ಟ್ರಪತಿ N_NN
3 ಶ್ರೀ N_NN
4 ಸರ್ದಾರ್ N_NNP
5 ಬರ್ಡಿಮುಹಮೆಡೋವ್ N_NNP
6 . RD_PUNC
</Sentence>
<Sentence id='4'>
1 ಮಹಾನುಭಾವರೇ N_NN
2 , RD_PUNC
3 ಮಹಿಳೆಯರೇ N_NN
4 ಮತ್ತು CC_CCD
5 ಮಹನೀಯರೇ N_NN
6 , RD_PUNC
</Sentence>
<Sentence id='5'>
1 1 QT_QTC
2 .ಇದು QT_QTC
3 ತುರ್ಕಮೆನಿಸ್ತಾನಕ್ಕೆ N_NN
4 ಭಾರತದ N_NNP
5 ಯಾವುದೇ DM_DMI
6 ರಾಷ್ಟ್ರಪತಿಯ N_NN
7 ಮೊದಲ JJ
8 ಭೇಟಿ N_NN
9 ಆಗಿದೆ V_VM_VF
10 , RD_PUNC
11 ಮತ್ತು CC_CCD
12 ತುರ್ಕಮೆನಿಸ್ತಾನದ N_NN
13 ಹೊಸ JJ
14 ಮತ್ತು CC_CCD
15 ಯುವ V_VM_VNF
16 ನಾಯಕರಿಂದ N_NN
17 ಆಯೋಜಿಸಲ್ಪಟ್ಟ V_VM_VNF
18 ಮೊದಲ JJ
19 ಭೇಟಿಗಳಲ್ಲಿ N_NN
20 ಒಂದು QT_QTC
21 ಆಗಿದೆ V_VM_VF
22 . RD_PUNC
</Sentence>
<Sentence id='6'>
1 ನನ್ನ PR_PRP
2 ಮತ್ತು CC_CCD
3 ನನ್ನ PR_PRP
4 ನಿಯೋಗಕ್ಕೆ N_NN
5 ಆತ್ಮೀಯ JJ
6 ಸ್ವಾಗತ N_NN
7 ಮತ್ತು CC_CCD
8 ಅತಿಥಿ N_NN
9 ಸತ್ಕಾರ N_NN
10 ಮಾಡಿದಕ್ಕಾಗಿ V_VM_VINF
11 ತುರ್ಕಮೆನಿಸ್ತಾನದ N_NN
12 ಮಹಾಮಹಿಮ N_NN
13 ರಾಷ್ಟ್ರಪತಿಯನ್ನು N_NN
14 ಮೆಚ್ಚಿಕೊಳ್ಳುತ್ತೇನೆ V_VM_VF
15 ಮತ್ತು CC_CCD
16 ಕೃತಜ್ಞತೆಯನ್ನು N_NN
17 ಕೂಡ RP_RPD
18 ವ್ಯಕ್ತಪಡಿಸುತ್ತೇನೆ V_VM_VF
19 . RD_PUNC
</Sentence>
<Sentence id='7'>
1 ನಿಮ್ಮ PR_PRP
2 ಉದಾರತನವು N_NN
3 ನಮ್ಮ PR_PRP
4 ಎರಡು QT_QTC
5 ಮಹಾನ್ N_NN
6 ರಾಷ್ಟ್ರಗಳ N_NN
7 ನಡುವಿನ N_NN
8 ಸ್ನೇಹದ N_NN
9 ಜೀವಂತಿಕೆಯನ್ನು N_NN
10 ಪ್ರತಿಬಿಂಬಿಸುತ್ತದೆ V_VM_VF
11 . RD_PUNC
</Sentence>
<Sentence id='8'>
1 2 QT_QTC
2 .ಭಾರತ N_NNP
3 ಮತ್ತು CC_CCD
4 ತುರ್ಕಮೆನಿಸ್ತಾನ್ N_NNP
5 ನ PSP
6 ನಡುವಿನ N_NN
7 ರಾಜತಾಂತ್ರಿಕ JJ
8 ಸಂಬಂಧಗಳ N_NN
9 ಸ್ಥಾಪನೆಯ N_NN
10 30 QT_QTC
11 ನೇ PR_PRP
12 ವಾರ್ಷಿಕೋತ್ಸವವು N_NN
13 ನಮ್ಮ PR_PRP
14 ಎರಡನೇ QT_QTO
15 ಅತಿ RP_INTF
16 ದೊಡ್ಡ JJ
17 ಸಾಧನೆ N_NN
18 ಆಗಿದೆ V_VM_VF
19 . RD_PUNC
</Sentence>
<Sentence id='9'>
1 ಕಳೆದ V_VM_VNF
2 ಮೂರು QT_QTC
3 ದಶಕಗಳಲ್ಲಿ N_NN
4 ಮತ್ತು CC_CCD
5 ವಿಶೇಷವಾಗಿ RB
6 ಕಳೆದ V_VM_VNF
7 ದಶಕದಲ್ಲಿ N_NN
8 ನಮ್ಮ PR_PRP
9 ಬಹುಮುಖಿ N_NN
10 ದ್ವಿಪಕ್ಷೀಯ JJ
11 ಸಂಬಂಧಗಳಲ್ಲಿ N_NN
12 ಸಾಧಿಸಿದ V_VM_VNF
13 ಪ್ರಗತಿಯಿಂದ N_NN
14 ನಾವು PR_PRP
15 ತುಂಬಾ RP_INTF
16 ಸಂತುಷ್ಟರಾಗಿ RB
17 ಇದ್ದೇವೆ V_VM_VF
18 . RD_PUNC
</Sentence>
<Sentence id='10'>
1 ಮಹಿಳೆಯರೇ N_NN
2 ಮತ್ತು CC_CCD
3 ಮಹನೀಯರೇ N_NN
4 , RD_PUNC
</Sentence>
<Sentence id='11'>
1 3 QT_QTC
2 .ಇಂದು N_NN
3 ತುರ್ಕಮೆನಿಸ್ತಾನ್ N_NN
4 ದ PSP
5 ರಾಷ್ಟ್ರಪತಿಯೊಂದಿಗಿನ N_NN
6 ಸಭೆಯ N_NN
7 ಸಮಯದಲ್ಲಿ N_NN
8 ದ್ವಿಪಕ್ಷೀಯ JJ
9 ಸಂಬಂಧಗಳ N_NN
10 ಸ್ಥಿತಿ N_NN
11 ಮತ್ತು CC_CCD
12 ಸಾಧ್ಯತೆಗಳನ್ನು N_NN
13 ವಿವರವಾಗಿ RB
14 ಚರ್ಚಿಸಲು V_VM_VINF
15 ಆಗಿದೆ V_VM_VF
16 . RD_PUNC
</Sentence>
<Sentence id='12'>
1 ನಾವು PR_PRP
2 ವಿವಿಧ JJ
3 ಪ್ರಾದೇಶಿಕ JJ
4 ಮತ್ತು CC_CCD
5 ಅಂತರಾಷ್ಟ್ರೀಯ JJ
6 ಪ್ರಾಮುಖ್ಯತೆಯ N_NN
7 ವಿಷಯಗಳ N_NN
8 ಬಗ್ಗೆಯೂ RP_RPD
9 ಅಭಿಪ್ರಾಯಗಳ N_NN
10 ವಿನಿಮಯ N_NN
11 ಮಾಡಿಕೊಂಡಿದ್ದೇವೆ V_VM_VF
12 . RD_PUNC
</Sentence>
<Sentence id='13'>
1 ನಮ್ಮ PR_PRP
2 ಬಹುಮುಖಿ N_NN
3 ಪಾಲುದಾರಿಕೆಯನ್ನು N_NN
4 ಮತ್ತಷ್ಟು RB
5 ಬಲಪಡಿಸುವ V_VM_VNF
6 ಪ್ರಯತ್ನಗಳನ್ನು N_NN
7 ವೇಗಗೊಳಿಸಲು V_VM_VINF
8 ಸಹ RP_RPD
9 ನಾವು PR_PRP
10 ಒಪ್ಪಿಕೊಂಡಿದ್ದೇವೆ V_VM_VF
11 . RD_PUNC
</Sentence>
<Sentence id='14'>
1 4 QT_QTC
2 .ಆರ್ಥಿಕ JJ
3 ಸಂಬಂಧಗಳು N_NN
4 ದ್ವಿಪಕ್ಷೀಯ JJ
5 ಸಂಬಂಧಗಳನ್ನು N_NN
6 ಬಲಪಡಿಸುತ್ತವೆ V_VM_VF
7 . RD_PUNC
</Sentence>
<Sentence id='15'>
1 ಪ್ರಸ್ತುತ N_NN
2 ತುಲನಾತ್ಮಕವಾಗಿ RB
3 ಕಡಿಮೆ N_NN
4 ಇರುವ V_VM_VNF
5 ದ್ವಿಪಕ್ಷೀಯ JJ
6 ವ್ಯಾಪಾರವನ್ನು N_NN
7 ಮತ್ತಷ್ಟು RB
8 ವಿಸ್ತರಿಸಲು V_VM_VINF
9 ನಾವು PR_PRP
10 ಒಪ್ಪಿಕೊಂಡಿದ್ದೇವೆ V_VM_VF
11 . RD_PUNC
</Sentence>
<Sentence id='16'>
1 ನಮ್ಮ PR_PRP
2 ವ್ಯಾಪಾರ N_NN
3 ಸಮುದಾಯವು N_NN
4 ಪರಸ್ಪರ PR_PRC
5 ಸಂಬಂಧವನ್ನು N_NN
6 ಗಾಢವಾಗಿಸುವ V_VM_VNF
7 ಅಗತ್ಯ N_NN
8 ಇದೆ V_VM_VF
9 , RD_PUNC
10 ಪರಸ್ಪರರ N_NNP
11 ನಿಯಮಗಳ N_NN
12 ಉತ್ತಮ JJ
13 ತಿಳುವಳಿಕೆಯನ್ನು N_NN
14 ನಿರ್ಮಿಸಬೇಕು V_VM_VF
15 ಮತ್ತು CC_CCD
16 ವ್ಯಾಪಾರ N_NN
17 ಮತ್ತು CC_CCD
18 ಹೂಡಿಕೆಯ N_NN
19 ಹೊಸ JJ
20 ಕ್ಷೇತ್ರಗಳನ್ನು N_NN
21 ಗುರುತಿಸಬೇಕು V_VM_VF
22 . RD_PUNC
</Sentence>
<Sentence id='17'>
1 5 QT_QTC
2 .ಭಾರತದ N_NNP
3 ಹಣಕಾಸು N_NN
4 ಗುಪ್ತಚರ JJ
5 ಘಟಕ N_NN
6 ಮತ್ತು CC_CCD
7 ತುರ್ಕಮೆನಿಸ್ತಾನದ JJ
8 ಹಣಕಾಸು N_NN
9 ಮೇಲ್ವಿಚಾರಣಾ N_NN
10 ಸೇವೆಯ N_NN
11 ನಡುವೆ N_NN
12 ಇಂದು N_NN
13 ಸಹಿ N_NN
14 ಮಾಡಲಾದ V_VM_VNF
15 ತಿಳುವಳಿಕಾ N_NN
16 ಒಪ್ಪಂದವು N_NN
17 ಎರಡೂ QT_QTC
18 ದೇಶಗಳ N_NN
19 ನಡುವಿನ N_NN
20 ಆರ್ಥಿಕ JJ
21 ಸಹಕಾರದ N_NN
22 ಚೌಕಟ್ಟನ್ನು N_NN
23 ಬಲಪಡಿಸುತ್ತದೆ V_VM_VF
24 ಎಂದು CC_CCS
25 ನನಗೆ PR_PRP
26 ವಿಶ್ವಾಸ N_NN
27 ಇದೆ V_VM_VF
28 . RD_PUNC
</Sentence>
<Sentence id='18'>
1 6 QT_QTC
2 .ಯಾವುದೇ JJ
3 ರೀತಿಯ N_NN
4 ವ್ಯಾಪಾರ N_NN
5 ವ್ಯವಸ್ಥೆಗೆ N_NN
6 ಕನೆಕ್ಟಿವಿಟೀ N_NNP
7 ಅಂದರೆ CC_CCS
8 ಸಂಪರ್ಕ N_NN
9 ಇರುವುದು V_VM_VNG
10 ಬಹಳ JJ
11 ಅಗತ್ಯ N_NN
12 ಆಗಿದೆ V_VM_VF
13 . RD_PUNC
</Sentence>
<Sentence id='19'>
1 ಈ DM_DMD
2 ದಿಕ್ಕಿನಲ್ಲಿ N_NN
3 , RD_PUNC
4 ನಾವು PR_PRP
5 ಅಂತರಾಷ್ಟ್ರೀಯ JJ
6 ಉತ್ತರ N_NN
7 ದಕ್ಷಿಣ N_NN
8 ಸಾರಿಗೆ N_NN
9 ಕಾರಿಡಾರ್ N_NN
10 ( RD_SYM
11 ಐಎನ್‌ಎಸ್‌ಟಿಸಿ N_NNP
12 ) RD_SYM
13 ಮತ್ತು CC_CCD
14 ಅಂತರಾಷ್ಟ್ರೀಯ JJ
15 ಸಾರಿಗೆ N_NN
16 ಮತ್ತು CC_CCD
17 ಸಾರಿಗೆ N_NN
18 ಕಾರಿಡಾರ್‌ನಲ್ಲಿ N_NN
19 ಅಶ್ಗಾಬಾತ್ N_NNP
20 ಒಪ್ಪಂದದ N_NN
21 ಪ್ರಾಮುಖ್ಯತೆಯ N_NN
22 ಮೇಲೆ N_NST
23 ಬೆಳಕು N_NN
24 ಚೆಲ್ಲಿದ್ದೇವೆ V_VM_VF
25 . RD_PUNC
</Sentence>
<Sentence id='20'>
1 ಭಾರತ N_NNP
2 ಮತ್ತು CC_CCD
3 ಮಧ್ಯ N_NST
4 ಏಷ್ಯಾ N_NNP
5 ನಡುವಿನ JJ
6 ವ್ಯಾಪಾರವನ್ನು N_NN
7 ಇನ್ನಷ್ಟು RB
8 ಉತ್ತಮಗೊಳಿಸಲು V_VM_VINF
9 ಇರಾನ್‌ನಲ್ಲಿ N_NNP
10 ಭಾರತ N_NNP
11 ನಿರ್ಮಿಸಿದ V_VM_VNF
12 ಚಬಹಾರ್ N_NNP
13 ಬಂದರನ್ನು N_NN
14 ಬಳಸಬಹುದು V_VM_VF
15 ಎಂದು CC_CCS
16 ನಾನು PR_PRP
17 ಹೇಳಿದೆ V_VM_VF
18 . RD_PUNC
</Sentence>
<Sentence id='21'>
1 7 QT_QTC
2 .ಇಂಧನ N_NN
3 ಕ್ಷೇತ್ರದಲ್ಲಿ N_NN
4 ಸಹಕಾರ N_NN
5 ಇಂದಿನ N_NN
6 ನಮ್ಮ PR_PRP
7 ಚರ್ಚೆಯ N_NN
8 ಪ್ರಮುಖ JJ
9 ವಿಷಯಗಳಲ್ಲಿ N_NN
10 ಒಂದು QT_QTC
11 ಆಗಿದೆ V_VM_VF
12 . RD_PUNC
</Sentence>
<Sentence id='22'>
1 ತಾಪಿ N_NN
2 ಪೈಪ್‌ಲೈನ್‌ನಲ್ಲಿ N_NN
3 ಈ DM_DMD
4 ಪೈಪ್‌ಲೈನ್‌ನ N_NN
5 ಸುರಕ್ಷತೆ N_NN
6 ಮತ್ತು CC_CCD
7 ಪ್ರಮುಖ JJ
8 ವ್ಯವಹಾರ N_NN
9 ತತ್ವಗಳಿಗೆ N_NN
10 ಸಂಬಂಧಿಸಿದ V_VM_VNF
11 ಸಮಸ್ಯೆಗಳನ್ನು N_NN
12 ತಾಂತ್ರಿಕ N_NN
13 ಮತ್ತು CC_CCD
14 ತಜ್ಞರ N_NN
15 ಮಟ್ಟದ N_NN
16 ಸಭೆಗಳಲ್ಲಿ N_NN
17 ಪರಿಹರಿಸಲು V_VM_VINF
18 ಪ್ರಯತ್ನಿಸಬಹುದು V_VM_VF
19 ಎಂಬುದು CC_CCS
20 ನನ್ನ PR_PRP
21 ಸಲಹೆ N_NN
22 ಆಗಿದೆ V_VM_VF
23 . RD_PUNC
</Sentence>
<Sentence id='23'>
1 8 QT_QTC
2 .ವಿಪತ್ತು QT_QTC
3 ನಿರ್ವಹಣೆಯಂತಹ N_NN
4 ಸಹಕಾರದ N_NN
5 ಹೊಸ JJ
6 ಕ್ಷೇತ್ರಗಳನ್ನು N_NN
7 ಸಹ RP_RPD
8 ನಾವು PR_PRP
9 ಗುರುತಿಸಿದ್ದೇವೆ N_NN
10 , RD_PUNC
11 ಅದರ PR_PRP
12 ಮೇಲೆ RP_RPD
13 ನಾವು PR_PRP
14 ಇಂದು N_NN
15 ತಿಳುವಳಿಕೆ N_NN
16 ಪತ್ರಕ್ಕೆ N_NN
17 ಸಹಿ N_NN
18 ಹಾಕಿದ್ದೇವೆ V_VM_VF
19 . RD_PUNC
</Sentence>
<Sentence id='24'>
1 ತುರ್ಕಮೆನಿಸ್ತಾನ್ N_NNP
2 ಡಿಜಿಟಲೀಕರಣದ N_NN
3 ದಿಕ್ಕಿನಲ್ಲಿ N_NN
4 ಇರುವಾಗ V_VM_VNF
5 ಅದರ PR_PRP
6 ಜೊತೆಗೆ PSP
7 ಪಾಲುದಾರರು N_NN
8 ಆಗಲು V_VM_VINF
9 ಭಾರತದ N_NNP
10 ಸನ್ನದ್ಧತೆಯನ್ನು N_NN
11 ನಾನು PR_PRP
12 ತಿಳಿಸಿದ್ದೇನೆ V_VM_VF
13 . RD_PUNC
</Sentence>
<Sentence id='25'>
1 ನಮಗೆ PR_PRP
2 ಬಾಹ್ಯಾಕಾಶವು N_NN
3 ಪರಸ್ಪರ PR_PRC
4 ಲಾಭದಾಯಕ JJ
5 ಸಹಕಾರದ N_NN
6 ಮತ್ತೊಂದು N_NN
7 ಕ್ಷೇತ್ರವಾಗಿ RB
8 ಇರಬಹುದು V_VM_VF
9 . RD_PUNC
</Sentence>
<Sentence id='26'>
1 9 QT_QTC
2 .ನಮ್ಮ JJ
3 ದೇಶ N_NN
4 ಶತಮಾನಗಳಷ್ಟು N_NN
5 ಹಳೆಯ JJ
6 ನಾಗರಿಕತೆ N_NN
7 ಮತ್ತು CC_CCD
8 ಸಾಂಸ್ಕೃತಿಕ JJ
9 ಸಂಬಂಧಗಳನ್ನು N_NN
10 ಹಂಚಿಕೊಳ್ಳುತ್ತದೆ V_VM_VF
11 . RD_PUNC
</Sentence>
<Sentence id='27'>
1 ಸಂವಾದದ N_NN
2 ಸಮಯದಲ್ಲಿ N_NN
3 , RD_PUNC
4 ಪರಸ್ಪರರ N_NNP
5 ಪ್ರದೇಶಗಳಲ್ಲಿ N_NN
6 ನಿಯಮಿತವಾಗಿ RB
7 ಸಾಂಸ್ಕೃತಿಕ JJ
8 ಕಾರ್ಯಕ್ರಮಗಳನ್ನು N_NN
9 ಆಯೋಜಿಸುವ V_VM_VNF
10 ಮಹತ್ವವನ್ನು N_NN
11 ನಾನು PR_PRP
12 ಒತ್ತಿಹೇಳಿದೆ V_VM_VF
13 . RD_PUNC
</Sentence>
<Sentence id='28'>
1 2022 QT_QTC
2 - RD_SYM
3 25ರ QT_QTC
4 ಅವಧಿಗೆ N_NN
5 ಇಂದು N_NN
6 ಸಹಿ N_NN
7 ಹಾಕಲಾದ V_VM_VNF
8 ಸಾಂಸ್ಕೃತಿಕ JJ
9 ಮತ್ತು CC_CCD
10 ಕಲಾ N_NN
11 ಸಹಕಾರ N_NN
12 ಕಾರ್ಯಕ್ರಮದ N_NN
13 ಒಪ್ಪಂದವು N_NN
14 ನಮ್ಮ PR_PRP
15 ಸಾಂಸ್ಕೃತಿಕ JJ
16 ಸಹಕಾರಕ್ಕೆ N_NN
17 ದಾರಿ N_NN
18 ಮಾಡಿಕೊಡಲಿದೆ V_VM_VF
19 ಎಂದು CC_CCS
20 ನನಗೆ PR_PRP
21 ವಿಶ್ವಾಸ N_NN
22 ಇದೆ V_VM_VF
23 . RD_PUNC
</Sentence>
<Sentence id='29'>
1 10 QT_QTC
2 .ಜನರ N_NN
3 ಮೇಲೆ RP_RPD
4 ಪರಿಣಾಮ N_NN
5 ಬೀರುತ್ತಿರುವ V_VM_VNF
6 ಕೋವಿಡ್ N_NNP
7 - RD_SYM
8 19 QT_QTC
9 ಮಹಾಮಾರಿಯ N_NN
10 ಪರಿಣಾಮಕಾರಿ JJ
11 ನಿರ್ವಹಣೆಗೆ N_NN
12 ನಿಕಟ JJ
13 ಸಹಕಾರದ N_NN
14 ಅಗತ್ಯವನ್ನು N_NN
15 ನಾವು PR_PRP
16 ಒತ್ತಿಹೇಳಿದ್ದೇವೆ V_VM_VF
17 . RD_PUNC
</Sentence>
<Sentence id='30'>
1 ಎರಡೂ QT_QTC
2 ದೇಶಗಳು N_NN
3 ಕೋವಿಡ್ N_NNP
4 ಲಸಿಕಾ N_NNP
5 ಪ್ರಮಾಣಪತ್ರಗಳ N_NN
6 ಪರಸ್ಪರ PR_PRC
7 ಮನ್ನಣೆ N_NN
8 ನಮ್ಮ PR_PRP
9 ನಾಗರಿಕರ N_NN
10 ಪ್ರಯಾಣವನ್ನು N_NN
11 ಸುಗಮಗೊಳಿಸುವಲ್ಲಿ V_VM_VNF
12 ತುಂಬಾ JJ
13 ಸಹಾಯ N_NN
14 ಆಗುತ್ತದೆ V_VM_VF
15 ಎಂದು CC_CCS
16 ನಾನು PR_PRP
17 ಸಲಹೆ N_NN
18 ನೀಡಿದ್ದೇನೆ V_VM_VF
19 . RD_PUNC
</Sentence>
<Sentence id='31'>
1 11 QT_QTC
2 .ತುರ್ಕಮೆನಿಸ್ತಾನ್ N_NNP
3 , RD_PUNC
4 ಭಾರತ N_NNP
5 - RD_SYM
6 ಮಧ್ಯ N_NST
7 ಏಷ್ಯಾ N_NNP
8 ಶೃಂಗಸಭೆಯ N_NN
9 ವ್ಯಾಪ್ತಿಯಲ್ಲಿ N_NN
10 ಭಾರತಕ್ಕೆ N_NNP
11 ಒಂದು QT_QTC
12 ಪ್ರಮುಖ JJ
13 ಪಾಲುದಾರ N_NN
14 ಆಗಿದೆ V_VM_VF
15 , RD_PUNC
16 ಇದನ್ನು PR_PRP
17 ಈ DM_DMD
18 ವರ್ಷದ N_NN
19 ಜನವರಿಯಲ್ಲಿ N_NNP
20 ಭಾರತವು N_NNP
21 ಮೊದಲ N_NST
22 ಬಾರಿಗೆ N_NN
23 ಆಯೋಜಿಸಿತ್ತು V_VM_VF
24 . RD_PUNC
</Sentence>
<Sentence id='32'>
1 ಭಾರತ N_NNP
2 - RD_SYM
3 ಮಧ್ಯ N_NST
4 ಏಷ್ಯಾ N_NNP
5 ಶೃಂಗಸಭೆ N_NN
6 ರೂಪಿಸಿದ V_VM_VNF
7 ಚೌಕಟ್ಟಿನ N_NN
8 ಅಡಿಯಲ್ಲಿ N_NN
9 ಸಹಕಾರವನ್ನು N_NN
10 ಇನ್ನಷ್ಟು RB
11 ಹೆಚ್ಚಿಸಲು V_VM_VINF
12 ನಾವು PR_PRP
13 ಒಪ್ಪಿಕೊಂಡಿದ್ದೇವೆ V_VM_VF
14 . RD_PUNC
</Sentence>
<Sentence id='33'>
1 12 QT_QTC
2 .ಭಾರತ N_NN
3 - RD_SYM
4 ಮಧ್ಯ N_NST
5 ಏಷ್ಯಾ N_NNP
6 ಸಾಂಸ್ಕೃತಿಕ JJ
7 ಸಹಕಾರದ N_NN
8 ವ್ಯಾಪ್ತಿಯಲ್ಲಿ N_NN
9 ಒಂದು QT_QTC
10 ಯುವ V_VM_VNF
11 ನಿಯೋಗವನ್ನು N_NN
12 ಭಾರತಕ್ಕೆ N_NNP
13 ಕಳುಹಿಸಲು V_VM_VNF
14 ತುರ್ಕಮೆನಿಸ್ತಾನದ JJ
15 ಸಿದ್ಧತೆಯನ್ನು N_NN
16 ನಾವು PR_PRP
17 ಸ್ವಾಗತಿಸುತ್ತೇವೆ V_VM_VF
18 . RD_PUNC
</Sentence>
<Sentence id='34'>
1 ಯುವ V_VM_VNF
2 ವ್ಯವಹಾರಗಳ N_NN
3 ಕುರಿತು RP_RPD
4 ಇಂದು N_NN
5 ಸಹಿ N_NN
6 ಹಾಕಲಾದ V_VM_VNF
7 ತಿಳುವಳಿಕಾ N_NNP
8 ಒಪ್ಪಂದವು N_NN
9 ನಮ್ಮ PR_PRP
10 ಯುವಕರ N_NN
11 ನಡುವಿನ N_NN
12 ವಿನಿಮಯವನ್ನು N_NN
13 ಇನ್ನಷ್ಟು RB
14 ವೇಗಗೊಳಿಸುತ್ತದೆ V_VM_VF
15 . RD_PUNC
</Sentence>
<Sentence id='35'>
1 13 QT_QTC
2 .ಅಂತರಾಷ್ಟ್ರೀಯ JJ
3 ಮಟ್ಟದ N_NN
4 ಸಂಬಂಧಿತ JJ
5 ವಿಷಯಗಳ N_NN
6 ಕುರಿತು RP_RPD
7 ವಿಶ್ವಸಂಸ್ಥೆ N_NN
8 ಸೇರಿದಂತೆ V_VM_VNF
9 ಪ್ರಾದೇಶಿಕ JJ
10 ಮತ್ತು CC_CCD
11 ಬಹುಪಕ್ಷೀಯ JJ
12 ವೇದಿಕೆಗಳಲ್ಲಿ N_NN
13 ನಾವು PR_PRP
14 ಸಹಕಾರವನ್ನು N_NN
15 ಮುಂದುವರಿಸುತ್ತೇವೆ V_VM_VF
16 ಎಂದು CC_CCS
17 ನಮ್ಮ PR_PRP
18 ಚರ್ಚೆಗಳು N_NN
19 ಸಹ RP_RPD
20 ಒತ್ತಿಹೇಳಿದವು V_VM_VF
21 . RD_PUNC
</Sentence>
<Sentence id='36'>
1 ಸುಧಾರಣೆಗಳ N_NN
2 ಜೊತೆ PSP
3 ವಿಸ್ತರಿಸುತ್ತಿರುವ V_VM_VNF
4 ವಿಶ್ವಸಂಸ್ಥೆ N_NN
5 ಭದ್ರತಾ N_NNP
6 ಮಂಡಳಿಯಲ್ಲಿ N_NNP
7 ಭಾರತದ N_NNP
8 ಶಾಶ್ವತ JJ
9 ಸದಸ್ಯತ್ವವನ್ನು N_NN
10 ಬೆಂಬಲಿಸುವ V_VM_VNF
11 ಜೊತೆ PSP
12 - RD_SYM
13 ಜೊತೆಗೆ PSP
14 2021 QT_QTC
15 - RD_SYM
16 22ರ QT_QTC
17 ಅವಧಿಯಲ್ಲಿ N_NN
18 ಅದರಲ್ಲಿ PR_PRP
19 ಭಾರತಕ್ಕೆ N_NNP
20 ಶಾಶ್ವತವಲ್ಲದ N_NN
21 ಸದಸ್ಯತ್ವದ N_NN
22 ಸಮಯದಲ್ಲಿ N_NN
23 ಸಂಪೂರ್ಣ JJ
24 ಸಹಕಾರವನ್ನು N_NN
25 ಮುಂದುವರಿಸುವ V_VM_VNF
26 ಉಪಕ್ರಮಕ್ಕಾಗಿಯೂ N_NN
27 ನಾನು PR_PRP
28 ತುರ್ಕಮೆನಿಸ್ತಾನ್‌ಗೆ JJ
29 ಧನ್ಯವಾದಗಳನ್ನು N_NN
30 ಅರ್ಪಿಸಿದೆ V_VM_VF
31 . RD_PUNC
</Sentence>
<Sentence id='37'>
1 14 QT_QTC
2 .ಅಫ್ಘಾನಿಸ್ತಾನವು N_NN
3 ನಮ್ಮ PR_PRP
4 ಹತ್ತಿರದ N_NST
5 ನೆರೆಯ N_NN
6 ರಾಷ್ಟ್ರವಾದ N_NN
7 ಕಾರಣ N_NN
8 ಆ DM_DMD
9 ದೇಶದ N_NN
10 ಅಭಿವೃದ್ಧಿ N_NN
11 ಮತ್ತು CC_CCD
12 ಅದರ PR_PRP
13 ಮೇಲಿನ N_NST
14 ಬಾಹ್ಯ JJ
15 ಪ್ರಭಾವಗಳ N_NN
16 ಬಗ್ಗೆ RP_RPD
17 ನಾವು PR_PRP
18 ಸ್ವಾಭಾವಿಕವಾಗಿ RB
19 ಕಾಳಜಿ N_NN
20 ವಹಿಸುತ್ತೇವೆ V_VM_VF
21 . RD_PUNC
</Sentence>
<Sentence id='38'>
1 ಅಫ್ಘಾನಿಸ್ತಾನಕ್ಕೆ N_NN
2 ಸಂಬಂಧಿಸಿದ V_VM_VNF
3 ವಿಷಯಗಳ N_NN
4 ಕುರಿತು RP_RPD
5 ನಾವು PR_PRP
6 ಒಂದು QT_QTC
7 ವಿಶಾಲವಾದ JJ
8 ' RD_PUNC
9 ಪ್ರಾದೇಶಿಕ JJ
10 ಒಮ್ಮತವನ್ನು N_NN
11 ' RD_PUNC
12 ಹಂಚಿಕೊಳ್ಳುತ್ತೇವೆ V_VM_VNF
13 , RD_PUNC
14 ಅಲ್ಲಿ PR_PRP
15 ಒಂದು QT_QTC
16 ನಿಜವಾದ JJ
17 ಪ್ರತಿನಿಧಿ N_NN
18 ಮತ್ತು CC_CCD
19 ಅಂತರ್ಗತ N_NN
20 ಸರ್ಕಾರ N_NN
21 ರಚನೆ N_NN
22 , RD_PUNC
23 ಭಯೋತ್ಪಾದನೆ N_NN
24 ಮತ್ತು CC_CCD
25 ಮಾದಕವಸ್ತು N_NN
26 ಕಳ್ಳಸಾಗಣೆ N_NN
27 ವಿರುದ್ಧ N_NN
28 ಹೋರಾಡುವುದು V_VM_VNG
29 , RD_PUNC
30 ವಿಶ್ವಸಂಸ್ಥೆಯ N_NNP
31 ಕೇಂದ್ರ N_NN
32 ಪಾತ್ರ N_NN
33 , RD_PUNC
34 ಅಫ್ಘಾನಿಸ್ತಾನದ N_NN
35 ಜನರಿಗೆ N_NN
36 ತಕ್ಷಣದ N_NN
37 ಮಾನವೀಯ N_NN
38 ನೆರವು N_NN
39 ಒದಗಿಸುವುದು V_VM_VNG
40 ಹಾಗೆಯೇ CC_CCS
41 ಮಹಿಳೆಯರು N_NN
42 , RD_PUNC
43 ಮಕ್ಕಳು N_NN
44 ಮತ್ತು CC_CCD
45 ಇತರ RP_RPD
46 ಜನಾಂಗೀಯ N_NN
47 ಗುಂಪುಗಳು N_NN
48 ಮತ್ತು CC_CCD
49 ಅಲ್ಪಸಂಖ್ಯಾತರ N_NN
50 ಹಕ್ಕುಗಳನ್ನು N_NN
51 ರಕ್ಷಿಸುವುದು V_VM_VNF
52 ಒಳಗೊಂಡಿದೆ V_VM_VF
53 . RD_PUNC
</Sentence>
<Sentence id='39'>
1 . RD_PUNC
</Sentence>
<Sentence id='40'>
1 ಮಹಾನುಭಾವರೇ N_NN
2 , RD_PUNC
3 ಮಹಿಳೆಯರೇ N_NN
4 ಮತ್ತು CC_CCD
5 ಮಹನೀಯರೇ N_NN
6 ಹಾಗೂ CC_CCD
7 ಮಾಧ್ಯಮದಿಂದ N_NN
8 ಬಂದ V_VM_VNF
9 ಮಿತ್ರರೇ N_NN
10 . RD_PUNC
</Sentence>
<Sentence id='41'>
1 15 QT_QTC
2 .ರಾಷ್ಟ್ರಪತಿ N_NN
3 ಶ್ರೀ N_NN
4 ಸರ್ದಾರ್ N_NNP
5 ಬರ್ಡಿಮುಹಮೆಡೋವ್ N_NNP
6 ಅವರನ್ನು PR_PRP
7 ಪರಸ್ಪರ PR_PRC
8 ಅನುಕೂಲಕರ JJ
9 ದಿನಾಂಕದಂದು N_NN
10 ಭಾರತಕ್ಕೆ N_NNP
11 ಸ್ವಾಗತಿಸಲು V_VM_VINF
12 ನಾನು PR_PRP
13 ಉತ್ಸುಕನಾಗಿ N_NN
14 ಇದ್ದೇನೆ V_VM_VF
15 . RD_PUNC
</Sentence>
<Sentence id='42'>
1 16. QT_QTC
2 " RD_PUNC
3 ಬಿಳಿ JJ
4 ಅಮೃತಶಿಲೆ N_NN
5 " RD_PUNC
6 ಯಿಂದ N_NN
7 ಮಾಡಲ್ಪಟ್ಟ V_VM_VNF
8 ಅಶ್ಗಾಬಾತ್‌ನ N_NNP
9 ಸುಂದರ JJ
10 ಮತ್ತು CC_CCD
11 ವಿಸ್ಮಯಕಾರಿ JJ
12 ನಗರದಿಂದ N_NN
13 ನಾನು PR_PRP
14 ಮತ್ತು CC_CCD
15 ನನ್ನ PR_PRP
16 ನಿಯೋಗವು N_NN
17 ನಿಜವಾಗಿಯೂ RB
18 ಅತ್ಯಂತ JJ
19 ಪ್ರಭಾವಿತರಾಗಿದ್ದೇವೆ N_NN
20 ಎಂದು CC_CCS
21 ಹೇಳುವ V_VM_VNF
22 ಮೂಲಕ RP_RPD
23 ನಾನು PR_PRP
24 ನನ್ನ PR_PRP
25 ಮಾತನ್ನು N_NN
26 ಮುಗಿಸಲು V_VM_VINF
27 ಬಯಸುತ್ತೇನೆ V_VM_VF
28 . RD_PUNC
</Sentence>
<Sentence id='43'>
1 ನಿಮಗೆ PR_PRP
2 ತುಂಬಾ RP_INTF
3 ತುಂಬಾ JJ
4 ಧನ್ಯವಾದಗಳು! N_NN
</Sentence>
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment