Commit 9a1bf876 authored by Narendra VG's avatar Narendra VG

Upload New File

parent da03e0b8
ಮೆಹರ್ ಚಂದ್ ಮಹಾಜನ್ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯ ಮೂರ್ತಿಗಳು .ಮೂಲತಃ ಪಂಜಾಬಿನವರು .
ಕೇಂದ್ರ ಸರ್ಕಾರ ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಸಲು ಅಕ್ಟೋಬರ್ ೨೫ , ೧೯೬೬ ರಂದು ರಚಿಸಿದ ಏಕ ಸದಸ್ಯ ಆಯೋಗಕ್ಕೆ ನೇತೃತ್ವ ವಹಿಸಿದವರು ಮಹಾಜನ್ .
ನವೆಂಬರ್ ೧೫ , ೧೯೬೬ರಿಂದ ಮಹಾಜನ್ ಕಾರ್ಯ ಆರಂಭಿಸಿದರು .
ಕರ್ನಾಟಕ - ಮಹಾರಾಷ್ಟ್ರ - ಕೇರಳ ನಡುವಿನ ಗಡಿ ವಿವಾದ ಈ ಆಯೋಗ ಆಗಸ್ಟ್ ೨೫ , ೧೯೬೭ರ ಂದು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿತು .
ಮಹಾರಾಷ್ಟ್ರದ ಒತ್ತಾಸೆಯಿಂದಲೇ ಮಹಾಜನ ಆಯೋಗ ರಚನೆ ಆಯಿತು .
ಆದರೂ ಆಯೋಗದ ಶಿಫಾರಸ್ಸಿನಂತೆ ಬೆಳಗಾವಿ ನಗರ ತನಗೆ ಸಿಗುವುದಿಲ್ಲ ಎಂದು ಗೊತ್ತಾದಾಗ ಮಹಾರಾಷ್ಟ್ರ ಮಹಾಜನ ಆಯೋಗದ ವರದಿಯನ್ನು ತಿರಸ್ಕರಿಸಿತು .
ಗಡಿ ವಿವಾದವನ್ನು ಆರಂಭಿಸಿತು .
೧ .ದಕ್ಷಿಣ ಸೊಲ್ಲಾಪುರದ ೬೫ ಹಳ್ಳಿ.
೨ .ಇಡೀ ಅಕ್ಕಲಕೋಟೆ ತಾಲೂಕು.
೩ .ಜತ್ತ ತಾಲೂಕಿನ ೪೪ ಹಳ್ಳಿ.
೪ .ಗಡಹಿಂಗ್ಲಜ ತಾಲೂಕಿನ ೧೫ ಹಳ್ಳಿ.
೫ .ಕೇರಳದ ಚಂದ್ರಗಿರಿ ನದಿಯ ಉತ್ತರಭಾಗ ( ಕಾಸರಗೋಡು ಸೇರಿದಂತೆ ).
೧ .ಬೆಳಗಾವಿ ತಾಲೂಕಿನ ೬೨ ಹಳ್ಳಿ.
೨ .ಖಾನಾಪುರ ತಾಲೂಕಿನ ೧೫೨ ಹಳ್ಳಿ.
೩ .ಚಿಕ್ಕೋಡಿಯ ನಿಪ್ಪಾಣಿ ಸೇರಿದಂತೆ ೪೧ ಹಳ್ಳಿ.
೪ .ಹುಕ್ಕೇರಿ ತಾಲೂಕಿನ ೯ ಹಳ್ಳಿ.
೫ .ಇತಿಹಾಸ ಪ್ರಸಿದ್ಧ ನಂದಗಡ.
೬ .ರಕ್ಕಸಕೊಪ್ಪ ಜಲಾಶಯ.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment