Commit 690baf57 authored by Narendra VG's avatar Narendra VG

Upload New File

parent 6a76b265
ಜಿಲ್ಲೆಯಲ್ಲಿ ಅನೇಕಾನೇಕ ಪ್ರಾಥಮಿಕ , ಮಾಧ್ಯಮಿಕ , ಪದವಿ ಪೂರ್ವ , ಪದವಿ , ಸ್ನಾತಕೋತ್ತರ ಸಂಸ್ಠೆಗಳಿಂದ ವಿವಿಧ ವಿಷಯಗಳಲ್ಲಿ ಶಿಕ್ಷಣ ಲಭ್ಯವಿದೆ .
ಕಲೆ , ವಿಜ್ಞಾನ , ಕಾನೂನು , ವಾಣಿಜ್ಯ , ಆಡಳಿತ , ಗಣಕವಿಜ್ಞಾನ , ವೈದ್ಯಕೀಯ , ಆಯುರ್ವೇದ , ತಾಂತ್ರಿಕ ಮಹಾವಿದ್ಯಾಲಯಗಳಿವೆ .
ಮಹಿಳಾ ವಿಷಯಗಳಿಗೆ ಸಂಬಂಧಪಟ್ಟ ಕರ್ನಾಟಕದ ಏಕಮಾತ್ರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿದೆ .
ಕೇಂದ್ರ ರಕ್ಷಣಾ ಖಾತೆಯಿಂದ ನಡೆಸಲ್ಪಡುವ ಸೈನಿಕ ಶಾಲೆ ಇದೆ .
ಪ್ರಮುಖ ಶಿಕ್ಷಣ ಸಂಸ್ಥೆಗಳು.
ಶಿಕ್ಷಣ ಸಂಸ್ಥೆಗಳ ಅಂಕಿ ಅಂಶಗಳು.
ವಿಜಯಪುರ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಅಂಕಿಅಂಶಗಳು.
ವಿಶ್ವವಿದ್ಯಾಲಯಗಳು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ , ವಿಜಯಪುರ.
ಬಿ.ಎಲ್.ಡಿ.ಈ .ವಿಶ್ವವಿದ್ಯಾಲಯ , ವಿಜಯಪುರ ( ವಿಜಯಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ ) ( ಡೀಮ್ಡ್ ವಿಶ್ವವಿದ್ಯಾಲಯ ) ತಾಂತ್ರಿಕ ಮಹಾವಿದ್ಯಾಲಯಗಳು.
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ.
ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ.
ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ , ವಿಜಯಪುರ.
ಬಸವ ತಾಂತ್ರಿಕ ಮಹಾವಿದ್ಯಾಲಯ , ಝಳಕಿ , ತಾ ||ಇಂಡಿ , ಜಿ ||ವಿಜಯಪುರಪಾಲಿಟೆಕ್ನಿಕ್ ಮಹಾವಿದ್ಯಾಲಯಗಳು.
ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ವಿಜಯಪುರ.
ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ಝಳಕಿ , ತಾ ||ಇಂಡಿ , ಜಿ ||ವಿಜಯಪುರ.
ಸಿಕ್ಯಾಬ್ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ವಿಜಯಪುರ.
ಬಿ.ಎಲ್.ಡಿ.ಇ.ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮಿಜಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ವಿಜಯಪುರ.
ಶ್ರೀ ಸುಭಾಸ ನಾಗೂರ ಸ್ಮಾರಕ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ವಿಜಯಪುರ.
ಎಸ್.ಪಿ.ವಿ.ವಿ.ಸಂಘದ ನ್ಯೂ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ಸಿಂದಗಿ , ಜಿ ||ವಿಜಯಪುರ.
ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ , ತಾಳಿಕೋಟಿ , ಜಿ ||ವಿಜಯಪುರಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳು.
ಪದವಿ ಪೂರ್ವ ಮಹಾವಿದ್ಯಾಲಯಗಳು.
ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯಗಳು.
ಪದವಿ ಮಹಾವಿದ್ಯಾಲಯಗಳು.
ವಾಣಿಜ್ಯ ( ಬಿ .ಬಿ .ಎ. ) ಮಹಾವಿದ್ಯಾಲಯಗಳು.
ಸ್ನಾತಕೋತ್ತರ ವಾಣಿಜ್ಯ ( ಎಂ .ಬಿ .ಎ. ) ಮಹಾವಿದ್ಯಾಲಯಗಳು.
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ.
ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ , ವಿಜಯಪುರ.
ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ , ವಿಜಯಪುರಪದವಿ ಗಣಕಯಂತ್ರ ಅನ್ವಯಿಕ ( ಬಿ .ಸಿ .ಎ. ) ಮಹಾವಿದ್ಯಾಲಯಗಳು.
ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ( ಎಂ .ಸಿ .ಎ. ) ಮಹಾವಿದ್ಯಾಲಯಗಳು.
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ , ವಿಜಯಪುರ.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ , ವಿಜಯಪುರವೈದ್ಯಕೀಯ ಮಹಾವಿದ್ಯಾಲಯಗಳು.
ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ , ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ , ವಿಜಯಪುರ ( ಬಿ.ಎಲ್.ಡಿ.ಇ .ವಿಶ್ವವಿದ್ಯಾಲಯ )
ಅಲ್ - ಅಮೀನ್ ವೈದ್ಯಕೀಯ ಮಹಾವಿದ್ಯಾಲಯ , ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ , ವಿಜಯಪುರಔಷಧ ಮಹಾವಿದ್ಯಾಲಯಗಳು.
ಬಿ.ಎಲ್.ಡಿ.ಇ .ಔಷಧ ಮಹಾವಿದ್ಯಾಲಯ , ವಿಜಯಪುರ.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ , ವಿಜಯಪುರಆರ್ಯುವೇದ ಮಹಾವಿದ್ಯಾಲಯಗಳು.
ಹೋಮಿಯೋಪಥಿ ಮಹಾವಿದ್ಯಾಲಯಗಳು.
ಅಲ್ - ಅಮೀನ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ , ವಿಜಯಪುರಯುನಾನಿ ಮಹಾವಿದ್ಯಾಲಯಗಳು.
ಲುಕಮುನ ಯುನಾನಿ ಮಹಾವಿದ್ಯಾಲಯ , ವಿಜಯಪುರದಂತ ವೈದ್ಯಕೀಯ ಮಹಾವಿದ್ಯಾಲಯಗಳು.
ಅಲ್ - ಅಮೀನ್ ದಂತ ವೈದ್ಯಕೀಯ ಮಹಾವಿದ್ಯಾಲಯ , ವಿಜಯಪುರಶುಶ್ರೂಷಾ ( ನರ್ಸಿಂಗ್ ) ಸ್ನಾತಕೋತ್ತರ ಮಹಾವಿದ್ಯಾಲಯಗಳು.
ಬಿ .ಎಮ್ .ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ , ವಿಜಯಪುರ.
ತುಳಜಾ ಭವಾನಿ ಶುಶ್ರೂಷಾ ಮಹಾವಿದ್ಯಾಲಯ , ವಿಜಯಪುರಶುಶ್ರೂಷಾ ( ನರ್ಸಿಂಗ್ ) ಮಹಾವಿದ್ಯಾಲಯಗಳು.
ಶುಶ್ರೂಷಾ ( ನರ್ಸಿಂಗ್ ) ಶಾಲೆಗಳು.
ಸಹಾಯಕ ವೈದ್ಯಕೀಯ ( ಪ್ಯಾರಾಮೆಡಿಕಲ್ ) ವಿಜ್ಞಾನ ಸಂಸ್ಥೆಗಳು.
ಕೇಂದ್ರೀಯ ಪಠ್ಯಕ್ರಮದ ವಿದ್ಯಾಲಯಗಳು.
ಆದರ್ಶ ವಿದ್ಯಾಲಯಗಳು.
ಆದರ್ಶ ವಿದ್ಯಾಲಯ , ಕಗ್ಗೋಡ , ತಾ ||ಜಿ ||ವಿಜಯಪುರ.
ಆದರ್ಶ ವಿದ್ಯಾಲಯ , ಹುಣಶ್ಯಾಳ ಪಿ.ಬಿ. , ತಾ ||ಬಸವನ ಬಾಗೇವಾಡಿ , ಜಿ ||ವಿಜಯಪುರ
ಆದರ್ಶ ವಿದ್ಯಾಲಯ , ಹಳಗುಣಕಿ , ತಾ ||ಇಂಡಿ , ಜಿ ||ವಿಜಯಪುರ
ಆದರ್ಶ ವಿದ್ಯಾಲಯ , ಬಿದರಕುಂದಿ , ತಾ ||ಮುದ್ದೇಬಿಹಾಳ ,
ಜಿ ||ವಿಜಯಪುರಆದರ್ಶ ವಿದ್ಯಾಲಯ , ಸಿಂದಗಿ , ಜಿ ||ವಿಜಯಪುರಕೃಷಿ ಮಹಾವಿದ್ಯಾಲಯ.
ಕೃಷಿ ಮಹಾವಿದ್ಯಾಲಯ , ಹಿಟ್ಟಿನಹಳ್ಳಿ , ವಿಜಯಪುರ ( ಕೆ.ವಿ.ಕೆ. ) ತೋಟಗಾರಿಕೆ ಸಂಶೋಧನಾ ಕೇಂದ್ರ.
ತೋಟಗಾರಿಕೆ ಸಂಶೋಧನಾ ಕೇಂದ್ರ , ತಿಡಗುಂದಿ , ವಿಜಯಪುರಮೀನುಗಾರಿಕೆ ಸಂಶೋಧನಾ ಕೇಂದ್ರ.
ಮೀನುಗಾರಿಕೆ ಸಂಶೋಧನಾ ಕೇಂದ್ರ , ಭೂತನಾಳ , ವಿಜಯಪುರಪ್ರಾದೇಶಿಕ ನರವಿಜ್ಞಾನ ಸಂಶೋಧನಾ ಕೇಂದ್ರ.
ಪ್ರಾದೇಶಿಕ ನರವಿಜ್ಞಾನ ಕೇಂದ್ರ , ವಿಜಯಪುರಕಾನೂನು ಮಹಾವಿದ್ಯಾಲಯಗಳು.
ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯ , ವಿಜಯಪುರ.
ಅಂಜುಮನ್ ಕಾನೂನು ಮಹಾವಿದ್ಯಾಲಯ , ವಿಜಯಪುರಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ವಿಜಯಪುರ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ ( ಮಹಿಳಾ ) , ನಾಲತವಾಡ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಬಬಲೇಶ್ವರ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಮುದ್ದೇಬಿಹಾಳ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ನಿಡಗುಂದಿ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಇಂಡಿ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ತಿಕೋಟಾ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಬಸವನ ಬಾಗೇವಾಡಿ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಧೂಳಖೇಡ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ದೇವರ ಹಿಪ್ಪರಗಿ.
ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ , ಚಡಚಣಅನುದಾನಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು.
ಇದರೊಂದಿಗೆ 80ಕ್ಕೂ ಹೆಚ್ಚು ಅನುದಾನ ರಹಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳಿವೆ .
ಕರ್ನಾಟಕ ವಸತಿ ಶಾಲೆಗಳು
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು
ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆಗಳು
ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆ , ಮಮದಾಪುರ ,
ತಾ ||ವಿಜಯಪುರ , ಜಿ ||ವಿಜಯಪುರಇಂದಿರಾ ಗಾಂಧಿ ವಸತಿ ಶಾಲೆಗಳು.
ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳು.
ಕಸ್ತೂರಬಾ ಗಾಂಧಿ ಬಾಲಿಕಾ ಶಾಲೆಗಳು.
ಸ್ನಾತಕೋತ್ತರ ಮಹಾವಿದ್ಯಾಲಯಗಳು.
ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು.
ಪ್ರೌಢ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು.
ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು.
ಅನುದಾನಿತ ಚಿತ್ರಕಲಾ ಮಹಾವಿದ್ಯಾಲಯಗಳು.
ಶ್ರೀ ಸಿದ್ದೇಶ್ವರ ಕಲಾಮಂದಿರ , ಮುದ್ದಿನಕನ್ನಿ , ವಿಜಯಪುರ.
ಶ್ರೀ ಆರ್.ಎಸ್.ವಿ.ಎಲ್.ಬಿ .ಚಿತ್ರಕಲಾ ಮಹಾವಿದ್ಯಾಲಯ , ಹೂವಿನ ಹಿಪ್ಪರಗಿ , ಬಸವನ ಬಾಗೇವಾಡಿ.
ಆದರ್ಶ ಚಿತ್ರಕಲಾ ಮಹಾವಿದ್ಯಾಲಯ , ಇಂಡಿ , ವಿಜಯಪುರಅನುದಾನ ರಹಿತ ಚಿತ್ರಕಲಾ ಮಹಾವಿದ್ಯಾಲಯಗಳು.
ಸಂಗೀತ ಮಹಾವಿದ್ಯಾಲಯಗಳು.
ಶ್ರೀ ಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯ , ವಿಜಯಪುರ.
ಶ್ರೀ ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯ , ತಾಳಿಕೋಟ , ವಿಜಯಪುರಸ್ವಾಯತ್ತತೆ ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು.
ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ , ವಿಜಯಪುರಆಶ್ರಮ ಶಾಲೆಗಳು.
ತರಬೇತಿ ಕೇಂದ್ರಗಳು.
ನ್ಯಾಕ್ ( ರಾಷ್ಟ್ರೀಯ ಮೌಲ್ವೀಕರಣ ಮತ್ತು ಮಾನ್ಯತಾ ಪರಿಷತ್ತು ) ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು.
ವಿಜಯಪುರ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಅಂಕಿಅಂಶಗಳು.
ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳು.
ಕಿಯೋನಿಕ್ಸ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳು.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment