Commit 7b662257 authored by Narendra VG's avatar Narendra VG

Upload New File

parent e93522c7
<Sentence id='1'>
1 ಆಫ್ರಿಕಾ N_NNP
2 ದಿವಸ N_NN
3 ಸಮಾರಂಭದಲ್ಲಿ N_NN
4 ವಿದೇಶಾಂಗ N_NN
5 ವ್ಯವಹಾರಗಳ N_NN
6 ರಾಜ್ಯ N_NN
7 ಸಚಿವ N_NNP
8 ಡಾ. N_NNP
9 ರಾಜ್‌ಕುಮಾರ್ N_NNP
10 ರಂಜನ್ N_NNP
11 ಸಿಂಗ್ N_NNP
12 ಅವರ PR_PRP
13 ಮುಖ್ಯ JJ
14 ಭಾಷಣ N_NN
15 . RD_PUNC
</Sentence>
<Sentence id='2'>
1 ಮೇ N_NNP
2 25 QT_QTC
3 , RD_PUNC
4 2022 QT_QTC
5 . RD_PUNC
</Sentence>
<Sentence id='3'>
1 ರಾಜತಾಂತ್ರಿಕ JJ
2 ದಳದ N_NN
3 ಡೀನ್ N_NN
4 , RD_PUNC
5 ಮಹಾಮಹಿಮ N_NN
6 ಶ್ರೀ N_NN
7 ಎಲೆಮ್ N_NNP
8 ತ್ಸೆಹೈ N_NNP
9 ವೋಲ್ಡರ್ಮೇರಿಯಮ್ N_NN
10 , RD_PUNC
</Sentence>
<Sentence id='4'>
1 ಮಹಾನುಭಾವರೇ N_NN
2 , RD_PUNC
3 ನವದೆಹಲಿಯ N_NNP
4 ವಿವಿಧ JJ
5 ಮಿಷನ್‌ಗಳ N_NN
6 ಮುಖ್ಯಸ್ಥರೇ N_NN
7 . RD_PUNC
</Sentence>
<Sentence id='5'>
1 ರಾಜತಾಂತ್ರಿಕ N_NN
2 ದಳದ N_NN
3 ಸದಸ್ಯರು N_NN
4 . RD_PUNC
</Sentence>
<Sentence id='6'>
1 ಗಣ್ಯ N_NN
2 ಅತಿಥಿಗಳು N_NN
3 , RD_PUNC
</Sentence>
<Sentence id='7'>
1 ಮಹಿಳೆಯರೇ N_NN
2 ಮತ್ತು CC_CCD
3 ಮಹನೀಯರೇ N_NN
4 , RD_PUNC
</Sentence>
<Sentence id='8'>
1 •ಇಂದು N_NN
2 ಇಲ್ಲಿ PR_PRP
3 ಇರುವುದು V_VM_VNF
4 , RD_PUNC
5 ನಿಮ್ಮ PR_PRP
6 ಜೊತೆಗೆ PSP
7 ಆಫ್ರಿಕಾ N_NNP
8 ದಿವಸವನ್ನು N_NN
9 ಆಚರಿಸಲು V_VM_VINF
10 ಸಾಧ್ಯವಾಗುತ್ತಾ V_VM_VNF
11 ಇರುವುದು V_VAUX
12 ಗೌರವದ N_NN
13 ವಿಷಯ N_NN
14 ಆಗಿದೆ V_VM_VF
15 . RD_PUNC
</Sentence>
<Sentence id='9'>
1 1963 QT_QTC
2 ರ N_NN
3 ಆಫ್ರಿಕನ್ N_NNP
4 ಯೂನಿಟಿಯ N_NNP
5 ಸಂಘಟನೆಯ N_NN
6 ಸ್ಥಾಪನೆಯನ್ನು N_NN
7 ಆಚರಿಸಲು V_VM_VINF
8 ಮತ್ತು CC_CCD
9 ವಾಸ್ತವವಾಗಿ RB
10 ಸ್ವಾತಂತ್ರ್ಯದ N_NN
11 ಯಶಸ್ಸನ್ನು N_NN
12 ಆಚರಿಸಲು V_VM_VINF
13 ನಾವು PR_PRP
14 ಇಲ್ಲಿ PR_PRP
15 ಒಟ್ಟುಗೂಡಿದ್ದೇವೆ N_NN
16 ; RD_PUNC
17 ನಾವು PR_PRP
18 ಆಫ್ರಿಕನ್ N_NNP
19 ದೇಶಗಳ N_NN
20 ನಡುವೆ N_NN
21 ರೋಮಾಂಚಕ N_NN
22 ಸಾಂಸ್ಕೃತಿಕ JJ
23 ಗುರುತು N_NN
24 ಮತ್ತು CC_CCD
25 ಹಂಚಿಕೊಂಡ V_VM_VNF
26 ಪರಂಪರೆಯ N_NN
27 ಆಚರಣೆ N_NN
28 ಮಾಡಲು V_VM_VINF
29 ಸಹ RP_RPD
30 ಸೇರಿದ್ದೇವೆ V_VM_VF
31 . RD_PUNC
</Sentence>
<Sentence id='10'>
1 ಆಫ್ರಿಕಾದ N_NNP
2 ವಿವಿಧ JJ
3 ಸಂಸ್ಕೃತಿಗಳು N_NN
4 ಮತ್ತು CC_CCD
5 ಜನಾಂಗೀಯ N_NN
6 ನಾಗರಿಕತೆಯ N_NN
7 ಯುಗದಿಂದಲೂ N_NN
8 ಭಾರತದೊಂದಿಗೆ N_NN
9 ನಿಕಟವಾಗಿ RB
10 ಪರಿಚಿತ N_NN
11 ಆಗಿವೆ V_VM_VF
12 . RD_PUNC
</Sentence>
<Sentence id='11'>
1 • QT_QTC
2 ವಸಾಹತುಶಾಹಿಯ N_NN
3 ಯುಗದಿಂದ N_NN
4 ಜಾಗತೀಕರಣದ N_NN
5 ಯುಗದವರೆಗೆ N_NN
6 , RD_PUNC
7 ಎಲ್ಲಾ JJ
8 ಪರಿಸ್ಥಿತಿಗಳಲ್ಲಿ N_NN
9 , RD_PUNC
10 ಭಾರತ N_NNP
11 ಮತ್ತು CC_CCD
12 ಆಫ್ರಿಕಾವು N_NNP
13 ಒಟ್ಟಾಗಿ RB
14 ಬಹಳಷ್ಟು RB
15 ಮಾಡಿದೆ V_VM_VF
16 . RD_PUNC
</Sentence>
<Sentence id='12'>
1 ಭಾರತ N_NNP
2 ಮತ್ತು CC_CCD
3 ಆಫ್ರಿಕಾ N_NNP
4 ಒಟ್ಟಿಗೆ N_NN
5 ಎತ್ತರಕ್ಕೆ N_NN
6 ತಲುಪಿವೆ V_VM_VF
7 , RD_PUNC
8 ಮತ್ತು CC_CCD
9 ಮುಂಬರುವ JJ
10 ವರ್ಷಗಳಲ್ಲಿ N_NN
11 ಅವು PR_PRP
12 ಇನ್ನೂ RP_INTF
13 ಹೆಚ್ಚಿನ JJ
14 ಚೈತನ್ಯ N_NN
15 ಹಾಗೆಯೇ CC_CCS
16 ಉತ್ಸಾಹದ N_NN
17 ಜೊತೆಗೆ CC_CCS
18 ಇನ್ನೂ RP_INTF
19 ಹೆಚ್ಚಿನ JJ
20 ಎತ್ತರವನ್ನು N_NN
21 ಸಾಧಿಸುತ್ತವೆ V_VM_VF
22 . RD_PUNC
</Sentence>
<Sentence id='13'>
1 • QT_QTC
2 ವಸಾಹತುಶಾಹಿಯಿಂದ N_NN
3 ಸ್ವಾತಂತ್ರ್ಯದ N_NN
4 ಹೋರಾಟದಲ್ಲಿ N_NNP
5 ಆಫ್ರಿಕಾ N_NNP
6 ಮತ್ತು CC_CCD
7 ಭಾರತದ N_NNP
8 ಅನುಭವವು N_NN
9 ಒಂದೇ JJ
10 ರೀತಿಯದ್ದು N_NN
11 ಆಗಿದೆ V_VM_VF
12 . RD_PUNC
</Sentence>
<Sentence id='14'>
1 ನಮ್ಮ PR_PRP
2 ಅತ್ಯಂತ RP_INTF
3 ಹಳೆಯ JJ
4 ವ್ಯಾಪಾರ N_NN
5 ಮಾರ್ಗಗಳು N_NN
6 ಆಫ್ರಿಕನ್ N_NNP
7 ಉಪಖಂಡದಿಂದ N_NN
8 ಬಂದು V_VM_VNF
9 - RD_SYM
10 ಹೋಗುವ V_VM_VNF
11 ಸರಕುಗಳು N_NN
12 ಮತ್ತು CC_CCD
13 ವಿಚಾರಗಳ N_NN
14 ಮಾರ್ಗವನ್ನು N_NN
15 ಗುರುತಿಸಿವೆ V_VM_VF
16 . RD_PUNC
</Sentence>
<Sentence id='15'>
1 •ಮಿತ್ರರೇ N_NN
2 , RD_PUNC
3 ನಾವು PR_PRP
4 ಆಫ್ರಿಕಾದ N_NNP
5 ಜೊತೆ PSP
6 ನಮ್ಮ PR_PRP
7 ರಾಜಕೀಯ JJ
8 ಹೊಂದಾಣಿಕೆಯನ್ನು N_NN
9 " RD_SYM
10 ಸಮಾನತೆಯ N_NN
11 ಜೊತೆಗೆ PSP
12 ಒಟ್ಟಾಗಿ RB
13 ಅಭಿವೃದ್ಧಿ N_NN
14 " RD_PUNC
15 ಪಡಿಸುವ V_VM_VNF
16 ಭಾವನೆಯೊಂದಿಗೆ N_NN
17 ಗಾಢವಾಗಿದ್ದೇವೆ V_VM_VF
18 . RD_PUNC
</Sentence>
<Sentence id='16'>
1 •ರಾಷ್ಟ್ರಾಧ್ಯಕ್ಷರು N_NN
2 ಮತ್ತು CC_CCD
3 ಶಾಸನಾಧ್ಯಕ್ಷರು N_NN
4 ಹಾಗೂ CC_CCD
5 ಉಪಾಧ್ಯಕ್ಷರ N_NN
6 ಮಟ್ಟದಲ್ಲಿ N_NN
7 34 QT_QTC
8 ಭೇಟಿಗಳ N_NN
9 ಹೊರತಾಗಿ V_VM_VNF
10 , RD_PUNC
11 ಪ್ರತಿ JJ
12 ಆಫ್ರಿಕನ್ N_NNP
13 ರಾಷ್ಟ್ರಕ್ಕೂ N_NN
14 ಒಬ್ಬ N_NN
15 ಕೇಂದ್ರ N_NN
16 ಸಚಿವರು N_NN
17 ಭೇಟಿ N_NN
18 ನೀಡಿದ್ದಾರೆ V_VM_VF
19 . RD_PUNC
</Sentence>
<Sentence id='17'>
1 •ನಿಮಗೆಲ್ಲರಿಗೂ N_NN
2 ತಿಳಿದಿರುವಂತೆ V_VM_VNF
3 , RD_PUNC
4 2015 QT_QTC
5 ರಲ್ಲಿ PSP
6 ಮೂರನೇ QT_QTO
7 ಭಾರತ N_NNP
8 - RD_SYM
9 ಆಫ್ರಿಕಾ N_NNP
10 ಫೋರಂ N_NN
11 ಶೃಂಗಸಭೆಯಲ್ಲಿ N_NN
12 41 QT_QTC
13 ರಾಷ್ಟ್ರಾಧ್ಯಕ್ಷರು N_NN
14 ಮತ್ತು CC_CCD
15 ಶಾಸನಾಧ್ಯಕ್ಷರು N_NN
16 ಭಾಗವಹಿಸಿದ್ದರು V_VM_VF
17 . RD_PUNC
</Sentence>
<Sentence id='18'>
1 ಕಳೆದ JJ
2 ಐದು QT_QTC
3 ವರ್ಷಗಳಲ್ಲೇ N_NN
4 ನಾವು PR_PRP
5 100 QT_QTC
6 ಕ್ಕಿಂತಲೂ N_NN
7 ಹೆಚ್ಚು JJ
8 ಆಫ್ರಿಕನ್ N_NNP
9 ನಾಯಕರನ್ನು N_NN
10 ವಿವಿಧ JJ
11 ದ್ವಿಪಕ್ಷೀಯ JJ
12 ಕಾರ್ಯಕ್ರಮಗಳು N_NN
13 ಮತ್ತು CC_CCD
14 ಬಹುಪಕ್ಷೀಯ JJ
15 ಸಂಬಂಧಗಳಿಗೆ N_NN
16 ಸ್ವಾಗತಿಸಿದ್ದೇವೆ V_VM_VF
17 ಎಂದು CC_CCS
18 ನಮಗೆ PR_PRP
19 ಖುಷಿ N_NN
20 ಇದೆ V_VM_VF
21 . RD_PUNC
</Sentence>
<Sentence id='19'>
1 •ನಮ್ಮ N_NNP
2 ಸಂಬಂಧವನ್ನು N_NN
3 ಇನ್ನಷ್ಟು RB
4 ಗಾಢವಾಗಿಸುವ V_VM_VNF
5 ಅಗತ್ಯವನ್ನು N_NN
6 ಗಮನದಲ್ಲಿ N_NN
7 ಇಟ್ಟುಕೊಂಡು V_VM_VNF
8 , RD_PUNC
9 ಭಾರತವು N_NNP
10 2018 QT_QTC
11 ರಲ್ಲಿ PSP
12 ಆಫ್ರಿಕಾದಲ್ಲಿ N_NNP
13 18 QT_QTC
14 ಹೊಸ JJ
15 ರಾಜತಾಂತ್ರಿಕ N_NN
16 ಮಿಷನ್ N_NN
17 ಗಳನ್ನು N_NN
18 ತೆರೆಯಲು V_VM_VINF
19 ನಿರ್ಧರಿಸಿದೆ V_VM_VF
20 , RD_PUNC
21 ಇದರಿಂದ PR_PRP
22 ಆಫ್ರಿಕಾದ N_NNP
23 54 QT_QTC
24 ದೇಶಗಳ N_NN
25 47 QT_QTC
26 ದೇಶಗಳಲ್ಲಿ N_NN
27 ನಮ್ಮ PR_PRP
28 ಉಪಸ್ಥಿತಿ N_NN
29 ಇರುತ್ತದೆ V_VM_VF
30 . RD_PUNC
</Sentence>
<Sentence id='20'>
1 •ನಮ್ಮ N_NNP
2 ಪಾಲುದಾರಿಕೆಯು N_NN
3 ಸಮಾನತೆ N_NN
4 , RD_PUNC
5 ಪರಸ್ಪರ PR_PRC
6 ಗೌರವ N_NN
7 ಮತ್ತು CC_CCD
8 ಲಾಭದ N_NN
9 ತತ್ವವನ್ನು N_NN
10 ಆಧರಿಸಿದೆ V_VM_VF
11 ; RD_PUNC
12 ಇದು PR_PRP
13 ಆಫ್ರಿಕಾದ N_NNP
14 ಒಡೆತನದ N_NN
15 ಮತ್ತು CC_CCD
16 ಆಫ್ರಿಕಾದ N_NNP
17 ನೇತೃತ್ವದ N_NN
18 ಅಭಿವೃದ್ಧಿಗೆ N_NN
19 ಅನುರೂಪ N_NN
20 ಆಗಿದೆ V_VM_VF
21 . RD_PUNC
</Sentence>
<Sentence id='21'>
1 •ಭಾರತ N_NNP
2 - RD_SYM
3 ಆಫ್ರಿಕಾ N_NNP
4 ಸಹಭಾಗಿತ್ವವನ್ನು N_NN
5 ಅಭಿವೃದ್ಧಿ N_NN
6 ಸಹಭಾಗಿತ್ವ N_NN
7 , RD_PUNC
8 ವ್ಯಾಪಾರ N_NN
9 ಮತ್ತು CC_CCD
10 ಹೂಡಿಕೆ N_NN
11 ; RD_PUNC
12 ರಕ್ಷಣಾ N_NN
13 ಮತ್ತು CC_CCD
14 ಕಡಲ N_NN
15 ಭದ್ರತೆ N_NN
16 ; RD_PUNC
17 ಹಾಗೆಯೇ CC_CCS
18 ಜನರಿಂದ N_NN
19 ಜನರ N_NN
20 ನಡುವೆ N_NN
21 ಬಲವಾದ JJ
22 ಸಂಪರ್ಕದಂತಹ N_NN
23 , RD_PUNC
24 ನಾಲ್ಕು QT_QTC
25 ಸ್ಥಾಪಿತ N_NNV
26 ಸ್ತಂಭಗಳಿಂದ N_NN
27 ವ್ಯಾಖ್ಯಾನಿಸಲಾಗಿದೆ V_VM_VF
28 . RD_PUNC
</Sentence>
<Sentence id='22'>
1 • RD_PUNC
2 ನಾವು PR_PRP
3 ನಮ್ಮ PR_PRP
4 ಸಂಬಂಧವನ್ನು N_NN
5 ಮತ್ತಷ್ಟು RB
6 ಬಲಪಡಿಸಲು V_VM_VINF
7 ಎದುರು N_NST
8 ನೋಡುತ್ತಿದ್ದೇವೆ V_VM_VF
9 , RD_PUNC
10 ಇತ್ತೀಚಿನ N_NN
11 ವರ್ಷಗಳಲ್ಲಿ N_NN
12 ನಾವು PR_PRP
13 ಅದನ್ನು PR_PRP
14 ಆರೋಗ್ಯ N_NN
15 , RD_PUNC
16 ಹಸಿರು N_NN
17 ಮತ್ತು CC_CCD
18 ಲಸಿಕೆಗಳು N_NN
19 ; RD_PUNC
20 ಹಾಗೆಯೇ CC_CCS
21 ಡಿಜಿಟಲ್ N_NN
22 ಡೊಮೇನ್‌ವರೆಗೆ N_NN
23 ವಿಸ್ತರಿಸುತ್ತಾ V_VM_VNF
24 ಇದ್ದೇವೆ V_VM_VF
25 . RD_PUNC
</Sentence>
<Sentence id='23'>
1 • RD_PUNC
2 ನಮ್ಮ PR_PRP
3 ಅಭಿವೃದ್ಧಿ N_NN
4 ಪಾಲುದಾರಿಕೆಯ N_NN
5 ಉಪಕ್ರಮಗಳ N_NN
6 ವಿಸ್ತರಣೆ N_NN
7 ಭೌಗೋಳಿಕ JJ
8 ವ್ಯಾಪ್ತಿ N_NN
9 ಮತ್ತು CC_CCD
10 ಪ್ರಾದೇಶಿಕ JJ
11 ವ್ಯಾಪ್ತಿ N_NN
12 ಎರಡರಲ್ಲೂ N_NN
13 ವಿಸ್ತರಿಸಿರುವುದು V_VM_VNG
14 ಸಂತೋಷದ N_NN
15 ವಿಷಯ N_NN
16 ಆಗಿದೆ V_VM_VF
17 . RD_PUNC
</Sentence>
<Sentence id='24'>
1 2008 QT_QTC
2 ರಲ್ಲಿ PSP
3 ಭಾರತ N_NNP
4 - RD_SYM
5 ಆಫ್ರಿಕಾ N_NNP
6 ಫೋರಮ್ N_NN
7 ಶೃಂಗಸಭೆಯಿಂದ N_NN
8 ಭಾರತದ N_NNP
9 ಅಭಿವೃದ್ಧಿ N_NN
10 ಪಾಲುದಾರಿಕೆಯನ್ನು N_NN
11 ಅಧಿಕೃತವಾಗಿ N_NN
12 ರಚಿಸಲು V_VM_VINF
13 ಆಗಿದೆ V_VM_VF
14 . RD_PUNC
</Sentence>
<Sentence id='25'>
1 ಇಂದು N_NN
2 , RD_PUNC
3 ಭಾರತದ N_NNP
4 ಒಟ್ಟು N_NN
5 ಸಾಲದ N_NN
6 ಸುಮಾರು RP_RPD
7 ಮೂರನೇ QT_QTO
8 ಎರಡರಷ್ಟು QT_QTC
9 ಆಫ್ರಿಕಾಕ್ಕೆ N_NNP
10 ನೀಡಲಾಗುತ್ತದೆ V_VM_VF
11 ಎಂದು CC_CCS
12 ಹೇಳಲು V_VM_VINF
13 ನನಗೆ PR_PRP
14 ಸಂತೋಷ N_NN
15 ಆಗುತ್ತಿದೆ V_VM_VF
16 . RD_PUNC
</Sentence>
<Sentence id='26'>
1 ಆಫ್ರಿಕಾ N_NNP
2 ಇಂದು N_NN
3 ಭಾರತದ N_NNP
4 ರಿಯಾಯತಿ N_NN
5 ಸಾಲಗಳ N_NN
6 ಎರಡನೇ QT_QTO
7 ಅತಿ RP_INTF
8 ದೊಡ್ಡ JJ
9 ಸ್ವೀಕೃತದಾರ N_NN
10 ಆಗಿದೆ V_VM_VF
11 . RD_PUNC
</Sentence>
<Sentence id='27'>
1 •ಆಫ್ರಿಕನ್ N_NNP
2 ದೇಶಗಳ N_NN
3 ಸಾಮಾಜಿಕ N_NN
4 - RD_SYM
5 ಆರ್ಥಿಕ JJ
6 ಅಭಿವೃದ್ಧಿಗಾಗಿ N_NN
7 ಇದುವರೆಗೆ N_NN
8 12.26 QT_QTC
9 ಬಿಲಿಯನ್ N_NNP
10 ಅಮೇರಿಕನ್ N_NNP
11 ಡಾಲರ್ N_NN
12 ಮೌಲ್ಯದ N_NN
13 ಎಲ್‌ಒಸಿಯನ್ನು N_NN
14 ವಿಸ್ತರಿಸಲು V_VM_VINF
15 ಆಗಿದೆ V_VM_VF
16 . RD_PUNC
</Sentence>
<Sentence id='28'>
1 ಈ DM_DMD
2 ಎಲ್‌ಒಸಿಗಳ N_NN
3 ಅಡಿಯಲ್ಲಿ N_NN
4 , RD_PUNC
5 193 QT_QTC
6 ಯೋಜನೆಗಳು N_NN
7 ಪೂರ್ಣಗೊಂಡಿವೆ V_VM_VF
8 ಮತ್ತು CC_CCD
9 66 QT_QTC
10 ಯೋಜನೆಗಳು N_NN
11 ವರ್ತಮಾನದಲ್ಲಿ N_NN
12 ಕಾರ್ಯಗತಗೊಳ್ಳುತ್ತಿವೆ N_NN
13 ಮತ್ತು CC_CCD
14 88 QT_QTC
15 ಯೋಜನೆಗಳು N_NN
16 ಕಾರ್ಯಗತಗೊಳಿಸುವ V_VM_VNF
17 ಆರಂಭಿಕ JJ
18 ಹಂತದಲ್ಲಿ N_NN
19 ಇವೆ V_VM_VF
20 . RD_PUNC
</Sentence>
<Sentence id='29'>
1 ಈ DM_DMD
2 ಯೋಜನೆಗಳು N_NN
3 ಕುಡಿಯುವ V_VM_VNF
4 ನೀರು N_NN
5 ಪೂರೈಕೆ N_NN
6 , RD_PUNC
7 ಕೃಷಿ N_NN
8 ಯಾಂತ್ರೀಕರಣ N_NN
9 ಮತ್ತು CC_CCD
10 ನೀರಾವರಿಯಿಂದ N_NN
11 ಸೌರ N_NN
12 ವಿದ್ಯುದೀಕರಣ N_NN
13 , RD_PUNC
14 ವಿದ್ಯುತ್ N_NN
15 ಸ್ಥಾವರಗಳು N_NN
16 , RD_PUNC
17 ಪ್ರಸರಣ N_NN
18 ಮಾರ್ಗಗಳವರೆಗೆ N_NN
19 ವಿವಿಧ JJ
20 ಕ್ಷೇತ್ರಗಳನ್ನು N_NN
21 ಒಳಗೊಂಡಿವೆ V_VM_VF
22 . RD_PUNC
</Sentence>
<Sentence id='30'>
1 ಇದರಲ್ಲಿ PR_PRP
2 ಸಾಮರ್ಥ್ಯ N_NN
3 ವೃದ್ಧಿಗಾಗಿ N_NN
4 ಸಿಮೆಂಟ್ N_NN
5 ಸ್ಥಾವರಗಳಿಂದ N_NN
6 ತಂತ್ರಜ್ಞಾನ N_NN
7 ಉದ್ಯಾನವನಗಳು N_NN
8 ಮತ್ತು CC_CCD
9 ರೈಲ್ವೇ N_NN
10 ಮೂಲಸೌಕರ್ಯಗಳು N_NN
11 ಮುಂತಾದ RP_RPD
12 ನಿರ್ಮಾಣಗಳಂತಹ N_NN
13 ಯೋಜನೆಗಳು N_NN
14 ಒಳಗೊಂಡಿವೆ V_VM_VF
15 . RD_PUNC
</Sentence>
<Sentence id='31'>
1 •ನಾವು N_NNP
2 ಐಎಎಫ್ಎಸ್ N_NNP
3 - RD_SYM
4 III N_NNP
5 ನ PSP
6 ನಂತರ N_NST
7 ನಮ್ಮ PR_PRP
8 ಆಫ್ರಿಕನ್ N_NNP
9 ಪಾಲುದಾರರಿಗೆ N_NN
10 ಪ್ರಮುಖ JJ
11 ಯೋಜನೆಗಳಲ್ಲಿ N_NN
12 700 QT_QTC
13 ಮಿಲಿಯನ್ N_NNP
14 ಡಾಲರ್ N_NN
15 ಅನುದಾನವನ್ನು N_NN
16 ಸಹ RP_RPD
17 ನೀಡಿದ್ದೇವೆ V_VM_VF
18 . RD_PUNC
</Sentence>
<Sentence id='32'>
1 •ಮಹಾನುಭಾವರೇ N_NNP
2 , RD_PUNC
3 ಭಾರತವು N_NNP
4 ಆಫ್ರಿಕಾದ N_NNP
5 ಅತಿದೊಡ್ಡ JJ
6 ಪಾಲುದಾರರಲ್ಲಿ N_NN
7 ಒಂದು QT_QTC
8 ಆಗಿದೆ V_VM_VF
9 ಎಂದು CC_CCS
10 ನಮಗೆ PR_PRP
11 ಸಂತೋಷ N_NN
12 ಆಗಿದೆ V_VM_VF
13 . RD_PUNC
</Sentence>
<Sentence id='33'>
1 2018 QT_QTC
2 - RD_SYM
3 19ರಲ್ಲಿ N_NN
4 ನಮ್ಮ PR_PRP
5 ದ್ವಿಪಕ್ಷೀಯ JJ
6 ವ್ಯಾಪಾರ N_NN
7 69.7 QT_QTC
8 ಬಿಲಿಯನ್ N_NNP
9 ಅಮೇರಿಕನ್ N_NNP
10 ಡಾಲರ್ N_NN
11 ಆಗಿತ್ತು V_VM_VF
12 . RD_PUNC
</Sentence>
<Sentence id='34'>
1 ಮಹಾಮಾರಿಯ N_NN
2 ಸಮಯದಲ್ಲಿ N_NN
3 ಇದರಲ್ಲಿ PR_PRP
4 ಸ್ವಲ್ಪ JJ
5 ಇಳಿಕೆ N_NN
6 ಕಂಡುಬಂದಿದೆ V_VM_VF
7 . RD_PUNC
</Sentence>
<Sentence id='35'>
1 ಆದರೆ CC_CCD
2 ಅಂದಿನಿಂದ N_NN
3 ನಾವು PR_PRP
4 ಒಂದು QT_QTC
5 ಬಲವಾದ JJ
6 ಸುಧಾರಣೆಯನ್ನು N_NN
7 ನೋಡಿದ್ದೇವೆ V_VM_VF
8 . RD_PUNC
</Sentence>
<Sentence id='36'>
1 •ಇಂದು N_NN
2 ಭಾರತ N_NNP
3 1996 QT_QTC
4 - RD_SYM
5 2021ರವರೆಗೆ QT_QTC
6 ‌70.7 N_NNP
7 ಬಿಲಿಯನ್ N_NNP
8 ಅಮೇರಿಕನ್ N_NNP
9 ಡಾಲರ್ N_NNP
10 ಸಂಚಿತ N_NN
11 ಹೂಡಿಕೆಯ N_NN
12 ಜೊತೆಗೆ PSP
13 ಆಫ್ರಿಕಾದಲ್ಲಿ N_NNP
14 ಐದನೇ QT_QTO
15 ಅತಿ RP_INTF
16 ದೊಡ್ಡ JJ
17 ಹೂಡಿಕೆದಾರ N_NN
18 ಆಗಿದೆ V_VM_VF
19 . RD_PUNC
</Sentence>
<Sentence id='37'>
1 ಭಾರತೀಯ N_NNP
2 ಹೂಡಿಕೆಯು N_NN
3 ವಿವಿಧ JJ
4 ಕ್ಷೇತ್ರಗಳಲ್ಲಿ N_NN
5 ಹರಡಿಕೊಂಡಿದೆ V_VM_VF
6 . RD_PUNC
</Sentence>
<Sentence id='38'>
1 ನಮ್ಮ PR_PRP
2 ಕಂಪನಿಗಳು N_NN
3 ಸಾವಿರಾರು QT_QTC
4 ಸ್ಥಳೀಯ JJ
5 ನಾಗರಿಕರ N_NN
6 ಕಲ್ಯಾಣಕ್ಕೆ N_NN
7 ಕೊಡುಗೆ N_NN
8 ನೀಡಿರುವುದು V_VM_VNG
9 ನಮಗೆ PR_PRP
10 ಖುಷಿ N_NN
11 ಆಗಿದೆ V_VM_VF
12 . RD_PUNC
</Sentence>
<Sentence id='39'>
1 •ಭಾರತೀಯ JJ
2 ಮಾರುಕಟ್ಟೆಗಳಲ್ಲಿ N_NN
3 ವ್ಯಾಪಾರ N_NN
4 ಸಾಮರ್ಥ್ಯವನ್ನು N_NN
5 ಹೆಚ್ಚಿಸಲು V_VM_VINF
6 ಮುಕ್ತ JJ
7 ಸ್ಥಾನಗಳೊಂದಿಗೆ N_NN
8 ಭಾರತವು N_NNP
9 ಆಫ್ರಿಕಾಕ್ಕೆ N_NNP
10 ಒಂದು QT_QTC
11 ಪ್ರಾಮಾಣಿಕ JJ
12 ಮತ್ತು CC_CCD
13 ಆಕರ್ಷಕ JJ
14 ವಾಣಿಜ್ಯ N_NN
15 ಪಾಲುದಾರಿಕೆಯನ್ನು N_NN
16 ನೀಡುತ್ತದೆ V_VM_VF
17 . RD_PUNC
</Sentence>
<Sentence id='40'>
1 ಭಾರತ N_NNP
2 ಸರ್ಕಾರದ N_NN
3 ಶುಲ್ಕ N_NN
4 ಮುಕ್ತ JJ
5 ಸುಂಕದ N_NN
6 ಆದ್ಯತೆ N_NN
7 ( RD_SYM
8 ಡಿಎಫ್‌ಟಿಪಿ N_NNP
9 ) RD_SYM
10 ಯೋಜನೆಯಿಂದ N_NN
11 38 QT_QTC
12 ಆಫ್ರಿಕನ್ N_NNP
13 ದೇಶಗಳು N_NN
14 ಪ್ರಯೋಜನ N_NN
15 ಪಡೆದಿವೆ V_VM_VF
16 , RD_PUNC
17 ಎಂಬುದು CC_CCS
18 ಸಂತೋಷದ N_NN
19 ವಿಷಯ N_NN
20 ಆಗಿದೆ V_VM_VF
21 , RD_PUNC
22 ಇದು PR_PRP
23 ಭಾರತದ N_NNP
24 ಒಟ್ಟು N_NN
25 ಸುಂಕದ N_NN
26 ಲೈನ್‌ಗಳಲ್ಲಿ N_NN
27 98.2 QT_QTC
28 ಪ್ರತಿಶತದಷ್ಟು JJ
29 ಶುಲ್ಕ N_NN
30 ಮುಕ್ತ JJ
31 ಪ್ರವೇಶವನ್ನು N_NN
32 ಒದಗಿಸುತ್ತದೆ V_VM_VF
33 . RD_PUNC
</Sentence>
<Sentence id='41'>
1 •ಕಳೆದ JJ
2 ವರ್ಷ N_NN
3 ಜನವರಿಯಲ್ಲಿ N_NN
4 ಜಾರಿಗೆ N_NN
5 ಬಂದ V_VM_VNF
6 ಆಫ್ರಿಕನ್ N_NNP
7 ಮಹಾದ್ವೀಪದ N_NN
8 ಮುಕ್ತ JJ
9 ವ್ಯಾಪಾರ N_NN
10 ಪ್ರದೇಶ N_NN
11 ಒಪ್ಪಂದ N_NN
12 ; RD_PUNC
13 ಭಾರತ N_NNP
14 - RD_SYM
15 ಆಫ್ರಿಕಾ N_NNP
16 ವ್ಯಾಪಾರ N_NN
17 ಮತ್ತು CC_CCD
18 ವಾಣಿಜ್ಯವನ್ನು N_NN
19 ಇನ್ನಷ್ಟು RB
20 ಗಾಢವಾಗಿಸಲು V_VM_VINF
21 ಹೆಚ್ಚುವರಿ JJ
22 ಪ್ರೋತ್ಸಾಹವನ್ನು N_NN
23 ನೀಡುತ್ತದೆ V_VM_VF
24 . RD_PUNC
</Sentence>
<Sentence id='42'>
1 •ಮಿತ್ರರೇ N_NN
2 , RD_PUNC
3 ಆಫ್ರಿಕಾದ N_NNP
4 ಜೊತೆಗಿನ PSP
5 ತನ್ನ PR_PRF
6 ಸಹಕಾರದಲ್ಲಿ N_NN
7 ಭಾರತವು N_NNP
8 ಒಂದು QT_QTC
9 ಮಾನವೀಯ JJ
10 ಸ್ಪರ್ಶವನ್ನು N_NN
11 ನೀಡುತ್ತದೆ V_VM_VF
12 , RD_PUNC
13 ಆಫ್ರಿಕನ್ N_NNP
14 ಯುವಕ N_NN
15 ನಡುವೆ N_NN
16 ಸಾಮರ್ಥ್ಯ N_NN
17 ವೃದ್ಧಿ N_NN
18 ಮತ್ತು CC_CCD
19 ಕೌಶಲ್ಯ N_NN
20 ಅಭಿವೃದ್ಧಿಯನ್ನು N_NN
21 ಸುಗಮಗೊಳಿಸುತ್ತದೆ V_VM_VF
22 . RD_PUNC
</Sentence>
<Sentence id='43'>
1 ಮೂರನೇ QT_QTO
2 ಭಾರತ N_NNP
3 ಆಫ್ರಿಕಾ N_NNP
4 ಫೋರಮ್ N_NN
5 ಶೃಂಗಸಭೆಯ N_NN
6 ಸಂದರ್ಭದಲ್ಲಿ N_NN
7 , RD_PUNC
8 ನಾವು PR_PRP
9 ಭಾರತೀಯ N_NNP
10 ತಾಂತ್ರಿಕ N_NN
11 ಮತ್ತು CC_CCD
12 ಆರ್ಥಿಕ JJ
13 ಸಹಕಾರ N_NN
14 ( RD_SYM
15 ಐಟಿಇಸಿ N_NNP
16 ) RD_SYM
17 ಕಾರ್ಯಕ್ರಮ N_NN
18 ಮತ್ತು CC_CCD
19 ಇತರ RP_RPD
20 ವಿವಿಧ JJ
21 ವಿದ್ಯಾರ್ಥಿವೇತನ N_NN
22 ಯೋಜನೆಗಳ N_NN
23 ಅಡಿಯಲ್ಲಿ N_NN
24 ನೀಡಲಾಗುವ V_VM_VNF
25 ವಿದ್ಯಾರ್ಥಿವೇತನವನ್ನು N_NN
26 ಐದು QT_QTC
27 ವರ್ಷಗಳ N_NN
28 ಅವಧಿಯಲ್ಲಿ N_NN
29 50,000 QT_QTC
30 ದವರೆಗೆ N_NN
31 ಘೋಷಿಸಿದ್ದೇವೆ V_VM_VF
32 . RD_PUNC
</Sentence>
<Sentence id='44'>
1 ನಮ್ಮ PR_PRP
2 ಆಫ್ರಿಕನ್ N_NNP
3 ಯುವಕರು N_NN
4 32,000 QT_QTC
5 ವಿದ್ಯಾರ್ಥಿವೇತನವನ್ನು N_NN
6 ಪಡೆದಿದ್ದಾರೆ V_VM_VF
7 . RD_PUNC
</Sentence>
<Sentence id='45'>
1 •ಸಾವಿರಾರು QT_QTC
2 ಆಫ್ರಿಕನ್ N_NNP
3 ವಿದ್ಯಾರ್ಥಿಗಳು N_NN
4 ಭಾರತದಲ್ಲಿ N_NNP
5 ತಮ್ಮ PR_PRF
6 ಉನ್ನತ JJ
7 ಶಿಕ್ಷಣವನ್ನು N_NN
8 ಪಡೆಯುತ್ತಿರುವುದು V_VM_VNG
9 ಮಾತ್ರವಲ್ಲದೆ CC_CCS
10 , RD_PUNC
11 ಬದಲಾಗಿ RP_RPD
12 ಅನೇಕ QT_QTF
13 ಭಾರತೀಯ JJ
14 ಶಿಕ್ಷಕರು N_NN
15 ಯುವ V_VM_VNF
16 ಆಫ್ರಿಕನ್ನರ N_NNP
17 ಶಿಕ್ಷಣಕ್ಕೆ N_NN
18 ಸಕರಾತ್ಮಕ JJ
19 ಕೊಡುಗೆಯನ್ನು N_NN
20 ನೀಡುತ್ತಾ V_VM_VNF
21 ಇದ್ದಾರೆ V_VM_VF
22 , RD_PUNC
23 ರಾಷ್ಟ್ರ N_NN
24 ನಿರ್ಮಾಣ N_NN
25 ಮತ್ತು CC_CCD
26 ಸಮಾಜದ N_NN
27 ಅಭಿವೃದ್ಧಿಗೆ N_NN
28 ಕೊಡುಗೆ N_NN
29 ನೀಡುತ್ತಿದ್ದಾರೆ V_VM_VF
30 ಎಂದು CC_CCS
31 ನಮಗೆ PR_PRP
32 ಸಂತೋಷ N_NN
33 ಆಗಿದೆ V_VM_VF
34 . RD_PUNC
</Sentence>
<Sentence id='46'>
1 •ಡಿಜಿಟಲ್ N_NNP
2 ಅಂತರವನ್ನು N_NN
3 ತಗ್ಗಿಸುವ V_VM_VNF
4 ನಮ್ಮ PR_PRP
5 ಪ್ರಯತ್ನದಲ್ಲಿ N_NN
6 , RD_PUNC
7 ಪ್ಯಾನ್ N_NN
8 ಆಫ್ರಿಕಾ N_NNP
9 ಇ N_NN
10 - RD_SYM
11 ನೆಟ್‌ವರ್ಕ್‌ನ N_NNP
12 ಮೊದಲ JJ
13 ಹಂತವು N_NN
14 2017 QT_QTC
15 ರಲ್ಲಿ PSP
16 ಪೂರ್ಣಗೊಂಡಿತು V_VM_VF
17 . RD_PUNC
</Sentence>
<Sentence id='47'>
1 ಟೆಲಿ N_NN
2 - RD_SYM
3 ಶಿಕ್ಷಣಕ್ಕಾಗಿ N_NN
4 ಇ N_NN
5 - RD_SYM
6 ವಿದ್ಯಾಭಾರತಿ N_NN
7 ಮತ್ತು CC_CCD
8 ಟೆಲಿಮೆಡಿಸಿನ್‌ಗಾಗಿ N_NN
9 ಇ N_NN
10 - RD_SYM
11 ಆರೋಗ್ಯಭಾರತಿ N_NN
12 ಎಂದು CC_CCS
13 ಹೆಸರಿಸಲಾದ V_VM_VNF
14 ಎರಡನೇ QT_QTO
15 ಹಂತವನ್ನು N_NN
16 ಅಕ್ಟೋಬರ್ N_NNP
17 2019 QT_QTC
18 ರಲ್ಲಿ PSP
19 ಪ್ರಾರಂಭಿಸಲಾಯಿತು V_VM_VF
20 . RD_PUNC
</Sentence>
<Sentence id='48'>
1 ಇಲ್ಲಿಯವರೆಗೆ PR_PRP
2 19 QT_QTC
3 ಆಫ್ರಿಕನ್ N_NNP
4 ದೇಶಗಳು N_NN
5 ಈ DM_DMD
6 ಉಪಕ್ರಮದಲ್ಲಿ N_NN
7 ಪಾಲುದಾರರಾಗಿದ್ದಾರೆ V_VM_VF
8 . RD_PUNC
</Sentence>
<Sentence id='49'>
1 • RD_PUNC
2 ನಾವು PR_PRP
3 ಶಿಕ್ಷಣ N_NN
4 ಮತ್ತು CC_CCD
5 ವೈದ್ಯಕೀಯ JJ
6 ಸೇವೆ N_NN
7 ಒದಗಿಸುವಲ್ಲಿ V_VM_VNF
8 ಐಸಿಟಿಯ N_NN
9 ಪ್ರಯೋಜನ N_NN
10 ಪಡೆಯಲು V_VM_VINF
11 ಬಯಸುವಂತೆ V_VM_VNF
12 , RD_PUNC
13 ಈ DM_DMD
14 ಉಪಕ್ರಮಗಳು N_NN
15 ಆಫ್ರಿಕಾದಲ್ಲಿನ N_NNP
16 ನಮ್ಮ PR_PRP
17 ಸ್ನೇಹಿತರಿಗೆ N_NN
18 ಗುಣಮಟ್ಟದ N_NN
19 ಶಿಕ್ಷಣ N_NN
20 ಮತ್ತು CC_CCD
21 ವೈದ್ಯಕೀಯ JJ
22 ಸೇವೆಗಳಿಗೆ N_NN
23 ಸುಲಭ JJ
24 ಪ್ರವೇಶವನ್ನು N_NN
25 ಸಕಾರಾತ್ಮಕವಾಗಿ RB
26 ಹೆಚ್ಚಿಸುತ್ತವೆ V_VM_VF
27 ಎಂದು CC_CCS
28 ನಮಗೆ PR_PRP
29 ವಿಶ್ವಾಸ N_NN
30 ಇದೆ V_VM_VF
31 . RD_PUNC
</Sentence>
<Sentence id='50'>
1 • RD_PUNC
2 ಮಿತ್ರರೇ N_NN
3 , RD_PUNC
4 ಕಡಲ N_NN
5 ಭದ್ರತಾ N_NNP
6 ಸಹಯೋಗದ N_NN
7 ಕ್ಷೇತ್ರದಲ್ಲಿ N_NN
8 , RD_PUNC
9 ಸಾಗರ N_NN
10 , RD_PUNC
11 " RD_PUNC
12 ಪ್ರದೇಶದಲ್ಲಿರುವ V_VM_VNF
13 ಎಲ್ಲರಿಗೂ PR_PRP
14 ಭದ್ರತೆ N_NN
15 ಮತ್ತು CC_CCD
16 ಅಭಿವೃದ್ಧಿ N_NN
17 " RD_PUNC
18 ಎಂಬ CC_CCS
19 ನಮ್ಮ PR_PRP
20 ನೀತಿಯು N_NN
21 ಶುಭ JJ
22 ಸಂಕೇತ N_NN
23 ನೀಡುತ್ತ್ತದೆ V_VM_VF
24 . RD_PUNC
</Sentence>
<Sentence id='51'>
1 ಭಾರತ N_NNP
2 ಯಾವಾಗಲೂ RB
3 ಸಂಕಷ್ಟದ N_NN
4 ಪರಿಸ್ಥಿತಿಗಳಲ್ಲಿ N_NN
5 ಮೊದಲ JJ
6 ಪ್ರತಿಸ್ಪಂದಕ N_NN
7 ಆಗಿದೆ V_VM_VF
8 , RD_PUNC
9 ಅದು PR_PRP
10 ವಾಪಸಾತಿಯ N_NN
11 ಪ್ರಯತ್ನಗಳಲ್ಲಿ N_NN
12 ಆಗಿರಲಿ V_VM_VNF
13 ಅಥವಾ CC_CCD
14 ಪರಿಹಾರ N_NN
15 ಸಾಮಗ್ರಿಗಳ N_NN
16 ಪೂರೈಕೆಯಲ್ಲಿ N_NN
17 ಆಗಿರಲಿ V_VM_VF
18 . RD_PUNC
</Sentence>
<Sentence id='52'>
1 • RD_PUNC
2 2019 QT_QTC
3 ರಲ್ಲಿ PSP
4 ಚಂಡಮಾರುತ N_NNP
5 ಪೀಡಿತ N_NN
6 ಮೊಜಾಂಬಿಕ್‌ಗೆ N_NN
7 ಸಹಾಯ N_NN
8 ಮಾಡಲು V_VM_VINF
9 ಆಪರೇಷನ್ N_NN
10 ಸಹಾಯ N_NN
11 ಮತ್ತು CC_CCD
12 2020 QT_QTC
13 ರಲ್ಲಿ PSP
14 ಮಡಗಾಸ್ಕರ್‌ನಲ್ಲಿ N_NN
15 ಪ್ರವಾಹ N_NN
16 ಸಂತ್ರಸ್ತರಿಗೆ N_NN
17 ಪರಿಹಾರ N_NN
18 ಒದಗಿಸಲು V_VM_VINF
19 ಆಪರೇಷನ್ N_NN
20 ವೆನಿಲ್ಲಾದಂತಹ N_NNP
21 ಎಚ್‌ಎಡಿಆರ್ N_NNP
22 ಕಾರ್ಯಾಚರಣೆಗಳ N_NN
23 ಉದಾಹರಣೆಗಳನ್ನು N_NN
24 ನಾನು PR_PRP
25 ಉಲ್ಲೇಖಿಸಲು V_VM_VINF
26 ಬಯಸುತ್ತೇನೆ V_VM_VF
27 , RD_PUNC
28 ಇದನ್ನು PR_PRP
29 ನಾವು PR_PRP
30 ಆಫ್ರಿಕಾದಲ್ಲಿ N_NNP
31 ಇತ್ತೀಚಿನ N_NN
32 ವರ್ಷಗಳಲ್ಲಿ N_NN
33 ಮಾಡಿದ್ದೇವೆ V_VM_VF
34 . RD_PUNC
</Sentence>
<Sentence id='53'>
1 • RD_PUNC
2 ಮುಕ್ತ JJ
3 ಮತ್ತು CC_CCD
4 ಸುರಕ್ಷಿತ JJ
5 ಕಡಲ N_NN
6 ಸಾಗಾಣಿಕೆಯನ್ನು N_NN
7 ಖಚಿತಪಡಿಸಿಕೊಳ್ಳಲು V_VM_VINF
8 ಭಯೋತ್ಪಾದನೆ N_NN
9 - RD_SYM
10 ನಿಗ್ರಹ N_NN
11 ಮತ್ತು CC_CCD
12 ಕಡಲ್ಗಳ್ಳತನ N_NN
13 ವಿರೋಧಿ N_NN
14 ಕ್ಷೇತ್ರಗಳಲ್ಲಿ N_NN
15 ನಮ್ಮ PR_PRP
16 ಜಂಟಿ N_NN
17 ಸಾಮರ್ಥ್ಯ N_NN
18 ನಿರ್ಮಾಣ N_NN
19 ಪ್ರಯತ್ನಗಳ N_NN
20 ಮೇಲೆ N_NST
21 ಸಹ RP_RPD
22 ಬೆಳಕು N_NN
23 ಚೆಲ್ಲಬೇಕು V_VM_VF
24 . RD_PUNC
</Sentence>
<Sentence id='54'>
1 ರಕ್ಷಣಾ N_NN
2 ಅಕಾಡೆಮಿಗಳು N_NN
3 ಮತ್ತು CC_CCD
4 ಕಾಲೇಜುಗಳ N_NN
5 ಸ್ಥಾಪನೆ N_NN
6 ಮತ್ತು CC_CCD
7 ಹಲವಾರು QT_QTF
8 ಆಫ್ರಿಕನ್ N_NNP
9 ದೇಶಗಳಲ್ಲಿ N_NN
10 ತರಬೇತಿ N_NN
11 ತಂಡಗಳ N_NN
12 ನಿಯೋಜಿಸುವಿಕೆಯಂತಹ N_NN
13 ನಮ್ಮ PR_PRP
14 ಪ್ರಯತ್ನಗಳು N_NN
15 ನಮ್ಮ PR_PRP
16 ಭದ್ರತಾ N_NN
17 ಸಹಕಾರವನ್ನು N_NN
18 ಹೆಚ್ಚಿಸುವಲ್ಲಿ V_VM_VNF
19 ಬಹಳ JJ
20 ದೂರ N_NN
21 ಹೋಗುತ್ತವೆ V_VM_VF
22 . RD_PUNC
</Sentence>
<Sentence id='55'>
1 • QT_QTC
2 ನೌಕಾಪಡೆಯ N_NN
3 ಹಡಗುಗಳ N_NN
4 ಮೂಲಕ PSP
5 ಸದ್ಭಾವನೆಯ N_NN
6 ಪ್ರವಾಸಗಳು N_NN
7 , RD_PUNC
8 ಮತ್ತು CC_CCD
9 ಹಲವಾರು QT_QTF
10 ರಕ್ಷಣಾ N_NN
11 ತರಬೇತಿ N_NN
12 ಕಾರ್ಯಕ್ರಮಗಳು N_NN
13 ಈಗ N_NST
14 ಆಫ್ರಿಕನ್ N_NNP
15 ದೇಶಗಳೊಂದಿಗೆ N_NN
16 ಭಾರತದ N_NNP
17 ರಕ್ಷಣಾ N_NN
18 ಸಹಕಾರದ N_NN
19 ಒಂದು QT_QTC
20 ನಿಯಮಿತ JJ
21 ಭಾಗ N_NN
22 ಆಗಿದೆ V_VM_VF
23 . RD_PUNC
</Sentence>
<Sentence id='56'>
1 •ಡಿಫೆಕ್ಸ್‌ಪೋ N_NNP
2 ಇಂಡಿಯಾ N_NNP
3 ದ PSP
4 ಸಂಯೋಜನೆಯಲ್ಲಿ N_NN
5 ಫೆಬ್ರವರಿ N_NNP
6 2020 QT_QTC
7 ರಲ್ಲಿ PSP
8 ಮೊದಲ N_NST
9 ಭಾರತ N_NNP
10 - RD_SYM
11 ಆಫ್ರಿಕಾ N_NNP
12 ರಕ್ಷಣಾ N_NN
13 ಮಂತ್ರಿಗಳ N_NN
14 ಸಮ್ಮೇಳನವನ್ನು N_NN
15 ಆಯೋಜಿಸುವ V_VM_VNF
16 ಮೂಲಕ RP_RPD
17 , RD_PUNC
18 ಭಾರತವು N_NNP
19 ಆಫ್ರಿಕಾದ N_NNP
20 ಜೊತೆಗೆ PSP
21 ತನ್ನ PR_PRF
22 ರಕ್ಷಣಾ N_NN
23 ಸಹಕಾರವನ್ನು N_NN
24 ಸಾಂಸ್ಥಿಕಗೊಳಿಸಿತು V_VM_VF
25 . RD_PUNC
</Sentence>
<Sentence id='57'>
1 ಡಿಫೆಕ್ಸ್‌ಪೋ N_NNP
2 ದ PSP
3 ಹೊರತಾಗಿ V_VM_VNF
4 ಭಾರತ N_NNP
5 - RD_SYM
6 ಆಫ್ರಿಕಾ N_NNP
7 ರಕ್ಷಣಾ N_NN
8 ಸಂವಾದದ N_NN
9 ಎರಡನೇ QT_QTO
10 ಆವೃತ್ತಿಯು N_NN
11 ಈ DM_DMD
12 ವರ್ಷದ N_NN
13 ಆರಂಭದಲ್ಲಿ N_NN
14 ಗುಜರಾತ್‌ನ N_NNP
15 ಗಾಂಧಿನಗರದಲ್ಲಿ N_NNP
16 ನಡೆಯಬೇಕಿತ್ತು V_VM_VF
17 . RD_PUNC
</Sentence>
<Sentence id='58'>
1 ಆದರೆ CC_CCD
2 ಅನಿವಾರ್ಯ JJ
3 ಪರಿಸ್ಥಿತಿಗಳ N_NN
4 ಕಾರಣದಿಂದ N_NN
5 ಅದನ್ನು PR_PRP
6 ಸ್ಥಗಿತಗೊಳಿಸಬೇಕಾಯಿತು V_VM_VF
7 . RD_PUNC
</Sentence>
<Sentence id='59'>
1 •ಮಿತ್ರರೇ N_NN
2 , RD_PUNC
3 ಆಫ್ರಿಕನ್ N_NNP
4 ಮಹಾದ್ವೀಪದಲ್ಲಿ N_NN
5 ಶಾಂತಿ N_NN
6 ಮತ್ತು CC_CCD
7 ಸ್ಥಿರತೆಗಾಗಿ N_NN
8 , RD_PUNC
9 ವರ್ತಮಾನದಲ್ಲಿ N_NN
10 4483 QT_QTC
11 ಭಾರತೀಯ N_NNP
12 ಭದ್ರತಾ N_NNP
13 ಸಿಬ್ಬಂದಿ N_NN
14 ಯುಎನ್‌ಮಿಸ್ N_NN
15 , RD_PUNC
16 ಮೊನುಸ್ಕೊ N_NNP
17 ಸೇರಿದಂತೆ V_VM_VNF
18 ಆಫ್ರಿಕಾದಲ್ಲಿ N_NNP
19 ಐದು QT_QTC
20 ಶಾಂತಿ N_NN
21 ಅಭಿಯಾನಗಳಲ್ಲಿ N_NN
22 ತೊಡಗಿಸಿಕೊಂಡಿದ್ದಾರೆ V_VM_VF
23 ; RD_PUNC
24 ಇದು PR_PRP
25 ಆಫ್ರಿಕನ್ N_NNP
26 ಒಕ್ಕೂಟದ N_NN
27 " RD_PUNC
28 ಬಂದೂಕುಗಳನ್ನು N_NN
29 ಮುಚ್ಚಲು V_VM_VINF
30 " RD_PUNC
31 ಎಂಬ V_VM_VNF
32 ದೃಷ್ಟಿಕೋನದಿಂದ N_NN
33 ಮುಖ್ಯ N_NN
34 ಆಗಿದೆ V_VM_VF
35 . RD_PUNC
</Sentence>
<Sentence id='60'>
1 •ಮಹಾನುಭಾವರೇ N_NNP
2 , RD_PUNC
3 ಆಫ್ರಿಕನ್ N_NNP
4 ಖಂಡದಲ್ಲಿ N_NN
5 ಪೋಷಣೆ N_NN
6 ಮತ್ತು CC_CCD
7 ಆಹಾರ N_NN
8 ಭದ್ರತೆಯಲ್ಲಿ N_NN
9 ಸ್ಥಿತಿಸ್ಥಾಪಕತ್ವವನ್ನು N_NN
10 ಬಲಪಡಿಸುವ V_VM_VNF
11 ಉದ್ದೇಶದಿಂದ N_NN
12 ಆಫ್ರಿಕನ್ N_NNP
13 ಒಕ್ಕೂಟವು N_NN
14 2022 QT_QTC
15 ಅನ್ನು PSP
16 " RD_PUNC
17 ಪೋಷಣೆಯ N_NN
18 ವರ್ಷ N_NN
19 " RD_PUNC
20 ಎಂದು CC_CCS
21 ಗುರುತಿಸುತ್ತದೆ V_VM_VF
22 , RD_PUNC
23 ನಾವು PR_PRP
24 ನಿಮ್ಮ PR_PRP
25 ಜೊತೆ PSP
26 ನಿಲ್ಲುತ್ತೇವೆ V_VM_VF
27 . RD_PUNC
</Sentence>
<Sentence id='61'>
1 •ಕೃಷಿ N_NN
2 ಕ್ಷೇತ್ರದಲ್ಲಿ N_NN
3 ಮಹತ್ವಪೂರ್ಣ JJ
4 ಕೃಷಿಯೋಗ್ಯ N_NN
5 ಭೂಮಿ N_NN
6 ಮತ್ತು CC_CCD
7 ತರಬೇತಿ N_NN
8 ಪಡೆದ V_VM_VNF
9 ಮಾನವ N_NN
10 ಬಂಡವಾಳದ N_NN
11 ಜೊತೆಗೆ PSP
12 , RD_PUNC
13 ಆಫ್ರಿಕಾ N_NNP
14 ಎಲ್ಲರಿಗೂ PR_PRP
15 ಒಂದು QT_QTC
16 ಗೆಲುವಿನ N_NN
17 ಅವಕಾಶವನ್ನು N_NN
18 ನೀಡುತ್ತದೆ V_VM_VF
19 . RD_PUNC
</Sentence>
<Sentence id='62'>
1 ಕೃಷಿ N_NN
2 ಕ್ಷೇತ್ರ N_NN
3 , RD_PUNC
4 ಪ್ರಾಥಮಿಕ JJ
5 ಉತ್ಪಾದನೆ N_NN
6 ಮತ್ತು CC_CCD
7 ಮೌಲ್ಯ N_NN
8 ಸರಪಳಿ N_NN
9 ನಿರ್ಮಾಣದಲ್ಲಿ N_NN
10 ಹೂಡಿಕೆ N_NN
11 ಮಾಡುವ V_VM_VNF
12 ಅವಕಾಶವನ್ನು N_NN
13 ಬಳಸಿಕೊಳ್ಳಲು V_VM_VINF
14 ನಾವು PR_PRP
15 ಒಟ್ಟಾಗಿ RB
16 ನಮ್ಮ PR_PRP
17 ಖಾಸಗಿ JJ
18 ಉದ್ಯಮಗಳನ್ನು N_NN
19 ಪ್ರೋತ್ಸಾಹಿಸಬೇಕು V_VM_VF
20 . RD_PUNC
</Sentence>
<Sentence id='63'>
1 ನಿಸ್ಸಂದೇಹವಾಗಿ RB
2 , RD_PUNC
3 ಭಾರತಕ್ಕೆ N_NNP
4 ತನ್ನ PR_PRF
5 ಅನುಭವ N_NN
6 ಮತ್ತು CC_CCD
7 ತಜ್ಞರನ್ನು N_NN
8 ಹಂಚಿಕೊಳ್ಳಲು V_VM_VINF
9 ಸಂತೋಷ N_NN
10 ಆಗುತ್ತದೆ V_VM_VF
11 . RD_PUNC
</Sentence>
<Sentence id='64'>
1 •2019 N_NN
2 ರಲ್ಲಿ PSP
3 ಉಗಾಂಡಾ JJ
4 ಸಂಸತ್ತಿನಲ್ಲಿ N_NN
5 ಪ್ರಧಾನ JJ
6 ಮಂತ್ರಿ N_NN
7 ‌ಶ್ರೀ N_NN
8 ನರೇಂದ್ರ N_NNP
9 ಮೋದಿಯವರು N_NN
10 ನೀಡಿದ V_VM_VNF
11 ಭಾಷಣದಿಂದ N_NN
12 ಕೆಲವು DM_DMI
13 ಅಂಶಗಳನ್ನು N_NN
14 ತೆಗೆದುಕೊಂಡು V_VM_VNF
15 ನಾನು PR_PRP
16 ನನ್ನ PR_PRP
17 ಮಾತನ್ನು N_NN
18 ಮುಕ್ತಾಯಗೊಳಿಸುತ್ತೇನೆ V_VM_VF
19 ... RD_PUNC
</Sentence>
<Sentence id='65'>
1 " RD_PUNC
2 ಭಾರತದ N_NNP
3 ಆದ್ಯತೆಯು N_NN
4 ಆಫ್ರಿಕಾ N_NNP
5 ಮಾತ್ರವಲ್ಲ CC_CCS
6 ; RD_PUNC
7 ಭಾರತದ N_NNP
8 ಆದ್ಯತೆ N_NN
9 ಆಫ್ರಿಕನ್ N_NNP
10 ಆಗಿದ್ದಾರೆ V_VM_VF
11 - RD_SYM
12 ಆಫ್ರಿಕಾದ N_NNP
13 ಪ್ರತಿಯೊಬ್ಬ JJ
14 ಪುರುಷ N_NN
15 , RD_PUNC
16 ಮಹಿಳೆ N_NN
17 ಮತ್ತು CC_CCD
18 ಮಗು N_NN
19 . RD_PUNC
</Sentence>
<Sentence id='66'>
1 ಆಫ್ರಿಕಾದ N_NNP
2 ಜೊತೆಗಿನ N_NN
3 ನಮ್ಮ PR_PRP
4 ಪಾಲುದಾರಿಕೆಯು N_NN
5 ಕಾರ್ಯತಂತ್ರದ N_NN
6 ಕಾಳಜಿ N_NN
7 ಮತ್ತು CC_CCD
8 ಆರ್ಥಿಕ JJ
9 ಪ್ರಯೋಜನಗಳನ್ನು N_NN
10 ಮೀರಿದೆ V_VM_VF
11 . RD_PUNC
</Sentence>
<Sentence id='67'>
1 ಇದು PR_PRP
2 ನಮ್ಮ PR_PRP
3 ಮೂಲಕ RP_RPD
4 ಹಂಚಿಕೊಳ್ಳಲಾಗುವ V_VM_VNF
5 ಭಾವನಾತ್ಮಕ JJ
6 ಬಂಧಗಳು N_NN
7 ಮತ್ತು CC_CCD
8 ಒಗ್ಗಟ್ಟಿನ N_NN
9 ಮೇಲೆ N_NST
10 ಆಧಾರಿತ N_NN
11 ಆಗಿದೆ V_VM_VF
12 . RD_PUNC
</Sentence>
<Sentence id='68'>
1 " RD_PUNC
</Sentence>
<Sentence id='69'>
1 ಮಹಿಳೆಯರೇ N_NN
2 ಮತ್ತು CC_CCD
3 ಮಹನೀಯರೇ N_NN
4 , RD_PUNC
5 ಈ DM_DMD
6 ಸಂದರ್ಭವನ್ನು N_NN
7 ಒಟ್ಟಿಗೆ RB
8 ಆಚರಿಸಿದ್ದಕ್ಕಾಗಿ V_VM_VINF
9 ಧನ್ಯವಾದಗಳು N_NN
10 . RD_PUNC
</Sentence>
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment