Commit e296a9e9 authored by Narendra VG's avatar Narendra VG

Upload New File

parent b4755da9
<Sentence id='1'>
1 ಭಾರತ್ N_NNP
2 ಚೇಂಬರ್ N_NNP
3 ಆಫ್ N_NN
4 ಕಾಮರ್ಸ್‌ನಲ್ಲಿ N_NN
5 ' RD_PUNC
6 ಕೋವಿಡ್ N_NNP
7 ನ PSP
8 ನಂತರದ N_NST
9 ಆರ್ಥಿಕ JJ
10 ಸುಧಾರಣೆಗಳು N_NN
11 ' RD_PUNC
12 ಕುರಿತು RP_RPD
13 ವಿದೇಶಾಂಗ N_NN
14 ಸಚಿವರ N_NN
15 ಟಿಪ್ಪಣಿಗಳು N_NN
16 . RD_PUNC
</Sentence>
<Sentence id='2'>
1 ಏಪ್ರಿಲ್ N_NNP
2 18 QT_QTC
3 , RD_PUNC
4 2022 QT_QTC
</Sentence>
<Sentence id='3'>
1 ನಮಸ್ಕಾರ N_NN
2 ಹಾಗೂ CC_CCD
3 ಶುಭ JJ
4 ಮಧ್ಯಾಹ್ನ N_NN
5 ! RD_SYM
</Sentence>
<Sentence id='4'>
1 ಭಾರತ್ N_NNP
2 ಚೇಂಬರ್ N_NNP
3 ಆಫ್ PSP
4 ಕಾಮರ್ಸ್‌ನ N_NN
5 ಪದಾಧಿಕಾರಿಗಳು N_NN
6 ಮತ್ತು CC_CCD
7 ಸದಸ್ಯರ N_NN
8 ಜೊತೆ PSP
9 ಈ DM_DMD
10 ಸಂವಾದದಲ್ಲಿ N_NN
11 ಭಾಗಿಯಾಗಿರುವುದು V_VM_VNG
12 ನನಗೆ PR_PRP
13 ಸಂತೋಷವಾಗುತ್ತಿದೆ V_VM_VF
14 . RD_PUNC
</Sentence>
<Sentence id='5'>
1 ಇಂದು N_NN
2 ಇಲ್ಲಿ PR_PRP
3 ಮಾತನಾಡಲು V_VM_VINF
4 ನನ್ನನ್ನು PR_PRP
5 ಆಹ್ವಾನಿಸಿದ್ದಕ್ಕಾಗಿ V_VM_VINF
6 ಅಧ್ಯಕ್ಷ N_NN
7 , RD_PUNC
8 ಶ್ರೀ N_NN
9 ಎನ್ N_NNP
10 ಜಿ N_NNP
11 ಖೈತಾನ್ N_NN
12 ಮತ್ತು CC_CCD
13 ಭಾರತ್ N_NNP
14 ಚೇಂಬರ್ N_NNP
15 ಆಫ್ PSP
16 ಕಾಮರ್ಸ್‌ನ N_NN
17 ಸದಸ್ಯರಿಗೆ N_NN
18 ನಾನು PR_PRP
19 ಧನ್ಯವಾದಗಳನ್ನು N_NN
20 ಅರ್ಪಿಸಲು V_VM_VINF
21 ಬಯಸುತ್ತೇನೆ V_VM_VF
22 . RD_PUNC
</Sentence>
<Sentence id='6'>
1 ಈ DM_DMD
2 ಮೌಲ್ಯಯುತ N_NN
3 ಸಂವಾದವನ್ನು N_NN
4 ಆಯೋಜಿಸಿದಕ್ಕಾಗಿ V_VM_VINF
5 ಡಾ.ರಾಜೀವ್ N_NN
6 ಚಕ್ರವರ್ತಿ N_NN
7 ಅವರಿಗೆ PR_PRP
8 ವಿಶೇಷ JJ
9 ಧನ್ಯವಾದಗಳು N_NN
10 . RD_PUNC
</Sentence>
<Sentence id='7'>
1 ಈಗ PR_PRP
2 ನನ್ನ PR_PRP
3 ಜೊತೆ PSP
4 ಇರುವ V_VM_VNF
5 ವಿದೇಶಾಂಗ N_NN
6 ಸಚಿವಾಲಯದಲ್ಲಿ N_NN
7 ನನ್ನ PR_PRP
8 ಸಹಯೋಗಿ N_NN
9 ಸಂಯುಕ್ತ N_NN
10 ಸಚಿವ N_NNP
11 ( RD_SYM
12 ಆರ್ಥಿಕ JJ
13 ರಾಜತಾಂತ್ರಿಕತೆ N_NN
14 ) RD_SYM
15 ಮೊಹಮ್ಮದ್ N_NNP
16 ನೂರ್ N_NNP
17 ರೆಹಮಾನ್ N_NN
18 ಶೇಖ್ N_NN
19 ಅವರಿಗೂ PR_PRP
20 ನಾನು PR_PRP
21 ಧನ್ಯವಾದ N_NN
22 ಅರ್ಪಿಸುತ್ತೇನೆ V_VM_VF
23 . RD_PUNC
</Sentence>
<Sentence id='8'>
1 ಇಂದಿನ N_NN
2 ಅಧಿವೇಶನದಲ್ಲಿ N_NN
3 ಸೇರಿರುವ V_VM_VNF
4 ಎಲ್ಲರಿಗೂ PR_PRP
5 ಹಾರ್ದಿಕ JJ
6 ಅಭಿನಂದನೆಗಳು N_NN
7 . RD_PUNC
</Sentence>
<Sentence id='9'>
1 2 QT_QTC
2 .ದೇಶದ N_NN
3 ಅತ್ಯಂತ RP_INTF
4 ಹಳೆಯ JJ
5 , RD_PUNC
6 ಪೂರ್ವ N_NN
7 ಭಾರತದ N_NNP
8 ದೊಡ್ಡ JJ
9 ಮತ್ತು CC_CCD
10 ಪ್ರಮುಖ JJ
11 ಚೇಂಬರ್ N_NN
12 ಆಫ್ PSP
13 ಕಾಮರ್ಸ್ N_NN
14 ಒಂದನ್ನು N_NN
15 ಸಂಬೋಧಿಸುವುದು V_VM_VNG
16 ನನಗೆ PR_PRP
17 ಸೌಭಾಗ್ಯದ N_NN
18 ವಿಷಯ N_NN
19 ಆಗಿದೆ V_VM_VF
20 . RD_PUNC
</Sentence>
<Sentence id='10'>
1 ಹನ್ನೆರಡು QT_QTC
2 ದಶಕಗಳಿಗಿಂತಲೂ N_NN
3 ಹೆಚ್ಚು QT_QTF
4 ಸಮಯದಿಂದ N_NN
5 ದೇಶದ N_NN
6 ಈ DM_DMD
7 ಭಾಗದಲ್ಲಿ N_NN
8 ವ್ಯಾಪಾರ N_NN
9 ಮತ್ತು CC_CCD
10 ಉದ್ಯಮಕ್ಕೆ N_NN
11 ಪ್ರೋತ್ಸಾಹ N_NN
12 ನೀಡಿದ್ದಕ್ಕೆ V_VM_VNF
13 ಸಮರ್ಪಿತ JJ
14 ಸೇವೆ N_NN
15 ಮಾಡಿದ್ದಕ್ಕೆ V_VM_VNF
16 ನಾನು PR_PRP
17 ಚೇಂಬರ್ N_NNP
18 ಗೆ PSP
19 ಅಭಿನಂದನೆ N_NN
20 ಸಲ್ಲಿಸುತ್ತೇನೆ V_VM_VF
21 . RD_PUNC
</Sentence>
<Sentence id='11'>
1 ಸ್ನೇಹಿತರೇ N_NN
2 , RD_PUNC
</Sentence>
<Sentence id='12'>
1 3 QT_QTC
2 .ಕಳೆದ JJ
3 ಎರಡು QT_QTC
4 ವರ್ಷಗಳಲ್ಲಿ N_NN
5 , RD_PUNC
6 ಮಹಾಮಾರಿಯು N_NN
7 ಪ್ರಪಂಚದಾದ್ಯಂತ N_NN
8 ವಿನಾಶಕಾರಿ JJ
9 ಪರಿಣಾಮವನ್ನು N_NN
10 ಬೀರಿದೆ V_VM_VF
11 . RD_PUNC
</Sentence>
<Sentence id='13'>
1 ಇದರಿಂದ PR_PRP
2 ಜೀವನ N_NN
3 ಮತ್ತು CC_CCD
4 ಜೀವನೋಪಾಯ N_NN
5 ಎರಡಕ್ಕೂ N_NN
6 ನಷ್ಟ N_NN
7 ಆಗಿದೆ V_VM_VF
8 . RD_PUNC
</Sentence>
<Sentence id='14'>
1 4 QT_QTC
2 .ಭಾರತದಲ್ಲಿ N_NN
3 , RD_PUNC
4 ನಾವು PR_PRP
5 ಮಹಾಮಾರಿಯ N_NN
6 ಮೂರು QT_QTC
7 ಅಲೆಗಳಿಂದ N_NN
8 ಪ್ರಭಾವಿತರಾಗಿದ್ದೇವೆ V_VM_VF
9 . RD_PUNC
</Sentence>
<Sentence id='15'>
1 ಮಹಾಮಾರಿಯು N_NN
2 ಅಭೂತಪೂರ್ವ JJ
3 ಪ್ರಭಾವವನ್ನು N_NN
4 ಬೀರಿದೆ V_VM_VNF
5 , RD_PUNC
6 ಇದರ PR_PRP
7 ಪರಿಣಾಮಕ್ಕೆ N_NN
8 ಇಡೀ JJ
9 ಸರ್ಕಾರ N_NN
10 ಮತ್ತು CC_CCD
11 ಇಡೀ JJ
12 ಸಮಾಜದ N_NN
13 ಪ್ರತಿಕ್ರಿಯೆಯು N_NN
14 ದೇಶದಲ್ಲಿ N_NN
15 ಹಿಂದೆಂದೂ N_NST
16 ಕಂಡಿಲ್ಲ V_VM_VF
17 . RD_PUNC
</Sentence>
<Sentence id='16'>
1 ಕೋವಿಡ್ N_NNP
2 - RD_SYM
3 19 QT_QTC
4 ನ PSP
5 ವಿರುದ್ಧ RP_RPD
6 ವಿಶ್ವದಲ್ಲಿನ N_NN
7 ಅತಿದೊಡ್ಡ JJ
8 ಲಸಿಕಾ N_NN
9 ಅಭಿಯಾನವು N_NN
10 , RD_PUNC
11 ಇದರ PR_PRP
12 ಒಂದು QT_QTC
13 ಪ್ರಮುಖ N_NN
14 ಉದಾಹರಣೆಆಗಿದೆ V_VM_VF
15 . RD_PUNC
</Sentence>
<Sentence id='17'>
1 ನಮ್ಮ PR_PRP
2 ಲಸಿಕಾ N_NNP
3 ಅಭಿಯಾನದ N_NN
4 ಯಶಸ್ವಿ N_NN
5 ಅನುಷ್ಠಾನವು N_NN
6 ನಮ್ಮ PR_PRP
7 ಆರ್ಥಿಕತೆಯನ್ನು N_NN
8 ಪುನಃ RB
9 ತೆರೆಯಲು V_VM_VINF
10 ಮತ್ತು CC_CCD
11 ಅದರಲ್ಲಿ PR_PRP
12 ಸುಧಾರಣೆ N_NN
13 ಮಾಡಲು V_VM_VINF
14 ಒಪ್ಪಲಾಗಿದೆ V_VM_VF
15 . RD_PUNC
</Sentence>
<Sentence id='18'>
1 ವಿದೇಶದಲ್ಲಿ N_NN
2 ಸಿಲುಕಿರುವ V_VM_VNF
3 ಭಾರತೀಯ N_NNP
4 ನಾಗರಿಕರನ್ನು N_NN
5 ಮರಳಿ N_NN
6 ಕರೆತರಲು V_VM_VINF
7 ಪ್ರಾರಂಭಿಸಿದ V_VM_VNF
8 ವಂದೇ JJ
9 ಭಾರತ್ N_NNP
10 ಮಿಷನ್ N_NN
11 ಮತ್ತೊಂದು N_NN
12 ಉದಾಹರಣೆ N_NN
13 ಆಗಿದೆ V_VM_VF
14 . RD_PUNC
</Sentence>
<Sentence id='19'>
1 ಇದು PR_PRP
2 ಸರ್ಕಾರದ N_NN
3 ಮೂಲಕ RP_RPD
4 ನಡೆಸಲಾದ V_VM_VNF
5 ಇಲ್ಲಿಯವರೆಗಿನ PR_PRP
6 ಅತಿ RP_INTF
7 ದೊಡ್ಡ JJ
8 ತೆರವು N_NN
9 ಅಭಿಯಾನ N_NN
10 ಆಗಿದೆ V_VM_VF
11 . RD_PUNC
</Sentence>
<Sentence id='20'>
1 5 QT_QTC
2 .ಭಾರತವು N_NNP
3 ಮಹಾಮಾರಿಯ N_NN
4 ವಿರುದ್ಧ RP_RPD
5 ಜಾಗತಿಕ JJ
6 ಹೋರಾಟದಲ್ಲಿಯೂ N_NN
7 ಸಕ್ರಿಯ JJ
8 ಮತ್ತು CC_CCD
9 ಜವಾಬ್ದಾರಿಯುತ JJ
10 ಪಾತ್ರವನ್ನು N_NN
11 ನಿಭಾಯಿಸಿದೆ V_VM_VF
12 . RD_PUNC
</Sentence>
<Sentence id='21'>
1 ಮಹಾಮಾರಿಯ N_NN
2 ಅತ್ಯಂತ RP_INTF
3 ಕಠಿಣ JJ
4 ದಿನಗಳಲ್ಲಿಯೂ N_NN
5 , RD_PUNC
6 ನಾವು PR_PRP
7 ಒಂದು QT_QTC
8 ದೊಡ್ಡ JJ
9 ಜಾಗತಿಕ JJ
10 ಸಮುದಾಯದ N_NN
11 ಭಾಗವಾಗಿದ್ದೆವು V_VM_VF
12 ಎಂಬ CC_CCS
13 ಅಂಶವನ್ನು N_NN
14 ನಾವು PR_PRP
15 ತಿಳಿದಿದ್ದೆವು V_VM_VF
16 . RD_PUNC
</Sentence>
<Sentence id='22'>
1 ಮಹಾಮಾರಿಯ N_NN
2 ಆರಂಭಿಕ JJ
3 ದಿನಗಳಲ್ಲಿ N_NN
4 , RD_PUNC
5 ಭಾರತವು N_NNP
6 150 QT_QTC
7 ಕ್ಕೂ N_NN
8 ಹೆಚ್ಚು JJ
9 ದೇಶಗಳಿಗೆ N_NN
10 ಹೈಡ್ರಾಕ್ಸಿಕ್ಲೋರೋಕ್ವಿನ್ N_NNP
11 , RD_PUNC
12 ಪ್ಯಾರಸಿಟಮಾಲ್ N_NNP
13 ನಂತಹ PSP
14 ಪ್ರಮುಖ JJ
15 ಔಷಧಿಗಳನ್ನು N_NN
16 ಮತ್ತು CC_CCD
17 ಇತರ RP_RPD
18 ವೈದ್ಯಕೀಯ JJ
19 ವಸ್ತುಗಳನ್ನು N_NN
20 ಸರಬರಾಜು N_NN
21 ಮಾಡಿತು V_VM_VF
22 . RD_PUNC
</Sentence>
<Sentence id='23'>
1 ನಾವು PR_PRP
2 ನಮ್ಮ PR_PRP
3 ಪಾಲುದಾರ N_NN
4 ದೇಶಗಳ N_NN
5 ಜೊತೆ PSP
6 ಆರೋಗ್ಯ N_NN
7 ಸೇವೆಯ N_NN
8 ಅನುಭವ N_NN
9 ಮತ್ತು CC_CCD
10 ಪರಿಣತಿಯನ್ನೂ N_NN
11 ಹಂಚಿಕೊಂಡಿದ್ದೇವೆ V_VM_VF
12 , RD_PUNC
13 ವಿಶೇಷವಾಗಿ RB
14 ನಮ್ಮ PR_PRP
15 ನೆರೆಹೊರೆಯಲ್ಲಿ N_NN
16 ಮತ್ತು CC_CCD
17 ಆಫ್ರಿಕಾದಲ್ಲಿ N_NNP
18 . RD_PUNC
</Sentence>
<Sentence id='24'>
1 ಕಠಿಣ JJ
2 ಲಾಜಿಸ್ಟಿಕ್ N_NN
3 ಸವಾಲುಗಳನ್ನು N_NN
4 ಎದುರಿಸಲು V_VM_VINF
5 ಹಲವು QT_QTF
6 ವೈದ್ಯಕೀಯ JJ
7 ಪೂರೈಕೆ N_NN
8 ಕಾರ್ಯಾಚರಣೆಗಳನ್ನು N_NN
9 ನಡೆಸಲಾಯಿತು V_VM_VF
10 . RD_PUNC
</Sentence>
<Sentence id='25'>
1 ಇದರ PR_PRP
2 ನಂತರ N_NST
3 ಲಸಿಕೆ N_NN
4 ಮೈತ್ರಿ N_NN
5 ಅಡಿಯಲ್ಲಿ N_NN
6 ನಾವು PR_PRP
7 96 QT_QTC
8 ದೇಶಗಳ N_NN
9 ಜೊತೆ PSP
10 - RD_SYM
11 ಜೊತೆಗೇ PSP
12 ಸಂಯುಕ್ತ JJ
13 ರಾಷ್ಟ್ರಕ್ಕೆ N_NN
14 178 QT_QTC
15 ಮಿಲಿಯನ್ N_NNP
16 ಗಿಂತಲೂ N_NN
17 ಹೆಚ್ಚು JJ
18 ಮೇಡ್ N_NN
19 - RD_SYM
20 ಇನ್ N_NN
21 - RD_SYM
22 ಇಂಡಿಯಾ N_NNP
23 ಲಸಿಕೆಗಳನ್ನು N_NN
24 ಪೂರೈಸಿದ್ದೇವೆ V_VM_VF
25 . RD_PUNC
</Sentence>
<Sentence id='26'>
1 ನಾವು PR_PRP
2 ಮಹಾಮಾರಿಯ N_NN
3 ಸಮಯದಲ್ಲಿ N_NN
4 ವಸುಧೈವ N_NN
5 ಕುಟುಂಬಕಂ N_NN
6 ಅಥವಾ CC_CCD
7 ' RD_PUNC
8 ಜಗತ್ತೇ N_NN
9 ಒಂದು QT_QTC
10 ಕುಟುಂಬ N_NN
11 ' RD_PUNC
12 ಎಂಬ V_VM_VNF
13 ಶಿಕ್ಷಣವನ್ನು N_NN
14 ಆಚರಣೆಗೆ N_NN
15 ತಂದಿದ್ದೇವೆ V_VM_VF
16 . RD_PUNC
</Sentence>
<Sentence id='27'>
1 6 QT_QTC
2 .ಆರ್ಥಿಕ JJ
3 ರಂಗದಲ್ಲಿ N_NN
4 , RD_PUNC
5 ಮಹಾಮಾರಿಯ N_NN
6 ಸಮಯದಲ್ಲಿ N_NN
7 , RD_PUNC
8 ಸರ್ಕಾರವು N_NN
9 2014 QT_QTC
10 ರಿಂದ PSP
11 ನಡೆಯುತ್ತಿರುವ V_VM_VNF
12 ಮಹತ್ವಾಕಾಂಕ್ಷೆಯ N_NN
13 ಸುಧಾರಣಾ N_NN
14 ಪ್ರಕ್ರಿಯೆಯನ್ನು N_NN
15 ವೇಗಗೊಳಿಸಿತು V_VM_VF
16 . RD_PUNC
</Sentence>
<Sentence id='28'>
1 ಇದನ್ನು PR_PRP
2 ಪ್ರಧಾನಮಂತ್ರಿ N_NN
3 ಶ್ರೀ N_NN
4 ನರೇಂದ್ರ N_NNP
5 ಮೋದಿ N_NN
6 ಅವರು PR_PRP
7 ಪ್ರಾರಂಭಿಸಿದ V_VM_VNF
8 ಮಹತ್ವಾಕಾಂಕ್ಷೆಯ N_NN
9 ಸ್ವಾವಲಂಬಿ JJ
10 ಭಾರತ N_NNP
11 ಅಭಿಯಾನದ N_NN
12 ಅಡಿಯಲ್ಲಿ N_NN
13 ಮಾಡಲಾಗಿದೆ V_VM_VF
14 . RD_PUNC
</Sentence>
<Sentence id='29'>
1 ಅಭಿಯಾನದ N_NN
2 ಅಡಿಯಲ್ಲಿ N_NN
3 , RD_PUNC
4 ಭಾರತವು N_NNP
5 ಆರ್ಥಿಕತೆಗಾಗಿ N_NN
6 ಸುಮಾರು RP_RPD
7 270 QT_QTC
8 ಬಿಲಿಯನ್ N_NNP
9 ಅಮೆರಿಕನ್ N_NNP
10 ಡಾಲರ್ N_NNP
11 ನ PSP
12 ಒಂದು QT_QTC
13 ಪ್ರೋತ್ಸಾಹಕ JJ
14 ಪ್ಯಾಕೇಜನ್ನು N_NN
15 ಪ್ರಾರಂಭಿಸಿತು V_VM_VF
16 , RD_PUNC
17 ಇದು PR_PRP
18 ನಮ್ಮ PR_PRP
19 ಒಟ್ಟು N_NN
20 ದೇಶೀಯ JJ
21 ಉತ್ಪನ್ನದ N_NN
22 10 QT_QTC
23 % RD_SYM
24 ರ N_NN
25 ಹತ್ತಿರ N_NST
26 ಇತ್ತು V_VM_VF
27 . RD_PUNC
</Sentence>
<Sentence id='30'>
1 ನಿಮಗೆ PR_PRP
2 ನೆನಪಿರುವಂತೆ V_VM_VNF
3 , RD_PUNC
4 ಇದರಲ್ಲಿ PR_PRP
5 ಆರ್ಥಿಕತೆಗೆ N_NN
6 ಮಹತ್ವಪೂರ್ಣ N_NN
7 ವಿತ್ತೀಯ JJ
8 ಮತ್ತು CC_CCD
9 ಹಣಕಾಸು N_NN
10 ಬೆಂಬಲ N_NN
11 , RD_PUNC
12 ವ್ಯಾಪಾರ N_NN
13 ಮಾಡುವುದನ್ನು V_VM_VNF
14 ಸುಲಭವಾಗಿ RB
15 ಸುಧಾರಿಸಲು V_VM_VINF
16 ಕ್ರಮಗಳು N_NN
17 ಮತ್ತು CC_CCD
18 ಪ್ರಮುಖ JJ
19 ರಚನಾತ್ಮಕ JJ
20 ಸುಧಾರಣೆಗಳ N_NN
21 ಅನುಷ್ಠಾನ N_NN
22 ಒಳಗೊಂಡಿವೆ V_VM_VF
23 . RD_PUNC
</Sentence>
<Sentence id='31'>
1 ಮಹಾಮಾರಿಯ N_NN
2 ಸಮಯದಲ್ಲಿ N_NN
3 , RD_PUNC
4 ಸರ್ಕಾರವು N_NN
5 ಪ್ರಧಾನ JJ
6 ಮಂತ್ರಿ N_NN
7 ಗರೀಬ್ N_NN
8 ಕಲ್ಯಾಣ N_NN
9 ಯೋಜನೆಯ N_NN
10 ಅಡಿ N_NN
11 80 QT_QTC
12 ಕೋಟಿ QT_QTC
13 ಜನರಿಗೆ N_NN
14 ಉಚಿತ JJ
15 ಆಹಾರ N_NN
16 ಧಾನ್ಯಗಳನ್ನು N_NN
17 ಒದಗಿಸಿದೆ V_VM_VF
18 . RD_PUNC
</Sentence>
<Sentence id='32'>
1 ಮಹಾಮಾರಿಯ N_NN
2 ಆರಂಭದ N_NN
3 ದಿನಗಳಲ್ಲಿ N_NN
4 ಪ್ರಾರಂಭಿಸಿದ್ದ V_VM_VNF
5 ಈ DM_DMD
6 ಯೋಜನೆಯನ್ನು N_NN
7 ಇತ್ತೀಚೆಗೆ N_NN
8 ಮತ್ತೆ RB
9 ಆರು QT_QTC
10 ತಿಂಗಳಿಗೆ N_NN
11 ವಿಸ್ತರಿಸಲಾಗಿದೆ V_VM_VF
12 . RD_PUNC
</Sentence>
<Sentence id='33'>
1 7 QT_QTC
2 .ಈ N_NN
3 ವರ್ಷದ N_NN
4 ಆರಂಭದಲ್ಲಿ N_NN
5 ವರ್ಲ್ಡ್ N_NN
6 ಎಕನಾಮಿಕ್ N_NN
7 ಫೋರಮ್‌ನಲ್ಲಿ N_NN
8 ಪ್ರಧಾನ JJ
9 ಮಂತ್ರಿಯವರು N_NN
10 ತಮ್ಮ PR_PRF
11 ' RD_PUNC
12 ಸ್ಟೇಟ್ N_NN
13 ಆಫ್ N_NN
14 ದಿ N_NN
15 ವರ್ಲ್ಡ್ N_NN
16 ' RD_PUNC
17 ಭಾಷಣದಲ್ಲಿ N_NN
18 ಹೇಳಿದಂತೆ V_VM_VNF
19 , RD_PUNC
20 " RD_SYM
21 ಕೊರೋನಾ N_NNP
22 ಕಾಲದ N_NN
23 ಸಮಯದಲ್ಲಿ N_NN
24 , RD_PUNC
25 ಜಗತ್ತು N_NNP
26 ಕ್ವಾಂಟಿಟೇಟಿವ್ N_NNP
27 ಈಸಿಂಗ್ N_NNP
28 ಕಾರ್ಯಕ್ರಮದಂತಹ N_NN
29 ಹಸ್ತಕ್ಷೇಪದ N_NN
30 ಮೇಲೆ N_NST
31 ಗಮನಹರಿಸುತ್ತಿರುವಾಗ V_VM_VNF
32 , RD_PUNC
33 ಭಾರತವು N_NNP
34 ಸುಧಾರಣೆಗಳ N_NN
35 ದಾರಿಯನ್ನು N_NN
36 ಸುಗಮಗೊಳಿಸಿತು V_VM_VF
37 . RD_PUNC
</Sentence>
<Sentence id='34'>
1 " RD_PUNC
2 ಪ್ರಧಾನಿಯವರು N_NN
3 ಮುಂದೆ N_NST
4 ಪ್ರಸ್ತಾಪಿಸುತ್ತಾ V_VM_VNF
5 , RD_PUNC
6 “ಡಿಜಿಟಲ್ N_NNP
7 ಮತ್ತು CC_CCD
8 ಭೌತಿಕ JJ
9 ಮೂಲಭೂತ JJ
10 ಸೌಕರ್ಯಗಳ N_NN
11 ಆಧುನೀಕರಣದ N_NN
12 ಅತ್ಯಂತ RP_INTF
13 ದೊಡ್ಡ JJ
14 ಯೋಜನೆಗಳಿಗೆ N_NN
15 ಮಹಾಮಾರಿಯ N_NN
16 ಸಮಯದಲ್ಲಿ N_NN
17 ಅಭೂತಪೂರ್ವ N_NN
18 ವೇಗ N_NN
19 ಸಿಕ್ಕಿದೆ V_VM_VF
20 . RD_PUNC
</Sentence>
<Sentence id='35'>
1 " RD_PUNC
2 " RD_PUNC
</Sentence>
<Sentence id='36'>
1 8 QT_QTC
2 .ಎಫ್‌ಡೀಐ N_NN
3 ವ್ಯವಸ್ಥೆಯನ್ನು N_NN
4 ಮತ್ತಷ್ಟು RB
5 ಉದಾರೀಕರಣಗೊಳಿಸಲಾಗಿದೆ V_VM_VF
6 . RD_PUNC
</Sentence>
<Sentence id='37'>
1 ಈಗಾಗಲೇ RB
2 ಬಾಹ್ಯಾಕಾಶ V_VM_VNF
3 , RD_PUNC
4 ರಕ್ಷಣೆ N_NN
5 ಮತ್ತು CC_CCD
6 ಪರಮಾಣು N_NN
7 ಶಕ್ತಿಗಳಂತಹ N_NN
8 ನಿರ್ಬಂಧಿತ JJ
9 ವಲಯಗಳನ್ನು N_NN
10 ಹೆಚ್ಚಿನ QT_QTF
11 ಖಾಸಗಿ JJ
12 ಸಹಭಾಗಿತ್ವಕ್ಕೆ N_NN
13 ತೆರೆಯಲಾಗಿದೆ V_VM_VF
14 . RD_PUNC
</Sentence>
<Sentence id='38'>
1 ಸರ್ಕಾರವು N_NN
2 ಮೊಬೈಲ್ N_NN
3 ಮತ್ತು CC_CCD
4 ಎಲೆಕ್ಟ್ರಾನಿಕ್ಸ್ N_NN
5 , RD_PUNC
6 ವೈದ್ಯಕೀಯ JJ
7 ಸಾಧನಗಳು N_NN
8 ಮತ್ತು CC_CCD
9 ಫಾರ್ಮಾ N_NNP
10 ಸೇರಿದಂತೆ V_VM_VNF
11 14 QT_QTC
12 ಪ್ರಮುಖ JJ
13 ಕ್ಷೇತ್ರಗಳಲ್ಲಿ N_NN
14 26 QT_QTC
15 ಬಿಲಿಯನ್ N_NNP
16 ಅಮೇರಿಕನ್ N_NNP
17 ಡಾಲರ್ N_NNP
18 ನ PSP
19 ಉತ್ಪಾದನೆಗೆ N_NN
20 ಸಂಬಂಧಿಸಿದ V_VM_VNF
21 ಪ್ರೋತ್ಸಾಹಕ JJ
22 ಯೋಜನೆಗಳನ್ನು N_NN
23 ಜಾರಿಗೆ N_NN
24 ತಂದಿದೆ V_VM_VF
25 . RD_PUNC
</Sentence>
<Sentence id='39'>
1 ಕೃತಕ JJ
2 ಬುದ್ಧಿಮತ್ತೆ N_NN
3 , RD_PUNC
4 ಜಿಯೋಸ್ಪೇಷಿಯಲ್ N_NN
5 ಸಿಸ್ಟಮ್‌ಗಳು N_NN
6 ಮತ್ತು CC_CCD
7 ಡ್ರೋನ್‌ಗಳು N_NN
8 , RD_PUNC
9 ಸೆಮಿಕಂಡಕ್ಟರ್‌ಗಳು N_NN
10 , RD_PUNC
11 ಬಾಹ್ಯಾಕಾಶ JJ
12 ಆರ್ಥಿಕತೆ N_NN
13 , RD_PUNC
14 ಜಿನೋಮಿಕ್ಸ್ N_NNP
15 ಮತ್ತು CC_CCD
16 ಫಾರ್ಮಾಸ್ಯುಟಿಕಲ್ಸ್ N_NN
17 , RD_PUNC
18 ಹಸಿರು JJ
19 ಶಕ್ತಿ N_NN
20 ಮತ್ತು CC_CCD
21 ಶುದ್ಧ N_NN
22 ಚಲನಶೀಲತೆ N_NN
23 ವ್ಯವಸ್ಥೆಗಳಂತಹ N_NN
24 ಮಹತ್ವಪೂರ್ಣ JJ
25 ಕ್ಷೇತ್ರಗಳಲ್ಲಿ N_NN
26 ಸರ್ಕಾರವು N_NN
27 ಹೆಚ್ಚಿನ QT_QTF
28 ಸಂಶೋಧನೆ N_NN
29 ಮತ್ತು CC_CCD
30 ಅಭಿವೃದ್ಧಿಯನ್ನು N_NN
31 ಸಮರ್ಥಿಸುತ್ತಿದೆ V_VM_VF
32 . RD_PUNC
</Sentence>
<Sentence id='40'>
1 9 QT_QTC
2 .ಸರ್ಕಾರಕ್ಕೆ N_NN
3 ಭೌತಿಕ JJ
4 ಮೂಲಭೂತ JJ
5 ಸೌಕರ್ಯಗಳನ್ನು N_NN
6 ಹೆಚ್ಚಿಸುವುದು V_VM_VNF
7 ಒಂದು QT_QTC
8 ಪ್ರಮುಖ JJ
9 ಆದ್ಯತೆ N_NN
10 ಆಗಿದೆ V_VM_VF
11 ಏಕೆಂದರೆ CC_CCS
12 ಅದು PR_PRP
13 ಸಾರ್ವಜನಿಕ JJ
14 ಹೂಡಿಕೆಯ N_NN
15 ಮೂಲಕ PSP
16 ಆರ್ಥಿಕ JJ
17 ಅಭಿವೃದ್ಧಿಗೆ N_NN
18 ಅಡಿಪಾಯ N_NN
19 ಹಾಕುತ್ತದೆ V_VM_VF
20 ಏಕೆಂದರೆ CC_CCS
21 ಆರ್ಥಿಕತೆಯು N_NN
22 ಒಂದು QT_QTC
23 ಮಹಾಮಾರಿಯಿಂದ N_NN
24 ಪ್ರೇರಿತ JJ
25 ಹಿಂಜರಿತದಿಂದ N_NN
26 ಹೊರಬಂದಿದೆ V_VM_VF
27 . RD_PUNC
</Sentence>
<Sentence id='41'>
1 ಪ್ರಧಾನಮಂತ್ರಿಯವರ N_NNP
2 ಗತಿಶಕ್ತಿ N_NN
3 - RD_SYM
4 ಬಹು JJ
5 - RD_SYM
6 ಮಾದರಿ N_NN
7 ಸಂಪರ್ಕಕ್ಕಾಗಿ N_NN
8 ರಾಷ್ಟ್ರೀಯ JJ
9 ಮಾಸ್ಟರ್ N_NN
10 ಪ್ಲಾನ್ N_NN
11 - RD_SYM
12 ಸಂಯೋಜಿತ JJ
13 ಯೋಜನೆ N_NN
14 , RD_PUNC
15 ಅಭಿವೃದ್ಧಿ N_NN
16 ಮತ್ತು CC_CCD
17 ಮೂಲಭೂತ JJ
18 ಸೌಕರ್ಯ N_NN
19 ಯೋಜನೆಗಳ N_NN
20 ಅನುಷ್ಠಾನಕ್ಕಾಗಿ N_NN
21 ಎಲ್ಲಾ JJ
22 ಪಾಲುದಾರರನ್ನು N_NN
23 ಒಟ್ಟುಗೂಡಿಸುತ್ತಿದೆ V_VM_VF
24 . RD_PUNC
</Sentence>
<Sentence id='42'>
1 ಗತಿಶಕ್ತಿಯು N_NNP
2 ದೇಶದಾದ್ಯಂತ N_NN
3 ತಡೆರಹಿತ JJ
4 ಸಂಪರ್ಕ N_NN
5 ಮತ್ತು CC_CCD
6 ಸರಕುಗಳು N_NN
7 , RD_PUNC
8 ಜನರು N_NN
9 ಮತ್ತು CC_CCD
10 ಸೇವೆಗಳ N_NN
11 ಚಲನೆಯನ್ನು N_NN
12 ಉತ್ತೇಜಿಸುವಲ್ಲಿ V_VM_VNF
13 ಪರಿವರ್ತನಾಶೀಲ JJ
14 ಪರಿಣಾಮವನ್ನು N_NN
15 ಬೀರುತ್ತದೆ V_VM_VF
16 . RD_PUNC
</Sentence>
<Sentence id='43'>
1 10 QT_QTC
2 .ಭಾರತವು N_NN
3 ಒಂದು QT_QTC
4 ಬಲವಾದ JJ
5 ಡಿಜಿಟಲ್ N_NN
6 ಮೂಲಸೌಕರ್ಯವನ್ನು N_NN
7 ನಿರ್ಮಿಸುವಲ್ಲಿ V_VM_VNF
8 ಗಮನಾರ್ಹ JJ
9 ಹೂಡಿಕೆಗಳನ್ನು N_NN
10 ಮಾಡಿದೆ V_VM_VF
11 . RD_PUNC
</Sentence>
<Sentence id='44'>
1 ಇದು PR_PRP
2 ಮಹಾಮಾರಿಯ N_NN
3 ಸಮಯದಲ್ಲಿ N_NN
4 ನಮಗೆ PR_PRP
5 ಒಂದು QT_QTC
6 ಶಕ್ತಿಯಾಗಿ N_NN
7 ಮೂಡಿತು V_VM_VF
8 . RD_PUNC
</Sentence>
<Sentence id='45'>
1 ನಾವು PR_PRP
2 ಸೋಂಕನ್ನು N_NN
3 ಪತ್ತೆಹಚ್ಚಲು N_NN
4 ಆರೋಗ್ಯ N_NN
5 ಸೇತು N_NN
6 ಮತ್ತು CC_CCD
7 ಲಸಿಕೆಯನ್ನು N_NN
8 ಸುಲಭಗೊಳಿಸಲು V_VM_VINF
9 ಕೋ N_NN
10 - RD_SYM
11 ವಿನ್ N_NN
12 ಪೋರ್ಟಲ್‌ನಂತಹ N_NN
13 ಐತಿಹಾಸಿಕ JJ
14 ಡಿಜಿಟಲ್ N_NN
15 ಪ್ಲಾಟ್‌ಫಾರ್ಮ್‌ಗಳನ್ನು N_NN
16 ಬಹಳ JJ
17 ವೇಗದಲ್ಲಿ N_NN
18 ರಚಿಸಿದ್ದೇವೆ V_VM_VF
19 . RD_PUNC
</Sentence>
<Sentence id='46'>
1 ಈ DM_DMD
2 ಪ್ಲಾಟ್‌ಫಾರ್ಮ್‌ಗಳು N_NN
3 ಮಹಾಮಾರಿಯ N_NN
4 ವಿರುದ್ಧದ N_NN
5 ನಮ್ಮ PR_PRP
6 ಹೋರಾಟದಲ್ಲಿ N_NN
7 ಪ್ರಮುಖ JJ
8 ಪಾತ್ರವಹಿಸಿವೆ N_NN
9 . RD_PUNC
</Sentence>
<Sentence id='47'>
1 11 QT_QTC
2 .ಮಹಾಮಾರಿಯಿಂದ N_NN
3 ಉಂಟಾದ V_VM_VNF
4 ಅಭೂತಪೂರ್ವ JJ
5 ಸವಾಲುಗಳ N_NN
6 ಹೊರತಾಗಿಯೂ V_VM_VNF
7 , RD_PUNC
8 ಈ DM_DMD
9 ಅವಧಿಯಲ್ಲಿ N_NN
10 ಭಾರತದಲ್ಲಿ N_NNP
11 ಎಫ್‌ಡಿಐ JJ
12 ಒಳಹರಿವು N_NN
13 ಅತ್ಯಂತ JJ
14 ಹೆಚ್ಚಾಗಿತ್ತು V_VM_VNF
15 ಎಂಬ V_VM_VNF
16 ಅಂಶದಿಂದ N_NN
17 ಸರ್ಕಾರವು N_NN
18 ಪ್ರಾರಂಭಿಸಿದ V_VM_VNF
19 ಸುಧಾರಣೆಗಳ N_NN
20 ಯಶಸ್ಸು N_NN
21 ಸ್ಪಷ್ಟವಾಗಿದೆ V_VM_VF
22 . RD_PUNC
</Sentence>
<Sentence id='48'>
1 2020 QT_QTC
2 - RD_SYM
3 21ರಲ್ಲಿ QT_QTC
4 ಭಾರತಕ್ಕೆ N_NNP
5 ವಿದೇಶೀ JJ
6 ನೇರ JJ
7 ಹೂಡಿಕೆಯಲ್ಲಿ N_NN
8 81 QT_QTC
9 ಶತಕೋಟಿಗಿಂತ N_NN
10 ಹೆಚ್ಚು N_NN
11 ಪ್ರಾಪ್ತವಾಗಿದೆ V_VM_VF
12 . RD_PUNC
</Sentence>
<Sentence id='49'>
1 ಭಾರತವು N_NNP
2 ಇಂದು N_NN
3 ವಿಶ್ವದ N_NN
4 ಅತಿದೊಡ್ಡ JJ
5 ಸ್ಟಾರ್ಟ್ N_NN
6 - RD_SYM
7 ಅಪ್ N_NN
8 ಪರಿಸರ N_NN
9 ವ್ಯವಸ್ಥೆಗಳಲ್ಲಿ N_NN
10 ಒಂದಾಗಿ RB
11 ನೆಲೆಯಾಗಿದೆ V_VM_VF
12 ಮತ್ತು CC_CCD
13 ಸುಮಾರು JJ
14 100 QT_QTC
15 ಯುನಿಕಾರ್ನ್‌ಗಳಿಗೆ N_NN
16 ಆತಿಥ್ಯ N_NN
17 ವಹಿಸುತ್ತದೆ V_VM_VF
18 , RD_PUNC
19 ಅವುಗಳಲ್ಲಿ PR_PRP
20 40 QT_QTC
21 ಕೇವಲ JJ
22 2021 QT_QTC
23 ರಲ್ಲಿ PSP
24 ಈ DM_DMD
25 ಸ್ಥಿತಿಯವರೆಗೆ N_NN
26 ತಲುಪಿವೆ V_VM_VF
27 . RD_PUNC
</Sentence>
<Sentence id='50'>
1 12 QT_QTC
2 .ಸಮಗ್ರ JJ
3 ಲಸಿಕೆ N_NN
4 ಕವರೇಜ್‌ನಿಂದ N_NN
5 ಬೆಂಬಲಿತ N_NN
6 , RD_PUNC
7 ಸುಧಾರಣೆಗಳಿಂದ N_NN
8 ಆದ V_VM_VNF
9 ಲಾಭ N_NN
10 ಮತ್ತು CC_CCD
11 ನಿಯಮಗಳ N_NN
12 ಸಡಿಲಿಕೆ N_NN
13 , RD_PUNC
14 ಪ್ರಬಲ JJ
15 ರಫ್ತು N_NN
16 ಹೆಚ್ಚಳ N_NN
17 ಮತ್ತು CC_CCD
18 ಬಂಡವಾಳ N_NN
19 ವೆಚ್ಚವನ್ನು N_NN
20 ಹೆಚ್ಚಿಸುವ V_VM_VNF
21 ಮೂಲಕ RP_RPD
22 , RD_PUNC
23 ಭಾರತೀಯ N_NNP
24 ಆರ್ಥಿಕತೆಯು N_NN
25 2022 QT_QTC
26 - RD_SYM
27 23ರಲ್ಲಿ N_NN
28 8 QT_QTC
29 ಪ್ರತಿಶತಕ್ಕಿಂತ N_NN
30 ಹೆಚ್ಚು JJ
31 ಜಿಡಿಪಿ N_NN
32 ಬೆಳವಣಿಗೆಯನ್ನು N_NN
33 ಕಾಣುವ V_VM_VNF
34 ನಿರೀಕ್ಷೆ N_NN
35 ಇದೆ V_VM_VF
36 . RD_PUNC
</Sentence>
<Sentence id='51'>
1 ಇದು PR_PRP
2 ಬೃಹತ್ JJ
3 ಆರ್ಥಿಕತೆಗಳಲ್ಲಿ N_NN
4 ಅತ್ಯಧಿಕ N_NN
5 ಆಗಲಿದೆ V_VM_VF
6 . RD_PUNC
</Sentence>
<Sentence id='52'>
1 13 QT_QTC
2 .ಭಾರತವು N_NN
3 ನಮ್ಮ PR_PRP
4 ಪ್ರಧಾನಮಂತ್ರಿಯವರು N_NN
5 2021 QT_QTC
6 - RD_SYM
7 22ರಲ್ಲಿ QT_QTC
8 400 QT_QTC
9 ಬಿಲಿಯನ್ N_NNP
10 ಅಮೇರಿಕನ್ N_NNP
11 ಡಾಲರ್ N_NNP
12 ಸರಕುಗಳನ್ನು N_NN
13 ರಫ್ತು N_NN
14 ಮಾಡುವ V_VM_VNF
15 ಮಹತ್ವಾಕಾಂಕ್ಷೆಯ N_NN
16 ಗುರಿಯನ್ನು N_NN
17 ಸಹ RP_RPD
18 ಸಾಧಿಸಿದೆ V_VM_VF
19 . RD_PUNC
</Sentence>
<Sentence id='53'>
1 ಇದು PR_PRP
2 ಹಿಂದಿನ N_NST
3 ವರ್ಷದ N_NN
4 ಹೋಲಿಕೆಯಲ್ಲಿ N_NN
5 ಸುಮಾರು RP_RPD
6 37 QT_QTC
7 ಪ್ರತಿಶತ N_NN
8 ಹೆಚ್ಚಳವನ್ನು N_NN
9 ತೋರಿಸುತ್ತದೆ V_VM_VF
10 . RD_PUNC
</Sentence>
<Sentence id='54'>
1 ರಫ್ತಿನ N_NN
2 ಈ DM_DMD
3 ಅಂಕಿಅಂಶವು N_NN
4 ಮೊದಲ JJ
5 ಬಾರಿ N_NN
6 ಇಲ್ಲಿಯವರೆಗೆ PR_PRP
7 ತಲುಪಿದೆ V_VM_VF
8 . RD_PUNC
</Sentence>
<Sentence id='55'>
1 ಸ್ವಾವಲಂಬಿ JJ
2 ಭಾರತದತ್ತ N_NNP
3 ನಮ್ಮ PR_PRP
4 ಪಯಣದಲ್ಲಿ N_NN
5 ಇದು PR_PRP
6 ಒಂದು QT_QTC
7 ಪ್ರಮುಖ JJ
8 ಮೈಲಿಗಲ್ಲು N_NN
9 ಆಗಿದೆ V_VM_VF
10 . RD_PUNC
</Sentence>
<Sentence id='56'>
1 14 QT_QTC
2 .ಕೋವಿಡ್ N_NNP
3 ನಂತರದ N_NN
4 ಅವಧಿಯಲ್ಲಿ N_NN
5 ನಮ್ಮ PR_PRP
6 ಉದ್ಯಮಕ್ಕೆ N_NN
7 ವಿದೇಶದಲ್ಲಿ N_NN
8 ವ್ಯಾಪಾರ N_NN
9 ಮತ್ತು CC_CCD
10 ಹೂಡಿಕೆಯ N_NN
11 ಅವಕಾಶಗಳನ್ನು N_NN
12 ಉತ್ತೇಜಿಸುವಲ್ಲಿ V_VM_VNF
13 ವಿದೇಶಾಂಗ N_NN
14 ವ್ಯವಹಾರಗಳ N_NN
15 ಸಚಿವಾಲಯವು N_NN
16 ನಿರ್ವಹಿಸಿದ V_VM_VNF
17 ಪಾತ್ರದ N_NN
18 ಬಗ್ಗೆ RP_RPD
19 ಈಗ N_NST
20 ನಾನು PR_PRP
21 ಮಾತನಾಡುತ್ತೇನೆ V_VM_VF
22 . RD_PUNC
</Sentence>
<Sentence id='57'>
1 ಭಾರತೀಯ N_NNP
2 ಮಿಷನ್‌ಗಳು N_NN
3 ಮತ್ತು CC_CCD
4 ಕೇಂದ್ರಗಳು N_NN
5 ವಿದೇಶದಲ್ಲಿ N_NN
6 ನಮ್ಮ PR_PRP
7 ಆರ್ಥಿಕ JJ
8 ಹಿತಾಸಕ್ತಿಗಳನ್ನು N_NN
9 ಉತ್ತೇಜಿಸಲು V_VM_VINF
10 ಇತರ RP_RPD
11 ಸರ್ಕಾರಿ JJ
12 ಸಚಿವಾಲಯಗಳು N_NN
13 ಮತ್ತು CC_CCD
14 ನಮ್ಮ PR_PRP
15 ಚೇಂಬರ್ N_NN
16 ಗಳೊಂದಿಗೆ N_NN
17 ಸೇರಿ V_VM_VNF
18 ಕೆಲಸ N_NN
19 ಮಾಡುತ್ತವೆ V_VM_VF
20 . RD_PUNC
</Sentence>
<Sentence id='58'>
1 15 QT_QTC
2 .ಮಹಾಮಾರಿಯು N_NN
3 ವ್ಯಾಪಾರ N_NN
4 ಮತ್ತು CC_CCD
5 ಹೂಡಿಕೆ N_NN
6 ಪ್ರೋತ್ಸಾಹಕ N_NN
7 ಕಾರ್ಯದಲ್ಲಿ N_NN
8 ಹೊಸ JJ
9 ಆರಂಭಕ್ಕೆ N_NN
10 ಒತ್ತು N_NN
11 ನೀಡುವ V_VM_VNF
12 ಅಗತ್ಯವನ್ನು N_NN
13 ಎತ್ತಿಹೇಳಿದೆ V_VM_VF
14 . RD_PUNC
</Sentence>
<Sentence id='59'>
1 ಸ್ವಾವಲಂಬಿ N_NN
2 ಆಗುವ V_VM_VNF
3 ನಮ್ಮ PR_PRP
4 ರಾಷ್ಟ್ರೀಯ JJ
5 ಗುರಿಗೆ N_NN
6 ಕೊಡುಗೆ N_NN
7 ನೀಡುವ V_VM_VNF
8 ಅನಿವಾರ್ಯತೆಯು N_NN
9 ಆರ್ಥಿಕ JJ
10 ರಾಜತಾಂತ್ರಿಕತೆಯ N_NN
11 ಕ್ಷೇತ್ರದಲ್ಲಿ N_NN
12 ಸಚಿವಾಲಯದ N_NN
13 ಪ್ರಯತ್ನಗಳ N_NN
14 ಮೇಲೆ RP_RPD
15 ಹೆಚ್ಚಿನ JJ
16 ಗಮನ N_NN
17 ಹರಿಸಿದೆ V_VM_VF
18 . RD_PUNC
</Sentence>
<Sentence id='60'>
1 ಭಾರತೀಯ N_NNP
2 ಮಿಷನ್‌ಗಳ N_NN
3 ಕಾರ್ಯಕ್ಷಮತೆಯನ್ನು N_NN
4 ವ್ಯಾಪಾರ N_NN
5 ಮತ್ತು CC_CCD
6 ಪ್ರವಾಸಿಗರ N_NN
7 ಆಗಮನಕ್ಕೆ N_NN
8 ಉತ್ತೇಜನ N_NN
9 ನೀಡಲು V_VM_VINF
10 ಮತ್ತು CC_CCD
11 ಭಾರತೀಯ N_NNP
12 ಕಂಪನಿಗಳಿಗೆ N_NN
13 ತಂತ್ರಜ್ಞಾನ N_NN
14 ವರ್ಗಾವಣೆಯ N_NN
15 ಅನುಕೂಲತೆಯ N_NN
16 ಆಧಾರದ N_NN
17 ಮೇಲೆ RP_RPD
18 ಮೌಲ್ಯಮಾಪನ N_NN
19 ಮಾಡಬೇಕು V_VM_VF
20 ಎಂದು CC_CCS
21 ಪ್ರಧಾನ JJ
22 ಮಂತ್ರಿ N_NN
23 ನಿರ್ದೇಶಿಸಿದ್ದಾರೆ V_VM_VF
24 . RD_PUNC
</Sentence>
<Sentence id='61'>
1 ಆದ್ದರಿಂದ CC_CCS
2 ವಿದೇಶಾಂಗ N_NN
3 ಸಚಿವಾಲಯವು N_NN
4 3ಟ QT_QTC
5 ಿ N_NN
6 - RD_SYM
7 ವ್ಯಾಪಾರ N_NN
8 , RD_PUNC
9 ಪ್ರವಾಸೋದ್ಯಮ N_NN
10 ಮತ್ತು CC_CCD
11 ತಂತ್ರಜ್ಞಾನದ N_NN
12 ಪ್ರಚಾರವನ್ನು N_NN
13 ತನ್ನ PR_PRF
14 ರಾಜತಾಂತ್ರಿಕ N_NN
15 ಗುರಿಯ N_NN
16 ಹೆಚ್ಚಿನ RP_INTF
17 ಆದ್ಯತೆಯನ್ನಾಗಿ RB
18 ಮಾಡಿದೆ V_VM_VF
19 . RD_PUNC
</Sentence>
<Sentence id='62'>
1 ವಿದೇಶಗಳಲ್ಲಿ N_NN
2 ಭಾರತೀಯ N_NNP
3 ಮಿಷನ್‌ N_NN
4 ಗಳಿಗೆ N_NN
5 ತಮ್ಮ PR_PRF
6 ಕೆಲಸದಲ್ಲಿ N_NN
7 3ಟ QT_QTC
8 ಿಯನ್ನು N_NN
9 ಮುಖ್ಯವಾಹಿನಿಗೆ N_NN
10 ತರುವಂತೆ V_VM_VNF
11 ಕೇಳಿಕೊಳ್ಳಲಾಗಿದೆ V_VM_VF
12 . RD_PUNC
</Sentence>
<Sentence id='63'>
1 16 QT_QTC
2 .ಸಚಿವಾಲಯವು N_NN
3 ವ್ಯಾಪಾರ N_NN
4 ಮತ್ತು CC_CCD
5 ಹೂಡಿಕೆಯನ್ನು N_NN
6 ಉತ್ತೇಜಿಸಲು V_VM_VINF
7 ಮಿಷನ್‌ಗಳ N_NN
8 ಕೆಲಸದ N_NN
9 ಮಹತ್ವವನ್ನು N_NN
10 ಒತ್ತಿಹೇಳುತ್ತಿದೆ V_VM_VF
11 . RD_PUNC
</Sentence>
<Sentence id='64'>
1 ನಾನು PR_PRP
2 ಮೊದಲೇ RB
3 ಪ್ರಸ್ತಾಪಿಸಿದಂತೆ V_VM_VNF
4 , RD_PUNC
5 400 QT_QTC
6 ಬಿಲಿಯನ್ N_NNP
7 ಅಮೇರಿಕನ್ N_NNP
8 ಡಾಲರ್ N_NNP
9 ರಫ್ತು N_NN
10 ಗುರಿಯನ್ನು N_NN
11 ಸಾಧಿಸಲು V_VM_VINF
12 ನಮ್ಮ PR_PRP
13 ಮಿಷನ್‌ಗಳು N_NN
14 ವಾಣಿಜ್ಯ N_NN
15 ಇಲಾಖೆಯೊಂದಿಗೆ N_NN
16 ಸೇರಿ V_VM_VNF
17 ಕೆಲಸ N_NN
18 ಮಾಡಿವೆ V_VM_VF
19 . RD_PUNC
</Sentence>
<Sentence id='65'>
1 ನಾವು PR_PRP
2 ಈಗಾಗಲೇ RB
3 ಮುಂದಿನ N_NST
4 ವರ್ಷದ N_NN
5 ಗುರಿಗಾಗಿ N_NN
6 ಕೆಲಸ N_NN
7 ಮಾಡಲು V_VM_VINF
8 ಪ್ರಾರಂಭಿಸಿದ್ದೇವೆ N_NN
9 , RD_PUNC
10 ಇದನ್ನು PR_PRP
11 470 QT_QTC
12 ಬಿಲಿಯನ್ N_NNP
13 ಅಮೆರಿಕನ್ N_NNP
14 ಡಾಲರ್ N_NNP
15 ಗೆ PSP
16 ನಿಗದಿಪಡಿಸಲಾಗಿದೆ V_VM_VF
17 . RD_PUNC
</Sentence>
<Sentence id='66'>
1 ಮಿಷನ್‌ಗಳು N_NN
2 ತಮಗೆ PR_PRF
3 ನಿಗದಿಪಡಿಸಿದ V_VM_VNF
4 ಗುರಿಗಳನ್ನು N_NN
5 ಸಾಧಿಸಲು V_VM_VINF
6 ಮತ್ತು CC_CCD
7 ಈ DM_DMD
8 ದಿಕ್ಕಿನಲ್ಲಿ N_NN
9 ಅವು PR_PRP
10 ಕಾರ್ಯನಿರ್ವಹಿಸುವ V_VM_VNF
11 ದೇಶಗಳ N_NN
12 ಜೊತೆ PSP
13 ಭಾರತದ N_NNP
14 ವ್ಯಾಪಾರ N_NN
15 ಮತ್ತು CC_CCD
16 ಹೂಡಿಕೆ N_NN
17 ಸಂಬಂಧಗಳನ್ನು N_NN
18 ಹೆಚ್ಚಿಸಲು V_VM_VNF
19 ಸರಿಯಾದ JJ
20 ಗಮನವನ್ನು N_NN
21 ನೀಡುವಂತೆ V_VM_VNF
22 ಕೇಳಿಕೊಳ್ಳಲಾಗಿದೆ V_VM_VF
23 . RD_PUNC
</Sentence>
<Sentence id='67'>
1 17 QT_QTC
2 .ಮಹಾಮಾರಿಯ N_NN
3 ಸಮಯದಲ್ಲಿ N_NN
4 ಪ್ರವಾಸೋದ್ಯಮ N_NN
5 ಕ್ಷೇತ್ರವು N_NN
6 ಸಾಕಷ್ಟು RB
7 ಪ್ರಭಾವಿತವಾಗಿತ್ತು V_VM_VF
8 . RD_PUNC
</Sentence>
<Sentence id='68'>
1 ಇತ್ತೀಚೆಗೆ N_NN
2 , RD_PUNC
3 ಪ್ರವಾಸೋದ್ಯಮವು N_NN
4 ಜಾಗತಿಕವಾಗಿ RB
5 ಮತ್ತು CC_CCD
6 ದೇಶದೊಳಗೆ N_NN
7 ಸಾಕಷ್ಟು RP_INTF
8 ವೇಗವಾಗಿ RB
9 ಬೆಳೆಯಲು V_VM_VINF
10 ಪ್ರಾರಂಭಿಸಿದೆ V_VM_VF
11 . RD_PUNC
</Sentence>
<Sentence id='69'>
1 ಪ್ರವಾಸೋದ್ಯಮವನ್ನು N_NN
2 ಉತ್ತೇಜಿಸಲು V_VM_VINF
3 ಸರ್ಕಾರವು N_NN
4 ಹಲವಾರು QT_QTF
5 ಕ್ರಮಗಳನ್ನು N_NN
6 ಪ್ರಕಟಿಸಿದೆ V_VM_VNF
7 , RD_PUNC
8 ಇದರಲ್ಲಿ PR_PRP
9 ಭಾರತಕ್ಕೆ N_NNP
10 ಬರುವ V_VM_VNF
11 ಮೊದಲ N_NST
12 500,000 QT_QTC
13 ಪ್ರಯಾಣಿಕರಿಗೆ N_NN
14 ಉಚಿತ JJ
15 ಪ್ರವಾಸಿ N_NN
16 ವೀಸಾಗಳನ್ನು N_NN
17 ನೀಡುವುದು V_VM_VNG
18 ಸೇರಿದೆ V_VM_VF
19 . RD_PUNC
</Sentence>
<Sentence id='70'>
1 ಸರ್ಕಾರದ N_NN
2 ಎಲ್ಲಾ QT_QTF
3 ಪಾಲುದಾರರೊಂದಿಗೆ N_NN
4 ನಿಕಟ JJ
5 ಸಮನ್ವಯದಿಂದ N_NN
6 ಕೆಲಸ N_NN
7 ಮಾಡಲು V_VM_VINF
8 ಮಿಷನ್‌ಗಳನ್ನು N_NN
9 ಕೇಳಲಾಗಿದೆ V_VM_VF
10 , RD_PUNC
11 ಇವುಗಳಲ್ಲಿ PR_PRP
12 ಪ್ರವಾಸೋದ್ಯಮ N_NN
13 , RD_PUNC
14 ನಾಗರಿಕ JJ
15 ವಿಮಾನಯಾನ N_NN
16 , RD_PUNC
17 ಆಯುಷ್ N_NN
18 ಮತ್ತು CC_CCD
19 ಸಂಸ್ಕೃತಿ N_NN
20 ಸಚಿವಾಲಯಗಳ N_NN
21 ಜೊತೆಗೆ CC_CCS
22 ತಮ್ಮ PR_PRF
23 ದೇಶಗಳಲ್ಲಿ N_NN
24 ಕಾರ್ಯನಿರ್ವಹಿಸುತ್ತಿರುವ V_VM_VNF
25 ಭಾರತೀಯ JJ
26 ವಿಮಾನಯಾನ N_NN
27 ಸಂಸ್ಥೆಗಳು N_NN
28 ಸೇರಿವೆ V_VM_VF
29 . RD_PUNC
</Sentence>
<Sentence id='71'>
1 18 QT_QTC
2 .ಕೋವಿಡ್ N_NNP
3 - RD_SYM
4 19 QT_QTC
5 ಮಹಾಮಾರಿಯು N_NN
6 ಪ್ರಪಂಚದಾದ್ಯಂತ N_NN
7 ವಿವಿಧ JJ
8 ವೈದ್ಯಕೀಯ JJ
9 ಉಪಕರಣಗಳು N_NN
10 ಮತ್ತು CC_CCD
11 ತಂತ್ರಜ್ಞಾನಗಳ N_NN
12 ಪೂರೈಕೆಯ N_NN
13 ಅಗತ್ಯವನ್ನು N_NN
14 ಕಂಡಿತು V_VM_VF
15 . RD_PUNC
</Sentence>
<Sentence id='72'>
1 ಪ್ರಪಂಚದಾದ್ಯಂತದ N_NN
2 ಹೊಸ JJ
3 ಮತ್ತು CC_CCD
4 ಉದಯೋನ್ಮುಖ N_NN
5 ತಂತ್ರಜ್ಞಾನಗಳ N_NN
6 ಕುರಿತು RP_RPD
7 ಇನ್‌ಪುಟ್ N_NN
8 ಸ್ವೀಕರಿಸಲು V_VM_VINF
9 ನಮ್ಮ PR_PRP
10 ಮಿಷನ್ N_NN
11 ವಿದೇಶಗಳಲ್ಲಿ N_NN
12 ಕಿವಿ N_NN
13 ಮತ್ತು CC_CCD
14 ಕಣ್ಣುಗಳು N_NN
15 ಆಗಿವೆ V_VM_VF
16 . RD_PUNC
</Sentence>
<Sentence id='73'>
1 ದೇಶದಲ್ಲಿ N_NN
2 ಬಳಸಲು V_VM_VINF
3 ಸಾಧ್ಯವಿರುವ V_VM_VNF
4 ಅತ್ಯುತ್ತಮ JJ
5 ತಂತ್ರಜ್ಞಾನವನ್ನು N_NN
6 ಪಡೆಯಲು V_VM_VINF
7 ಇನ್‌ಪುಟ್ N_NN
8 ಒದಗಿಸುವ V_VM_VNF
9 ಕಾರ್ಯವನ್ನು N_NN
10 ಅವರು PR_PRP
11 ವಹಿಸಿಕೊಂಡಿದ್ದಾರೆ V_VM_VF
12 . RD_PUNC
</Sentence>
<Sentence id='74'>
1 19 QT_QTC
2 .ಸ್ನೇಹಿತರೇ N_NN
3 , RD_PUNC
4 ಭಾರತವು N_NNP
5 ತನ್ನ PR_PRF
6 ' RD_PUNC
7 ನೆರೆಹೊರೆಯ N_NN
8 ಮೊದಲ JJ
9 ನೀತಿ N_NN
10 ' RD_PUNC
11 ಯ PSP
12 ಅಡಿಯಲ್ಲಿ N_NN
13 ತನ್ನ PR_PRF
14 ನೆರೆಯ N_NN
15 ರಾಷ್ಟ್ರಗಳ N_NN
16 ಜೊತೆ PSP
17 ಸಂಬಂಧಗಳನ್ನು N_NN
18 ಬಲಪಡಿಸಲು V_VM_VINF
19 ಹೊಸ JJ
20 ಒತ್ತು N_NN
21 ನೀಡಿದೆ V_VM_VF
22 . RD_PUNC
</Sentence>
<Sentence id='75'>
1 ಇದು PR_PRP
2 ರಾಜಕೀಯವಾಗಿ N_NN
3 ಅಥವಾ CC_CCD
4 ರಾಜಕೀಯ JJ
5 ಕ್ಷೇತ್ರಗಳ N_NN
6 ಕೆಲಸದಲ್ಲಿ N_NN
7 ಅನ್ವಯಿಸುವುದು V_VM_VF
8 ಅಲ್ಲದೆ CC_CCS
9 ನಮ್ಮ PR_PRP
10 ನೆರೆಹೊರೆಯವರೊಂದಿಗೆ N_NN
11 ಆರ್ಥಿಕ JJ
12 ಸಂಬಂಧಗಳನ್ನು N_NN
13 ಗಾಢ N_NN
14 ಆಗಿಸುವುದಕ್ಕೂ V_VM_VNF
15 ಅನ್ವಯಿಸುತ್ತದೆ V_VM_VF
16 . RD_PUNC
</Sentence>
<Sentence id='76'>
1 ವ್ಯಾಪಾರದಲ್ಲಿ N_NN
2 ಅಡೆತಡೆಗಳನ್ನು N_NN
3 ಕಡಿಮೆ N_NN
4 ಮಾಡಲು V_VM_VINF
5 ಮತ್ತು CC_CCD
6 ವಸ್ತುಗಳು N_NN
7 ಮತ್ತು CC_CCD
8 ಜನರ N_NN
9 ಮುಕ್ತ JJ
10 ಚಲನೆಗೆ N_NN
11 ಅನುಕೂಲ N_NN
12 ಆಗುವಂತೆ V_VM_VNF
13 ನಿರಂತರ RB
14 ಗಮನಹರಿಸುವುದರ V_VM_VNF
15 ಜೊತೆ PSP
16 , RD_PUNC
17 ನೆರೆಹೊರೆಯಲ್ಲಿನ N_NN
18 ನಮ್ಮ PR_PRP
19 ಕೆಲವು DM_DMI
20 ಪ್ರಮುಖ JJ
21 ಪಾಲುದಾರರ N_NN
22 ಜೊತೆ PSP
23 ದ್ವಿಪಕ್ಷೀಯ JJ
24 ವ್ಯಾಪಾರದಲ್ಲಿ N_NN
25 ಗಮನಾರ್ಹ JJ
26 ಹೆಚ್ಚಳವನ್ನು N_NN
27 ನಾವು PR_PRP
28 ಕಾಣಲು V_VM_VNF
29 ಸಾಧ್ಯವಾಯಿತು V_VM_VF
30 . RD_PUNC
</Sentence>
<Sentence id='77'>
1 ನಮ್ಮ PR_PRP
2 ನೆರೆಯ N_NN
3 ರಾಷ್ಟ್ರಗಳಲ್ಲಿ N_NN
4 ಆರ್ಥಿಕ JJ
5 ಅಭಿವೃದ್ಧಿ N_NN
6 , RD_PUNC
7 ಮತ್ತು CC_CCD
8 ವ್ಯಾಪಾರ N_NN
9 ಮೂಲಸೌಕರ್ಯ N_NN
10 ಮತ್ತು CC_CCD
11 ಗಡಿಯ N_NN
12 ಆಚೆಗಿನ N_NST
13 ಸಂಪರ್ಕದಲ್ಲಿ N_NN
14 ಸುಧಾರಣೆಗೆ N_NN
15 ಒತ್ತು N_NN
16 ನೀಡುವುದರ V_VM_VNF
17 ಜೊತೆ PSP
18 , RD_PUNC
19 ನಮ್ಮ PR_PRP
20 ನೆರೆಹೊರೆಯು N_NN
21 ಭಾರತೀಯ N_NNP
22 ಉದ್ಯಮಕ್ಕೆ N_NN
23 ಕೆಲವು DM_DMI
24 ಉತ್ತಮ N_NN
25 ಆರ್ಥಿಕ JJ
26 ಅವಕಾಶಗಳನ್ನು N_NN
27 ಒದಗಿಸುತ್ತಿರುವುದು V_VM_VNG
28 ಇದಕ್ಕೆ PR_PRP
29 ಕಾರಣ N_NN
30 . RD_PUNC
</Sentence>
<Sentence id='78'>
1 ಭಾರತ N_NNP
2 ಚೇಂಬರ್ N_NNP
3 ಆಫ್ PSP
4 ಕಾಮರ್ಸ್ N_NN
5 ನಮ್ಮ PR_PRP
6 ನೆರೆಹೊರೆಯವರ N_NN
7 ಜೊತೆ PSP
8 , RD_PUNC
9 ವಿಶೇಷವಾಗಿ JJ
10 ಬಾಂಗ್ಲಾದೇಶ N_NN
11 ಮತ್ತು CC_CCD
12 ನೇಪಾಳದೊಂದಿಗೆ N_NN
13 ನಮ್ಮ PR_PRP
14 ವ್ಯಾಪಾರ N_NN
15 ಮತ್ತು CC_CCD
16 ಹೂಡಿಕೆ N_NN
17 ಸಂಬಂಧಗಳನ್ನು N_NN
18 ಹೆಚ್ಚಿಸಲು V_VM_VINF
19 ಸಿದ್ಧವಾಗಿದೆ V_VM_VF
20 . RD_PUNC
</Sentence>
<Sentence id='79'>
1 20 QT_QTC
2 .ನಾನು N_NN
3 ಎರಡು QT_QTC
4 ಯಶಸ್ಸಿನ N_NN
5 ಕಥೆಗಳು N_NN
6 - RD_SYM
7 ಬಾಂಗ್ಲಾದೇಶ N_NN
8 ಮತ್ತು CC_CCD
9 ನೇಪಾಳದ N_NNP
10 ಬಗ್ಗೆ RP_RPD
11 ವಿಸ್ತಾರವಾಗಿ RB
12 ಹೇಳಲು V_VM_VINF
13 ಬಯಸುತ್ತೇನೆ V_VM_VF
14 . RD_PUNC
</Sentence>
<Sentence id='80'>
1 ಬಾಂಗ್ಲಾದೇಶ N_NN
2 ಮತ್ತು CC_CCD
3 ನೇಪಾಳವು N_NNP
4 ಈಗ N_NST
5 ಭಾರತದ N_NNP
6 ಪ್ರಮುಖ JJ
7 ಹತ್ತು QT_QTC
8 ರಫ್ತು N_NN
9 ತಾಣಗಳಲ್ಲಿ N_NN
10 ಒಳಗೊಂಡಿವೆ V_VM_VF
11 , RD_PUNC
12 ಈ DM_DMD
13 ಎರಡು QT_QTC
14 ದೇಶಗಳಿಗೆ N_NN
15 ನಮ್ಮ PR_PRP
16 ಒಟ್ಟು N_NN
17 ರಫ್ತು N_NN
18 16 QT_QTC
19 ಬಿಲಿಯನ್ N_NNP
20 ಡಾಲರ್ N_NN
21 ಗಿಂತಲೂ N_NN
22 ಹೆಚ್ಚಾಗಿದೆ V_VM_VF
23 . RD_PUNC
</Sentence>
<Sentence id='81'>
1 21 QT_QTC
2 .ಬಾಂಗ್ಲಾದೇಶವು N_NN
3 ನೆರೆಹೊರೆಯಲ್ಲಿ N_NN
4 ನಮ್ಮ PR_PRP
5 ಅತಿದೊಡ್ಡ JJ
6 ವ್ಯಾಪಾರ N_NN
7 ಪಾಲುದಾರ N_NN
8 ಮತ್ತು CC_CCD
9 ಜಾಗತಿಕವಾಗಿ RB
10 ಐದನೇ QT_QTO
11 ಅತಿದೊಡ್ಡ JJ
12 ರಫ್ತು N_NN
13 ತಾಣವಾಗಿ RB
14 ಹೊರಹೊಮ್ಮಿದೆ V_VM_VF
15 . RD_PUNC
</Sentence>
<Sentence id='82'>
1 ಆದಾಗ್ಯೂ V_VM_VNF
2 , RD_PUNC
3 ಕಳೆದ JJ
4 ಒಂದು QT_QTC
5 ದಶಕದಿಂದ N_NN
6 ಸರಾಸರಿ N_NN
7 ವಾರ್ಷಿಕ JJ
8 ಬೆಳವಣಿಗೆಯ N_NN
9 ದರದಲ್ಲಿ N_NN
10 ಆರು QT_QTC
11 ಪ್ರತಿಶತಕ್ಕಿಂತ N_NN
12 ಹೆಚ್ಚು QT_QTF
13 ಬೆಳವಣಿಗೆಯನ್ನು N_NN
14 ಸಾಧಿಸುತ್ತಿರುವ V_VM_VNF
15 ದೇಶಕ್ಕೆ N_NN
16 , RD_PUNC
17 ಬಾಂಗ್ಲಾದೇಶದ N_NN
18 ಜೊತೆ PSP
19 ವ್ಯಾಪಾರದ N_NN
20 ಸಾಮರ್ಥ್ಯವು N_NN
21 ತುಂಬಾ RB
22 ಹೆಚ್ಚಾಗಿದೆ V_VM_VF
23 . RD_PUNC
</Sentence>
<Sentence id='83'>
1 ಬಾಂಗ್ಲಾದೇಶವು N_NN
2 ಸಹ RP_RPD
3 ವಿಮಾನ N_NN
4 ನಿಲ್ದಾಣಗಳು N_NN
5 , RD_PUNC
6 ಬಂದರುಗಳು N_NN
7 ಮತ್ತು CC_CCD
8 ಹೆದ್ದಾರಿಗಳ N_NN
9 ರೂಪದಲ್ಲಿ N_NN
10 ಮೂಲಭೂತ JJ
11 ಸೌಕರ್ಯಗಳನ್ನು N_NN
12 ತ್ವರಿತವಾಗಿ RB
13 ಅಭಿವೃದ್ಧಿ N_NN
14 ಮಾಡುತ್ತಿದೆ V_VM_VF
15 . RD_PUNC
</Sentence>
<Sentence id='84'>
1 ಬಾಂಗ್ಲಾದೇಶದ N_NN
2 ಹತ್ತಿರದ N_NST
3 ನೆರೆಯ N_NN
4 ರಾಷ್ಟ್ರವಾಗಿ N_NN
5 , RD_PUNC
6 ಭಾರತೀಯ N_NNP
7 ವ್ಯಾಪಾರ N_NN
8 ಸಮುದಾಯದ N_NN
9 ಬಳಿ N_NST
10 ಬಾಂಗ್ಲಾದೇಶಕ್ಕೆ N_NN
11 ನೀಡಲು V_VM_VNF
12 ಸಾಕಷ್ಟು RB
13 ಇವೆ V_VM_VF
14 . RD_PUNC
</Sentence>
<Sentence id='85'>
1 ಮಾರುಕಟ್ಟೆಯನ್ನು N_NN
2 ಚೆನ್ನಾಗಿ RB
3 ಅರ್ಥಮಾಡಿಕೊಳ್ಳಲು V_VM_VINF
4 ನಮ್ಮ PR_PRP
5 ಹೆಚ್ಚಿನ QT_QTF
6 ವ್ಯವಹಾರಗಳು N_NN
7 ಬಾಂಗ್ಲಾದೇಶದಲ್ಲಿ N_NN
8 ಪ್ರತಿನಿಧಿ N_NN
9 ಕಚೇರಿಗಳು N_NN
10 ಮತ್ತು CC_CCD
11 ಅಂಗಸಂಸ್ಥೆಗಳನ್ನು N_NN
12 ತೆರೆಯಬೇಕು V_VM_VF
13 ಎಂಬುದು CC_CCS
14 ನನ್ನ PR_PRP
15 ನಂಬಿಕೆ N_NN
16 . RD_PUNC
</Sentence>
<Sentence id='86'>
1 22 QT_QTC
2 .ಬಾಂಗ್ಲಾದೇಶವು N_NN
3 2026 QT_QTC
4 ರಲ್ಲಿ PSP
5 ಕಡಿಮೆ QT_QTF
6 ಅಭಿವೃದ್ಧಿ N_NN
7 ಹೊಂದಿದ V_VM_VNF
8 ರಾಷ್ಟ್ರದ N_NN
9 ಸ್ಥಾನಮಾನದಿಂದ N_NN
10 ಹೊರಬರುವ V_VM_VNF
11 ದಾರಿಯಲ್ಲಿ N_NN
12 ಇದೆ V_VM_VF
13 . RD_PUNC
</Sentence>
<Sentence id='87'>
1 ಹೀಗೆ CC_CCS
2 ಆದಲ್ಲಿ V_VM_VNF
3 ಬಾಂಗ್ಲಾದೇಶದ N_NN
4 ಹಲವು QT_QTF
5 ವ್ಯಾಪಾರ N_NN
6 ವ್ಯವಸ್ಥೆಗಳು N_NN
7 ಬದಲಾಗುತ್ತವೆ V_VM_VF
8 , RD_PUNC
9 ಸಮಗ್ರ N_NN
10 ಆರ್ಥಿಕ JJ
11 ಪಾಲುದಾರಿಕೆ N_NN
12 ಒಪ್ಪಂದಕ್ಕಾಗಿ V_VM_VINF
13 ಭಾರತವು N_NNP
14 ಬಾಂಗ್ಲಾದೇಶದ N_NN
15 ಜೊತೆ PSP
16 ಚರ್ಚೆ N_NN
17 ಮಾಡುತ್ತಿದೆ V_VM_VF
18 . RD_PUNC
</Sentence>
<Sentence id='88'>
1 23 QT_QTC
2 .ನೇಪಾಳವು N_NNP
3 ಭಾರತದ N_NNP
4 ಹತ್ತಿರದ N_NST
5 ನೆರೆಹೊರೆ N_NN
6 ಮತ್ತು CC_CCD
7 ಆರ್ಥಿಕ JJ
8 ಪಾಲುದಾರ N_NN
9 . RD_PUNC
</Sentence>
<Sentence id='89'>
1 ಇದು PR_PRP
2 ಭಾರತದ N_NNP
3 ಒಂಬತ್ತನೇ QT_QTO
4 ಅತಿದೊಡ್ಡ JJ
5 ರಫ್ತು N_NN
6 ಮಾರುಕಟ್ಟೆ N_NN
7 ಆಗಿದೆ V_VM_VF
8 ಮತ್ತು CC_CCD
9 ಭಾರತೀಯ N_NNP
10 ಹೂಡಿಕೆಗೆ N_NN
11 ಒಂದು QT_QTC
12 ಪ್ರಮುಖ JJ
13 ತಾಣ N_NN
14 ಆಗಿದೆ V_VM_VF
15 . RD_PUNC
</Sentence>
<Sentence id='90'>
1 ನೇಪಾಳದಲ್ಲಿನ N_NNP
2 ಒಟ್ಟು N_NN
3 ಎಫ್‌ಡೀಐ JJ
4 ಸ್ಟಾಕ್‌ನ N_NN
5 30 QT_QTC
6 % RD_PUNC
7 ಕ್ಕಿಂತ N_NN
8 ಹೆಚ್ಚು JJ
9 ಪಾಲನ್ನು N_NN
10 ಭಾರತೀಯ N_NNP
11 ಸಂಸ್ಥೆಗಳು N_NN
12 ಹೊಂದಿವೆ V_VM_VF
13 , RD_PUNC
14 ಇದರ PR_PRP
15 ಮೌಲ್ಯ N_NN
16 ಸುಮಾರು RP_RPD
17 600 QT_QTC
18 ಮಿಲಿಯನ್ N_NNP
19 ಅಮೆರಿಕನ್ N_NNP
20 ಡಾಲರ್ N_NN
21 . RD_PUNC
</Sentence>
<Sentence id='91'>
1 ನೇಪಾಳದಲ್ಲಿ N_NNP
2 ಉತ್ಪಾದನೆ N_NN
3 , RD_PUNC
4 ಸೇವೆಗಳು N_NN
5 , RD_PUNC
6 ವಿದ್ಯುತ್ N_NN
7 ಕ್ಷೇತ್ರ N_NN
8 ಮತ್ತು CC_CCD
9 ಪ್ರವಾಸೋದ್ಯಮ N_NN
10 ಕೈಗಾರಿಕೆಯಲ್ಲಿ N_NN
11 ಸುಮಾರು JJ
12 150 QT_QTC
13 ಭಾರತೀಯ N_NNP
14 ಉದ್ಯಮಗಳು N_NN
15 ಕಾರ್ಯನಿರ್ವಹಿಸುತ್ತಿವೆ V_VM_VF
16 . RD_PUNC
</Sentence>
<Sentence id='92'>
1 ನೇಪಾಳದಲ್ಲಿ N_NNP
2 ಇತ್ತೀಚಿನ N_NN
3 ವರ್ಷಗಳಲ್ಲಿ N_NN
4 ಹಲವು QT_QTF
5 ಸುಧಾರಣೆಗಳನ್ನು N_NN
6 ಮಾಡಲಾಗಿದೆ V_VM_VF
7 , RD_PUNC
8 ಇದರಿಂದ PR_PRP
9 ಆ DM_DMD
10 ದೇಶದಲ್ಲಿ N_NN
11 ವ್ಯಾಪಾರ N_NN
12 ಮಾಡುವುದು V_VM_VNG
13 ಸುಲಭ N_NN
14 ಆಗುವ V_VM_VNF
15 ನಿರೀಕ್ಷೆ N_NN
16 ಇದೆ V_VM_VF
17 . RD_PUNC
</Sentence>
<Sentence id='93'>
1 ಕೆಲವು DM_DMI
2 ಮುಂಬರುವ JJ
3 ಕ್ಷೇತ್ರಗಳು N_NN
4 ಭಾರತೀಯ N_NNP
5 ಉದ್ಯಮಕ್ಕೆ N_NN
6 ಆಕರ್ಷಕ N_NN
7 ಆಗಿರಬಹುದು V_VM_VF
8 , RD_PUNC
9 ಅವುಗಳಲ್ಲಿ PR_PRP
10 ವಾಹನ N_NN
11 ಸಂಯೋಜನೆ N_NN
12 , RD_PUNC
13 ಜಲವಿದ್ಯುತ್ N_NN
14 , RD_PUNC
15 ಔಷಧೀಯ N_NN
16 ಮತ್ತು CC_CCD
17 ಸುಗಂಧ JJ
18 ಸಸ್ಯಗಳು N_NN
19 ಮತ್ತು CC_CCD
20 ಫಾರ್ಮಾಸ್ಯುಟಿಕಲ್ಸ್ N_NN
21 ಒಳಗೊಂಡಿವೆ V_VM_VF
22 . RD_PUNC
</Sentence>
<Sentence id='94'>
1 24 QT_QTC
2 .ಭಾರತವು N_NN
3 ತನ್ನ PR_PRF
4 ನೆರೆಹೊರೆಯವರ N_NN
5 ಜೊತೆ PSP
6 ವ್ಯಾಪಾರದ N_NN
7 ಹರಿವಿನ N_NN
8 ಅಡೆತಡೆಗಳನ್ನು N_NN
9 ದೂರಮಾಡಲು V_VM_VINF
10 ಸಂಪರ್ಕ N_NN
11 ಮತ್ತು CC_CCD
12 ವ್ಯಾಪಾರ N_NN
13 ಮೂಲಸೌಕರ್ಯ N_NN
14 ಯೋಜನೆಗಳಿಗೂ N_NN
15 ಧನಸಹಾಯ N_NN
16 ನೀಡುತ್ತಿದೆ V_VM_VF
17 . RD_PUNC
</Sentence>
<Sentence id='95'>
1 ವ್ಯಾಪಾರ N_NN
2 ಮತ್ತು CC_CCD
3 ಜನರ N_NN
4 ಹರಿವನ್ನು N_NN
5 ಸುಧಾರಿಸುವ V_VM_VNF
6 ಜೊತೆ PSP
7 - RD_SYM
8 ಜೊತೆಗೆ PSP
9 ಆರ್ಥಿಕ JJ
10 ಏಕೀಕರಣಕ್ಕೆ N_NN
11 ಉತ್ತೇಜನ N_NN
12 ನೀಡುವಲ್ಲಿ V_VM_VNF
13 ಸಂಪರ್ಕವು N_NN
14 ಒಂದು QT_QTC
15 ದೊಡ್ಡ JJ
16 ಶಕ್ತಿ N_NN
17 ಆಗಬಹುದು V_VM_VF
18 . RD_PUNC
</Sentence>
<Sentence id='96'>
1 ಇತ್ತೀಚಿನ N_NN
2 ವಿಶ್ವಬ್ಯಾಂಕ್ N_NNP
3 ನ PSP
4 ಒಂದು QT_QTC
5 ಅಧ್ಯಯನದಲ್ಲಿ N_NN
6 ವರದಿ N_NN
7 ಮಾಡಿದಂತೆ V_VM_VNF
8 , RD_PUNC
9 ಬಾಂಗ್ಲಾದೇಶಕ್ಕೆ N_NN
10 ಭಾರತದ N_NNP
11 ರಫ್ತುಗಳು N_NN
12 ಉತ್ತಮ JJ
13 ಸಂಪರ್ಕದ N_NN
14 ಜೊತೆ PSP
15 172 QT_QTC
16 % RD_SYM
17 ವರೆಗೆ PSP
18 ಹೆಚ್ಚು N_NN
19 ಆಗಬಹುದು V_VM_VF
20 . RD_PUNC
</Sentence>
<Sentence id='97'>
1 ಕಳೆದ JJ
2 ಕೆಲವು DM_DMI
3 ವರ್ಷಗಳಲ್ಲಿ N_NN
4 ಐತಿಹಾಸಿಕ JJ
5 ರೈಲು N_NN
6 ಸಂಪರ್ಕದ N_NN
7 ಪುನಃಸ್ಥಾಪನೆಯಂತಹ N_NN
8 ಕ್ರಮಗಳನ್ನು N_NN
9 ತೆಗೆದುಕೊಳ್ಳಲಾಗಿದೆ V_VM_VF
10 - RD_SYM
11 ಅವುಗಳಲ್ಲಿ PR_PRP
12 ತೀರಾ N_NN
13 ಇತ್ತೀಚೆಗೆ N_NN
14 ಹಲ್ದಿಬಾಡೀ N_NN
15 - RD_SYM
16 ಚಿಲಾಹಾಟೀ N_NNP
17 ರೈಲು N_NN
18 ಸಂಪರ್ಕ N_NN
19 , RD_PUNC
20 ಅಗರ್ತಲಾ N_NNP
21 - RD_SYM
22 ಅಖೌರಾದ JJ
23 ನಡುವೆ N_NN
24 ಒಂದು QT_QTC
25 ಹೊಸ JJ
26 ರೈಲು N_NN
27 ಸಂಪರ್ಕದ N_NN
28 ಸ್ಥಾಪನೆ N_NN
29 , RD_PUNC
30 ರೈಲು N_NN
31 ಆಧಾರಿತ N_NNV
32 ಕಂಟೇನರ್ N_NN
33 ಸರಕು N_NN
34 ಸಾಗಣೆಯ N_NN
35 ಆರಂಭ N_NN
36 ಮತ್ತು CC_CCD
37 ಅಂತರ್ದೇಶೀಯ JJ
38 ಜಲಮಾರ್ಗಗಳಂತಹ N_NN
39 ವಿಸ್ತರಣೆಯ N_NN
40 ಸೌಲಭ್ಯವನ್ನು N_NN
41 ಒದಗಿಸಲಾಗಿದೆ V_VM_VF
42 . RD_PUNC
</Sentence>
<Sentence id='98'>
1 ಈಗ N_NST
2 , RD_PUNC
3 ರೈಲ್ವೇಗಳನ್ನು N_NN
4 ಬಳಸಿ V_VM_VNF
5 ಒಂದು QT_QTC
6 ಕಂಟೇನರ್ N_NN
7 ಸರಕುಗಳನ್ನು N_NN
8 ಮುಂಬೈ N_NNP
9 ಬಂದರಿನಿಂದ N_NN
10 ಢಾಕಾದ V_VM_VNF
11 ತನಕ RP_RPD
12 ಸ್ಥಳಾಂತರಿಸಬಹುದು V_VM_VF
13 , RD_PUNC
14 ಮತ್ತು CC_CCD
15 ಜಲಮಾರ್ಗಗಳನ್ನು N_NN
16 ಬಳಸಿ V_VM_VNF
17 ಪಾಟ್ನಾದಿಂದ N_NN
18 ಬಾಂಗ್ಲಾದೇಶದ N_NN
19 ವಿವಿಧ JJ
20 ವ್ಯಾಪಾರ N_NN
21 ಕೇಂದ್ರಗಳವರೆಗೆ N_NN
22 ತಲುಪಿಸಬಹುದು V_VM_VF
23 . RD_PUNC
</Sentence>
<Sentence id='99'>
1 ಈ DM_DMD
2 ಬೆಳವಣಿಗೆಗಳು N_NN
3 ಪೆಟ್ರಾಪೋಲ್‌ನಂತಹ N_NN
4 ಭೂ N_NN
5 ಬಂದರುಗಳ N_NN
6 ಮೇಲಿನ N_NST
7 ನಮ್ಮ PR_PRP
8 ವರ್ತಮಾನ N_NN
9 ಅವಲಂಬನೆಯನ್ನು N_NN
10 ಸಹ RP_RPD
11 ಕಡಿಮೆ N_NN
12 ಮಾಡುತ್ತವೆ V_VM_VF
13 . RD_PUNC
</Sentence>
<Sentence id='100'>
1 ನೇಪಾಳದೊಂದಿಗೆ N_NN
2 ಏಕೀಕೃತ JJ
3 ಚೆಕ್ N_NN
4 ಪೋಸ್ಟ್ N_NN
5 ಮತ್ತು CC_CCD
6 ಗಡಿಯ N_NN
7 ಆಚೆಗಿನ N_NST
8 ರೈಲು N_NN
9 ಸಂಪರ್ಕ N_NN
10 ಮತ್ತು CC_CCD
11 ರಸ್ತೆಗಳಂತಹ N_NN
12 ಗಡಿಯ N_NN
13 ಆಚೆಗಿನ N_NST
14 ಸಂಪರ್ಕ N_NN
15 ಯೋಜನೆಗಳ N_NN
16 ಒಂದು QT_QTC
17 ಸರಣಿಯನ್ನು N_NN
18 ಸಹ RP_RPD
19 ಕಾರ್ಯಗತಗೊಳಿಸಲಾಗಿದೆ V_VM_VF
20 . RD_PUNC
</Sentence>
<Sentence id='101'>
1 25 QT_QTC
2 .ನಾನು N_NN
3 ಅರ್ಥಮಾಡಿಕೊಂಡಂತೆ V_VM_VNF
4 , RD_PUNC
5 ಚೇಂಬರ್‌ಗೆ N_NNP
6 ಒಂದು QT_QTC
7 ಕೇಂದ್ರೀಕೃತ JJ
8 ಪ್ರದೇಶವಿದೆ N_NN
9 , RD_PUNC
10 ಈ DM_DMD
11 ಇನ್ನೊಂದು N_NN
12 ಪ್ರಮುಖ JJ
13 ಕ್ಷೇತ್ರ N_NN
14 ಆಫ್ರಿಕಾ N_NNP
15 . RD_PUNC
</Sentence>
<Sentence id='102'>
1 ವಿದೇಶಾಂಗ N_NN
2 ವ್ಯವಹಾರಗಳ N_NN
3 ಸಚಿವಾಲಯದ N_NN
4 ಸಹಭಾಗಿತ್ವದಲ್ಲಿ N_NN
5 ಭಾರತ್ N_NNP
6 ಚೇಂಬರ್ N_NNP
7 ಆಫ್ PSP
8 ಕಾಮರ್ಸ್ N_NN
9 ಆಫ್ರಿಕಾದೊಂದಿಗೆ N_NNP
10 ವ್ಯಾಪಾರ N_NN
11 ಮಾಡಲು V_VM_VINF
12 ಆಸಕ್ತಿ N_NN
13 ಹೊಂದಿರುವ V_VM_VNF
14 ಸಂಭಾವ್ಯ N_NN
15 ರಫ್ತುದಾರರು N_NN
16 ಮತ್ತು CC_CCD
17 ಹೂಡಿಕೆದಾರರಿಗೆ N_NN
18 ಸಹಾಯ N_NN
19 ಮಾಡಲು V_VM_VINF
20 ಒಂದು QT_QTC
21 ' RD_PUNC
22 ಆಫ್ರಿಕಾ N_NNP
23 ಹೆಲ್ಪ್ N_NN
24 ಡೆಸ್ಕ್ N_NN
25 ' RD_PUNC
26 ಅನ್ನು PSP
27 ಸ್ಥಾಪಿಸಿದೆ V_VM_VF
28 ಎಂದು CC_CCS
29 ತಿಳಿದು V_VM_VNF
30 ನನಗೆ PR_PRP
31 ಸಂತೋಷ N_NN
32 ಆಗುತ್ತಿದೆ V_VM_VF
33 . RD_PUNC
</Sentence>
<Sentence id='103'>
1 ಆಫ್ರಿಕಾದ N_NNP
2 ಪ್ರಸ್ತುತ N_NN
3 ದೊಡ್ಡ JJ
4 ಪ್ರವೃತ್ತಿಗಳು N_NN
5 ಈ DM_DMD
6 ಕ್ಷೇತ್ರದಲ್ಲಿ N_NN
7 ಭಾರತದ N_NNP
8 ವ್ಯಾಪಾರ N_NN
9 ಮತ್ತು CC_CCD
10 ಹೂಡಿಕೆಯನ್ನು N_NN
11 ಸಮರ್ಥಿಸುತ್ತವೆ V_VM_VF
12 . RD_PUNC
</Sentence>
<Sentence id='104'>
1 ಆಫ್ರಿಕಾದ N_NNP
2 ಬೃಹತ್ N_NN
3 ಕಾರ್ಮಿಕ N_NN
4 ಜನಸಂಖ್ಯೆ N_NN
5 , RD_PUNC
6 ಅದರ PR_PRP
7 ಬೆಳೆಯುತ್ತಿರುವ V_VM_VNF
8 ಮಧ್ಯಮ N_NN
9 ವರ್ಗ N_NN
10 ಮತ್ತು CC_CCD
11 ಸೇವೆಗಳ N_NN
12 ಮಹತ್ವಪೂರ್ಣ N_NN
13 ಭಾಗ N_NN
14 ಮೌಲ್ಯವರ್ಧಿತ JJ
15 ವ್ಯಾಪಾರ N_NN
16 ಮತ್ತು CC_CCD
17 ಹೂಡಿಕೆ N_NN
18 ಸಂಬಂಧಗಳಿಗೆ N_NN
19 ಪ್ರಮುಖ JJ
20 ಆಗಿವೆ V_VM_VF
21 . RD_PUNC
</Sentence>
<Sentence id='105'>
1 ಕೃಷಿ N_NN
2 ವ್ಯಾಪಾರ N_NN
3 , RD_PUNC
4 ವಸ್ತ್ರ N_NN
5 ಮತ್ತು CC_CCD
6 ಬಟ್ಟೆಗಳು N_NN
7 , RD_PUNC
8 ಫಾರ್ಮಾಸ್ಯುಟಿಕಲ್ಸ್ N_NN
9 ಮತ್ತು CC_CCD
10 ಆಟೋಮೋಟಿವ್ N_NN
11 ಘಟಕಗಳಿಗೆ N_NN
12 ಸಂಬಂಧಿತ V_VM_VNG
13 ಗ್ರಾಹಕ N_NN
14 - RD_SYM
15 ಚಾಲಿತ JJ
16 ಸರಕುಗಳು N_NN
17 , RD_PUNC
18 ಇವು PR_PRP
19 ಕೆಲವು DM_DMI
20 ಭಾರತೀಯ JJ
21 ಉದ್ಯಮವು N_NN
22 ಲಾಭವನ್ನು N_NN
23 ಪಡೆದುಕೊಳ್ಳಬಹುದಾದ V_VM_VNF
24 ಅವಕಾಶಗಳು N_NN
25 . RD_PUNC
</Sentence>
<Sentence id='106'>
1 ಆಫ್ರಿಕಾದೊಂದಿಗಿನ N_NNP
2 ಭಾರತದ N_NNP
3 ಒಟ್ಟು N_NN
4 ವ್ಯಾಪಾರವು N_NN
5 2003 QT_QTC
6 ರಲ್ಲಿ PSP
7 ಕೇವಲ JJ
8 6.8 QT_QTC
9 ಬಿಲಿಯನ್ N_NNP
10 ಅಮೇರಿಕನ್ N_NNP
11 ಡಾಲರ್ N_NNP
12 ನಿಂದ PSP
13 ಹೆಚ್ಚಳವಾಗಿ RB
14 2021 QT_QTC
15 ರಲ್ಲಿ PSP
16 75 QT_QTC
17 ಬಿಲಿಯನ್ N_NNP
18 ಅಮೇರಿಕನ್ N_NNP
19 ಡಾಲರ್ N_NNP
20 ಗೆ PSP
21 ಏರಿದೆ V_VM_VF
22 . RD_PUNC
</Sentence>
<Sentence id='107'>
1 ಕಳೆದ JJ
2 ದಶಕದಲ್ಲಿ N_NN
3 ಆಫ್ರಿಕದಲ್ಲಿ N_NNP
4 ಭಾರತೀಯ N_NNP
5 ಹೂಡಿಕೆಯೂ N_NN
6 ವೇಗವಾಗಿ RB
7 ಬೆಳೆದಿದೆ V_VM_VF
8 . RD_PUNC
</Sentence>
<Sentence id='108'>
1 26 QT_QTC
2 .ಆ N_NN
3 ಖಂಡದಲ್ಲಿ N_NN
4 ಭಾರತದ N_NNP
5 ರಾಜತಾಂತ್ರಿಕ JJ
6 ಹೆಜ್ಜೆಗುರುತನ್ನು N_NN
7 ವಿಸ್ತರಿಸುವ V_VM_VNF
8 ಉದ್ದೇಶದಿಂದ N_NN
9 ಆಫ್ರಿಕಾದಲ್ಲಿ N_NNP
10 18 QT_QTC
11 ಹೊಸ JJ
12 ಭಾರತೀಯ N_NNP
13 ಮಿಷನ್‌ಗಳನ್ನು N_NN
14 ಸ್ಥಾಪಿಸುವುದಾಗಿ V_VM_VNF
15 ಸರ್ಕಾರ N_NN
16 ಘೋಷಿಸಿದೆ V_VM_VF
17 . RD_PUNC
</Sentence>
<Sentence id='109'>
1 ಇದು PR_PRP
2 ಆಫ್ರಿಕಾದಲ್ಲಿ N_NNP
3 ಭಾರತದ N_NNP
4 ಆರ್ಥಿಕ JJ
5 ವ್ಯಾಪ್ತಿಯನ್ನೂ N_NN
6 ಹೆಚ್ಚಿಸುತ್ತದೆ V_VM_VF
7 ಮತ್ತು CC_CCD
8 ಆಫ್ರಿಕಾದಲ್ಲಿ N_NNP
9 ಕೆಲಸ N_NN
10 ಮಾಡಲು V_VM_VINF
11 ಆಸಕ್ತಿ N_NN
12 ಹೊಂದಿರುವ V_VM_VNF
13 ಭಾರತೀಯ N_NNP
14 ಉದ್ಯಮಕ್ಕೆ N_NN
15 ಬಹಳ JJ
16 ಮುಖ್ಯ N_NN
17 ಆಗಿದೆ V_VM_VF
18 . RD_PUNC
</Sentence>
<Sentence id='110'>
1 27 QT_QTC
2 .ಚೇಂಬರ್‌ನ N_NN
3 ಸದಸ್ಯರಿಗೆ N_NN
4 ಹೆಚ್ಚು N_NN
5 ಸಂಬಂಧಿತವಾಗಿರುವ V_VM_VNF
6 , RD_PUNC
7 ಒಂದು QT_QTC
8 ಪ್ರಮುಖ JJ
9 ಕ್ಷೇತ್ರವೆಂದರೆ N_NN
10 , RD_PUNC
11 ಅದು PR_PRP
12 ಯೋಜನಾ N_NN
13 ರಫ್ತು N_NN
14 ಆಗಿದೆ V_VM_VF
15 . RD_PUNC
</Sentence>
<Sentence id='111'>
1 ಭಾರತವು N_NNP
2 ಒಂದು QT_QTC
3 ದೊಡ್ಡ JJ
4 ಅಭಿವೃದ್ಧಿ N_NN
5 ಸಹಭಾಗಿತ್ವ N_NN
6 ಕಾರ್ಯಕ್ರಮವನ್ನು N_NN
7 ಹೊಂದಿದೆ V_VM_VF
8 . RD_PUNC
</Sentence>
<Sentence id='112'>
1 ಭಾರತದಿಂದ N_NNP
2 ಅತ್ಯಂತ RP_INTF
3 ಹೆಚ್ಚು JJ
4 ಅಭಿವೃದ್ಧಿ N_NN
5 ನೆರವು N_NN
6 ಪಡೆಯುತ್ತಿರುವ V_VM_VNF
7 ಎರಡು QT_QTC
8 ಪ್ರದೇಶಗಳು N_NN
9 ನೆರೆಹೊರೆ N_NN
10 ಮತ್ತು CC_CCD
11 ಆಫ್ರಿಕಾ N_NNP
12 . RD_PUNC
</Sentence>
<Sentence id='113'>
1 ಇದು PR_PRP
2 ಈ DM_DMD
3 ಕ್ಷೇತ್ರಗಳಲ್ಲಿ N_NN
4 ನಮ್ಮ PR_PRP
5 ಪಾಲುದಾರರ N_NN
6 ಜೊತೆ PSP
7 ನಮ್ಮ PR_PRP
8 ಬಾಂಧವ್ಯದ N_NN
9 ಒಂದು QT_QTC
10 ಪ್ರಮುಖ JJ
11 ಭಾಗ N_NN
12 . RD_PUNC
</Sentence>
<Sentence id='114'>
1 ಭಾರತದ N_NNP
2 ಅಭಿವೃದ್ಧಿ N_NN
3 ಸಹಭಾಗಿತ್ವದ N_NN
4 ಅಡಿಯಲ್ಲಿ N_NN
5 ಕಾರ್ಯಗತಗೊಳಿಸಲಾದ N_NN
6 ಯೋಜನೆಗಳಲ್ಲಿ N_NN
7 ವಿವಿಧ JJ
8 ಕ್ಷೇತ್ರಗಳು N_NN
9 ಒಳಗೊಂಡಿವೆ V_VM_VF
10 , RD_PUNC
11 ಅವುಗಳಲ್ಲಿ PR_PRP
12 ರಸ್ತೆಗಳು N_NN
13 , RD_PUNC
14 ರೈಲ್ವೆಗಳು N_NN
15 , RD_PUNC
16 ವಿದ್ಯುತ್ N_NN
17 , RD_PUNC
18 ಬಂದರುಗಳು N_NN
19 ಮತ್ತು CC_CCD
20 ಹಡಗು N_NN
21 , RD_PUNC
22 ದೂರಸಂಪರ್ಕ N_NN
23 , RD_PUNC
24 ಆರೋಗ್ಯ N_NN
25 , RD_PUNC
26 ಶಿಕ್ಷಣ N_NN
27 , RD_PUNC
28 ವಾಯುಯಾನ N_NN
29 , RD_PUNC
30 ಇಂಧನ N_NNP
31 , RD_PUNC
32 ಕೃಷಿ N_NN
33 ಇತ್ಯಾದಿ RP_RPD
34 . RD_PUNC
</Sentence>
<Sentence id='115'>
1 ಈ DM_DMD
2 ಯೋಜನೆಗಳಲ್ಲಿ N_NN
3 ಭಾರತೀಯ N_NNP
4 ಕಂಪನಿಗಳ N_NN
5 ಹೆಚ್ಚಿನ QT_QTF
6 ಭಾಗವಹಿಸುವಿಕೆಯನ್ನು N_NN
7 ಪ್ರೋತ್ಸಾಹಿಸಲು V_VM_VINF
8 ನಾವು PR_PRP
9 ಬಯಸುತ್ತೇವೆ V_VM_VF
10 . RD_PUNC
</Sentence>
<Sentence id='116'>
1 ಈ DM_DMD
2 ಯೋಜನೆಗಳಲ್ಲಿ N_NN
3 ಅವರ PR_PRP
4 ಸಹಭಾಗಿತ್ವದ N_NN
5 ಯೋಜನೆಯ N_NN
6 ಚಿತ್ರಣ N_NN
7 ಮತ್ತು CC_CCD
8 ಅನುಷ್ಠಾನದಲ್ಲಿ N_NN
9 ಭಾರತೀಯ N_NNP
10 ಪರಿಣತಿಯನ್ನು N_NN
11 ಪ್ರದರ್ಶಿಸಲು V_VM_VINF
12 ಅವಕಾಶವನ್ನು N_NN
13 ಒದಗಿಸುತ್ತದೆ V_VM_VF
14 . RD_PUNC
</Sentence>
<Sentence id='117'>
1 28 QT_QTC
2 .ಸ್ನೇಹಿತರೇ N_NN
3 , RD_PUNC
4 ಮಹಾಮಾರಿಯ N_NN
5 ಸಮಯದಲ್ಲಿ N_NN
6 ಅಭೂತಪೂರ್ವ JJ
7 ಅನಿಶ್ಚಿತತೆಯು N_NN
8 ಜಾಗತಿಕ JJ
9 ಮಾರುಕಟ್ಟೆಗಳ N_NN
10 ಮೇಲೆ RP_RPD
11 ಪರಿಣಾಮ N_NN
12 ಬೀರಿರುವುದನ್ನು V_VM_VNF
13 ನಾವು PR_PRP
14 ನೋಡಿದ್ದೇವೆ V_VM_VF
15 . RD_PUNC
</Sentence>
<Sentence id='118'>
1 ಉದಯೋನ್ಮುಖ N_NNP
2 ಮಾರುಕಟ್ಟೆಗಳು N_NN
3 ವಿಶೇಷವಾಗಿ JJ
4 ಮಹಾಮಾರಿಯಿಂದ N_NN
5 ತೀವ್ರವಾಗಿ RB
6 ಹಾನಿಗೊಂಡಿದ್ದವು V_VM_VF
7 , RD_PUNC
8 ಅದರಲ್ಲಿ PR_PRP
9 ದೊಡ್ಡ JJ
10 ಬಂಡವಾಳವನ್ನು N_NN
11 ಹೂಡಲಾಗಿತ್ತು V_VM_VNF
12 ಮತ್ತು CC_CCD
13 ಅವು PR_PRP
14 ಹಿಂದಿನ N_NST
15 ಬಿಕ್ಕಟ್ಟುಗಳಲ್ಲಿ N_NN
16 ನಾವು PR_PRP
17 ನೋಡಿದ್ದಕ್ಕಿಂತ V_VM_VNF
18 , RD_PUNC
19 ತುಂಬಾ JJ
20 ಹೆಚ್ಚು N_NN
21 . RD_PUNC
</Sentence>
<Sentence id='119'>
1 ಆದಾಗ್ಯೂ V_VM_VNF
2 , RD_PUNC
3 ಭಾರತೀಯ N_NNP
4 ಆರ್ಥಿಕತೆಯು N_NN
5 ಅನುಕೂಲಕರ JJ
6 ಮತ್ತು CC_CCD
7 ಸ್ಥಿತಿಸ್ಥಾಪಕ N_NN
8 ಎಂದು CC_CCS
9 ಸಾಬೀತಾಗಿದೆ V_VM_VF
10 , RD_PUNC
11 ಮತ್ತು CC_CCD
12 ಈ DM_DMD
13 ಸಂಬಂಧವಾಗಿ N_NN
14 ಲಸಿಕೆ N_NN
15 ವಿತರಣೆ N_NN
16 ಮತ್ತು CC_CCD
17 ಕವರೇಜನ್ನು N_NN
18 ಸಹಾಯ N_NN
19 ಮಾಡಿದೆ V_VM_VF
20 . RD_PUNC
</Sentence>
<Sentence id='120'>
1 ಜಗತ್ತು N_NN
2 ಸಹಜ JJ
3 ಸ್ಥಿತಿಗೆ N_NN
4 ಮರಳುತ್ತಾ V_VM_VNF
5 ಇದ್ದಂತೆ V_VM_VNF
6 , RD_PUNC
7 ಹೊಸ JJ
8 ಅವಕಾಶಗಳು N_NN
9 ಹುಟ್ಟಿಕೊಳ್ಳುತ್ತವೆ V_VM_VF
10 . RD_PUNC
</Sentence>
<Sentence id='121'>
1 ಭಾರತಕ್ಕೆ N_NNP
2 ಈ DM_DMD
3 ಅವಕಾಶಗಳ N_NN
4 ಪ್ರಯೋಜನವನ್ನು N_NN
5 ಪಡೆದುಕೊಳ್ಳಲು V_VM_VINF
6 ಮತ್ತು CC_CCD
7 ತನ್ನ PR_PRF
8 ಆರ್ಥಿಕ JJ
9 ಸಂಬಂಧಗಳನ್ನು N_NN
10 ವಿಸ್ತರಿಸಲು V_VM_VINF
11 ಹಾಗೆಯೇ CC_CCD
12 ವಿದೇಶೀ JJ
13 ಹೂಡಿಕೆಯ N_NN
14 ಹರಿವನ್ನು N_NN
15 ಹೆಚ್ಚಿಸಲು V_VM_VNF
16 ಸಮಯ N_NN
17 ಆಗಿದೆ V_VM_VF
18 . RD_PUNC
</Sentence>
<Sentence id='122'>
1 29 QT_QTC
2 .ವ್ಯಾಪಾರ N_NN
3 ಮತ್ತು CC_CCD
4 ಹೂಡಿಕೆಯನ್ನು N_NN
5 ಹೆಚ್ಚಿಸುವಲ್ಲಿ V_VM_VNF
6 ಚೇಂಬರ್‌ನ N_NNP
7 ಅವಿರತ N_NN
8 ಪ್ರಯತ್ನಗಳನ್ನು N_NN
9 ಸಮರ್ಥಿಸಲು V_VM_VINF
10 ನಾವು PR_PRP
11 ಯಾವುದೇ DM_DMI
12 ಸಹಾಯವನ್ನು N_NN
13 ಒದಗಿಸಲು V_VM_VINF
14 ಸಿದ್ಧರಿದ್ದೇವೆ V_VM_VF
15 ಎಂದು CC_CCS
16 ನಿಮಗೆ PR_PRP
17 ಆಶ್ವಾಸನೆ N_NN
18 ನೀಡುವ V_VM_VNF
19 ಮೂಲಕ RP_RPD
20 ನಾನು PR_PRP
21 ನನ್ನ PR_PRP
22 ಮಾತನ್ನು N_NN
23 ಮುಗಿಸಲು V_VM_VINF
24 ಬಯಸುತ್ತೇನೆ V_VM_VF
25 . RD_PUNC
</Sentence>
<Sentence id='123'>
1 ಈ DM_DMD
2 ವಿಶೇಷ JJ
3 ಅಧಿವೇಶನಕ್ಕೆ N_NN
4 ನನ್ನನ್ನು PR_PRP
5 ಆಹ್ವಾನಿಸಿದ್ದಕ್ಕಾಗಿ V_VM_VINF
6 ಭಾರತ್ N_NNP
7 ಚೇಂಬರ್ N_NNP
8 ಆಫ್ PSP
9 ಕಾಮರ್ಸ್‌ನ N_NN
10 ಅಧ್ಯಕ್ಷರು N_NN
11 , RD_PUNC
12 ಪದಾಧಿಕಾರಿಗಳು N_NN
13 ಮತ್ತು CC_CCD
14 ಸದಸ್ಯರಿಗೆ N_NN
15 ಮತ್ತೊಮ್ಮೆ RB
16 ಧನ್ಯವಾದಗಳನ್ನು N_NN
17 ಅರ್ಪಿಸುತ್ತೇನೆ V_VM_VF
18 . RD_PUNC
</Sentence>
<Sentence id='124'>
1 ಚೇಂಬರ್ N_NNP
2 ಗೆ N_NN
3 ಅದರ PR_PRP
4 ಮುಂದಿನ N_NST
5 ಪ್ರಯತ್ನಗಳಿಗಾಗಿ N_NN
6 ನನ್ನ PR_PRP
7 ಶುಭಾಶಯಗಳು N_NN
8 . RD_PUNC
</Sentence>
<Sentence id='125'>
1 ಧನ್ಯವಾದಗಳು N_NN
2 . RD_PUNC
</Sentence>
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment