Commit b39d617d authored by Narendra VG's avatar Narendra VG

Upload New File

parent 85733423
<Sentence id='1'>
1 ಭಾರತ N_NNP
2 - RD_SYM
3 ಆಫ್ರಿಕಾ N_NNP
4 ಸಂಬಂಧಗಳು N_NN
5 : RD_PUNC
6 ಚೇಂಜಿಂಗ್ N_NN
7 ಹಾರಿಜಾನ್ಸ್ N_NN
8 : RD_PUNC
9 ಪುಸ್ತಕ N_NN
10 ಬಿಡುಗಡೆಯ N_NN
11 ಸಂದರ್ಭದಲ್ಲಿ N_NN
12 ವಿದೇಶಾಂಗ N_NNP
13 ಸಚಿವ N_NNP
14 ಡಾ.ಎಸ್ N_NNP
15 .ಜೈಶಂಕರ್ N_NNP
16 ಅವರ PR_PRP
17 ಭಾಷಣ N_NN
</Sentence>
<Sentence id='2'>
1 ಮೇ N_NNP
2 17,2022 QT_QTC
3 . RD_PUNC
</Sentence>
<Sentence id='3'>
1 ಮಹಾನಿರ್ದೇಶಕ N_NN
2 ವಿಜಯ N_NNP
3 ಠಾಕೂರ್ N_NNP
4 ಸಿಂಹ N_NNP
5 , RD_PUNC
</Sentence>
<Sentence id='4'>
1 ರಾಯಭಾರಿ N_NNP
2 ರಾಜೀವ್ N_NNP
3 ಭಾಟಿಯಾ N_NNP
4 , RD_PUNC
</Sentence>
<Sentence id='5'>
1 ಮಹಾಮಹಿಮ N_NN
2 , RD_PUNC
3 ಮುಂದಿನ N_NST
4 ಸಾಲಿನಲ್ಲಿ N_NN
5 ವಿರಾಜಮಾನರು N_NN
6 ಆಗಿರುವ V_VM_VNF
7 ಮೂವರು QT_QTC
8 ಪ್ರತಿಷ್ಠಿತ N_NN
9 ನನ್ನ PR_PRP
10 ಮಾಜಿ N_NN
11 ಮೇಲಧಿಕಾರಿಗಳೇ N_NN
12 , RD_PUNC
</Sentence>
<Sentence id='6'>
1 ವಿದೇಶಾಂಗ N_NN
2 ಸಚಿವಾಲಯದ N_NN
3 ಹಿಂದಿನ N_NST
4 ಮತ್ತು CC_CCD
5 ಪ್ರಸ್ತುತ JJ
6 ಸಹೋದ್ಯೋಗಿ N_NN
7 , RD_PUNC
</Sentence>
<Sentence id='7'>
1 ಐಸಿಡಬ್ಲ್ಯುಎ N_NNP
2 ಯ PSP
3 ಸಹೋದ್ಯೋಗಿ N_NN
4 , RD_PUNC
</Sentence>
<Sentence id='8'>
1 ಪ್ರಿಯ JJ
2 ಮಿತ್ರರೇ N_NN
3 , RD_PUNC
</Sentence>
<Sentence id='9'>
1 ರಾಯಭಾರಿ N_NNP
2 ರಾಜೀವ್ N_NNP
3 ಭಾಟಿಯಾ N_NNP
4 ಅವರ PR_PRP
5 ಪುಸ್ತಕ N_NN
6 “ಭಾರತ N_NNP
7 - RD_SYM
8 ಆಫ್ರಿಕಾ N_NNP
9 ಸಂಬಂಧಗಳು N_NN
10 : RD_PUNC
11 ಚೇಂಜಿಂಗ್ N_NNP
12 ಹಾರಿಜಾನ್ಸ್ N_NNP
13 ” RD_SYM
14 ಪುಸ್ತಕದ N_NN
15 ಬಿಡುಗಡೆ N_NN
16 ಮಾಡುವ V_VM_VNF
17 ಸಂದರ್ಭದಲ್ಲಿ N_NN
18 ಇಂದು N_NN
19 ನಿಮ್ಮೆಲ್ಲರ PR_PRP
20 ಜೊತೆ PSP
21 ಸೇರಿ V_VM_VNF
22 ತುಂಬಾ JJ
23 ಖುಷಿ N_NN
24 ಆಗುತ್ತಿದೆ V_VM_VF
25 . RD_PUNC
</Sentence>
<Sentence id='10'>
1 ಈ DM_DMD
2 ಪ್ರಮುಖ JJ
3 ವಿಷಯದ N_NN
4 ಕುರಿತು RP_RPD
5 ಈ DM_DMD
6 ಪುಸ್ತಕದಲ್ಲಿ N_NN
7 ಅವರ PR_PRP
8 ಮಹಾನ್ N_NN
9 ಪಾಂಡಿತ್ಯ N_NN
10 ಮತ್ತು CC_CCD
11 ಗಮನಾರ್ಹ JJ
12 ರಾಜತಾಂತ್ರಿಕ N_NN
13 ಪರಿಣತಿಯನ್ನು N_NN
14 ತೋರಿಸಿದ್ದಕ್ಕಾಗಿ V_VM_VNF
15 ನಾನು PR_PRP
16 ಲೇಖಕರನ್ನು N_NN
17 ಶ್ಲಾಘಿಸುತ್ತೇನೆ V_VM_VF
18 . RD_PUNC
</Sentence>
<Sentence id='11'>
1 ನಾನು PR_PRP
2 ಈ DM_DMD
3 ಕಾರ್ಯಕ್ರಮವನ್ನು N_NN
4 ಆಯೋಜಿಸಿದ್ದಕ್ಕಾಗಿ V_VM_VINF
5 ಮತ್ತು CC_CCD
6 ಭಾರತ N_NNP
7 - RD_SYM
8 ಆಫ್ರಿಕಾ N_NNP
9 ಸಂಬಂಧಗಳ N_NN
10 ಮೇಲೆ N_NST
11 ಬೆಳಕು N_NN
12 ಚೆಲ್ಲಲು V_VM_VINF
13 ಸಹಾಯ N_NN
14 ಮಾಡಿದ್ದಕ್ಕಾಗಿ V_VM_VINF
15 ವಿಶ್ವ N_NN
16 ವ್ಯವಹಾರಗಳ N_NN
17 ಭಾರತೀಯ JJ
18 ಪರಿಷತ್ತಿಗೆ N_NN
19 ಕೂಡ RP_RPD
20 ಧನ್ಯವಾದ N_NN
21 ಅರ್ಪಿಸುತ್ತೇನೆ V_VM_VF
22 . RD_PUNC
</Sentence>
<Sentence id='12'>
1 ನಾನು PR_PRP
2 ಇಂದು N_NN
3 ಈ DM_DMD
4 ಮಹತ್ವಪೂರ್ಣ JJ
5 ಸಹಭಾಗಿತ್ವದ N_NN
6 ಕುರಿತು RP_RPD
7 ಕೆಲವು DM_DMI
8 ವಿಚಾರ N_NN
9 ಹಂಚಿಕೊಳ್ಳಲು V_VM_VINF
10 ಬಯಸುತ್ತೇನೆ V_VM_VF
11 . RD_PUNC
</Sentence>
<Sentence id='13'>
1 2 QT_QTC
2 .ಭಾರತ N_NNP
3 - RD_SYM
4 ಆಫ್ರಿಕಾ N_NNP
5 ಸಂಬಂಧ N_NN
6 ವಾಸ್ತವದಲ್ಲಿ N_NN
7 ಬಹಳ JJ
8 ಆಳ N_NN
9 ಆಗಿದೆ V_VM_VF
10 ಮತ್ತು CC_CCD
11 ಇತಿಹಾಸಪೂರ್ವ N_NN
12 ಆಗಿದೆ V_VM_VF
13 . RD_PUNC
</Sentence>
<Sentence id='14'>
1 ನಮ್ಮ PR_PRP
2 ಸಂಬಂಧವು N_NN
3 ಅದರ PR_PRP
4 ಪೂರ್ವ N_NN
5 ಕರಾವಳಿಯ N_NN
6 ಸಮಾಜಗಳ N_NN
7 ಜೊತೆ PSP
8 ವಿಶೇಷವಾಗಿ JJ
9 ಬಲಿಷ್ಠ N_NN
10 ಆಗಿದೆ V_VM_VF
11 ಮತ್ತು CC_CCD
12 ಹಿಂದೂ N_NNP
13 ಮಹಾಸಾಗರದ N_NN
14 ಮಾನ್ಸೂನ್ N_NNP
15 - RD_SYM
16 ಚಾಲಿತ JJ
17 ಪರಿಸರ N_NN
18 ವ್ಯವಸ್ಥೆಗಳಿಂದ N_NN
19 ಪೋಷಿಸಲ್ಪಟ್ಟಿದೆ V_VM_VF
20 . RD_PUNC
</Sentence>
<Sentence id='15'>
1 ಭೂಮಿಗೆ N_NN
2 ಹೆಚ್ಚು JJ
3 ನಿಕಟ N_NN
4 ಆಗಿದ್ದ V_VM_VNF
5 ಜನರು N_NN
6 , RD_PUNC
7 ವ್ಯಾಪಾರ N_NN
8 ಮತ್ತು CC_CCD
9 ವಾಣಿಜ್ಯದಿಂದಾಗಿ N_NN
10 ಹೆಚ್ಚು JJ
11 ಮಾನವ N_NN
12 ಸಂಪರ್ಕಕ್ಕೆ N_NN
13 ಬಂದರು V_VM_VF
14 . RD_PUNC
</Sentence>
<Sentence id='16'>
1 ಹಾಗಾಗಿ CC_CCS
2 ಅದು PR_PRP
3 ಡೌ N_NN
4 ಅಥವಾ CC_CCD
5 ಕಾರವಾನ್ N_NN
6 ಆಗಿರಲಿ V_VM_VNF
7 , RD_PUNC
8 ಅನೇಕ QT_QTF
9 ಶತಮಾನಗಳ N_NN
10 ಸಂದರ್ಭದಲ್ಲಿ N_NN
11 ಒಂದು QT_QTC
12 ಗಾಢ JJ
13 ಬಾಂಧವ್ಯ N_NN
14 ಅಭಿವೃದ್ಧಿ N_NN
15 ಆಗಿದೆ V_VM_VF
16 , RD_PUNC
17 ಅದರ PR_PRP
18 ಪ್ರತಿಬಿಂಬವನ್ನು N_NN
19 ಅಭ್ಯಾಸಗಳಲ್ಲಿ N_NN
20 , RD_PUNC
21 ಸಮುದಾಯಗಳಲ್ಲಿ N_NN
22 ಮತ್ತು CC_CCD
23 ಅನುಭವಗಳಲ್ಲಿ N_NN
24 ಕಾಣಬಹುದು V_VM_VF
25 . RD_PUNC
</Sentence>
<Sentence id='17'>
1 3 QT_QTC
2 .ಪಾಶ್ಚಾತ್ಯ JJ
3 ಸಾಮ್ರಾಜ್ಯಶಾಹಿಯ N_NN
4 ಯುಗವು N_NN
5 ಸಂಪರ್ಕಗಳನ್ನು N_NN
6 ಬಲಪಡಿಸಿತು V_VM_VF
7 , RD_PUNC
8 ಕೆಲವೊಮ್ಮೆ RB
9 ವಿರೋಧಾತ್ಮಕ JJ
10 ರೀತಿಯಲ್ಲಿ N_NN
11 . RD_PUNC
</Sentence>
<Sentence id='18'>
1 ವಸಾಹತುಶಾಹಿ N_NN
2 ಮೂಲಸೌಕರ್ಯ N_NN
3 ಯೋಜನೆಗಳು N_NN
4 ಮತ್ತು CC_CCD
5 ವಾಣಿಜ್ಯ N_NN
6 ಉದ್ಯಮಗಳಲ್ಲಿ N_NN
7 ಕೆಲಸ N_NN
8 ಮಾಡಲು V_VM_VINF
9 ಭಾರತೀಯ N_NNP
10 ಕಾರ್ಮಿಕರನ್ನು N_NN
11 ಆಫ್ರಿಕಾಕ್ಕೆ N_NNP
12 ಕರೆತರಲಾಯಿತು V_VM_VF
13 . RD_PUNC
</Sentence>
<Sentence id='19'>
1 ಈ DM_DMD
2 ಕಾರಣದಿಂದ N_NN
3 ಖಂಡಿತವಾಗಿಯೂ RB
4 ಹೆಚ್ಚಿನ RP_INTF
5 ಸಾಂಸ್ಕೃತಿಕ JJ
6 ಪ್ರವೇಶ N_NN
7 ಆಯಿತು V_VM_VF
8 ; RD_PUNC
9 ಆದರೆ CC_CCD
10 ಇದು PR_PRP
11 ಅಂತಿಮವಾಗಿ RB
12 ಆಫ್ರಿಕಾದಲ್ಲಿ N_NNP
13 ಒಂದು QT_QTC
14 ಆಧುನಿಕ JJ
15 ಭಾರತೀಯ N_NNP
16 ಪ್ರವಾಸಿಗರನ್ನೂ N_NN
17 ಸೃಷ್ಟಿಸಿತು V_VM_VF
18 . RD_PUNC
</Sentence>
<Sentence id='20'>
1 ಜೊತೆಗೆ CC_CCS
2 , RD_PUNC
3 ಶೋಷಣೆಯ N_NN
4 ಸಹಭಾಗಿತ್ವದ N_NN
5 ಅನುಭವಗಳು N_NN
6 ಸ್ವಾತಂತ್ರ್ಯ N_NN
7 ಮತ್ತು CC_CCD
8 ಸ್ವಾತಂತ್ರ್ಯಕ್ಕಾಗಿ N_NN
9 ಒಂದೇ QT_QTC
10 ಬಯಕೆಯನ್ನು N_NN
11 ಸೃಷ್ಟಿಸಿದವು V_VM_VF
12 . RD_PUNC
</Sentence>
<Sentence id='21'>
1 ಮಹಾತ್ಮಾ N_NNP
2 ಗಾಂಧೀಜಿಯವರು N_NNP
3 ಆಫ್ರಿಕಾದಲ್ಲಿ N_NNP
4 ಮೊದಲು N_NN
5 ಅಭ್ಯಾಸ N_NN
6 ಮಾಡಿ V_VM_VNF
7 ನಂತರ N_NST
8 ತಮ್ಮ PR_PRF
9 ದೇಶಕ್ಕೆ N_NN
10 ಪರಿಚಯಿಸಿದ V_VM_VNF
11 ಆಂದೋಲನಗಳಿಗೆ N_NN
12 ನಮ್ಮ PR_PRP
13 ಸ್ವಾತಂತ್ರ್ಯ N_NN
14 ಹೋರಾಟ N_NN
15 ಎಷ್ಟು DM_DMQ
16 ಋಣಿ N_NN
17 ಆಗಿದೆ V_VM_VF
18 ಎಂಬುದನ್ನು CC_CCS
19 ಭಾರತದಲ್ಲಿ N_NNP
20 ನಾವು PR_PRP
21 ಎಂದಿಗೂ RB
22 ಮರೆಯಲು V_VM_VINF
23 ಸಾಧ್ಯವಿಲ್ಲ V_VM_VF
24 . RD_PUNC
</Sentence>
<Sentence id='22'>
1 4 QT_QTC
2 .ವಸಾಹತುಶಾಹಿಯ N_NN
3 ವಿರುದ್ಧ N_NN
4 ಹೋರಾಡುವ V_VM_VNF
5 ಈ DM_DMD
6 ಸಹಭಾಗಿತ್ವದ N_NN
7 ಬಂಧವು N_NN
8 ಅಂತಹ DM_DMD
9 ಗಾಢವಾದ JJ
10 ಭಾವನಾತ್ಮಕ JJ
11 ಸಂಪರ್ಕ N_NN
12 ಆಗಿದೆ V_VM_VF
13 , RD_PUNC
14 ಈ DM_DMD
15 ಸಂದರ್ಭವನ್ನು N_NN
16 ಹಾದುಹೋಗದವರಿಗೆ N_NN
17 ಅದನ್ನು PR_PRP
18 ಅರ್ಥ N_NN
19 ಮಾಡಿಸುವುದು V_VM_VNF
20 ತುಂಬಾ JJ
21 ಕಷ್ಟ N_NN
22 . RD_PUNC
</Sentence>
<Sentence id='23'>
1 ಇದು PR_PRP
2 ಆಫ್ರಿಕನ್ N_NNP
3 ಸ್ವಾತಂತ್ರ್ಯದ N_NN
4 ಸಮಸ್ಯೆ N_NN
5 ಆಗಲಿ V_VM_VNF
6 , RD_PUNC
7 ವರ್ಣಭೇದದ N_NN
8 ವಿರುದ್ಧದ N_NN
9 ಹೋರಾಟ N_NN
10 ಆಗಲಿ V_VM_VNF
11 , RD_PUNC
12 ನಿಷ್ಪಕ್ಷ JJ
13 ಮತ್ತು CC_CCD
14 ನ್ಯಾಯಯುತವಾದ JJ
15 ಅಭಿವೃದ್ಧಿಯ N_NN
16 ಕುರಿತು RP_RPD
17 ನಡೆಯುತ್ತಿರುವ V_VM_VNF
18 ಚರ್ಚೆ N_NN
19 ಆಗಲಿ V_VM_VF
20 , RD_PUNC
21 ಅಥವಾ CC_CCD
22 ಇತ್ತೀಚೆಗೆ N_NN
23 , RD_PUNC
24 ಮಹಾಮಾರಿ N_NN
25 ಪ್ರತಿಕ್ರಿಯೆಯ N_NN
26 ಅಸಮಾನತೆ N_NN
27 ಆಗಲಿ V_VM_VNF
28 , RD_PUNC
29 ನಾವು PR_PRP
30 ಜಾಗತಿಕ JJ
31 ವೇದಿಕೆಗಳಲ್ಲಿ N_NN
32 ಸಹಜವಾಗಿ RB
33 ವ್ಯಕ್ತಪಡಿಸುವ V_VM_VNF
34 ಒಗ್ಗಟ್ಟನ್ನು N_NN
35 ವಿವರಿಸುತ್ತದೆ V_VM_VF
36 . RD_PUNC
</Sentence>
<Sentence id='24'>
1 ನಮ್ಮ PR_PRP
2 ಸ್ವಂತ JJ
3 ಸಂಪನ್ಮೂಲಗಳು N_NN
4 ಮತ್ತು CC_CCD
5 ಸಾಮರ್ಥ್ಯಗಳು N_NN
6 ತುಂಬಾ JJ
7 ಕಡಿಮೆ N_NN
8 ಇವೆ V_VM_VF
9 , RD_PUNC
10 ಆಗಲೂ V_VM_VNF
11 ನಮಗೆ PR_PRP
12 ಆಫ್ರಿಕಾದ N_NNP
13 ಜೊತೆಗೆ PSP
14 ಅಭಿವೃದ್ಧಿ N_NN
15 ಸಹಭಾಗಿತ್ವವನ್ನು N_NN
16 ಪ್ರಾರಂಭಿಸಲು V_VM_VINF
17 ಇದು PR_PRP
18 ಒಂದು QT_QTC
19 ಕಾರಣ N_NN
20 ಆಗಿದೆ V_VM_VF
21 . RD_PUNC
</Sentence>
<Sentence id='25'>
1 5 QT_QTC
2 .ಇತಿಹಾಸವು N_NN
3 ನಮಗೆ PR_PRP
4 ಅದು PR_PRP
5 ಆಕಸ್ಮಿಕವಾದರೂ N_NN
6 ಸಹ RP_RPD
7 , RD_PUNC
8 ಆನುವಂಶಿಕವಾಗಿ RB
9 ಬಂದಿದೆ V_VM_VF
10 , RD_PUNC
11 ಪರಂಪರೆಯಿಂದ N_NN
12 ಬಂದ V_VM_VNF
13 ಅನೇಕ QT_QTF
14 ಸಂಸ್ಥೆಗಳು N_NN
15 ಮತ್ತು CC_CCD
16 ಆಚರಣೆಗಳ N_NN
17 ಸಾಮಾನ್ಯತೆಯನ್ನು N_NN
18 ಸಹ RP_RPD
19 ನಮಗೆ PR_PRP
20 ನೀಡಿದೆ V_VM_VF
21 . RD_PUNC
</Sentence>
<Sentence id='26'>
1 ಕಳೆದ JJ
2 ಹಲವಾರು QT_QTF
3 ದಶಕಗಳಲ್ಲಿ N_NN
4 , RD_PUNC
5 ನಿಯಂತ್ರಣಕ್ಕಾಗಿ N_NN
6 ಸಿದ್ಧಪಡಿಸಲಾದ V_VM_VNF
7 ಕಾರ್ಯವಿಧಾನಗಳು N_NN
8 ಅಭಿವೃದ್ಧಿ N_NN
9 ಮತ್ತು CC_CCD
10 ಆಡಳಿತದ N_NN
11 ಸಾಧನಗಳು N_NN
12 ಆಗಿವೆ V_VM_VF
13 . RD_PUNC
</Sentence>
<Sentence id='27'>
1 ನಾವು PR_PRP
2 ಜಗತ್ತಿನಲ್ಲಿ N_NN
3 ಒಟ್ಟಿಗೆ RB
4 ಪ್ರಗತಿ N_NN
5 ಸಾಧಿಸುತ್ತಾ V_VM_VNF
6 ಇರುವಾಗ V_VM_VNF
7 , RD_PUNC
8 ಸಾಮಾನ್ಯ JJ
9 ವೇದಿಕೆ N_NN
10 ಮತ್ತು CC_CCD
11 ಕೆಲಸದ N_NN
12 ಸಂಸ್ಕೃತಿಗಳ N_NN
13 ಅನುಭವಗಳು N_NN
14 ಮತ್ತು CC_CCD
15 ಅತ್ಯುತ್ತಮ JJ
16 ಅಭ್ಯಾಸಗಳ N_NN
17 ಪರಸ್ಪರ PR_PRC
18 ವಿನಿಮಯದ N_NN
19 ಸೌಲಭ್ಯವನ್ನು N_NN
20 ಒದಗಿಸುತ್ತದೆ V_VM_VF
21 . RD_PUNC
</Sentence>
<Sentence id='28'>
1 ನಾವು PR_PRP
2 , RD_PUNC
3 ಭಾರತದಲ್ಲಿ N_NNP
4 ಈ DM_DMD
5 ಸಹಯೋಗದ N_NN
6 ಒಂದು QT_QTC
7 ದೊಡ್ಡ JJ
8 ಕೇಂದ್ರವನ್ನು N_NN
9 ಮಾಡಲು V_VM_VINF
10 ಬಯಸುತ್ತೇವೆ V_VM_VF
11 . RD_PUNC
</Sentence>
<Sentence id='29'>
1 6 QT_QTC
2 .ಈಗ N_NN
3 , RD_PUNC
4 ಭಾರತ N_NNP
5 ಮತ್ತು CC_CCD
6 ಆಫ್ರಿಕಾ N_NNP
7 ನಡುವೆ N_NN
8 ನಿರಂತರವಾಗಿ RB
9 ವಿಕಸನಗೊಳ್ಳುತ್ತಿರುವ V_VM_VNF
10 ಸಂಬಂಧ N_NN
11 ಇದೆ V_VM_VF
12 , RD_PUNC
13 ಮತ್ತು CC_CCD
14 ರಾಯಭಾರಿ N_NNP
15 ಭಾಟಿಯಾ N_NNP
16 ಅದನ್ನು PR_PRP
17 ಸ್ವಲ್ಪ RP_INTF
18 ವಿವರವಾಗಿ RB
19 ಹೇಳಿದ್ದಾರೆ V_VM_VF
20 , RD_PUNC
21 2014 QT_QTC
22 ರಲ್ಲಿ PSP
23 ಪ್ರಧಾನಮಂತ್ರಿ N_NN
24 ನರೇಂದ್ರ N_NNP
25 ಮೋದಿ N_NNP
26 ಭಾರತದ N_NNP
27 ಅಧಿಕಾರ N_NN
28 ವಹಿಸಿಕೊಂಡ V_VM_VNF
29 ನಂತರ N_NST
30 ಅದನ್ನು PR_PRP
31 ತ್ವರಿತವಾಗಿ RB
32 ಉನ್ನತ JJ
33 ಮಟ್ಟಕ್ಕೆ N_NN
34 ಕೊಂಡೊಯ್ಯಲು V_VM_VINF
35 ಆಯಿತು V_VM_VF
36 . RD_PUNC
</Sentence>
<Sentence id='30'>
1 ಆಫ್ರಿಕಾದಲ್ಲಿ N_NNP
2 ಅವರ PR_PRP
3 ಆಸಕ್ತಿಯು N_NN
4 ಅವರ PR_PRP
5 ತವರು N_NN
6 ರಾಜ್ಯವಾದ N_NN
7 ಗುಜರಾತ್ N_NNP
8 ಹೊಂದಿರುವ V_VM_VNF
9 ವ್ಯಾಪಕ N_NN
10 ಸಂಪರ್ಕವನ್ನು N_NN
11 ಪ್ರತಿಬಿಂಬಿಸುತ್ತದೆ V_VM_VNF
12 , RD_PUNC
13 ನಾನು PR_PRP
14 ಸಂಸತ್ತಿನಲ್ಲಿ N_NN
15 ಸಹ RP_RPD
16 ಪ್ರತಿನಿಧಿಸುವ V_VM_VNF
17 , RD_PUNC
18 ಖಂಡದ N_NN
19 ಜೊತೆಗೆ PSP
20 ಇದ್ದೇನೆ V_VM_VF
21 . RD_PUNC
</Sentence>
<Sentence id='31'>
1 ಆದರೆ CC_CCD
2 ಇದು PR_PRP
3 ವಿಶ್ವದಲ್ಲಿ N_NN
4 ಹೆಚ್ಚಿನ QT_QTF
5 ಸಮಾನತೆ N_NN
6 ಮತ್ತು CC_CCD
7 ಸತತ JJ
8 ಅಭಿವೃದ್ಧಿಯ N_NN
9 ಕುರಿತಾದ N_NN
10 ಅವರ PR_PRP
11 ದೃಷ್ಟಿಕೋನವನ್ನು N_NN
12 ಕೂಡ RP_RPD
13 ಪ್ರತಿಬಿಂಬಿಸುತ್ತದೆ V_VM_VF
14 , RD_PUNC
15 ಇದು PR_PRP
16 ಒಂದು QT_QTC
17 ನ್ಯಾಯಯುತ N_NN
18 , RD_PUNC
19 ನಿಷ್ಪಕ್ಷ JJ
20 ಮತ್ತು CC_CCD
21 ಅಂತರ್ಗತ N_NN
22 ಸಮಾಜಕ್ಕೆ N_NN
23 ಅವರ PR_PRP
24 ದೇಶೀಯ JJ
25 ಬದ್ಧತೆಯ N_NN
26 ಪ್ರತಿಬಿಂಬ N_NN
27 ಆಗಿದೆ V_VM_VF
28 . RD_PUNC
</Sentence>
<Sentence id='32'>
1 ನಮ್ಮ PR_PRP
2 ಸಂಬಂಧದ N_NN
3 ಬಗ್ಗೆ RP_RPD
4 ಸಮಕಾಲೀನ JJ
5 ಭಾರತೀಯ N_NNP
6 ಚಿಂತನೆಯನ್ನು N_NN
7 ಜುಲೈ N_NNP
8 2018 QT_QTC
9 ರಲ್ಲಿ PSP
10 ಉಗಾಂಡಾದ JJ
11 ಸಂಸತ್ತಿನಲ್ಲಿ N_NN
12 ಅವರ PR_PRP
13 ಭಾಷಣದ N_NN
14 ಮೂಲಕ PSP
15 ವ್ಯಕ್ತಪಡಿಸಲಾಗಿದೆ V_VM_VF
16 . RD_PUNC
</Sentence>
<Sentence id='33'>
1 ಮತ್ತು CC_CCD
2 ಡಿಜಿ N_NN
3 ಮತ್ತು CC_CCD
4 ರಾಯಭಾರಿ N_NNP
5 ಇಬ್ಬರೂ N_NN
6 ಇದರ PR_PRP
7 ಉಲ್ಲೇಖ N_NN
8 ಮಾಡಿದ್ದಾರೆ V_VM_VF
9 . RD_PUNC
</Sentence>
<Sentence id='34'>
1 ಅವರು PR_PRP
2 ವ್ಯಕ್ತಪಡಿಸಿದ V_VM_VNF
3 ಮಾರ್ಗದರ್ಶಿ N_NN
4 ತತ್ವಗಳು N_NN
5 , RD_PUNC
6 ಎಲ್ಲಾ QT_QTF
7 ಆಫ್ರಿಕನ್ N_NNP
8 ದೇಶಗಳು N_NN
9 ಎದುರಿಸುತ್ತಿರುವ V_VM_VNF
10 ಸಮಸ್ಯೆಗಳನ್ನು N_NN
11 ಪರಿಹರಿಸುವ V_VM_VNF
12 ತತ್ವಗಳು N_NN
13 ಮತ್ತು CC_CCD
14 ಅವರ PR_PRP
15 ಜೊತೆ PSP
16 ಸಹಭಾಗಿತ್ವಕ್ಕೆ N_NN
17 ಭಾರತದ N_NNP
18 ದೃಷ್ಟಿಕೋನವನ್ನು N_NN
19 ವ್ಯಾಖ್ಯಾನಿಸುತ್ತವೆ V_VM_VF
20 . RD_PUNC
</Sentence>
<Sentence id='35'>
1 ಸಾರಾಂಶದಲ್ಲಿ N_NN
2 , RD_PUNC
3 ಏಕಪಕ್ಷೀಯ JJ
4 ಕಾರ್ಯಸೂಚಿಯನ್ನು N_NN
5 ಹೊರತರುವ V_VM_VNF
6 ಬದಲು RP_RPD
7 ಆಫ್ರಿಕಾದ N_NNP
8 ಆದ್ಯತೆಗಳು N_NN
9 , RD_PUNC
10 ಆಫ್ರಿಕಾದ N_NNP
11 ಬೇಡಿಕೆಗಳು N_NN
12 ಮತ್ತು CC_CCD
13 ಅಗತ್ಯಗಳಿಗೆ N_NN
14 ಭಾರತವು N_NNP
15 ಸ್ಪಂದಿಸುತ್ತದೆ V_VM_VF
16 ಎಂದು CC_CCS
17 ಅವರು PR_PRP
18 ಒತ್ತಿ RB
19 ಹೇಳಿದರು V_VM_VF
20 . RD_PUNC
</Sentence>
<Sentence id='36'>
1 ಆಫ್ರಿಕಾವು N_NNP
2 , RD_PUNC
3 ಅಂತರರಾಷ್ಟ್ರೀಯ JJ
4 ವ್ಯವಸ್ಥೆಯಿಂದ N_NN
5 ಸರ್ವಶ್ರೇಷ್ಠ N_NN
6 ಆದುದನ್ನು V_VM_VNF
7 ಪಡೆಯಲು V_VM_VINF
8 ಬಹು JJ
9 ಆಯ್ಕೆಗಳನ್ನು N_NN
10 ಬಯಸುತ್ತದೆ V_VM_VF
11 ಮತ್ತು CC_CCD
12 ಅದನ್ನು PR_PRP
13 ಪಡೆಯಲು V_VM_VINF
14 ವಿಶ್ವಸನೀಯವಾಗಿ RB
15 ಪ್ರಯತ್ನಿಸುತ್ತದೆ V_VM_VF
16 ಎಂದು CC_CCS
17 ನಾವು PR_PRP
18 ತಿಳಿದುಕೊಂಡಿದ್ದೇವೆ V_VM_VF
19 . RD_PUNC
</Sentence>
<Sentence id='37'>
1 ಇದಕ್ಕಾಗಿ PR_PRP
2 , RD_PUNC
3 ನಾವು PR_PRP
4 ತೃತೀಯ JJ
5 ದೇಶಗಳ N_NN
6 ಜತೆಗೂ N_NN
7 ಕೆಲಸ N_NN
8 ಮಾಡಲು V_VM_VINF
9 ಸಿದ್ಧರಿದ್ದೇವೆ V_VM_VF
10 . RD_PUNC
</Sentence>
<Sentence id='38'>
1 7 QT_QTC
2 .ಆದರೆ V_VM_VNF
3 ಪ್ರಧಾನಮಂತ್ರಿ N_NN
4 ಮೋದಿ N_NN
5 ಅವರು PR_PRP
6 ನಮ್ಮ PR_PRP
7 ಬಾಂಧವ್ಯಕ್ಕೆ N_NN
8 ತಂದದ್ದು V_VM_VNF
9 ಕೇವಲ JJ
10 ಹೊಸ JJ
11 ಚಿಂತನೆ N_NN
12 ಮತ್ತು CC_CCD
13 ಶಕ್ತಿ N_NN
14 ಮಾತ್ರ RP_RPD
15 ಅಲ್ಲ RP_NEG
16 . RD_PUNC
</Sentence>
<Sentence id='39'>
1 ಅವರು PR_PRP
2 ಈ DM_DMD
3 ಸಂಬಂಧಕ್ಕೆ N_NN
4 ಅತೀ JJ
5 ಹೆಚ್ಚಿನ QT_QTF
6 ಗಮನ N_NN
7 , RD_PUNC
8 ಸಂಪನ್ಮೂಲಗಳು N_NN
9 ಮತ್ತು CC_CCD
10 ಸಾಮರ್ಥ್ಯಗಳನ್ನು N_NN
11 ಮೀಸಲು N_NN
12 ಇಟ್ಟಿದ್ದಾರೆ V_VM_VF
13 . RD_PUNC
</Sentence>
<Sentence id='40'>
1 ಉನ್ನತ JJ
2 - RD_SYM
3 ಮಟ್ಟದ N_NN
4 ಪ್ರಯಾಣವು N_NN
5 ಈ DM_DMD
6 ಹೊಸ JJ
7 ಆದ್ಯತೆಯ N_NN
8 ಒಂದು QT_QTC
9 ಉದಾಹರಣೆ N_NN
10 ಆಗಿದೆ V_VM_VF
11 . RD_PUNC
</Sentence>
<Sentence id='41'>
1 2014 QT_QTC
2 ರ N_NN
3 ನಂತರದಿಂದ N_NST
4 , RD_PUNC
5 ನಮ್ಮ PR_PRP
6 ರಾಷ್ತ್ರಪತಿ N_NN
7 , RD_PUNC
8 ಉಪ N_NN
9 - RD_SYM
10 ರಾಷ್ತ್ರಪತಿ N_NN
11 ಮತ್ತು CC_CCD
12 ಪ್ರಧಾನ JJ
13 ಮಂತ್ರಿಗಳಿಂದ N_NN
14 ಆಫ್ರಿಕಾಕ್ಕೆ N_NNP
15 34 QT_QTC
16 ಪ್ರವಾಸಗಳನ್ನು N_NN
17 ಮಾಡಲು V_VM_VINF
18 ಆಗಿದೆ V_VM_VF
19 . RD_PUNC
</Sentence>
<Sentence id='42'>
1 ಅಂತೆಯೇ CC_CCS
2 , RD_PUNC
3 ಆಫ್ರಿಕಾದಿಂದ N_NNP
4 100 QT_QTC
5 ಕ್ಕೂ N_NN
6 ಹೆಚ್ಚು JJ
7 ಪ್ರವಾಸಗಳು N_NN
8 ನಡೆದಿವೆ V_VM_VF
9 . RD_PUNC
</Sentence>
<Sentence id='43'>
1 ಹಲವು JJ
2 ಸಂದರ್ಭಗಳಲ್ಲಿ N_NN
3 , RD_PUNC
4 ಈ DM_DMD
5 ತರಹದ N_NN
6 ಉಚ್ಛ JJ
7 ಮಟ್ಟದ N_NN
8 ಮಾತುಕತೆ N_NN
9 ಹಲವು QT_QTF
10 ದಶಕಗಳ N_NN
11 ನಂತರ N_NST
12 ನಡೆಯುತ್ತಾ V_VM_VNF
13 ಇದೆ V_VM_VF
14 . RD_PUNC
</Sentence>
<Sentence id='44'>
1 ಅಂತೆಯೇ CC_CCS
2 , RD_PUNC
3 ಭಾರತವು N_NNP
4 ವಿಶ್ವ N_NN
5 ಮಟ್ಟದಲ್ಲಿ N_NN
6 ತನ್ನ PR_PRF
7 ರಾಜತಾಂತ್ರಿಕ N_NN
8 ಹೆಜ್ಜೆ N_NN
9 ಗುರುತನ್ನು N_NN
10 ವಿಸ್ತರಿಸಿದಂತೆ V_VM_VNF
11 , RD_PUNC
12 ಆಫ್ರಿಕಾಕ್ಕೆ N_NNP
13 ಗೌರವಪೂರ್ಣ JJ
14 ಸ್ಥಾನವನ್ನು N_NN
15 ನೀಡಲು V_VM_VNF
16 ಆಯಿತು V_VM_VF
17 . RD_PUNC
</Sentence>
<Sentence id='45'>
1 2018 QT_QTC
2 ರಿಂದ PSP
3 ಇಲ್ಲಿಯವರೆಗೆ PR_PRP
4 18 QT_QTC
5 ಹೊಸ JJ
6 ರಾಯಭಾರ N_NN
7 ಕಚೇರಿಗಳನ್ನು N_NN
8 ತೆರೆಯಲು V_VM_VINF
9 ಆಗಿದೆ V_VM_VF
10 , RD_PUNC
11 ಇದರಿಂದ PR_PRP
12 ಖಂಡದ N_NN
13 ಆದ್ಯಂತ CC_CCS
14 ನಮ್ಮ PR_PRP
15 ಒಟ್ಟು N_NN
16 49 QT_QTC
17 ಕಾರ್ಯಾಚರಣೆಗಳು N_NN
18 ಮತ್ತು CC_CCD
19 ಪೋಸ್ಟ್‌ಗಳು N_NN
20 ನಡೆದಿವೆ V_VM_VF
21 . RD_PUNC
</Sentence>
<Sentence id='46'>
1 ಭಾರತ N_NNP
2 - RD_SYM
3 ಆಫ್ರಿಕಾ N_NNP
4 ವೇದಿಕೆ N_NN
5 ಶೃಂಗಸಮ್ಮೇಳನ N_NN
6 ( RD_SYM
7 ಐಎಎಫ್ಎಸ್ N_NNP
8 ) RD_SYM
9 ಕ್ಕೆ N_NN
10 2015 QT_QTC
11 ರಲ್ಲಿ PSP
12 ವಿಸ್ತೃತ JJ
13 ಸ್ವರೂಪದ N_NN
14 ಮೂಲಕ PSP
15 ನವೀಕರಿಸಲು V_VM_VINF
16 ಆಯಿತು V_VM_VF
17 , RD_PUNC
18 ಇದರಲ್ಲಿ PR_PRP
19 ಎಲ್ಲಾ QT_QTF
20 ಆಫ್ರಿಕನ್ N_NNP
21 ರಾಜ್ಯಗಳ N_NN
22 ಉಪಸ್ಥಿತಿಯು N_NN
23 ಕಂಡುಬಂದಿದೆ V_VM_VF
24 , RD_PUNC
25 ಅವುಗಳಲ್ಲಿ PR_PRP
26 41 QT_QTC
27 ರಾಷ್ತ್ರಾಧ್ಯಕ್ಷರು N_NN
28 ಅಥವಾ CC_CCD
29 ಸರ್ಕಾರದ N_NN
30 ಮುಖ್ಯಸ್ಥರ N_NN
31 ಹಂತದಲ್ಲಿ N_NN
32 ಇದ್ದರು V_VM_VF
33 . RD_PUNC
</Sentence>
<Sentence id='47'>
1 ಕೋವಿಡ್ N_NNP
2 ಮಹಾಮಾರಿಯು N_NN
3 ಸಹಕಾರದ N_NN
4 ಈ DM_DMD
5 ವೇಗದ JJ
6 ಸ್ವಾಭಾವಿಕ N_NN
7 ಪ್ರಗತಿಗೆ N_NN
8 ಅಡ್ಡಿಪಡಿಸಿದೆ V_VM_VF
9 ಮತ್ತು CC_CCD
10 ಇಂದು N_NN
11 ಅದನ್ನು PR_PRP
12 ಮುಂದಕ್ಕೆ N_NST
13 ಕೊಂಡೊಯ್ಯುವುದು V_VM_VNF
14 ನಮ್ಮ PR_PRP
15 ಸಾಮಾನ್ಯ JJ
16 ಸವಾಲು N_NN
17 ಆಗಿದೆ V_VM_VF
18 . RD_PUNC
</Sentence>
<Sentence id='48'>
1 8 QT_QTC
2 .ಈಗ N_NN
3 , RD_PUNC
4 ಅಭಿವೃದ್ಧಿ N_NN
5 ಸಹಭಾಗಿತ್ವ N_NN
6 ಮತ್ತು CC_CCD
7 ಸಾಮರ್ಥ್ಯ N_NN
8 ವೃದ್ಧಿ N_NN
9 ನಮ್ಮ PR_PRP
10 ಸಂಬಂಧಗಳ N_NN
11 ಮೂಲದಲ್ಲಿ N_NN
12 ಇದೆ V_VM_VF
13 . RD_PUNC
</Sentence>
<Sentence id='49'>
1 ಮತ್ತು CC_CCD
2 ಇದು PR_PRP
3 ಸಮಾನವಾಗಿ RB
4 ಒಟ್ಟಿಗೆ RB
5 ಬೆಳೆಯುವ V_VM_VNF
6 ನಮ್ಮ PR_PRP
7 ಸಹಭಾಗಿತ್ವದ N_NN
8 ಬಯಕೆಯನ್ನು N_NN
9 ಎತ್ತಿ V_VM_VNF
10 ತೋರಿಸುತ್ತದೆ V_VM_VF
11 . RD_PUNC
</Sentence>
<Sentence id='50'>
1 ನಾವು PR_PRP
2 ಕಠಿಣ N_NN
3 ಮತ್ತು CC_CCD
4 ಮೃದು N_NN
5 ಮೂಲಸೌಕರ್ಯಗಳಲ್ಲಿ N_NN
6 ಮಾಡಿದ V_VM_VNF
7 ವ್ಯತ್ಯಾಸವು N_NN
8 , RD_PUNC
9 ನಾವು PR_PRP
10 ಸಮರ್ಥನೀಯವಾಗಿ RB
11 ಹೆಮ್ಮೆಪಡುವಂತಹ V_VM_VNF
12 ವಿಷಯ N_NN
13 ಆಗಿದೆ V_VM_VF
14 . RD_PUNC
</Sentence>
<Sentence id='51'>
1 ಇಲ್ಲಿಯವರೆಗೆ PR_PRP
2 , RD_PUNC
3 ಭಾರತವು N_NNP
4 ಆಫ್ರಿಕಾದಲ್ಲಿ N_NNP
5 189 QT_QTC
6 ಯೋಜನೆಗಳನ್ನು N_NN
7 ಪೂರ್ಣಗೊಳಿಸಿದೆ V_VM_VNF
8 , RD_PUNC
9 ಇವುಗಳಲ್ಲಿ PR_PRP
10 76 QT_QTC
11 ಕಾರ್ಯಗತ N_NN
12 ಹಂತದಲ್ಲಿ N_NN
13 ಇವೆ V_VM_VF
14 ಮತ್ತು CC_CCD
15 68 QT_QTC
16 ಇಂದು N_NN
17 ಪೂರ್ವ N_NN
18 - RD_SYM
19 ಕಾರ್ಯಗತ N_NN
20 ಹಂತದಲ್ಲಿ N_NN
21 ಇವೆ V_VM_VF
22 . RD_PUNC
</Sentence>
<Sentence id='52'>
1 12 QT_QTC
2 ಶತಕೋಟಿ N_NN
3 ಅಮೇರಿಕನ್ N_NNP
4 ಡಾಲರ್ N_NN
5 ಗೂ N_NN
6 ಹೆಚ್ಚಿನ JJ
7 ಮೊತ್ತದ N_NN
8 ವೆಚ್ಚದ N_NN
9 ಜೊತೆಗೆ PSP
10 ಸಾಲದ N_NN
11 ವ್ಯವಸ್ಥೆಗಳಿಂದ N_NN
12 ಹಣಕಾಸು N_NN
13 ಒದಗಿಸಲಾಗಿದೆ V_VM_VNF
14 , RD_PUNC
15 ಅವುಗಳು PR_PRP
16 41ಕ JJ
17 ್ಕಿಂತ N_NN
18 ಅಧಿಕ JJ
19 ದೇಶಗಳಲ್ಲಿ N_NN
20 ಹರಡಿವೆ V_VM_VF
21 . RD_PUNC
</Sentence>
<Sentence id='53'>
1 ಇವುಗಳಲ್ಲಿ PR_PRP
2 ಹಲವು QT_QTF
3 ಯೋಜನೆಗಳು N_NN
4 ಆಫ್ರಿಕಾದಲ್ಲಿ N_NNP
5 ಈ DM_DMD
6 ರೀತಿಯ N_NN
7 ಮೊದಲ JJ
8 ಯೋಜನೆಗಳು N_NN
9 ಆಗಿವೆ V_VM_VF
10 . RD_PUNC
</Sentence>
<Sentence id='54'>
1 ಇವುಗಳಲ್ಲಿ PR_PRP
2 ಕೆಲವು DM_DMI
3 ವಾಸ್ತವದಲ್ಲಿ N_NN
4 ನಮ್ಮ PR_PRP
5 ಪ್ರಕೃತಿಯಲ್ಲಿ N_NN
6 ಶ್ರೇಷ್ಠ N_NN
7 ಆಗಿವೆ V_VM_VF
8 . RD_PUNC
</Sentence>
<Sentence id='55'>
1 ಮತ್ತು CC_CCD
2 ಗಮನಾರ್ಹ JJ
3 ಉದಾಹರಣೆಗಳಲ್ಲಿ N_NN
4 ಘಾನಾದಲ್ಲಿನ N_NN
5 ರೈಲ್ವೇ N_NN
6 ಲೈನ್ N_NN
7 ಮತ್ತು CC_CCD
8 ಪ್ರೆಸಿಡೆನ್ಶಿಯಲ್ N_NN
9 ಪ್ಯಾಲೇಸ್ N_NN
10 , RD_PUNC
11 ಗ್ಯಾಂಬಿಯಾದಲ್ಲಿ N_NNP
12 ನ್ಯಾಶನಲ್ N_NN
13 ಅಸೆಂಬ್ಲಿ N_NN
14 ಕಟ್ಟಡ N_NN
15 , RD_PUNC
16 ಕೀನ್ಯಾದಲ್ಲಿ N_NNP
17 ರಿವಾಟೆಕ್ಸ್ N_NNP
18 ಟೆಕ್ಸ್‌ಟೈಲ್ N_NN
19 ಫ್ಯಾಕ್ಟರಿ N_NN
20 , RD_PUNC
21 ಮಾರಿಷಸ್‌ನಲ್ಲಿ N_NN
22 ಮೆಟ್ರೋ N_NN
23 ಎಕ್ಸ್‌ಪ್ರೆಸ್ N_NN
24 ಯೋಜನೆ N_NN
25 ಮತ್ತು CC_CCD
26 ನೈಜರ್‌ನಲ್ಲಿನ N_NNP
27 ಮಹಾತ್ಮ N_NNP
28 ಗಾಂಧಿ N_NNP
29 ಕನ್ವೆನ್ಷನ್ N_NN
30 ಸೆಂಟರ್ N_NN
31 ಸೇರಿವೆ V_VM_VF
32 . RD_PUNC
</Sentence>
<Sentence id='56'>
1 ನಿರೀಕ್ಷೆಯಂತೆ N_NN
2 , RD_PUNC
3 ಪ್ರಗತಿ N_NN
4 ಮೌಲ್ಯಮಾಪನ N_NN
5 ಪ್ರಕ್ರಿಯೆಯ N_NN
6 ಪರಿಣಾಮವಾಗಿ N_NN
7 ಆಫ್ರಿಕಾವು N_NNP
8 ಭಾರತದ N_NNP
9 ಉತ್ತಮ JJ
10 ಯೋಜನಾ N_NN
11 ವಿತರಣೆಯ N_NN
12 ಒಂದು QT_QTC
13 ಪ್ರಮುಖ JJ
14 ಫಲಾನುಭವಿ N_NN
15 ಆಗಿದೆ V_VM_VF
16 . RD_PUNC
</Sentence>
<Sentence id='57'>
1 9 QT_QTC
2 .ಸಾಮರ್ಥ್ಯ N_NN
3 ವೃದ್ಧಿ N_NN
4 ಮತ್ತು CC_CCD
5 ಕೌಶಲ್ಯ N_NN
6 ಅಭಿವೃದ್ಧಿಯ N_NN
7 ಜೊತೆ PSP
8 - RD_SYM
9 ಜೊತೆಗೆ PSP
10 ಸ್ವತ್ತುಗಳ N_NN
11 ಸೃಷ್ಟಿಯೂ N_NN
12 ನಡೆದಿದೆ V_VM_VF
13 . RD_PUNC
</Sentence>
<Sentence id='58'>
1 ಭಾರತ N_NNP
2 ಸರ್ಕಾರವು N_NN
3 ಐಎಎಫ್ಎಸ್ N_NNP
4 - RD_SYM
5 III N_NN
6 ಸಮಯದಲ್ಲಿ N_NN
7 ಆಫ್ರಿಕನ್ N_NNP
8 ಯುವಜನತೆಗೆ N_NN
9 50,000 QT_QTC
10 ವಿದ್ಯಾರ್ಥಿವೇತನಗಳನ್ನು N_NN
11 ಘೋಷಿಸಿತ್ತು V_VM_VF
12 , RD_PUNC
13 ಅದರಲ್ಲಿ PR_PRP
14 32,000 QT_QTC
15 ಕ್ಕೂ N_NN
16 ಹೆಚ್ಚು JJ
17 ಸ್ಲಾಟ್‌ಗಳನ್ನು N_NN
18 ಬಳಸಲು V_VM_VINF
19 ಆಗಿದೆ V_VM_VF
20 . RD_PUNC
</Sentence>
<Sentence id='59'>
1 ಭಾರತವು N_NNP
2 ಡಿಜಿಟಲ್ N_NNP
3 ವಿಭಜನೆಯನ್ನು N_NN
4 ನಿವಾರಿಸಲು V_VM_VINF
5 ಕೂಡ RP_RPD
6 ದೇಶಗಳಿಗೆ N_NN
7 ಸಹಾಯ N_NN
8 ಮಾಡುತ್ತಾ V_VM_VNF
9 ಇದೆ V_VM_VF
10 . RD_PUNC
</Sentence>
<Sentence id='60'>
1 2009 QT_QTC
2 ರಲ್ಲಿ PSP
3 ಪ್ರಾರಂಭಿಸಲು V_VM_VINF
4 ಆದ V_VM_VNF
5 ಪ್ಯಾನ್ N_NN
6 ಆಫ್ರಿಕಾ N_NNP
7 ಇ N_NN
8 - RD_SYM
9 ನೆಟ್‌ವರ್ಕ್ N_NNP
10 ನ್ನು N_NN
11 , RD_PUNC
12 2017 QT_QTC
13 ರಲ್ಲಿ PSP
14 ಮೊದಲ JJ
15 ಹಂತವನ್ನು N_NN
16 ಪೂರ್ಣಗೊಳಿಸುವುದರ V_VM_VNF
17 ಜೊತೆಗೆ PSP
18 ಉದ್ದೇಶಪೂರ್ವಕವಾಗಿ RB
19 ಮುನ್ನಡೆಸಲಾಯಿತು V_VM_VF
20 . RD_PUNC
</Sentence>
<Sentence id='61'>
1 ಟೆಲಿ N_NN
2 - RD_SYM
3 ಎಜುಕೇಶನ್ N_NN
4 ಗೆ PSP
5 ಇ N_NN
6 - RD_SYM
7 ವಿದ್ಯಾಭಾರತಿ N_NN
8 ಮತ್ತು CC_CCD
9 ಟೆಲಿಮೆಡಿಸಿನ್‌ಗಾಗಿ N_NN
10 ಇ N_NN
11 - RD_SYM
12 ಆರೋಗ್ಯ N_NN
13 ಭಾರತಿ N_NNP
14 ಯೋಜನೆ N_NN
15 ( RD_SYM
16 ಇ RD_SYM
17 - RD_SYM
18 ವಿಬಿಎಬಿ N_NN
19 ) RD_SYM
20 ಪ್ರಾರಂಭಿಸುವುದರ V_VM_VNF
21 ಜೊತೆ PSP
22 ನಾವು PR_PRP
23 ಈಗ N_NST
24 ಒಂದು QT_QTC
25 ಹೊಸ JJ
26 ಯುಗವನ್ನು N_NN
27 ಪ್ರವೇಶಿಸಿದ್ದೇವೆ V_VM_VF
28 . RD_PUNC
</Sentence>
<Sentence id='62'>
1 ಇದುವರೆಗೆ PR_PRP
2 19 QT_QTC
3 ದೇಶಗಳು N_NN
4 ಪಾಲುದಾರರು N_NN
5 ಆಗಲು V_VM_VINF
6 ತಿಳುವಳಿಕೆ N_NN
7 ಪತ್ರಕ್ಕೆ N_NN
8 ಸಹಿ N_NN
9 ಹಾಕಿವೆ V_VM_VF
10 . RD_PUNC
</Sentence>
<Sentence id='63'>
1 ಕಳೆದ JJ
2 ಐದು QT_QTC
3 ವರ್ಷಗಳಲ್ಲಿ N_NN
4 , RD_PUNC
5 ಆಫ್ರಿಕಾದಲ್ಲಿ N_NNP
6 ಡಿಜಿಟಲ್ N_NNP
7 ಪರಿವರ್ತನೆಯನ್ನು N_NN
8 ಹೆಚ್ಚಿಸಲು V_VM_VINF
9 ದಕ್ಷಿಣ N_NN
10 ಆಫ್ರಿಕಾ N_NNP
11 , RD_PUNC
12 ಈಜಿಪ್ಟ್ N_NNP
13 , RD_PUNC
14 ಮೊರಾಕೊ N_NNP
15 , RD_PUNC
16 ಲೆಸೊಥೋ N_NNP
17 , RD_PUNC
18 ಘಾನಾ N_NNP
19 , RD_PUNC
20 ನಮೀಬಿಯಾ N_NNP
21 ಮತ್ತು CC_CCD
22 ತಾಂಜಾನಿಯಾದಲ್ಲಿ N_NNP
23 6 QT_QTC
24 ಐಟಿ N_NN
25 ಕೇಂದ್ರ N_NN
26 , RD_PUNC
27 ಗ್ರಾಮೀಣ N_NN
28 ಅಭಿವೃದ್ಧಿಯಲ್ಲಿ N_NN
29 ಭೂ N_NN
30 - RD_SYM
31 ಮಾಹಿತಿ N_NN
32 ವಿಜ್ಞಾನ N_NN
33 ಅರ್ಜಿಗಳಿಗಾಗಿ N_NN
34 ಒಂದು QT_QTC
35 ಕೇಂದ್ರ N_NN
36 - RD_SYM
37 ಮಡಗಾಸ್ಕರ್ N_NN
38 ಮತ್ತು CC_CCD
39 ನೈಜರ್ N_NNP
40 ನಲ್ಲಿ PSP
41 ತಂತ್ರಜ್ಞಾನ N_NN
42 ಕೇಂದ್ರಗಳನ್ನು N_NN
43 ಸ್ಥಾಪಿಸಲು V_VM_VINF
44 ಆಯಿತು V_VM_VF
45 . RD_PUNC
</Sentence>
<Sentence id='64'>
1 ಜಿಂಬಾಬ್ವೆಯಲ್ಲಿ N_NN
2 ಒಂದು QT_QTC
3 ತಂತ್ರಜ್ಞಾನ N_NN
4 ಕೇಂದ್ರವನ್ನು N_NN
5 ಸಹ RP_RPD
6 ಮೇಲ್ದರ್ಜೆಗೆ N_NN
7 ಏರಿಸಲು V_VM_VINF
8 ಆಯಿತು V_VM_VF
9 . RD_PUNC
</Sentence>
<Sentence id='65'>
1 10 QT_QTC
2 .ವ್ಯಾಪಾರ N_NN
3 ರಂಗದಲ್ಲೂ N_NN
4 ಪ್ರಗತಿ N_NN
5 ಪ್ರೋತ್ಸಾಹದಾಯಕ N_NN
6 ಆಗಿದೆ V_VM_VF
7 . RD_PUNC
</Sentence>
<Sentence id='66'>
1 ಭಾರತ N_NNP
2 ಇಂದು N_NN
3 , RD_PUNC
4 2018 QT_QTC
5 - RD_SYM
6 19 QT_QTC
7 ರ N_NN
8 ಅವಧಿಯಲ್ಲಿ N_NN
9 69.7 QT_QTC
10 ಶತಕೋಟಿ N_NN
11 ಅಮೇರಿಕನ್ N_NNP
12 ಡಾಲರ್ N_NNP
13 ನ PSP
14 ವ್ಯಾಪಾರದ N_NN
15 ಜೊತೆ PSP
16 ಆಫ್ರಿಕಾದ N_NNP
17 ನಾಲ್ಕನೇ QT_QTO
18 ಅತೀ JJ
19 ದೊಡ್ಡ JJ
20 ಪಾಲುದಾರ N_NN
21 ರಾಷ್ಟ್ರ N_NN
22 ಆಗಿದೆ V_VM_VF
23 . RD_PUNC
</Sentence>
<Sentence id='67'>
1 ಸ್ಪಷ್ಟವಾಗಿ RB
2 ಇದು PR_PRP
3 ಕೋವಿಡ್ N_NN
4 ವರ್ಷಗಳ N_NN
5 ಸಮಯದಲ್ಲಿ N_NN
6 ಪರಿಣಾಮ N_NN
7 ಬೀರಿದೆ V_VM_VF
8 , RD_PUNC
9 ಆದರೆ CC_CCS
10 ನಾವು PR_PRP
11 ಮತ್ತೆ RB
12 ಒಂದು QT_QTC
13 ಬಲವಾದ JJ
14 ಪುನರಾಗಮನವನ್ನು N_NN
15 ನಿರೀಕ್ಷಿಸುತ್ತಾ V_VM_VNF
16 ಇದ್ದೇವೆ V_VM_VF
17 . RD_PUNC
</Sentence>
<Sentence id='68'>
1 ಭಾರತದ N_NNP
2 ಮೂಲಕ RP_RPD
3 ಘೋಷಿಸಿದ V_VM_VNF
4 ಶುಲ್ಕ N_NN
5 ಮುಕ್ತ JJ
6 ಟ್ಯಾರಿಫ್ N_NN
7 ಪ್ರಾಶಸ್ತ್ಯ N_NN
8 ( RD_SYM
9 ಡಿಎಫ್ N_NN
10 ಟಿಪಿ N_NN
11 ) RD_SYM
12 ಯೋಜನೆಯು N_NN
13 ಭಾರತದ N_NNP
14 ಒಟ್ಟು N_NN
15 ಟ್ಯಾರಿಫ್ N_NN
16 ರೇಖೆಗಳ N_NN
17 98.2 QT_QTC
18 % RD_SYM
19 ವರೆಗೆ PSP
20 ಶುಲ್ಕ N_NN
21 ಮುಕ್ತ JJ
22 ಪ್ರವೇಶವನ್ನು N_NN
23 ವಿಸ್ತರಿಸುವ V_VM_VNF
24 ಮೂಲಕ RP_RPD
25 ಆಫ್ರಿಕನ್ N_NNP
26 ದೇಶಗಳಿಗೆ N_NN
27 ಪ್ರಯೋಜನವನ್ನು N_NN
28 ನೀಡಿದೆ V_VM_VF
29 . RD_PUNC
</Sentence>
<Sentence id='69'>
1 ಜನವರಿ N_NNP
2 2021 QT_QTC
3 ರಲ್ಲಿ PSP
4 ಜಾರಿಗೆ N_NN
5 ಬಂದ V_VM_VNF
6 ಆಫ್ರಿಕನ್ N_NNP
7 ಕಾಂಟಿನೆಂಟಲ್ N_NNP
8 ಫ್ರೀ N_NNP
9 ಟ್ರೇಡ್ N_NNP
10 ಏರಿಯಾ N_NNP
11 ( RD_SYM
12 ಎಎಫ್‌ಸಿಎಫ್ N_NN
13 ಟಿಎ N_NN
14 ) RD_SYM
15 ದಿಂದ N_NN
16 ನಮ್ಮ PR_PRP
17 ವ್ಯಾಪಾರದ N_NN
18 ಪ್ರಮಾಣದಲ್ಲಿ N_NN
19 ವೃದ್ಧಿ N_NN
20 ಆಗುವ V_VM_VNF
21 ನಿರೀಕ್ಷೆ N_NN
22 ಇದೆ V_VM_VF
23 . RD_PUNC
</Sentence>
<Sentence id='70'>
1 ಆಫ್ರಿಕನ್ N_NNP
2 ಉತ್ಪಾದಕರಲ್ಲಿ N_NN
3 ಭಾರತದ N_NNP
4 ಬೆಳೆಯುತ್ತಿರುವ V_VM_VNF
5 ಶಕ್ತಿ N_NN
6 ಮತ್ತು CC_CCD
7 ಆಹಾರದ N_NN
8 ಬೇಡಿಕೆಗಳ N_NN
9 ಸಂಪೂರ್ಣ JJ
10 ಪ್ರಯೋಜನವನ್ನು N_NN
11 ಪಡೆಯುವ V_VM_VNF
12 ಸಾಮರ್ಥ್ಯ N_NN
13 ಇದೆ V_VM_VF
14 . RD_PUNC
</Sentence>
<Sentence id='71'>
1 ನಿಸ್ಸಂದೇಹವಾಗಿ RB
2 , RD_PUNC
3 ನಮ್ಮಲ್ಲಿ PR_PRP
4 ಈಗಾಗಲೇ RB
5 ಪೂರ್ವ N_NN
6 ಮತ್ತು CC_CCD
7 ದಕ್ಷಿಣ N_NN
8 ಆಫ್ರಿಕಾದಿಂದ N_NNP
9 ಬೇಳೆಕಾಳುಗಳನ್ನು N_NN
10 ಸೋರ್ಸಿಂಗ್ N_NN
11 ಮಾಡುವ V_VM_VNF
12 ಸಂಪ್ರದಾಯ N_NN
13 ಇದೆ V_VM_VF
14 ಅದನ್ನು PR_PRP
15 ನಾವು PR_PRP
16 ವಿಸ್ತಾರ N_NN
17 ಮಾಡಲು V_VM_VINF
18 ಬಯಸುತ್ತೇವೆ V_VM_VF
19 . RD_PUNC
</Sentence>
<Sentence id='72'>
1 11 QT_QTC
2 .ಹೂಡಿಕೆಗೆ N_NN
3 ಸಂಬಂಧಿಸಿದಂತೆ V_VM_VNF
4 , RD_PUNC
5 ಭಾರತ N_NNP
6 70.7 QT_QTC
7 ಶತಕೋಟಿ N_NN
8 ಅಮೆರಿಕನ್ N_NNP
9 ಡಾಲರ್ N_NNP
10 ಸಂಚಿತ N_NN
11 ಬದ್ಧತೆಯ N_NN
12 ಜೊತೆ PSP
13 ಇದು PR_PRP
14 ಐದನೇ QT_QTO
15 ಸ್ಥಾನದಲ್ಲಿ N_NN
16 ಇದೆ V_VM_VF
17 . RD_PUNC
</Sentence>
<Sentence id='73'>
1 ಭಾರತೀಯ N_NNP
2 ಉದ್ಯಮದಲ್ಲಿ N_NN
3 ತೈಲ N_NN
4 ಮತ್ತು CC_CCD
5 ಅನಿಲ N_NN
6 , RD_PUNC
7 ಗಣಿಗಾರಿಕೆ N_NN
8 , RD_PUNC
9 ಬ್ಯಾಂಕಿಂಗ್ N_NN
10 , RD_PUNC
11 ಜವಳಿ N_NN
12 , RD_PUNC
13 ಮೋಟಾರು N_NN
14 ವಾಹನ N_NN
15 ಮತ್ತು CC_CCD
16 ಕೃಷಿ N_NN
17 ಇತ್ಯಾದಿಗಳಲ್ಲಿ RP_RPD
18 ಭಾರಿ N_NN
19 ಬದ್ಧತೆಗಳು N_NN
20 ಇವೆ V_VM_VF
21 . RD_PUNC
</Sentence>
<Sentence id='74'>
1 ಅನೇಕ QT_QTF
2 ಭಾರತೀಯ N_NNP
3 ಕಂಪನಿಗಳು N_NN
4 ಮತ್ತು CC_CCD
5 ಬ್ರ್ಯಾಂಡ್‌ಗಳು N_NN
6 ಆಫ್ರಿಕಾವನ್ನು N_NNP
7 ತಮ್ಮ PR_PRF
8 ಎರಡನೇ QT_QTO
9 ಮನೆಯಾಗಿ N_NN
10 ಮಾಡಿಕೊಂಡಿವೆ V_VM_VF
11 ಮತ್ತು CC_CCD
12 ಖಂಡದ N_NN
13 ಆದ್ಯಂತ CC_CCS
14 ತಮ್ಮ PR_PRF
15 ಉತ್ಪನ್ನಗಳು N_NN
16 ಮತ್ತು CC_CCD
17 ಸೇವೆಗಳನ್ನು N_NN
18 ಪರಿಚಯ N_NN
19 ಮಾಡುತ್ತಾ V_VM_VNF
20 ಇವೆ V_VM_VF
21 . RD_PUNC
</Sentence>
<Sentence id='75'>
1 12 QT_QTC
2 .ವಿಶೇಷವಾಗಿ RB
3 ಆರ್ಥಿಕ JJ
4 ಬಾಂಧವ್ಯದ N_NN
5 ವಿಷಯ N_NN
6 ಬಂದಾಗ V_VM_VNF
7 ಭಾರತೀಯ JJ
8 ಪ್ರವಾಸಿ N_NN
9 ಪ್ರಮುಖ JJ
10 ಪಾತ್ರವನ್ನು N_NN
11 ವಹಿಸಬಹುದು V_VM_VF
12 . RD_PUNC
</Sentence>
<Sentence id='76'>
1 ಅವರಿಗೆ PR_PRP
2 ಎರಡು QT_QTC
3 ಸಮಾಜಗಳ N_NN
4 ಬಗ್ಗೆ RP_RPD
5 ತಿಳುವಳಿಕೆ N_NN
6 ಇದೆ V_VM_VF
7 ಮತ್ತು CC_CCD
8 ಸವಾಲುಗಳನ್ನು N_NN
9 ನ್ಯಾವಿಗೇಟ್ N_NN
10 ಮಾಡುವ V_VM_VNF
11 ಒಂದು QT_QTC
12 ವಿಶ್ವಸನೀಯ JJ
13 ದಾಖಲೆ N_NN
14 ಇದೆ V_VM_VF
15 . RD_PUNC
</Sentence>
<Sentence id='77'>
1 ಈ DM_DMD
2 ಲಿಂಕನ್ನು N_NN
3 ರಾಯಭಾರಿ N_NNP
4 ಭಾಟಿಯಾ N_NNP
5 ಅವರು PR_PRP
6 ' RD_PUNC
7 ಥರ್ಡ್ N_NNP
8 ಸ್ಪೇಸ್ N_NN
9 ' RD_PUNC
10 ಎಂದು CC_CCS
11 ಉಲ್ಲೇಖಿಸಿದ್ದಾರೆ V_VM_VF
12 , RD_PUNC
13 ಮತ್ತು CC_CCD
14 ಅವರು PR_PRP
15 ಸಂಬಂಧದ N_NN
16 ಈ DM_DMD
17 ವಿಶೇಷ JJ
18 ಅಂಶದ N_NN
19 ಬಗ್ಗೆ RP_RPD
20 ಹೆಚ್ಚಿನ JJ
21 ಗಮನ N_NN
22 ಹರಿಸಲು V_VM_VINF
23 ಸಹ RP_RPD
24 ಕರೆ N_NN
25 ನೀಡಿದ್ದಾರೆ V_VM_VF
26 . RD_PUNC
</Sentence>
<Sentence id='78'>
1 ಇಂದು N_NN
2 ಪ್ರವಾಸೀ N_NN
3 ಭಾರತೀಯರು N_NNP
4 3 QT_QTC
5 ಮಿಲಿಯನ್ N_NNP
6 ವರೆಗೆ PSP
7 ದೊಡ್ಡ JJ
8 ಸಂಖ್ಯೆಯಲ್ಲಿ N_NN
9 ಇದ್ದಾರೆ V_VM_VF
10 ಎಂದು CC_CCS
11 ಅಂದಾಜಿಸಲಾಗಿದ್ದು V_VM_VNF
12 , RD_PUNC
13 ಅವರು PR_PRP
14 46 QT_QTC
15 ದೇಶಗಳಲ್ಲಿ N_NN
16 ವ್ಯಾಪಿಸಿದ್ದಾರೆ V_VM_VF
17 . RD_PUNC
</Sentence>
<Sentence id='79'>
1 ಪ್ರಸ್ತುತ N_NN
2 ಅದರ PR_PRP
3 ಅತೀ JJ
4 ಹೆಚ್ಚಿನ QT_QTF
5 ಸಾಂದ್ರತೆ N_NN
6 ದಕ್ಷಿಣ N_NN
7 ಆಫ್ರಿಕಾ N_NNP
8 , RD_PUNC
9 ಮಾರಿಷಸ್ N_NNP
10 , RD_PUNC
11 ಕೀನ್ಯಾ N_NNP
12 , RD_PUNC
13 ಉಗಾಂಡಾ N_NNP
14 , RD_PUNC
15 ತಾಂಜಾನಿಯಾ N_NNP
16 , RD_PUNC
17 ಮಲಾವಿ N_NNP
18 ಮತ್ತು CC_CCD
19 ಮೊಜಾಂಬಿಕ್‌ನಲ್ಲಿ N_NN
20 ಇದೆ V_VM_VF
21 . RD_PUNC
</Sentence>
<Sentence id='80'>
1 ಜನರಿಂದ N_NN
2 ಜನರ N_NN
3 ಮಧ್ಯೆ N_NN
4 ಸಂಪರ್ಕವನ್ನು N_NN
5 ಹೆಚ್ಚಿಸಲು V_VM_VNF
6 , RD_PUNC
7 ಭಾರತವು N_NNP
8 ಈಗ N_NST
9 33 QT_QTC
10 ಆಫ್ರಿಕನ್ N_NNP
11 ದೇಶಗಳಿಗೆ N_NN
12 ಇ N_NN
13 - RD_SYM
14 ವೀಸಾ N_NNP
15 ಸೌಲಭ್ಯಗಳನ್ನು N_NN
16 ಒದಗಿಸುತ್ತಾ V_VM_VNF
17 ಇದೆ V_VM_VF
18 . RD_PUNC
</Sentence>
<Sentence id='81'>
1 ಭಾರತವು N_NNP
2 ವೈದ್ಯಕೀಯ JJ
3 ಪ್ರವಾಸೋದ್ಯಮಕ್ಕೆ N_NN
4 ಆಕರ್ಷಕ JJ
5 ಗಮ್ಯಸ್ಥಾನವಾಗಿ N_NN
6 ಕೂಡ RP_RPD
7 ಹೊರಹೊಮ್ಮಿದೆ V_VM_VF
8 . RD_PUNC
</Sentence>
<Sentence id='82'>
1 13 QT_QTC
2 .ನಮ್ಮ N_NN
3 ಬಾಂಧವ್ಯವನ್ನು N_NN
4 ಗಮನಿಸಿದರೆ V_VM_VNF
5 , RD_PUNC
6 ನಮ್ಮ PR_PRP
7 ಸಹಕಾರವು N_NN
8 ಸುರಕ್ಷತೆ N_NN
9 ಮತ್ತು CC_CCD
10 ಕಡಲ N_NN
11 ಭದ್ರತೆಯ N_NN
12 ಕ್ಷೇತ್ರಗಳಲ್ಲಿ N_NN
13 ವಿಸ್ತರಿಸುವುದು V_VM_VNG
14 ಸಹ RP_RPD
15 ಸಹಜ N_NN
16 . RD_PUNC
</Sentence>
<Sentence id='83'>
1 ಇತರ RP_RPD
2 ಕೆಲವು DM_DMI
3 ಕ್ಷೇತ್ರಗಳ N_NN
4 ಹಾಗೆ RP_RPD
5 , RD_PUNC
6 ಹಿಂದಿನ N_NST
7 ಇತಿಹಾಸ N_NN
8 ಮತ್ತು CC_CCD
9 ಆರಂಭಿಕ JJ
10 ಸಾಮರ್ಥ್ಯ N_NN
11 ನಿರ್ಮಾಣ N_NN
12 ಉಪಕ್ರಮಗಳು N_NN
13 ಅಡಿಪಾಯವನ್ನು N_NN
14 ಹಾಕಿವೆ V_VM_VF
15 . RD_PUNC
</Sentence>
<Sentence id='84'>
1 ಭಾರತವು N_NNP
2 ನೈಜೀರಿಯಾ N_NNP
3 , RD_PUNC
4 ಇಥಿಯೋಪಿಯಾ N_NNP
5 ಮತ್ತು CC_CCD
6 ತಾಂಜಾನಿಯಾದಲ್ಲಿ N_NNP
7 ರಕ್ಷಣಾ N_NN
8 ಸಂಸ್ಥೆಗಳ N_NN
9 ಸ್ಥಾಪನೆಯೊಂದಿಗೆ N_NN
10 ಸಂಪರ್ಕ N_NN
11 ಹೊಂದಿದೆ V_VM_VF
12 . RD_PUNC
</Sentence>
<Sentence id='85'>
1 ನಮ್ಮ PR_PRP
2 ಮಿಲಿಟರಿ N_NN
3 ತರಬೇತಿ N_NN
4 ತಂಡಗಳು N_NN
5 ಬೋತ್ಸ್ವಾನ N_NNP
6 , RD_PUNC
7 ಲೆಸೊಥೋ N_NNP
8 , RD_PUNC
9 ಜಾಂಬಿಯಾ N_NNP
10 , RD_PUNC
11 ಉಗಾಂಡಾ N_NNP
12 , RD_PUNC
13 ನಮೀಬಿಯಾ N_NNP
14 , RD_PUNC
15 ತಾಂಜಾನಿಯಾ N_NNP
16 , RD_PUNC
17 ಮಾರಿಷಸ್ N_NNP
18 ಮತ್ತು CC_CCD
19 ಸೆಶೆಲ್ಸ್‌ನಲ್ಲಿ N_NN
20 ತಮ್ಮ PR_PRF
21 ಸಹವರ್ತಿಗಳ N_NN
22 ಜೊತೆ PSP
23 ಕೆಲಸ N_NN
24 ಮಾಡಿದೆ V_VM_VF
25 . RD_PUNC
</Sentence>
<Sentence id='86'>
1 ನಮ್ಮ PR_PRP
2 ಬೆಳೆಯುತ್ತಿರುವ V_VM_VNF
3 ಕಡಲ N_NN
4 ಭದ್ರತಾ N_NN
5 ಸಹಕಾರವು N_NN
6 ಮಾರಿಷಸ್ N_NN
7 ಮತ್ತು CC_CCD
8 ಸೆಶೆಲ್ಸ್‌ನ N_NN
9 ಸುತ್ತಲೂ N_NN
10 ಕೇಂದ್ರೀಕೃತ N_NN
11 ಆಗಿದೆ V_VM_VF
12 , RD_PUNC
13 ಆದರೆ CC_CCS
14 ಈಗ N_NST
15 ಅದರ PR_PRP
16 ವಿಸ್ತಾರವು N_NN
17 ಕರಾವಳಿ N_NN
18 ಆಫ್ರಿಕನ್ N_NNP
19 ದೇಶಗಳವರೆಗೂ N_NN
20 ಇದೆ V_VM_VF
21 . RD_PUNC
</Sentence>
<Sentence id='87'>
1 ಕಡಲು N_NN
2 ದರೋಡೆಯನ್ನು N_NN
3 ತಡೆಗಟ್ಟುವ V_VM_VNF
4 , RD_PUNC
5 ಮಾದಕಪದಾರ್ಥಗಳ N_NN
6 ಕಳ್ಳಸಾಗಣೆಯನ್ನು N_NN
7 ಎದುರಿಸುವ V_VM_VNF
8 ಮತ್ತು CC_CCD
9 ಭಯೋತ್ಪಾದನೆ N_NN
10 ನಿಗ್ರಹದ N_NN
11 ಸವಾಲುಗಳು N_NN
12 ನಿರಂತರವಾಗಿ RB
13 ಹೆಚ್ಚುತ್ತಾ V_VM_VNF
14 ಇದ್ದು V_VM_VNF
15 ಒಂದು QT_QTC
16 ಸಾಮಾನ್ಯ JJ
17 ಸಮಸ್ಯೆ N_NN
18 ಆಗಿ V_VM_VNF
19 ಕಂಡುಬರುತ್ತವೆ V_VM_VF
20 . RD_PUNC
</Sentence>
<Sentence id='88'>
1 ಭಾರತವು N_NNP
2 ಸಾಗರ N_NN
3 ತತ್ವದಿಂದ N_NN
4 ನಿರ್ದೇಶಿಸಲ್ಪಟ್ಟಿದೆ V_VM_VF
5 ಮತ್ತು CC_CCD
6 ಹೆಚ್ಚಾಗಿ JJ
7 ಎಚ್ N_NN
8 ಎ N_NN
9 ಡಿ N_NN
10 ಆರ್ N_NNP
11 ಸಂದರ್ಭಗಳಲ್ಲಿ N_NN
12 ಮೊದಲ JJ
13 ಪ್ರತಿಸ್ಪಂದಕ N_NN
14 ಆಗಿದೆ V_VM_VF
15 . RD_PUNC
</Sentence>
<Sentence id='89'>
1 2019 QT_QTC
2 ರಲ್ಲಿ PSP
3 ಚಂಡಮಾರುತ N_NNP
4 ಪ್ರಭಾವಿತ JJ
5 ಮೊಜಾಂಬಿಕ್‌ಗೆ N_NN
6 ಸಹಾಯ N_NN
7 ಮಾಡಲು V_VM_VINF
8 ಆಪರೇಷನ್ N_NN
9 ಸಹಾಯ N_NN
10 ಮತ್ತು CC_CCD
11 2020 QT_QTC
12 ರಲ್ಲಿ PSP
13 ಮಡಗಾಸ್ಕರ್‌ನಲ್ಲಿ N_NN
14 ಪ್ರವಾಹ N_NN
15 ಪೀಡಿತರಿಗೆ N_NN
16 ಪರಿಹಾರ N_NN
17 ಒದಗಿಸಲು V_VM_VINF
18 ಆಪರೇಷನ್ N_NN
19 ವೆನಿಲ್ಲಾ N_NN
20 ಇತ್ತೀಚಿನ N_NN
21 ಗಮನಾರ್ಹ JJ
22 ಉದಾಹರಣೆಗಳು N_NN
23 . RD_PUNC
</Sentence>
<Sentence id='90'>
1 14 QT_QTC
2 .ನಮಗೆ N_NNP
3 ಆಫ್ರಿಕನ್ N_NNP
4 ಸಮಾಜಗಳಿಗೆ N_NN
5 ಉಗ್ರವಾದ JJ
6 ಮತ್ತು CC_CCD
7 ಮೂಲಭೂತವಾದ JJ
8 ಮತ್ತು CC_CCD
9 ಭಯೋತ್ಪಾದನೆಯಿಂದ N_NN
10 ಹೆಚ್ಚುತ್ತಾ V_VM_VNF
11 ಇರುವ V_VM_VNF
12 ಬೆದರಿಕೆಗಳ N_NN
13 ಬಗ್ಗೆ RP_RPD
14 ಬಹಳ JJ
15 ಎಚ್ಚರ N_NN
16 ಇದೆ V_VM_VF
17 . RD_PUNC
</Sentence>
<Sentence id='91'>
1 ಇವು PR_PRP
2 ನಮ್ಮ PR_PRP
3 ಸಹಕಾರದ N_NN
4 ಸಮಕಾಲೀನ JJ
5 ಕಾರ್ಯಸೂಚಿಯ N_NN
6 ವಿಷಯದಲ್ಲಿ N_NN
7 ಇದೆ V_VM_VF
8 . RD_PUNC
</Sentence>
<Sentence id='92'>
1 ಫೆಬ್ರವರಿ N_NNP
2 2020 QT_QTC
3 ರಲ್ಲಿ PSP
4 ಡೆಫ್ N_NN
5 ಎಕ್ಸ್ಪೊ N_NN
6 ಇಂಡಿಯಾ N_NNP
7 ಜೊತೆ PSP
8 ಸಂಯೋಜನೆಯಲ್ಲಿ N_NN
9 ಮೊದಲ JJ
10 ಭಾರತ N_NNP
11 - RD_SYM
12 ಆಫ್ರಿಕಾ N_NNP
13 ರಕ್ಷಣಾ N_NN
14 ಮಂತ್ರಿಗಳ N_NN
15 ಸಮ್ಮೇಳನವು N_NN
16 ನಮ್ಮ PR_PRP
17 ನಡುವಿನ N_NN
18 ರಕ್ಷಣಾ N_NN
19 ಸಹಕಾರಕ್ಕೆ N_NN
20 ಸಾಂಸ್ಥಿಕ JJ
21 ರೂಪ N_NN
22 ನೀಡಿತು V_VM_VF
23 . RD_PUNC
</Sentence>
<Sentence id='93'>
1 ಕಾನ್ಕ್ಲೇವ್ N_NNP
2 ಫಲಿತಾಂಶದ N_NN
3 ದಾಖಲೆ N_NN
4 ಆಗಿ V_VM_VNF
5 ' RD_PUNC
6 ಲಕ್ನೋ N_NNP
7 ಘೋಷಣೆ N_NN
8 ' RD_PUNC
9 ಯನ್ನು N_NN
10 ಅಂಗೀಕರಿಸಲಾಯಿತು V_VM_VF
11 . RD_PUNC
</Sentence>
<Sentence id='94'>
1 ಮಾರ್ಚ್ N_NNP
2 2022 QT_QTC
3 ರಲ್ಲಿ PSP
4 ಪ್ರಸ್ತಾಪಿಸಲಾದ JJ
5 ರಕ್ಷಣಾ N_NN
6 ಮಾತುಕತೆಗಳ N_NN
7 ಎರಡನೇ QT_QTO
8 ಆವೃತ್ತಿಯನ್ನು N_NN
9 ಅನಿವಾರ್ಯ JJ
10 ಪರಿಸ್ಥಿತಿಗಳ N_NN
11 ಕಾರಣ N_NN
12 ಸ್ಥಗಿತಗೊಳಿಸಲು V_VM_VINF
13 ಆಗಿದೆ V_VM_VF
14 , RD_PUNC
15 ಆದರೆ CC_CCS
16 ಅದು PR_PRP
17 ಶೀಘ್ರದಲ್ಲೇ RB
18 ಆಗಲಿದೆ V_VM_VF
19 ಎಂದು CC_CCS
20 ನಾವು PR_PRP
21 ಆಶಿಸುತ್ತೇವೆ V_VM_VF
22 . RD_PUNC
</Sentence>
<Sentence id='95'>
1 15 QT_QTC
2 .ಆಫ್ರಿಕಾವು N_NN
3 ಸಂಯುಕ್ತ N_NN
4 ರಾಷ್ತ್ರ N_NN
5 ಶಾಂತಿ N_NN
6 ಕಾರ್ಯಾಚರಣೆಗಳ N_NN
7 ಮೂಲಕ RP_RPD
8 ನಮ್ಮ PR_PRP
9 ರಕ್ಷಣಾ N_NN
10 ಸಂಪರ್ಕಗಳ N_NN
11 ಒಂದು QT_QTC
12 ದೀರ್ಘ JJ
13 ಅವಧಿಯ N_NN
14 ವಿಭಾಗ N_NN
15 ಆಗಿದೆ V_VM_VF
16 . RD_PUNC
</Sentence>
<Sentence id='96'>
1 ಒಟ್ಟಿನಲ್ಲಿ RB
2 , RD_PUNC
3 ಭಾರತವು N_NNP
4 ಖಂಡದಲ್ಲಿ N_NNP
5 ಇಂತಹ DM_DMD
6 12 QT_QTC
7 ಕಾರ್ಯಾಚರಣೆಗಳನ್ನು N_NN
8 ನಡೆಸಿದೆ V_VM_VF
9 . RD_PUNC
</Sentence>
<Sentence id='97'>
1 ಪ್ರಸ್ತುತ N_NN
2 , RD_PUNC
3 4483 QT_QTC
4 ಭಾರತೀಯ N_NNP
5 ಸಿಬ್ಬಂದಿ N_NN
6 ಪ್ರಜಾಸತ್ತಾತ್ಮಕ JJ
7 ಗಣರಾಜ್ಯ N_NN
8 ಕಾಂಗೋ N_NN
9 , RD_PUNC
10 ಮೊರಾಕೊ N_NNP
11 , RD_PUNC
12 ಸುಡಾನ್ N_NNP
13 , RD_PUNC
14 ದಕ್ಷಿಣ N_NN
15 ಸುಡಾನ್ N_NNP
16 ಮತ್ತು CC_CCD
17 ಸೊಮಾಲಿಯಾದಲ್ಲಿ N_NNP
18 ಐದು QT_QTC
19 ಶಾಂತಿ N_NN
20 ಕಾರ್ಯಾಚರಣೆಗಳಲ್ಲಿ N_NN
21 ಕಾರ್ಯನಿರ್ವಹಿಸುತ್ತಾ V_VM_VNF
22 ಇದ್ದಾರೆ V_VM_VF
23 . RD_PUNC
</Sentence>
<Sentence id='98'>
1 16 QT_QTC
2 .ಈ N_NN
3 ಚಿತ್ರವನ್ನು N_NN
4 ಪ್ರಸ್ತುತಪಡಿಸುವಲ್ಲಿ V_VM_VNF
5 ನಾನು PR_PRP
6 ಸಹಕರಿಸಿದ್ದೇನೆ V_VM_VF
7 ಅದರಿಂದ CC_CCS
8 ನಮ್ಮ PR_PRP
9 ಸಂಬಂಧವು N_NN
10 ಬಹುಮುಖಿ N_NN
11 ಮತ್ತು CC_CCD
12 ಆಳವಾದದ್ದು JJ
13 ಸ್ಪಷ್ಟ N_NN
14 ಆಗುತ್ತದೆ V_VM_VF
15 . RD_PUNC
</Sentence>
<Sentence id='99'>
1 ಆದ್ದರಿಂದ CC_CCS
2 , RD_PUNC
3 ಜಗತ್ತನ್ನು N_NN
4 ಆವರಿಸಿರುವ V_VM_VNF
5 ' RD_PUNC
6 ಶತಮಾನದಲ್ಲಿ N_NN
7 ಒಂದು QT_QTC
8 ಬಾರಿ N_NN
9 ' RD_PUNC
10 ಎಂಬ V_VM_VNF
11 ಮಹಾಮಾರಿಯನ್ನು N_NN
12 ಎದುರಿಸಲು V_VM_VINF
13 ನಾವು PR_PRP
14 ಪರಸ್ಪರರು N_NN
15 ಜೊತೆಯಾಗಿ RB
16 ನಿಲ್ಲುತ್ತೇವೆ V_VM_VF
17 ಎಂದು CC_CCS
18 ನಿರೀಕ್ಷಿಸಲು V_VM_VINF
19 ಆಗಿತ್ತು V_VM_VF
20 . RD_PUNC
</Sentence>
<Sentence id='100'>
1 ಭಾರತವು N_NNP
2 ಈ DM_DMD
3 ಸಂದರ್ಭ N_NN
4 32 QT_QTC
5 ಆಫ್ರಿಕನ್ N_NNP
6 ದೇಶಗಳಿಗೆ N_NN
7 150 QT_QTC
8 ಟನ್ N_NN
9 ಚಿಕಿತ್ಸಾ N_NN
10 ಸಹಾಯವನ್ನು N_NN
11 ಮಾಡಿದೆ V_VM_VF
12 . RD_PUNC
</Sentence>
<Sentence id='101'>
1 ಅವುಗಳಲ್ಲಿ PR_PRP
2 ಹಲವು QT_QTF
3 ' RD_PUNC
4 ಭಾರತದಲ್ಲಿ N_NNP
5 ನಿರ್ಮಿತ N_NNV
6 ' RD_PUNC
7 ಲಸಿಕೆಗಳನ್ನು N_NN
8 ಬಳಸಿದ್ದವು V_VM_VF
9 . RD_PUNC
</Sentence>
<Sentence id='102'>
1 ಇದು PR_PRP
2 ಅಲ್ಲದೆ CC_CCS
3 , RD_PUNC
4 ನಾವು PR_PRP
5 ಇನ್ನೂ JJ
6 ಆಫ್ರಿಕನ್ N_NNP
7 ಆಸ್ಪತ್ರೆಗಳಿಗೆ N_NN
8 ಔಷಧಗಳು N_NN
9 , RD_PUNC
10 ವೈದ್ಯಕೀಯ JJ
11 ಉಪಕರಣಗಳು N_NN
12 , RD_PUNC
13 ಆಂಬ್ಯುಲೆನ್ಸ್ N_NNP
14 ಮತ್ತು CC_CCD
15 ಕ್ಯಾನ್ಸರ್ N_NN
16 ಚಿಕಿತ್ಸಾ N_NN
17 ಯಂತ್ರಗಳನ್ನು N_NN
18 ಒದಗಿಸುತ್ತಾ V_VM_VNF
19 ಇದ್ದೇವೆ V_VM_VF
20 . RD_PUNC
</Sentence>
<Sentence id='103'>
1 ಅಂತರರಾಷ್ಟ್ರೀಯ JJ
2 ವೇದಿಕೆಗಳಲ್ಲಿ N_NN
3 , RD_PUNC
4 ನಾವು PR_PRP
5 ಲಸಿಕೆಗಳಿಗೆ N_NN
6 ಟಿ N_NN
7 ಆರ್ N_NN
8 ಐಪಿ N_NN
9 ಎಸ್ N_NN
10 ವಿನಾಯಿತಿ N_NN
11 ಸೇರಿದಂತೆ V_VM_VNF
12 ನ್ಯಾಯೋಚಿತ JJ
13 ಮತ್ತು CC_CCD
14 ಕೈಗೆಟುಕುವ V_VM_VNF
15 ಪ್ರವೇಶವನ್ನು N_NN
16 ಒತ್ತಾಯಿಸಲು V_VM_VINF
17 ಪಡೆಗಳನ್ನು N_NN
18 ಸೇರಿಕೊಂಡು V_VM_VNF
19 ಇದ್ದೇವೆ V_VM_VF
20 . RD_PUNC
</Sentence>
<Sentence id='104'>
1 ಪ್ರಯಾಣ N_NN
2 ಸಂಬಂಧೀ N_NN
3 ತಾರತಮ್ಯವೂ N_NN
4 ಸಾಮಾನ್ಯ JJ
5 ಆತಂಕದ N_NN
6 ವಿಷಯ N_NN
7 ಆಗಿದೆ V_VM_VF
8 . RD_PUNC
</Sentence>
<Sentence id='105'>
1 17 QT_QTC
2 .ಇಂದು N_NN
3 , RD_PUNC
4 ನಮ್ಮ PR_PRP
5 ಸಂಬಂಧಗಳು N_NN
6 ಸಹ RP_RPD
7 ನಾವು PR_PRP
8 ಎದುರಿಸುತ್ತಾ V_VM_VNF
9 ಇರುವ V_VM_VNF
10 ಈ DM_DMD
11 ಅಸ್ಥಿರ N_NN
12 ಮತ್ತು CC_CCD
13 ಅನಿಶ್ಚಿತ JJ
14 ಜಗತ್ತಿಗೆ N_NN
15 ಉತ್ತರ N_NN
16 ಕೊಡಬೇಕು V_VM_VNF
17 ಆಗಿದೆ V_VM_VF
18 . RD_PUNC
</Sentence>
<Sentence id='106'>
1 ಮಹಾಮಾರಿ N_NN
2 ಅಡಚಣೆಯಿಂದ N_NN
3 ಕೂಡ RP_RPD
4 ಕಲಿಯಬೇಕಾದ V_VM_VNF
5 ಪ್ರಮುಖ JJ
6 ಪಾಠಗಳು N_NN
7 ಇವೆ V_VM_VF
8 . RD_PUNC
</Sentence>
<Sentence id='107'>
1 ಉಕ್ರೇನ್ N_NNP
2 ಸಂಘರ್ಷದ N_NN
3 ಆರಂಭಿಕ JJ
4 ಪರಿಣಾಮಗಳಿಂದ N_NN
5 ಉಂಟಾಗುವ V_VM_VNF
6 ಒತ್ತಡಗಳು N_NN
7 ಸಹ RP_RPD
8 ಪ್ರಸ್ತುತ N_NN
9 ಆಗಿವೆ V_VM_VF
10 . RD_PUNC
</Sentence>
<Sentence id='108'>
1 ಭಾರತ N_NNP
2 ಮತ್ತು CC_CCD
3 ಆಫ್ರಿಕಾ N_NNP
4 ವಿಶ್ವಸನೀಯ JJ
5 ಮತ್ತು CC_CCD
6 ಸ್ಥಿತಿಸ್ಥಾಪಕ N_NN
7 ಪೂರೈಕೆ N_NN
8 ಸರಪಳಿಗಳನ್ನು N_NN
9 ನಿರ್ಮಿಸುವಲ್ಲಿ V_VM_VNF
10 ಒಟ್ಟಿಗೆ RB
11 ಬರಬಹುದು V_VM_VF
12 . RD_PUNC
</Sentence>
<Sentence id='109'>
1 ಅವು PR_PRP
2 ವಿಕೇಂದ್ರೀಕೃತ JJ
3 ಜಾಗತೀಕರಣದ N_NN
4 ಪ್ರಮುಖ JJ
5 ಕೇಂದ್ರಗಳು N_NN
6 ಇದು PR_PRP
7 ಅಂತರರಾಷ್ಟ್ರೀಯ JJ
8 ಸಮುದಾಯಕ್ಕೆ N_NN
9 ಹೆಚ್ಚು JJ
10 ಅವಶ್ಯಕ N_NN
11 ಆಗಿದೆ V_VM_VF
12 . RD_PUNC
</Sentence>
<Sentence id='110'>
1 ತಂತ್ರಜ್ಞಾನದ N_NN
2 ವಿಷಯ N_NN
3 ಬಂದಾಗ V_VM_VNF
4 , RD_PUNC
5 ನಂಬಿಕೆ N_NN
6 ಮತ್ತು CC_CCD
7 ಪಾರದರ್ಶಕತೆಗೆ N_NN
8 ಒತ್ತು N_NN
9 ನೀಡುವುದರಿಂದ V_VM_VNF
10 ನಮ್ಮನ್ನು PR_PRP
11 ಸ್ವಾಭಾವಿಕ JJ
12 ಪಾಲುದಾರರನ್ನಾಗಿ N_NN
13 ಮಾಡುತ್ತದೆ V_VM_VF
14 . RD_PUNC
</Sentence>
<Sentence id='111'>
1 ಆಫ್ರಿಕಾದ N_NNP
2 ಜೊತೆ PSP
3 ಭಾರತದ N_NNP
4 ಸಹಕಾರ N_NN
5 ಸ್ವಂತ JJ
6 ದೃಷ್ಟಿಕೋನ N_NN
7 ಆರೋಗ್ಯ N_NN
8 , RD_PUNC
9 ಡಿಜಿಟಲ್ N_NNP
10 ಮತ್ತು CC_CCD
11 ಹಸಿರು JJ
12 ಅಭಿವೃದ್ಧಿಯ N_NN
13 ಸುತ್ತ V_VM_VNF
14 ಹೆಚ್ಚು RP_INTF
15 ಹೆಚ್ಚು JJ
16 ಕೇಂದ್ರಿತ N_NN
17 ಆಗಿರುತ್ತದೆ V_VM_VF
18 . RD_PUNC
</Sentence>
<Sentence id='112'>
1 ಮತ್ತು CC_CCD
2 ಹೀಗೆ N_NN
3 ಆಗಿದೆ V_VM_VF
4 ಏಕೆಂದರೆ CC_CCS
5 ಇವು PR_PRP
6 ಆಫ್ರಿಕಾದ N_NNP
7 ಕೂಡ RP_RPD
8 ಆದ್ಯತೆಗಳು N_NN
9 ಎಂದು CC_CCS
10 ನಾವು PR_PRP
11 ಒಪ್ಪಿಕೊಂಡಿದ್ದೇವೆ V_VM_VF
12 . RD_PUNC
</Sentence>
<Sentence id='113'>
1 ನಾವು PR_PRP
2 ನಮ್ಮ PR_PRP
3 ಆಫ್ರಿಕನ್ N_NNP
4 ಪಾಲುದಾರರಿಗೆ N_NN
5 ಭಾರತದ N_NNP
6 ನೇತೃತ್ವದ N_NN
7 ಎರಡು QT_QTC
8 ಪ್ರಮುಖ JJ
9 ಅಂತರರಾಷ್ಟ್ರೀಯ JJ
10 ಉಪಕ್ರಮಗಳನ್ನು N_NN
11 ವಿಮರ್ಶಾತ್ಮಕ N_NN
12 ಆಗಿ V_VM_VNF
13 ನೋಡುತ್ತೇವೆ V_VM_VF
14 : RD_PUNC
15 ಇಂಟರ್ನ್ಯಾಷನಲ್ N_NN
16 ಸೌರ JJ
17 ಒಕ್ಕೂಟ N_NN
18 ಮತ್ತು CC_CCD
19 ವಿಪತ್ತು N_NN
20 ನಿರೋಧಕ JJ
21 ಮೂಲಸೌಕರ್ಯಕ್ಕಾಗಿ N_NN
22 ಒಕ್ಕೂಟ N_NN
23 . RD_PUNC
</Sentence>
<Sentence id='114'>
1 18 QT_QTC
2 .ರಾಜಕೀಯ JJ
3 ಸಮಸ್ಯೆಗಳ N_NN
4 ವಿಷಯ N_NN
5 ಬಂದಾಗ V_VM_VNF
6 , RD_PUNC
7 ನಾವು PR_PRP
8 ಸಮಕಾಲೀನ JJ
9 ವಾಸ್ತವತೆಯನ್ನು N_NN
10 ಅಂತರರಾಷ್ಟ್ರೀಯ JJ
11 ಸಂಸ್ಥೆಗಳು N_NN
12 ಪ್ರತಿನಿಧಿಸದಿರುವ V_VM_VNF
13 ಹತಾಶೆಯನ್ನು N_NN
14 ಹಂಚಿಕೊಳ್ಳುತ್ತೇವೆ V_VM_VF
15 . RD_PUNC
</Sentence>
<Sentence id='115'>
1 ಇದು PR_PRP
2 ಅವರನ್ನು PR_PRP
3 ಹೆಚ್ಚು RP_INTF
4 ಹೆಚ್ಚು JJ
5 ನಿಷ್ಪರಿಣಾಮಕಾರಿಯನ್ನಾಗಿ N_NN
6 ಮಾಡಿದೆ V_VM_VF
7 , RD_PUNC
8 ಇದು PR_PRP
9 ಸ್ವಲ್ಪ JJ
10 ಸಮಾಧಾನದ N_NN
11 ವಿಷಯ N_NN
12 ಆಗಿದೆ V_VM_VF
13 . RD_PUNC
</Sentence>
<Sentence id='116'>
1 ಸುಧಾರಿತ JJ
2 ಸಂಯುಕ್ತ N_NN
3 ರಾಷ್ಟ್ರ N_NN
4 ಸುರಕ್ಷಾ N_NNP
5 ಪರಿಷದ್ N_NNP
6 ಸಹಿತ RP_RPD
7 ಜಾಗತಿಕ JJ
8 ನಿರ್ಧಾರ N_NN
9 ತೆಗೆದುಕೊಳ್ಳುವಲ್ಲಿ V_VM_VNF
10 ಆಫ್ರಿಕಾದ N_NNP
11 ಗಣನೀಯ JJ
12 ಉಪಸ್ಥಿತಿ N_NN
13 ಮತ್ತು CC_CCD
14 ಧ್ವನಿ N_NN
15 ಇರಬೇಕು V_VM_VF
16 ಎಂದು CC_CCS
17 ಭಾರತ N_NNP
18 ನಂಬುತ್ತದೆ V_VM_VF
19 . RD_PUNC
</Sentence>
<Sentence id='117'>
1 ಮತ್ತು CC_CCD
2 ಪ್ರತಿಯಾಗಿ N_NN
3 , RD_PUNC
4 ಅದರ PR_PRP
5 ಹಿಂದಿನ N_NST
6 , RD_PUNC
7 ವರ್ತಮಾನ N_NN
8 ಮತ್ತು CC_CCD
9 ಭವಿಷ್ಯವು N_NN
10 ಸಂಬಂಧಿಸಿರುವ V_VM_VNF
11 ಪಾಲುದಾರರ N_NN
12 ಜೊತೆಗೆ PSP
13 ನಿಲ್ಲುವಂತಹ V_VM_VNF
14 ಒಂದು QT_QTC
15 ಪಾಲುದಾರ N_NN
16 ಎಂದು CC_CCS
17 ನಾವು PR_PRP
18 ಆಫ್ರಿಕಾದ V_VM_VNF
19 ಮೇಲೆ N_NST
20 ಭರವಸೆ N_NN
21 ಇಟ್ಟಿದ್ದೇವೆ V_VM_VF
22 . RD_PUNC
</Sentence>
<Sentence id='118'>
1 ನಮ್ಮ PR_PRP
2 ಕಾಲದ N_NN
3 ಪ್ರಮುಖ JJ
4 ಸಮಸ್ಯೆಗಳು N_NN
5 - RD_SYM
6 ಹವಾಮಾನ N_NN
7 ನ್ಯಾಯ N_NN
8 , RD_PUNC
9 ಎಸ್‌ಡಿ N_NN
10 ಜಿ N_NN
11 ಗಳ PSP
12 ಸಾಧನೆ N_NN
13 ಅಥವಾ CC_CCD
14 ಭಯೋತ್ಪಾದನೆಯನ್ನು N_NN
15 ಎದುರಿಸುವ V_VM_VNF
16 - RD_SYM
17 ವಿಷಯ N_NN
18 ಬಂದಾಗ V_VM_VNF
19 ನಮ್ಮ PR_PRP
20 ಬಹುಪಕ್ಷೀಯ JJ
21 ಸಹಭಾಗಿತ್ವವು N_NN
22 ನಿರಂತರವಾಗಿ RB
23 ಮುಂದುವರಿಯುತ್ತದೆ V_VM_VF
24 . RD_PUNC
</Sentence>
<Sentence id='119'>
1 ಆಫ್ರಿಕಾದ N_NNP
2 ಅಭಿವೃದ್ಧಿ N_NN
3 ಮತ್ತು CC_CCD
4 ಪ್ರಗತಿಯು N_NN
5 ಜಾಗತಿಕ JJ
6 ಮರುಸಮತೋಲನದಲ್ಲಿ N_NN
7 ಬೇರು N_NN
8 ಊರಿದೆ V_VM_VF
9 ಎಂದು CC_CCS
10 ಭಾರತ N_NNP
11 ನಂಬುತ್ತದೆ V_VM_VF
12 . RD_PUNC
</Sentence>
<Sentence id='120'>
1 ಇದರ PR_PRP
2 ವ್ಯಾಪಕ N_NN
3 ಜನಸಂಖ್ಯಾ N_NN
4 ಲಾಭಾಂಶವನ್ನು N_NN
5 ಅರ್ಥಮಾಡಿಕೊಳ್ಳಬೇಕು V_VM_VF
6 . RD_PUNC
</Sentence>
<Sentence id='121'>
1 ವಾಸ್ತವದಲ್ಲಿ N_NN
2 , RD_PUNC
3 ಈ DM_DMD
4 ಖಂಡವು N_NN
5 ತನ್ನ PR_PRF
6 ನಿಜವಾದ JJ
7 ಸಾಮರ್ಥ್ಯವನ್ನು N_NN
8 ತಲುಪಿದಾಗ V_VM_VNF
9 ಮಾತ್ರ RP_RPD
10 ಜಗತ್ತು N_NN
11 ನಿಜವಾಗಿಯೂ RB
12 ಬಹುಧ್ರುವೀಯ RB
13 ಆಗುತ್ತದೆ V_VM_VF
14 . RD_PUNC
</Sentence>
<Sentence id='122'>
1 19 QT_QTC
2 .ಅವರ N_NN
3 ಪುಸ್ತಕದ N_NN
4 ಮೂಲಕ RP_RPD
5 ನಮ್ಮ PR_PRP
6 ಸಂಬಂಧದ N_NN
7 ಮಹತ್ವವನ್ನು N_NN
8 ಎತ್ತಿ RB
9 ತೋರಿಸಿದ್ದಕ್ಕಾಗಿ V_VM_VINF
10 ನಾವೆಲ್ಲರೂ PR_PRP
11 ಒಟ್ಟಾಗಿ RB
12 ರಾಯಭಾರಿ N_NN
13 ಭಾಟಿಯಾರಿಗೆ N_NN
14 ಋಣಿ N_NN
15 ಆಗಿದ್ದೇವೆ V_VM_VF
16 . RD_PUNC
</Sentence>
<Sentence id='123'>
1 ಅವರ PR_PRP
2 ಪುಸ್ತಕವು N_NN
3 ಈ DM_DMD
4 ಪ್ರಮುಖ JJ
5 ಸಹಭಾಗಿತ್ವದಲ್ಲಿ N_NN
6 ಆಸಕ್ತಿ N_NN
7 ಮತ್ತು CC_CCD
8 ಬೆಂಬಲವನ್ನು N_NN
9 ಹೆಚ್ಚಿಸಲು V_VM_VINF
10 ಸಹಾಯ N_NN
11 ಮಾಡುತ್ತದೆ V_VM_VF
12 ಎಂದು CC_CCS
13 ನನಗೆ PR_PRP
14 ವಿಶ್ವಾಸ N_NN
15 ಇದೆ V_VM_VF
16 . RD_PUNC
</Sentence>
<Sentence id='124'>
1 ನಾನು PR_PRP
2 ಅವರಿಗೆ PR_PRP
3 ಮತ್ತು CC_CCD
4 ಐಸಿಡಬ್ಲ್ಯುಎ N_NNP
5 ಗೆ PSP
6 ಇಂದಿನ N_NST
7 ಕಾರ್ಯಕ್ರಮವನ್ನು N_NN
8 ಆಯೋಜಿಸಿದ್ದಕ್ಕಾಗಿ V_VM_VINF
9 ಮತ್ತು CC_CCD
10 ನಿಮ್ಮ PR_PRP
11 ಉಪಸ್ಥಿತಿಗಾಗಿ N_NN
12 ನಿಮಗೆ PR_PRP
13 ಎಲ್ಲರಿಗೂ PR_PRP
14 ಧನ್ಯವಾದ N_NN
15 ಅರ್ಪಿಸುತ್ತೇನೆ V_VM_VF
16 . RD_PUNC
</Sentence>
<Sentence id='125'>
1 ಧನ್ಯವಾದ N_NN
2 . RD_PUNC
</Sentence>
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment