Commit 14a8f8fd authored by Narendra VG's avatar Narendra VG

Upload New File

parent 31573ef6
<Sentence id='1'>
1 ಜಪಾನ್‌ನ N_NNP
2 ಟೋಕಿಯೋದಲ್ಲಿ N_NNP
3 , RD_PUNC
4 ಭಾರತೀಯ N_NNP
5 ಸಮುದಾಯವನ್ನು N_NN
6 ಉದ್ದೇಶಿಸಿ V_VM_VNF
7 ಪ್ರಧಾನಮಂತ್ರಿ N_NN
8 ಅವರ PR_PRP
9 ಭಾಷಣ N_NN
10 . RD_PUNC
</Sentence>
<Sentence id='2'>
1 ಮೇ N_NNP
2 23 QT_QTC
3 , RD_PUNC
4 2022 QT_QTC
5 . RD_PUNC
</Sentence>
<Sentence id='3'>
1 ಭಾರತ್ N_NNP
2 ಮಾತಾ N_NN
3 ಕೀ N_NN
4 ಜೈ N_NN
5 , RD_PUNC
6 ಭಾರತ್ N_NNP
7 ಮಾತಾ N_NN
8 ಕೀ N_NN
9 ಜೈ N_NN
10 , RD_PUNC
11 ನಾನು PR_PRP
12 ಜಪಾನ್‌ಗೆ N_NNP
13 ಬಂದಾಗ V_VM_VNF
14 ಪ್ರತಿ JJ
15 ಬಾರಿಯೂ N_NN
16 ನಿಮ್ಮ PR_PRP
17 ಸ್ನೇಹದ N_NN
18 ಮಳೆ N_NN
19 ಪ್ರತಿ JJ
20 ಬಾರಿ N_NN
21 ಹೆಚ್ಚುತ್ತಲೇ V_VM_VNF
22 ಇರುವುದನ್ನು V_VM_VNF
23 ನೋಡುತ್ತೇನೆ V_VM_VF
24 . RD_PUNC
</Sentence>
<Sentence id='4'>
1 ನಿಮ್ಮಲ್ಲಿ PR_PRP
2 ಹಲವಾರು QT_QTF
3 ವರ್ಷಗಳಿಂದ N_NN
4 ಇಲ್ಲಿ PR_PRP
5 ನೆಲೆಸಿ V_VM_VNF
6 ಇರುವ V_VM_VNF
7 ಸ್ನೇಹಿತರು N_NN
8 ಇದ್ದಾರೆ V_VM_VF
9 . RD_PUNC
</Sentence>
<Sentence id='5'>
1 ಜಪಾನ್‌ನ N_NNP
2 ಭಾಷೆ N_NN
3 , RD_PUNC
4 ಇಲ್ಲಿನ PR_PRP
5 ವೇಷಭೂಷಣ N_NN
6 , RD_PUNC
7 ಸಂಸ್ಕೃತಿ N_NN
8 ಆಹಾರ N_NN
9 ಒಂದು QT_QTC
10 ರೀತಿಯಲ್ಲಿ N_NN
11 ನಿಮ್ಮ PR_PRP
12 ಜೀವನದ N_NN
13 ಭಾಗವೂ N_NN
14 ಆಗಿದೆ V_VM_VF
15 , RD_PUNC
16 ಮತ್ತು CC_CCD
17 ಭಾರತೀಯ N_NNP
18 ಸಮುದಾಯದ N_NN
19 ಸಂಸ್ಕಾರಗಳು N_NN
20 ಎಲ್ಲರನ್ನೂ PR_PRP
21 ಒಳಗೊಂಡಿರುವುದು V_VM_VNG
22 ಕೂಡ RP_RPD
23 ಭಾಗ N_NN
24 ಆಗಲು V_VM_VINF
25 ಒಂದು QT_QTC
26 ಕಾರಣ N_NN
27 . RD_PUNC
</Sentence>
<Sentence id='6'>
1 ಆದರೆ CC_CCD
2 ಜೊತೆ PSP
3 ಜೊತೆಯಲ್ಲಿ RP_RPD
4 ಜಪಾನ್ N_NNP
5 ತನ್ನ PR_PRF
6 ಸಂಪ್ರದಾಯ N_NN
7 , RD_PUNC
8 ಅದರ PR_PRP
9 ಮೌಲ್ಯಗಳು N_NN
10 , RD_PUNC
11 ಅದರ PR_PRP
12 ಜೀವನ N_NN
13 ಪದ್ಧತಿಯ N_NN
14 ಬಗ್ಗೆ RP_RPD
15 ಹೊಂದಿರುವ V_VM_VNF
16 ಆ DM_DMD
17 ಬದ್ಧತೆ N_NN
18 ತುಂಬಾ JJ
19 ಆಳ N_NN
20 ಆಗಿದೆ V_VM_VF
21 . RD_PUNC
</Sentence>
<Sentence id='7'>
1 ಮತ್ತು CC_CCD
2 ಇವು PR_PRP
3 ಎರಡರ N_NN
4 ಮಿಲನ N_NN
5 ಆಗಿದೆ V_VM_VF
6 . RD_PUNC
</Sentence>
<Sentence id='8'>
1 ಹಾಗಾಗಿ CC_CCS
2 ಸ್ವಾಭಾವಿಕ N_NN
3 ಆಗಿ V_VM_VNF
4 ಒಂದು QT_QTC
5 ಆತ್ಮೀಯ JJ
6 ಭಾವನೆ N_NN
7 ಮೂಡುವುದು V_VM_VNF
8 ತುಂಬಾ JJ
9 ಸಹಜ N_NN
10 ಆಗಿದೆ V_VM_VF
11 . RD_PUNC
</Sentence>
<Sentence id='9'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='10'>
1 ನೀವು PR_PRP
2 ಇಲ್ಲಿ PR_PRP
3 ಇದ್ದೀರಿ V_VM_VF
4 , RD_PUNC
5 ತುಂಬಾ RP_INTF
6 ನಿಮ್ಮ PR_PRP
7 ಜನರು N_NN
8 ಇಲ್ಲಿ PR_PRP
9 ನೆಲೆಸಿ V_VM_VNF
10 ಇದ್ದಾರೆ V_VM_VF
11 . RD_PUNC
</Sentence>
<Sentence id='11'>
1 ಅನೇಕರು N_NN
2 ಇಲ್ಲಿ PR_PRP
3 ಮದುವೆಯೂ N_NN
4 ಆಗಿದ್ದಾರೆ V_VM_VF
5 ಎಂದು CC_CCS
6 ನನಗೆ PR_PRP
7 ತಿಳಿದಿದೆ V_VM_VF
8 . RD_PUNC
</Sentence>
<Sentence id='12'>
1 ಆದರೆ CC_CCD
2 ಇಲ್ಲಿ PR_PRP
3 ಸೇರಿಕೊಂಡು V_VM_VNF
4 ಇಷ್ಟು QT_QTF
5 ವರ್ಷ N_NN
6 ಆದರೂ V_VM_VNF
7 ಭಾರತದ N_NNP
8 ಬಗೆಗಿನ N_NN
9 ನಿಮ್ಮ PR_PRP
10 ಶೃದ್ಧೆ N_NN
11 ಭಾರತದ N_NNP
12 ಬಗ್ಗೆ RP_RPD
13 ಒಳ್ಳೆಯ JJ
14 ಸುದ್ದಿ N_NN
15 ಬಂದಾಗ V_VM_VNF
16 ನಿಮ್ಮ PR_PRP
17 ಸಂತೋಷಕ್ಕೆ N_NN
18 ಪಾರ N_NN
19 ಇರುವುದಿಲ್ಲ V_VM_VF
20 ಎಂಬುದೂ CC_CCS
21 ಸತ್ಯ N_NN
22 . RD_PUNC
</Sentence>
<Sentence id='13'>
1 ಆಗುತ್ತದೆ V_VM_VF
2 ಅಲ್ಲವೇ RP_RPD
3 ? RD_SYM
</Sentence>
<Sentence id='14'>
1 ಮತ್ತು CC_CCD
2 ಕೆಲವು DM_DMI
3 ಒಮ್ಮೆ N_NN
4 ಯಾವುದು PR_PRQ
5 ಆದರೂ CC_CCD
6 ಕೆಟ್ಟ JJ
7 ಸುದ್ದಿಗಳು N_NN
8 ಬಂದಾಗ V_VM_VNF
9 ಅತ್ಯಂತ JJ
10 ದುಃಖಿಯೂ N_NN
11 ನೀವು PR_PRP
12 ಆಗಿ V_VM_VNF
13 ಇರುತ್ತೀರಿ V_VM_VF
14 . RD_PUNC
</Sentence>
<Sentence id='15'>
1 ನಾವು PR_PRP
2 ಕರ್ಮಭೂಮಿಯೊಂದಿಗೆ N_NN
3 ತನು N_NN
4 ಮನದಿಂದ N_NN
5 ಹೊಂದಿಕೊಳ್ಳುತ್ತೇವೆ V_VM_VNF
6 , RD_PUNC
7 ನಾವು PR_PRP
8 ಬಳಸುತ್ತೇವೆ V_VM_VNF
9 ಇವು PR_PRP
10 ನಮ್ಮ PR_PRP
11 ಜನರ N_NN
12 ವಿಶೇಷತೆಗಳು N_NN
13 , RD_PUNC
14 ಆದರೆ CC_CCS
15 ಮಾತೃಭೂಮಿಯ N_NN
16 ಬೇರುಗಳಿಂದ N_NN
17 ದೂರವನ್ನು N_NN
18 ಎಂದಿಗೂ RB
19 ಅನುಮತಿಸುವುದಿಲ್ಲ V_VM_VF
20 ಮತ್ತು CC_CCD
21 ಇದು PR_PRP
22 ನಮ್ಮ PR_PRP
23 ಅತ್ಯಂತ RP_INTF
24 ದೊಡ್ಡ JJ
25 ಸಾಮರ್ಥ್ಯ N_NN
26 ಆಗಿದೆ V_VM_VF
27 . RD_PUNC
</Sentence>
<Sentence id='16'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='17'>
1 ಸ್ವಾಮಿ N_NN
2 ವಿವೇಕಾನಂದರು N_NN
3 ತಮ್ಮ PR_PRF
4 ಐತಿಹಾಸಿಕ JJ
5 ಭಾಷಣಕ್ಕಾಗಿ N_NN
6 ಚಿಕಾಗೋಗೆ N_NN
7 ಹೋಗುತ್ತಿದ್ದಾಗ V_VM_VNF
8 ಅವರು PR_PRP
9 ಅದಕ್ಕೂ PR_PRP
10 ಮೊದಲು N_NST
11 ಜಪಾನ್‌ಗೆ N_NNP
12 ಬಂದಿದ್ದರು V_VM_VF
13 ಮತ್ತು CC_CCD
14 ಜಪಾನ್ N_NNP
15 ಅವರ PR_PRP
16 ಮನದ N_NN
17 ಮಂದಿರದಲ್ಲಿ N_NN
18 , RD_PUNC
19 ಅವರ PR_PRP
20 ಮನದ N_NN
21 ಮಸ್ತಕದಲ್ಲಿ N_NN
22 ಒಂದು QT_QTC
23 ಆಳವಾದ JJ
24 ಪ್ರಭಾವ N_NN
25 ಬೀರಿತ್ತು V_VM_VF
26 . RD_PUNC
</Sentence>
<Sentence id='18'>
1 ಜಪಾನ್‌ನ N_NNP
2 ಜನರ N_NN
3 ದೇಶಭಕ್ತಿ N_NN
4 , RD_PUNC
5 ಜಪಾನ್‌ನ N_NNP
6 ಜನರ N_NN
7 ಆತ್ಮವಿಶ್ವಾಸ N_NN
8 , RD_PUNC
9 ಇಲ್ಲಿಯ PR_PRP
10 ಶಿಸ್ತು N_NN
11 , RD_PUNC
12 ಸ್ವಚ್ಛತೆಯ N_NN
13 ಬಗ್ಗೆ RP_RPD
14 ಜಪಾನ್‌ನ N_NNP
15 ಜನರ N_NN
16 ಜಾಗೃತಿ N_NN
17 , RD_PUNC
18 ವಿವೇಕಾನಂದರು N_NN
19 ಅದನ್ನು PR_PRP
20 ಮುಕ್ತಕಂಠದಿಂದ N_NN
21 ಹೊಗಳಿದ್ದರು V_VM_VF
22 . RD_PUNC
</Sentence>
<Sentence id='19'>
1 ಗುರುದೇವ್ N_NNP
2 ರವೀಂದ್ರನಾಥಿ N_NNP
3 ಜಿ N_NN
4 ಟ್ಯಾಗೋರ್ N_NN
5 ಅವರು PR_PRP
6 ಸಹ RP_RPD
7 ಜಪಾನ್ N_NNP
8 ಅದೇ JJ
9 ಸಮಯದಲ್ಲಿ N_NN
10 ಒಂದು QT_QTC
11 ಪ್ರಾಚೀನವೂ N_NN
12 ಮತ್ತು CC_CCD
13 ಆಧುನಿಕವೂ N_NN
14 ಆಗಿರುವ V_VM_VNF
15 ಅಂತಹ DM_DMD
16 ಒಂದು QT_QTC
17 ದೇಶ N_NN
18 ಎಂದು CC_CCS
19 ಹೇಳುತ್ತಿದ್ದರು V_VM_VF
20 . RD_PUNC
</Sentence>
<Sentence id='20'>
1 ಮತ್ತು CC_CCD
2 ಟಾಗೋರ್ N_NN
3 ಹೇಳಿದ್ದರು V_VM_VF
4 , RD_PUNC
5 " RD_PUNC
6 ಜಪಾನ್ N_NNP
7 ಅನಾದಿಕಾಲದ N_NN
8 ಪೂರ್ವದಿಂದ N_NN
9 ಸುಲಭವಾದ JJ
10 ಕೃಪೆಯಲ್ಲಿ N_NN
11 ಅರಳಿದ V_VM_VNF
12 ಕಮಲದಂತೆ N_NN
13 ಹೊರಬಂದಿದೆ V_VM_VF
14 , RD_PUNC
15 ಅದು PR_PRP
16 ಚಿಗುರಿದ V_VM_VNF
17 ಗಹನವಾದ JJ
18 ಆಳವನ್ನು N_NN
19 ಎಲ್ಲಾ JJ
20 ಸಮಯದಲ್ಲೂ N_NN
21 ತನ್ನಲ್ಲಿ PR_PRF
22 ದೃಢವಾಗಿ N_NN
23 ಹಿಡಿದು V_VM_VNF
24 ಇಟ್ಟುಕೊಳ್ಳುತ್ತದೆ V_VM_VF
25 " RD_PUNC
26 ಅಂದರೆ CC_CCS
27 ಜಪಾನ್ N_NNP
28 ಕಮಲದ N_NNP
29 ಹೂವಿನಂತೆ N_NN
30 ಅದು PR_PRP
31 ಎಷ್ಟು RP_INTF
32 ಬಲವಾಗಿ RB
33 ತನ್ನ PR_PRF
34 ಬೇರುಗಳೊಂದಿಗೆ N_NN
35 ಜೋಡಿಸಲ್ಪಡುತ್ತದೆ V_VM_VF
36 ಅಷ್ಟೇ JJ
37 ಭವ್ಯತೆಯಿಂದ N_NN
38 ಅದು PR_PRP
39 ಎಲ್ಲಾ JJ
40 ಕಡೆಯಲ್ಲಿ N_NN
41 ಸೌಂದರ್ಯವನ್ನೂ N_NN
42 ಹೆಚ್ಚಿಸುತ್ತದೆ V_VM_VF
43 ಎಂದು CC_CCS
44 ಅವರು PR_PRP
45 ಹೇಳಲು V_VM_VINF
46 ಬಯಸುತ್ತಾರೆ V_VM_VF
47 . RD_PUNC
</Sentence>
<Sentence id='21'>
1 ನಮ್ಮ PR_PRP
2 ಈ DM_DMD
3 ಮಹಾಪುರುಷರ N_NN
4 ಇಂತಹ DM_DMD
5 ಪವಿತ್ರ JJ
6 ಭಾವನೆಗಳು N_NN
7 ಜಪಾನ್‌ನ N_NNP
8 ಜೊತೆಗಿನ N_NN
9 ನಮ್ಮ PR_PRP
10 ಸಂಬಂಧದ N_NN
11 ಆಳವನ್ನು N_NN
12 ಸ್ಪಷ್ಟ N_NN
13 ಪಡಿಸುತ್ತದೆ V_VM_VF
14 . RD_PUNC
</Sentence>
<Sentence id='22'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='23'>
1 ಈ DM_DMD
2 ಬಾರಿ N_NN
3 ನಾನು PR_PRP
4 ಜಪಾನ್‌ಗೆ N_NNP
5 ಬಂದಿದ್ದೇನೆ V_VM_VF
6 . RD_PUNC
</Sentence>
<Sentence id='24'>
1 ಆಗ N_NST
2 ನಮ್ಮ PR_PRP
3 ರಾಜತಾಂತ್ರಿಕ N_NN
4 ಸಂಬಂಧಗಳಿಗೆ N_NN
5 ಎಪ್ಪತ್ತು QT_QTC
6 ವರ್ಷಗಳು N_NN
7 ಆಗಲಿವೆ V_VM_VF
8 , RD_PUNC
9 ಏಳು QT_QTC
10 ದಶಕ N_NN
11 . RD_PUNC
</Sentence>
<Sentence id='25'>
1 ಜೊತೆಗಾರರೇ CC_CCS
2 ನೀವೂ PR_PRP
3 ಇಲ್ಲಿ PR_PRP
4 ವಾಸಿಸುತ್ತಾ V_VM_VNF
5 ಅನುಭವಿಸಿರಬೇಕು V_VM_VF
6 . RD_PUNC
</Sentence>
<Sentence id='26'>
1 ಭಾರತ N_NNP
2 ಮತ್ತು CC_CCD
3 ಜಪಾನ್ N_NNP
4 ಸಹಜ JJ
5 ಪಾಲುದಾರರು N_NN
6 ಎಂದು CC_CCS
7 ಭಾರತದಲ್ಲಿನ N_NNP
8 ಪ್ರತಿ JJ
9 ಒಬ್ಬರೂ N_NN
10 ಭಾವಿಸುತ್ತಾರೆ V_VM_VF
11 . RD_PUNC
</Sentence>
<Sentence id='27'>
1 ಭಾರತದ N_NNP
2 ಅಭಿವೃದ್ಧಿ N_NN
3 ಪಯಣದಲ್ಲಿ N_NN
4 ಜಪಾನ್ N_NNP
5 ಪ್ರಮುಖ JJ
6 ಪಾತ್ರ N_NN
7 ವಹಿಸಿದೆ V_VM_VF
8 . RD_PUNC
</Sentence>
<Sentence id='28'>
1 ಜಪಾನ್‌ನ N_NNP
2 ಜೊತೆಗಿನ N_NN
3 ನಮ್ಮ PR_PRP
4 ಸಂಬಂಧವು N_NN
5 ಆತ್ಮೀಯತೆಯದ್ದು N_NN
6 ಆಗಿದೆ V_VM_VF
7 , RD_PUNC
8 ಆಧ್ಯಾತ್ಮಿಕತೆಯದ್ದು N_NN
9 ಆಗಿದೆ V_VM_VF
10 , RD_PUNC
11 ಜಪಾನ್‌ನ N_NNP
12 ಜೊತೆಗಿನ N_NN
13 ನಮ್ಮ PR_PRP
14 ಸಂಬಂಧವು N_NN
15 ಸಹಕಾರದ್ದು N_NN
16 ಆಗಿದೆ V_VM_VF
17 , RD_PUNC
18 ನಮ್ಮದ್ದೇ PR_PRP
19 ಆಗಿದೆ V_VM_VF
20 . RD_PUNC
</Sentence>
<Sentence id='29'>
1 ಮತ್ತು CC_CCD
2 ಆದ್ದರಿಂದ CC_CCS
3 ಒಂದು QT_QTC
4 ರೀತಿಯಲ್ಲಿ N_NN
5 ಈ DM_DMD
6 ಸಂಬಂಧವು N_NN
7 ನಮ್ಮ PR_PRP
8 ಶಕ್ತಿ N_NN
9 ಆಗಿದೆ V_VM_VF
10 , RD_PUNC
11 ಈ DM_DMD
12 ಸಂಬಂಧವು N_NN
13 ಗೌರವಾನ್ವಿತ N_NN
14 ಆಗಿದೆ V_VM_VF
15 . RD_PUNC
</Sentence>
<Sentence id='30'>
1 ಮತ್ತು CC_CCD
2 ಈ DM_DMD
3 ಸಂಬಂಧವು N_NN
4 ಜಗತ್ತಿಗೆ N_NN
5 ಸಾಮಾನ್ಯ JJ
6 ಸಂಕಲ್ಪವೂ N_NN
7 ಆಗಿದೆ V_VM_VF
8 . RD_PUNC
</Sentence>
<Sentence id='31'>
1 ಜಪಾನ್‌ನೊಂದಿಗಿನ N_NNP
2 ನಮ್ಮ PR_PRP
3 ಸಂಬಂಧವು N_NN
4 ಬುದ್ಧನದ್ದು N_NN
5 ಆಗಿದೆ V_VM_VF
6 , RD_PUNC
7 ಜ್ಞಾನೋದಯದ್ದು N_NN
8 ಆಗಿದೆ V_VM_VF
9 , RD_PUNC
10 ಜ್ಞಾನದ್ದು N_NN
11 ಆಗಿದೆ V_VM_VF
12 . RD_PUNC
</Sentence>
<Sentence id='32'>
1 ನಮಗೆ PR_PRP
2 ಮಹಾಕಾಲನು N_NN
3 ಆದರೆ V_VM_VNF
4 ಜಪಾನ್‌ನಲ್ಲಿ N_NNP
5 ಡೈಕೊಕುಟೆನ್ N_NN
6 . RD_PUNC
</Sentence>
<Sentence id='33'>
1 ನಮಗೆ PR_PRP
2 ಬ್ರಹ್ಮನು N_NNP
3 ಆದರೆ CC_CCD
4 , RD_PUNC
5 ಜಪಾನ್‌ನಲ್ಲಿ N_NNP
6 ಬೊಂಟೆನ್ N_NNP
7 , RD_PUNC
8 ನಮಗೆ PR_PRP
9 ತಾಯಿ N_NN
10 ಸರಸ್ವತಿ N_NNP
11 ಆದರೆ CC_CCD
12 ಜಪಾನ್‌ನಲ್ಲಿ N_NNP
13 ಬೆಂಜೈಟನ್ N_NN
14 . RD_PUNC
</Sentence>
<Sentence id='34'>
1 ನಮಗೆ PR_PRP
2 ಮಹಾದೇವಿ N_NNP
3 ಲಕ್ಷ್ಮೀ N_NNP
4 ಆದರೆ CC_CCD
5 ಜಪಾನ್‌ನಲ್ಲಿ N_NNP
6 ಕಿಚಿಜೋಟೆನ್ N_NN
7 . RD_PUNC
</Sentence>
<Sentence id='35'>
1 ನಮಗೆ PR_PRP
2 ಗಣೇಶನು N_NN
3 ಆದರೆ V_VM_VNF
4 ಜಪಾನ್‌ನಲ್ಲಿ N_NNP
5 ಕಂಗಿಟೆನ್ N_NN
6 . RD_PUNC
</Sentence>
<Sentence id='36'>
1 ಜಪಾನ್‌ನಲ್ಲಿ N_NNP
2 ಒಂದು QT_QTC
3 ವೇಳೆ N_NN
4 ಝೆನ್‌ನ N_NN
5 ಸಂಪ್ರದಾಯ N_NN
6 ಇದ್ದರೆ V_VM_VNF
7 ನಾವು PR_PRP
8 ಧ್ಯಾನವನ್ನು N_NN
9 , RD_PUNC
10 ಮೆಡಿಟೇಶನ್ N_NNP
11 ಅನ್ನು PSP
12 ಆತ್ಮದೊಂದಿಗೆ N_NN
13 ಕೆಲಸ N_NN
14 ಮಾಡುವ V_VM_VNF
15 ನಿಜವಾದ JJ
16 ಮಾಧ್ಯಮ N_NN
17 ಎಂದು CC_CCS
18 ಪರಿಗಣಿಸುತ್ತೇವೆ V_VM_VF
19 . RD_PUNC
</Sentence>
<Sentence id='37'>
1 21ನ QT_QTC
2 ೇ RD_PUNC
3 ಶತಮಾನದಲ್ಲಿಯೂ N_NN
4 ನಾವು PR_PRP
5 ಭಾರತ N_NNP
6 ಮತ್ತು CC_CCD
7 ಜಪಾನ್‌ನ N_NNP
8 ಈ DM_DMD
9 ಸಾಂಸ್ಕೃತಿಕ JJ
10 ಸಂಬಂಧಗಳನ್ನು N_NN
11 ಸಂಪೂರ್ಣ JJ
12 ಬದ್ಧತೆಯೊಂದಿಗೆ N_NN
13 ಮುನ್ನಡೆಸುತ್ತಿದ್ದೇವೆ V_VM_VF
14 , RD_PUNC
15 ಮತ್ತು CC_CCD
16 ನಾನು PR_PRP
17 ಕಾಶಿಯ N_NNP
18 ಸಂಸದನು N_NN
19 ಆಗಿದ್ದೇನೆ V_VM_VF
20 ಮತ್ತು CC_CCD
21 ಜಪಾನ್‌ನ N_NNP
22 ಮಾಜಿ N_NN
23 ಪ್ರಧಾನಿ N_NN
24 ಶಿಂಜೋ N_NN
25 ಅಬೆ N_NN
26 ಅವರು PR_PRP
27 ಕಾಶಿಗೆ N_NN
28 ಬಂದಾಗ V_VM_VNF
29 ಅವರು PR_PRP
30 ಕಾಶಿಗೆ N_NN
31 ಒಂದು QT_QTC
32 ಅತಿ RP_INTF
33 ದೊಡ್ಡ JJ
34 ಉಡುಗೊರೆಯನ್ನು N_NN
35 ನೀಡಿದರು V_VM_VF
36 ಎಂದು CC_CCS
37 ನಾನು PR_PRP
38 ಬಹಳ RP_INTF
39 ಹೆಮ್ಮೆಯಿಂದ RB
40 ಹೇಳಲು V_VM_VINF
41 ಬಯಸುತ್ತೇನೆ V_VM_VF
42 . RD_PUNC
</Sentence>
<Sentence id='38'>
1 ಕಾಶಿಯಲ್ಲಿ N_NNP
2 ಜಪಾನ್‌ನ N_NNP
3 ಸಹಯೋಗದೊಂದಿಗೆ N_NN
4 ಮಾಡಿದ V_VM_VNF
5 ರುದ್ರಾಕ್ಷಿ N_NN
6 ಮತ್ತು CC_CCD
7 ಒಂದು QT_QTC
8 ಕಾಲದಲ್ಲಿ N_NN
9 ನನ್ನ PR_PRP
10 ಕರ್ಮಭೂಮಿ N_NN
11 ಆಗಿದ್ದ V_VM_VNF
12 ಅಹಮದಾಬಾದ್‌ನಲ್ಲಿನ N_NNP
13 ಝೆನ್ N_NNP
14 ಗಾರ್ಡನ್ N_NNP
15 , RD_PUNC
16 ಮತ್ತು CC_CCD
17 ಕೈಜೆನ್ N_NN
18 ಅಕಾಡೆಮಿ N_NN
19 ಇವು PR_PRP
20 ನಮ್ಮನ್ನು PR_PRP
21 ತುಂಬಾ JJ
22 ಹತ್ತಿರಕ್ಕೆ N_NN
23 ತರುತ್ತವೆ V_VM_VF
24 . RD_PUNC
</Sentence>
<Sentence id='39'>
1 ನೀವು PR_PRP
2 ಎಲ್ಲರೂ PR_PRP
3 ಜಪಾನಿನಲ್ಲಿ N_NNP
4 ವಾಸಿಸುತ್ತಾ V_VM_VNF
5 ಈ DM_DMD
6 ಐತಿಹಾಸಿಕ JJ
7 ಬಂಧವನ್ನು N_NN
8 ಇನ್ನಷ್ಟು RP_INTF
9 ಬಲ RB
10 ಆಗಿಸುತ್ತಿದ್ದೀರಿ V_VM_VF
11 ಮತ್ತು CC_CCD
12 ಸಶಕ್ತ N_NN
13 ಗೊಳಿಸುತ್ತಿದ್ದೀರಿ V_VM_VF
14 . RD_PUNC
</Sentence>
<Sentence id='40'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='41'>
1 ಭಗವಾನ್ N_NNP
2 ಬುದ್ಧನ N_NNP
3 ವಿಚಾರಗಳಲ್ಲಿ N_NN
4 , RD_PUNC
5 ಅವರು PR_PRP
6 ತೋರಿಸಿದ V_VM_VNF
7 ಮಾರ್ಗದಲ್ಲಿ N_NN
8 ನಡೆಯುವುದು V_VM_VNG
9 ಬಹುಶಃ JJ
10 ಇಂದಿನ N_NN
11 ಜಗತ್ತಿಗೆ N_NN
12 ಹಿಂದಿಗಿಂತಲೂ N_NN
13 ಹೆಚ್ಚು JJ
14 ಅಗತ್ಯ N_NN
15 ಇದೆ V_VM_VF
16 . RD_PUNC
</Sentence>
<Sentence id='42'>
1 ಇಂದು N_NN
2 ಪ್ರಪಂಚದ N_NN
3 ಪ್ರತೀ JJ
4 ಸವಾಲು N_NN
5 ಅದು PR_PRP
6 ಹಿಂಸೆ N_NN
7 ಆಗಲಿ V_VM_VNF
8 , RD_PUNC
9 ಅರಾಜಕತೆ N_NN
10 ಆಗಲಿ V_VM_VNF
11 , RD_PUNC
12 ಆತಂಕವಾದ N_NN
13 ಆಗಲಿ V_VM_VNF
14 ಹವಮಾನ N_NN
15 ಬದಲಾವಣೆ N_NN
16 ಆಗಲಿ V_VM_VNF
17 , RD_PUNC
18 ಈ DM_DMD
19 ಎಲ್ಲದರಿಂದ JJ
20 ಮಾನವೀಯತೆಯನ್ನು N_NN
21 ಉಳಿಸುವ V_VM_VNF
22 ಮಾರ್ಗ N_NN
23 ಇದು PR_PRP
24 . RD_PUNC
</Sentence>
<Sentence id='43'>
1 ಭಗವಾನ್ N_NNP
2 ಬುದ್ಧನ N_NNP
3 ನೇರ JJ
4 ಆಶೀರ್ವಾದವನ್ನು N_NN
5 ಪಡೆಯಲು V_VM_VINF
6 ಭಾರತವು N_NNP
7 ಸೌಭಾಗ್ಯಶಾಲಿ N_NN
8 ಆಗಿದೆ V_VM_VF
9 . RD_PUNC
</Sentence>
<Sentence id='44'>
1 ಅವರ PR_PRP
2 ವಿಚಾರಗಳನ್ನು N_NN
3 ಮೈಗೂಡಿಸಿಕೊಳ್ಳುವ V_VM_VNF
4 ಮೂಲಕ RP_RPD
5 ಭಾರತ N_NNP
6 ನಿರಂತರವಾಗಿ RB
7 ಮಾನವೀಯತೆಯ N_NN
8 ಸೇವೆ N_NN
9 ಮಾಡುತ್ತಿದೆ V_VM_VF
10 . RD_PUNC
</Sentence>
<Sentence id='45'>
1 ಸವಾಲುಗಳು N_NN
2 ಯಾವ DM_DMQ
3 ಪ್ರಕಾರದ್ದೇ N_NN
4 ಆಗಿರಲಿ V_VM_VNF
5 , RD_PUNC
6 ಎಷ್ಟೇ DM_DMQ
7 ದೊಡ್ಡದು N_NN
8 ಆಗಿ V_VM_VNF
9 ಇರಲಿ V_VM_VNF
10 , RD_PUNC
11 ಭಾರತ N_NNP
12 ಯಾವಾಗಲೂ RB
13 ಅವುಗಳಿಗೆ PR_PRP
14 ಪರಿಹಾರಗಳನ್ನು N_NN
15 ಕಂಡುಕೊಳ್ಳುತ್ತದೆ V_VM_VF
16 . RD_PUNC
</Sentence>
<Sentence id='46'>
1 ಕೊರೋನಾದಿಂದ N_NNP
2 ಪ್ರಪಂಚದ N_NN
3 ಮುಂದೆ N_NST
4 ಉದ್ಭವಿಸಿದ V_VM_VNF
5 ನೂರು QT_QTC
6 ವರ್ಷಗಳ N_NN
7 ಅತಿದೊಡ್ಡ JJ
8 ಸಂಕಷ್ಟ N_NN
9 ನಮ್ಮ PR_PRP
10 ಮುಂದೆ N_NST
11 ಇದೆ V_VM_VF
12 ಮತ್ತು CC_CCD
13 ಅದು PR_PRP
14 ಪ್ರಾರಂಭ N_NN
15 ಆದಾಗ V_VM_VNF
16 ಮುಂದೆ N_NST
17 ಏನು PR_PRQ
18 ಆಗುತ್ತದೆ V_VM_VF
19 ಎಂದು CC_CCS
20 ಯಾರಿಗೂ PR_PRI
21 ತಿಳಿದಿರಲಿಲ್ಲ V_VM_VF
22 . RD_PUNC
</Sentence>
<Sentence id='47'>
1 ಮೊದಮೊದಲು N_NN
2 ಅಲ್ಲಿಂದ PR_PRP
3 ಬಂದೆ V_VM_VF
4 , RD_PUNC
5 ಇಲ್ಲಿ PR_PRP
6 ಏನು PR_PRQ
7 ಎಂದೇ CC_CCS
8 ಅನ್ನಿಸುತ್ತಿತ್ತು V_VM_VF
9 . RD_PUNC
</Sentence>
<Sentence id='48'>
1 ಯಾರಿಗೂ PR_PRI
2 ತಿಳಿದಿರಲಿಲ್ಲ V_VM_VNF
3 ಇದನ್ನು PR_PRP
4 ಹೇಗೆ PR_PRQ
5 ನಿಭಾಯಿಸಬೇಕು V_VM_VF
6 ಎಂದು CC_CCS
7 ? RD_SYM
</Sentence>
<Sentence id='49'>
1 ಮತ್ತು CC_CCD
2 ಲಸಿಕೆಯೂ N_NN
3 ಇರಲಿಲ್ಲ V_VM_VF
4 ಮತ್ತು CC_CCD
5 ಲಸಿಕೆ N_NN
6 ಯಾವಾಗ PR_PRQ
7 ಬರುತ್ತದೆ V_VM_VNF
8 ಎಂಬ V_VM_VNF
9 ಕಲ್ಪನೆಯೂ N_NN
10 ಇರಲಿಲ್ಲ V_VM_VF
11 . RD_PUNC
</Sentence>
<Sentence id='50'>
1 ಲಸಿಕೆ N_NN
2 ಬರುತ್ತದೋ V_VM_VNF
3 ಅಥವಾ CC_CCD
4 ಇಲ್ಲವೋ V_VM_VNF
5 ಎಂಬ CC_CCS
6 ವಿಚಾರದಲ್ಲಿ N_NN
7 ಅನುಮಾನವೂ N_NN
8 ಇತ್ತು V_VM_VF
9 . RD_PUNC
</Sentence>
<Sentence id='51'>
1 ಸುತ್ತಲೂ N_NN
2 ಅನಿಶ್ಚಿತತೆಯ N_NN
3 ವಾತಾವರಣ N_NN
4 ಇತ್ತು V_VM_VF
5 . RD_PUNC
</Sentence>
<Sentence id='52'>
1 ಆ DM_DMD
2 ಪರಿಸ್ಥಿತಿಗಳಲ್ಲಿಯೂ N_NN
3 ಭಾರತವು N_NNP
4 ವಿಶ್ವದ N_NN
5 ದೇಶಗಳಿಗೆ N_NN
6 ಔಷಧಗಳನ್ನು N_NN
7 ಕಳುಹಿಸಿದೆ V_VM_VF
8 . RD_PUNC
</Sentence>
<Sentence id='53'>
1 ಲಸಿಕೆ N_NN
2 ಲಭ್ಯ N_NN
3 ಆದಾಗ V_VM_VNF
4 ಭಾರತವು N_NNP
5 ಮೇಡ್ N_NN
6 ಇನ್ N_NN
7 ಇಂಡಿಯಾ N_NNP
8 ಲಸಿಕೆಯನ್ನು N_NN
9 ತನ್ನ PR_PRF
10 ಕೋಟಿಗಟ್ಟಲೆ JJ
11 ನಾಗರಿಕರಿಗೂ N_NN
12 ಮತ್ತು CC_CCD
13 ಪ್ರಪಂಚದ N_NN
14 ನೂರಕ್ಕೂ QT_QTC
15 ಹೆಚ್ಚು JJ
16 ದೇಶಗಳಿಗೂ N_NN
17 ಕಳುಹಿಸಿತು V_VM_VF
18 . RD_PUNC
</Sentence>
<Sentence id='54'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='55'>
1 ಭಾರತವು N_NNP
2 ತನ್ನ PR_PRF
3 ಆರೋಗ್ಯ N_NN
4 ಸೇವೆಗಳನ್ನು N_NN
5 ಇನ್ನಷ್ಟು RB
6 ಉತ್ತಮಗೊಳಿಸಲು V_VM_VINF
7 ಅಭೂತಪೂರ್ವ JJ
8 ಹೂಡಿಕೆಗಳನ್ನು N_NN
9 ಮಾಡುತ್ತಿದೆ V_VM_VF
10 . RD_PUNC
</Sentence>
<Sentence id='56'>
1 ದೂರ N_NN
2 - RD_SYM
3 ದೂರದ N_NN
4 ಪ್ರದೇಶಗಳಲ್ಲಿಯೂ N_NN
5 ಆರೋಗ್ಯ N_NN
6 ಸೌಲಭ್ಯಗಳನ್ನು N_NN
7 ತಲುಪಲು V_VM_VNF
8 ದೇಶದಲ್ಲಿ N_NN
9 ಲಕ್ಷಗಟ್ಟಲೆ JJ
10 ಹೊಸ JJ
11 ಕ್ಷೇಮ N_NN
12 ಕೇಂದ್ರಗಳನ್ನು N_NN
13 ನಿರ್ಮಿಸಲಾಗುತ್ತಿದೆ V_VM_VF
14 . RD_PUNC
</Sentence>
<Sentence id='57'>
1 ಬಹುಶಃ JJ
2 ನೀವೂ PR_PRP
3 ಕೇಳಿರಬಹುದು V_VM_VNF
4 ವಿಶ್ವ JJ
5 ಆರೋಗ್ಯ N_NN
6 ಸಂಸ್ಥೆ N_NN
7 ( RD_SYM
8 ಡಬ್ಲ್ಯುಎಚ್ಒ N_NNP
9 ) RD_SYM
10 ಯು N_NN
11 ಭಾರತದ N_NNP
12 ಆಶಾ JJ
13 ಕಾರ್ಯಕರ್ತೆಯರಿಗೆ N_NN
14 , RD_PUNC
15 ಆಶಾ JJ
16 ಸಹೋದರಿಯರಿಗೆ N_NN
17 ಡೈರೆಕ್ಟರ್ N_NN
18 ಜನರಲ್ N_NN
19 ಅವರ PR_PRP
20 ಗ್ಲೋಬಲ್ N_NN
21 ಹೆಲ್ತ್ N_NNP
22 ಲೀಡರ್ N_NNP
23 ಪ್ರಶಸ್ತಿಯನ್ನು N_NN
24 ನೀಡಿ V_VM_VNF
25 ಗೌರವಿಸಿದೆ V_VM_VF
26 , RD_PUNC
27 ಎಂದು CC_CCS
28 ತಿಳಿದಾಗಲೂ V_VM_VNF
29 ನಿಮಗೆ PR_PRP
30 ಸಂತೋಷ N_NN
31 ಆಗುತ್ತದೆ V_VM_VF
32 . RD_PUNC
</Sentence>
<Sentence id='58'>
1 ತಾಯಿಯ N_NN
2 ಆರೈಕೆಯಿಂದ N_NN
3 ಲಸಿಕೆಯವರೆಗೆ N_NN
4 , RD_PUNC
5 ಪೋಷಣೆಯಿಂದ N_NN
6 ಸ್ವಚ್ಛತೆಯವರೆಗೆ N_NN
7 ಭಾರತದ N_NNP
8 ಲಕ್ಷಾಂತರ JJ
9 ಆಶಾ N_NN
10 ಸಹೋದರಿಯರು N_NN
11 ಹಳ್ಳಿ N_NN
12 ಯಲ್ಲಿ PSP
13 ದೇಶದ N_NN
14 ಆರೋಗ್ಯ N_NN
15 ಅಭಿಯಾನಕ್ಕೆ N_NN
16 ಪ್ರಚೋದನೆಯನ್ನು N_NN
17 ನೀಡುತ್ತಿದ್ದಾರೆ V_VM_VF
18 . RD_PUNC
</Sentence>
<Sentence id='59'>
1 ಇಂದು N_NN
2 ಜಪಾನ್‌ನ N_NNP
3 ಭೂಮಿಯಲ್ಲಿ N_NN
4 ಇರುವ V_VM_VNF
5 ನಮ್ಮ PR_PRP
6 ಎಲ್ಲಾ JJ
7 ಆಶಾ N_NN
8 ಕಾರ್ಯಕರ್ತ N_NN
9 ಸಹೋದರಿಯರಿಗೆ N_NN
10 ನನ್ನ PR_PRP
11 ಹೃತ್ಪೂರ್ವಕ N_NN
12 ಅಭಿನಂದನೆಗಳನ್ನು N_NN
13 ಸಲ್ಲಿಸುತ್ತೇನೆ V_VM_VF
14 . RD_PUNC
</Sentence>
<Sentence id='60'>
1 ಅವರಿಗೆ PR_PRP
2 ಸೆಲ್ಯೂಟ್ N_NN
3 ಮಾಡುತ್ತೇನೆ V_VM_VF
4 . RD_PUNC
</Sentence>
<Sentence id='61'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='62'>
1 ಇಂದು N_NN
2 ಜಾಗತಿಕ JJ
3 ಸವಾಲುಗಳನ್ನು N_NN
4 ಎದುರಿಸಲು V_VM_VINF
5 ಭಾರತವು N_NNP
6 ಹೇಗೆ PR_PRQ
7 ಸಹಾಯ N_NN
8 ಮಾಡುತ್ತಿದೆ V_VM_VF
9 ಎಂಬುದಕ್ಕೆ CC_CCS
10 ಇನ್ನೂ JJ
11 ಒಂದು QT_QTC
12 ಉದಾಹರಣೆ N_NN
13 ಪರಿಸರದ್ದು N_NN
14 ಕೂಡ RP_RPD
15 ಆಗಿದೆ V_VM_VF
16 . RD_PUNC
</Sentence>
<Sentence id='63'>
1 ಇಂದು N_NN
2 ಹವಾಮಾನ N_NN
3 ಬದಲಾವಣೆಯು N_NN
4 ಜಗತ್ತು N_NN
5 ಎದುರಿಸುತ್ತಾ V_VM_VNF
6 ಇರುವ V_VM_VNF
7 ಒಂದು QT_QTC
8 ಪ್ರಮುಖ JJ
9 ಸಂಕಷ್ಟ N_NN
10 ಆಗಿದೆ V_VM_VF
11 . RD_PUNC
</Sentence>
<Sentence id='64'>
1 ನಾವು PR_PRP
2 ಭಾರತದಲ್ಲಿ N_NNP
3 ಈ DM_DMD
4 ಸವಾಲನ್ನು N_NN
5 ನೋಡಿದ್ದೇವೆ V_VM_VF
6 ಮತ್ತು CC_CCD
7 ಆ DM_DMD
8 ಸವಾಲನ್ನು N_NN
9 ಪರಿಹರಿಸುವ V_VM_VNF
10 ಮಾರ್ಗಗಳನ್ನು N_NN
11 ಸಹ RP_RPD
12 ಹುಡುಕುವ V_VM_VNF
13 ದಿಕ್ಕಿನಲ್ಲಿ N_NN
14 ನಾವು PR_PRP
15 ಮುಂದುವರಿಯುತ್ತೇವೆ V_VM_VF
16 . RD_PUNC
</Sentence>
<Sentence id='65'>
1 ಭಾರತವು N_NNP
2 2070 QT_QTC
3 ರ N_NN
4 ವೇಳೆಗೆ N_NN
5 ನಿವ್ವಳ JJ
6 ಶೂನ್ಯಕ್ಕೆ N_NN
7 ಬದ್ಧ N_NN
8 ಆಗಿದೆ V_VM_VF
9 . RD_PUNC
</Sentence>
<Sentence id='66'>
1 ಅಂತರಾಷ್ಟ್ರೀಯ JJ
2 ಸೌರ N_NN
3 ಒಕ್ಕೂಟದಂತಹ N_NN
4 ಜಾಗತಿಕ JJ
5 ಉಪಕ್ರಮದ N_NN
6 ನೇತೃತ್ವವನ್ನೂ N_NN
7 ವಹಿಸಿದೆ V_VM_VF
8 . RD_PUNC
</Sentence>
<Sentence id='67'>
1 ಹವಾಮಾನ N_NN
2 ಬದಲಾವಣೆಯ N_NN
3 ಕಾರಣ N_NN
4 ಪ್ರಪಂಚದ N_NN
5 ಮೇಲೆ N_NST
6 ನೈಸರ್ಗಿಕ JJ
7 ವಿಕೋಪದ N_NN
8 ಅಪಾಯವೂ N_NN
9 ಹೆಚ್ಚಾಗಿದೆ V_VM_VF
10 . RD_PUNC
</Sentence>
<Sentence id='68'>
1 ಜಪಾನ್‌ನ N_NNP
2 ಜನರಿಗಿಂತ N_NN
3 ಈ DM_DMD
4 ವಿಪತ್ತುಗಳ N_NN
5 ಅಪಾಯಗಳ N_NN
6 ಅವುಗಳ PR_PRP
7 ಮಾಲಿನ್ಯದ N_NN
8 ದುಷ್ಪರಿಣಾಮಗಳನ್ನು N_NN
9 ಯಾರು PR_PRQ
10 ಅರ್ಥಮಾಡಿಕೊಳ್ಳಬಹುದು V_VM_VF
11 . RD_PUNC
</Sentence>
<Sentence id='69'>
1 ಜಪಾನ್ N_NNP
2 ನೈಸರ್ಗಿಕ JJ
3 ವಿಪತ್ತುಗಳ N_NN
4 ವಿರುದ್ಧ N_NN
5 ಹೋರಾಡುವ V_VM_VNF
6 ಸಾಮರ್ಥ್ಯವನ್ನು N_NN
7 ಸಹ RP_RPD
8 ನಿರ್ಮಿಸಿದೆ V_VM_VF
9 . RD_PUNC
</Sentence>
<Sentence id='70'>
1 ಜಪಾನ್‌ನ N_NNP
2 ಜನರು N_NN
3 ಈ DM_DMD
4 ಸವಾಲುಗಳನ್ನು N_NN
5 ಎದುರಿಸಿದ V_VM_VNF
6 ರೀತಿ N_NN
7 . RD_PUNC
</Sentence>
<Sentence id='71'>
1 ಪ್ರತಿ JJ
2 ಒಂದು QT_QTC
3 ಸಮಸ್ಯೆಯಿಂದ N_NN
4 ಏನು PR_PRQ
5 ಆದರೂ V_VM_VNF
6 ಕಲಿಯಲು V_VM_VINF
7 ಇರುತ್ತದೆ V_VM_VF
8 . RD_PUNC
</Sentence>
<Sentence id='72'>
1 ಅದರ PR_PRP
2 ಪರಿಹಾರವನ್ನು N_NN
3 ಕಂಡುಹಿಡಿಯಲಾಗಿದೆ V_VM_VF
4 ಮತ್ತು CC_CCD
5 ವ್ಯವಸ್ಥೆಗಳನ್ನು N_NN
6 ಸಹ RP_RPD
7 ಅಭಿವೃದ್ಧಿ N_NN
8 ಪಡಿಸಲಾಗಿದೆ V_VM_VF
9 . RD_PUNC
</Sentence>
<Sentence id='73'>
1 ವ್ಯಕ್ತಿಗಳನ್ನೂ N_NN
2 ಆ DM_DMD
3 ರೀತಿಯಲ್ಲಿ N_NN
4 ನಡೆಸಿಕೊಳ್ಳಲಾಗಿದೆ V_VM_VF
5 . RD_PUNC
</Sentence>
<Sentence id='74'>
1 ಇದು PR_PRP
2 ಸ್ವತಃ PR_PRF
3 ಶ್ಲಾಘನೀಯ N_NN
4 ಆಗಿದೆ V_VM_VF
5 . RD_PUNC
</Sentence>
<Sentence id='75'>
1 ಈ DM_DMD
2 ದಿಕ್ಕಿನಲ್ಲಿಯೂ N_NN
3 ಭಾರತವು N_NNP
4 ಸಿಡಿಆರ್ N_NNP
5 ಐ RD_SYM
6 ( RD_SYM
7 ವಿಪತ್ತು N_NN
8 ಸ್ಥಿತಿಸ್ಥಾಪಕ N_NN
9 ಮೂಲಸೌಕರ್ಯಕ್ಕಾಗಿ N_NN
10 ಒಕ್ಕೂಟ N_NN
11 ) RD_SYM
12 ದಲ್ಲಿ PSP
13 ಮುನ್ನಡೆ N_NNP
14 ಸಾಧಿಸಿದೆ V_VM_VF
15 . RD_PUNC
</Sentence>
<Sentence id='76'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='77'>
1 ಗ್ರೀನ್ N_NNP
2 ಫ್ಯೂಚರ್ N_NNP
3 , RD_PUNC
4 ಗ್ರೀನ್ N_NNP
5 ಜಾಬ್ N_NNP
6 ಕ್ಲಿಯರ್ N_NNP
7 ರೋಡ್‌ಮ್ಯಾಪ್‌ಗಾಗಿಯೂ N_NNP
8 ಭಾರತ N_NNP
9 ಇಂದು N_NN
10 ಅತ್ಯಂತ RP_INTF
11 ವೇಗವಾಗಿ RB
12 ಚಲಿಸುತ್ತಿದೆ V_VM_VF
13 . RD_PUNC
</Sentence>
<Sentence id='78'>
1 ಭಾರತದಲ್ಲಿ N_NNP
2 ವಿದ್ಯುತ್ N_NN
3 ಚಲನಶೀಲತೆಗೆ N_NN
4 ಭಾರಿ N_NN
5 ಪ್ರೋತ್ಸಾಹ N_NN
6 ನೀಡಲಾಗುತ್ತಿದೆ V_VM_VF
7 . RD_PUNC
</Sentence>
<Sentence id='79'>
1 ಹೈಡ್ರೋಕಾರ್ಬನ್‌ಗಳಿಗೆ N_NN
2 ಪರ್ಯಾಯವಾಗಿ RB
3 ಹಸಿರು N_NN
4 ಹೈಡ್ರೋಜನ್ N_NNP
5 ಅನ್ನು PSP
6 ಮಾಡಲು V_VM_VINF
7 ವಿಶೇಷ JJ
8 ಕಾರ್ಯಾಚರಣೆಯನ್ನು N_NN
9 ಪ್ರಾರಂಭಿಸಲಾಗಿದೆ V_VM_VF
10 . RD_PUNC
</Sentence>
<Sentence id='80'>
1 ಜೈವಿಕ N_NN
2 - RD_SYM
3 ಇಂಧನಕ್ಕೆ N_NN
4 ಸಂಬಂಧಿತ JJ
5 ಸಂಶೋಧನೆ N_NN
6 ಮತ್ತು CC_CCD
7 ಮೂಲಸೌಕರ್ಯಗಳ N_NN
8 ನಿರ್ಮಾಣಕ್ಕೆ N_NN
9 ಸಂಬಂಧಿಸಿದ V_VM_VNF
10 ಕೆಲಸವು N_NN
11 ಬಹಳ RP_INTF
12 ದೊಡ್ಡ JJ
13 ಪ್ರಮಾಣದಲ್ಲಿ N_NN
14 ನಡೆಯುತ್ತಿದೆ V_VM_VF
15 . RD_PUNC
</Sentence>
<Sentence id='81'>
1 ಈ DM_DMD
2 ದಶಕದ N_NN
3 ಅಂತ್ಯದ N_NN
4 ವೇಳೆಗೆ N_NN
5 ಭಾರತವು N_NNP
6 ತನ್ನ PR_PRF
7 ಒಟ್ಟು N_NN
8 ಸ್ಥಾಪಿತ N_NNV
9 ವಿದ್ಯುತ್ N_NN
10 ಸಾಮರ್ಥ್ಯದ N_NN
11 50 QT_QTC
12 ಪ್ರತಿಶತವನ್ನು N_NN
13 ಪಳೆಯುಳಿಕೆರಹಿತ JJ
14 ಇಂಧನಗಳಿಂದ N_NN
15 ಪೂರೈಸಲು V_VM_VINF
16 ನಿರ್ಧರಿಸಿದೆ V_VM_VF
17 . RD_PUNC
</Sentence>
<Sentence id='82'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='83'>
1 ಸಮಸ್ಯೆಗಳನ್ನು N_NN
2 ಪರಿಹರಿಸುವ V_VM_VNF
3 ಬಗ್ಗೆ RP_RPD
4 ಭಾರತೀಯರಿಗೆ N_NNP
5 ಇರುವ V_VM_VNF
6 ಆತ್ಮವಿಶ್ವಾಸ N_NN
7 ಇಂದು N_NN
8 ಪ್ರತಿ JJ
9 ಕ್ಷೇತ್ರದಲ್ಲಿ N_NN
10 , RD_PUNC
11 ಪ್ರತಿ JJ
12 ದಿಕ್ಕಿನಲ್ಲಿ N_NN
13 , RD_PUNC
14 ಪ್ರತಿ JJ
15 ಹೆಜ್ಜೆಯಲ್ಲಿ N_NN
16 ಗೋಚರಿಸುತ್ತದೆ V_VM_VF
17 . RD_PUNC
</Sentence>
<Sentence id='84'>
1 ಕಳೆದ JJ
2 ಎರಡು QT_QTC
3 ವರ್ಷಗಳಲ್ಲಿ N_NN
4 ಜಾಗತಿಕ JJ
5 ಪೂರೈಕೆ N_NN
6 ಸರಪಳಿಯು N_NN
7 ಹಾನಿಗೆ N_NN
8 ಒಳಗಾದ V_VM_VNF
9 ರೀತಿಯಲ್ಲಿ N_NN
10 ಸಂಪೂರ್ಣ JJ
11 ಪೂರೈಕೆ N_NN
12 ಸರಪಳಿಯು N_NN
13 ಪ್ರಶ್ನಾರ್ಥಕ JJ
14 ಚಿಹ್ನೆಗಳಿಂದ N_NN
15 ಆವೃತ N_NN
16 ಆಗಿದೆ V_VM_VF
17 . RD_PUNC
</Sentence>
<Sentence id='85'>
1 ಇಂದು N_NN
2 ಅದು PR_PRP
3 ಇಡೀ JJ
4 ಜಗತ್ತಿಗೆ N_NN
5 ತಾನೇ PR_PRF
6 ಬಹು RP_INTF
7 ದೊಡ್ಡ JJ
8 ಸಂಕಷ್ಟವಾಗಿ N_NN
9 ಪರಿಣಮಿಸಿದೆ V_VM_VF
10 . RD_PUNC
</Sentence>
<Sentence id='86'>
1 ಭವಿಷ್ಯದಲ್ಲಿ N_NN
2 ಇಂತಹ DM_DMD
3 ಪರಿಸ್ಥಿತಿಯನ್ನು N_NN
4 ತಪ್ಪಿಸಲು V_VM_VINF
5 , RD_PUNC
6 ನಾವು PR_PRP
7 ಸ್ವಾವಲಂಬನೆಯ N_NN
8 ಸಂಕಲ್ಪದ N_NN
9 ಜೊತೆಗೆ PSP
10 ಮುಂದುವರಿಯುತ್ತಿದ್ದೇವೆ V_VM_VF
11 , RD_PUNC
12 ಮತ್ತು CC_CCD
13 ಸ್ವಾವಲಂಬನೆಯ N_NN
14 ನಮ್ಮ PR_PRP
15 ಸಂಕಲ್ಪ N_NN
16 ಭಾರತಕ್ಕೆ N_NNP
17 ಮಾತ್ರ RP_RPD
18 ಅಲ್ಲ RP_NEG
19 . RD_PUNC
</Sentence>
<Sentence id='87'>
1 ಇದು PR_PRP
2 ಒಂದು QT_QTC
3 ಸ್ಥಿರವಾದ JJ
4 , RD_PUNC
5 ವಿಶ್ವಾಸಾರ್ಹ N_NN
6 ಜಾಗತಿಕ JJ
7 ಪೂರೈಕೆ N_NN
8 ಸರಪಳಿಗಾಗಿ N_NN
9 ಸಹ RP_RPD
10 ಬಹು RP_INTF
11 ದೊಡ್ಡ JJ
12 ಹೂಡಿಕೆ N_NN
13 ಆಗಿದೆ V_VM_VF
14 . RD_PUNC
</Sentence>
<Sentence id='88'>
1 ಭಾರತವು N_NNP
2 ಕೆಲಸ N_NN
3 ಮಾಡುವ V_VM_VNF
4 ವೇಗ N_NN
5 ಮತ್ತು CC_CCD
6 ಪ್ರಮಾಣವು N_NN
7 ಅಭೂತಪೂರ್ವ N_NN
8 ಆಗಿದೆ V_VM_VF
9 ಎಂದು CC_CCS
10 ಇಂದು N_NN
11 ಇಡೀ JJ
12 ಜಗತ್ತು N_NN
13 ಅರಿತುಕೊಳ್ಳುತ್ತಿದೆ V_VM_VF
14 . RD_PUNC
</Sentence>
<Sentence id='89'>
1 ಭಾರತವು N_NNP
2 ತನ್ನ PR_PRF
3 ಮೂಲಸೌಕರ್ಯ N_NN
4 ಮತ್ತು CC_CCD
5 ಸಾಂಸ್ಥಿಕ JJ
6 ಸಾಮರ್ಥ್ಯ N_NN
7 ನಿರ್ಮಾಣಕ್ಕೆ N_NN
8 ಒತ್ತು N_NN
9 ನೀಡುತ್ತಿರುವ V_VM_VNF
10 ಪ್ರಮಾಣವು N_NN
11 ಸಹ RP_RPD
12 ಅಭೂತಪೂರ್ವ N_NN
13 ಆಗಿದೆ V_VM_VF
14 ಎಂದು CC_CCS
15 ಜಗತ್ತಿಗೆ N_NN
16 ಇಂದು N_NN
17 ಗೋಚರ N_NN
18 ಆಗುತ್ತಿದೆ V_VM_VF
19 . RD_PUNC
</Sentence>
<Sentence id='90'>
1 ನಮ್ಮ PR_PRP
2 ಈ DM_DMD
3 ಸಾಮರ್ಥ್ಯವನ್ನು N_NN
4 ಬೆಳೆಸುವಲ್ಲಿ V_VM_VNF
5 ಜಪಾನ್ N_NNP
6 ಒಂದು QT_QTC
7 ಪ್ರಮುಖ JJ
8 ಪಾಲುದಾರ N_NN
9 ಆಗಿರುವುದು V_VM_VNG
10 ನನಗೆ PR_PRP
11 ಖುಷಿ N_NN
12 ತಂದಿದೆ V_VM_VF
13 . RD_PUNC
</Sentence>
<Sentence id='91'>
1 ಅದು PR_PRP
2 ಮುಂಬೈ N_NNP
3 ಅಹಮದಾಬಾದ್ N_NNP
4 ಹೈಸ್ಪೀಡ್ N_NNP
5 ರೈಲು N_NN
6 ಆಗಲಿ V_VM_VNF
7 , RD_PUNC
8 ದೆಹಲಿ N_NNP
9 ಮುಂಬೈ N_NN
10 ಕೈಗಾರಿಕಾ N_NN
11 ಕಾರಿಡಾರ್ N_NN
12 ಆಗಲಿ V_VM_VNF
13 , RD_PUNC
14 ಮೀಸಲಾದ N_NNP
15 ಸರಕು N_NN
16 ಸಾಗಣೆ N_NN
17 ಕಾರಿಡಾರ್ N_NN
18 ಆಗಲಿ V_VM_VNF
19 , RD_PUNC
20 ಇವು PR_PRP
21 ಭಾರತ N_NNP
22 ಜಪಾನ್‌ನ N_NNP
23 ಸಹಕಾರಕ್ಕೆ N_NN
24 ಬಹು RP_INTF
25 ದೊಡ್ಡ JJ
26 ಉದಾಹರಣೆಗಳು N_NN
27 ಆಗಿವೆ V_VM_VF
28 . RD_PUNC
</Sentence>
<Sentence id='92'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='93'>
1 ಭಾರತದಲ್ಲಿ N_NNP
2 ಆಗುತ್ತಿರುವ V_VM_VNF
3 ಬದಲಾವಣೆಗಳಲ್ಲಿ N_NN
4 ಇನ್ನೊಂದು N_NN
5 ವಿಶೇಷ JJ
6 ಸಂಗತಿ N_NN
7 ಇದೆ V_VM_VF
8 . RD_PUNC
</Sentence>
<Sentence id='94'>
1 ನಾವು PR_PRP
2 ಭಾರತದಲ್ಲಿ N_NNP
3 ಒಂದು QT_QTC
4 ಬಲವಾದ JJ
5 ಮತ್ತು CC_CCD
6 ಚೇತರಿಸಿಕೊಳ್ಳುವ V_VM_VNF
7 , RD_PUNC
8 ಜವಾಬ್ದಾರಿಯುತ N_NN
9 ಪ್ರಜಾಪ್ರಭುತ್ವದ N_NN
10 ಗುರುತನ್ನು N_NN
11 ಮಾಡಿದ್ದೇವೆ V_VM_VF
12 . RD_PUNC
</Sentence>
<Sentence id='95'>
1 ಕಳೆದ JJ
2 ಎಂಟು QT_QTC
3 ವರ್ಷಗಳಲ್ಲಿ N_NN
4 ನಾವು PR_PRP
5 ಅದನ್ನು PR_PRP
6 ಜನರ N_NN
7 ಜೀವನದಲ್ಲಿ N_NN
8 ಸಕಾರಾತ್ಮಕ JJ
9 ಬದಲಾವಣೆಯ N_NN
10 ಮಾಧ್ಯಮವನ್ನಾಗಿ N_NN
11 ಮಾಡಿದ್ದೇವೆ V_VM_VF
12 . RD_PUNC
</Sentence>
<Sentence id='96'>
1 ಕೆಲವರು PR_PRI
2 ಅದರ PR_PRP
3 ಭಾಗ N_NN
4 ಎಂದು CC_CCS
5 ಭಾವಿಸುತ್ತಿರಲಿಲ್ಲ V_VM_VF
6 ಜೊತೆಗೆ CC_CCS
7 ಎಂದಿಗೂ RB
8 ಹೆಮ್ಮೆ RB
9 ಪಡಲಿಲ್ಲ V_VM_VF
10 ಇಂದು N_NN
11 ಸಮಾಜದಲ್ಲಿ N_NN
12 ಅವರು PR_PRP
13 ಸಹ RP_RPD
14 ಭಾರತದ N_NNP
15 ಪ್ರಜಾಸತ್ತಾತ್ಮಕ JJ
16 ಪ್ರಕ್ರಿಯೆಗೆ N_NN
17 ಸೇರುತ್ತಿದ್ದಾರೆ V_VM_VF
18 . RD_PUNC
</Sentence>
<Sentence id='97'>
1 ಪ್ರತಿ JJ
2 ಬಾರಿ N_NN
3 , RD_PUNC
4 ಪ್ರತಿ JJ
5 ಚುನಾವಣೆಯಲ್ಲಿ N_NN
6 ದಾಖಲೆಯ N_NN
7 ಮತದಾನ N_NN
8 ಮತ್ತು CC_CCD
9 ಅದರಲ್ಲೂ JJ
10 ಇಲ್ಲಿ PR_PRP
11 ಇರುವ V_VM_VNF
12 ನಮ್ಮ PR_PRP
13 ತಾಯಂದಿರು N_NN
14 - RD_SYM
15 ಸಹೋದರಿಯರಿಗೆ N_NN
16 ಸ್ವಲ್ಪ JJ
17 ಸಂತೋಷ N_NN
18 ಆಗುತ್ತದೆ V_VM_VF
19 . RD_PUNC
</Sentence>
<Sentence id='98'>
1 ಒಂದು QT_QTC
2 ವೇಳೆ N_NN
3 ನೀವು PR_PRP
4 ಭಾರತದ N_NNP
5 ಚುನಾವಣೆಗಳನ್ನು N_NN
6 ವಿವರ N_NN
7 ಆಗಿ V_VM_VNF
8 ನೋಡಿದರೆ V_VM_VNF
9 ಪುರುಷರಿಗಿಂತ N_NN
10 ಮಹಿಳೆಯರೇ N_NN
11 ಹೆಚ್ಚು JJ
12 ಮತದಾನ N_NN
13 ಮಾಡುತ್ತಿರುವುದು V_VM_VNG
14 ಗಮನಕ್ಕೆ N_NN
15 ಬಂದಿರಬಹುದು V_VM_VF
16 . RD_PUNC
</Sentence>
<Sentence id='99'>
1 ಭಾರತದ N_NNP
2 ಪ್ರಜಾಪ್ರಭುತ್ವವು N_NN
3 ಸಾಮಾನ್ಯವಾಗಿ RB
4 ನಾಗರಿಕರ N_NN
5 ಹಕ್ಕುಗಳ N_NN
6 ಬಗ್ಗೆ RP_RPD
7 ಎಷ್ಟು DM_DMQ
8 ಜಾಗೃತ N_NN
9 ಆಗಿದೆ V_VM_VF
10 , RD_PUNC
11 ಎಷ್ಟು RP_INTF
12 ಸಮರ್ಪಿತ RB
13 ಆಗಿದೆ V_VM_VF
14 ಮತ್ತು CC_CCD
15 ಎಷ್ಟು DM_DMQ
16 ಶಕ್ತಿಯುತ N_NN
17 ಆಗಿದೆ V_VM_VF
18 ಎಂಬುದಕ್ಕೆ CC_CCS
19 ಇದು PR_PRP
20 ಸಾಕ್ಷಿ N_NN
21 ಆಗಿದೆ V_VM_VF
22 . RD_PUNC
</Sentence>
<Sentence id='100'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='101'>
1 ಮೂಲ JJ
2 ಸೌಕರ್ಯಗಳ N_NN
3 ಜೊತೆ PSP
4 - RD_SYM
5 ಜೊತೆಗೆ PSP
6 ಭಾರತದ N_NNP
7 ಆಶಯಕ್ಕೆ N_NN
8 ಕೂಡ RP_RPD
9 ಹೊಸ JJ
10 ಎತ್ತರವನ್ನು N_NN
11 ನೀಡುತ್ತಿದ್ದೇವೆ V_VM_VF
12 , RD_PUNC
13 ಹೊಸ JJ
14 ಆಯಾಮವನ್ನು N_NN
15 ನೀಡುತ್ತಿದ್ದೇವೆ V_VM_VF
16 . RD_PUNC
</Sentence>
<Sentence id='102'>
1 ಭಾರತದಲ್ಲಿ N_NNP
2 ಅಂತರ್ಗತತೆಯ N_NN
3 , RD_PUNC
4 ಸೋರಿಕೆ N_NN
5 ನಿರೋಧಕ JJ
6 ಆಡಳಿತ N_NN
7 , RD_PUNC
8 ಅಂದರೆ CC_CCS
9 ಅಂತಹ DM_DMD
10 ಒಂದು QT_QTC
11 ವಿತರಣಾ N_NN
12 ವ್ಯವಸ್ಥೆ N_NN
13 , RD_PUNC
14 ತಂತ್ರಜ್ಞಾನದ N_NN
15 ಸಂಪೂರ್ಣ JJ
16 ಬಳಕೆಯಿಂದ N_NN
17 ಅಂತಹ DM_DMD
18 ಒಂದು QT_QTC
19 ಕಾರ್ಯವಿಧಾನವನ್ನು N_NN
20 ವಿಸ್ತರಿಸಲಾಗುತ್ತಿದೆ V_VM_VF
21 ಇದರಿಂದ PR_PRP
22 ಯಾರಿಗೆ PR_PRQ
23 ಅರ್ಹತೆ N_NN
24 ಇದೆಯೋ V_VM_VNF
25 ಅವರು PR_PRP
26 ಯಾವುದೇ DM_DMI
27 ತೊಂದರೆಗಳು N_NN
28 ಇಲ್ಲದೆ V_VM_VNF
29 , RD_PUNC
30 ಯಾವುದೇ DM_DMI
31 ಶಿಫಾರಸುಗಳು N_NN
32 ಇಲ್ಲದೆ V_VM_VNF
33 , RD_PUNC
34 ಯಾವುದೇ DM_DMI
35 ಭ್ರಷ್ಟಾಚಾರ N_NN
36 ಇಲ್ಲದೆ V_VM_VNF
37 ತಮ್ಮ PR_PRF
38 ಹಕ್ಕನ್ನು N_NN
39 ಪಡೆಯಬಹುದು V_VM_VF
40 ಮತ್ತು CC_CCD
41 ನಾವು PR_PRP
42 ಪೂರ್ಣ JJ
43 ಶಕ್ತಿಯಿಂದ N_NN
44 ಆ DM_DMD
45 ಕಾರ್ಯದಲ್ಲಿ N_NN
46 ತೊಡಗಿದ್ದೇವೆ V_VM_VF
47 . RD_PUNC
</Sentence>
<Sentence id='103'>
1 ಮತ್ತು CC_CCD
2 ತಂತ್ರಜ್ಞಾನದ N_NN
3 ಈ DM_DMD
4 ಬಳಕೆಯು N_NN
5 ನೇರ JJ
6 ಲಾಭ N_NN
7 ವರ್ಗಾವಣೆಯ N_NN
8 ಈ DM_DMD
9 ಪರಂಪರೆಯು N_NN
10 ಕೊರೊನಾದ V_VM_VNF
11 ಈ DM_DMD
12 ಕಷ್ಟದ N_NN
13 ಅವಧಿಯಲ್ಲಿ N_NN
14 ಕಳೆದ V_VM_VNF
15 ಎರಡು QT_QTC
16 ವರ್ಷಗಳಲ್ಲಿ N_NN
17 ಭಾರತದ N_NNP
18 , RD_PUNC
19 ವಿಶೇಷವಾಗಿ RB
20 ಭಾರತದ N_NNP
21 ದೂರ N_NN
22 - RD_SYM
23 ದೂರದ N_NN
24 ಹಳ್ಳಿಗಳಲ್ಲಿ N_NN
25 ವಾಸಿಸುವ V_VM_VNF
26 , RD_PUNC
27 ಕಾಡುಗಳಲ್ಲಿ N_NN
28 ವಾಸಿಸುವ V_VM_VNF
29 ನಮ್ಮ PR_PRP
30 ನಾಗರಿಕರ N_NN
31 ಹಕ್ಕುಗಳ N_NN
32 ಬಹು RP_INTF
33 ದೊಡ್ಡ JJ
34 ರಕ್ಷಣೆಯನ್ನು N_NN
35 ಮಾಡಿದೆ V_VM_VNF
36 , RD_PUNC
37 ಅವರಿಗೆ PR_PRP
38 ಸಹಾಯ N_NN
39 ಮಾಡಿದೆ V_VM_VF
40 . RD_PUNC
</Sentence>
<Sentence id='104'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='105'>
1 ಭಾರತದಲ್ಲಿ N_NNP
2 ಬಂದಿರುವ V_VM_VNF
3 ಡಿಜಿಟಲ್ N_NNP
4 ಕ್ರಾಂತಿ N_NN
5 ಡಿಜಿಟಲ್ N_NNP
6 ನೆಟ್‌ವರ್ಕ್‌ನ N_NNP
7 ಶಕ್ತಿಯ N_NN
8 ಪರಿಣಾಮ N_NN
9 ಈಗ N_NST
10 ಸಿಗುತ್ತಿದೆ V_VM_VF
11 ಮತ್ತು CC_CCD
12 ಭಾರತದ N_NNP
13 ಬ್ಯಾಂಕಿಂಗ್ N_NN
14 ವ್ಯವಸ್ಥೆಯು N_NN
15 ಈ DM_DMD
16 ಕಷ್ಟದ N_NN
17 ಪರಿಸ್ಥಿತಿಗಳಲ್ಲಿಯೂ N_NN
18 ನಿರಂತರವಾಗಿ RB
19 ಚಾಲನೆಯಲ್ಲಿ N_NN
20 ಇರುವುದು V_VM_VNG
21 ಇದಕ್ಕೆ PR_PRP
22 ಒಂದು QT_QTC
23 ಕಾರಣ N_NN
24 ಆಗಿದೆ V_VM_VF
25 . RD_PUNC
</Sentence>
<Sentence id='106'>
1 ಮತ್ತು CC_CCD
2 ಜೊತೆಗಾರರೇ N_NN
3 ಇಡೀ JJ
4 ಜಗತ್ತಿನಲ್ಲಿ N_NN
5 ಡಿಜಿಟಲ್ N_NN
6 ವಹಿವಾಟು N_NN
7 ನಗದು N_NN
8 ರಹಿತ N_NN
9 ಆಗುವಂತೆ V_VM_VNF
10 , RD_PUNC
11 ಇಲ್ಲಿ PR_PRP
12 ಜಪಾನ್‌ನಲ್ಲಿಯೂ N_NNP
13 ನೀವು PR_PRP
14 ತಂತ್ರಜ್ಞಾನವನ್ನು N_NN
15 ಚೆನ್ನಾಗಿ RB
16 ತಿಳಿದಿರುತ್ತೀರಿ V_VM_VF
17 ಎಂದು CC_CCS
18 ತಿಳಿದು V_VM_VNF
19 ಸಂತೋಷ N_NNV
20 ಆಗುತ್ತದೆ V_VM_VF
21 . RD_PUNC
</Sentence>
<Sentence id='107'>
1 ಆದರೆ CC_CCD
2 ಇದನ್ನು PR_PRP
3 ಕೇಳಿದರೆ V_VM_VNF
4 ನಿಮಗೆ PR_PRP
5 ಸಂತೋಷ N_NN
6 ಆಗುತ್ತದೆ V_VM_VNF
7 , RD_PUNC
8 ಆಶ್ಚರ್ಯ N_NN
9 ಆಗುತ್ತದೆ V_VM_VF
10 ಮತ್ತು CC_CCD
11 ಹೆಮ್ಮೆ N_NN
12 ಆಗುತ್ತದೆ V_VM_VF
13 ಇಡೀ JJ
14 ಜಗತ್ತಿನಲ್ಲಿ N_NN
15 ನಡೆಯುವ V_VM_VNF
16 ಎಲ್ಲಾ JJ
17 ಡಿಜಿಟಲ್ N_NNP
18 ವಹಿವಾಟುಗಳಲ್ಲಿ N_NN
19 , RD_PUNC
20 40 QT_QTC
21 ಪ್ರತಿಶತವು N_NN
22 ಭಾರತದಲ್ಲಿ N_NNP
23 ಮಾತ್ರ RP_RPD
24 ನಡೆಯುತ್ತವೆ V_VM_VF
25 . RD_PUNC
</Sentence>
<Sentence id='108'>
1 ಕೊರೊನಾದ JJ
2 ಆರಂಭದ N_NN
3 ದಿನಗಳಲ್ಲಿ N_NN
4 ಎಲ್ಲವೂ PR_PRP
5 ಮುಚ್ಚಲ್ಪಟ್ಟಾಗ V_VM_VNF
6 ಆ DM_DMD
7 ಸಂಕಷ್ಟದ JJ
8 ಅವಧಿಯಲ್ಲೂ N_NN
9 ಭಾರತ N_NNP
10 ಸರ್ಕಾರವು N_NN
11 ಒಂದು QT_QTC
12 ಕ್ಲಿಕ್ N_NN
13 ಬಟನ್‌ N_NN
14 ಒತ್ತಿ V_VM_VNF
15 ಒಂದೇ QT_QTC
16 ಬಾರಿಗೆ N_NN
17 ಕೋಟಿಗಟ್ಟಲೆ JJ
18 ಭಾರತೀಯರಿಗೆ N_NN
19 ತಲುಪಬೇಕಿದ್ದ V_VM_VNF
20 ಸಹಾಯವನ್ನು N_NN
21 ಸುಲಭವಾಗಿ RB
22 ತಲುಪಿಸಬಹುದಿತ್ತು V_VM_VF
23 . RD_PUNC
</Sentence>
<Sentence id='109'>
1 ಯಾರಿಗೆ PR_PRQ
2 ಸಹಾಯವನ್ನು N_NN
3 ನಿಗದಿಪಡಿಸಲಾಗಿದೆಯೋ V_VM_VNF
4 ಅವರಿಗೆ PR_PRP
5 ಅದು PR_PRP
6 ಸಿಕ್ಕಿತು V_VM_VF
7 , RD_PUNC
8 ಸಮಯಕ್ಕೆ N_NN
9 ಸರಿಯಾಗಿ RB
10 ಸಿಕ್ಕಿತು V_VM_VF
11 ಮತ್ತು CC_CCD
12 ಈ DM_DMD
13 ಸಂಕಷ್ಟವನ್ನು N_NN
14 ಎದುರಿಸುವ V_VM_VNF
15 ಶಕ್ತಿಯನ್ನು N_NN
16 ಸಹ RP_RPD
17 ಪಡೆದರು V_VM_VF
18 . RD_PUNC
</Sentence>
<Sentence id='110'>
1 ಭಾರತದಲ್ಲಿ N_NNP
2 ಇಂದು N_NN
3 ಜನರ N_NN
4 ನೇತೃತ್ವದ N_NN
5 ಆಡಳಿತ N_NN
6 ನಿಜವಾದ JJ
7 ಅರ್ಥದಲ್ಲಿ N_NN
8 ಕೆಲಸ N_NN
9 ಮಾಡುತ್ತಿದೆ V_VM_VF
10 . RD_PUNC
</Sentence>
<Sentence id='111'>
1 ಆಡಳಿತದ N_NN
2 ಈ DM_DMD
3 ಮಾದರಿಯು N_NN
4 ವಿತರಣೆಯನ್ನು N_NN
5 ಪರಿಣಾಮಕಾರಿಯಾಗಿ RB
6 ಮಾಡುತ್ತಿದೆ V_VM_VF
7 . RD_PUNC
</Sentence>
<Sentence id='112'>
1 ಇದು PR_PRP
2 ಪ್ರಜಾಪ್ರಭುತ್ವದಲ್ಲಿ N_NN
3 ನಿರಂತರವಾಗಿ RB
4 ಬಲಗೊಳ್ಳುತ್ತಿರುವ V_VM_VNF
5 ನಂಬಿಕೆಗೆ N_NN
6 ಅತಿ RP_INTF
7 ದೊಡ್ಡ JJ
8 ಕಾರಣ N_NN
9 ಆಗಿದೆ V_VM_VF
10 . RD_PUNC
</Sentence>
<Sentence id='113'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='114'>
1 ಇಂದು N_NN
2 ಭಾರತವು N_NNP
3 75 QT_QTC
4 ನೇ N_NN
5 ಸ್ವಾತಂತ್ರ್ಯೋತ್ಸವವನ್ನು N_NN
6 ಆಚರಿಸುತ್ತಿದೆ V_VM_VF
7 , RD_PUNC
8 ಸ್ವಾತಂತ್ರ್ಯದ N_NN
9 ಅಮೃತ JJ
10 ಮಹೋತ್ಸವವನ್ನು N_NN
11 ಆಚರಿಸುತ್ತಿರುವಾಗ V_VM_VNF
12 , RD_PUNC
13 ನಾವು PR_PRP
14 ಭಾರತವನ್ನು N_NNP
15 ಮುಂದೆ N_NST
16 ಬರುವ V_VM_VNF
17 25 QT_QTC
18 ವರ್ಷಗಳಿಗೆ N_NN
19 ಅಂದರೆ CC_CCS
20 100 QT_QTC
21 ನೇ N_NN
22 ವರ್ಷಕ್ಕೆ N_NN
23 ಎಲ್ಲಿಗೆ PR_PRP
24 ಕೊಂಡೊಯ್ಯಬೇಕು V_VM_VF
25 , RD_PUNC
26 ಯಾವ DM_DMQ
27 ಎತ್ತರವನ್ನು N_NN
28 ಸಾಧಿಸಬೇಕು V_VM_VF
29 , RD_PUNC
30 ಪ್ರಪಂಚದಲ್ಲಿ N_NN
31 ನಮ್ಮ PR_PRP
32 ಧ್ವಜವನ್ನು N_NN
33 ಎಲ್ಲಿ PR_PRQ
34 ಎಲ್ಲಿ PR_PRQ
35 ಮತ್ತು CC_CCD
36 ಹೇಗೆ PR_PRQ
37 - RD_SYM
38 ಹೇಗೆ RB
39 ನೆಡಬೇಕು V_VM_VF
40 , RD_PUNC
41 ಇಂದು N_NN
42 ಭಾರತವು N_NNP
43 ಆ DM_DMD
44 ಮಾರ್ಗಸೂಚಿಯನ್ನು N_NN
45 ಸಿದ್ಧಪಡಿಸುವಲ್ಲಿ V_VM_VNF
46 ತೊಡಗಿದೆ V_VM_VF
47 , RD_PUNC
48 ಸ್ವಾತಂತ್ರ್ಯದ N_NN
49 ಈ DM_DMD
50 ಶುಭಗಳಿಗೆಯು N_NN
51 ಭಾರತದ N_NNP
52 ಸಮೃದ್ಧಿಯ N_NN
53 ಶ್ರೀಮಂತಿಕೆಯ N_NN
54 ಉದಾತ್ತ JJ
55 ಇತಿಹಾಸವನ್ನು N_NN
56 ಬರೆಯಲಿದೆ V_VM_VNF
57 ಸ್ನೇಹಿತರೇ N_NN
58 . RD_PUNC
</Sentence>
<Sentence id='115'>
1 ಇದು PR_PRP
2 ನಾವು PR_PRP
3 ತೆಗೆದುಕೊಂಡ V_VM_VNF
4 ನಿರ್ಣಯಗಳು N_NN
5 ಎಂದು CC_CCS
6 ನನಗೆ PR_PRP
7 ತಿಳಿದಿದೆ V_VM_VF
8 . RD_PUNC
</Sentence>
<Sentence id='116'>
1 ಈ DM_DMD
2 ನಿರ್ಣಯಗಳು N_NN
3 ಸ್ವತಃ PR_PRF
4 ಬಹು JJ
5 ದೊಡ್ಡದು N_NN
6 ಆಗಿವೆ V_VM_VF
7 . RD_PUNC
</Sentence>
<Sentence id='117'>
1 ಆದರೆ CC_CCD
2 ಜೊತೆಗಾರರೇ N_NN
3 , RD_PUNC
4 ನಾನು PR_PRP
5 ಬೆಳೆದ V_VM_VNF
6 ಲಾಲನೆ N_NN
7 ಪಾಲನೆ N_NN
8 , RD_PUNC
9 ನನಗೆ PR_PRP
10 ಸಿಕ್ಕ V_VM_VNF
11 ಸಂಸ್ಕಾರ N_NN
12 , RD_PUNC
13 ಯಾವ DM_DMQ
14 - RD_SYM
15 ಯಾವುದೋ DM_DMI
16 ಜನರು N_NN
17 ನನ್ನನ್ನು PR_PRP
18 ರೂಪಿಸಿದ V_VM_VNF
19 ಕಾರಣ N_NN
20 ನನಗೂ PR_PRP
21 ಒಂದು QT_QTC
22 ಅಭ್ಯಾಸ N_NN
23 ಆಗಿದೆ V_VM_VF
24 . RD_PUNC
</Sentence>
<Sentence id='118'>
1 ನಾನು PR_PRP
2 ಬೆಣ್ಣೆಯ N_NN
3 ಮೇಲೆ N_NST
4 ಗೆರೆ N_NN
5 ಹಾಕುವುದನ್ನು V_VM_VNF
6 ಆನಂದಿಸುವುದಿಲ್ಲ V_VAUX
7 ನಾನು PR_PRP
8 ಕಲ್ಲಿನ N_NN
9 ಮೇಲೆ N_NST
10 ಗೆರೆ N_NN
11 ಹಾಕುತ್ತೇನೆ V_VM_VF
12 . RD_PUNC
</Sentence>
<Sentence id='119'>
1 ಆದರೆ CC_CCD
2 ಜೊತೆಗಾರರೇ N_NN
3 , RD_PUNC
4 ಪ್ರಶ್ನೆ N_NN
5 ಮೋದಿಯದ್ದು N_NN
6 ಅಲ್ಲ RP_NEG
7 . RD_PUNC
</Sentence>
<Sentence id='120'>
1 ನಾನು PR_PRP
2 ಇಂದು N_NN
3 ಭಾರತದ N_NNP
4 130 QT_QTC
5 ಕೋಟಿ QT_QTC
6 ಜನರು N_NN
7 ಮತ್ತು CC_CCD
8 ಜಪಾನ್‌ನಲ್ಲಿ N_NNP
9 ಕುಳಿತಿರುವ V_VM_VNF
10 ಜನರ N_NN
11 ದೃಷ್ಟಿಯಲ್ಲಿ N_NN
12 ಸಹ RP_RPD
13 ಅದೇ JJ
14 ಆತ್ಮವಿಶ್ವಾಸವನ್ನು N_NN
15 ನೋಡುತ್ತಿದ್ದೇನೆ V_VM_VF
16 , RD_PUNC
17 130 QT_QTC
18 ಕೋಟಿ QT_QTC
19 ದೇಶವಾಸಿಗಳ N_NN
20 ಆತ್ಮವಿಶ್ವಾಸ N_NN
21 , RD_PUNC
22 130 QT_QTC
23 ಕೋಟಿ QT_QTC
24 ಸಂಕಲ್ಪ N_NN
25 , RD_PUNC
26 130 QT_QTC
27 ಕೋಟಿ QT_QTC
28 ಕನಸುಗಳು N_NN
29 ಮತ್ತು CC_CCD
30 ಈ DM_DMD
31 130 QT_QTC
32 ಕೋಟಿ QT_QTC
33 ಕನಸುಗಳನ್ನು N_NN
34 ಈಡೇರಿಸುವ V_VM_VNF
35 ಈ DM_DMD
36 ಅಪಾರ JJ
37 ಶಕ್ತಿಯು N_NN
38 ಫಲಿತಾಂಶವು N_NN
39 ಖಂಡಿತವಾಗಿಯೂ RB
40 ಇದ್ದೇ V_VM_VNF
41 ಇರುತ್ತದೆ V_VM_VF
42 ಸ್ನೇಹಿತರೇ N_NN
43 . RD_PUNC
</Sentence>
<Sentence id='121'>
1 ನಾವು PR_PRP
2 ನಮ್ಮ PR_PRP
3 ಕನಸಿನ N_NN
4 ಭಾರತವನ್ನು N_NNP
5 ನೋಡುತ್ತಲೇ V_VM_VNF
6 ಇರುತ್ತೇವೆ V_VM_VF
7 . RD_PUNC
</Sentence>
<Sentence id='122'>
1 ಇಂದು N_NN
2 ಭಾರತವು N_NNP
3 ತನ್ನ PR_PRF
4 ಸಭ್ಯತೆ N_NN
5 , RD_PUNC
6 ತನ್ನ PR_PRF
7 ಸಂಸ್ಕೃತಿ N_NN
8 , RD_PUNC
9 ತನ್ನ PR_PRF
10 ಸಂಸ್ಥೆಗಳಲ್ಲಿ N_NN
11 , RD_PUNC
12 ತನ್ನ PR_PRF
13 ಕಳೆದು V_VM_VNF
14 ಹೋದ JJ
15 ನಂಬಿಕೆಯನ್ನು N_NN
16 ಮರಳಿ V_VM_VNF
17 ಪಡೆಯುತ್ತಿದೆ V_VM_VF
18 . RD_PUNC
</Sentence>
<Sentence id='123'>
1 ಇಂದು N_NN
2 ಪ್ರಪಂಚದ N_NN
3 ಆದ್ಯಂತ JJ
4 ಯಾವುದೇ DM_DMI
5 ಭಾರತೀಯರು N_NNP
6 ಭಾರತದ N_NNP
7 ಬಗ್ಗೆ RP_RPD
8 ಎದೆ N_NN
9 ಉಬ್ಬಿಸಿ V_VM_VNF
10 , RD_PUNC
11 ಕಣ್ಣಲ್ಲಿ N_NN
12 ಕಣ್ಣು N_NN
13 ಇಟ್ಟು V_VM_VNF
14 ಗರ್ವದಿಂದ N_NN
15 ಮಾತನಾಡುತ್ತಿದ್ದಾರೆ V_VM_VF
16 . RD_PUNC
</Sentence>
<Sentence id='124'>
1 ಈ DM_DMD
2 ಬದಲಾವಣೆ N_NN
3 ಬಂದಿದೆ V_VM_VF
4 . RD_PUNC
</Sentence>
<Sentence id='125'>
1 ಇಂದು N_NN
2 ನಾನು PR_PRP
3 ಇಲ್ಲಿಗೆ PR_PRP
4 ಬರುವ V_VM_VNF
5 ಮೊದಲು N_NST
6 ಭಾರತದ N_NNP
7 ಹಿರಿಮೆಯಿಂದ N_NN
8 ಪ್ರಭಾವಿತರಾಗಿ RB
9 ತಮ್ಮ PR_PRF
10 ಜೀವನವನ್ನು N_NN
11 ಕಳೆಯುತ್ತಿರುವ V_VM_VNF
12 ಕೆಲವು DM_DMI
13 ಜನರನ್ನು N_NN
14 ನೋಡುವ V_VM_VNF
15 ಅವಕಾಶ N_NN
16 ನನಗೆ PR_PRP
17 ಸಿಕ್ಕಿದೆ V_VM_VF
18 . RD_PUNC
</Sentence>
<Sentence id='126'>
1 ಮತ್ತು CC_CCD
2 ಬಹಳ JJ
3 ಹೆಮ್ಮೆಯಿಂದ N_NN
4 ಅವರು PR_PRP
5 ಯೋಗದ N_NN
6 ವಿಷಯಗಳನ್ನು N_NN
7 ಹೇಳುತ್ತಿದ್ದರು V_VM_VF
8 . RD_PUNC
</Sentence>
<Sentence id='127'>
1 ಅವರು PR_PRP
2 ಯೋಗಕ್ಕೆ N_NN
3 ಸಮರ್ಪಿಸಿಕೊಂಡಿದ್ದಾರೆ V_VM_VF
4 . RD_PUNC
</Sentence>
<Sentence id='128'>
1 ಜಪಾನ್‌ನಲ್ಲಿಯೂ N_NNP
2 ಬಹುಶಃ JJ
3 ಯೋಗದ N_NN
4 ಕಲ್ಪನೆಯನ್ನು N_NN
5 ಹೊಂದಿರದ N_NN
6 ಯಾರೂ PR_PRI
7 ಇರುವುದಿಲ್ಲ V_VM_VF
8 . RD_PUNC
</Sentence>
<Sentence id='129'>
1 ನಮ್ಮ PR_PRP
2 ಆಯುರ್ವೇದ N_NN
3 , RD_PUNC
4 ನಮ್ಮ PR_PRP
5 ಸಾಂಪ್ರದಾಯಿಕ JJ
6 ಔಷಧ N_NN
7 ಪದ್ಧತಿ N_NN
8 , RD_PUNC
9 ಇಂದಿನ N_NN
10 ದಿನಗಳಲ್ಲಿ N_NN
11 ನಮ್ಮ PR_PRP
12 ಸಾಂಬಾರ N_NN
13 ಪದಾರ್ಥಗಳಿಗೆ N_NN
14 ಬಹಳ JJ
15 ಬೇಡಿಕೆ N_NN
16 ಇದೆ V_VM_VF
17 . RD_PUNC
</Sentence>
<Sentence id='130'>
1 ಜನರು N_NN
2 ನಮ್ಮ PR_PRP
3 ಅರಿಶಿನಕ್ಕೆ N_NN
4 ಬೇಡಿಕೆ N_NN
5 ಇಡುತ್ತಿದ್ದಾರೆ V_VM_VF
6 . RD_PUNC
</Sentence>
<Sentence id='131'>
1 ಇಷ್ಟೇ JJ
2 ಅಲ್ಲ RP_NEG
3 ಜೊತೆಗಾರರೇ V_VM_VNF
4 ನಮ್ಮ PR_PRP
5 ಖಾದಿ N_NN
6 , RD_PUNC
7 ಅದು PR_PRP
8 ಸ್ವಾತಂತ್ರ್ಯದ N_NN
9 ನಂತರ N_NST
10 ಕ್ರಮೇಣ RB
11 ನಾಯಕರ N_NN
12 ದಿರಿಸು N_NN
13 ಆಯಿತು V_VM_VF
14 . RD_PUNC
</Sentence>
<Sentence id='132'>
1 ಅವರು PR_PRP
2 ಇಂದು N_NN
3 ಪುನಶ್ಚೇತನ N_NN
4 ಗೊಂಡಿದ್ದಾರೆ V_VM_VF
5 . RD_PUNC
</Sentence>
<Sentence id='133'>
1 ಖಾದಿ N_NN
2 ಜಾಗತಿಕ RB
3 ಆಗುತ್ತಿದೆ V_VM_VF
4 . RD_PUNC
</Sentence>
<Sentence id='134'>
1 ಇದು PR_PRP
2 ಬದಲು RP_RPD
3 ಆಗುತ್ತಿರುವ V_VM_VNF
4 ಭಾರತದ N_NNP
5 ಚಿತ್ರಣ N_NN
6 ಮಿತ್ರರೇ N_NN
7 . RD_PUNC
</Sentence>
<Sentence id='135'>
1 ಇಂದಿನ N_NST
2 ಭಾರತವು N_NNP
3 ತನ್ನ PR_PRF
4 ತಂತ್ರಜ್ಞಾನದ N_NN
5 ನೇತೃತ್ವ N_NN
6 , RD_PUNC
7 ವಿಜ್ಞಾನದ N_NN
8 ನೇತೃತ್ವ N_NN
9 , RD_PUNC
10 ಆವಿಷ್ಕಾರದ N_NN
11 ನೇತೃತ್ವ N_NN
12 , RD_PUNC
13 ಪ್ರತಿಭೆ N_NN
14 ನೇತೃತ್ವದ N_NN
15 ಬಗ್ಗೆ RP_RPD
16 ಭರವಸೆ N_NN
17 ಇರುವಂತೆಯೇ V_VM_VNF
18 ತನ್ನ PR_PRF
19 ಗತಕಾಲದ N_NN
20 ಬಗ್ಗೆ RP_RPD
21 ಹೆಮ್ಮೆ N_NN
22 ಪಡುತ್ತದೆ V_VM_VF
23 . RD_PUNC
</Sentence>
<Sentence id='136'>
1 ನಾವು PR_PRP
2 ಭಾರತೀಯ N_NNP
3 ಯುವಕರು N_NN
4 ನಮ್ಮ PR_PRP
5 ಜೀವನದಲ್ಲಿ N_NN
6 ಕನಿಷ್ಠ JJ
7 ಒಮ್ಮೆ N_NN
8 ಆದರೂ V_VM_VNF
9 ಅಗತ್ಯವಾಗಿ RB
10 ಜಪಾನ್‌ಗೆ N_NNP
11 ಭೇಟಿ N_NN
12 ನೀಡಬೇಕು V_VM_VF
13 ಎಂದು CC_CCS
14 ಸ್ವಾಮಿ N_NN
15 ವಿವೇಕಾನಂದರು V_VM_VF
16 ಒಮ್ಮೆ RP_RPD
17 ಜಪಾನ್‌ನಿಂದ N_NNP
18 ಪ್ರಭಾವಿತರಾಗಿ RB
19 ಹೇಳಿದ್ದರು V_VM_VF
20 . RD_PUNC
</Sentence>
<Sentence id='137'>
1 ಈ DM_DMD
2 ವಾಕ್ಯಗಳನ್ನು N_NN
3 ಓದಿದ V_VM_VNF
4 ನಂತರ N_NST
5 ನೀವು PR_PRP
6 ಬರುತ್ತೀರಿ V_VM_VF
7 ಎಂದು CC_CCS
8 ನನಗೆ PR_PRP
9 ನಂಬಿಕೆ N_NN
10 ಇಲ್ಲ V_VM_VF
11 ಆದರೆ CC_CCS
12 ಸಹೋದರ N_NN
13 ಜಪಾನ್ N_NNP
14 ಹೇಗಿದೆ V_VM_VF
15 ಎಂದು CC_CCS
16 ಒಮ್ಮೆ RB
17 ಆದರೂ V_VM_VNF
18 ನೋಡಿ V_VM_VNF
19 ಬಾ V_VM_VF
20 ಎಂದು CC_CCS
21 ವಿವೇಕಾನಂದರು V_VM_VF
22 ಭಾರತದ N_NNP
23 ಜನರಿಗೆ N_NN
24 ಹೇಳಿದ್ದರು V_VM_VF
25 . RD_PUNC
</Sentence>
<Sentence id='138'>
1 ಜೊತೆಗಾರರೇ N_NN
2 , RD_PUNC
</Sentence>
<Sentence id='139'>
1 ಇಂದಿನ N_NN
2 ಯುಗಕ್ಕೆ N_NN
3 ಅನುರೂಪವಾಗಿ RB
4 ವಿವೇಕಾನಂದರು N_NN
5 ಹೇಳಿದ V_VM_VNF
6 ಅದೇ JJ
7 ಸದ್ಭಾವನೆಯನ್ನು N_NN
8 ಮುಂದಕ್ಕೆ N_NN
9 ತೆಗೆದುಕೊಂಡು V_VM_VNF
10 , RD_PUNC
11 ಜಪಾನ್‌ನ N_NNP
12 ಪ್ರತಿಯೊಬ್ಬ JJ
13 ಯುವಕನು N_NN
14 ತನ್ನ PR_PRF
15 ಜೀವನದಲ್ಲಿ N_NN
16 ಕನಿಷ್ಠ JJ
17 ಒಮ್ಮೆ N_NN
18 ಆದರೂ V_VM_VNF
19 ಭಾರತಕ್ಕೆ N_NNP
20 ಭೇಟಿ N_NN
21 ನೀಡಬೇಕು V_VM_VF
22 ಎಂದು CC_CCS
23 ನಾನು PR_PRP
24 ಹೇಳಲು V_VM_VINF
25 ಬಯಸುತ್ತೇನೆ V_VM_VF
26 . RD_PUNC
</Sentence>
<Sentence id='140'>
1 ನಿಮ್ಮ PR_PRP
2 ಕೌಶಲ್ಯದಿಂದ N_NN
3 , RD_PUNC
4 ನಿಮ್ಮ PR_PRP
5 ಪ್ರತಿಭೆಯಿಂದ N_NN
6 , RD_PUNC
7 ನಿಮ್ಮ PR_PRP
8 ಉದ್ಯಮಶೀಲತೆಯಿಂದ N_NN
9 ನೀವು PR_PRP
10 ಜಪಾನ್‌ನ N_NNP
11 ಈ DM_DMD
12 ಮಹಾನ್ N_NN
13 ಭೂಮಿಯನ್ನು N_NN
14 ಮಂತ್ರಮುಗ್ಧ N_NN
15 ಮಾಡಿದ್ದೀರಿ V_VM_VF
16 . RD_PUNC
</Sentence>
<Sentence id='141'>
1 ಭಾರತೀಯತೆಯ N_NNP
2 ವಿಶೇಷತೆಗಳನ್ನು N_NN
3 , RD_PUNC
4 ಭಾರತದ N_NNP
5 ಸಾಧ್ಯತೆಗಳನ್ನು N_NN
6 ಸಹ RP_RPD
7 ನೀವು PR_PRP
8 ಜಪಾನ್‌ಗೆ N_NNP
9 ನಿರಂತರವಾಗಿ RB
10 ಪರಿಚಯಿಸಬೇಕು V_VM_VF
11 . RD_PUNC
</Sentence>
<Sentence id='142'>
1 ನಂಬಿಕೆ N_NN
2 ಅಥವಾ CC_CCD
3 ಸಾಹಸ N_NN
4 ಆಗಿರಲಿ V_VM_VNF
5 , RD_PUNC
6 ಜಪಾನ್‌ಗೆ N_NNP
7 ಭಾರತವು N_NNP
8 ಒಂದು QT_QTC
9 ಸ್ವಾಭಾವಿಕ JJ
10 ಪ್ರವಾಸಿ N_NN
11 ತಾಣ N_NN
12 ಆಗಿದೆ V_VM_VF
13 . RD_PUNC
</Sentence>
<Sentence id='143'>
1 ಮತ್ತು CC_CCD
2 ಆದ್ದರಿಂದ CC_CCS
3 ಭಾರತಕ್ಕೆ N_NNP
4 ಬನ್ನಿ V_VM_VNF
5 , RD_PUNC
6 ಭಾರತವನ್ನು N_NNP
7 ನೋಡಿ V_VM_VNF
8 , RD_PUNC
9 ಭಾರತದೊಂದಿಗೆ N_NNP
10 ಸೇರಿಕೊಳ್ಳಿ V_VM_VF
11 , RD_PUNC
12 ಈ DM_DMD
13 ಸಂಕಲ್ಪದೊಂದಿಗೆ N_NN
14 ನಾನು PR_PRP
15 ಜಪಾನ್‌ನ N_NNP
16 ಪ್ರತಿಯೊಬ್ಬ N_NN
17 ಭಾರತೀಯನನ್ನು N_NNP
18 ಅವನೊಂದಿಗೆ PR_PRP
19 ಸೇರಲು V_VM_VINF
20 ಒತ್ತಾಯಿಸುತ್ತೇನೆ V_VM_VF
21 . RD_PUNC
</Sentence>
<Sentence id='144'>
1 ನಿಮ್ಮ PR_PRP
2 ಅರ್ಥಪೂರ್ಣ JJ
3 ಪ್ರಯತ್ನಗಳಿಂದ N_NN
4 ಭಾರತ N_NNP
5 ಜಪಾನ್ N_NNP
6 ಸ್ನೇಹವು N_NN
7 ಹೊಸ JJ
8 ಏಳಿಗೆ N_NN
9 ಪಡೆಯುತ್ತದೆ V_VM_VF
10 ಎಂದು CC_CCS
11 ನನಗೆ PR_PRP
12 ವಿಶ್ವಾಸ N_NN
13 ಇದೆ V_VM_VF
14 . RD_PUNC
</Sentence>
<Sentence id='145'>
1 ನಾನು PR_PRP
2 ಈ DM_DMD
3 ಅದ್ಭುತ JJ
4 ಸ್ವಾಗತಕ್ಕೆ N_NN
5 ಮತ್ತು CC_CCD
6 ಒಳಗೆ N_NST
7 ಬರಲು V_VM_VINF
8 , RD_PUNC
9 ಎದುರು N_NST
10 ನೋಡುತ್ತಿದ್ದೆ V_VM_VF
11 . RD_PUNC
</Sentence>
<Sentence id='146'>
1 ಸುತ್ತಮುತ್ತಲೂ N_NN
2 ಹುರುಪು N_NN
3 , RD_PUNC
4 ಘೋಷಣೆಗಳು N_NN
5 , RD_PUNC
6 ಉತ್ಸಾಹ N_NN
7 ಮತ್ತು CC_CCD
8 ಭಾರತದ N_NNP
9 ನೀವು PR_PRP
10 ನಿಮ್ಮಲ್ಲಿಯೇ PR_PRP
11 ಬದುಕಲು V_VM_VNF
12 ಪ್ರಯತ್ನಿಸುತ್ತಿರುವಂತೆ V_VM_VNF
13 ತೋರುತ್ತಿದೆ V_VM_VF
14 , RD_PUNC
15 ಇದು PR_PRP
16 ನಿಜವಾಗಿಯೂ JJ
17 ಹೃದಯಸ್ಪರ್ಶಿ N_NN
18 ಆಗಿದೆ V_VM_VF
19 . RD_PUNC
</Sentence>
<Sentence id='147'>
1 ನಿಮ್ಮ PR_PRP
2 ಈ DM_DMD
3 ಸ್ನೇಹ N_NN
4 ಸದಾ RB
5 ಇರಲಿ V_VM_VF
6 . RD_PUNC
</Sentence>
<Sentence id='148'>
1 ಇಷ್ಟು RP_INTF
2 ದೊಡ್ಡ JJ
3 ಸಂಖ್ಯೆಯಲ್ಲಿ N_NN
4 ಬಂದು V_VM_VNF
5 ಮತ್ತು CC_CCD
6 ಇಂದು N_NN
7 ಜಪಾನ್‌ನ N_NNP
8 ಟೋಕಿಯೋದಿಂದ N_NNP
9 ಮಾತ್ರವಲ್ಲ N_NN
10 ಹೊರಗಿನಿಂದಲೂ V_VM_VNF
11 ಕೆಲವು DM_DMI
12 ಜೊತೆಗಾರರು N_NN
13 ಬಂದಿದ್ದಾರೆ V_VM_VF
14 ಎಂದು CC_CCS
15 ನನಗೆ PR_PRP
16 ಹೇಳಲಾಗಿದೆ V_VM_VF
17 . RD_PUNC
</Sentence>
<Sentence id='149'>
1 ನಾನು PR_PRP
2 ಮೊದಲೇ RB
3 ಬರುತ್ತಿದ್ದೆ V_VM_VF
4 . RD_PUNC
</Sentence>
<Sentence id='150'>
1 ಈ DM_DMD
2 ಸಲ N_NN
3 ಬರಲಾಗಲಿಲ್ಲ V_VM_VNF
4 ನೀವೂ PR_PRP
5 ಬಂದಿದ್ದೀರಿ V_VM_VF
6 . RD_PUNC
</Sentence>
<Sentence id='151'>
1 ಆದರೆ CC_CCD
2 ನಿಮ್ಮೆಲ್ಲರನ್ನೂ PR_PRP
3 ನೋಡುವ V_VM_VNF
4 ಅವಕಾಶ N_NN
5 ಸಿಕ್ಕಿದ್ದು V_VM_VNF
6 ನನಗೆ PR_PRP
7 ಇಷ್ಟ N_NN
8 ಆಯಿತು V_VM_VNF
9 ಮತ್ತೊಮ್ಮೆ N_NN
10 ನಿಮ್ಮ PR_PRP
11 ಎಲ್ಲರಿಗೂ N_NN
12 ಧನ್ಯವಾದಗಳು N_NN
13 . RD_PUNC
</Sentence>
<Sentence id='152'>
1 ಹೃತ್ಪೂರ್ವಕ N_NN
2 ಧನ್ಯವಾದಗಳನ್ನು N_NN
3 ತಿಳಿಸುತ್ತೇನೆ V_VM_VF
4 . RD_PUNC
</Sentence>
<Sentence id='153'>
1 ಭಾರತ್ N_NNP
2 ಮಾತಾ N_NN
3 ಕೀ N_NN
4 ಜೈ N_NN
5 , RD_PUNC
6 ಭಾರತ್ N_NNP
7 ಮಾತಾ N_NN
8 ಕೀ N_NN
9 ಜೈ N_NN
10 , RD_PUNC
11 ತುಂಬಾ JJ
12 - RD_SYM
13 ತುಂಬಾ JJ
14 ಧನ್ಯವಾದಗಳು N_NN
15 . RD_PUNC
</Sentence>
<Sentence id='154'>
1 ಟೋಕಿಯೋ N_NNP
2 . RD_PUNC
</Sentence>
<Sentence id='155'>
1 ಮೇ N_NNP
2 23 QT_QTC
3 , RD_PUNC
4 2022 QT_QTC
5 . RD_PUNC
</Sentence>
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment